ತಾಯಿ ನಿನ್ನ ನೆನಪು || ಎಚ್ ಎನ್ ಶೇಬಣ್ಣವರ ಕವಿಗಳು || ಯಶವಂತ || ಕಾವೇರಿ.

แชร์
ฝัง
  • เผยแพร่เมื่อ 12 ต.ค. 2024
  • ತಾಯಿ ಕಳೆದುಕೊಂಡ ಕಂದಮ್ಮನ್ ಕರುಳಿನ ಕಾವ್ಯ ಇದಾಗಿದ್ದು ಯಾವ್ ಮಗ ತಾಯಿ ನೆನಿಫಿಸಲ್ಲ ಹೇಳಿ ಮಲತಾಯಿ ಮೃಗ ಆದಾಗ್ ಆ ಮಗುವಿಗೆ ಆಗುವ ಆಗಾತ್ ಅಷ್ಟಿಷ್ಟಲ್ಲ ಆ ಒಂದು ವಿಷಯವನ್ನು ಇಟ್ಟುಕೊಂಡು ಇ ಸಿನಿಮಾ ಮಾಡಿದ್ದೇವೆ ದಯ ವಿಟ್ಟು ನೋಡಿ ಹರಿಸಿ ಹಾರೈಸಿ.
    ಎಚ್ ಎನ್ ಶೇಬಣ್ಣವರ ಕವಿಗಳು
    ಯಶವಂತ ಗದ್ದನಕೇರಿ
    ಕಾವೇರಿ ಧಾರವಾಡ
    ಸಂಗು ಮಸೂತಿ
    ಗೀತಾ ಚಿಮ್ಮಲ್
    ಕೃಷ್ಣ ಅಂಬಗೇರ್
    #shortfilm #sentimental #love #comedy #sentimental #ತಾಯಿ ನಿನ್ನ ನೆನಪು

ความคิดเห็น • 32

  • @manikyaspatil6112
    @manikyaspatil6112 2 หลายเดือนก่อน +2

    ಉತ್ತಮ ಸರ್ ತಮ್ಮಿಂದ ಇನ್ನು ಸಮಾಜಕ್ಕೆ ಸಂದೇಶ ಬರುವಂತಹ ಒಳ್ಳೆಯ ಕಿರು ಚಿತ್ರಗಳು ಹೊರ ಹೊಮ್ಮುಲಿ ಅಭಿನಂದನೆಗಳು🎉🎉

  • @mahalingappa9903
    @mahalingappa9903 หลายเดือนก่อน +1

  • @ukchalukyarnadu01
    @ukchalukyarnadu01 2 หลายเดือนก่อน +4

    SUPER ❤❤ ಈ ಕಿರು ಚಿತ್ರ ನೋಡಿ ಕಣ್ಣಾಗ ನೀರು ಬಂತು ನೋಡಿ 😭😭 the best of content really super 👌 👍

  • @ChandrakallamKonnanavara
    @ChandrakallamKonnanavara หลายเดือนก่อน +1

    Super sir 😢😢 papa idana mudavarisi sir ❤

  • @AnjaliBhairamatti
    @AnjaliBhairamatti หลายเดือนก่อน +3

    ಎಷ್ಟೋ ತಾಯಿ ಇಲ್ಲದ ಮಕ್ಕಳ ಪರಸ್ಥಿತಿ ಹೀಗೆ ಇರತ್ತೆ.. ಆ ಮಗುವಿನ ಪರಸ್ಥಿತಿ ನೋಡಿ ಕಣ್ಣಲ್ಲಿ ನೀರೇ ಬಂತು..😢😢

  • @bhaskarkammar9148
    @bhaskarkammar9148 2 หลายเดือนก่อน +2

    ಈ ಚಿತ್ರವನ್ನು ನೋಡುತ್ತಿದ್ದಾಗ ನನ್ನ ಕಣ್ಣಾಲೇಗಳು ತಾವೇ ಹೊರಬಂದವು.. ಧನ್ಯವಾದಗಳು ಸರ್🎉 ಮನ ಮಿಡಿಯುವ ಸಿನಿಮಾ

  • @kashinathhiremath359
    @kashinathhiremath359 2 หลายเดือนก่อน +2

    ತಾಯಿ ಇಲ್ಲದ ಮಕ್ಕಳ ನೋವಿನ ಕಥೆ ತುಂಬಾ ಚೆನ್ನಾಗಿದೆ
    ಕವಿಗಳಿಗೆ 🙏🙏

  • @indersinghrajpurohit6112
    @indersinghrajpurohit6112 หลายเดือนก่อน +1

    Superb hns sir super acting❤

  • @krishnamudakavi3164
    @krishnamudakavi3164 หลายเดือนก่อน +1

    Super that channel and all actors all the best our team members ❤❤❤

  • @BagalkotbossBGK-29
    @BagalkotbossBGK-29 2 หลายเดือนก่อน +3

    ಸೂಪರ್ ಮೂವಿ

  • @Rtrs.studio
    @Rtrs.studio 2 หลายเดือนก่อน +1

    Superb sir

  • @mathandanayyamath680
    @mathandanayyamath680 หลายเดือนก่อน +1

    Super sir

  • @gourighattad2838
    @gourighattad2838 29 วันที่ผ่านมา +1

    Last scene super

  • @hanamantashebannavar4796
    @hanamantashebannavar4796 หลายเดือนก่อน

    All actors acting superb

  • @santosh_karabannavar3294
    @santosh_karabannavar3294 2 หลายเดือนก่อน +1

    Best movie❤😢

  • @jagadeeshshebannavar3577
    @jagadeeshshebannavar3577 หลายเดือนก่อน

    Super kaka ❤❤

  • @GaneshTuppad
    @GaneshTuppad หลายเดือนก่อน +1

    Super mamari

  • @bhimappashebanavar1411
    @bhimappashebanavar1411 2 หลายเดือนก่อน +1

    🙏🙏🌹🌹

  • @Manjula-or2wx
    @Manjula-or2wx 2 หลายเดือนก่อน +1

    ಸೂಪರ್ ವಿಡಿಯೋ

  • @hanamanthmannikatti359
    @hanamanthmannikatti359 2 หลายเดือนก่อน +1

    super sir😢

  • @MaliyappaShebannavar
    @MaliyappaShebannavar หลายเดือนก่อน +1

    😭😭👍👍👍

  • @indersinghrajpurohit6112
    @indersinghrajpurohit6112 หลายเดือนก่อน +1

    😢so super bro 🤜

  • @kashinathhiremath359
    @kashinathhiremath359 2 หลายเดือนก่อน +1

    ಸೂಪರ್ ❤️❤️

  • @RenukaBj3
    @RenukaBj3 หลายเดือนก่อน +1

    ಮನ ಮಿಡಿಯುವ ಈ ಕೀರು ಚಿತ್ರ

  • @HanamanthHadimani-i2o
    @HanamanthHadimani-i2o 2 หลายเดือนก่อน +1

    Supper. Sir.

  • @AnandChalawadi-jp5cj
    @AnandChalawadi-jp5cj หลายเดือนก่อน

    🙏🙏🙏🙏🙏🙏

  • @nagarajdodamani7791
    @nagarajdodamani7791 2 หลายเดือนก่อน +1

    Super mamar

  • @hnshebannavarkavigalu8325
    @hnshebannavarkavigalu8325  หลายเดือนก่อน

    ಪ್ರತಿಯೊಬ್ಬರಿಗೂ ನಮ್ಮ ವತಿಯಿಂದ ಹೃದಯ ಪೂರ್ವಕ ಕೃತಜ್ಞತೆಗಳು ತಾವೆಲ್ಲರೂ ನಮ್ಮ ಸಿನಿಮಾ ನೋಡಿ ಹರಸುತ್ತೀದ್ದಿರಿ ಬೆಳಿಸುತ್ತಿದ್ದೀರಿ ನಮ್ಮ ಟಿಮ್ ವರ್ಕ್ ಕೂಡಾ ಬಹಳ್ ಲವಲವಿಕೆಯಿಂದ ಏನೋ ಒಂದು ಸಮಾಜಕ್ಕೆ ನಮ್ಮಿಂದ ಒಳ್ಳೆ ಸಂದೇಶ ವಿರುವ ಸಿನಿಮಾ ಕೊಡ್ಬೇಕು ಅಂತ ದೃಢ ನಿರ್ಧಾರದೊಂದಿಗೆ ತಮ್ಮ ಮುಂದೆ ಬಂದಿದ್ದೇವೆ ಹಾಗಾಗಿ ಇನ್ನು ಹೆಚ್ಚು ಹೆಚ್ಚಾಗಿ ನಮ್ಮ ಸಿನಿಮಾ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಬೆಲ್ ಬಟನ್ ಒತ್ತುವುದನ್ನು ಮಾತ್ರ ಮರೆಯಬೇಡಿ ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ ಧನ್ಯವಾದಗಳು ನನ್ನೆಲ್ಲಾ ಕುಲಕೋಟಿ ಕನ್ನಡ ಮನಸುಗಳಿಗೆ 🙏🙏ಶುಭರಾತ್ರಿ 🙏🙏ತಮ್ಮೆಲ್ಲರಿಗೂ 🙏

  • @VittalRevadi
    @VittalRevadi 2 หลายเดือนก่อน +1

    Super

  • @shanksrshebannavar7969
    @shanksrshebannavar7969 หลายเดือนก่อน +1

    🙏👍