ಬದುಕಿಗೆ ಬೇಕಾದ ಭಾರತೀಯ ಸನಾತನ ಸಂಸ್ಕೃತಿಯ ಒಳ್ಳೆಯ ಸಂದೇಶ ಹೊತ್ತು, ಜನರನ್ನು ನಕ್ಕು - ನಗಿಸಿ, ಬದುಕಿನ ಆದರ್ಶ ಗಳನ್ನು, ಎತ್ತಿ ಹಿಡಿಯುತ್ತಿರುವ ಈ ಕಲಾವಿದರಿಗೆ ನನ್ನ ನಮಸ್ಕಾರಗಳು...💐🙏 "ನಿಮ್ಮ ವೃತ್ತಿ ಬದುಕು ಬಂಗಾರವಾಗಲಿ"...
ಉತ್ತರ ಕರ್ನಾಟಕದ ಹಾಸ್ಯ ಚಕ್ರರ್ವತಿ ಹಿರಿಯ ಕಲಾವಿದ HB ಪರೀಟ್ ಅವರಿಗೆ ನನ್ನ ನಮಸ್ಕಾರಗಳು . ನಿಮ್ಮ ಹಾಸ್ಯ ರೂಪದಲ್ಲಿ ಒಳ್ಳೆಯೆ ಸಂದೇಶ ಜನರಿಗೆ ತಿಳಿಸುವ ನಿಮ್ಮ ಅಭಿನಿಯ ತುಂಬಾ ಚೆನ್ನಾಗಿದೆ ಸರ್
ತುಂಬಾ ಚೆನ್ನಾಗಿದೆ ಸಾಹಿತ್ಯ ಮತ್ತು ನಿಮ್ಮ ಕಲಾಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳು ಇನ್ನೂ ಹೆಚ್ಚು ನಿಮ್ಮ ಸಾಹಿತ್ಯ ಬೇಗನೆ ತೆರೆಯ ಮೇಲೆ ಮೂಡಿ ಬರಲಿ ಎಂದು ಹಾರೈಸುವೆ❤
ಆಯಿ 🔥🔥
😂🥰
ಸುಂದರ ಸಾಮಾಜಿಕ ಕಿರು ಚಿತ್ರ 👌ಇನ್ನು ಹೆಚ್ಚಿನ ಪರಿಟ್ ಸಹೋದರರ ಕಿರು ಚಿತ್ರಗಳ ಅಪೇಕ್ಷೆಯಲ್ಲಿ ಇಂತಿ ನಿಮ್ಮ ಅಭಿಮಾನಿ.... 🙏
Çgbgb
ಸೂಪರ್ ಗುರುಗಳೇ ತುಂಬಾ ಅದ್ಭುತವಾದ ವಿಡಿಯೋ
ಧನ್ಯವಾದಗಳು 🥰🙏🏻
ತುಂಬಾ ಸುಂದರವಾದ ಬಹಳ ವಿಶೇಯಗಳು ತಿಳಿಯಿತು.. ಈ ವಿಡಿಯೋ ದಿಂದಾ.. ನಿಮಗೆ ಒಳ್ಳೆಯದಾಗಲಿ.. ನಿಮ್ಮ ಪ್ರತಿ ವಿಡಿಯೋ ತಪ್ಪದೆ ನೋಡುತ್ತೇವೆ.. ಹೀಗೆ ಮುಂದುವರೆಸಿ.. 🙏🙏
ಧನ್ಯವಾದಗಳು ಸರ್ ನಿಮ್ಮ ಆಶೀರ್ವಾದ ಸದಾ ನಮ್ಮ್ ಮೇಲೆ ಇರ್ಲಿ
ಈಗಿನವರಿಗೆ ಗೊತ್ತಿಲದ್ದನ್ನ ಗೊತ್ತ ಮಾಡಿದಕ್ಕ ಧನ್ಯವಾದ ಪರಿಟ್ ಅಣ್ಣಾ 🙏🙏🙏
Aaee Patra tunba chanagi aagide
🥰🥰🥰🙏🏻🙏🏻🙏🏻
Super pareet mama tumba divasa wait madsidri
ಬದುಕಿಗೆ ಬೇಕಾದ ಭಾರತೀಯ ಸನಾತನ ಸಂಸ್ಕೃತಿಯ ಒಳ್ಳೆಯ ಸಂದೇಶ ಹೊತ್ತು, ಜನರನ್ನು ನಕ್ಕು - ನಗಿಸಿ, ಬದುಕಿನ ಆದರ್ಶ ಗಳನ್ನು, ಎತ್ತಿ ಹಿಡಿಯುತ್ತಿರುವ ಈ ಕಲಾವಿದರಿಗೆ ನನ್ನ ನಮಸ್ಕಾರಗಳು...💐🙏 "ನಿಮ್ಮ ವೃತ್ತಿ ಬದುಕು ಬಂಗಾರವಾಗಲಿ"...
Thanks ❤❤🙏🏻🙏🏻
ಬಸವಣ್ಣ ಅವರ ತತ್ವ ಪಾಲಿಸು ಕಾಯಕವೇ ಕೈಲಾಸ ರಾಜಹುಲಿ ಸೂಪರ್ 🌹🙋♀️🌹
ಈಗಿನ ಕಾಲದ ಜನಕ್ಕ ಗೊತ್ತಿಲ್ಲದ ವಿಷಯಗಳನ್ನ ಒಳ್ಳೆಯ ರೀತಿಯಲ್ಲಿ ತಿಳಿಸಿದ H B ಪರಿಟ್ ಅವರಿಗೆ ಧನ್ಯವಾದಗಳು😍 ಹೀಗೆ ಮುಂದುವರಿಯಲಿ ನಿಮ್ಮ ಪಯಣ
ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಆಶೀರ್ವಾದ ಸದಾ ನಮ್ಮ ಮೇಲೆ ಇರ್ಲಿ ಸರ್ 🙏🏻🥰
8:38 K, sath cl
ತುಂಬಾ ಚೆನ್ನಾಗಿದೆ ಸಾಹಿತ್ಯ ಮತ್ತು ನಿಮ್ಮ ಕಲಾಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳು ಇನ್ನೂ ಹೆಚ್ಚು ನಿಮ್ಮ ಸಾಹಿತ್ಯ ಬೇಗನೆ ತೆರೆಯ ಮೇಲೆ ಮೂಡಿ ಬರಲಿ ಎಂದು ಹಾರೈಸುವೆ
ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಆಶೀರ್ವಾದ ಸದಾ ನಮ್ಮ್ ಮೇಲೆ ಹೀಗೆ ಇರ್ಲಿ ಸರ್ 🙏🏻🥰
En talent ajji
Parit sir mast video
🙏🏻🙏🏻🙏🏻🥰
Wow ajji
ಸೂಪರ್ ಅಣ್ಣಾ ನಿಮ್ಮ ವಿಡಿಯೋ ತುಂಬಾ ವಿಭಿನ್ನ ರೀತಿಯಲ್ಲಿ ಇರುತ್ತವೆ ನಿಮ್ಮ ತಂಡಕ್ಕೆ ಧನ್ಯವಾದಗಳು ಸೂಪರ್ ಸೂಪರ್ ಸೂಪರ್ ಸೂಪರ್
ಧನ್ಯವಾದಗಳು 🙏🏻🥰
ಉತ್ತರ ಕರ್ನಾಟಕದ ಹಾಸ್ಯ ಚಕ್ರರ್ವತಿ ಹಿರಿಯ ಕಲಾವಿದ HB ಪರೀಟ್ ಅವರಿಗೆ ನನ್ನ ನಮಸ್ಕಾರಗಳು . ನಿಮ್ಮ ಹಾಸ್ಯ ರೂಪದಲ್ಲಿ ಒಳ್ಳೆಯೆ ಸಂದೇಶ ಜನರಿಗೆ ತಿಳಿಸುವ ನಿಮ್ಮ ಅಭಿನಿಯ ತುಂಬಾ ಚೆನ್ನಾಗಿದೆ ಸರ್
ಧನ್ಯವಾದಗಳು ಸರ್ ನಿಮ್ಮ್ ಅಭಿಮಾನಕ್ಕೆ ನಾನು ಸದಾ ಚಿರಋಣಿ 🥰🙏🏻🙏🏻
ನಿಮ್ಮಮಾರಾಠಿ ಹೆಂಡ್ತಿ ನಾಟಕ ಉತ್ತರ ಕರ್ನಾಟಕದಲ್ಲಿ ಇನ್ನು ಮನೆಮಾತಾಗಿದೆ ಹುಲಿ. ಕಲ್ಲು ಪರೀಟ್ ಸರ್ ನೆನಪು ಮಾತ್ರ ಅಚ್ಚಳಿ ಆಗಿ ಉಳಿದಿದೆ
Super mast Acting & Super Concept Brother's 😁🥰♥️🔥
Video Late ಆಗಿ ಬಂದ್ರ ನು ಮಸ್ತ್ ಆಗೆತಿ ರಿ ಅಣ್ಣಾ ♥️🔥
ಧನ್ಯವಾದಗಳು ಬ್ರದರ್ 🙏🏻🥰
ಸೂಪರ್ ವಿಡಿಯೋ
🙏🏻🙏🏻🥰
ಸುಪರ ವಿಡಿಯೋ ಪರೀಟ್ ಸರ್ ನಿಮ್ಮ್ ವಿಡಿಯೋಗಾಗಿ ಕಾಯುತ್ತಿದ್ದೆ
Pareeta sir super yaka ri sir Esta Dinna video bandilla sir
ಸರ್ ನಾಟಕಗಳು ಇದ್ದವು ಅದಕ್ಕೆ ಸರ್
ದಿನ ದಿನ ಕಾಯ್ದು ಕಾಯ್ದು ಸಾಕ ಅಗೆತಿ ರಿ ಗುರುಗಳು ವೀಡಿಯೋ ನೋಡಿ ಫುಲ್ ಕುಷಿ ಆಯ್ತು❤❤
ಧನ್ಯವಾದಗಳು ಸರ್ 😂🙏🏻🥰
Aa
😂😂😂😂😂😂😂😂re the above 😂😅😅😂😂😂😂
ನಿಮ್ಮ ಅಭಿಮಾನಿ ನಾವು ಪರಿಟ್ ಸರ್...ಕಲ್ಲು ಸರ್ ರವರಗೆ ನಮನಗಳು🙏🙏🙏
🥰🙏🏻🙏🏻🙏🏻
@@hbpareetcomedyvideos mm ii ki mnbq
ಸುಪರ ಸರ ನಮಸ್ಕಾರ
🙏🏻🙏🏻🙏🏻
ವಳೆಯ ಕಲಾವಿದ ಪರಿಟ ಸರ್ ರಾಜಾ ಹುಲಿ ☀🌹👍🌹☀
Week Li one date ready madri wait madalik tumba bejar aguta
Ok sir madtivi 🙏🏻
ಸೂಪರ್ ವಿಡಿಯೋ ಬ್ರೋ 🔥🔥🔥
ಕಾಕಾ ನಿಮ್ಮ ವಿಡಿಯೋ ಸಲುವಾಗಿ ಕಾಯಕತೀರತ್ತೀನಿ ನಾ ಈ ವಿಡಿಯೋ ಮಾತ್ರ ಸೂಪರ್ ಆಗೈತಿ ❤❤
ಧನ್ಯವಾದಗಳು 🙏🏻🥰🥰 ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ
Supar sir
🙏🏻🥰
ಎವ್ವ ಏಏಏಏಏ ಸೂಪರ ರಾಜು
🙏🏻🙏🏻🥰
ಕಾಯ್ದು ಕಾಯ್ದು ಸಾಕಾತುವಿಡಿಯೋ ಗುರುಗಳೇ👌👌👌👍🙏🙏
ದಯವಿಟ್ಟು ಕ್ಷಮಿಸಿ 🙏🏻
Video super
Thank you🙏🏻
Medam super
super super video sir
Thanks sir🥰
Super story kaka.❤❤❤❤❤
ಕಿಸೆಂದ್ರ. ಮಸೆಂದ್ರ.. ಅಂದರ ಗಯೇತೋ ಅಮ್ಮಾ. ಬಾಹರ ಗಯೇತೋ ಬಾಬಾ.ಮೈ ಕ್ಯಾ ಕರು ಮೇರಾ ಜೋರುಕಾ ? ವಿಡಿಯೋ ತುಂಬಾ ಚೆನ್ನಾಗಿದೆ .
🙏🏻🙏🏻🥰
Supar video ri kakara ❤❤❤
ಥ್ಯಾಂಕ್ಸ್ 🙏🏻🥰🥰🥰
ಪರಿಟ್ ಸರ್ ವಿಡಿಯೋ ಸ್ವಲ್ಪ ಬೇಗ ಬೇಗ ಬಿಡ್ರಿ... ಲೇಟ್ ಮಾಡಬ್ಯಾಡ್ರಿ
ಸೂಪರ್ ಹಿಟ್ ಅಣ್ಣಾರಿ
ಧನ್ಯವಾದಗಳು 🥰🙏🏻
Super ಅಣ್ಣ
ಸೂಪರ್ ಬಾಸ್
🙏🏻🙏🏻🙏🏻 🥰 thanks sir
ಸೂಪರ್ ಗುರು
🙏🏻🥰
ಬ್ಲಾಕ ಬಾಸ್ಟರ ಮೂವಿ ರಿ ಸರ ಜಿ. 👍❤️❤️❤️❤️🔥
ಧನ್ಯವಾದಗಳು ಸರ್ 🥰🙏🏻
Super sir 👌👌👌👌👌👌👌👌🙏
ಧನ್ಯವಾದಗಳು 🙏🏻🙏🏻🙏🏻🥰
2nd part bidi Anna ❣️🔥
Jaladi ಬರಲಿ video 🙏🙏🙏🙏🚩🚩🚩🚩
ಓಕೆ sir
ಕಾಯಿಸಿ ಕಾಯಿಸಿ, ಶೋಧಿಸಿ ,ಶೋಯಿಸಿ ಚಿನ್ನ ತೆಗೆದಂತಾಯಿತು.
😂😂 ಧನ್ಯವಾದಗಳು ಸರ್
ಕಾಕಾ ವಜ್ಜಿ🤣
😂🙏🏻
Love this concept....
👌👌
ಒಲೆಯ ಸಂದೇಶ ಇದೆ ಸರ
Thanks sir
ತಡವಾಗಿ ಬಂದರು ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಹೀಗೆ ನಿಮ್ಮ ಕಲೆ ಜೀವನ್ ಮುಂದೆ ಸಾಗಿ, ಸಮಾಜಕೆ ಒಳ್ಳೆ ಸಂದೇಶ್ ನೀಡಿರಿ ಎಂದು, ಶುಭ ಹಾರೈಸುವೆ ❤💐
ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ನಮ್ಮ ಮೇಲೆ ಇರ್ಲಿ
ಸೂಪರ್ ಸರ್ ನಿಮ್ಮ ಕಲೆ ನನಗೆ ತುಂಬಾ ಇಷ್ಟ ನಿಮ್ಮ ದೊಡ್ಡ ಅಭಿಮಾನಿ ಸರ್
ಧನ್ಯವಾದಗಳು ಸರ್ 🙏🏻🥰
Super video brother
Thanks sir🙏🏻🙏🏻
ಮುದುಕಿ 😂😂😂👌👌
Old is gold
🥰🙏🏻
Great message ❤
ಸರ್ ನಮಸ್ಕಾರ ರೀ,ಯಾಕ್ ವಿಡಿಯೋ ಲೇಟ ಮಾಡತೀರಿ, ವಾರಕ್ಕ್ ಒಂದು ವಿಡಿಯೋ ಹಾಕಿ 👌👌👌👍
ಸರ್ ನಾಟಕ ಇರೋದ್ರಿಂದ ವಿಡಿಯೋ ಹಾಕೋದಿಕ್ಕೇ ಆಗಿಲ್ಲ ಸರ್
Super sir
ಸೂಪರ್ ಗುರುಗಳೇ 🙏🏻
🙏🏻
Lady dialogue delivery super
🙏🏻🥰
Part 2 Maadi
🥰🙏🏻
Super video
🙏🏻🥰
Super all ❤❤❤
👌👌👌ri raj huli sir 😂🤣😂🤣
🙏🏻🙏🏻🥰
Kelavashtu tilkollo vishayagalu Edda kantiddidavu❤❤
ಎಚ್ಪಿ ಪರಿಟ್ ಅವರಿಗೆ ನನ್ನ ಧನ್ಯವಾದಗಳು❤
ಅದ್ಬುತ 🙏🙏
🙏🏻🙏🏻🥰
ಸೂಪರ್ 👌👍. ಭಾಗ ಎರಡು ಮಾಡಿ
Ajji character 👌👌👌
ಉತ್ತರ ಕರ್ನಾಟಕದ ಜಾನಪದ ಗಾಯಕರು
Super ❤️❤️
🙏🏻🥰🥰
♥️♥️♥️
♥️🔥
ಕುರಿ ಕಾಯುವ ವಿಡಿಯೋ ಮಾಡಿ ಸರ್
ಮಾಡುನ್ರಿ ಅಣ್ಣಾ 🙏🏻
Sir waiting ur next video
Super comedy
Thanks sir
😍♥️🔥
sup par it Anna stori❤
🙏🏻🥰
Super super
Idralliro vadapu Matra super idu nammanta halliyavrige Matra gottirutte alva
🥰🙏🏻🙏🏻
Super fantastic
🙏🏻🙏🏻🙏🏻🥰
ಸೂಪರ್ ರಿ ಪರೀಟ ಮಾಮ.ಯಾಕ ವಿಡಿಯೋ ಬಾಳ ದಿನ ಆಯ್ತು ಹಾಕಿಲ್ಲ ನೀವು🌷
ಸರ್ ನಾಟಕ ಇದ್ದವು
ಮುಂದಿನ ವಿಡಿಯೋಗಾಗಿ ಕಾಯುತ್ತಿರುವೆ
🙏🏻🙏🏻🙏🏻
🙏🙏 parit mamar 💙
🙏🏻🥰
ನಿಮ್ಮ ಕಲೆ ಜೋಡಣೆಗೆ ನೀವು ನೀಡುವ ಸಂದೇಶ ನನಗೆ ತುಂಬಾ ಇಷ್ಟ
"ಕಲೆಗೆ ನೀವು ಅಭಿಮಾನಿ ನಿಮಗೆ ನಾನು ಅಭಿಮಾನಿ. "
ಇದೇ ತರ ವಾರದಲ್ಲಿ ಎರಡು ಬಾರಿ ವೀಡಿಯೋ ಹಾಕಿ
ಕಲ್ಕಿ ಮುಧೋಳ
ಧನ್ಯವಾದಗಳು ಅಣ್ಣಾಜಿ 🥰🙏🏻
RAJESAB 👌
👌👌👌 Anna
🙏🏻🥰
Ondun song aagabekagitturi
Was waiting for your video since last 1 month. Pls keep uploading every week at least once. Parit sir you are legend.
Thank you sir ❤🙏🏻
Parit ಕಾಕಾ ಸೂಪರ್ ❤️❤️❤️
ಧನ್ಯವಾದಗಳು 🙏🏻😂
Super🔥❤
🙏🏻🥰
SuparA.
good super video
🙏🏻🙏🏻🥰
Super
🙏🏻🥰
ವಿಡಿಯೋ ಗಳನ್ನು ಬಹಳ ದಿನಗಳಿಂದ ಮಾಡಿಲ್ಲ ನೀವು.. ಹೀಗೆ ಮಾಡ್ತಾ ಇರಿ.. ನಿಮ್ಮ ವಿಡಿಯೋಗಾಗಿ ಕಾಯ್ತಾ ಇರ್ತೇವಿ
ಭಾಗ 2
😂😂😂😂😂😂😂
Super 👌
Thank you🥰
🔥🔥🔥🔥🔥🔥🔥🔥🔥🔥🔥🔥
Super video Anna 🔥🔥🔥
🙏🏻🥰