| ಹುಡುಗ ಬುದ್ದಿ ಜಾರಿ ಬಿದ್ದಿ | H B Pareet Comedy Videvo | Uttar Karnataka Comedy | Javari Comedy |

แชร์
ฝัง
  • เผยแพร่เมื่อ 25 ม.ค. 2025

ความคิดเห็น • 210

  • @namadevjadhav24
    @namadevjadhav24 ปีที่แล้ว +3

    ಬಾಳ ಸುಂದರವಾದ ನಾಟಕ ಇದು ಬುದ್ಧಿ ಬರುವಂತ ನಾಟಕ

  • @parkashtanvashi694
    @parkashtanvashi694 11 หลายเดือนก่อน +2

    ಅಣ್ಣಾ ಮನ ಕುಲುಕುವ ದ್ರಶ್ಯ 🙏🙏

  • @mahanteshmanakapur7886
    @mahanteshmanakapur7886 ปีที่แล้ว +1

    ಈ ಒಂದು ಸಂದೇಶ ಇನ್ನು ಮುಂದೆ ಲವ್ ಮ್ಯಾರೇಜ್ ಆಗೋರಿಗೆ ತುಂಬಾ ಒಳ್ಳೇ ಸಂದೇಶ.👌👌👌👌👌💯👍

  • @doddabasappabadigera9076
    @doddabasappabadigera9076 ปีที่แล้ว +14

    ಬಹಳ ಅತ್ಯುತ್ತಮ ಸಾಮಾಜಿಕ ಸುಂದರ ನಾಟಕ, ಸರ್ವರಿಗೂ ಶುಭವಾಗಲಿ.

  • @mohanmanoji2605
    @mohanmanoji2605 ปีที่แล้ว +1

    ಇಂತಹ ನಾಟಕ ನೋಡಿ ಕಣ್ಣಲ್ಲಿ ನೀರು ತುಂಬಿ ಬಂತು ಸುಂದರವಾದ ನಾಟಕ ಐ ಲವ್ ಯು ಪರಿಟ್

  • @mallikarjunkvideo9769
    @mallikarjunkvideo9769 ปีที่แล้ว +4

    ತುಂಬಾ ಅನುಭವದ ಮಾತು ಹಳಿದರಿ ಪಠಿಟ ಸರ ಈ ವಿಡಿಯೋ ನೋಡಿ ಖುಷಿಯಾಯಿತು ಸಿಂಗ ವಿಡಿಯೋ ಮಾಡಿರಿ ಸರ್ ನಾವು ನಿಮ್ಮ ದೊಡ್ಡ ಅಭಿಮಾನಿ

  • @shrishailswami6040
    @shrishailswami6040 ปีที่แล้ว +1

    Super yalaru tilakond balu vishaya.yast sogasagi tilishidiri,adbhut video.nimag 1 salivat

  • @manjunathshegunashi7465
    @manjunathshegunashi7465 ปีที่แล้ว +7

    ಅದ್ಭುತವಾದ ಕಿರುಚಿತ್ರ 🙏🙏

  • @irannaghulappanavar152
    @irannaghulappanavar152 ปีที่แล้ว +11

    ನಿಮ್ಮ ಕಿರುಚಿತ್ರಗಳು ಇನ್ನಷ್ಟು ಉನ್ನತ ಮಟ್ಟದಲ್ಲಿ ಸಾಗಲಿ ಸಮಾಜದ ಪರಿವರ್ತನೆಗೆ ನಿಮ್ಮಂತ ಸುಧಾಕರರು ಇರಬೇಕು ಒಳ್ಳೆದಾಗಲಿ 🙏🙏🙏🙏

  • @manjuidatsikoppa4608
    @manjuidatsikoppa4608 ปีที่แล้ว +1

    Super anna 2 Baghdad 2 kutumba Kundali

  • @chandrashekharchikkurmath436
    @chandrashekharchikkurmath436 ปีที่แล้ว +5

    ಇವತ್ತಿನ ಜಗತ್ತಿನಲ್ಲಿ ನಡೆಯುವ ರಿಯಲ್ ಸ್ಟೋರಿ, ಅದ್ಭುತವಾಗಿದೆ ಅಣ್ಣಾ....

  • @javarihanamant
    @javarihanamant ปีที่แล้ว +1

    ಒಳ್ಳೆ ಸಂದೇಶ ನೀವು ನಾವು ರಾಜಕುಮಾರ್ ಕುಟುಂಬದ ಅಭಿಮಾನಿಯಾಗಿದ್ದು ಸಾರ್ಥಕ ಆಯ್ತು

  • @madmax7886
    @madmax7886 ปีที่แล้ว +4

    Super ಅಂಕಲ್ ನೀವ್ ಅಂದ್ರೆ ನಂಗೆ ಹೇಮೆ 🥰🥰 from chikkapadsalagi love you Raju Anna nimana Mita ಮಾಡಬೇಕು ಅಂತಾ ತುಂಬಾ ಅಶೆ ಇದೆ ....💪⭐

  • @yallukicchawalikar1103
    @yallukicchawalikar1103 ปีที่แล้ว +7

    ಸೂಪರ್ ರಾಜಾಹುಲಿ ❤️❤️❤️❤️😘😘😍😘😘😘

  • @manjayyaadapooramath3561
    @manjayyaadapooramath3561 ปีที่แล้ว +2

    ಪರೀಟ್ ಅಣ್ಣಾ ಇವತ್ತಿನ ಸಮಾಜ ಒಳ್ಳೆಯ ಸಂದೇಶ ಕೊಟ್ಟಿದ್ದಿರಿ ಧನ್ಯವಾದಗಳು ನಿಮ್ಮ ಟೀಮ್ ಗೆ🎉

  • @nandishhiremath2556
    @nandishhiremath2556 ปีที่แล้ว +6

    ಡಾ: ಪಾತ್ರ ಮಾಡಿದ ಕಲಾವಿದರು ಬಹಳ ಸುಂದರ ನಟನೆ ಮಾಡುವರು, ಪಾತ್ರ ದೊಳಗೆ ಪ್ರವೇಶಿಸಿ ಚಂದ ನಟನೆ ಮಾಡತಾರ, ಸುಂದರ ಕತೆ ಎಲ್ಲಾ ಕಲಾವಿದರು ಸುಪರ್❤❤

  • @husainmujawar5470
    @husainmujawar5470 ปีที่แล้ว +1

    pareet anna
    huliiiiiiiiiiiiiiiiiiiiii niii,
    best message for new married for womens

  • @sadubhadrad116
    @sadubhadrad116 ปีที่แล้ว +1

    ಪರಿಟ ಅಣ್ಣಾ ಸೂಪರ ಸಂದೇಶ🙏🙏🙏 ಹಿಂಗ ನಿಮ್ಮ ಕಾಮಿಡಿ ಮುಂದವರೀಲಿ ಜೈ ಉತ್ತರ ಕರ್ನಾಟಕ

  • @nagappavalikar716
    @nagappavalikar716 ปีที่แล้ว +2

    ಸೂಪರ್ ಸಾಹಿತ್ಯ 👌

  • @gundukhajuri4198
    @gundukhajuri4198 ปีที่แล้ว +3

    ವ್ಹಾವ್ ವ್ಹಾವ್ ಏನ್ ಹಾಡು ಕೇಳಿ ಕಿವಿ ತಂಪಾ ಆಯ್ತು ❤❤❤❤ ಯು ಪರೀಟ್ ಕಾಕಾ

  • @MantappaKutni-zg8rc
    @MantappaKutni-zg8rc ปีที่แล้ว +1

    ಸೂಪರ್ H B ಪರಿಟ್ ಕಾಮಿಡಿ ರಾಜ್ ಹುಲಿ🙋‍♂️🌹☀👌👌👌☀🌹🤷‍♀️

  • @parashuramheddari1211
    @parashuramheddari1211 ปีที่แล้ว +1

    ಸೂಪರ್ ಬ್ರದರ್ 👍👍❤️

  • @sharanappagodekar8176
    @sharanappagodekar8176 10 หลายเดือนก่อน +1

    ಸೂಪರ್ ಕಾಮಿಡಿ ವಿಡಿಯೋ ಎಚ್ ಡಿ ಪರೀಟ್ ಅಂಡ್ ಟೀಮ್

  • @SabuTalakeri-dd1pd
    @SabuTalakeri-dd1pd ปีที่แล้ว +1

    Olle massage ide. Tayi tandeyaru makkal manasanna aritukondare Jeevan Tumba Saral anta torisuva natak. parit sir kale hige munduvariyali.

  • @mahanteshmanakapur7886
    @mahanteshmanakapur7886 ปีที่แล้ว +1

    ಅಣ್ಣಾ ನಾಟಕದಲ್ಲಿರೋ music ಹಾಕಿದ್ರಲ್ಲ ನಂಗೆ ತುಂಬಾ ಇಷ್ಟವಾಯ್ತು.👌👌👌👌👌😍😍

  • @arjunfk8946
    @arjunfk8946 ปีที่แล้ว +3

    ಸೂಪರ್ ಸರ್ ಸಮಾಜಕ್ಕೆ ಸಂದೇಶ ಸಾರುವ ವಿಡಿಯೋ ಆಗಿದೆ. ಧನ್ಯವಾದಗಳು ಸರ್ 🙏🙏💗💗

  • @basawarajhugar369
    @basawarajhugar369 ปีที่แล้ว +3

    ಅದ್ಬುತ ಕಥೆ, ನಟನೆ ಸೂಪರ್ 👌

  • @Prashantpatil7350patilPatil
    @Prashantpatil7350patilPatil ปีที่แล้ว

    Yeppa yesttt mast eede kannlli nir tumbi bantuu last seene

  • @localfarmerakshay119
    @localfarmerakshay119 ปีที่แล้ว +1

    Super 👌 Message ♥️

  • @ShrinivasaKalyana
    @ShrinivasaKalyana ปีที่แล้ว +2

    All time favourite video super

  • @RameshmadarRameshmadar-e4j
    @RameshmadarRameshmadar-e4j ปีที่แล้ว +2

    Tunbha Dina aagittu annara baele music kelase super ❤

  • @manju.sd.9901
    @manju.sd.9901 ปีที่แล้ว +2

    Super mast concept ree Raju Anna & Ur Team 😍😍🥰🥰✨💫

  • @IrannaWaded-id7jl
    @IrannaWaded-id7jl ปีที่แล้ว

    Supar massages annari🔥🔥🔥

  • @nageshkaganaricomedy
    @nageshkaganaricomedy ปีที่แล้ว +2

    Raju Anna nimma matadu style nang tumba esta❤❤

  • @daneshsatiger4909
    @daneshsatiger4909 ปีที่แล้ว +4

    ಬೆಸ್ಟ್ ಆಗೈತಿ ಎರಡು ಭಾಗ ಮಾಡಿ😂😢😅

  • @BELAGAVI_HUDUGA_74
    @BELAGAVI_HUDUGA_74 ปีที่แล้ว +1

    Super Rajauli

  • @dmspubg
    @dmspubg ปีที่แล้ว +1

    ಸೂಪರ್ ಸರ್

  • @SidduBadiger-wy1rb
    @SidduBadiger-wy1rb ปีที่แล้ว +1

    ಸೂಪರ.ಪರೀಟ್ಟ

  • @anwarpashakudam4667
    @anwarpashakudam4667 10 หลายเดือนก่อน +1

    Sentiment 🔥🔥🔥🔥🔥👌👌👌

  • @praveenpattar3484
    @praveenpattar3484 ปีที่แล้ว +1

    🎉🎉🎉 super

  • @manju.sd.9901
    @manju.sd.9901 ปีที่แล้ว +1

    ❤❤❤❤❤

  • @Vasudeva_S_M008
    @Vasudeva_S_M008 ปีที่แล้ว +2

    ತುಂಬಾ ಅದ್ಭುತವಾಗಿ ನಟನೆ ಮಾಡಿದ್ದಿರಾ...ಸರ್

  • @santoshasundi7802
    @santoshasundi7802 ปีที่แล้ว +2

    ಸೂಪರ್ ರೀ anara

  • @sahadevjambu9191
    @sahadevjambu9191 ปีที่แล้ว +1

    Superb

  • @vinayakbadiger6506
    @vinayakbadiger6506 ปีที่แล้ว +1

    Shirasasshtanga namaskaragalu nimage H B parit sar

  • @manjunathmnhavinal6373
    @manjunathmnhavinal6373 ปีที่แล้ว +1

    Good fareet Sir olle video

  • @dkmanju1680
    @dkmanju1680 ปีที่แล้ว +2

    ತುಂಬಾ ಧನ್ಯವಾದಗಳು ಸರ್ ❤❤❤❤

  • @devanadangadgeri8479
    @devanadangadgeri8479 ปีที่แล้ว +1

    ಎಂಥಾ ಮೇಸೆಜ್ ಗುರು.

  • @ಪರಶು.ಎಮ್.ಗುರಿಕಾರ
    @ಪರಶು.ಎಮ್.ಗುರಿಕಾರ ปีที่แล้ว +7

    ಮನಸಿಗೆ ಬಾಳ ಆನಂದ ಆಯ್ತಾ 💞💞🙏🙏

  • @kenchunatikar4798
    @kenchunatikar4798 ปีที่แล้ว +1

    ❤🙏🙏 ಒಳ್ಳೆ ಸಂದೇಶ ಗುರುಗಳೇ 👌👌🙏🙏

  • @prakashangadageri1698
    @prakashangadageri1698 ปีที่แล้ว +1

    ಸೂಪರ್ ರಾಜಾಹುಲಿ ❤❤❤

  • @siddappakaleli8579
    @siddappakaleli8579 ปีที่แล้ว +1

    Supper video

  • @ಕಿಚ್ಚಬಾಸ್ಅಭಿಮಾನಿಕಗಲಗೊಂಬ

    Son of pareet ❤😂

  • @rajesabbagawan1839
    @rajesabbagawan1839 ปีที่แล้ว +2

    ಸೂಪರ್ ಅಣ್ಣಾ ರೀ

  • @rockynaveentalawar9638
    @rockynaveentalawar9638 ปีที่แล้ว +1

    Mast ❤ comedy 😂

  • @chandrupattanashetti3698
    @chandrupattanashetti3698 ปีที่แล้ว +1

    Good message

  • @Parashurambadigera-hj8hk
    @Parashurambadigera-hj8hk ปีที่แล้ว +1

    Ragu anna❤

  • @manjunathkhanapur6802
    @manjunathkhanapur6802 ปีที่แล้ว

    Super video... Bahalastu bega madi madi videos haki... Navella waiting madta irtivi

  • @ashokmane3846
    @ashokmane3846 ปีที่แล้ว +5

    Rajahulli acting 👌👌

  • @mahadeviIshwar
    @mahadeviIshwar ปีที่แล้ว +1

    Supper brother

  • @siddarooddiksangisiddarood623
    @siddarooddiksangisiddarood623 ปีที่แล้ว +1

    ಸೂಪರ್ ಹಿಟ್ ಸಾಹಿತ್ಯ ಅಣ್ಣಾರಿ

  • @sanjaydevalapur7148
    @sanjaydevalapur7148 ปีที่แล้ว +1

    super sir ❤

  • @najirattar4558
    @najirattar4558 ปีที่แล้ว +1

    Super. Sendes. Anna

  • @nagarjunhelavar1343
    @nagarjunhelavar1343 ปีที่แล้ว +4

    ಹನಮಂತ ಅಣ್ಣಯ್ಯ ... ನನ್ನ ಮನಸ gedabitri I love you.... Namm ಕಲ್ಲು ಅಣ್ಣ ಇದಿರಕ್ ಅದರ ಕತಿನ ಬ್ಯಾರೆ ಇತ ಹನಮಂತ ಅಣ್ಣಯ್ಯ ಅದ್ರು ನಮ್ಮ ರಾಜಾ ಹುಲಿನ ಅವರ ರೂಪದಲ್ಲಿ ಕನತಾ ಇದ್ದೇನೆ ಅಣ್ಣ.... ನಿಮ್ಮ ಕಾನ್ಸೆಪ್ಟ್ ಗೆ hats off hhhhhhhhhhh I love ❤❤❤❤❤you.........

  • @sureshbhovi1237
    @sureshbhovi1237 ปีที่แล้ว +1

    ಗುರುಗಳೇ ಆದಷ್ಟು ಬೇಗ ನಿಮ್ಮ ವಿಡಿಯೋಗಳು ಬರಲಿ 🙏🙏🙏🙏🙏 Q🙏🙏🙏🔥🔥🔥🔥🔥🔥

  • @Businessideas.B
    @Businessideas.B ปีที่แล้ว +1

    One of the best short movie sir❤❤❤

  • @rajucmanur589
    @rajucmanur589 ปีที่แล้ว +2

    Wow super ri parit sir

  • @lagamannagasti4522
    @lagamannagasti4522 ปีที่แล้ว +1

    Super ri

  • @SadashivSamagond-fl4rm
    @SadashivSamagond-fl4rm ปีที่แล้ว +2

    Raju Anna and Preeti Sir 🙏🙏🙏🙏🙏❤️

  • @manjunathmnhavinal6373
    @manjunathmnhavinal6373 ปีที่แล้ว +1

    Good 👍

  • @AtmanandMalaji
    @AtmanandMalaji ปีที่แล้ว +1

    Very nice

  • @jodihulicomedy8147
    @jodihulicomedy8147 ปีที่แล้ว +1

    ಸೂಪರ್ ರಾಜು ಅಣ್ಣ 🔥 ನಿ

  • @SangannSinnur
    @SangannSinnur ปีที่แล้ว +1

    ಸರ್ ಜೀವನದ ಸತ್ಯವನ್ನೇ ತಿಳಿಸಿದ್ದೀರಿ ಸರ್ ನೋಡಿ ತುಂಬಾ ಖುಷಿಯಾಯಿತು ಇದೇ ತರ ನಿಮ್ಮ ಬರವಣಿಗೆ ಹೀಗೆ ಮುಂದೆ ಸಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ

  • @kannadaaudio.s4910
    @kannadaaudio.s4910 ปีที่แล้ว +1

    Kaka benki bidari

  • @NikhilEnagi
    @NikhilEnagi ปีที่แล้ว +2

    ಸೂಪರ್

  • @kashinathtogari8010
    @kashinathtogari8010 ปีที่แล้ว +1

    Super DR

  • @ಸಂಚಾರಿಬೈಪಾಸ್ಬೀರ್

    ಸುಪರ್

  • @grbgrs2144
    @grbgrs2144 ปีที่แล้ว +1

    ಸೂಪರ್ ಸ್ಟೂರಿ 👌👌

  • @manju.sd.9901
    @manju.sd.9901 ปีที่แล้ว +1

    😅😅😅

  • @manju.sd.9901
    @manju.sd.9901 ปีที่แล้ว +1

    😅❤🔥

  • @Prashantpatil7350patilPatil
    @Prashantpatil7350patilPatil ปีที่แล้ว +1

    Amazing video ❤❤

  • @subhashmadiwal1272
    @subhashmadiwal1272 ปีที่แล้ว +2

    Very nice video sir

  • @venkateshgulaganji
    @venkateshgulaganji ปีที่แล้ว +1

    Hogali bidu part 2 yavag

  • @pcvlogs18
    @pcvlogs18 ปีที่แล้ว +3

    Waw Wonderful episode ❤

  • @subasjcb3048
    @subasjcb3048 ปีที่แล้ว +1

    ಸೂಪರ್ 🙏 ಅಣ್ಣಾ ಜಿ

  • @manjunathrajaput4503
    @manjunathrajaput4503 ปีที่แล้ว +1

    Super Biranna music

  • @saleemarab-3360
    @saleemarab-3360 ปีที่แล้ว +1

    ಬೆಂಕಿ ರಾಜಾಹುಲಿ ಸರ್

  • @manju.sd.9901
    @manju.sd.9901 ปีที่แล้ว +1

    😍😍♥️♥️

  • @rangappanaik108
    @rangappanaik108 ปีที่แล้ว +2

    Parit sir ❤❤❤❤❤❤❤

  • @ramachandrapujeri6640
    @ramachandrapujeri6640 ปีที่แล้ว +2

    Super ri parit kk😍🙏

  • @adamsab3554
    @adamsab3554 ปีที่แล้ว +2

    ಸೂಪರ್ ಅಣ್ಣಾ ರೀ 2 ಪಾರ್ಟ್ ಯಾವಾಗಾ ಅಣ್ಣಾ

  • @shankreppgtalawarshankrepp3135
    @shankreppgtalawarshankrepp3135 ปีที่แล้ว +1

    ರಾಜು ಅಣ್ಣಾ ಪರೀಟ ಕಾಕಾ ಸುಪರ್ ಕಾಮಿಡಿ

  • @JatteppaYadav-f9z
    @JatteppaYadav-f9z ปีที่แล้ว +1

    👌👌🌹

  • @manjunathrajaput4503
    @manjunathrajaput4503 ปีที่แล้ว +1

    Band set music super❤

  • @pavadeppabhajantri2847
    @pavadeppabhajantri2847 ปีที่แล้ว +1

    Super

  • @baleshpujari369
    @baleshpujari369 ปีที่แล้ว +2

    ಒಳ್ಳೆಯ ಸಂದೇಶ ❤💐🙏👌👌

  • @suneel5409
    @suneel5409 ปีที่แล้ว +1

    Really superb

  • @MalappaMashal-tk9ks
    @MalappaMashal-tk9ks ปีที่แล้ว +1

    ಸೂಪರ್ ಅಣ್ಣ

  • @maheshguggari3178
    @maheshguggari3178 ปีที่แล้ว

    ಸರ್ 2ಬಾಗ್ ವಿಡಿಯೋ ಮಾಡ್ರಿ 🙏🙏

  • @bharathibijapura6578
    @bharathibijapura6578 ปีที่แล้ว +1

    Super raju putta👌👌👌 ❤️🥰🥰🥰