ಅಚ್ಚ ಕನ್ನಡದ ಲಂಕಾದೀಶನ ಲಂಕೆ ಯಲ್ಲಿ ಸ್ವಚ್ಚ ಹೃದಯದ ಇಂದ್ರಜಿತ್ ನ ಚಂದವನದಲ್ಲಿ ಕನ್ನಡದ ಕಂಪನ್ನು ಬೀರಲು ಹೊರಟಿರುವ ಸಮರ್ಜಿತ, ಸಮಯ ಎಂಬ ಕನ್ನಡದ ಕುಸುಮಗಳಿಗೆ ಶುಭ ಹಾರೈಸುವೆ 💐💐💐💐❤️❤️❤️❤️❤️
Very happy to see how indrajit introduced param to his son so dignified , Though he has stardom, he behaved like a common middle class people how they will tell about their kids, kannada quotes "Thumbida kola tulakalla will suits him so much "
ಹಸನ್ಮುಖಿ, ನೇರ, ದಿಟ್ಟ nirdeshKa❤️❤️❤️ತುಂಬ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ... ನಿಮ್ಮ ಯುವ ಹೀರೋ ಸಮರ್ಜಿತ್ ಗೆ ❤️❤️❤️💐💐💐💐all the best... Sir tara makkalu downtoearth ❤️❤️❤️❤️ 'S' always No 1..just rock💥💥💥💥
ಹಲೋ ಇಂದ್ರಜಿತ್ ಸರ್ 👏 ನಿಮ್ಮ ಫ್ಯಾಮಿಲಿ ನೋಡಿ ನಮಗೆ ತುಂಬಾ ಸಂತೋಷವಾಯಿತು ಹಾಗೂ ನಿಮ್ಮ ಎಲ್ಲಾ ಮಕ್ಕಳ ನಿಮ್ಮದು ಪ್ಯಾಂಟ್ ಸೈಜ್ ಒಂದೇ ಎಂದು ಕೇಳಿ ಆಶ್ಚರ್ಯವಾಯಿತು 🙏 ಹೀಗೆ ಸಂತೋಷದಿಂದ ಇರಿ
ಇಂದ್ರಜೀತ ಸರ್.... ನಿಮ್ಮ ಚಿಕ್ಕ ಹುಡುಗನ ಮಾತು ಮತ್ತು ಧ್ವನಿ ಮಾತ್ರ ಅತ್ಯದ್ಭುತ. ಮೂರು ಮಕ್ಕಳು 👌👌👌👌.ಕೇವಲ ಸಿನಿಮಾಕ್ಕೆ ಮಾತ್ರ ಮೀಸಲಾಗಿ ಇಡಬೇಡಿ.ಜೀವನದಲ್ಲಿ ಅವರು ಓದಿನಲ್ಲಿ ಸಹ ಮುಂದಿರುವ ಹಾಗೆ maadi❤❤❤
ಪರಮ್ ಸರ್ ನಿಮಗೆ ತುಂಬಾ ಧನ್ಯವಾದಗಳು ಇಂದ್ರಜಿತ್ ಸರ್ ಅವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ , ಸರಳತೆ , ಉತ್ತಮ ನಡವಳಿಕೆ, ಸೌಜನ್ಯ, ವಿನಯತೆ ಇಂತಹ ಕೆಲವಾರು ವಿಡಿಯೋಗಳಿಂದ ತಿಳಿಯುವುದು ಮತ್ತು ಕಲಿಯುವುದು ತುಂಬಾ ಇದೆ ಸರ್
Indrajit Lankesh is so down to earth and friendly... His elder soon too is so handsome, polite and a gentleman... It shows the family values these kids have grown up with....
Indrajit ಅವ್ರು sudeep ಸರ್ ತುಂಬಾ ಒಳ್ಳೇ friends ಅಂತಾ ಗೊತ್ತಿತ್ತು.. ಇವತ್ತು ಕಾರಣ ಗೊತ್ತಾಯ್ತು.. ಇಬ್ಬರದೂ Desciplined life ಮತ್ತೆ ಇಬ್ಬರೂ family ಬರ್ಡ್ಸ್. ಇಬ್ಬರದೂ ನೇರ ನುಡಿ! ಒಳ್ಳೇ Friendship life ಗೆ ಎಷ್ಟು ಇಂಪಾರ್ಟೆಂಟ್ ಆಗುತ್ತೆ ಅಲ್ವಾ.. Both are great! 😊🙏😊
Amazing episode. Nimma secret sir evaga gothaythu yavglu nagthairthira adhakke estondu young and energetic hagi edira superb sir. Nimma ibru maklu cute and handsome boys. All the best both of you in your's future plans. God always blessed your family. 🙏😊
Sir I am bigg fan of Lankesh sir writing and indrajith sir making his sons next level sir great to see next big thing in kannada industry absolute next super star of Indian cinema ❤❤❤❤❤ all the best sir ❤
Very happy to c u all sir.. yaavaglu cikkapatte nagthirtharalla annisthithu.. Eega mane, maathu, high mentality thilidu bahala santhosha aaytu. nimma santhosha chiravagirali''.'Naanu Saanu avrajji sathyalakshmi ya thangi.. kanakalakshmi. ty sir.
He carries himself with such a genuine and kind demeanor. His good manners and respectful nature are truly refreshing to witness. Such dedication to his craft will surely lead to great achievements in his acting career. With hard work and perseverance, he is destined to make a unique mark in the industry. We wish him all the best in his future endeavors.
Indrajit jolly fellow. Lankesh basically serious party. Highly intellectual. Indrajit seems to be easy mingling person.Indrajith around 55 years age. But maintain fitness. In his age Lankesh was very bulkey.
The way Indrajith sir introducing his son to Param was the takeaway from this episode. At the same time I imagined my father who was scolding me when he introducing to any relatives or friends😅.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಮಗನ ಬಗ್ಗೆ ಹೇಳುವಾಗ ಇಂದ್ರಜಿತು ಅವರ ಮುಖ ದಲ್ಲಿ ಎಷ್ಟು ಹೆಮ್ಮೆಇದೆ.❤
ನಿಮ್ಮ ಕುಟುಂಬ ತುಂಬಾ ಚೆನ್ನಾಗಿದೆ ನಿಮ್ಮ ಮಕ್ಕಳು ಒಳ್ಳೆ ಸ್ಥಾನಕ್ಕೇರಲಿ ಎಂದು ಹಾರೈಸುವೆವು ❤
Smart boy... ಕನ್ನಡಕ್ಕೆ ಇನ್ನೊಬ್ಬ ಚಾಕೊಲೇಟ್ ಹೀರೋ
Darshan sir ila😢
ಇಂದ್ರಜಿತ್ ಸರ್ ನಿಮ್ಮ ಸರಳತೆಗೆ ನನ್ನ ನಮನ❤
ಸಮರ್ಜಿತ್ , ನಿಜವಾಗ್ಲೂ ಕನ್ನಡ ಫಿಲಂ ಇಂಡಸ್ಟ್ರಿ ಗೆ ಒಂದು ದೊಡ್ಡ ಅಸೆಟ್.
Full training thokondu bandidane young boy, very impressive👏👍
Indrajith avru seriously estu chenagi treat madtidare parameshwar avrana......thumba Khushi aitu...
ಫ್ಯಾಮಿಲಿ ನಲ್ಲಿ ಒಬ್ಬರಾದರೂ ವಿಧ್ಯೆ ಮೇಲೆ ಆಸಕ್ತಿ ಹೊಂದಿರೋದು ಬಹಳ ಮುಖ್ಯ 🎉🎉🎉
Indrjeet sir &ಅವರ ಮಕ್ಕಳನ್ನು ನೋಡಿ ತುಂಬಾ ಖುಷಿ ಆಯಿತು. ಅವರ ಪತ್ನಿಯು ಇದ್ದಿದ್ರೆ ಚನ್ನಾಗಿತ್ತು. 🙏
ಅಚ್ಚ ಕನ್ನಡದ ಲಂಕಾದೀಶನ ಲಂಕೆ ಯಲ್ಲಿ ಸ್ವಚ್ಚ ಹೃದಯದ ಇಂದ್ರಜಿತ್ ನ ಚಂದವನದಲ್ಲಿ ಕನ್ನಡದ ಕಂಪನ್ನು ಬೀರಲು ಹೊರಟಿರುವ ಸಮರ್ಜಿತ, ಸಮಯ ಎಂಬ ಕನ್ನಡದ ಕುಸುಮಗಳಿಗೆ ಶುಭ ಹಾರೈಸುವೆ 💐💐💐💐❤️❤️❤️❤️❤️
ನಮಸ್ಕಾರ ಸರ್ ಇಂದ್ರಜೀತ್ ಸರ್ ನಿಮ್ಮ ಮನೆ ಅತ್ಯದ್ಭುತ ಸರ್ 🌹💐🙏🙋♂️
ನಿಮ್ಮ ಮಗಾ ಒಳ್ಳೆ ಅರ್ಥಶಾಸ್ತ್ರಜ್ಞ ಆಗ್ತಾರೆ ಬಿಡಿ ಸರ್ ಅಲ್ವಾ 🙋♂️
ಒಳ್ಳೇದಾಗ್ಲಿ ಸರ್ 🙋♂️😊
ಲಂಕೇಶ್ ಕುಟುಂಬ.. ಹೆಮ್ಮೆಯ ಕನ್ನಡಿಗರು😍
Your elder son become Hollywood hero❤All the best my brother
Very happy to see how indrajit introduced param to his son so dignified , Though he has stardom, he behaved like a common middle class people how they will tell about their kids, kannada quotes "Thumbida kola tulakalla will suits him so much "
Thumbhida Koda tulukalla
ಇಂದ್ರಜಿತ್ ಲಂಕೇಶ್ ಸರ್ ನಿಮ್ಮ ಮಕ್ಕಳಿಬ್ಬರು 👌👌👌👌 ಒಳ್ಳೆ ಹೀರೋ ಆಗುವ ಲಕ್ಷಣಗಳಿವೆ ಹೀಗೆ ಒಳ್ಳೆ ಸಂಸ್ಕಾರ ಕೊಡಿ 🙏🙏🙏🙏
Indrajit lankesh sir is down to earth,god bless you sir
ಸರಳ ಸಜ್ಜನ ಇಂದ್ರಜಿತ್ ಸರ್ ಪರಮ್ ಸರ್ ನ ತಮ್ಮ ತಂದೆಯ ಚೇರ್ ಮೇಲೆ ಕೂರಿಸಿದ್ದು ನನಗೆ ಬಹಳ ಇಷ್ಟ ಆಯ್ತು
ಕನ್ನಡಕ್ಕೆ ಮತ್ತೊಬ್ಬ ವಿಷ್ಣುವರ್ಧನ ವೆಲ್ಕಮ್ ತುಂಬಾ ಸುಂದರವಾಗಿದ್ದೀರ ಬೆಸ್ಟ್ ಆಫ್ ಲಕ್🌹🌹🌹🌹🌹🌹
ಹಸನ್ಮುಖಿ, ನೇರ, ದಿಟ್ಟ nirdeshKa❤️❤️❤️ತುಂಬ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ... ನಿಮ್ಮ ಯುವ ಹೀರೋ ಸಮರ್ಜಿತ್ ಗೆ ❤️❤️❤️💐💐💐💐all the best... Sir tara makkalu downtoearth ❤️❤️❤️❤️ 'S' always No 1..just rock💥💥💥💥
ಸಣ್ಣ ಮಗನನ್ನು ನೋಡಿದ್ರೆ P ಲಂಕೇಶ್ ಅವರನ್ನೇ ನೋಡಿದಹಾಗೆ ಆಗುತ್ತೆ
Enthaha thande, enthaha makkalu, thumba ishtavayithu e family. Makkalige ella reethiyaliyu shubhavagali. Indrajith sir very simple man. Thumba ishtavayithu. Param avarannu eshtu aathmeeyavagi treat madidaru , dodda manushya by heart. Hatsoff to you Indrajit sir. Nanage eshtu baredaru trupthi aguthilla.❤
ಒಳ್ಳೆ ತಂದೆಗೆ ಒಳ್ಳೆ ಮಕ್ಕಳು ಇದೆ ಸಂಸ್ಕಾರ, ಇದೆ ಸಭ್ಯತೆ, ಇದೆ ಮಾನವೀಯತೆ 😟❤️ಪುಣ್ಯವಂತರು ❤️
ನಮಸ್ತೆ ಕಲಾಮಾದ್ಯಮ ಚಾನೆಲ್‌ಗೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ಧನ್ಯವಾದಗಳು ಸರ್.
One of the best interview. Very happy to se the simplicity of Mr. Indrajit Lankesh.❤
Samarjit is very handsome and looks promising . All the best for your future 🎉❤
ನಿಮ್ಮ ಮಕ್ಕಳ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸುವೆ 🙏
First time I m commenting to ur channel only because of Indrajit sir for his humbleness,
ಕನ್ನಡ ಚಿತ್ರ ರಂಗಕ್ಕೆ ಒಬ್ಬ ಯುವ, ಸುಂದರ ನಟ ಸಿಕ್ಕಿದ ಹಾಗೆ ಆಯಿತು.
Indrajeeth lankesh thumba olleyavru❤
Indrajit avara family and avara friendly nature tumba tumba ishta aitu.
ತುಂಬಾ ಚೆನ್ನಾಗಿ ಕನ್ನಡ ಮಾತಾಡಿದಿರ
ಹಲೋ ಇಂದ್ರಜಿತ್ ಸರ್ 👏 ನಿಮ್ಮ ಫ್ಯಾಮಿಲಿ ನೋಡಿ ನಮಗೆ ತುಂಬಾ ಸಂತೋಷವಾಯಿತು ಹಾಗೂ ನಿಮ್ಮ ಎಲ್ಲಾ ಮಕ್ಕಳ ನಿಮ್ಮದು ಪ್ಯಾಂಟ್ ಸೈಜ್ ಒಂದೇ ಎಂದು ಕೇಳಿ ಆಶ್ಚರ್ಯವಾಯಿತು 🙏 ಹೀಗೆ ಸಂತೋಷದಿಂದ ಇರಿ
Indrajith sir is very funny n humorous guy..
ನಮ್ಮ ಬಾಷೆ ಕನ್ನಡ ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಧನ್ಯವಾದಗಳು
ಕನ್ನಡದ ಹೃತಿಕ್ ರೋಷನ್ all the best❤❤❤
This is my second comment in youtube, Lankesh sir is very humble and kids are so disciplined. And Fluency in Kannada made us more happy.
ಇಂದ್ರಜೀತ ಸರ್.... ನಿಮ್ಮ ಚಿಕ್ಕ ಹುಡುಗನ ಮಾತು ಮತ್ತು ಧ್ವನಿ ಮಾತ್ರ ಅತ್ಯದ್ಭುತ. ಮೂರು ಮಕ್ಕಳು 👌👌👌👌.ಕೇವಲ ಸಿನಿಮಾಕ್ಕೆ ಮಾತ್ರ ಮೀಸಲಾಗಿ ಇಡಬೇಡಿ.ಜೀವನದಲ್ಲಿ ಅವರು ಓದಿನಲ್ಲಿ ಸಹ ಮುಂದಿರುವ ಹಾಗೆ maadi❤❤❤
Very well brought up and handsome sons 👌
Indrajit is the most talented and decent man.. I really like him in sandalwood.. Simply superb 🎉🎉
Appa makkalu very very smart
ಸಮರ್ಜಿತ್ ಅವರು ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಾರೆ ಮತ್ತು ಒಳ್ಳೆ ವಿನಯ ಇದೆ.
ಖುಷಿ ಅಯ್ತು ಸಂದರ್ಶನ 👌actually ಕವಿತಾ interview ಕೂಡ ತುಂಬಾ ಚೆನ್ನಾಗಿ ಇರುತ್ತೆ 😊
ಪರಮ್ ಸರ್ ನಿಮಗೆ ತುಂಬಾ ಧನ್ಯವಾದಗಳು ಇಂದ್ರಜಿತ್ ಸರ್ ಅವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ , ಸರಳತೆ , ಉತ್ತಮ ನಡವಳಿಕೆ, ಸೌಜನ್ಯ, ವಿನಯತೆ ಇಂತಹ ಕೆಲವಾರು ವಿಡಿಯೋಗಳಿಂದ ತಿಳಿಯುವುದು ಮತ್ತು ಕಲಿಯುವುದು ತುಂಬಾ ಇದೆ ಸರ್
The way indrajith sir introduces param sir to his sons was most respected
Appa finally I heard a star kid speak accent free kannada, Kivi yella thampaaythu Keli.
Makkala voice super
Indrajit Lankesh is so down to earth and friendly... His elder soon too is so handsome, polite and a gentleman... It shows the family values these kids have grown up with....
Always. Freedom. With. Full. Of. Responsibily
ಇಂದ್ರ ಜಿತ್ ಅವರೂ ಮಗು ಮನಸ್ಸು ಇರೋರೂ❤❤❤❤❤❤
Nera,ditta niranthar,Jai indrajith lankesh sir
Indrajit ಅವ್ರು sudeep ಸರ್ ತುಂಬಾ ಒಳ್ಳೇ friends ಅಂತಾ ಗೊತ್ತಿತ್ತು.. ಇವತ್ತು ಕಾರಣ ಗೊತ್ತಾಯ್ತು.. ಇಬ್ಬರದೂ Desciplined life ಮತ್ತೆ ಇಬ್ಬರೂ family ಬರ್ಡ್ಸ್. ಇಬ್ಬರದೂ ನೇರ ನುಡಿ! ಒಳ್ಳೇ
Friendship life ಗೆ ಎಷ್ಟು ಇಂಪಾರ್ಟೆಂಟ್ ಆಗುತ್ತೆ ಅಲ್ವಾ.. Both are great! 😊🙏😊
Handsome dad handsome kids. Indrajith sir likes younger son so much.
ಗೌರಿ ಚಿತ್ರಕ್ಕೆ ಶುಭವಾಗಲಿ ಸಮರ್ಜಿತ್ ಇಂದ್ರಜಿತ್ ಒಳೆದೆಕಾಲೀ 👍👌🎉
ಇಂದ್ರಜಿತ್ ಸರ್ ನಿಮಗೂ ನಿಮ್ಮ ಮಕ್ಕಳಿಗೆ All the best ನಿಮ್ಮೆಲ್ಲರ ಕನಸುಗಳು ನನಸಾಲಗಲಿ 💐.
Amazing episode. Nimma secret sir evaga gothaythu yavglu nagthairthira adhakke estondu young and energetic hagi edira superb sir. Nimma ibru maklu cute and handsome boys. All the best both of you in your's future plans. God always blessed your family. 🙏😊
Indrajitlankesh so sweet.handsome
Chair mele kurshidu Khushi aitu..bere avr agidre touch madoku bidtirlilq
ಇಂದ್ರಜಿತ್ ಲಂಕೇಶ್ smile 😅
ಇವರ ಕನ್ನಡ ತುಂಬಾ ಚೆನ್ನಾಗಿದೆ ❤❤
ನಮ್ಮ ಬದುಕು ಇವರ ಬದುಕು ನೋಡಿದ್ರೆ ಇವತ್ತೇ ವಿಷ ಕುಡಿದು ನಾಳೆ ನೇ ಬೇರೆಯವರ ಹೊಟ್ಟೇಲಿ ಹುಟ್ಟಬೇಕು ಅನ್ಸುತ್ತೆ 😢
ಬೇಡ ಮತ್ತೆ ಮಾಧ್ಯಮ ವರ್ಗದಲ್ಲಿ ಹುಟ್ಟಿದರೆ ಕಷ್ಟ
@@rajannaj6661 ಬೇಕು ಈ ಜನ್ಮದಲ್ಲಿ ಕರಿಯ ಒಬ್ಬಳು ಮೂಸ್ತಿಲ್ಲ 32 ಆಯಿತು ಇನ್ನು ಮದ್ವೆ ಆಗಿಲ್ಲ 😢
😂😂😂
@@lathashankar5409 ಯಾವ ಊರು ನೀವು
ಬೇಡ ಗೆಳೆಯರೇ 😂...... ಅತಿ ಆಸೆ ಗತಿಕೇಡು 😂❤❤
Samarjeet looks so nice , he can be a asset of industry
Indrajith sir yestu simple and innocent person great
His looks,dance,performance Vise perfect new entry for sandal wood
Good luck
Makkala bagge yestodu preethi hemme inta thande padeda makkale adrustavantaru
Good Father and also God father good blessings to both Children
Nimmibbara makkalu tumba chanagidare sir bright future ede avrige olledagli brothers
ಸೂಪರ್ ಇದಾನೆ ಒಳ್ಳೇದು ಆಗ್ಲಿ
Good human being indrajith lankesh❤
Indrajit sir very humble. Person and both sons. Well. Behaved God bless you all.sir
ಗೌರಿ ಚಿತ್ರಕ್ಕೆ ಶುಭಾವಾಗಲಿ ಸಮರ್ಜಿತ್ 👍
ಲಂಕೇಶ್ ಮೊಮ್ಮಗ ❤❤❤
True words Indrajeeth Lankesh Sir
ಇಂದ್ರಜಿತ್ ಲಂಕೇಶ್ ☝️☝️🆒😎
Sir I am bigg fan of Lankesh sir writing and indrajith sir making his sons next level sir great to see next big thing in kannada industry absolute next super star of Indian cinema ❤❤❤❤❤ all the best sir ❤
Most happiest person right now
Reason D boss
All the best for all of you so humble and best interview
Olledagle indrajeet avre. Nimm magange success sigli
Very happy to c u all sir.. yaavaglu cikkapatte nagthirtharalla annisthithu.. Eega mane, maathu, high mentality thilidu bahala santhosha aaytu.
nimma santhosha chiravagirali''.'Naanu Saanu avrajji sathyalakshmi ya thangi..
kanakalakshmi. ty sir.
ಓಹೋ, ಇದು ಗೌರಿ ಮೂವೀ ಪ್ರಮೋಷನ್ ಆ!
ಯಾಕ್ ಸರ್ ಹಾಗೆ ಹೇಳ್ತೀರಾ, ಪರಮ್ ಯಾರ ಇಂಟರ್ವ್ಯೂವ್ ಮಾಡಿದ್ರು ಅವರು ಸಿನಿಮಾ ಮಾಡ್ತಿದ್ರೆ ಅವರ ಸಿನಿಮಾಗೆ ವಿಶ್ ಮಾಡ್ತಾರೆ.
@ ಮೊಸರಲ್ಲೂ ಕಲ್ಲು ಹುಡ್ಕೋನೂ ನೀನೇನ 😡
@@avco10 ಹೌದು, ನಿನ್ನಂಥ ಹೆಣ್ಣಿನ ಕಣ್ಣಲ್ಲಿರುವ ಬಿಳಿ ಮೊಸರಿನ ಮಧ್ಯ ಬಿದ್ದಿರುವ ಕಪ್ಪು ಕಲ್ಲಿನಲ್ಲಿ ನನ್ನ ಬಿಂಬವನ್ನು ಹುಡುಕುವವನು ನಾನೆ ಹೆಣ್ಣೆ.👁️
Param you started to do interview by taking money
Sir chikvanu tumba channagidane❤❤❤❤
Impressed by the second child's knowledge 🤌🏻🔥🔥🔥
Indrajeet avru golden person ❤
He carries himself with such a genuine and kind demeanor. His good manners and respectful nature are truly refreshing to witness. Such dedication to his craft will surely lead to great achievements in his acting career. With hard work and perseverance, he is destined to make a unique mark in the industry. We wish him all the best in his future endeavors.
indrajeeth nimma makkalannu nodi kushiaithu.happy family
Samay please continue your education very well and serve your work nation God bless you ❤❤
Wonderful ambition to become economist and improve country. Good wishes.
Good wishes to elder son and others.
Indrajith lankesh sir very good man good human being
He is very handsome suitable for hero🎉
H next level hero all the best 🎉
Nice to see Indrajeet s Sons are 10X smarter.. good luck.. Cheers 🍻
Indrajit jolly fellow. Lankesh basically serious party. Highly intellectual. Indrajit seems to be easy mingling person.Indrajith around 55 years age. But maintain fitness. In his age Lankesh was very bulkey.
The way Indrajith sir introducing his son to Param was the takeaway from this episode.
At the same time I imagined my father who was scolding me when he introducing to any relatives or friends😅.
The way he is speaking,,, family values 😊
ಹೀರೋ ಅಂದರೆ ಈಗ್ ಇರ್ಬೇಕು ❤
Super family super actor super sons very good video all the best Indrajeet family.
Such a beautiful human being.. ❤
Yappa anna tamma handsome ❤❤❤❤ twins tara kanasatare ... Indrajit luckyyy handsome makkalu
And chikkmaganige swalpa kannada matadoke helidre innu olledu
Great kids, humble kids, you are blessed Mr IL.
ತುಂಬಾ ಸೂಪರ್ ಸರ್ KLR
ಆತ್ಮೀಯ ಲಂಕೇಶ್ ನಿಮ್ಮ ಮಾತುಗಳು ಮಕ್ಕಳ ಬಗ್ಗೆ ತುಂಬಾ ಸಂತೋಷ ಕೊಟ್ಟಿತು ನಿಮ್ಮ ಊರಿನ ಸಂಬಂಧಿಗಳು ನಮ್ಮ ಊರಲ್ಲಿ ಇದ್ದಾರೆ ನಮ್ಮ ಗ್ರಾಮ ಕುಕ್ಕುವಾಡ ತಾ ದಾವಣಗೆರೆ