ความคิดเห็น •

  • @NingarajSingadiP
    @NingarajSingadiP ปีที่แล้ว +821

    ಎಲ್ಲ ದೇಶಭಕ್ತ ಪ್ರೋತ್ಸಾಹಿಗಳಿಗೂ ಮತ್ತು ನಮ್ಮ ಪ್ರಯತ್ನಗಳನ್ನು ನೋಡಿ ಹರಸುವ ಎಲ್ಲ ಕೈಗಳಿಗೂ ಸ್ವಾತಂತ್ರದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು. ವಿಡಿಯೋ ನಿಮಗೆ ಇಷ್ಟ ಆಗಿದ್ರೆ ಹೆಚ್ಚು ಹೆಚ್ಚು Share ಮಾಡಿ. Like ಮಾಡಿ ಮತ್ತು ಚಾನೆಲ್ ಅನ್ನು Subscribe ಮಾಡಿ. ✨️🇮🇳📖🙏

  • @mohil3171
    @mohil3171 ปีที่แล้ว +1914

    ನಮ್ಮ ಮನೆಲ್ಲಿ 5 ಜನ ಸೈನಿಕರು ಇದ್ದಾರೆ ನನ್ನ ಕುಟುಂಬ ನನ್ನ ಹೆಮ್ಮೆ 🙏

  • @somalingappanagappatulajan6372
    @somalingappanagappatulajan6372 ปีที่แล้ว +702

    ನಾನು ಒಬ್ಬ ಸೈನಿಕ ಈಗ ನಾನು ಕಾಶ್ಮೀರ್ ನಲ್ಲಿ ಇದೇನೇ ನಿಮ್ಮ ಈ ಕಥೆ ಬಹಳ ಅದ್ಭುತವಾಗಿದೆ. ನಮ್ಮ ಎಲ್ಲ ಸೈನಿಕರಿಂದ ನಿಮಗೆ ಅಭಿನಂದನೆಗಳು

  • @siddappahegade4542
    @siddappahegade4542 ปีที่แล้ว +37

    ನಾನು ವಬ್ಬ ಸೈನಿಕನು ನಂಗೆ ತುಂಬಾ ಹೆಮ್ಮೆ ಆಗ್ತಿದೆ ಅಷ್ಟೇ ನೋವು ಆಯಿತು but realy proud of Indian army soldiers jai hind

  • @mahadevhunaje2498
    @mahadevhunaje2498 ปีที่แล้ว +14

    ಸೂಪರ್ ಅಣ್ಣ ರಾಯಣ್ಣನ ಹೆಸರು ಕೇಳಿದರೆ ಮೈ ಜುಮ್ ಅಂತಾ ಇದೆ ಮತ್ತು ರೋಮಗಳು ಎದ್ದು ನಿಲ್ಲುತ್ತವೆ...🙏🙏

  • @ninagappak7161
    @ninagappak7161 ปีที่แล้ว +51

    ನನ್ನ ಆರಾಧ್ಯ ಗುರು ಸಂಗೊಳ್ಳಿ ರಾಯಣ್ಣ 🙏 ಕಾರಣಾಂತರದಿಂದ ದೇಶ ಸೇವೆ ಕನಸು ಭಗ್ನವಾಯಿತು 😭

  • @mallinathhalli2541
    @mallinathhalli2541 ปีที่แล้ว +24

    ಮಾತಿನಲ್ಲಿ ಹೇಳಲಾಗದು ❤❤❤ it's not a movie.... ಇದು ಒಂದು ಭಾವನೆ... ದೇಶಭಕ್ತಿ 🇮🇳🇮🇳❤❤❤

  • @manjunathgguddadmath7730
    @manjunathgguddadmath7730 ปีที่แล้ว +7

    ನಮ್ಮದು ಕೆಲಗೇರಿ ಧಾರವಾಡ ಜಿಲ್ಲೆ ನಮ್ಮ ಊರಲ್ಲಿ 35 ಜನರು ಆರ್ಮಿಯಲ್ಲಿ ಇದ್ದಾರೆ ಜೈ ಹಿಂದ

  • @lakshmanlucky7664
    @lakshmanlucky7664 ปีที่แล้ว +13

    ಮಲ್ಲಪ್ಪ ಸಾಹುಕಾರ್ ಮತ್ತು ನಿಮ್ಮ ಕಾಂಬಿನೇಶನ್ ಸೂಪರ್ ಬ್ರೋ ಜೈ ಹಿಂದ್ ಜೈ ಇಂಡಿಯನ್ ಆರ್ಮಿ 🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @vijayshantageri6543
    @vijayshantageri6543 ปีที่แล้ว +92

    👌 ಅಣ್ಣಾ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಶೀರ್ವಾದ ಸದಾ ಕಾಲ ನಿನ್ನ ಮೇಲೆ ಇರಲಿ ಅಣ್ಣ ಜೈ ಚೆನ್ನಮ್ಮ ಜೈ ರಾಯಣ್ಣ 🙏🙏🙏🙏🙏

    • @nagaratna12basayya51
      @nagaratna12basayya51 11 หลายเดือนก่อน

      Super movie brother. 🙏🙏🙏🙏🙏🙏🙏

  • @cmgagan1202
    @cmgagan1202 ปีที่แล้ว +3

    ದೇಶಭಕ್ತಿಯ ಒಂದೊಳೆ ಕಿರುಚಿತ್ರ ಸಕ್ಕತಗಿದೆ ಅಣ್ಣ 🙌❣️👌💯

  • @shrishailjagadal6485
    @shrishailjagadal6485 ปีที่แล้ว +14

    ನಾನು ಒಬ್ಬ ಸೈನಿಕ ನಿಮ್ಮ ಈ ಕಥೆ ತುಂಬಾ ಅದ್ಬುತವಾಗಿದೆ ನಮ್ಮ ಎಲ್ಲಾ ಸೈನಿಕರಿಂದ ಅಭಿನಂದನೆಗಳು.....🙏♥️

    • @AnneshssB
      @AnneshssB 11 วันที่ผ่านมา

      🙏❤️

  • @hkjoojjooohhooojjookkjjooo
    @hkjoojjooohhooojjookkjjooo ปีที่แล้ว +244

    ⚔⚔🇮🇳🇮🇳ನನ್ನ ದೇಶದ ಎಲ್ಲರಿಗೂ ಸ್ವಾತಂತ್ರೋತ್ಸವದ ದಿನಾಚರಣೆಯ ಶುಭಾಶಯಗಳು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನದ ಶುಭಾಶಯಗಳು⚔⚔🇮🇳🇮🇳

  • @t_geditor
    @t_geditor ปีที่แล้ว +36

    19:03 ಧನ್ಯವಾದಗಳು ಅಣ್ಣಾ ರಾಯಣ್ಣ'ನ ಮೇಲೆ ಕವನ ಬರದಿದ್ದಕ್ಕೆ 🙏

  • @myathrr5066
    @myathrr5066 ปีที่แล้ว +9

    ಅವರ ತಾಯಿಗೆ ಒಂದು ದೊಡ್ಡ ಸಲಾಂ ಅಣ್ಣ...
    ದೇವರು ಒಳ್ಳಯದನ್ನು ಮಾಡಲಿ ಅಣ್ಣ ನಿಮಗೆ...
    ಜೈ ಹಿಂದ್ ಜೈ ಕರ್ನಾಟಕ ಜೈ ಭಾರತಾಂಬೆ...🇮🇳🙏❤️

  • @saraswatimunji8384
    @saraswatimunji8384 ปีที่แล้ว +15

    ಅಣ್ಣ ನಿಜವಾಗ್ಲೂ ಕಣ್ಣೀರು ಬಂತು ಇನ್ನು ಎಷ್ಟು ಅಂತ ನಮ್ಮೆಲಾರ ಮನಸ್ಸು ಗೆಲ್ಲತಿಯ ಅಣ್ಣಾ 🙏🙏🙏🙏

    • @akashh5967
      @akashh5967 ปีที่แล้ว

      Nija bro ಈ ಕಥೆ ನೋಡಿ ನನ್ನ ಕಣ್ಣ ತುಂಬಿ ಬಂತು ❤️🙏

  • @madiwalic2238
    @madiwalic2238 ปีที่แล้ว +16

    ಅಣ್ಣಾ ಎನು ಹೇಳಬೇಕೋ ಗೊತ್ತಾಗಲಿಲ್ಲ, ಅದರ ಆ ತಾಯಿ ಕವನ ಹೇಳಿದಾಗ ಕಣ್ಣ ತುಂಬ ನೀರು ಬಂತು, ಮತ್ತು ಆ ತಾಯಿಯ ದೇಶಪ್ರೇಮಕ್ಕೆ ಮತ್ತು ಆ ವೀರ ಯೋಧನಿಗೆ ನನ್ನ ಹೃದಯಪೂರ್ವಕ ನಮನಗಳು,💐💐 ಜೈ ರಾಯಣ್ಣ💐💐

  • @mantukaratage9189
    @mantukaratage9189 ปีที่แล้ว +120

    ತಾಯಿಯ ಮಾತು ಮುತ್ತಿನಂತ ಮಾತುಗಳು. ನಮ್ಮ ಎಲ್ಲ ಸೈನಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜೈ ಭಾರತ ಮಾತೆ.🙏🙏🚩🚩🌍🌏🌹🌹

    • @venkateshanayak8724
      @venkateshanayak8724 ปีที่แล้ว +1

      🙏🙏🙏🙏🙏🇮🇳🇮🇳🇮🇳🇮🇳

  • @bhgoudar6507
    @bhgoudar6507 ปีที่แล้ว +11

    75ನೇ ಸ್ವಾತಂತ್ರ್ಯೋತ್ಸವ ಹಾಗೂ 224ನೇ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಜನ್ಮ ದಿನದ ಹಾರ್ಧಿಕ ಶುಭಾಶಯಗಳು

  • @writershrini9110
    @writershrini9110 ปีที่แล้ว +14

    ನನ್ನ ಕನಸು INDIAN ARMY🇮🇳🇮🇳🇮🇳💥💥💥🙏🙏🙏

  • @laxmansanadi3966
    @laxmansanadi3966 ปีที่แล้ว +23

    ಜೈ ಹಿಂದ್ ಜೈ ಸಂಗೊಳ್ಳಿ ರಾಯಣ್ಣ 🇮🇳🇮🇳🙏🙏

  • @imranjk7606
    @imranjk7606 ปีที่แล้ว +11

    ನಿಂಗರಾಜ ಸಿಂಗಾಡಿ , ನೀವು ಜ್ಞಾನದ ಅಂಗಡಿ🙏

  • @Chandrashekhameti18
    @Chandrashekhameti18 ปีที่แล้ว +17

    I love indian army
    Super bro
    ನಿಮ್ಮ ಈ ಸೈನಿಕ ಪ್ರೀತಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ 🇮🇳⚔️🌹ಜೈ ಇಂಡಿಯನ್ ಆರ್ಮಿ

  • @vikasajjarani6401
    @vikasajjarani6401 ปีที่แล้ว +8

    ತುಂಬಾ ಚನ್ನಾಗಿ ಇದೇ ಇದು ಸೈನಿಕರ ಜೀವನ ಹೇಗಿರುತ್ತೆ ಅಂತಾ ತಿಳಿಸಿ ಕೊಟ್ಟಿದಿರಿ ನಿಮ್ಮಗೆ ಧನ್ಯವಾದಗಳು 🙏ಜೈ ಹಿಂದ್ ಜೈ ಕರ್ನಾಟಕ

  • @gavishri8664
    @gavishri8664 ปีที่แล้ว +26

    ನನ್ನ ದೇಶದ ಗಡಿಯನ್ನು ಕಾಯುತ್ತಿರುವ ನನ್ನೆಲ್ಲಾ ಸೈನಿಕರಿಗೂ ನನ್ನ ನಮನಗಳು. ಅತ್ಯುತ್ತಮ ಸಂದೇಶ, ನೋಡಿ ರೋಮಾಂಚನ ಆಯ್ತು ಸರ್ ಅದ್ಬುತ.

  • @indrajithrao6001
    @indrajithrao6001 ปีที่แล้ว +15

    ಹುಟು ದರಿದ್ರ ವಾಗಿದರು ಶಾವು ಚರಿತ್ರೆ ಹಾಗಿರಬೇಕು ಜೈ ಇಂಡಿಯನ್ ಆರ್ಮಿ 🇮🇳🙋👏

  • @prasuprasu6984
    @prasuprasu6984 ปีที่แล้ว +4

    ನಾನು ಒಬ್ಬ ಸೈನಿಕ ನನಗೆ ಈ ವಿಡಿಯೋ ತುಂಬಾನೇ ಇಷ್ಟ aithu ಜೈ ಹಿಂದ್ ಜೈ ಕರ್ನಾಟಕ ಮಾತೆ 😍🇮🇳🇮🇳happy independence day to all

  • @user-fj5vz3oi4k
    @user-fj5vz3oi4k ปีที่แล้ว +2

    🙏🙏ಸ್ವಾತಂತ್ರ್ಯ ದಿನಾಚರಣೆ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ದಿನಾಚರಣೆ ಶುಭಾಶಯಗಳು ಅಣ್ಣಯ್ಯ 🙏🙏

  • @Mantesh_Billur2000
    @Mantesh_Billur2000 ปีที่แล้ว +59

    ಅಣ್ಣಾ ಒಳ್ಳೆ ಸಂದೇಶ ಕೊಟ್ಟಿದಿರಿ...💯🇮🇳
    ಈ ಥರ ಸಂದೇಶ ಕೊಡ್ತಾ ಇರಿ ..
    ಜೈ ಹಿಂದ್
    ಜೈ ಕರ್ನಾಟಕ ಮಾತೆ

    • @uk49sammed67
      @uk49sammed67 ปีที่แล้ว

      My new channel uk49sammed

  • @bannayyahirematha2033
    @bannayyahirematha2033 ปีที่แล้ว +10

    ನಿನ್ನ ಕಲ್ಪನೆಗೆ ಬೇರೆ ಯಾವ ಕವಿ ವರ್ಣಿಸಲು ಸಾಧ್ಯವಿಲ್ಲ.ಸತ್ಯ ಸಂಗತಿಯ ವಿಷಯ.
    ಮನೆ ಮೆಚ್ಚಿದ ಮಗ ಭಗತ್
    ಜೈ ಹಿಂದ್ ಜೈ ಹಿಂದ್

  • @basu_kannadiga
    @basu_kannadiga ปีที่แล้ว +5

    ಜೈ ಹಿಂದ್ Hi ಬ್ರೋ ನಾನ್ ಒಬ್ಬ ಸೈನಿಕ ನಾನ್ ಗುಜರಾತ್ ನಲ್ಲಿ posting ಇದೀನಿ ನಿಮ್ಮ ವಿಡಿಯೋ ನಮ್ಮ್ಮ ಗ್ರೂಪ್ na ಎಲ್ಲಾ ಮೆಂಬರ್ಸ್ ನೋಡ್ದಿದ್ದವೇ ತುಂಬಾ ಇಷ್ಟ ಆಯ್ತು ಬ್ರೋ ಥ್ಯಾಂಕ್ಸ್ for ur ವಿಡಿಯೋ ಜೈ ಹಿಂದ್

  • @leelapotadar3831
    @leelapotadar3831 ปีที่แล้ว +20

    ಜನನಿ ಜನ್ಮ ಭೂಮಿಶ್ಚ,ಸ್ವರ್ಗಾದಪಿ ಗರಿಯಸಿ.
    ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು.
    ಹೃದಯ ತುಂಬಿ ಬರುವ ಕಥೆ. ಜೈ ಭಾರತಾಂಬೆ. 🇮🇳ಭಾರತಾಂಬೆ ತಾಯಿಯೇ ಭರತ ಭೂಮಿಯಲ್ಲಿ ಜನಿಸಿ ಧನ್ಯನಾದೆ ತಾಯಿಯೇ🙇‍♀️

  • @daneshmadanashettidanesh9360
    @daneshmadanashettidanesh9360 ปีที่แล้ว +41

    ನಿಮ್ಮ ಎಲ್ಲಾ ತಂಡದವರಿಗು ಸ್ವಾತಂತ್ರ ದಿನಾಚರಣೆ ಶುಭಾಶಗಳೊಂದಿಗೆ ಜೈ ಹಿಂದ್ 🇮🇳🇮🇳🇮🇳

  • @npsantoshcreation1659
    @npsantoshcreation1659 ปีที่แล้ว +4

    ಇರೋದು ಒಂದೇ ಹೃದಯ ಅದನ್ನೇ ಎಸ್ಟು ಬಾರಿ ಗೆಲ್ಲುತ್ತಿರ..ನಿಮ್ಮ ಅದ್ಭುತ ಪ್ರಯತ್ನಕ್ಕೆ ನನ್ನದೊಂದು ಸಲಾಂ.

  • @v.p.creation.8147
    @v.p.creation.8147 ปีที่แล้ว +3

    ನಿಜವಾಗ್ಲೂ ಕಣ್ಣಲಿ ನೀರು ಬಂತು
    ಇಂಡಿಯನ್ ಆರ್ಮಿ ಜೈ ಹಿಂದ್🇮🇳🇮🇳🇮🇳

  • @deepasavalagi798
    @deepasavalagi798 ปีที่แล้ว +82

    Soldiers life is best .....
    But not rest.. 🇮🇳⚔️♥️
    ಜೈ ಹಿಂದ್... 🙏♥️

  • @dhruvabosskingmaker5516
    @dhruvabosskingmaker5516 ปีที่แล้ว +76

    ❤️🥰 ಎಲ್ಲರಿಗೂ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು 🥰❤️ ಸೂಪರ್ ಅಣ್ಣ ❤️🥰🥰 ಇಂಡಿಯನ್ ಆರ್ಮಿ ❤️❤️🥰

  • @gururajgudagunti588
    @gururajgudagunti588 ปีที่แล้ว +4

    ಮೊದಲು ಕಥೆ ಬರೆದವರಿಗೆ ನನ್ನ ಕೋಟಿ ನಮನಗಳು🙏🙏🙏🙏🙏🙏🙏🙏
    ಮೈ ರೋಮಾಂಚನಗೊಳಿಸುವ ಭಾರತಮಾತೆಗೋಸ್ಕರ ಜೀವದಾನ ಮಾಡಿದ ವೀರ ಪುತ್ರರ ಕತೆಗಳು, ಮತ್ತೊಂದೆಡೆ ವೀರರ ತಾಯಂದಿರ ಕಣ್ಣೀರಿನ ಕತೆ, ಒಂದು ಕ್ಷಣ ಕಣ್ತುಂಬಿಕೊಳ್ಳುತ್ತದೆ😥 ಕಥೆ ಬರೆದು ನಿರ್ದೇಶನ ಮಾಡಿ ನಟಿಸಿ ಉತ್ತಮ ಸಂದೇಶ ನೀಡಿದ ನಿಮ್ಮ ತಂಡಕ್ಕೆ ನನ್ನ ನಮಸ್ಕಾರಗಳು🙏 ಜೈ ಹಿಂದ್🇮🇳 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು 💐 ಭೂಲೋ ಭಾರತ್ ಮಾತಾಕಿ ...

  • @girishaudio914
    @girishaudio914 ปีที่แล้ว +7

    ಅಣ್ಣಾ ಬಹಳ ಚೆನ್ನಾಗಿದೆ ವಿಡಿಯೋ ದೇಶ 🙏🙏🙏ಭಕ್ತಿಯನ್ನು ಮತು ತನ್ನ ತಾಯಿ ತನ್ನ ಮಗನನ್ನು ದೇಶಕಾಗಿ ಆರ್ಮಿಗೆ ಕಳಸುತ್ತಾಳೆ ಆ ಭಾರತ ಮಾತೆ ಸೇವೆ ಮಾಡು ಎಂದು ನನಗೆ ಆರ್ಮಿ ಮೇಲಿನ ದೇಶಭಕ್ತಿ ಬಹಳ ಇಷ್ಟವಾಯಿತು🙏 ಜೈ 🇳🇪ಹಿಂದ್ ⚔️ಜೈ ಭಾರತ ಮಾತಾ 🇳🇪⚔️⚔️ನನ್ನ ನಿಜವಾದ ಹೀರೊ ಭಗತ್ ಸಿಂಗ್ ⚔️

  • @prabhukumbar1799
    @prabhukumbar1799 ปีที่แล้ว +11

    ಮಾತುಗಳು ಸಾಲದು... ವ್ಯಕ್ತಪಡಿಸುವುದಕ್ಕೆ.... ❤🙏🏻... ಜೈ ಹಿಂದ್... ಜೈ ಕರ್ನಾಟಕ ಮಾತೇ.. 🇮🇳👑... Indian army my love😘❤🙏🏻

  • @prajwalmaradi2543
    @prajwalmaradi2543 ปีที่แล้ว +18

    ಒಂದೊಂದು ದೃಶ್ಯ ಕೂಡ ಕಣ್ಣಲಿ ನೀರು ಬರಿಸುತ್ತೆ 🥺
    ನಮ್ಮ ಹೆಮ್ಮೆಯ ಸೈನಿಕರ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಾಯಿತು🙏
    ಅದ್ಭುತವಾದ ವಿಡಿಯೋ😍
    ಜೈ ಇಂಡಿಯನ್ ಆರ್ಮಿ⚔️⚔️🧡🤍💚
    ಜೈ ಹಿಂದ್🧡🤍💚
    ಜೈ ಕರ್ನಾಟಕ ಮಾತೆ💛❤️

  • @panchus8974
    @panchus8974 ปีที่แล้ว +3

    ಧನ್ಯ ನಾದೆ ಭಾರತಾಂಬೆ ನಿನ್ನೊಳು ಜನಿಸಿ...💐🇮🇳🙏🙏👌

  • @kashinathbiradar1764
    @kashinathbiradar1764 ปีที่แล้ว +2

    ಜನನಿ ಜನ್ಮ ಭೂಮಿಶ್ಚ,ಸ್ವರ್ಗಾದಪಿ ಗರಿಯಸಿ.
    ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು.
    ಹೃದಯ ತುಂಬಿ ಬರುವ ಕಥೆ. ಜೈ ಭಾರತಾಂಬೆ. 🇮🇳

  • @ningarajbulagannavar6908
    @ningarajbulagannavar6908 ปีที่แล้ว +14

    ಅಣ್ಣಾ ಇಷ್ಟುದಿನಾ ಮಾಡಿರೋ ವಿಡಿಯೋ
    ವಳಗೆ ಇದು ತುಂಬಾ ಎಷ್ಟ್ ಆಯ್ತು
    RSS🚩 music ಬಂದಾಗ 😍 ಜೀವ ತುಂಬಿ bnttu ❤️

  • @shankarpujar1494
    @shankarpujar1494 ปีที่แล้ว +20

    ಒಳ್ಳೆಯ ವಿಡಿಯೋ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ... 🙏 ದೇಶ ಸೇವೆ ಮಾಡೋ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಸಿಕ್ಕಿರುವ ನನ್ನ ಎಲ್ಲಾ ವೀರ ಯೋಧರಿಗೆ ನಾನು ಯಾವಾಗಲೂ ಚಿರಋಣಿಯಾಗಿರುತೇನೆ.... 🙏
    ಜೈ ಹಿಂದ್....75 ನೇ ಅಮೃತ ಮಹೋತ್ಸವದ ಶುಭಾಶಯಗಳು🇮🇳

    • @uk49sammed67
      @uk49sammed67 ปีที่แล้ว

      My new channel uk49sammed

  • @rkkingdom8127
    @rkkingdom8127 9 หลายเดือนก่อน +1

    ನಿಮ್ಮ ಎಲ್ಲಾ ಕಿರುಚಿತ್ರಗಳು ಚೆನ್ನಾಗಿಯೇ ಮೂಡಿ ಬರುತ್ತಿವೇ ನಿಮಗೆ ಆ ದೇವರು ಮಂಗಳವನ್ನುಂಟು ಮಾಡಲಿ ಅಣ್ಣಾ...❤ ಜೈ ಹಿಂದ್🚩

  • @ranjithab4367
    @ranjithab4367 ปีที่แล้ว +3

    ಕುಟುಂಬದ ತ್ಯಾಗ ಪ್ರೀತಿ ಮತ್ತು ಯೋಧರ ದೇಶಸೇವೆಗೆ ... ಪದಗಳು ಸಾಲದು🙏🙏🙏🙏🙏🙏 ಅದ್ಭುತವಾದ ಸಂದೇಶ ಸರ್... 👏👏🙏🙏

  • @TROLLKING-yo4gt
    @TROLLKING-yo4gt ปีที่แล้ว +10

    ಅನ್ನ ನಮ್ಮಲ್ಲಿ ೩ ಜನ ಸೈನಿಕರಿದ್ದರೆ ನಾನು ಅದೇ ಆಗಬೇಕು ಅನ್ನುವ ಆಸೆ

    • @svnayakbadiger2802
      @svnayakbadiger2802 ปีที่แล้ว

      ಜೈ ಹಿಂದ್ ಜೈ ಭಾರತ ,ಸರ್ ಒಳ್ಳೆಯದಾಗಲಿ

    • @MANJUVISHNUJI..
      @MANJUVISHNUJI.. ปีที่แล้ว

      ಅಣ್ಣ ಅದು ಅನ್ನ ಅಲ್ಲ

  • @pramodinipammu9658
    @pramodinipammu9658 ปีที่แล้ว +19

    ಜನನಿ ಜನ್ಮಭೂಮಿ ಸ್ವರ್ಗಸೆ ಮಹಾನ ಹೈ.such a nice video 💐ನಾನು ಒಬ್ಬ ಸೈನಿಕರ ಮಗಳು ಅಂತಾ ಹೇಳಿ ಕೊಳ್ಳಕ್ಕೆ ಹೆಮ್ಮೆ ಆಗತ್ತೆ. ಜೈ ಹಿಂದ್ 🙏 N bro u r out standing ✨️

  • @chiragkl9048
    @chiragkl9048 ปีที่แล้ว +5

    ತುಂಬಾ ಚೆನ್ನಾಗಿದೆ ಅಣ್ಣ ಸೂಪರ್ 🙏🙏🙏❤️ ಎಲ್ಲರಿಗೂ ಸ್ವಾತಂತ್ರ್ಯ ಧಿನೋತ್ಸವದ ಶುಭಾಷಯಗಳು ಜೈ ಹಿಂದ್ 🙏

  • @dyavannakadarakoppa6858
    @dyavannakadarakoppa6858 ปีที่แล้ว +2

    ಜೈ..ಜೈ..ಜೈ.....ಸೂಂಗೇಳ್ಳಿ ರಾಯಣ್ಣಾ🙏🏼🙏🏼🙏🏼🙏🏼🙏🏼🔥🔥🔥🔥

  • @sathyaupadhya8094
    @sathyaupadhya8094 ปีที่แล้ว +12

    ಸ್ವಾತಂತ್ರ್ಯ ಅಮೃತಮಹೋತ್ಸವದ ಶುಭ ಸಂದರ್ಭದಲ್ಲಿ ಭಾರತೀಯರು ತಿಳಿಯಲೇಬೇಕಾದ ಸಂಗತಿ.......ಜೈ ಹಿಂದ್.....🙏😍superb story bro

  • @maheshrbkannada
    @maheshrbkannada ปีที่แล้ว +6

    ಸ್ವಾತಂತ್ರ್ಯ ಸಂಭ್ರಮ ಮತ್ತು 75 ನೇ ವರ್ಷದ ಆಜಾದಿಕಾ ಅಮೃತ ಮಹೋತ್ಸವ ವಿಷೇಶವಾಗಿರುವಾಗ , ಇ ಸಂದರ್ಭದಲ್ಲಿ ಸಮಾಜಕ್ಕೆ ಒಂದು ವಿಷೇಶ ಸಂದೇಶ ನೀಡಿರುವ ನಿಮಗೆ ಧನ್ಯವಾದಗಳು ಅಣ್ಣ...

  • @chetankoppad6818
    @chetankoppad6818 ปีที่แล้ว +1

    ತಾಯಿ ಕೊಟ್ಟ ಪ್ರಾಣ ತಾಯಿ ನಾಡಿಗೆ ❤️
    One lif one dream Indian army 💪🏻

  • @ningannatukkanna1146
    @ningannatukkanna1146 ปีที่แล้ว +11

    ನಿಮ್ಮ ಪ್ರತಿಯೊಂದು ಸ್ಟೋರಿ ಹಾಗೂ ಸಾರುತ್ತಿರುವ ಸಂದೇಶ ಸಂಭಾಷಣೆ ಅದ್ಭುತ excellent 🔥🔥ಜೈ ಹಿಂದ್ ಒಂದೇ ಮಾತರಂ 🇮🇳🇮🇳🇮🇳👍👍

  • @pradeepaankalagi6550
    @pradeepaankalagi6550 ปีที่แล้ว +34

    ಸೂಪರ್ ಬ್ರದರ್ ತುಂಬಾ ಅದ್ಭುಥವಾಗಿ ಮೂಡಿಬರತಾಯಿದೆ

  • @kalmeshkale7245
    @kalmeshkale7245 ปีที่แล้ว +76

    Soldiers life is best
    But not rest 🙏⚔️🇮🇳
    ನನ್ನ ದೇಶದ ಎಲ್ಲಾ ಸೈನಿಕರಿಗೆ ನನ್ನ ಕಡೆಯಿಂದ ಸಲಾಂ 🙏
    ಜೈ ಹಿಂದ🙏⚔️🇮🇳

  • @appannabijjannavar8827
    @appannabijjannavar8827 ปีที่แล้ว +6

    ಎಲ್ಲರಿಗೂ 75ನೇ ಸ್ವಾತಂತ್ರ್ಯೋತ್ಸವ ಮತ್ತು ರಾಯಣ್ಣೋತ್ಸವ ಹಾರ್ದಿಕ ಶುಭಾಶಯಗಳು

  • @siddharthm4761
    @siddharthm4761 ปีที่แล้ว +1

    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಸರ್... ಜೈ ಹಿಂದ್ 🇮🇳💐🙏 ಭಾರತ ಮಾತಾಕೀ ಜೈ 🇮🇳💐💐💐💐💐🙏

  • @ranjanaranju1512
    @ranjanaranju1512 ปีที่แล้ว +3

    ಎಲ್ಲ ನಾಡಿನ ಜನತೆಗೆ ಸ್ವಾತಂತ್ರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು 🇮🇳🇮🇳 ಜೈ ಹಿಂದ್

  • @shantujain5258
    @shantujain5258 ปีที่แล้ว +34

    Super anna ಕಣ್ಣೀರ ಬಂತು it's great story of India and Indian army soldiers ❤️❤️❤️❤️❤️

  • @MangaluruMallige
    @MangaluruMallige ปีที่แล้ว +2

    ದೇಶ ಕಾಯುವ ಯೋಧರೇ ನಿಮಗೊಂದು ಸಲಾಂ. ಒಂದು ಅದ್ಭುತವಾದ, ಹೃದಯ ಸ್ಪರ್ಷಿ ಚಿತ್ರಿಣವಾಗಿದೆ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ವಂದೇ ಮಾತರಂ..🙏

  • @sushmabarker7048
    @sushmabarker7048 ปีที่แล้ว +9

    Real Hero's our soldiers 🙏🙏

  • @kiranchalavadi7963
    @kiranchalavadi7963 ปีที่แล้ว +10

    🙏 ಜೈ ಹಿಂದ್ 🙏ಅಣ್ಣ ಅದ್ಭುತವಾಗಿ ಮೂಡಿ ಬಂದಿದೆ ಅಣ್ಣ🇮🇳🇮🇳🇮🇳🇮🇳

  • @siddappakattekar1809
    @siddappakattekar1809 ปีที่แล้ว +11

    🇮🇳🇮🇳⚔️ಹುಚ್ಚು .. ಪ್ರೀತಿ.. sigotanak .. bido mate ella ⚔️🇮🇳🇮🇳 I love india army ⚔️🇮🇳

  • @smkmelodies6481
    @smkmelodies6481 ปีที่แล้ว +1

    Mother charecter waaa, en acting tayi nimdu🙏🙏🙏🙏🙏 so natural one❤️❤️❤️❤️

  • @santoshsomashekar3472
    @santoshsomashekar3472 ปีที่แล้ว +2

    🙏🚩ಅದ್ಭುತವಾದ ಸಂದೇಶ ಅಣ್ಣಾ ಜೀ 💐 ಆದಷ್ಟು ಬೇಗ ಈ ಜಗತ್ತಿಗೆ ಭಾರತ ಮತ್ತೊಮ್ಮೆ ವಿಶ್ವಗುರುವಾಗಬೇಕು 🙏 ಜೈ ಹಿಂದ್ ಜೈ ಭಾರತ ಮಾತೇ 🙏

  • @punithrajkumar1481
    @punithrajkumar1481 ปีที่แล้ว +15

    ತಾಯಿಯ ಸ್ಪಷ್ಟತೆಯ ನುಡಿಗಳು ನನಗೆ ತುಂಬಾ ಇಷ್ಟ ಆಯಿತು.. ಕವಿತೆ ಅದ್ಭುತ.. ಪ್ರತಿಯೊಬ್ಬರ acting and Expression Good..All The very best all of you 🤗

  • @user-tu1lx7vd2p
    @user-tu1lx7vd2p ปีที่แล้ว +12

    Very good video ಸರ್ ಒಂದ request sir ದೇಶ ಕಾಯೋ ಯೋಧರ ಬಗ್ಗೆ ಒಳ್ಳೆ video ಮಾಡ್ತಾ ಇದಿರ ಸರ್ ಹಾಗೆ ರಾಜ್ಯ ಕಾಯೋ ಪೊಲೀಸ್ ರ ಬಗ್ಗೆ ನು ಒಳ್ಳೆ video ಮಾಡಿ ಸರ್ please🙏🙏🙏🙏🙏🙏

  • @gangupoojari
    @gangupoojari ปีที่แล้ว +2

    ಅಣ್ಣ ನಿಮ್ಮ ಈ ಪ್ರಯತ್ನಕ್ಕೆ ಯಾವ ಶಬ್ಧಗಳಿಂದ ವರ್ಣಿಸಿದರೂ ಕಡಿಮೇನೆ ಹಾಗೂ ವ್ಯಕ್ತಿಕವಾಗಿ ಭಾರತಮಾತೆಯ ಯೋಧರಿಗೆ ಅಮೃತಮಹೊತ್ಸವದ ಹಾರ್ದಿಕ ಶುಭಾಶಯಗಳು 🇮🇳🇮🇳ಜೈ ಹಿಂದ🇮🇳ಜೈ ಭಗತ ಸಿಂಗ್🇮🇳🇮🇳

  • @vidyashreemalakai3947
    @vidyashreemalakai3947 ปีที่แล้ว +31

    Hats off to Indian Army....🙏🙏
    Proud to be soldier's wife...✌🤘😍

  • @foujilovergs
    @foujilovergs ปีที่แล้ว +9

    ಯುವಕರಿಗೆ ಒಳ್ಳೆ ಸಂದೇಶ ಅಣ್ಣಾ super bro ನಿಮ್ಮ ಈ ವಿಡಿಯ ಇಂದ ನಮಗೆ ಬಹಳ ಒಳ್ಳೆ ಸಂದೇಶ ಕೊಟ್ಟಿರುವಿರು

  • @chandrcbchandrcb1652
    @chandrcbchandrcb1652 ปีที่แล้ว +4

    Super bro🙏🏻🙏🏻
    Jai ಹಿಂದ್
    Jai ಭುವನೇಶ್ವರಿ
    Jai ಭಾರತ ಮಾತಾ.. 🙏🏻❤️🥰

  • @nandad3509
    @nandad3509 ปีที่แล้ว +3

    ಚಾಲುಕ್ಯರ ನಾಡಿನ ಹೆಮ್ಮೆಯ ಯೋದನಾಗಿ ಈ ದೇಶ ಸೇವೆ ಮಾಡಲು ಸಿಕ್ಕ ಸೌಭಾಗ್ಯ .ನಮ್ಮನ್ನು ನಿಮ್ಮ ಈ ವಿಡಿಯೋ ದೇಶ ಸೇವೆ ಮಾಡಲು ಇನಷ್ಟು ಪ್ರೇರೇಪಿಸುತ್ತದೆ ನಮ್ಮ ಯೋದರಿಗಾಗಿ ನಿಮ್ಮ ಈ ಕೆಲಸ ಮುಂದುವರೆಯಲಿ .
    ನನ್ನಿಂದ ಚಿಕ್ಕ ಕಾಣಿಕೆ 100

  • @agasthyaagasthya6376
    @agasthyaagasthya6376 ปีที่แล้ว +2

    ಕಣ್ಣಿರು ಬಂತು ಗುರು,,ಜೈ ಹಿಂದ್✊

  • @withSurya
    @withSurya ปีที่แล้ว +7

    ಅದ್ಭುತ ಕಥೆ ಅಣ್ಣ....... ಜೈ ಹಿಂದ್ ಜೈ ಕರ್ನಾಟಕ..... ವಂದೇ ಮಾತರಮ್

  • @pratibhakiranagi9949
    @pratibhakiranagi9949 ปีที่แล้ว +9

    ಮನ ಮುಟ್ಟುವಂತ ಸಂದೇಶ ........ಜೈ ಹಿಂದ್ 🙏

  • @sheetalupadhya7970
    @sheetalupadhya7970 ปีที่แล้ว +3

    ಅತ್ಯಂತ ಅರ್ಥಪೂರ್ಣ ಕಥೆಯಾಗಿದೆ... ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು... 💐🙏🙏

  • @chetankote2005
    @chetankote2005 ปีที่แล้ว +4

    Jai sangolli rayann🙏🏻🙏🏻🙏🏻🙏🏻

  • @sainikmitra2022
    @sainikmitra2022 ปีที่แล้ว +3

    ಹೃತಪೂರ್ವಕ ಧನ್ಯವಾದಗಳು ಇಂತಹ ಒಳ್ಳೆಯ ಕಂಟೆಂಟ್ ಇರುವ ಕಿರು ಚಿತ್ರ ಇನ್ನೂ ಬರಲಿ ನಿಮ್ಮ ತಂಡಕ್ಕೆ ಶುಭವಾಗಲಿ ಧನ್ಯವಾದಗಳು.

  • @shivanandnavi5285
    @shivanandnavi5285 ปีที่แล้ว +12

    ಸಮಸ್ತ ನಾಡಿನ ಜನತೆಗೆ 75ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ್ ಶುಭಾಶಯಗಳು 🇮🇳🙏

  • @sudhakarsudi300
    @sudhakarsudi300 ปีที่แล้ว

    🙏🏻🙏🏻..ಅಣ್ಣಾ ನಿಮ್ಮ ಮುಖದಲ್ಲಿ ಮುಂದೆ ನೀವು ಏನೋ ಸಾದಿಸುತೀರಾ ಎಂದು ಅನಿಸುತ್ತೆ ಹ್ಯಾಪಿ ಜರ್ನಿ ಅಣ್ಣಾ..💪🏻💪🏻

  • @kumargudasalamani926
    @kumargudasalamani926 ปีที่แล้ว +1

    Superb Story tumba chennagittu Indian Army kadeyind tamagu Koda ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು 👌👌❤️❤️❤️🇮🇳🇮🇳

  • @sabutalawar4023
    @sabutalawar4023 ปีที่แล้ว +3

    ಅಣ್ಣಾ ಅದ್ಭುತ ಪ್ರದರ್ಶನ 👌👌👌👌 ಜೈ ಹಿಂದ್

  • @daneshwarigundaddanu5263
    @daneshwarigundaddanu5263 ปีที่แล้ว +25

    proud to be Indian army.happy independents day

  • @mantesh3368
    @mantesh3368 ปีที่แล้ว +1

    Army... Video Madodukku army ಅಲ್ಲಿ Irodukku ತುಂಬಾ vatyas ಇದೇ..... ಆದ್ರೂ superb... Exlent.... Video 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @maheshkaribudra5447
    @maheshkaribudra5447 4 หลายเดือนก่อน

    ದೇಶಭಕ್ತಿಯ ಒಂದು ಒಳ್ಳೆಯ ಕಿರುಚಿತ್ರ ತುಂಬಾ ಚನ್ನಾಗಿದೆ 👏👏ಅಣ್ಣಾ ನಟನೆ ಅದ್ಬುತ 👌👌👌

  • @deepasavalagi798
    @deepasavalagi798 ปีที่แล้ว +16

    ಸೈನಿಕನ ಜೀವನ ಹೇಗೆ ಮತ್ತೆ ಅವರ ಕುಟುಂಬ ಯಾವ ರೀತಿ ನೋವು ಅನುಭವಿಸುತ್ತೆ
    ಎಂದು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.. 🙏🇮🇳⚔️❣️
    ದೇಶ ಕಾಯೋ ಸೈನಿಕ ನೀವಾದ್ರೆ ನಿಮ್ಮ ಹೃದಯ ಕಾಯೋ ಸಂಗಾತಿ ನಾನು... ❣️👑💙🖤

  • @maharajjogannavar4239
    @maharajjogannavar4239 ปีที่แล้ว +3

    ಜೈ ಹಿಂದ್ ಜೈ ಭಾರತ ಮಾತ್ ಕಿ ಜೈ⚔️🇮🇳⚔️🙏🏻 I love indian army

  • @anilnandeshwar9433
    @anilnandeshwar9433 ปีที่แล้ว +1

    🇮🇳🇮🇳ಜೈ ಭಾರತಾಂಬೆ ಜೈ ಭಗತ್ ಜೈ ಕರ್ನಾಟಕ ಸಿಂಗ್ 🚩🚩

  • @sharananasusharanabasu401
    @sharananasusharanabasu401 ปีที่แล้ว +1

    🙏🏻😍ನನ್ನ ಜೀವನೇ ಇಂಡಿಯನ್ ಆರ್ಮಿ ಆರ್ಮಿ ಸೇರಿದ ಫೈಸ್ಟ್ ದಿನ ಸತುರು ಪರವಾಗಿಲ ಕೊಷಿಯಾಗಿ ಈ ನನ್ನ ದೇಶಕೆ ಜೀವ ಕೊಡುತೇನೆ ಜೈ ಇಂಡಿಯನ್ ಆರ್ಮಿ 😍🙏🏻

  • @santoshdhanni9448
    @santoshdhanni9448 ปีที่แล้ว +10

    Proud to be indian army Happy independence day🇮🇳🇮🇳🇮🇳Jay hind

  • @kiranpanigatti9337
    @kiranpanigatti9337 ปีที่แล้ว +12

    ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು... ಸುಪರ್ ಅಣ್ಣ...😍

  • @tanujaathani7770
    @tanujaathani7770 ปีที่แล้ว +1

    Fentastic bro 🤝❤️

  • @manjupujar7900
    @manjupujar7900 ปีที่แล้ว

    ಅಧ್ಬುತ, ಪ್ರತಿ ಸಾರಿನೂ ಒಳ್ಳೆಯ ಸಂದೇಶಗಳನ್ನು ಹೊತ್ತು ತರುತ್ತೀರಿ👌🙏🏻🇮🇳

  • @sangameshsatigoudar2335
    @sangameshsatigoudar2335 ปีที่แล้ว +25

    🇮🇳🇮🇳ಎಲ್ಲರಿಗು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಷಯಗಳು🇮🇳🇮🇳

  • @vivekchimmad3422
    @vivekchimmad3422 ปีที่แล้ว +3

    Jai Hind 🇮🇳🇮🇳🇮🇳🇮🇳💥💥💥💥🙏🙏 ಜೈ ಭಾರತಾಂಬೆ 💥 💥 💥🇮🇳🇮🇳🙏🙏 Hara Hara Mahadeva 🙏🙏🇮🇳🇮🇳💥💥❤️

  • @MrSHIVA7353
    @MrSHIVA7353 ปีที่แล้ว

    ರಾಯಣ್ಣನ ಮೇಲೆ ಕವನ ಸೂಪರ್ ultimate 🔥🔥❤️

  • @rajunayak8716
    @rajunayak8716 ปีที่แล้ว +2

    Very heart touching. This movei jai hinda jai bharat maata 🇮🇳🇮🇳🇮🇳🇮🇳🙏🙏🙏🙏🙏

  • @shilpak687
    @shilpak687 ปีที่แล้ว +9

    🇮🇳ಜೈ ಭಾರತಾಂಬೆ 🙏😍..