Krishi devobhava
Krishi devobhava
  • 576
  • 6 712 407
ಮಳೆ ನೀರು ಕೊಯ್ಲು ಮಾಹಿತಿ | How to recharge your borewell |
ಮಳೆ ನೀರು ಕೊಯ್ಲು ಬಗ್ಗೆ ಸಂಪೂರ್ಣವಾದ ಮಾಹಿತಿ.
Learn how to recharge your borewell and secure your water future!
In this video, we cover:
Benefits of borewell recharge
Understanding groundwater recharge
Methods for borewell recharge (artificial and natural)
Case studies and success stories
DIY recharge techniques
Expert tips for optimal recharge
Join the journey to sustainable water management!
#BorewellRecharge #GroundwaterRecharge #WaterConservation #SustainableWaterManagement #WaterSecurity #EcoFriendly #RainwaterHarvesting"
มุมมอง: 419

วีดีโอ

ಕೋಳಿ ಸಾಕಾಣಿಕೆ ಮಾಹಿತಿ | Poultry farming |
มุมมอง 1K14 ชั่วโมงที่ผ่านมา
ಉಚಿತ ಕೋಳಿ ಸಾಕಾಣಿಕೆ ತರಬೇತಿ ಜೊತೆಗೆ ಸಾಕಲು ಕೋಳಿಗಳನ್ನು ಕೊಡುತ್ತಾರೆ. Poultry farming business ideas in Kannada. #poultry #chickenfarming #poultryfarming
ಆರ್ಕಾ ಸಹನಾ ಸೀತಾಫಲ ತಳಿಯ ಮಾಹಿತಿ | Arca sahana custerd apple |
มุมมอง 6K16 ชั่วโมงที่ผ่านมา
ಯಾದಗಿರಿ ಜಿಲ್ಲೆಯ ಶಾಪುರ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಅರ್ಕ ಸಹನ ತಳಿಯ ಸೀತಾ ಫಲ ಬೆಳೆದು ಯಶಸ್ವಿಯಾದ ಮಹಾಂತಯ್ಯ ರೈತರ ಯಶಸ್ವಿ ಕಥೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರಿಗೆ ಕರೆ ಮಾಡಿ 91 99002 22987. Arka Sahana Custard Apple: A Sweet and Nutritious Delight! Join us as we explore the features and benefits of Arka Sahana, a high-yielding custard apple variety. Key highlights: 1. Unique characteristics and advantages 2. ...
ಗುಲ್ಬರ್ಗ ಕೃಷಿ ಮೇಳದಲ್ಲಿ ಗಮನ ಸೆಳೆದ ಹಿಟ್ಟಿನ ಗಿರಣಿಗಳು | Flour Milling Made Easy: Grinding Solutions |
มุมมอง 1K21 ชั่วโมงที่ผ่านมา
ಗುಲ್ಬರ್ಗ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ಹಿಟ್ಟಿನ ಗಿರಣಿಗಳ ಸಂಪೂರ್ಣವಾದ ಮಾಹಿತಿ ಇಲ್ಲಿದೆ. Flour Milling Made Easy: Efficient Grinding Solutions Watch as we demonstrate the features and benefits of our flour mill. Key highlights: 1. High-capacity grinding 2. Adjustable settings for varied flour types 3. Efficient motor for reduced energy consumption 4. Durable construction for long-lasting performance 5...
ಸುಪ್ರೀಂ ಕಂಪನಿಯ ಹಸು ಮ್ಯಾಟ್ ಗಳ ಮಾಹಿತಿ | Comfortable Cow Mats: Improve Dairy Farm Productivity |
มุมมอง 3.7Kวันที่ผ่านมา
ಮ್ಯಾರಥಾನ್ ರನ್ ಗೆ ಬಳಸುವ ಸೋಲಿನಿಂದ ಮಾಡಿದ ಅತ್ಯುತ್ತಮ ಗುಣಮಟ್ಟದ ಹಸು ಮ್ಯಾಟ್ ಗಳ ಸಂಪೂರ್ಣ ಮಾಹಿತಿ. ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ಕರೆ ಮಾಡಿ. 9620819855 Discover the benefits of cow mats for your dairy farm! In this video, we explore: Benefits of cow mats for animal comfort and welfare Improved milk production and quality Reduced lameness and injury Easy installation and maintenance Cost-effective solutions Jo...
ಮೇವು ಕತ್ತರಿಸುವ ಯಂತ್ರದ ಮಾಹಿತಿ | Chaff cutter machine details in kannada |
มุมมอง 6Kวันที่ผ่านมา
ನಮಸ್ಕಾರ ರೈತ ಬಾಂಧವರೇ, ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹಾಗೂ ಅತಿ ಹೆಚ್ಚು ನಂಬಿಕೆಗೆ ಅರ್ಹವಾಗಿರುವ ಓಂ ಸಾಯಿ ಎಂಟರ್ಪ್ರೈಸಸ್ ರವರ ಒಂದು ಗಂಟೆಗೆ ಒಂದುವರೆ ಟನ್ ನಿಂದ ಎರಡು ಟನ್ ಮೇವು ಕತ್ತರಿಸುವ ಯಂತ್ರದ ಮಾಹಿತಿ. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ನಲ್ಲಿ ಹಾಯ್ ಎಂದು ಟೈಪ್ ಮಾಡಿ. 9535465551 ಮಹಾಲಿಂಗಪುರ 9448169002 ಗೋಕಾಕ್ Chaff Cutter Machine: Efficient Hay Cutting Solutions Watch as we demonstrate the features and benefits of our chaff...
ಬರೀ ನೀರಿನಿಂದಲೇ ಕೆಲಸ ಮಾಡುವ ಫ್ರಿಜ್ ಮಾಹಿತಿ | Revolutionary water fridge details in Kannada |
มุมมอง 1.1Kวันที่ผ่านมา
ಕೇವಲ ನೀರಿನಿಂದಲೇ ಕೆಲಸ ಮಾಡುವ ಫ್ರಿಜ್ ನ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದೇನೆ ನೋಡಿ ತಮ್ಮ ಅಭಿಪ್ರಾಯ ತಿಳಿಸಿ. "Revolutionary Water-Powered Fridge: The Cheapest & Eco-Friendly Solution!" "Say goodbye to expensive electricity bills! Introducing the cheapest fridge that runs on water! In this video, we showcase: How this innovative fridge uses water to keep your food fresh The science behind its eco-friendl...
ಮುತ್ತಿನ ಕೃಷಿಯ ಸಂಪೂರ್ಣ ಮಾಹಿತಿ |Dive into the world of pearl farming |
มุมมอง 34014 วันที่ผ่านมา
ನಮಸ್ಕಾರ ರೈತ ಬಾಂಧವರೇ, ಮುತ್ತಿನ ಕೃಷಿ ಮಾಡಿ ಆದಾಯ ಗಳಿಸುವುದರ ಬಗ್ಗೆ ಒಂದಷ್ಟು ಮಾಹಿತಿ ಈ ವಿಡಿಯೋದಲ್ಲಿ ಇದೆ. ಈ ವಿಡಿಯೋವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. Dive into the World of Pearl Farming! Discover the secrets behind cultivating these precious gems. From oyster breeding to harvesting, we'll take you through: 1. The life cycle of pearl-producing oysters 2. The art of nucleation and grafting 3. Farm manage...
ಅಂತರಿಕ್ಷದಲ್ಲಿ ಹಣ್ಣಿನ ನೊಣಗಳು | Fruit fly in space |
มุมมอง 32914 วันที่ผ่านมา
ಅಂತರಿಕ್ಷದಲ್ಲಿ ಹಣ್ಣಿನ ನೊಣಗಳ ಪ್ರಯೋಗ. Space Exploration Meets Agriculture: Fruit Flies in Space Dharwad Agriculture University presents a pioneering experiment on fruit flies in space. Join us as we explore: 1. The effects of microgravity on fruit fly behavior and physiology 2. Implications for agriculture and food security in space missions 3. Innovative research methods and technologies used 4. ...
ಕಡಿಮೆ ಖರ್ಚಿನ ಮಲ್ಚಿಂಗ್ ಹಾಕುವ ಸಾಧನ | Mulching machine details |
มุมมอง 67714 วันที่ผ่านมา
ಕಡಿಮೆ ಖರ್ಚಿನಲ್ಲಿ ಮಲ್ಚಿಂಗ್ ಮಾಡುವ ಸಾಧನದ ಮಾಹಿತಿ. Mulching machine details in Kannada. #mulchingsolutions #mulching #mulchingpaper
ರೈತರು ಮಾಡಿಕೊಂಡ ಟ್ರ್ಯಾಕ್ಟರ್ ಸೆಟಪ್ ಮಾಹಿತಿ | Tractor setup in Dharawada Krushi mela |
มุมมอง 89414 วันที่ผ่านมา
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ರೈತರು ಮಾಡಿದಂತಹ ಟ್ರ್ಯಾಕ್ಟರ್ ಸೆಟಪ್ ಮಾಹಿತಿ. Tractor setup details. #tractor #tractorvideo #tractorlover
ಕಾವೇರಿ ತಳಿಯ ಕೋಳಿಗಳ ಮಾಹಿತಿ | Kaveri chicken farming business tips |
มุมมอง 1.6K14 วันที่ผ่านมา
ಒಂದು ತಿಂಗಳ ಹಾಗೂ ಮೊಟ್ಟೆ ಇಡುವ ಕಾವೇರಿ ತಳಿಯ ಕೋಳಿಗಳ ಸಂಪೂರ್ಣ ಮಾಹಿತಿ. Complete details about 1 month and eggling Kaveri chicken details #chickenfarming #kaverichicken #poultryfarming #poultry
ಟ್ರ್ಯಾಕ್ ಟ್ರೀ ಆ್ಯಪ್ ಬಗ್ಗೆ ಮಾಹಿತಿ | Second hand tractor |
มุมมอง 2.4K14 วันที่ผ่านมา
ನಮಸ್ಕಾರ ರೈತ ಬಾಂಧವರೇ ನಿಮ್ಮ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಗಳು ಅಥವಾ ಟ್ರ್ಯಾಕ್ಟರ್ ನ ಇಂಪ್ಲಿಮೆಂಟ್ಸ್ ಗಳನ್ನು ಮಾರಾಟ ಮಾಡಬೇಕಾ ಅಥವಾ ಕೊಂಡುಕೊಳ್ಳಬೇಕಾ ಇಲ್ಲಿದೆ ಇದಕ್ಕೆ ಸಂಬಂಧಪಟ್ಟ ಟ್ರ್ಯಾಕ್ಟರ್ ಟ್ರೀ ಎನ್ನುವ ಆಪ್ ಬಗ್ಗೆ ಸಂಪೂರ್ಣವಾದ ಮಾಹಿತಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ. ದಯಸೂಧನ್ 9902262044. ಟ್ರಾಕ್ಟ್ರೀ ಆಪ್ ಅನ್ನು ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಬಳಸಿ play.google.com/store/apps/details?id=com.kuruvatech.farmi...
ಕೋಳಿ ಸಾಕಾಣಿಕೆ ಸಂಪೂರ್ಣ ಮಾಹಿತಿ | Chicken farming business guide |
มุมมอง 9K21 วันที่ผ่านมา
ನಮಸ್ಕಾರ ರೈತ ಬಾಂಧವರೇ, ನೀವು ಕೋಳಿ ಸಾಕಾಣಿಕೆಯನ್ನು ಮಾಡಿ ಒಂದು ಆದಾಯವನ್ನು ಗಳಿಸಬೇಕು ಎಂದು ಅಂದುಕೊಂಡಿದ್ದರೆ ಇಲ್ಲಿದೆ ನಿಮಗೆ ಕೋಳಿ ಸಾಕಾಣಿಕೆಯ ಸಂಪೂರ್ಣವಾದ ಮಾಹಿತಿ. Chicken Farming Business Guide: A Comprehensive Overview Join us as we explore the world of chicken farming, providing a step-by-step guide to starting and running a successful poultry business. Topics covered: 1. Business planning and feasibility study 2...
ತಿನ್ನಲು ಯೋಗ್ಯವಾದ ಕೀಟಗಳ ಮಾಹಿತಿ | Edible insects details in dharawada krushi mela |
มุมมอง 34321 วันที่ผ่านมา
ಧಾರವಾಡ ಕೃಷಿ ಮೇಳದಲ್ಲಿ ತಿನ್ನಲು ಯೋಗ್ಯವಾದ ಕೀಟಗಳ ಸಂಪೂರ್ಣ ಮಾಹಿತಿ. Complete details about edible insects in Dharwad krishi Mela.
ಹೈಡ್ರೋಫೋನಿಕ್ಸ್ ಕೃಷಿಯ ಸಂಪೂರ್ಣ ಮಾಹಿತಿ | Hydrophonics farming benefits explained in kannada |
มุมมอง 2.7K21 วันที่ผ่านมา
ಹೈಡ್ರೋಫೋನಿಕ್ಸ್ ಕೃಷಿಯ ಸಂಪೂರ್ಣ ಮಾಹಿತಿ | Hydrophonics farming benefits explained in kannada |
ತೆಂಗಿನ ಗರಿ ಕತ್ತರಿಸುವ ಯಂತ್ರದ ಮಾಹಿತಿ | Wood Chipper Machine: Features, Benefits, and Applications |
มุมมอง 1.1K21 วันที่ผ่านมา
ತೆಂಗಿನ ಗರಿ ಕತ್ತರಿಸುವ ಯಂತ್ರದ ಮಾಹಿತಿ | Wood Chipper Machine: Features, Benefits, and Applications |
ಕೌಜಗ ಸಾಕಾಣಿಕೆ ಮಾಹಿತಿ | Profitable quail farming business tips in Kannada |
มุมมอง 4.2K28 วันที่ผ่านมา
ಕೌಜಗ ಸಾಕಾಣಿಕೆ ಮಾಹಿತಿ | Profitable quail farming business tips in Kannada |
ಧಾರವಾಡ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳು | Agriculture machineries in Dharawada Krushi mela |
มุมมอง 11K28 วันที่ผ่านมา
ಧಾರವಾಡ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳು | Agriculture machineries in Dharawada Krushi mela |
ಧಾರವಾಡ ಕೃಷಿ ಮೇಳದಲ್ಲಿ ತಡಸನಹಳ್ಳಿ ಕೊಲೆಗಾರ 300 | Tadasanahalli kolegara hori in dharawada krushi mela |
มุมมอง 900หลายเดือนก่อน
ಧಾರವಾಡ ಕೃಷಿ ಮೇಳದಲ್ಲಿ ತಡಸನಹಳ್ಳಿ ಕೊಲೆಗಾರ 300 | Tadasanahalli kolegara hori in dharawada krushi mela |
ಧಾರವಾಡ ಕೃಷಿ ಮೇಳದಲ್ಲಿ ಗಮನ ಸೆಳೆದ ಕೋಣ | 10 Lakh Murra Buffalo: The Pride of Indian Dairy Farming |
มุมมอง 9Kหลายเดือนก่อน
ಧಾರವಾಡ ಕೃಷಿ ಮೇಳದಲ್ಲಿ ಗಮನ ಸೆಳೆದ ಕೋಣ | 10 Lakh Murra Buffalo: The Pride of Indian Dairy Farming |
ಧಾರವಾಡ ಕೃಷಿ ಮೇಳ 2024 | Dharavada Krushi Mela 2024 | Exploring Innovative Farming Techniques |
มุมมอง 91Kหลายเดือนก่อน
ಧಾರವಾಡ ಕೃಷಿ ಮೇಳ 2024 | Dharavada Krushi Mela 2024 | Exploring Innovative Farming Techniques |
ಗುಂಡಿ ತೆಗೆಯುವ ಯಂತ್ರಗಳ ಮಾಹಿತಿ | Earth auger tips and tricks for easy digging |
มุมมอง 728หลายเดือนก่อน
ಗುಂಡಿ ತೆಗೆಯುವ ಯಂತ್ರಗಳ ಮಾಹಿತಿ | Earth auger tips and tricks for easy digging |
ಕೂಕನಪಳ್ಳಿ ಕುರಿ ಸಂತೆ | Kukanapalli sheep market |
มุมมอง 127Kหลายเดือนก่อน
ಕೂಕನಪಳ್ಳಿ ಕುರಿ ಸಂತೆ | Kukanapalli sheep market |
ಎಣ್ಣೆ ಗಾಣದ ಯಂತ್ರದ ಬಿಸಿನೆಸ್ ನಿಂದ ಆದಾಯ ಗಳಿಸುವ ಮಾಹಿತಿ | Oil Extraction Machine Business ideas |
มุมมอง 644หลายเดือนก่อน
ಎಣ್ಣೆ ಗಾಣದ ಯಂತ್ರದ ಬಿಸಿನೆಸ್ ನಿಂದ ಆದಾಯ ಗಳಿಸುವ ಮಾಹಿತಿ | Oil Extraction Machine Business ideas |
ಉತ್ತಮ ಗುಣಮಟ್ಟದ ವಾಷಿಂಗ್ ಮಷೀನ್ ನ ಮಾಹಿತಿ | Budget friendly washing Machine review |
มุมมอง 1.4K2 หลายเดือนก่อน
ಉತ್ತಮ ಗುಣಮಟ್ಟದ ವಾಷಿಂಗ್ ಮಷೀನ್ ನ ಮಾಹಿತಿ | Budget friendly washing Machine review |
ರೈತರಿಗೆ ಬೇಕಾಗುವ ಪ್ರಷರ್ ವಾಟರ್ ಬಗ್ಗೆ ಸಂಪೂರ್ಣ ಮಾಹಿತಿ | High pressure washer details in Kannada |
มุมมอง 5K2 หลายเดือนก่อน
ರೈತರಿಗೆ ಬೇಕಾಗುವ ಪ್ರಷರ್ ವಾಟರ್ ಬಗ್ಗೆ ಸಂಪೂರ್ಣ ಮಾಹಿತಿ | High pressure washer details in Kannada |
ನಾಲ್ಕು ಜರ್ಸಿ ಹಸು ಸಾಕಿದರೆ ಸಾಕು ಆರಾಮಾಗಿ ಬದುಕಬಹುದು | Jersey cow dairy farming tips |
มุมมอง 1.4K2 หลายเดือนก่อน
ನಾಲ್ಕು ಜರ್ಸಿ ಹಸು ಸಾಕಿದರೆ ಸಾಕು ಆರಾಮಾಗಿ ಬದುಕಬಹುದು | Jersey cow dairy farming tips |
ಕರಿಬೇವು ಕೃಷಿ ಸಂಪೂರ್ಣ ಮಾಹಿತಿ | Curry leave farming from seed to harvest |
มุมมอง 5772 หลายเดือนก่อน
ಕರಿಬೇವು ಕೃಷಿ ಸಂಪೂರ್ಣ ಮಾಹಿತಿ | Curry leave farming from seed to harvest |
ಕೋಳಿ ಶೆಡ್ ಮಾಡುವಾಗ ಗಮನಿಸಬೇಕಾದ ಅಂಶಗಳು | Poultry farm shed building tips |
มุมมอง 1.1K2 หลายเดือนก่อน
ಕೋಳಿ ಶೆಡ್ ಮಾಡುವಾಗ ಗಮನಿಸಬೇಕಾದ ಅಂಶಗಳು | Poultry farm shed building tips |

ความคิดเห็น

  • @UvvvvvU456
    @UvvvvvU456 11 ชั่วโมงที่ผ่านมา

    Good information sir

    • @krushidevonhava
      @krushidevonhava 10 ชั่วโมงที่ผ่านมา

      ಧನ್ಯವಾದಗಳು ಸರ್

  • @chandrappash362
    @chandrappash362 วันที่ผ่านมา

    ಸೂಪರ್ ❤❤❤

  • @ManjulaManju-i6c
    @ManjulaManju-i6c 2 วันที่ผ่านมา

    241

  • @sachinrotti6057
    @sachinrotti6057 2 วันที่ผ่านมา

    Send number

  • @JyothiKrishna-b4u
    @JyothiKrishna-b4u 2 วันที่ผ่านมา

    🎉😂😢

  • @SrikanthS-pc1nf
    @SrikanthS-pc1nf 2 วันที่ผ่านมา

    ರಾಮನಗರದಲ್ಲಿ ಯಾವುದಾದರೂ ಸೆಕೆಂಡ್ ಟ್ರ್ಯಾಕ್ಟರ್ ಇದಾವ ತಿಳಿಸಿ ವಿಡಿಯೋ ಮಾಡಿ

  • @RameshChavhan-w5c
    @RameshChavhan-w5c 2 วันที่ผ่านมา

    ಫೋನ್ ನಂಬರ್ ಹಾಕಿ ಸರ್ ನಿಮ್ದು

  • @Muniswanybytinti
    @Muniswanybytinti 2 วันที่ผ่านมา

    3 and 4 months gorre pottallu pettu Anna and every week date send me brother

  • @jrjrjjjsj
    @jrjrjjjsj 3 วันที่ผ่านมา

    ಲಾಭ ನಷ್ಟದ ಬಗ್ಗೆ ಮಾಹಿತಿ kotidare ಚನ್ನಾಗಿ irta ಇತ್ತು

    • @krushidevonhava
      @krushidevonhava 3 วันที่ผ่านมา

      ಸರಿ ಸರ್. ಮುಂದಿನ ಸಲ ಖಂಡಿತ ಮಾಹಿತಿ ತಿಳಿಸುವೆ

  • @harishbasappa4037
    @harishbasappa4037 3 วันที่ผ่านมา

    Hey Mahanbava sullu vedio yak hakrhiya company hesarilla phone number illa Bari ninna subscribers sigli hantha madthiys

  • @VireshaViresha-fm4mu
    @VireshaViresha-fm4mu 4 วันที่ผ่านมา

    ನಿಮ್ಮ ಫೋನ್ ನಂಬರ್ ❤

  • @MohanMohan-ky9lj
    @MohanMohan-ky9lj 4 วันที่ผ่านมา

    Pungnan maga

  • @mallikarjunapujari8820
    @mallikarjunapujari8820 5 วันที่ผ่านมา

    ನೀರಿನ ಸಮಸ್ಯೆ ಇದೆ ಎಲ್ಲಾ ಜನರಿಗೆ ಗ್ರಾಮ ಪಂಚಾಯಿತಿ ಸಭೆಯ ಮೂಲಕ ತಿಳಿಸಬೇಕು

  • @srinivasahs4229
    @srinivasahs4229 5 วันที่ผ่านมา

    If pricing is Rs.180/ pc , in future, only farmers, politicians can eat & survive.

  • @sampathkumar5322
    @sampathkumar5322 5 วันที่ผ่านมา

    ಇದರ ಜೊತೆ 1 ಲೈಟ್ ನ್ನೂ ನೀಡಿದ್ರೆ ಒಳ್ಳೇದು,

    • @krushidevonhava
      @krushidevonhava 5 วันที่ผ่านมา

      ಧನ್ಯವಾದಗಳು ಸರ್

  • @yogeshg4467
    @yogeshg4467 5 วันที่ผ่านมา

    ಯಾವ ಕಂಪನಿ ಪೆನ್ಸಿಲ್ ಬೀನ್ಸ್ ಮತ್ತು ಪ್ಯಾಕ್ ಎಷ್ಟು ಗ್ರಾಂ ಎಷ್ಟು ಬೆಲೆ

    • @krushidevonhava
      @krushidevonhava 5 วันที่ผ่านมา

      ಅದು ಹಳೆ ವಿಡಿಯೋ ಸರ್, ಅವರ ನಂಬರ್ ನನ್ನ ಬಳಿ ಇಲ್ಲ

  • @AjayAjay-t3w2g
    @AjayAjay-t3w2g 5 วันที่ผ่านมา

    Yav video noddhru evrne etkond madtiralla sir

    • @krushidevonhava
      @krushidevonhava 5 วันที่ผ่านมา

      ಏನ್ಮಾಡ್ಲಿ ಸರ್

  • @GirishDoddur
    @GirishDoddur 5 วันที่ผ่านมา

    Amount helli sir

    • @krushidevonhava
      @krushidevonhava 5 วันที่ผ่านมา

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್

  • @manjubindas1656
    @manjubindas1656 5 วันที่ผ่านมา

    Super mast amont estu

    • @krushidevonhava
      @krushidevonhava 5 วันที่ผ่านมา

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ

  • @Manugowda-d2d
    @Manugowda-d2d 6 วันที่ผ่านมา

    Hi

  • @shankaragoudpatil7086
    @shankaragoudpatil7086 7 วันที่ผ่านมา

    ಶುಗರ್ ಇದ್ದೋರು ತಿಂದ್ರ ಹ್ಯಾಂಗ್ ಮತ್ತೆ ತಿನ್ನಬಹುದಾ?

    • @krushidevonhava
      @krushidevonhava 7 วันที่ผ่านมา

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್

    • @vishalvcchoudhari9149
      @vishalvcchoudhari9149 4 วันที่ผ่านมา

      No..

    • @krushidevonhava
      @krushidevonhava 4 วันที่ผ่านมา

      ಮಾಹಿತಿಗಾಗಿ ಧನ್ಯವಾದಗಳು ಸರ್

  • @johnpreethi1122
    @johnpreethi1122 7 วันที่ผ่านมา

    Nammaoru bageshpura

    • @krushidevonhava
      @krushidevonhava 7 วันที่ผ่านมา

      ಧನ್ಯವಾದಗಳು ಸರ್

  • @PraveenT-oi7rl
    @PraveenT-oi7rl 7 วันที่ผ่านมา

    👌

    • @krushidevonhava
      @krushidevonhava 7 วันที่ผ่านมา

      ಧನ್ಯವಾದಗಳು ಸರ್

  • @darshanhs3374
    @darshanhs3374 8 วันที่ผ่านมา

    Idakku munche software engineer obbaru madiddare north Karnataka le

  • @sunilkm-b9v
    @sunilkm-b9v 8 วันที่ผ่านมา

    Super product

    • @krushidevonhava
      @krushidevonhava 8 วันที่ผ่านมา

      ದನ್ಯವಾದಗಳು ಸರ್

  • @kiranreddy_vlogs
    @kiranreddy_vlogs 8 วันที่ผ่านมา

    Current bill yestu baruthey monthly

    • @krushidevonhava
      @krushidevonhava 7 วันที่ผ่านมา

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್

  • @kiranreddy_vlogs
    @kiranreddy_vlogs 8 วันที่ผ่านมา

    Market alli yenu rate kelthare

    • @krushidevonhava
      @krushidevonhava 7 วันที่ผ่านมา

      ವಿಡಿಯೋದಲ್ಲಿ ಅದರ ಬಗ್ಗೆ ಹೇಳಿದ್ದಾರೆ ನೋಡಿ ಸರ್

  • @shreeudyog4701
    @shreeudyog4701 8 วันที่ผ่านมา

    All the best for your project.👍💐

    • @krushidevonhava
      @krushidevonhava 6 วันที่ผ่านมา

      ಧನ್ಯವಾದಗಳು ಸರ್

  • @poornimabankolli5297
    @poornimabankolli5297 8 วันที่ผ่านมา

    Great information 👍

    • @krushidevonhava
      @krushidevonhava 6 วันที่ผ่านมา

      ಧನ್ಯವಾದಗಳು ಮೇಡಂ

  • @ranjanhs7404
    @ranjanhs7404 9 วันที่ผ่านมา

    ಹೌದು.. ಏನಿದು ವಿಡಿಯೋ... ಸುಮ್ಮನೆ ಹಾಕಿರೋದ..

  • @ranjanhs7404
    @ranjanhs7404 9 วันที่ผ่านมา

    ಸರ್ no ಕೊಡಿ

  • @PankajKumar-kc4qc
    @PankajKumar-kc4qc 9 วันที่ผ่านมา

    ಅಮೌಂಟ್ ಎಷ್ಟು

    • @krushidevonhava
      @krushidevonhava 9 วันที่ผ่านมา

      96208 19855 ಈ ನಂಬರಿಗೆ ಕರೆ ಮಾಡಿ ಸರ್

  • @vinodjeevu22
    @vinodjeevu22 9 วันที่ผ่านมา

    Price please?

  • @basavarajbamaraddi2415
    @basavarajbamaraddi2415 10 วันที่ผ่านมา

    Reta helli

    • @krushidevonhava
      @krushidevonhava 9 วันที่ผ่านมา

      ಸರ್ ಮೂರು ತರಹದ ಚಾಫ್ ಕಟರ್ ಗಳು ಇದ್ದಾವೆ. 16000 18000 22000. ಇನ್ನಷ್ಟು ಮಾಹಿತಿಗಾಗಿ ಅಲ್ಲಿ ಸ್ಕ್ರೀನ್ ಮೇಲೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್.

  • @chandrappash362
    @chandrappash362 10 วันที่ผ่านมา

    ಸೂಪರ್ ❤❤❤

    • @krushidevonhava
      @krushidevonhava 9 วันที่ผ่านมา

      ಧನ್ಯವಾದಗಳು ಸರ್

  • @nagappamegalamani7627
    @nagappamegalamani7627 10 วันที่ผ่านมา

    45 ಕೆಜಿ ಬೀಜಕ್ಕೆ ಎಷ್ಟು ಕೆಜಿ ಕೇಸರಿ ಸಿಗುತ್ತೆ

    • @krushidevonhava
      @krushidevonhava 9 วันที่ผ่านมา

      +91 97385 74398 ಈ ನಂಬರಿಗೆ ಕರೆ ಮಾಡಿ

  • @nagappa4560
    @nagappa4560 10 วันที่ผ่านมา

    Rate heli sir

  • @nagarajGurikar1988
    @nagarajGurikar1988 10 วันที่ผ่านมา

    Price ಹೇಳಿ brother

  • @umamahadev5518
    @umamahadev5518 10 วันที่ผ่านมา

    ನಮ್ಗೂ ಬೇಕು

    • @krushidevonhava
      @krushidevonhava 9 วันที่ผ่านมา

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಮೇಡಂ

  • @shreeramappuagriculture
    @shreeramappuagriculture 10 วันที่ผ่านมา

    ಈ ಮಷೀನ್ ನಮ್ಮ ಹತ್ತಿರ ಸಿಗುತ್ತೆ ಕಡಿಮೆ ರೇಟ್ ಅಲ್ಲಿ ಕಿಸಾನ್ ಶಕ್ತಿ. ಇಂಜಿನ್ ಮಾಡೆಲ್ ಲಭ್ಯ ಇದೆ & ಮೋಟಾರ್ ಮಾಡೆಲ್ ಸಿಗುತ್ತೆ. ಇಂಜಿನ್ ಮಾಡೆಲ್ ಬೇಕು ಅಂದ್ರೆ 21000rs ಆಗುತ್ತೆ ಮೋಟಾರ್ ಮಾಡೆಲ್ ಬೇಕು ಅಂದ್ರೆ 24500rs ಸಿಗುತ್ತೆ. ಕರ್ನಾಟಕ ದ ಎಲ್ಲಾ ಜೆಲ್ಲೆಗಳಲ್ಲು ಈಗ ಆಗಲೇ ಡೆಲಿವರಿ ಕೊಡ್ತಾ ಇದೀವಿ.

  • @mohanmohan5773
    @mohanmohan5773 10 วันที่ผ่านมา

    Good sir well done

    • @krushidevonhava
      @krushidevonhava 10 วันที่ผ่านมา

      ಧನ್ಯವಾದಗಳು ಸರ್

  • @kmahesh7160
    @kmahesh7160 10 วันที่ผ่านมา

    Anna rate henu ಹೇಳಲಿಲ್ಲ ವಿಡಿಯೋ hen bari ಉದ್ರಿ

    • @krushidevonhava
      @krushidevonhava 10 วันที่ผ่านมา

      ಸರ್ ಮೂರು ತರಹದ ಚಾಫ್ ಕಟರ್ ಗಳು ಇದ್ದಾವೆ. 16000 18000 22000. ಇನ್ನಷ್ಟು ಮಾಹಿತಿಗಾಗಿ ಅಲ್ಲಿ ಸ್ಕ್ರೀನ್ ಮೇಲೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್.

  • @DESI_BOY_UK_97
    @DESI_BOY_UK_97 11 วันที่ผ่านมา

    ವಿಡಿಯೋ ಬರೀ ಪ್ರಮೋಷನ್ ವಿಡಿಯೋ ಆಗಿದೆ ಎನು ಮಾಹಿತಿ ಗೋತ್ತೇ ಆಗಲಿಲ್ಲ ,14 ನಿಮಿಷ ವಿಡಿಯೋ

  • @DESI_BOY_UK_97
    @DESI_BOY_UK_97 11 วันที่ผ่านมา

    ದಯವಿಟ್ಟು ಚಾಪ್ ಕಟ್ಟರ ರೇಟ್ ಹೇಳಿ ,ವಿಡಿಯೋ ನೋಡೋದೇ ರೇಟ್ ತಿಳಿದುಕೊಳ್ಳಲು,

    • @krushidevonhava
      @krushidevonhava 10 วันที่ผ่านมา

      ಸರ್ ಮೂರು ತರಹದ ಚಾಫ್ ಕಟರ್ ಗಳು ಇದ್ದಾವೆ. 16000 18000 22000. ಇನ್ನಷ್ಟು ಮಾಹಿತಿಗಾಗಿ ಅಲ್ಲಿ ಸ್ಕ್ರೀನ್ ಮೇಲೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್.

  • @sheshadriyn8871
    @sheshadriyn8871 11 วันที่ผ่านมา

    ನಿಮ್ಮ ಪ್ರಯತ್ನ ಯಶಸ್ವಿ ಆಗಲೆಂದು ಹರಸುತ್ತೇವೆ ಜಾಕೋಬ್ ಬ್ರದರ್ ಧನ್ಯವಾದಗಳು 🪴🙏🙏👍

    • @krushidevonhava
      @krushidevonhava 10 วันที่ผ่านมา

      ಧನ್ಯವಾದಗಳು ಸರ್

  • @lingaiahn7391
    @lingaiahn7391 11 วันที่ผ่านมา

    ಯೂ ಟ್ಯೂಬ್ ನ ವರದಿಗಾರರೇ ರೈತರು ಒಂದು ಪಕ್ಷಿ 250 ಗ್ರಾಂ ವರೆಗೆ ಬೆಯುತ್ತೆ ಅಂದರೆ ಅದರ ಬೆಲೆಯನ್ನು ಕೇಳಬೇಕು.

    • @krushidevonhava
      @krushidevonhava 11 วันที่ผ่านมา

      ಅವರು ಅದರ ಬೆಳೆಯನ್ನೇ ಹೇಳಿದ್ದು ಸರ್

  • @RajGowda-f4k
    @RajGowda-f4k 11 วันที่ผ่านมา

    Sir contact number kodi sumne dubak beda😮

  • @RijvanSayyed-ew9bm
    @RijvanSayyed-ew9bm 13 วันที่ผ่านมา

    Anna nambar send

    • @krushidevonhava
      @krushidevonhava 10 วันที่ผ่านมา

      ವಿಡಿಯೋ ಕೊನೆಯಲ್ಲಿ ಅವರ ನಂಬರ್ ಇದೆ ನೋಡಿ ಸರ್

  • @manjulamanju445
    @manjulamanju445 13 วันที่ผ่านมา

    ಇದರ ತೂಕ ಎಷ್ಟೋ

  • @Sharan-SS
    @Sharan-SS 13 วันที่ผ่านมา

    ಇವರ ಅಡ್ರೆಸ್ಸ್ ಇಲ್ಲ ಫೋನ್ ನಂಬರ್ ಇಲ್ಲಾ ಹೇಗೆ ಕಂಟೆಕ್ಟ್ ಮಾಡೊದು

    • @krushidevonhava
      @krushidevonhava 13 วันที่ผ่านมา

      ಧಾರವಾಡ ಕೃಷಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ಕೊಡಿ ಸರ್