ಫ್ರೆಂಟ್ ರೋಟವೇಟರ್ ಮಾಹಿತಿ | Front Rotary power weeder |
ฝัง
- เผยแพร่เมื่อ 6 ก.พ. 2025
- ನಮಸ್ಕಾರ ರೈತ ಬಾಂಧವರೇ, ಈ ವಿಡಿಯೋದಲ್ಲಿ ನಾನು ನಿಮಗೆ ಫ್ರೆಂಟ್ ರೋಟರಿ ಪವರ್ ವೀಡರ್ ಯಂತ್ರದ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇನೆ.
"Weed Control Made Easy! Front Rotary Power Weeder"
"Watch as we demonstrate the front rotary power weeder, a game-changing tool for efficient weed control. Say goodbye to manual weeding and hello to increased productivity!"
Also you can get details about these
Front rotary power weeder
Weed control
Agricultural machinery
Farming equipment
Crop yields
Agricultural productivity
Machine operation
Maintenance tips
#frontrotarypowerweeder
#cropyields
#weedcontrol
Prince
ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್
Looks good. What is the cost Sir?
28000 ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್
Edanna habby madkondidane bussines . Amount odiyodu kelsa evndu failure single wheel power weeder .. tagobedi
ಪುಣ್ಯಾತ್ಮ ಕಳೆ ಬೆಳೆದ ಹೊಲದಲ್ಲಿ ಡೆಮೋ ತೋರಿಸಿ
ಅದರ ವಿಡಿಯೋಗಳು ಇವೆ ಸರ್. ಅಲ್ಲಿ ಕೊಟ್ಟಿರುವ ನಂಬರಿಗೆ ವಾಟ್ಸಪ್ ಮಾಡಿದರೆ ಅವರು ನಿಮಗೆ ವಿಡಿಯೋಗಳನ್ನು ಕಳಿಸುತ್ತಾರೆ.
ಇದು ಕೇವಲ ಸಮತಾ ಮಾಡಿದ ನೆಲದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಾ?
Kallu nela bittu ella suit agutte
sar camant. Engan disail hali
Petrol engine
ಹತ್ತಿ ಬೆಳೆಗೆ ಮಷಿನ್ ವಿಡಿಯೋ ಮಾಹಿತಿ ಕೊಡಿ ಸರ್ 3ಅಡಿ ಸಾಲಿಗೆ ಬರುವ ಮಷಿನ್
ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್
ಸರ್ ಅಗಲ 4 ಅಡಿ ಬರುತ್ತಾ
ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಫೋನ್ ಮಾಡಿ ಸರ್
Sir new vedio madta ertiri but you give good service then you wiill shin other wise no
Thank you sir
Price
Rs.28000
Kaduru 24 savara
ಮೊದ್ಲ ಕಿಮ್ಮತ್ ಎಷ್ಟು ಅಂತ ಹೇಳಿ
28000
Single wheel power weeder failure ede... You tube alli haki video na .. papa tariskotare duradavaru . Tarskondu machine. Correct ella matte return hakidaga 5 thousand amount 10 thousand amount cut madtane ... Engine kuda channagilla. . farmers Mosa hogbedi direct hogi nodi parishalane. Madi tanni
ತಮ್ಮ ಅಮೂಲ್ಯವಾದ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್
Holadalli prayoga maadi torisu
ತಮ್ಮ ವಾಟ್ಸಪ್ ನಂಬರ್ ಕಳಿಸಿ ಸರ್ ಹೊಲದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋಗಳು ಇದ್ದಾವೆ ಅವುಗಳನ್ನು ತಮಗೆ ಕಳಿಸುತ್ತೇನೆ ಸರ್
Rate
Rs-28000 sir
What is the price of that 18 inches
28000
ಈ ಮೆಷಿನ್ ಕಾಸ್ಟ್.ಬೆಲೆ.ತಿಳಿಸಿ
28000
No,Clachan, break
For more information please call that number
Fail
ಯಾಕೆ
Use madidira...????