ಮುಂಜಾನೆಯಿಂದ ಕಾದಿದ್ದಕ್ಕೂ ತಡದ್ ಮಳಿ ಜಾಡದಂಗ್ ಆಗೇತಿ ನಮ್ಮ್ ವಿಡಿಯೋ ಅದಕ್ಕೆ ಹೇಳುದು ನಮ್ಮ ಉತ್ತರ ಕರ್ನಾಟಕದ ನಮ್ಮ ಹೆಮ್ಮೆಯ ಹಿರಿಯ ಜೀವ ನಮ್ಮ ಪರಿಟ್ ಅಣ್ಣಾ ಬೆಂಕಿ 🔥🔥🔥🔥ಬಬಲಾದಿ 🙏🙏ಯಲ್ಲರು ಪ್ರೋತ್ಸಾಹ ನೀಡಿ ನಮಸ್ಕಾರ 🙏🙏 ಅಣ್ಣಾ 💪👌🏻👌🏻👌🏻👌🏻. ಮಾಶಾಕ್
ನಿಮ್ಮ ಅಭಿನಯಕ್ಕೆ ಸಾಟಿ ಇಲ್ಲ ಉತ್ತರ ಕರ್ನಾಟಕದ ರತ್ನಗಳು ಗಂಡನ ಪಾತ್ರ ಸೂಪರ್ 👌👌 ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟ ❤❤ಮುಂದಿನ ವಿಡಿಯೋ ಬೇಗ ಬರಲಿ 🙏🙏 ಧನ್ಯವಾದಗಳು ನಿಮ್ಮ ತಂಡಕ್ಕೆ 🥰🥰
ಮುಂಜಾನೆಯಿಂದ ಕಾದಿದ್ದಕ್ಕೂ ತಡದ್ ಮಳಿ ಜಾಡದಂಗ್ ಆಗೇತಿ ನಮ್ಮ್ ವಿಡಿಯೋ ಅದಕ್ಕೆ ಹೇಳುದು ನಮ್ಮ ಉತ್ತರ ಕರ್ನಾಟಕದ ನಮ್ಮ ಹೆಮ್ಮೆಯ ಹಿರಿಯ ಜೀವ ನಮ್ಮ ಪರಿಟ್ ಅಣ್ಣಾ ಬೆಂಕಿ 🔥🔥🔥🔥ಬಬಲಾದಿ 🙏🙏ಯಲ್ಲರು ಪ್ರೋತ್ಸಾಹ ನೀಡಿ ನಮಸ್ಕಾರ 🙏🙏 ಅಣ್ಣಾ 💪👌🏻👌🏻👌🏻👌🏻. ಮಾಶಾಕ್
I like it comedy
ಗಂಡನ ಪಾತ್ರ ತುಂಬಾ ಚೆನ್ನಾಗಿತ್ತು.... ಒಂದು ಕ್ಷಣ ಕಲ್ಲು ಪರಿಟ್ ಅವರನ್ನು ನೆನಪಾಗುವ ಹಾಗೆ ಅಭಿನಯಿಸಿದಾರೆ....all the Best Sir
Miss you kallu kaka
C rp9
ರಾಜ್ ಬ್ರೋ ಕಲ್ಲು ಪರಿಟ್ ಅವರು ನೆನಪಾದರೂ,, ನಿಮ್ಮ ಆಕ್ಟಿಂಗ್ ನೋಡಿ, ಸೂಪರ್
100%
ಈ ವಿಡಿಯೋ ಅಲ್ಲಿ ಕಲ್ಲು ಮಾಮ ನೆನಪು ಆಗತ್ತೆ. Miss you ಕಲ್ಲು ಮಾಮ. ಡೈಲಾಗ್ಸ್ ಸೂಪರ್
ಸುಪರ ಕಲ್ಲಪ್ಪ ಆಣ್ಣರಾ. ಚಂದು ಅಣ್ಣಾ ನ. ನೆನಪು ಮಾಡಿರಿ ಧನ್ಯವಾದಗಳು
ಪರಿಟ್ ಅವರೇ ನಿಮ್ಮ ವಿಡಿಯೋ ಅಂದ್ರೆ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ ವಿಡಿಯೋ ಮಾತ್ರಾ ಜಬರ್ದಸ್ತ್
ಅತಿ ಬೇಗ ಒಂದು ಮಿಲಿಯನ್ ಆಗಲಿ ನಿಮ್ಮ ತಂಡಕ್ಕೆ ಧನ್ಯವಾದಗಳು
ಪರಿಟ ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ .... 🙏. ಹಿಂತ ಒಳ್ಳೆಯ ವಿಡಿಯೋ ಮಾಡಿ 🙏 ಜನರಿಗೆ ಸಂತೋಷ ಪಡಿಸಿ ಮತ್ತು ಈ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ❤️❤️ಬೆಳೆಯಿರಿ🙏
Fharita sir nimge 🙏nanu nim dodda abhimani nim ella janapada hadugalu tumba esta jatrige baa pataragitti songs evattigu evergreen 😍🙏
ಮುಂಜನೆಯಿಂದ ಕಾಯ್ತಿದ್ದೆ.. 😍 big fan of you.. parit sir
ಸರ ನಿಮ್ಮ ವಿಡಿಯೋ ಸುಪರ ರಿ ಉತ್ತರ ಕರ್ನಾಟಕದ ಪೆಮಸ ಕಾಮಿಡಿ ರಿ ನ ನಿಮು ನಿಮ್ಮ ತಂಡಕೆ ತುಂಬಾ ಧನ್ಯವಾದಗಳು 💐💐💐🤝🤝
ಪರೀಟ್ ಸರ್ ನಿಮ್ಮ ಕಿರು ಚಿತ್ರ ತುಂಬಾ ಚೆನ್ನಾಗಿವೆ ಸೂಪರ್ ಧನ್ಯವಾದಗಳು ಸರ್
ಉಡಚಣ ಸಂತಿ ಉಳ್ಳಾಗಡ್ಡಿ ಡೈಲಾಗ್ ಸೂಪರ್ ನಾನು ಶಂಕರ್
Super mast kdk comedy brothers 😁🤩😄♥️♥️♥️🔥🔥🔥
All The Best Brothers ♥️👍💯
ಅದ್ಬುತ ಕಲಾವಿದರು ನಿಮಗೆ ಧನ್ಯವಾದಗಳು
ಎಚ್, ಬಿ, ಪರಿಟ ಸರ್ ಕಾಮಿಡಿ ಬೆಂಕಿ ಇದ್ದಂಗ 👌🔥🔥
ಆದಷ್ಟು ಬೇಗ ಮತ್ತೊಂದು ಕಾಮಿಡಿ ವಿಡಿಯೋ ಜಲ್ದಿ ಹಾಕಿ ಸರ್🙏🙏🙏
Kallu parit sir..king of commidey, miss u.. Nimm maga avarannn noodi khushi aayitu...🙏🙏
Super sir nimma yalla dramagalu ❤️👏👏👏👏
ಇಷ್ಟು ದಿನ ಎಲ್ಲಿ ಹೋಗಿದ್ರಿ ಈಗ ಪ್ರತ್ಯಕ್ಷ ಆಗಿರಿ ನಿಮ್ಮ ಕಾಮಿಡಿ ವಿಡಿಯೋ ಮಸ್ತ್ ಇರುತ್ತದೆ
ಸೂಪರ್ ಕಾಮಿಡಿ ಇಂತಹ ತಿಳಿ ಹಾಸ್ಯ ಇಷ್ಟ ಪಡುವವರು ಲೈಕ್ ಮಾಡಿ 👌
ಅದ್ಭುತ ಪರೀಟ ಅವರೆ, ನಿಮ್ಮ ಟೀಂ ಗೂ ಧನ್ಯವಾದಗಳು...
Super ri sir 😘
SUPER WONDERFULL COMEDY PARIT SIR GOD BLESS YOU SIR 🙏🙏🙏🙏🙏
Pareet sir 🙏,nimm ondondu msg tumbane ista,nimm naturally matugalu tumbane ista sir,nivu innastu belibeku ade nann ase,❤️❤️
ಸೂಪರ್ ಕಾಮಿಡಿ ಧನ್ಯವಾದಗಳು 🌹🌹🌹🌹
ಕಲ್ಲು ಅಣ್ಣಾವ್ರುಗ್.ಸಾವ ನನಗೆ ಬರಬೇಕ ಆಗಿತ್ತು
Kate bareda Santosh parit avarigu dhanyavadagalu🎉🎉
ಚೆನ್ನಾಗಿ ಮೂಡಿ ಬಂದಿದೇ ಪರೀಟ ಸರ್ ನಿಮ್ಮ ವಿಡಿಯೋ ಕಾಮಿಡಿ ಹಿಗೆ ಮುಂದುವರೇಯಲ್ಲಿ
ನಿಮ್ಮ ಅಭಿನಯಕ್ಕೆ ಸಾಟಿ ಇಲ್ಲ ಉತ್ತರ ಕರ್ನಾಟಕದ ರತ್ನಗಳು ಗಂಡನ ಪಾತ್ರ ಸೂಪರ್ 👌👌 ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟ ❤❤ಮುಂದಿನ ವಿಡಿಯೋ ಬೇಗ ಬರಲಿ 🙏🙏 ಧನ್ಯವಾದಗಳು ನಿಮ್ಮ ತಂಡಕ್ಕೆ 🥰🥰
ಪರಿಟ್ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ನಿಮಗೆ ನನ್ನ ಹೃದಯಪೂರ್ವಕ ಸ್ವಾಗತ
ಒಳ್ಳೆಯ ಸಂದೇಶ ಪರಿಟ್ ಅಣ್ಣಾ 💓💓
ರಾಜು ಬೈ. ಮತ್ತು ಮಾದು ಅಣ್ಣಾ ಬೀರು ಅಣ್ಣಾ aal. ಸೂಪಪ್ 🔥🔥🔥🔥🙏🙏
ಕೊನೆಯಲ್ಲಿ ಕ್ಲೈಮಾಕ್ಸ್ ಮುಂದುವರಿದ ಭಾಗ 2 ಬರ್ಲಿ
ನಮ್ಮ ಉತ್ತರ ಕರ್ನಾಟಕದ ಕಲಾವಿದರಿಗೆ ಜೈ,, love you ur team 😍
Kallu parit voice super brother drama kallu parit acting niv madi bro🙏🙏🙏
ಈ ಕಥೆ ತುಂಬಾ ಇಷ್ಟ ಆಗಿದೆ ಸರ್ ಇದೇ ತರ ವಿಡಿಯೋ ಮಾಡಿ ಸರ್, ತುಂಬಾ ಚೆನ್ನಾಗಿದೆ
Comming next video
Raju bro kallu Sir nenapu madiddakke thanks 👌👌🙏🙏
Anna nau Anna na miss madakolata idivi h b parit sir
ಏನು ಮಾಡುವುದು ಯೂಟ್ಯೂಬ್ ಚಾನಲ್ ಚಾಲು ಆಗಿದ್ದಿಲ್ಲ ಡೈಲಾಗ್ ಸೂಪರ್ 🤣😂
ಸೂಪರ್ ವಿಡಿಯೋ ಪರಿಟಣ್ಣ
ನಿಜವಾದ ರಂಗಭೂಮಿ ಕಲಾವಿದರು
👌👌👍👍ಸರ್
ಸೂಪರ್ ಕಾಮಿಡಿ ಇನ್ನೂ ಒಂದು ಕಾಮಿಡಿ ಬೇಗ ಬಿಡಿರಿ
ಸೂಪರ್ ಅಣ್ಣ❤❤❤❤❤❤
ಸುಪರ್ ಸುಪರ್
ತುಂಬಾ ಚೆನ್ನಾಗಿ ಮಾಡಿದ್ದೀರಾ ❤️😄
All acting super
Pailwan your daylog is super hatup sir
ಸೂಪರ್ ಪರೀಟ್ ಸರ್
Miss u kallu parit sir
Jai shree Ram 🚩🚩🚩🚩
ಕಲ್ಲು ಪರಿಟ್ ಅವರ ಧ್ವನಿ ಕೇಳುವ ಮಜಾನೇ ಬೇರೆ
Ann jabaradast bro
ರಾಜು ಅಣ್ಣನ ಮಾತಾಡು ಶೈಲಿ ತುಂಬಾ ಚೆನ್ನಾಗಿದೆ
One of the great actor Kallu parit ..king of comedy . Miss you sir.....
1
@@prahaladamm1646 😊📱🙃
@@prahaladamm1646 In
Super Pareet sir....
ಸುಪರ್ ವಿಡಿಯೊ ಅಣ್ಣ ರ😀😀
Super sir comedy anthu sakkattagide👌👌😂
ಸುಪರ್ ಸರ್ 👌🔥🔥
Super Ann video 👍👍
Super purasu kaka
ತೊನಶ್ಯಾಳಗೌಡ ಡೈಲಾಗ್ ಸೂಪರ್
ಪರಿಟ್ ಕಾಕಾ ನೀ ಬೆಂಕಿ ಬಿಡೋಪ ಹುಲಿ ಯವತಿದ್ರು ಹುಲಿನ😂😂
Super anna Uncle.And whole team
ಸೂಪರ್ ಪರಿಟ್ ಸಾಹಿಬ್ರೆ 🙏🙏
Supperrr video
Nimma yalla vdo galu super sir
🙏🙏
Hana kottru hena siglilla 😂😂😂😂😂
ಅಣ್ಣಾ 👌👌🔥👌👌👌 ನಮ್ಮ ಉತ್ತರ ಕರ್ನಾಟಕದ ರತ್ನ......
Super huliya
Super anna super
Bhagesh.adake.supre
ಸೂಪರ್ ಸರ್
ಮಸ್ತ್ ರಿ ಸರ್👌👌
Super Boss
ಉತ್ತರ ಕರ್ನಾಟಕದ ಕಲಾರತ್ನ ಪರೀಟ ❤️❤️
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ
Dialog king Kallu B parit miss you kallu mama
ಸುಪರ್ ರೀ
👌
great videos, lots of love from france
Paret sir nimm wise super
👌🏻👌🏻
ಸೂಪರ್. 👌👌ಪರೀಟ ಸರ್
Miss u kallu parit mama..
ಸೂಪರ್ 👌👌
ನಮ್ಮ ಚಡಚಣ ಸಂತಿ ಚೌಳಿಕಾಯಿ 😍🤟
❤️❤️❤️❤️
Super Anna
👌👌👌👌👌👌👌👌👌👌
Super video
Super ri editing ಗುರುಗಳೇ 🙏🙏🙏🙏
ಸುಪರ್
😂😂😂❤️❤️❤️🔥🔥🔥
👌👍
ನಮ್ಮೂರೂರನ್ನ ನೋಡೋದೆ ಒಂದು ಖುಷಿ
ಹೌದು
ಎಲಿದಿಯಪ್ಪಾ
@@sidduksploves2327 ಬೆಂಗಳೂರು ಮಹಾನಗರ
ನಿವು ಮೆಟ್ರೋ ಕೆಲಸ ಮಾಡೋದಾ
@@sidduksploves2327 sssss
Sir nimma kidagedi kristna full drama upload madi plz
Super docter
Mahadev mama super act