ಮಂಗಳೂರಿಗೇಕೆ ಇಂಪಾರ್ಟೆಂಟ್‌? | Mangalore to Bangalore | Shiradi Ghat | Port Economy | Masth Magaa |Amar

แชร์
ฝัง
  • เผยแพร่เมื่อ 1 ก.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ShiradiGhat #NithinGadkari #ShiradiGhatTunnel #PortEconomy #Mangalore #Bangalore #Bengaluru #MangaloretoBangalore #Kumarswamy #Railway #Karnataka #Malenad #MasthMagaa #AmarPrasad

ความคิดเห็น • 296

  • @MasthMagaa
    @MasthMagaa  วันที่ผ่านมา +3

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @LathaLalbag
      @LathaLalbag ชั่วโมงที่ผ่านมา

      Mangalore should enhance coastal cities like Mumbai and Chennai so that the southern part of Karnataka will have Bengaluru and Mangaluru as two prominent cities. In the northern part, Belagavi and Hubli should flourish, while Shimoga in the central region should also become a major city. This way, Karnataka will be truly remarkable. Mysore should continue to uphold its status as a traditional heritage city.

  • @agasthya.
    @agasthya. 2 วันที่ผ่านมา +116

    ಮೊದಲು ಆಗಬೇಕು ಅಲ್ಲಿ ವಾಂತಿಮಾಡುವವರ ಪಾಡು ನೋಡಲು ಆಗಲ್ಲ 😂😂

    • @thanu.954
      @thanu.954 2 วันที่ผ่านมา +3

      😂😂😂

    • @shalini.s0209
      @shalini.s0209 2 วันที่ผ่านมา +4

      😂😂😂😂😂😂😂

    • @Astheguru
      @Astheguru 2 วันที่ผ่านมา +1

      Broooooo😂😂😂😂

    • @lathabj5273
      @lathabj5273 วันที่ผ่านมา +1

      🤣🤣🤣

    • @rudreshgc3430
      @rudreshgc3430 วันที่ผ่านมา +1

      😂😂😂😂😂😂

  • @SuperSridar
    @SuperSridar 2 วันที่ผ่านมา +61

    ಪರಿಸರ ಪ್ರೇಮಿಗಳು ಬೇರೆ , ಪರಿಸರ ತಜ್ಞರು ಬೇರೆ. ತಜ್ಞರು ಹೇಳುವುದು ಸುರಂಗವು ತೆರೆದ ರಸ್ತೆ ಗಳಿಗಿಂತ ಉತ್ತಮ. ಪರಿಸರಕ್ಕೆ ಸುರಂಗ ಉತ್ತಮ. ತೆರೆದ ರಸ್ತೆಯಿಂದ ಕಾಡು ನಷ್ಟವಾಗುತ್ತೆ❤

  • @hiremagalurbadri
    @hiremagalurbadri วันที่ผ่านมา +32

    ಈ ವಿಚಾರದಲ್ಲಿ ಹಾಸನ್ MP ವ್ಯಾಪ್ತಿಯಲ್ಲಿ ಬರುವ ವಿಷಯ ಪ್ರತಾಪ್ ಸಿಂಹ ಅಂತ ವೈಕ್ತಿ ಇದ್ದರೆ ಮುಂದಿನ 5 ವರ್ಷದಲ್ಲಿ ನೋಡಬಹುದು

    • @Factly-ml8fq
      @Factly-ml8fq 19 ชั่วโมงที่ผ่านมา +1

      Simha Karya Kshmatege Mysore Bangalore High Way ne Saakshi..

  • @jathinkr9772
    @jathinkr9772 2 วันที่ผ่านมา +92

    9 ವರ್ಷ ಆಗ್ತಾಬಂತು 4 ಲೈನ್ highway ಇನ್ನೂ complete ಆಗ್ಲಿಲ್ಲ. Manglore - Sheeradi

    • @user-ec7zk5iq3z
      @user-ec7zk5iq3z 2 วันที่ผ่านมา +9

      ಅಲ್ಲಿ ಕಾಂಕ್ರೀಟ್ ರೋಡ್ ಆಗ್ತಾ ಇರೋದು..

    • @SuperSridar
      @SuperSridar 2 วันที่ผ่านมา +4

      ಅದು ಆಗಲ್ಲ. ಗುಡ್ಡ ಕುಸಿತ ಆಗ್ತಿರುತೆ

    • @vaayuputhra8025
      @vaayuputhra8025 2 วันที่ผ่านมา

      Aaglikke research maadbeku otraasi maadlikke aagalla adakke land process untu

    • @chandraprasad1549
      @chandraprasad1549 2 วันที่ผ่านมา +9

      Astu easy illa bro guddada pradeshadalli tumba tough ide

    • @vittalnaik1871
      @vittalnaik1871 2 วันที่ผ่านมา +5

      ಬಾಯಲ್ಲಿ ಮಾತಾಡಿದ ಹಾಗೆ ಇಲ್ಲ 😅

  • @shivarammanur1372
    @shivarammanur1372 วันที่ผ่านมา +14

    ಸುರಂಗ ಏನೋ ಸರಿ. ಮಾಡುವುದು ಸಹ ಒಳ್ಳೆಯದು. ಮಾಡುವಾಗ ಟೂ ಇನ್ ಒನ್ ಮಾಡುವುದು ಉತ್ತಮ. ಅಂದರೆ ರಸ್ತೆ ಸಾರಿಗೆ ಜೊತೆಗೆ ರೈಲು ಸಾರಿಗೆ ಸೇರಿಸಿದರೆ ತುಂಬಾ ಒಳ್ಳೆಯದು.

  • @Thotesh_B
    @Thotesh_B 2 วันที่ผ่านมา +45

    Nithin gadkari....❤

  • @ashiksr526
    @ashiksr526 2 วันที่ผ่านมา +42

    10 varsha aythu anounce madtha, ground reality 😢

  • @prematantry6807
    @prematantry6807 2 วันที่ผ่านมา +19

    ನಮ್ಮದು 50ವರುಷದ ಜೀವನದಲ್ಲಿ 30ವರುಷ ವದ್ದಾಡಿದೆವು.ಇನ್ನು ದೇವರು ಕೊಟ್ಟರೂ 50ವರುಷ ಸುರಂಗ ಮಾಡುವ ಕೆಲಸ ನಡೆದರೆ 😂😂😂 ಬೆಂಗಳೂರು ಅಥವಾ ಮಂಗಳೂರು ಗಟ್ಟಿ 😂😂😂😂😂😂😂

  • @lakshminarayanan3798
    @lakshminarayanan3798 2 วันที่ผ่านมา +36

    Latest technology na use maadi prakruthige yavude damage aagadahaage, ee project complete aagali 🎉

  • @Skotyaan
    @Skotyaan 2 วันที่ผ่านมา +17

    ಮೊದ್ಲು ಬಿ ಸಿ ರೋಡ್ ಗುಂಡ್ಯ ರೋಡ್ ಸರಿ ಆಗ್ಲಿ

  • @ChandanKumar-ye8bt
    @ChandanKumar-ye8bt 2 วันที่ผ่านมา +13

    Amar Sir Thanks for Sharing Information. From Mangalore, Jai Tulunadu, Jai Karnataka.

  • @Navneeth22
    @Navneeth22 2 วันที่ผ่านมา +18

    Only one major port in Karnataka and still we don't have express way to connect it to state capital

  • @SURYAPRAKASH-xn2nn
    @SURYAPRAKASH-xn2nn 2 วันที่ผ่านมา +17

    Sir Mangalore is second largest city after Bangalore. It is also port city and commercial city which has to be connected to other parts of state.

    • @LathaLalbag
      @LathaLalbag ชั่วโมงที่ผ่านมา

      Mangalore should enhance coastal cities like Mumbai and Chennai so that the southern part of Karnataka will have Bengaluru and Mangaluru as two prominent cities. In the northern part, Belagavi and Hubli should flourish, while Shimoga in the central region should also become a major city. This way, Karnataka will be truly remarkable. Mysore should continue to uphold its status as a traditional heritage city.

  • @tulusongs3651
    @tulusongs3651 วันที่ผ่านมา +8

    Karnataka top two and most important cities with top 2 GDP and economy, Bangalore and Mangalore

  • @RX-wo3tz
    @RX-wo3tz 2 วันที่ผ่านมา +24

    Naavu 20years endha kelthane edhivi but suranga maarga aagle ella 😂😂

  • @AjCoorg
    @AjCoorg 2 วันที่ผ่านมา +19

    Last 2 years indha Bc road to Mani road madta idhare 😂😂 idhu next 10 years adhru agala 😅

    • @EVERYTHINGMe
      @EVERYTHINGMe 2 วันที่ผ่านมา

      7 varsha aytu

    • @Niwhsayadwog
      @Niwhsayadwog 2 วันที่ผ่านมา

      ಅದು national highway. ಬಿಜೆಪಿಗೆ ವೋಟ್ ಹಾಕಿದ್ರೆ ಹೀಗೆ ಆಗೋದು ಎಲ್ಲ ಗುಳುಂಮ್ಮ. ಮಂಗಳೂರು ಪ್ರತಿ ಪ್ರಾಜೆಕ್ಟ್ಗಳು ಹೀಗೆ ಆಗ್ತಾ ಇದೆ. ಒಂದು flyower ಕಟ್ಟೋಕೆ 10 ವರ್ಷ ಬೇಕು.

    • @Niwhsayadwog
      @Niwhsayadwog 2 วันที่ผ่านมา

      ಅದು national highway. ಬಿಜೆಪಿಗೆ ವೋಟ್ ಹಾಕಿದ್ರೆ ಹೀಗೆ ಆಗೋದು. ಎಲ್ಲ ಗುಳುಂಮ್ಮ. ಮಂಗಳೂರು ಪ್ರತಿ ಪ್ರಾಜೆಕ್ಟ್ಗಳು ಹೀಗೆ ಆಗ್ತಾ ಇದೆ. ಒಂದು flyower ಕಟ್ಟೋಕೆ 10 ವರ್ಷ ಬೇಕು.

    • @indianarmy81192
      @indianarmy81192 2 วันที่ผ่านมา +1

      Adh manglore mp mla karana 😅 avr development bagge swalpa tale hakidre olled

  • @JournalKannada
    @JournalKannada 2 วันที่ผ่านมา +20

    Hubballi-shivamogga-Bengaluru expressway madi...
    Bengaluralli kannadigaru jasti aagtare

    • @LathaLalbag
      @LathaLalbag ชั่วโมงที่ผ่านมา

      Mangalore should enhance coastal cities like Mumbai and Chennai so that the southern part of Karnataka will have Bengaluru and Mangaluru as two prominent cities. In the northern part, Belagavi and Hubli should flourish, while Shimoga in the central region should also become a major city. This way, Karnataka will be truly remarkable. Mysore should continue to uphold its status as a traditional heritage city.

  • @sukeshsuvarna888
    @sukeshsuvarna888 วันที่ผ่านมา +2

    ಆದ್ರೆ ತುಂಬಾ ಒಳ್ಳೆಯದು.... ಸುರಂಗ ಮಾಡೋದ್ರಿಂದ ಪ್ರಾಣಿಗಳಿಗೆ ಯಾವುದೇ ಸಮಸ್ಯೆ ಆಗೋದಿಲ್ಲ....

  • @shreyass5664
    @shreyass5664 22 ชั่วโมงที่ผ่านมา +2

    Bengaluru and Mangaluru are like twins brothers😊👍

  • @Vkmoments
    @Vkmoments 2 วันที่ผ่านมา +12

    ಹುಬ್ಬಳ್ಳಿ ಅಂಕೋಲಾ ರೇಲ್ವೆ ಮಾರ್ಗ ಹಾಗೂ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ೪ಲೇನ್ ಮಾಡುವುದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅತಿ ಅವಶ್ಯಕ

    • @sudhakarnaik1105
      @sudhakarnaik1105 2 วันที่ผ่านมา +1

      Bro it's not ಉತ್ತರ ಕರ್ನಾಟಕ😮 it's ಉತ್ತರ ಕನ್ನಡ.

    • @karthikhegde8123
      @karthikhegde8123 วันที่ผ่านมา

      ​@@sudhakarnaik1105Avru Heliddu Correct.
      Abhivruddi agodu uttara Karnataka.
      Road agodu matra Uttara Kannadadalli

  • @ARK90017
    @ARK90017 วันที่ผ่านมา +3

    Touching western Ghats creates a lot of of climate problem....

  • @DrvarajGowda26
    @DrvarajGowda26 2 วันที่ผ่านมา +6

    ಆದಷ್ಟೂ ಬೇಗ ಜಾರಿಗೆ ಬರಲಿ

  • @ajjuarsh3012
    @ajjuarsh3012 2 วันที่ผ่านมา +13

    ಮಾಡಿದ್ ಪ್ರಾಜೆಕ್ಟ್ ಎಲ್ಲವೂ ಫೇಲ್ ಆಗಿದೆ,
    ಈಗ ಹೊಸದು 🤣🤣🤣

  • @keerthiraj_gowda831
    @keerthiraj_gowda831 2 วันที่ผ่านมา +7

    ಸತ್ಯಮಂಗಲದಿಂದ ಹೆಜ್ಜಲ ವಿಡಿಯೋ ಮಾಡಿ ಹೊಸ ಯೋಜನೆಗೆ ಅನುಮೋದನೆ ಸಿಕ್ಕಿದೆ

  • @gcraghunatharaghu9168
    @gcraghunatharaghu9168 วันที่ผ่านมา +4

    ಹತ್ತು ಬಾರಿ ಯೋಚಿಸಿ ಮಾಡಬೇಕು. ಪರಿಸರ ಸೂಕ್ಶ್ಮ ವಲಯ

  • @ningarajubelieverraj8493
    @ningarajubelieverraj8493 2 วันที่ผ่านมา +5

    ನಿಮ್ಮ ಸ್ಟುಡಿಯೋ ನಾ ಒಮ್ಮೆ ತೋರಿಸಿ...🎉

  • @prasaddevadigakudla
    @prasaddevadigakudla 18 ชั่วโมงที่ผ่านมา +2

    Bring companies to Mangalore-Udupi and Hubli-Dharwad.. Bengaluru need some relief 😢

  • @vishwaganamukhi9145
    @vishwaganamukhi9145 16 ชั่วโมงที่ผ่านมา +2

    ಕಲ್ಯಾಣ ಕರ್ನಾಟಕದ ಕಲಬುರಗಿ - ಕಿತ್ತೂರು ಕರ್ನಾಟಕದ ಬೆಳಗಾವಿ ಹುಬ್ಬಳ್ಳಿ - ಕರಾವಳಿ ಕರ್ನಾಟಕದ ಮಂಗಳೂರಿಗೆ ನೇರ ರೈಲ್ವೇ ಮಾರ್ಗ ಮತ್ತು 4 ಲೈನ್ ರಸ್ತೆಯೂ ಇಲ್ಲ... ಇದರ ಬಗ್ಗೆ ಹೇಳಿ sir

  • @NavaneethYK
    @NavaneethYK วันที่ผ่านมา +1

    Much needed. Between two economic powerhouses of Karnataka.

  • @vinayakbankapur8652
    @vinayakbankapur8652 2 วันที่ผ่านมา +5

    Mast Maga,
    Also make one program on HUBLI-ANKOLA railway track and importance for costal and North Karnataka

  • @vincentnoelpinto65
    @vincentnoelpinto65 2 วันที่ผ่านมา +9

    Mangalore is a gateway of Karnataka.

  • @vishwaganamukhi9145
    @vishwaganamukhi9145 16 ชั่วโมงที่ผ่านมา +1

    ಹೈದರಬಾದ್ - ಕಲಬುರಗಿ - ವಿಜಯಪುರ - ಬೆಳಗಾವಿ - ಗೋವಾ( ಪಣಜಿ) 4 or 6 line ರಸ್ತೆ ಆಗ್ಬೇಕು....

  • @malnadlife
    @malnadlife วันที่ผ่านมา +1

    ಆಗುಂಬೆ ಘಾಟ್ ನಲ್ಲಿ ಕೂಡ ಸುರಂಗಮಾರ್ಗ ಮಾಡುವ ಬಗ್ಗೆ ವಿಷಯ ಮುನ್ನಲೆಗೆ ಬರುತ್ತಿದೆ ಈ ಆಗುಂಬೆ ಘಾಟ್ ಬಗ್ಗೆ ಕೂಡ ಮಾಹಿತಿ ನೀಡಿ, ನಮ್ಮ ನಿಮ್ಮ ಊರಿನ ಹತ್ತಿರದ ಘಾಟ್ ಅಲ್ಲವೇ "ಅಮರ ಪ್ರಸಾದ್"-ರವರೇ

  • @ramp1990
    @ramp1990 18 ชั่วโมงที่ผ่านมา +2

    Connecting port city Mangalore to silicon city Bangalore will double our state economy, if high speed done only solution

  • @pundalingsatalaganv9434
    @pundalingsatalaganv9434 2 วันที่ผ่านมา +2

    Sir daily 4 video haki saku Adare ನಾಲ್ಕು ನೀವೇ ಮಾಡಿ

  • @mahammedazeem4321
    @mahammedazeem4321 2 วันที่ผ่านมา +5

    Manglore and banglore economically rich so this high way will give booster the economy of both

    • @LathaLalbag
      @LathaLalbag ชั่วโมงที่ผ่านมา

      Mangalore should enhance coastal cities like Mumbai and Chennai so that the southern part of Karnataka will have Bengaluru and Mangaluru as two prominent cities. In the northern part, Belagavi and Hubli should flourish, while Shimoga in the central region should also become a major city. This way, Karnataka will be truly remarkable. Mysore should continue to uphold its status as a traditional heritage city.

  • @sukeshpoojary2129
    @sukeshpoojary2129 วันที่ผ่านมา +2

    Bro mangalore development bagge vidio plz

  • @raheemmech
    @raheemmech วันที่ผ่านมา

    I don't think it will happen in our lifetime.... this is very important for Mangalore port development

  • @DeepakBN2210
    @DeepakBN2210 วันที่ผ่านมา +5

    2:18 ಚಾರ್ಮಾಡಿ ಫೋಟೋ ಹಾಕಿ ಶಿರಾಡಿ ಅಂತಿದೀರಲ್ಲ?

    • @LathaLalbag
      @LathaLalbag ชั่วโมงที่ผ่านมา

      howdu editor ge mangalore gothilla, alli wipro ide antanu hakkidare, .. photos , infomation mistakes ide...

  • @bossagnigaming3908
    @bossagnigaming3908 2 วันที่ผ่านมา +1

    ಸೂಪರ್ 👌👌👌

  • @dakshayinir9080
    @dakshayinir9080 2 วันที่ผ่านมา

    Well explained amar Sir. Thank you Sir.

  • @vishwanathshetty7410
    @vishwanathshetty7410 2 ชั่วโมงที่ผ่านมา

    Very relevant facts about Mangaluru

  • @shinchanfan-s5n
    @shinchanfan-s5n 2 วันที่ผ่านมา +9

    Destroying Our forest is Not Good this Will be End of World Rich People live With Money but Middle Class People & Poor People life gone..😢😢

    • @ramakrishnabhat6615
      @ramakrishnabhat6615 2 วันที่ผ่านมา +1

      Underground will not harm.
      I have seen this in Switzerland

  • @poovannakp4514
    @poovannakp4514 วันที่ผ่านมา

    Good Idea keep it up central government, and Gadkariji

  • @umadevipatil5557
    @umadevipatil5557 2 วันที่ผ่านมา +2

    U described the Ghat beautifully like

  • @sunithaprasanna6608
    @sunithaprasanna6608 2 วันที่ผ่านมา +2

    Tunnel is very necessary to the fastest connectivity.

  • @lasvegas2068
    @lasvegas2068 วันที่ผ่านมา +1

    2:18 idu charmadi ghat photo, shiradi alla

  • @ksshetty8251
    @ksshetty8251 2 วันที่ผ่านมา +1

    Good step 🙏

    • @ksshetty8251
      @ksshetty8251 2 วันที่ผ่านมา

      Tunnelnalli railwayline eddare 🙏

  • @prasidhabhat2982
    @prasidhabhat2982 วันที่ผ่านมา +1

    Ene maadli but nature ge enu tondre aagbardu aste

  • @hucchavenkat6522
    @hucchavenkat6522 วันที่ผ่านมา +1

    Pumpwel Flyover madokke 8 warsha Agide just 100mtrs 😂 . Inna Suranga Marga Agoke 60 warsha beku confirm.

  • @akshaykumarrai5055
    @akshaykumarrai5055 2 วันที่ผ่านมา +3

    We don't need tunnel I guess 😢

  • @vishwanathg7983
    @vishwanathg7983 วันที่ผ่านมา

    Sir give details of roads, what you said is all common points

  • @sunithaprasanna6608
    @sunithaprasanna6608 2 วันที่ผ่านมา +2

    We need a tunnel in Chikmagalur dt.We do not hv any railways or airports in our dt.

  • @Dpdp-up7hb
    @Dpdp-up7hb วันที่ผ่านมา

    Adastu Bega Shiradi Ghat madi 😊❤❤

  • @sankethshetty5322
    @sankethshetty5322 2 วันที่ผ่านมา +2

    Edhrinda mangalore port use madbodhu. Karnataka dha hana Tamilnadu potrs ge hogodhannu thappisbodhu.

  • @KeshavBhat-jh2bf
    @KeshavBhat-jh2bf วันที่ผ่านมา

    ಸರ್, ಸುರಂಗ ಮಾರ್ಗ ಮಾಡಿ ಮಾರ್ಗ ಬಂದ್ ಮಾಡಬೇಕು.
    ಕಾಡು ಹಾಗೂ ಕಾಡುಪ್ರಾಣಿಗಳು ಉಳಿಯುತ್ತೆ.

  • @kannadakula265
    @kannadakula265 ชั่วโมงที่ผ่านมา

    ಪರಿಸರ ತಜ್ಞರ ಕಾಳಜಿಯ ಬಗ್ಗೆ ಕೊನೆಯ ಕೆಲವೇ ಸೆಕೆಂಡ್ ಮೀಸಲು,ಉಳ್ದಿದ್ದು ಬೇಗ ಮಾಡಿ....😎😎😎😎

  • @skvlogs8863
    @skvlogs8863 วันที่ผ่านมา

    ನಾನು ಇಷ್ಟು ದಿನದಲ್ಲಿ ತುಂಬಾ ಇಷ್ಟ ಪಟ್ಟ ನ್ಯೂಸ್ ಇದು.

  • @vinaykumar-iz1hj
    @vinaykumar-iz1hj 2 วันที่ผ่านมา +4

    Suranga madidre prakruti Nasha agalla

  • @Jesuschrist_017
    @Jesuschrist_017 2 วันที่ผ่านมา +5

    TUNNEL IS MUST NEED

    • @rajeshsm1616
      @rajeshsm1616 15 ชั่วโมงที่ผ่านมา

      Hallelujah 🙌

  • @jyothisharan8732
    @jyothisharan8732 2 วันที่ผ่านมา +4

    ಭಯಂಕರ.. Mangalore slang. 😂

  • @user-ys2qc8yr9c
    @user-ys2qc8yr9c วันที่ผ่านมา

    ಹುಬ್ಬಳ್ಳಿ ಅಂಕೋಲಾ ರೇಲ್ವೆ ಮಾರ್ಗದ ಬದಲು ಶಿರಸಿ- ಕುಮಟ ರೈಲು ಮಾರ್ಗ ಮಾಡಬೇಕು . ಕಾರಣ ಶಿವಮೊಗ್ಗ ತಾಲಗೊಪ್ಪದಿಂದ ಮುಂದೊಂದು ದಿನ ಶಿವಮೊಗ್ಗ ದಿಂದ ಹುಬ್ಬಳ್ಳಿ ತನಕ ರೈಲು ಮಾರ್ಗ ಮಾಡಬಹುದು ಆಗ ಶಿರಸಿ ಜಂಕ್ಷನ್ ಆಗಲಿದೆ. ಶಿರಸಿಯಿಂದ ಕುಮಟಾ ತನಕ ರೈಲು ಮಾರ್ಗ ಮಾಡಿದರೆ ಸಾಕು ತುಂಬಾ ಸುಲಭ ಆಗಲಿದೆ.

  • @karunadu7
    @karunadu7 วันที่ผ่านมา

    Sir Delhi airport bagge video madi

  • @watch587
    @watch587 วันที่ผ่านมา +3

    Mangalore neglect city no good roads still slow progress
    ..kalladka road is horrible speak on it

    • @LathaLalbag
      @LathaLalbag ชั่วโมงที่ผ่านมา

      Mangalore should enhance coastal cities like Mumbai and Chennai so that the southern part of Karnataka will have Bengaluru and Mangaluru as two prominent cities. In the northern part, Belagavi and Hubli should flourish, while Shimoga in the central region should also become a major city. This way, Karnataka will be truly remarkable. Mysore should continue to uphold its status as a traditional heritage city.

  • @ramp1990
    @ramp1990 18 ชั่วโมงที่ผ่านมา

    Think of dual type both road and rail speed connection

  • @vinaykumar-cz3kl
    @vinaykumar-cz3kl วันที่ผ่านมา +1

    ಸುರಂಗ ಬೇಡ ಇದ್ದ ದಾರಿಯನ್ನು ಸರಿ ಮಾಡಿಕೊಡಿ

  • @curiosityideaunlimited2779
    @curiosityideaunlimited2779 2 วันที่ผ่านมา

    👍👍

  • @prakashspb6866
    @prakashspb6866 2 วันที่ผ่านมา +4

    Dakshina Kannada jilla pradeshakke ondu bedike medical College hospital

    • @Dpdp-up7hb
      @Dpdp-up7hb วันที่ผ่านมา

      Adre yella keralites tumbkotare😂😂😂

  • @somashekara6122
    @somashekara6122 วันที่ผ่านมา +1

    ಪರಿಸರ ಹಾಳು ಮಾಡದಿದ್ರೆ ಸಾಕು

  • @theviper6316
    @theviper6316 วันที่ผ่านมา +1

    Im from Mangalore and i stay in Bangalore but please don't harm Western Ghats other wise farmers in Karnataka will suffer. Please save Shiradi ghat🚩

    • @LathaLalbag
      @LathaLalbag ชั่วโมงที่ผ่านมา

      Mangalore should enhance coastal cities like Mumbai and Chennai so that the southern part of Karnataka will have Bengaluru and Mangaluru as two prominent cities. In the northern part, Belagavi and Hubli should flourish, while Shimoga in the central region should also become a major city. This way, Karnataka will be truly remarkable. Mysore should continue to uphold its status as a traditional heritage city.

  • @Bharatkumar-bs6dm
    @Bharatkumar-bs6dm 2 วันที่ผ่านมา

    Any thing for ,hubli-dharwad, belagavi, gulbarga

  • @chandrakanthmoodanadambur4871
    @chandrakanthmoodanadambur4871 2 วันที่ผ่านมา

    Adakke may be ranga technology endu kareyabahude

  • @sudarshanadigak28
    @sudarshanadigak28 2 วันที่ผ่านมา

    Sir yaake hedrusthira janranna. Shiradi Ghat has the widest and safest road. Agumbe has the narrow and sharp turns.
    All the ghats are not that dangerous when compared to North India

  • @ravichandrarao7379
    @ravichandrarao7379 วันที่ผ่านมา

    Nice

  • @victordsouza8984
    @victordsouza8984 วันที่ผ่านมา

    Once MP Oscar Fernandes announced about Tunnel.After that no news. Now he is no more.Hope atleast in 15 years it may be realized. 😢

  • @tululofisongs
    @tululofisongs 2 วันที่ผ่านมา +16

    ಎಂಚ ಉಲ್ಲರ್ ಅಮರ್ ಪ್ರಸಾದ್ ?

    • @Raja-ky2bg
      @Raja-ky2bg 2 วันที่ผ่านมา +3

      Masth undu marre

    • @UDUPI-TULUNADU-KA20
      @UDUPI-TULUNADU-KA20 16 ชั่วโมงที่ผ่านมา

      ​@@Raja-ky2bg😂😂😂

    • @UDUPI-TULUNADU-KA20
      @UDUPI-TULUNADU-KA20 16 ชั่วโมงที่ผ่านมา

      ವನಸ್ ಅಂಡ ಅಮರ್ sir

  • @mountainhunter
    @mountainhunter วันที่ผ่านมา +1

    This project handled by Mangalore ex MP called Nalin kumar katil. After successfully complicated Pomwell Bridge

  • @666Kudos
    @666Kudos วันที่ผ่านมา +1

    Inind 20 years 20000 crore looti admele aguthe e project.

  • @user-sd8wz6ed3q
    @user-sd8wz6ed3q 2 วันที่ผ่านมา

    👌👌👌👌👏👏

  • @abhayasimhan6308
    @abhayasimhan6308 วันที่ผ่านมา

    Innondu port development madbeku karnakataka dalli near honnavar

  • @keerthankumar5674
    @keerthankumar5674 2 วันที่ผ่านมา +2

    naavu enu demand ittilla sir sumne eneno helbedi

  • @blockbustersuper1902
    @blockbustersuper1902 2 วันที่ผ่านมา +4

    Nature spoil aguthe beda,,,yethina hole project ne complete madok agila,,,sumne nature na spoil madtare asthe

  • @harikrishna00200
    @harikrishna00200 2 วันที่ผ่านมา

    Vande bharat needed for all

  • @santhoshkotian1895
    @santhoshkotian1895 วันที่ผ่านมา

    🙏🙏🙏

  • @environmentalfriend
    @environmentalfriend 2 วันที่ผ่านมา

    Sir EIA report henu helthidhe ,adhara prakara oghabeku, Environmental Impact jasthiaguthe

  • @cypriandantis4487
    @cypriandantis4487 2 วันที่ผ่านมา

    Thank you very much for your regularly information. One more request can you collect some information to make a railway station at Mangalore Airport it is only 600 meters awaway from Airport this Airport station will link to north from south benifit all the airport passengers.

  • @warishislxlr
    @warishislxlr 2 วันที่ผ่านมา

    Hyderabad Goa Expressway update please

  • @fernandesdavid1998
    @fernandesdavid1998 13 ชั่วโมงที่ผ่านมา

    Innu yee project ge yestu varsha thaguttho..incase sanction aadre..

  • @ajithbajila125
    @ajithbajila125 2 วันที่ผ่านมา +1

    Nammma kudla ❤️

  • @SriVatsa-sc8vs
    @SriVatsa-sc8vs วันที่ผ่านมา +1

    Don't pollution that place😩😩😩😩

  • @vinaybulla4648
    @vinaybulla4648 วันที่ผ่านมา

    Kaamagari Kalape aadare, Mangalore badalu devara madiluru serodagutte

  • @jasminerose704
    @jasminerose704 วันที่ผ่านมา +1

    ಕಿವಿಗೆ ಹೂ ಇಟ್ಟಿದ್ದೆ ಇಟ್ಟಿದ್ದು...

  • @mahammadnizam9519
    @mahammadnizam9519 2 วันที่ผ่านมา

    Mangalore 🙋

  • @rajmanu30
    @rajmanu30 2 วันที่ผ่านมา +4

    namma bengalurige samudra ready madabeku

    • @chandraprasad1549
      @chandraprasad1549 2 วันที่ผ่านมา

      Ayyo yavo nivell yellinda bartiro yen mind nimdella

  • @srinitannirbavi7037
    @srinitannirbavi7037 วันที่ผ่านมา

    You did not mention how many kms will it reduce ???

  • @keerthankumar5674
    @keerthankumar5674 2 วันที่ผ่านมา +3

    sir bedve beda....namma ooru halagutte

    • @user-hv4yv6fo3j
      @user-hv4yv6fo3j วันที่ผ่านมา +1

      Nija sir. Nange aa bhaya yavaglu ide. Namma samruddhavaada, daiva devara nele beedu, heege irli. Tunnel ge mugiyudilla idu. Hasiraagiruva namma ooru, concrete kaadu agodu bedve beda.

    • @keerthankumar5674
      @keerthankumar5674 วันที่ผ่านมา

      @@user-hv4yv6fo3j ega akready halagi hogide

    • @user-hv4yv6fo3j
      @user-hv4yv6fo3j วันที่ผ่านมา

      @@keerthankumar5674 Idu kooda satya..

    • @Dpdp-up7hb
      @Dpdp-up7hb วันที่ผ่านมา

      Beke beku😊😊

  • @MaheshS1219
    @MaheshS1219 ชั่วโมงที่ผ่านมา

    Idu kastasadhya. Yaakandre shiradi ghat gatti illa.

  • @prajwaljaka1763
    @prajwaljaka1763 2 วันที่ผ่านมา +1

    Karnataka wild elephant president vikram gouda will oppose this

    • @prajwaljaka1763
      @prajwaljaka1763 2 วันที่ผ่านมา +2

      We have to stop this because its animals place

    • @yashwingowda882
      @yashwingowda882 2 วันที่ผ่านมา

      Yes

    • @chandraprasad1549
      @chandraprasad1549 2 วันที่ผ่านมา

      ​@@prajwaljaka1763yes bro it should reserved for animals not for humans

  • @dayanandcddaya8743
    @dayanandcddaya8743 วันที่ผ่านมา

    ಗುಬ್ಬಿ ತಾಲ್ಲೂಕು ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಸರಿಯಾಗಿಲ್ಲ