ವೇದಗಳು

แชร์
ฝัง
  • เผยแพร่เมื่อ 16 ต.ค. 2024

ความคิดเห็น • 242

  • @bharatguru3933
    @bharatguru3933 4 ปีที่แล้ว +31

    ಶ್ರೀ ಸುಧಾಕರ ಶರ್ಮ ರವರಿಗೆ ಆತ್ಮೀಯ ಅಭಿನಂದನೆಗಳು ಮತ್ತು ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಶ್ರೀ ನಟೇಶ ಪೋಲೆಪಲ್ಲಿ ಅಹೋರಾತ್ರ ರಿಗೆ ನನ್ನ ಮನಸ್ಪೂರ್ವಕ ಅಭಿನಂದನೆಗಳು ಶ್ರೀ ಸುಧಾಕರ ಶರ್ಮ ರವರ ವೇದಗಳ ಅಧ್ಯಯನದಿಂದ ಹಲವಾರು ಜನರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡಿದ್ದಾರೆ ಹಾಗೂ ಮತ್ತೊಂದು ವಿಡಿಯೋವನ್ನು ಮಾಡುವಂತೆ ನಾವುಗಳು ಅಹೋರಾತ್ರ ರಿಗೆ ಈ ಮೂಲಕ ಒತ್ತಾಯಿಸುತ್ತೇವೆ ಧನ್ಯವಾದಗಳು ಶುಭದಿನ

  • @ShivuCN
    @ShivuCN 2 ปีที่แล้ว +7

    ಪ್ರಬುದ್ಧವಾದ ಪ್ರಶ್ನೆಗಳನ್ನು ಒಳಗೊಂಡಿದ್ದರೆ ಇನ್ನು ಹಲವು ವಿಷಗಳನ್ನು ತಿಳಿದುಕೊಳ್ಳಬಹುದಿತ್ತು..ಬಹಳ ನಿರಾಸೆಯಾಯಿತು..

  • @mpyskarnatakan4658
    @mpyskarnatakan4658 2 หลายเดือนก่อน +1

    ಜ್ಞಾನಿ ಜ್ಞಾನಿಗಳ ಚರ್ಚೆಯಿಂದ ನನ್ನ ಜ್ಞಾನಕ್ಕೆ ಬೆಳಕು ಹೆಚ್ಚಾಯಿತು
    ಧನ್ಯವಾದ ಪ್ರಣಾಮಗಳು ಗುರುಗಳಿಬ್ಬರಿಗೂ

  • @maruthimaruthi3710
    @maruthimaruthi3710 2 ปีที่แล้ว +3

    ಇವರ ಸಂದರ್ಶನವನ್ನು ಸಮಯ ಸಿಕ್ಕಾಗೆಲ್ಲ ಮಾಡಿ.
    ಅಹೊರಾತ್ರ.
    ಈ ಸಂಚಿಕೆಗೆ ನಿಮಗೆ ಧನ್ಯವಾದಗಳು.

  • @everymoment3763
    @everymoment3763 4 ปีที่แล้ว +43

    this person is full of knowledge... need more episodes from this person

    • @subramanyamnarayanappa5259
      @subramanyamnarayanappa5259 6 หลายเดือนก่อน

      The interviewer should have evolved and should ask questions which help one to grow not just for curiosity.

  • @mpscreations9141
    @mpscreations9141 3 ปีที่แล้ว +44

    ಮದ್ಯೆ ಮಾತನಾಡದೆ ಇದ್ದರೆ ಇನ್ನೂ ವಿಷ್ಯ ತಿಳೀತ್ತಿತ್ತು

    • @Chethan1990
      @Chethan1990 9 หลายเดือนก่อน +1

      Pedda...

    • @srikanththimmaiah8040
      @srikanththimmaiah8040 9 หลายเดือนก่อน +3

      100% ಅವರು ಮಾತನಾಡುವಾಗ ದಯವಿಟ್ಟು ಅಡ್ಡಿಪಡಿಸಬೇಡಿ, ಕೆಲವು ಮುಖ್ಯ ಸಂಗತಿ ಮುರಿಯುವುದು

    • @shivannabk8184
      @shivannabk8184 9 หลายเดือนก่อน +1

      S it's a true 👍

    • @manjunatht118
      @manjunatht118 4 หลายเดือนก่อน

      ಹೌದು

  • @UtsahaNasikDholNRPura
    @UtsahaNasikDholNRPura 3 ปีที่แล้ว +14

    ಅದ್ಭುತವಾದ ಜ್ಞಾನ ಗಣಿ, ಇವರ ಮಾತಿನಲ್ಲಿ ಅದೆಷ್ಟು ಗಾಢವಾದ ಜ್ಞಾನ ಭಂಢಾರ ಅಡಗಿದೆ ಅಂದರೆ ಸಾಗರದಷ್ಟು ವಿಶಾಲ.... ಅದ್ಭುತವಾದ ವ್ಯಕ್ತಿ .... 💐💐

  • @satish.schincholi6175
    @satish.schincholi6175 3 ปีที่แล้ว +1

    ತುಂಬಾ ಒಳ್ಳೊಳ್ಳೆ ವಿಚಾರ್ ತಿಳಿಸಿದಾರೆ ಸರ್ ಆದ್ರೆ ಮಾನವ ಧರ್ಮದ ಬಗ್ಗೆ ಮಾತಾಡಿ ಕೊನೆಯಲ್ಲಿ ಹಿಂದೂ ಸಂಸ್ಕೃತಿ ಭಾರತದಲ್ಲಿ ಅಳವಡಿಸುತಿದಾರೆ ಒಳ್ಳೇದು ಅಂತಾರಲ್ಲ ಸರ್....ಮಾನವ ಧರ್ಮ ಮತ್ತು ಹಿಂದೂ ಧರ್ಮ ನನಗೆ ಕನ್ಫ್ಯೂಸ್ ಆಯಿತು ಸರ್.......

  • @ambikamh2508
    @ambikamh2508 2 ปีที่แล้ว +1

    ಗುರುಗಳೇ ತುಂಬಾ ಅಧ್ಬುತ ವಾಗಿತ್ತು ಗುರುಗಳೇ ನಿಮ್ಮ ಉತ್ತರ

  • @drsandeshb.s6126
    @drsandeshb.s6126 3 ปีที่แล้ว +5

    Amazing,Mr sudhakar Sharma...mix of veda, science and logic.

  • @UshaRani-hz6xm
    @UshaRani-hz6xm 2 ปีที่แล้ว +13

    ಸುಧಾಕರ ಶರ್ಮಾರ ಪಾದರವಿಂದಗಳಿಗೆ ಅನಂತಾನಂತ ಪ್ರಣಾಮಗಳು. 🙏🙏🙏

  • @sriram-np7io
    @sriram-np7io 3 ปีที่แล้ว +3

    Dhanavadha....sir hasivu hecchige Maadidri neevu.... Mental cleanes ge knowledge doctor aadhri,50m 5min thara aagoythu, 50min thumba thumba kadime aythu.... Ee reethi healthy and teasteee discussion at least 10hr full miles sikkage irodhu thank uuuu so much

  • @NammaRCBking
    @NammaRCBking 3 ปีที่แล้ว +10

    These kind of debates should happen on news channels.. Very informative, intresting worth watching this. Expecting more like this knowledge gaining episodes 🙏

  • @subramanyamnarayanappa5259
    @subramanyamnarayanappa5259 6 หลายเดือนก่อน

    Sudhakar Sharma is an highly evolved Soul.

  • @soudagargreengardennursery9273
    @soudagargreengardennursery9273 3 ปีที่แล้ว +7

    ಜಾತಿಯ ಬಗ್ಗೆ ನೀವು ಹೇಳಿರುವಂತಹ ಮಾತು ನೂರ ರಷ್ಟು ಸತ್ಯವಾಗಿದೆ ವೇದಗಳಲ್ಲಿ ಮತ್ತು ಕುರಾನ್ ನಲ್ಲಿ ಹೇಳಿರುವಂತಹ ಮಾತು

  • @girishmevundi4554
    @girishmevundi4554 3 ปีที่แล้ว +3

    Both of your conversation produced immense of vedic knowledge...If two sandal sticks fight each other the the devine essence spread over.Thank you.. 🙏🙏.

  • @sushumasuresh4562
    @sushumasuresh4562 5 หลายเดือนก่อน +2

    ಇಂಥ ಜ್ಞಾನಿಗಳನ್ನ ಮಾತನಾಡಿಸುವಾಗ, ಒಂದು ಪ್ರಬುದ್ಧ ತಾಳ್ಮೆ ಅವಶ್ಯಕ, ಪ್ರಶ್ನಿಸದೆಯೇ.... ಅವರು ಪ್ರವಾಹದೋಪಾದಿಯಲ್ಲಿ ಮಾತನಾಡಬಲ್ಲರು.... Let him talk.... Talk ಅಷ್ಟೆ... ಗ್ರಹಿಸಿ, ಸಂಗ್ರಹಿಸಬೇಕು...ಅಷ್ಟೆ...

  • @nagarajraj8474
    @nagarajraj8474 3 ปีที่แล้ว +3

    🙏🌹💞ಓಂ ಗುರು ದೇವಾ🌹💞🙏

  • @ranjanhs3453
    @ranjanhs3453 3 ปีที่แล้ว

    ಅದ್ಭುತವಾದ ವಿಚಾರಗಳನ್ನು ತಿಳಿಸಿದರು. Innu hecchina episodes maadi tumba vishayagalu sigutte..

  • @PavanMS87
    @PavanMS87 3 หลายเดือนก่อน

    Ee video nalli halida haage, Ahorathra sir - nimage anatha athma sthairya ide. Pranaam to you both. Dayavittu eereethiya innu hechu video madi , thank you 🙏 ❤

  • @vpmanoharvp9897
    @vpmanoharvp9897 4 ปีที่แล้ว +16

    Interview with a great knowledgeable soul

  • @santhugowda1579
    @santhugowda1579 4 ปีที่แล้ว +5

    I'm watching second time

  • @madhusudhanbettagere8881
    @madhusudhanbettagere8881 3 ปีที่แล้ว +2

    ಈತನಿಗೆ ತಾನು interview ಮಾಡುವವರ ಬಗೆಗೆ ಗೌರವವಿಲ್ಲ, ಇಂತಹ ಮಹಾನುಭಾವ ರೊಂದಿಗೆ ಸಿಲ್ಲಿ ಪ್ರಶ್ನೆ ಕೇಳುತ್ತಾನೆ, ಇವರೊಂದಿಗೆ ವೀಣಾ ಬನ್ನಂಜೆಯಂತವರು interview ಮಾಡಬೇಕಿತ್ತು, anyway thanks for introduction of such personality

    • @ShivuCN
      @ShivuCN 2 ปีที่แล้ว

      ನಿಜವಾದ ಮಾತು..

    • @kokkadavenkataramanabhat2660
      @kokkadavenkataramanabhat2660 2 ปีที่แล้ว +2

      ಹಾಗಲ್ಲ.ನಮ್ಮಂತಹ ಸಿಲ್ಲಿನುಷ್ಯರಿಗೆ ಬರುವ ಜಿಜ್ಞಾಸೆಗಾಗಿ ಅಹೋರಾತ್ರ ಅಂತಹ ಸಿಲ್ಲಿ ಎನ್ನಿಸಬಹುದಾದ ಪ್ರಶ್ನೆಗಳನ್ನು‌ಕೇಳುತ್ತಾರೆ

  • @ranjinirairai9838
    @ranjinirairai9838 3 ปีที่แล้ว +1

    Threkala Jayne. Pranam swamji. Ur knowledge is incredible. We want to listen more episode from u swamji. I never heard this kind knowledgeable speech. Thank u ahorathra brother for introducing swamji

  • @nammaparisara
    @nammaparisara 4 ปีที่แล้ว +10

    Request with you to Please allow him to speak conteneously and one topic. We miss lot of knowledge. Anyhow, tks for your wonderful interview.

  • @narasappaodeyarnarasappaod6303
    @narasappaodeyarnarasappaod6303 5 หลายเดือนก่อน

    ನಿಮ್ಮ ಜ್ಞಾನ ಮಾತಿನಿಂದ ವರ್ಣಿಸಲು ಅಸಾಧ್ಯ 🌹🙏🌹

  • @gopalajri5070
    @gopalajri5070 4 ปีที่แล้ว +9

    ಹೇಳೋದಕ್ಕೆ ಮಾತುಗಳೇ ಬರುತ್ತಿಲ್ಲ.
    ಚೆನ್ನಾಗಿದೆ.

  • @varunp601
    @varunp601 2 ปีที่แล้ว +2

    ನಿದ್ರ ಆಹಾರ ಭಯ ಮೈಥುನ : ಮನುಷ್ಯ ನಿಗೆ ಸಹಜ, ಸ್ವಾಭಾವಿಕ

  • @prakashchinnuhn8064
    @prakashchinnuhn8064 3 ปีที่แล้ว +3

    ಅದ್ಬುತ ಆಧ್ಯಾತ್ಮಚಿಂತನೆ

  • @rameshpattar4197
    @rameshpattar4197 10 หลายเดือนก่อน +1

    ಗ್ರೇಟ್ ಪುಲ್ ಥ್ಯಾಂಕ್ ಪುಲ್ ಜಾಬ್ ಸೋ ಥ್ಯಾಂಕ್ಯೂ ಡಿಯರ್ ಸರ್

  • @kumarbabubp9420
    @kumarbabubp9420 5 ปีที่แล้ว +11

    It's a wonderful video

    • @ashasvm
      @ashasvm 5 ปีที่แล้ว

      th-cam.com/channels/bIuSyfPTIWESZAgQWgB9dA.html?view_as=subscriber

  • @nl1698
    @nl1698 3 ปีที่แล้ว

    Best💯👍 knowledgeable video.. Great info.. Jai hind👍

  • @nagarajph4559
    @nagarajph4559 4 ปีที่แล้ว +10

    ಇನ್ನು ಅವರ ಜ್ಞಾನದ ಬಗ್ಗೆ ವಿಡಿಯೋ ಮಾಡಿ ಸರ್.....ಅದ್ಭುತ ಜ್ಞಾನಿ

  • @SrinivasAcchunandu
    @SrinivasAcchunandu 3 ปีที่แล้ว

    Nanna maanasika gurugalaada sudhaakara sharma ravara maatugalu apoorva ananta avara gnana da bhiskshe inda nanage aada arivu apaara tumbaa dinagalinda avara maatu keloke aagirlilla thanks ahoratra... 🙏🙏🙏

  • @anushreeram8333
    @anushreeram8333 4 ปีที่แล้ว +11

    ಕತ್ತಲಲಿ ಚಂದ್ರನನ್ನು ನೋಡಿದಂತೆ

  • @manjunathabharadwaj1241
    @manjunathabharadwaj1241 2 ปีที่แล้ว +1

    Mr Ahorathra impressed by this video.
    But your questions was bit fast , and please allow him to speak more without immediate questions,( means topics has changed very fast)

  • @gowrishankarshankar6589
    @gowrishankarshankar6589 3 ปีที่แล้ว +1

    ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ವಿನಃ.... ನಾವು ಪ್ರಕೃತಿ ಕಾಪಾಡುವುದಿಲ್ಲ. ಇದು ಒಂದು ವಿಚಾರದಲ್ಲಿ ಅವರ ಅನಿಸಿಕೆ ತಪ್ಪು ಎಂದು ನನ್ನ ಅನಿಸಿಕೆ.

    • @venutiggu6291
      @venutiggu6291 4 หลายเดือนก่อน

      No he was correct

  • @nageshalvekodi6538
    @nageshalvekodi6538 4 ปีที่แล้ว +7

    ಬುದ್ದಿ ಕಲಿಯೋವರೆಗೂ ಹೊಡೆತ ಬುದ್ದಿ ಕಲಿತ ಮೇಲೆ ಬದಲಾವಣೆಗಾಗಿ ಹೊಡೆಸಿಕೊಳ್ಳಬೇಕು

  • @ShivuCN
    @ShivuCN 2 ปีที่แล้ว +3

    19:25 😂😂😂 very shame..ಅಹೋರಾತ್ರಿ ಅವರೇ..

  • @aarpi64
    @aarpi64 4 หลายเดือนก่อน

    🙏🙏🙏

  • @basavarajpatil4956
    @basavarajpatil4956 ปีที่แล้ว

    Devaswaroopigala padcharanakamalagalige sirasastang namaskaragalu

  • @SushmaJohn
    @SushmaJohn 2 ปีที่แล้ว +1

    Plz allow him to speak. Questions are so random and you are not even letting him speak completely. Plz interview such amazing souls little peacefully without cutting him between.

  • @mamathamamatha2134
    @mamathamamatha2134 ปีที่แล้ว

    🙏🙏🙏💐

  • @GAMINGLORDS398
    @GAMINGLORDS398 3 ปีที่แล้ว +1

    Sir really an eye opening...U r simply great

  • @NaagurBassu
    @NaagurBassu 2 ปีที่แล้ว

    Nivu maadtiroo ond ond kelsakkuu nam support ide hiriyare

  • @pushpalathar4825
    @pushpalathar4825 ปีที่แล้ว

    🙏🙏🙏🙏🙏🙏🙏🙏🙏🙏🙏🙏

  • @yahvinilaya711
    @yahvinilaya711 4 หลายเดือนก่อน

    ಅಹೋರತ್ರ ನ ಅಹಂಕಾರದ ಅನಾವರಣ

  • @shivannabkshivannashivanna7985
    @shivannabkshivannashivanna7985 4 ปีที่แล้ว +2

    Really really really great person god bless you sir.

  • @Srigaruda369
    @Srigaruda369 3 ปีที่แล้ว +1

    Wow...so wonderful information sir tnx you

  • @DestinyInside
    @DestinyInside 2 ปีที่แล้ว +2

    This is not the way to take an interview or ask questions. First of all keep distance from the speaker let him speak don't keep on touching him.
    Listen to what he has to say don't try to sit and debate he's seen enough and knows a big deal of things,you are there to learn from him not vice versa.
    But still nice video.

  • @muralidharanev4960
    @muralidharanev4960 ปีที่แล้ว

    Pranams

  • @shivapparaoshivapparao3591
    @shivapparaoshivapparao3591 4 ปีที่แล้ว +5

    Gret slokas don't imagine

  • @ShashidharKoteMusic
    @ShashidharKoteMusic 2 ปีที่แล้ว

    Simply great Sharanu Sharma ji

  • @dr.anilkumarbhattatozkanna2164
    @dr.anilkumarbhattatozkanna2164 2 ปีที่แล้ว

    Devariddhaana elwa thorisbeka ? Rain yaake barodhill challenge maadi bijapur dhallu rain baruvanthe maadutthene

  • @sundarraj4027
    @sundarraj4027 4 ปีที่แล้ว +6

    Great person great speech tq ahoratra

  • @santhoshsanthu4199
    @santhoshsanthu4199 ปีที่แล้ว

    ಜ್ಞಾನ ಭಂಡಾರ🙏

  • @KPD3517
    @KPD3517 2 ปีที่แล้ว +2

    Excellent conversation 🙏🏼
    Innu keltane irbeku ansutte... sudhakar sharma ravaru jnanada gani

  • @bgnagarajbgrn9029
    @bgnagarajbgrn9029 4 ปีที่แล้ว +6

    Thank you your information.
    But question kelidmele avarige sentence complete madoke bidi sir.
    Innu information sugutte.

  • @devarajraj7319
    @devarajraj7319 2 ปีที่แล้ว

    🙏🙏🙏🙏🙏

  • @mahendramahendra5229
    @mahendramahendra5229 ปีที่แล้ว

    Need more episodes

  • @NaagurBassu
    @NaagurBassu 2 ปีที่แล้ว

    Nam deshada duraadrushta enuu Andre,.... Nim bagge gottagostrali varshaanugatle bekaagutte ... Aamele nimmana samaaja oppkond nimge maryaade kodostrali, raajiv Dixit taraha mannaagustaare ...

  • @sudhakarakundar672
    @sudhakarakundar672 หลายเดือนก่อน

    ಧನ್ಯವಾದಗಳು ಸರ್

  • @saravanabanki9887
    @saravanabanki9887 4 ปีที่แล้ว +5

    U r very talented ✔️🙏

  • @varunp601
    @varunp601 2 ปีที่แล้ว

    Saaya galige anyshaayi jeeva idhe,
    Jeevigalalli mooru vidha:
    Mukta jiva
    Abhimaani jiva
    Anushaayi jiva

  • @SP-iu8yc
    @SP-iu8yc 4 ปีที่แล้ว +6

    Istu kala vedagalu ondu vargakke seemithavadaddu viparyasa. Please do more video about veda in kannada language sir.

    • @kokkadavenkataramanabhat2660
      @kokkadavenkataramanabhat2660 2 ปีที่แล้ว

      ಅದು ನಮ್ಮ ತಪ್ಪು ಕಲ್ಪನೆ. ವೇದವ್ಯಾಸರು ಬ್ರಾಹ್ಮಣನಲ್ಲ. ಋಷಿಮುನಿಗಳು ಬ್ರಾಹ್ಮಣರೆಂದು ತಿಳಿಯುತ್ತಿದ್ದರೆ ಅದೂ ತಪ್ಪು ಕಲ್ಪನೆ. ಇತಿಹಾಸದ ದಾರಿಯಲ್ಲಿ ಜನರನ್ನು ದಾರಿತಪ್ಪಿಸಿದ ಕೆಲವು ಬ್ರಾಹ್ಮಣರು ಇದ್ದರೆಂಬುದೂ ದಿಟ

  • @rajshekar606
    @rajshekar606 4 ปีที่แล้ว +2

    Just you have started the journey towards ......

  • @ಚರ್ಬಾತ್ಚೋಚೋಬಾತ್
    @ಚರ್ಬಾತ್ಚೋಚೋಬಾತ್ 5 ปีที่แล้ว +11

    Sir plz 1 more episode plz plz

  • @Iamvikeviki
    @Iamvikeviki 5 ปีที่แล้ว +4

    Katthe bandi Nayna hakalla ,epic gurugalle

  • @bhuwanaindiresh9091
    @bhuwanaindiresh9091 2 ปีที่แล้ว

    ಒಳ್ಳೆ ವಿಡಿಯೊ.ಆದರೆ ಅ.ರಾ ರವರೆ,ಮದ್ಯೆ ಮಾತ್ನಾಡ ಬೇಡಿ.

  • @muralisr2863
    @muralisr2863 ปีที่แล้ว

    Thanks.from Mysore.

  • @saravanabanki9887
    @saravanabanki9887 4 ปีที่แล้ว +2

    🌐✔️

  • @UshaRani-hz6xm
    @UshaRani-hz6xm ปีที่แล้ว

    ಪ್ರಶ್ನೆ ಮಾಡುತ್ತಿರುವರ ಅತಿಯಾದ ಮಾತುಗಳು ಸುಧಾಕರ ಅವರನ್ನು ಮಾತನಾಡಲು ಬಿಟ್ಟಿಲ್ಲ... ಇಲ್ಲವಾಗಿದ್ದಲ್ಲಿ ಇನ್ನಷ್ಟು ವಿಷಯ ಗಳು ಅವರಿಂದ ತಿಳಿಯುತ್ತಿತ್ತು.. ಇದು ಬಹಳ ಖೇದ.. 🤔😔😡

  • @santhoshkumar-sg2vm
    @santhoshkumar-sg2vm 2 ปีที่แล้ว +1

    What a great full person 🙏🙏🙏🙏

  • @southindianexploration9360
    @southindianexploration9360 3 ปีที่แล้ว

    ಇಬ್ಬರಲ್ಲಿ ಅನುಭವದಲ್ಲಿ ಕಡಿಮೆ ಇಲ್ಲ ..ಒಳ್ಳೆಯ ವಿಚಾರ

  • @ಚರ್ಬಾತ್ಚೋಚೋಬಾತ್
    @ಚರ್ಬಾತ್ಚೋಚೋಬಾತ್ 5 ปีที่แล้ว +8

    Sir plz keep doing like this

  • @subramanyashiva4879
    @subramanyashiva4879 2 ปีที่แล้ว

    ಅರಿತು ನಡೆಯುವ ಅಧ್ಭುತ ಮಾತು

  • @shenoynarasimha7537
    @shenoynarasimha7537 5 ปีที่แล้ว +12

    Great soul...

    • @ashasvm
      @ashasvm 5 ปีที่แล้ว

      th-cam.com/channels/bIuSyfPTIWESZAgQWgB9dA.html?view_as=subscriber

  • @subramanyamnarayanappa5259
    @subramanyamnarayanappa5259 6 หลายเดือนก่อน

    ಅಹೋರತ್ರ ರವರ "ತಪ್ಪು ಪ್ರಶ್ನೆಗಳಿಗೆ" ಯಾರಿಂದಲೂ ಸರಿಯಾದ ಉತ್ತರಗಳು ಸಿಗಲು ಸಾಧ್ಯವಿಲ್ಲ.

  • @sbtshathi9970
    @sbtshathi9970 4 ปีที่แล้ว +5

    Uthama Charche 👏👏👏👏👏

  • @032002moh
    @032002moh 2 ปีที่แล้ว +1

    Ahoratra and sudakar sir, both r genius

  • @nageshalvekodi6538
    @nageshalvekodi6538 4 ปีที่แล้ว +1

    ಜಡಕ್ಕೂ intelegence ಇದೆ ಆದರೆ ಜೀವ ಇರದೇ ಇರಬಹುದು

  • @satish.schincholi6175
    @satish.schincholi6175 3 ปีที่แล้ว

    ಸರ್ ತುಂಬಾ ತುಂಬಾ ಧನ್ಯವಾದಗಳು.... ಹಿಂತಾ ವಿಷಯ ಚರ್ಚೆ ಮಾಡಿದಿರಿ.....
    ಅಹೂರತ್ರ ಸರ್ ಕಾರವಾರ ಜಿಲ್ಲೆ ಯಲ್ಲಿ ಕುಮಟಾ ತಾಲೂಕಿನ ಕಮಲಬಾಳಿಗ Bed ಕಾಲೇಜಿನಲ್ಲಿ ಶ್ರೀಧರ್ ಬಳಿಗಾರ್ ಸರ್ ಇದಾರೆ.....ತತ್ವಜ್ನ್ಯಾನ ಹೇಳ್ತಾರೆ ಅವರ ಜ್ಯೋತೆ ತತ್ವಜ್ನ್ಯಾನ ಚರ್ಚೆ ಮಾಡಿ ಸರ್.....ತುಂಬಾ ಚನಾಗಿರುತ್ತೆ

  • @Jenukalstudio
    @Jenukalstudio 4 ปีที่แล้ว +5

    Gurugale nim mobile number beku kodthira ನನಗೆ ಆದ್ಯಾತ್ಮದಲ್ಲಿ ಹೋಗುವಾಸೆ ತುಂಬಾ ವರ್ಷಗಳಿಂದ ಆಧ್ಯಾತ್ಮ ಕಡೆಗೆ ಗಮನ

  • @nosleazeonlypeace5043
    @nosleazeonlypeace5043 3 ปีที่แล้ว

    Bangarada Ghani Agiyona Banni ...!!!! Adbhuthavada pada Jodane sir... #ahoratra

  • @honnappabijali3899
    @honnappabijali3899 3 ปีที่แล้ว

    ಅದ್ಭುತ ಜ್ಞಾನಿ

  • @revanasiddheshwarhiremath9274
    @revanasiddheshwarhiremath9274 3 ปีที่แล้ว

    Intention is good but methods are very hollow,,,, amazing

  • @arunkumarks5717
    @arunkumarks5717 3 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @srinathasrinath1349
    @srinathasrinath1349 4 ปีที่แล้ว +7

    ಸರ್ ಇವರ ಬಗ್ಗೆ ಇನ್ನು ಸ್ವಲ್ಪ ವಿಡಿಯೋ ಮಾಡಿ

  • @rangaswamyks8287
    @rangaswamyks8287 3 ปีที่แล้ว +1

    Sharma sir.. If we do sins or merits..knowingly..then swamy will not accept(here knowingly means with ego)
    When we are surrendering means we r doing it for the sake of swamy.. Sharanagathi 100/ beleiving swamy and holding his lotus feet to save us from all these worldly things... So he will take care of us.. Once we succed in sharanagathi we will become an innocent baby in the hands of shree matha.. She or he takes care of us.. After words it doesnt allow us to do some more sins

    • @rangaswamyks8287
      @rangaswamyks8287 3 ปีที่แล้ว

      God never punishes an innocent child.. This is my openion Ahorathra sir... Thank you sir

  • @vinayakbhat5123
    @vinayakbhat5123 หลายเดือนก่อน

    ಶರ್ಮರವರ ಅಡ್ರೆಸ್ ತಿಳಿಸಿ.ನಾನು ಅವರನ್ನು ಭೇಟಿ ಮಾಡಬೇಕಿದೆ.

  • @shivaraju9253
    @shivaraju9253 5 ปีที่แล้ว +3

    Super 👌⭐️⭐️⭐️⭐️⭐️⭐️⭐️⭐️⭐️⭐️

  • @varunp601
    @varunp601 2 ปีที่แล้ว

    Kitthadi

  • @prathibhamanjunath5013
    @prathibhamanjunath5013 4 ปีที่แล้ว +3

    How old is the guru🙏

  • @veena5366
    @veena5366 3 ปีที่แล้ว +3

    Namaskara.....ivaru nododikke nadtrodamus thara kanistare....

  • @madhucm1378
    @madhucm1378 3 ปีที่แล้ว +3

    Sir Questions ennu depth hagi kelbeku antha annusthu sir, ondhu vishyana thagondhre avarige purthi mathadoke bedi sir

  • @g.venkatesh.venkatesh4200
    @g.venkatesh.venkatesh4200 4 ปีที่แล้ว +9

    ಸರ್ ದಯವಿಟ್ಟು ಪ್ರಜಾಪಿತ ಬ್ರಹ್ಮ ಕುಮಾರಿ ಸಮಾಜ ದ ಬಗ್ಗೆ ಒಂದು ಎಪಿಸೋಡ್ ಮಾಡಿ

  • @rajarama9123
    @rajarama9123 ปีที่แล้ว

    Clear any one topic.. sir. , person having good knowledge please make use of it.

  • @chennamma8485
    @chennamma8485 4 ปีที่แล้ว +2

    Guruji..nama...manashu...samsheya...terhoitu..hananda..tapidare..sxmisi.

  • @revanasiddheshwarhiremath9274
    @revanasiddheshwarhiremath9274 5 ปีที่แล้ว +18

    I want to see more of his thought

    • @ashasvm
      @ashasvm 5 ปีที่แล้ว +1

      th-cam.com/channels/bIuSyfPTIWESZAgQWgB9dA.html?view_as=subscriber

  • @SHIVAKUMAR-tr1bz
    @SHIVAKUMAR-tr1bz 2 ปีที่แล้ว

    Great man 👌