Nimmindha namge ಎಷ್ಟೋ knowledge ಸಿಗ್ತಿದೆ sir, ಎಷ್ಟೋ ವಿಷಯಗಳು ನಮಗೆ ಗೊತ್ತೇ ಇಲ್ಲ, ಇದು ಈ ತರನ, ಹೀಗಿಧ್ಯ, ಈ ತರನು ನೊಡ್ಬಹುದ, ಈಗು ಯೋಚ್ನೆ ಮಾಡಬಹುದಾ ಅಂತ ನಿಮ್ಮ ಮಾತುಗಳಿಂಧನೆ ಅರ್ಥ ಆಗಿದ್ದು, ಇಷ್ಟು ಸರಳವಾಗಿ, ಇದುವರೆಗೆ ಯಾರೂ ಹೇಳಿದ್ದು, ನಾನು ಇದುವರೆಗೂ ಕೇಳಿಲ್ಲ sir, Ishtu knowledge kodthiro nimge ಮನ ತುಂಬಿದ ಧನ್ಯವಾದಗಳು..
ತುಂಬಾ ಧನ್ಯವಾದ ಗುರುಗಳೇ ನನ್ನ ತಲೆಯಲ್ಲಿ ಇದ್ದ ಡೌಟ್ ಎಲ್ಲಾ ಎರಡನೇ ಬಾರಿ ನಿಮ್ ವಿಡಿಯೋ ನೋಡಿದಾಗ ಅರ್ಥವಾಯಿತು ಯುದ್ದ ದಲ್ಲಿ ಸಾಯಿಸುವವನಿಗು ಜನರನ್ನು ಸಾಯಿಸುವನಿಗು ಭಾವನೆ ಹೇಗಿರುತ್ತೆ ಅದರ ಮೇಲೆ ಕರ್ಮ ಆಗುತ್ತೆ ಅಂತ ಧನ್ಯವಾದ ಗುರುದೇವ....🙏🙏🙏
ಧನ್ಯವಾದಗಳು ಗುರುಜಿ ನಿಮ್ಮ ಜೊತೆ ಫೋನ್ ಮುಖಾಂತರ ಮಾತನಾಡಿ. ನನ್ನ ಗುರಿ ಏನು ಅಂಥ ತಿಳಿದೇ ಹಾಗೆ ಈ ವಿಡಿಯೋ ಮುಖಾಂತರ ನನ್ನ ಗುರಿ ತಲಪಲು ಏನು ಮಾಡಬೇಕೆಂದು ತಿಳಿಸಿದಿರಿ,ನಮ್ಮಂತ ಜನಸಾಮಾನ್ಯರಿಗೆ ಮಾರ್ಘದರ್ಶನ ನೀಡಿದ್ದಕ್ಕೆ ಧನ್ಯವಾದಗಳು ❤
😥😥ಸಂತೋಷ ದ ಕಣ್ಣೀರು 💐💐ಎಷ್ಟು ಅದ್ಬುತ ರಹಸ್ಯ ಮತ್ತು ಕಬ್ಬಿಣ ದ ಕಡಲೆ ಅಂತಿರುವ ಅದ್ಯಾತ್ಮದಲ್ಲಿ ಬೋಗಾ ಮತ್ತು ಮೋಕ್ಷ ಎರಡನ್ನು ಪಡೆಯುವ ದಾರಿ ತೋರಿದ......ಶ್ರೀ ಶ್ರೀನಾಥ್ ಗುರುಗಳಿಗೆ ಧನ್ಯತೆಯ ನಮಸ್ಕಾರ ಗಳು. ಇಂಥ ಗುರು ಸಿಗಬೇಕೆಂದರೆ ಏಳೇಳು ಜನ್ಮದ ಪುಣ್ಯದ ಫಲಇರಬೇಕು. ನಾ ಭೂತೋ ನಾ ಭಾವಿಷ್ಯತಿ ಶ್ರೀನಾಥ್ ಗುರುಗಳಂಥವರು ಸಿಗೋದಿಲ್ಲ. ಹಿಂದೆ ರಾಮ್ ಭಟ್ ಅಂಥವರು ಸಮುದಾವನ್ನೇ ಎದುರುಹಾಕಿಕೊಂಡು ಧರ್ಮ ಬೇಧ ಮಾಡದೇ ಶಿಷ್ಯ ಷರೀಫ್ ರಿಗೆ ಜನಿವಾರ ಹಾಕಿ ಶ್ರೀಅದ್ಯಾತ್ಮದ ದಾರಿ ತೋರಿದರು
ಧನ್ಯವಾದಗಳು ಸರ್, ನಿಮ್ಮ ವೀಡಿಯೋ ಗಾಗಿ ಕಾಯ್ತಾ ಇದ್ದೆ, ನೀವು ನೀಡಿದ ಸಣ್ಣ ಸಣ್ಣ ವಿಷಯ ದಿಂದ ನಮ್ಮ ಜೀವನ ತುಂಬಾ ಖುಷಿಯಾಗಿ ಸಾಗಲು ಸಾಧ್ಯ ಆಗಿದೆ ಸರ್, ನಿಮ್ಮ ಪಾದಗಳಿಗೆ ಪ್ರಣಾಮಗಳು ಗುರುಗಳೇ 🙏🙏🙏🙏🙏🙏🙏🙏🙏🙏
ಕರ್ಮ ದ ಬಗ್ಗೆ ತುಂಬಾ ಸುಂದರ ವಾಗಿ ವರ್ಣನೆ ಮಾಡಿದಿರಾ. ಈ ವಿಡಿಯೋ ಸಹಾ ಬಹು ಜನ ಉಪಯೂಗಿ 🎉🎉🎉🎉🎉. ನಿಮ್ಮ ವಿಡಿಯೋ ದಲ್ಲಿ ಪ್ರತಿ ಮತ್ತುಗಳು ಪ್ರಮುಖ ಆಕರ್ಷಣೆ ಇರುತ್ತದೆ boss TQ so much
What a lovely gentle natured man❤...I really like how u make everything so simple ...what an example u have given sir its utterly brilliant...you are an amazing human being 🥰❤️
What a beautiful explanation..👏👏👏👏👏👏👏👏👏👏 simple and priceless 👌👌👌👌👌myfather also gave us same karma siddhant 🙏🙏🙏🙏🙏🙏🙏🙏 THANK YOU SOOO MUCH MY RESPECTED SIR 💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐
You are amazing sir👌🙏..bcz what you have explained today about karma theory is very very precious topic and most awaited one.😍. In a simple way you made us to understand it.. Thank you sir🙏.
ಈ ರೀತಿ ವಿಷಯವನ್ನು ಎಲ್ಲರೂ ಹೇಳಿದ್ದಾರೆ. ಆದರೆ ನನಗೆ ಮನಸ್ಸಿಗೆ ನಾಟಿದ್ದು ನೀವು ಹೇಳಿದ್ದನ್ನು ಕೇಳಿದಾಗ ಮಾತ್ರ. ನಿಮಗೆ ನಮ್ಮಂತ ಸಾಮಾನ್ಯ ಜನರಿಗೆ ಹೇಗೆ ಹೇಳಬೇಕು ಆ ರೀತಿ ಹೇಳ್ತೀರಾ ಅದಕ್ಕೆ ನನಗೆ ಅರ್ಥ ಆಗಿದ್ದು. ಇನ್ನು ಮೇಲೆ ನೀವು ಹೇಳಿದ ಹಾಗೆ ಜೀವಿಸಲು ಪ್ರಯತ್ನ ಪಡುತ್ತೇನೆ ವಂದನೆಗಳು ಗುರುಗಳೇ
ಎಷ್ಟು ಚೆನ್ನಾಗಿ ಮತಾಡ್ತಿರ ಗುರುಗಳೇ ತುಂಬಾ ಸರಳ ರೀತಿಯಲ್ಲಿ ಮತ್ತು ರಿಯಾಲಿಟಿ ಆಗಿ ಹೇಳ್ತೀರಾ ನಾನು ಮಿರರ್ ಧ್ಯಾನ ಮಾಡುತ್ತಿದ್ದೇನೆ
ನಮ್ಮ ಬದುಕು ಬಂಗಾರವಾಗಿಸುವ ಬಂಗಾರದಂತಹ ಮಾತುಗಳಿಗೆ ಉಘೇ ಉಘೇ ಗುರುಗಳೇ tqsm 🙏🙏🙏🙏🙏
💐🙏🏻 ಅದ್ಬುತ ಸರ್ ಅದ್ಬುತ ಅರಿವು ಶಕ್ತಿ ಚೈತನ್ಯ ತುಂಬುವ ನಿಮ್ಮ ಮಾತು ಮಾರ್ಗದರ್ಶನ ಭಕ್ತಿ ಪೂರ್ವಕ ಪ್ರಣಾಮಗಳು 🙏🏻🙏🏻
ಧನ್ಯವಾದಗಳು ಸಾರ್ ಮನಸ್ಸು ತಿಳಿಯಾಗುತ್ತಿದೆ ನಿಮ್ಮ ವೀಡಿಯೋಗಳು ಜ್ಞಾನಗಂಗೆಯಂತೆ ನಿರಂತರವಾಗಿ ಹರಿಯುತ್ತಿರಬೇಕೆಂದು ದೇವರಲ್ಲಿ ಬೇಡಿಕೊಳ್ಳುಯತ್ತೇನೆ
ನಮಸ್ತೇ
ನೀವಂತು ಎಷ್ಟು ವಿಚಾರ ವಂತರು
ಮಾನವನಿಗೆ ಸರಳವಾಗಿ ಅಥ್೯ವಾಗಿಸಿರ ಅದ್ಬುತವಾದ ವ್ಯಕ್ತಿ 🙏🙏🙏🙏
Thanks!
ನನಗೂ, ನಿಮ್ಮ ತರಹ ಸೀತೆ ಬಗ್ಗೆ,ಆಲೋಚನೆಗಳು ಬಂದಿತ್ತು, ಆದರೆ ಯಾರ ಜೊತೆ ಹೇಳಲು ಆಗುವುದಿಲ್ಲ, ಗುರುಗಳಾದ ನಿಮಗೆ ಧನ್ಯವಾದಗಳು
ಗುರುಗಳೇ ನಿಮ್ಮ ಒಂದೊಂದು ಶಬ್ದವು ನಮಗೆ ಅಮೃತದ ಬಿಂದುವಂತೆ ನನ್ನ ಪ್ರೀತಿಯ ಗುರುಗಳ ಪಾದಕಮಲಗಳಿಗೆ ನನ್ನ ಹೃದಯ ಸ್ಪರ್ಶಿ ನಮಸ್ಕಾರಗಳು🙏👌💖💐💐💐
Nimmindha namge ಎಷ್ಟೋ knowledge ಸಿಗ್ತಿದೆ sir, ಎಷ್ಟೋ ವಿಷಯಗಳು ನಮಗೆ ಗೊತ್ತೇ ಇಲ್ಲ, ಇದು ಈ ತರನ, ಹೀಗಿಧ್ಯ, ಈ ತರನು ನೊಡ್ಬಹುದ, ಈಗು ಯೋಚ್ನೆ ಮಾಡಬಹುದಾ ಅಂತ ನಿಮ್ಮ ಮಾತುಗಳಿಂಧನೆ ಅರ್ಥ ಆಗಿದ್ದು, ಇಷ್ಟು ಸರಳವಾಗಿ, ಇದುವರೆಗೆ ಯಾರೂ ಹೇಳಿದ್ದು, ನಾನು ಇದುವರೆಗೂ ಕೇಳಿಲ್ಲ sir,
Ishtu knowledge kodthiro nimge ಮನ ತುಂಬಿದ ಧನ್ಯವಾದಗಳು..
ತುಂಬಾ ಧನ್ಯವಾದ ಗುರುಗಳೇ ನನ್ನ ತಲೆಯಲ್ಲಿ ಇದ್ದ ಡೌಟ್ ಎಲ್ಲಾ ಎರಡನೇ ಬಾರಿ ನಿಮ್ ವಿಡಿಯೋ ನೋಡಿದಾಗ ಅರ್ಥವಾಯಿತು ಯುದ್ದ ದಲ್ಲಿ ಸಾಯಿಸುವವನಿಗು ಜನರನ್ನು ಸಾಯಿಸುವನಿಗು ಭಾವನೆ ಹೇಗಿರುತ್ತೆ ಅದರ ಮೇಲೆ ಕರ್ಮ ಆಗುತ್ತೆ ಅಂತ ಧನ್ಯವಾದ ಗುರುದೇವ....🙏🙏🙏
ಒಂದೊಂದ್ ಮಾತು ಸತ್ಯ ಸರ್ 🙏
Thanks
ಧನ್ಯವಾದಗಳು ಗುರುಜಿ ನಿಮ್ಮ ಜೊತೆ ಫೋನ್ ಮುಖಾಂತರ ಮಾತನಾಡಿ. ನನ್ನ ಗುರಿ ಏನು ಅಂಥ ತಿಳಿದೇ ಹಾಗೆ ಈ ವಿಡಿಯೋ ಮುಖಾಂತರ ನನ್ನ ಗುರಿ ತಲಪಲು ಏನು ಮಾಡಬೇಕೆಂದು ತಿಳಿಸಿದಿರಿ,ನಮ್ಮಂತ ಜನಸಾಮಾನ್ಯರಿಗೆ ಮಾರ್ಘದರ್ಶನ ನೀಡಿದ್ದಕ್ಕೆ ಧನ್ಯವಾದಗಳು ❤
😥😥ಸಂತೋಷ ದ ಕಣ್ಣೀರು 💐💐ಎಷ್ಟು ಅದ್ಬುತ ರಹಸ್ಯ ಮತ್ತು ಕಬ್ಬಿಣ ದ ಕಡಲೆ ಅಂತಿರುವ ಅದ್ಯಾತ್ಮದಲ್ಲಿ ಬೋಗಾ ಮತ್ತು ಮೋಕ್ಷ ಎರಡನ್ನು ಪಡೆಯುವ ದಾರಿ ತೋರಿದ......ಶ್ರೀ ಶ್ರೀನಾಥ್ ಗುರುಗಳಿಗೆ ಧನ್ಯತೆಯ ನಮಸ್ಕಾರ ಗಳು. ಇಂಥ ಗುರು ಸಿಗಬೇಕೆಂದರೆ ಏಳೇಳು ಜನ್ಮದ ಪುಣ್ಯದ ಫಲಇರಬೇಕು. ನಾ ಭೂತೋ ನಾ ಭಾವಿಷ್ಯತಿ ಶ್ರೀನಾಥ್ ಗುರುಗಳಂಥವರು ಸಿಗೋದಿಲ್ಲ. ಹಿಂದೆ ರಾಮ್ ಭಟ್ ಅಂಥವರು ಸಮುದಾವನ್ನೇ ಎದುರುಹಾಕಿಕೊಂಡು ಧರ್ಮ ಬೇಧ ಮಾಡದೇ ಶಿಷ್ಯ ಷರೀಫ್ ರಿಗೆ ಜನಿವಾರ ಹಾಕಿ ಶ್ರೀಅದ್ಯಾತ್ಮದ ದಾರಿ ತೋರಿದರು
Govind bhatru ram bataru alla
ನಮಸ್ತೆ ಶ್ರೀನಾಥ್ ಸರ್ ,ನೀವು ಲೈವ್ ಅಲ್ಲಿ ಬಂದು ಹೇಳುವ ವಿಷಯಕ್ಕಿಂತ ಈ ರೀತಿ ಮಾಡುವ ವಿಡಿಯೋಗಳಲ್ಲಿ ತುಂಬಾ ವಿಷಯ ಅಡಗಿರುತ್ತದೆ...
🙏🙏🙏🙏🙏🙏🙏.....
ಧನ್ಯವಾದಗಳು ಸರ್, ನಿಮ್ಮ ವೀಡಿಯೋ ಗಾಗಿ ಕಾಯ್ತಾ ಇದ್ದೆ, ನೀವು ನೀಡಿದ ಸಣ್ಣ ಸಣ್ಣ ವಿಷಯ ದಿಂದ ನಮ್ಮ ಜೀವನ ತುಂಬಾ ಖುಷಿಯಾಗಿ ಸಾಗಲು ಸಾಧ್ಯ ಆಗಿದೆ ಸರ್, ನಿಮ್ಮ ಪಾದಗಳಿಗೆ ಪ್ರಣಾಮಗಳು ಗುರುಗಳೇ 🙏🙏🙏🙏🙏🙏🙏🙏🙏🙏
ಇಷ್ಟು ಸರಳವಾಗಿ ಯಾವ ಗುರು, ಸದ್ಗುರು ಹೇಳಲಿಕೆ ಇಲ್ಲ... ಅಷ್ಟು ಸರಳ ಧನ್ಯವಾದಗಳು ಶೇಟ್ಟ್ರೆ 🙏🏻🙏🏻🙏🏻❤❤❤
Thumbha saralavagi namage artha aagi mana muttuvanthe thilisidakke 🙏🏻🙏🏻🙏🏻🙏🏻dhanayavadagalu. We r lucky
ಕರ್ಮ ದ ಬಗ್ಗೆ
ತುಂಬಾ ಸುಂದರ ವಾಗಿ
ವರ್ಣನೆ ಮಾಡಿದಿರಾ.
ಈ ವಿಡಿಯೋ ಸಹಾ ಬಹು ಜನ ಉಪಯೂಗಿ 🎉🎉🎉🎉🎉.
ನಿಮ್ಮ ವಿಡಿಯೋ ದಲ್ಲಿ ಪ್ರತಿ
ಮತ್ತುಗಳು ಪ್ರಮುಖ ಆಕರ್ಷಣೆ ಇರುತ್ತದೆ boss
TQ so much
Plz Nim knowledge share madta eri sir, , nan life change agtha ede tq sir❤🙏🙏🙏
ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ನಿಮ್ಮನ್ನು ಪಡೆದ ನಾವೇ ಧನ್ಯಾ
ಅದ್ಬುತವಾದ ವಿವರಣೆ ಸರ್. .... ನಿಮ್ಮ knowledge ಗೆ hats off sir 🙏🏼🙏🏼
ಗುರುಗಳೇ ತುಂಬಾ ಅರ್ಥಪೂರ್ಣವಾಗಿ ಕರ್ಮದ ಬಗ್ಗೆ ವಿವರಣೆ ನೀಡಿದ್ದೀರಿ.. ಅದಕ್ಕೆ ನಿಮಗೆ ಅನಂತಾನಂತ ವಂದನೆಗಳು.🙏🌸
What a lovely gentle natured man❤...I really like how u make everything so simple ...what an example u have given sir its utterly brilliant...you are an amazing human being 🥰❤️
ನಿಮ್ಮ ಎಲ್ಲಾ ಮಾತುಗಳು ತುಂಬಾ ವಿವರವಾಗಿ ಅರ್ಥಗರ್ಭಿತವಾಗಿರುತ್ತದೆ. ಸರ್ ವಂದನೆಗಳು.🙏🙏🙏🌹🌹
So much clarity Guruji. I have been confused with so many things in mind.. thanks
ಧನ್ಯವಾದಗಳು ಗುರುಗಳೆ, ಕರ್ಮರಹಸ್ಯದ ನೇರ,ನಿಖರ ಹಾಗೂ ನಿರ್ದಿಷ್ಟವಾದ ರಿವೀಲ್ .
ನಾವು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ಅವರ ಕರ್ಮ ನಮಗೆ ಬರುತ್ತದೆಯೇ.... ಹಾಗಾದರೆ ಸಹಾಯಕ್ಕೆ ಯಾವುದೇ ಬೆಲೆ ಇಲ್ಲವೇ... 😮
ತುಂಬಾ ಚೆನ್ನಾಗಿ ಜ್ಞಾನವನ್ನು ನೀಡುತ್ತಿದ್ದೀರಿ ಗುರುಗಳೇ ..ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ 🙏🙏..
Life changing vedio. Great tqsm for wonderful session.
ತುಂಬಾ ಸರಳವಾಗಿ ಕರ್ಮದ ಕುರಿತು ತಿಳಿಸಿ ಕೊಟ್ಟಿದಕೆ ಅನಂತ ಕೋಟಿಯ ಧನ್ಯವಾದಗಳು ಗುರುದೇವ 🙏
Amruthadanta nimma maathugalu badhukannu koduthe nimma padakke,nanna hrudaya poorvarvaka shirasa pranamagalu
Sir, Ultimate🙏🙏🙏 lotzzz of love, respect and gratitude 🙏🙏🙏
Tumba chennagi arthamadisidri dhanyavadagalu 🙏💐
Sir, Actually you are a boon to the human race one who understands your teachings. Thank you so much!
yeshtu chennagi vivarisiddiri gurugale super. love you gurugale❤❤🙏
U r really advanced soul,tq so much sir
Gurujii❤ thank you tumbha channagi heliedira kastana nave create madodu anta adunna hege clear madodu anta e vishaya heliddakke tumbha thanks gurujii
Thank you sir
ತುಂಬಾ ಸರಳ ರೀತಿಯಲ್ಲಿ ಕರ್ಮದ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
Very appealing mind touching notes the text of Karma explained for easy understanding
Wonderful explanation sir really so lucky to have a guru like you. Thank you so much.
ತುಂಬಾ ಚೆನ್ನಾಗಿದೆ ಗುರುಗಳೇ, ಬಹಳ ಸರಳದ ರೀತಿಯಲ್ಲಿ ಹೇಳಿದ್ದೀರ, ಧನ್ಯವಾದಗಳು
ತುಂಬಾ ಚನ್ನಾಗಿ ತಿಳಿಸಿದಿರಿ ಸರ್ 🙏🙏
Liked video. ತುಂಬಾ ಚೆನ್ನಾಗಿದೆ
ನಿಮ್ಮ ಮಾತಿನಿಂದ ನನಗೆ ಜ್ಞಾನೋದಯ ಆಯ್ತು ಸರ್❤
Wonderful explanation in simplified way🙏
What a beautiful explanation..👏👏👏👏👏👏👏👏👏👏 simple and priceless 👌👌👌👌👌myfather also gave us same karma siddhant 🙏🙏🙏🙏🙏🙏🙏🙏
THANK YOU SOOO MUCH MY RESPECTED SIR 💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐
ನಿಮ್ಮ ಅತ್ಯದ್ಭುತ ಜ್ಞಾನಕ್ಕೆ 👏👏👏👏👏👏
ನಿಜವಾಗಿಯೂ ಅರ್ಥಪೂರ್ಣವಾದ ಮಾತು ಧನ್ಯವಾದಗಳು ಸರ್ 🙏🙏🙏
Marubhumi yalli neerannu huduki davanige gangha jala sikkanthaeethu danyavadagalu sir...
Very very thanks to you for removing my anger on Shreeramachandra Prabhu🙏🙏🙏🙏🙏
❤❤ ನಿಮ್ಮ ಪ್ರೀತಿ ಹೀಗೆ ಇರಲಿ
ತುಂಬಾ chennagi ಅರ್ಥವಾಯಿತು
ಧನ್ಯವಾದಗಳು ಸರ್
Umesh shetty
Nicely done
Tumba tqq sir.... Nim video keli manasu hagura aytu..... Tqq so much sir ....🙏🙏🙏🙏
ಗುರುಭ್ಯೋ ನಮಃ 🌸🌸🌸🙏
ಬಹಳ ಮನಮುಟ್ಟುವಂತೆ ಹೇಳಿದ್ದೀರಿ ಗುರುಗಳೇ 🙏🙏😊
I love you gurugale ❤ immense knowledge
We all are so lucky to gain knowledge from you 😊
Adbutavada vishaya 💥 abhinandanegalu 🙏❤️🪷
Good explanation. Thank you so much sir 🙏🙏
ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು 🙏
Thumba chennagi artha madisiddiri sir .nanagu anvaya agate edralli eruva keluvu mathugalu...thank u sir👍🙏🙏🙏
Thank you❤sir. Thank you🙏🙏🙏
🙏🙏🙏🙏🙏🙏 Very true information about real dharma .
Beautifully explained 🙏🏻🙏🏻🙏🏻🙏🏻became surrendered to ur knowledge 🙏🏻🙏🏻
ನಮಸ್ತೇ ಸರ್ 🙏💐 ಲಲಿತಾ ಸಹಸ್ರನಾಮ ಹಾಗೆ ಹೇಳುವುದು ಮತ್ತು ಕುಂಕುಮಾರ್ಚನೆ ಮಾಡುತ್ತಾ ಹೇಳಿವುದಕ್ಕೂ ಏನಾದರೂ ವ್ಯತ್ಯಾಸ ಇದೆಯೇ ದಯವಿಟ್ಟು ತಿಳಿಸಿ 🙏🙏
Scientific example kottu namage artha madisuva reethi adbhutha 👍
ತ್ಯಾಂಕ್ಯು ಗುರುಗಳೇ ಕರ್ಮ ಸಿದ್ಧಾಂತ ಹೀಗೆ
ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು
ತಮ್ಮ ಅಮೂಲ್ಯವಾದ ಮಾತುಗಳಿಗೆ ನನ್ನ ನಮಸ್ಕಾರಗಳು,
🙏🙏🙏🙏🙏
Super spiritual speech 🌹🙏👍
Beautiful truth 🙏🏻🕉️🔱🇮🇳✨
ಜೀವನ ಬದಲಾವಣೆ ಬಂದಿದೆ ಗುರುಗಳೇ.......ನಿಮ್ಮ ಮಾತೇ ವೇದವಾಕ್ಯ
Thank you sir for teaching new things ❤ alwayss
Great explanation Sir🙏
🙏🕉️ ಧನ್ಯವಾದಗಳು ಗುರುಗಳೆ 🕉️🙏
Adbhuta sir🙏🙏
You are amazing sir👌🙏..bcz what you have explained today about karma theory is very very precious topic and most awaited one.😍. In a simple way you made us to understand it.. Thank you sir🙏.
Karmada bagge tumba saralavagi mansige natuvante helidri danyavadagalu Guruji
Very good information guruji, ellarigu olleyadu agali, thank you guruji and thank you so much universal 🙏 🎉
Extraordinary knowledge🙏
Sir nanu Shivan aradaki hag adre relationship alli problem agutta? Please heli
Yestu chedavagi clear agi helitheeri neevu kelalikke thumba thumbane khushi aguthade sir nimma mathannu innomme maththomme kelabeku anisuththade🙏
Ide tharah think madodu nanu saha...tumba thanx..sir
ಧನ್ಯವಾದಗಳು mind mecaniun sir
ಈ ರೀತಿ ವಿಷಯವನ್ನು ಎಲ್ಲರೂ ಹೇಳಿದ್ದಾರೆ. ಆದರೆ ನನಗೆ ಮನಸ್ಸಿಗೆ ನಾಟಿದ್ದು ನೀವು ಹೇಳಿದ್ದನ್ನು ಕೇಳಿದಾಗ ಮಾತ್ರ. ನಿಮಗೆ ನಮ್ಮಂತ ಸಾಮಾನ್ಯ ಜನರಿಗೆ ಹೇಗೆ ಹೇಳಬೇಕು ಆ ರೀತಿ ಹೇಳ್ತೀರಾ ಅದಕ್ಕೆ ನನಗೆ ಅರ್ಥ ಆಗಿದ್ದು. ಇನ್ನು ಮೇಲೆ ನೀವು ಹೇಳಿದ ಹಾಗೆ ಜೀವಿಸಲು ಪ್ರಯತ್ನ ಪಡುತ್ತೇನೆ ವಂದನೆಗಳು ಗುರುಗಳೇ
Thank you sir your explanation is super.,
Really wonderful information....you are explaining it very simple way and your own way with nice jokes which make us laugh a lot ❤..
Wonderful 💐
ಸಂಚಿತ ಮತ್ತು ಪ್ರಾರಬ್ಧ ಕರ್ಮದ ಬಗ್ಗೆ ವಿಡಿಯೋ ಮಾಡಿ ಗುರುಗಳೇ...🙏🙏🙏
Thank you Universe thank you Guruji Thank you Money thankyou Angels ❤
Namasthe sir, nimma nera nudigalu thumba esta, nimage sharanu sharanu,
ಧನ್ಯವಾದಗಳು ಸರ್
ಓಂ ಶ್ರೀ ಗುರುಭ್ಯೋ ನಮಃ ❤
Very nice
ಗುರುಳಿಗೆ ನಮಸ್ಕಾರಗಳು ತುಂಬ ಚೆನ್ನಾಗಿ ಕರ್ಮದ ಬಗ್ಗೆ ತಿಳಿಸಿ ಕೊಟ್ಟಿದ್ದಿರಾ ಧನ್ಯವಾದಗಳು
So super knowledge sir,explanation is such wonderful
Sathya mathu helthira thumbu hrudayada danyavadagalu sir
Wonderful information 🙏🙏🙏🙏🙏