Veda moola. ವೇದದ ಮೂಲ

แชร์
ฝัง
  • เผยแพร่เมื่อ 1 ก.พ. 2025

ความคิดเห็น • 44

  • @shamshushacchu4926
    @shamshushacchu4926 13 วันที่ผ่านมา +1

    ಸರ್ ನಮಸ್ತೆ ಇವಾಗ ಆಧುನಿಕ ಜಗತ್ತಿನಲ್ಲಿ ನಾವು ಇದ್ದೀವಿ ನಮ್ಮ ಆಧುನಿಕ ಜಗತ್ತಿನಲ್ಲಿ ವೇದ ಉಪನಿಷತ್ ಆಗಲಿ ಕುರಾನ್ ಆಗಲಿ ಬೈಬಲ್ ಆಗಲಿ ಇದರಿಂದ ಏನು ಪ್ರಯೋಜನ ಇಲ್ಲ ಧರ್ಮ ಗ್ರಂಥದಿಂದ ಒಂದು ಸೂಜಿಯನ್ನು ರೆಡಿ ಮಾಡಲು ಹಾಗಲ್ಲ ಹಾಗಾಗಿ ಜನರು ಮೊದಲು ಇದನ್ನು ತಿಳಿದುಕೊಳ್ಳಿ ಆವಾಗಿನ ಕಾಲಕ್ಕೆ ಆವಾಗಿನ ಜನರ ತಿಳುವಳಿಕೆ ಬುದ್ಧಿ ಅಷ್ಟೇ ಇತ್ತು ಇವಾಗಿನ ಕಾಲದ ಜನರ ಬುದ್ಧಿ ತಿಳುವಳಿಕೆ ಬೇರೆನೆ ಇದೆ ಇವಾಗ ಪ್ರಜಾಪ್ರಭುತ್ವ ದೇಶ ಹಾಗಾಗಿ ನಾವೆಲ್ಲ ಪ್ರಜೆಗಳು ಅದನ್ನು ತಲೆಯಲ್ಲಿ ಇಟ್ಟುಕೊಂಡು ಧರ್ಮ ಜಾತಿ ಮೂಡನಂಬಿಕೆಗಳು ಇವಾಗ ಜಾಸ್ತಿ ಆಗಿ ಬಿಟ್ಟಿದೆ ಹಾಗಾಗಿ ದಯವಿಟ್ಟು ಎಲ್ಲರೂ ಈಗ ಆಧುನಿಕ ಜಗತ್ತಿನಲ್ಲಿ ಹೇಗೆ ಬದುಕಬೇಕು ನಮ್ಮ ಜೀವದ ಬಗ್ಗೆ ಜೀವಶಾಸ್ತ್ರ ಶರೀರ ಶಾಸ್ತ್ರ ಇದನ್ನು ಅಧ್ಯಯನ ಮಾಡಿ ಅದು ಬಿಟ್ಟು ನಾವು ಕುದುರೆ ಗಾಡಿಯಲ್ಲಿ ಹೋಗುತ್ತೇವೆ ಎಂದು ಹೇಳುವ ಜನರಿಗೆ ಏನು ಮಾಡಕ್ಕೆ ಹಾಗಲ್ಲ ಇವಾಗ ಕಾರು ಇದೆ ಡ್ರೈವರ್ ಇದೆ ಹಾಗಾಗಿ ನೀವು ಯಾವುದರಲ್ಲಿ ಹೋಗಬೇಕು ಇಂದು ನಿರ್ಧಾರ ಮಾಡಿ

  • @ಮಂಜುಕಣಗಲಸರ_369
    @ಮಂಜುಕಣಗಲಸರ_369 29 วันที่ผ่านมา

    ಧನ್ಯೋಸ್ಮಿ ಗುರುಗಳೇ..

  • @madhusudhankatti4123
    @madhusudhankatti4123 3 ปีที่แล้ว +5

    ತುಂಬಾ ಸ್ಪಷ್ಟ, ಸರಳವಾದ ವಿವರಣೆ. ಧನ್ಯವಾದ ಸರ್ ⚘🙏🙏

  • @premnathladwa5275
    @premnathladwa5275 9 วันที่ผ่านมา

    Very nice

  • @chidanandashiva8860
    @chidanandashiva8860 4 ปีที่แล้ว +5

    Wonderful sir ಈಗಿನ ಜನ ಸಂಕುಲಕ್ಕೆ ಬೇಕಾಗಿರುವ ಅತ್ಯವಶ್ಯಕವಾದ ವಿಚಾರ.ಧನ್ಯವಾದಗಳು

  • @jyotis_art_world
    @jyotis_art_world 7 หลายเดือนก่อน +4

    ಈ ರೀತಿಯಲ್ಲಿ ಹೇಳುವವರ ಅಗತ್ಯವಿದೆ. ಅದ್ಬುತವಾದ ವಿವರಣೆ. ಧನ್ಯವಾದಗಳು

  • @srinathasrinath1349
    @srinathasrinath1349 4 ปีที่แล้ว +4

    ಗುರುಗಳು ತುಂಬಾ ಜ್ಞಾನನಂದ ಸ್ವರೂಪರೂ
    ಸಾಧ್ಯ ವಾದ್ರೆ ಗುರುಗಳನ್ನ ಒಮ್ಮೆ ಭೇಟಿಗೆ ಅವಕಾಶ ಕೊಡಿಸು ದೇವರೆ...

  • @amarnathamar5915
    @amarnathamar5915 หลายเดือนก่อน +1

    🙏 ಸರಳ ಜೀವನ ನಡೆಸಿ ವೇದಗಳನ್ನು ಅಧ್ಯಯನ ಮಾಡಿದ್ದರೂ ವೇದಾಧ್ಯಾಯಿ ಸುಧಾಕರ ಶರ್ಮ ಎಂದೇ ಕರೆಸಿಕೊಂಡ, ವೇದಗಳ ಮೂಲಕ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶನ ಕೊಟ್ಟಂತಹ ನಿಮಗೆ ಧನ್ಯವಾದಗಳು 🙏🙏🙏🙏

  • @nadigvishwanath2915
    @nadigvishwanath2915 หลายเดือนก่อน

    ❤❤❤❤❤❤❤❤❤❤❤❤

  • @manjunatht118
    @manjunatht118 หลายเดือนก่อน

    ತುಂಬಾ ಅರ್ಥಪೂರ್ಣ ಮಾತುಗಳು.. ಧನ್ಯವಾದಗಳು ಸರ್

  • @gopalaraomadhusudan3093
    @gopalaraomadhusudan3093 หลายเดือนก่อน

    ಯಾರೂ ಮಾಡಿದ್ದಲ್ಲ ಎನ್ನುವುದು ಇರುವ ಅರ್ಥ

  • @prakashpoojary4148
    @prakashpoojary4148 หลายเดือนก่อน

    True Sir❤

  • @shivasankarkori5349
    @shivasankarkori5349 4 หลายเดือนก่อน +1

    ಧನ್ಯೋಸ್ಮಿ 👍🙏🙏🙏🙏🙏🌹

  • @ramesharadhya7440
    @ramesharadhya7440 หลายเดือนก่อน

    🙏🙏🙏💐💐💐

  • @sudhakarakundar672
    @sudhakarakundar672 6 หลายเดือนก่อน

    🙏ಅಧ್ಬುತ ಸರ್ ಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ತಮಗೆ 🙏

  • @nrk1976
    @nrk1976 3 หลายเดือนก่อน

    ಬಹಳ ಸುಂದರ ವಿವರಣೆ 🙏

  • @bharadwajvs
    @bharadwajvs 7 ปีที่แล้ว +1

    Wonderful Sir....just no words to express my gratitude.

  • @sarvothamhebbar2270
    @sarvothamhebbar2270 2 หลายเดือนก่อน

    🙏👌

  • @vasegowda130
    @vasegowda130 3 หลายเดือนก่อน

    very correct...

  • @gopalajri5070
    @gopalajri5070 4 หลายเดือนก่อน

    ಧನ್ಯೋಸ್ಮಿ 🙏

  • @prakashchandramn9991
    @prakashchandramn9991 7 หลายเดือนก่อน

    Real knowledge is evolving like a flow of noble knowldge

  • @manjurf5576
    @manjurf5576 4 ปีที่แล้ว

    🙏🙏🙏

  • @manjulasiddaiah2919
    @manjulasiddaiah2919 3 ปีที่แล้ว

    🙏🙏🙏💐💐

  • @rathna4030
    @rathna4030 2 ปีที่แล้ว

    🙏🙏🙏🙏🙏👌👌

  • @krutikaj1681
    @krutikaj1681 3 หลายเดือนก่อน

    Can any one tep which author is best to take depth knowledge of these veda plzzzz

  • @ravishankar6384
    @ravishankar6384 4 หลายเดือนก่อน

  • @vasanthivasanthishetty2837
    @vasanthivasanthishetty2837 7 หลายเดือนก่อน

    🙏🙏🙏🙏🙏

  • @sangannadoddamani4841
    @sangannadoddamani4841 หลายเดือนก่อน

    Sathya tiruchabedi. Idu papa

    • @BM-qk3re
      @BM-qk3re 21 วันที่ผ่านมา

      ??? Yaava kaaraNakke eee commentu? Aadhaara kottiddaralla?

  • @nishchaljayaprakash659
    @nishchaljayaprakash659 7 หลายเดือนก่อน

    4:14 Better word would be "conditioning"

  • @jyotis_art_world
    @jyotis_art_world 7 หลายเดือนก่อน

    ಇವರ ಹೆಸರೇನು? ಯಾರಾದರೂ ಹೇಳವಿರಾ?

    • @anandgururaja1108
      @anandgururaja1108 7 หลายเดือนก่อน

      ದಿ. ಸುಧಾಕರ ಶರ್ಮಾ (ವೇದ ಅನುಯಾಯಿ ಹಾಗೂ ಸತ್ಯ (ವೇದ) ಪ್ರಚಾರಕರು. ಅದ್ಭುತ ಪ್ರವಚನ ಕಾರರು). ಬೆಂಗಳೂರಿನ ಹನುಮಂತನಗರದಲ್ಲಿ ಇದ್ದರು. ಇದೇ ವಿಚಾರಗಳು ಅವರ ಮಗಳು ಶ್ರೀಮತಿ ಅಮೃತ (amrita varshini kannada speeches veda) ಎಂದು ಹುಡುಕಿದಾಗ ವಿಡಿಯೋ ಸಿಗುತ್ತವೆ.

    • @sn5953
      @sn5953 6 หลายเดือนก่อน

      Sudhakara Sharma

    • @varundesai7566
      @varundesai7566 3 หลายเดือนก่อน

      Sudhakar Sharma

    • @NaganandanMb
      @NaganandanMb 3 หลายเดือนก่อน

      😢ಸುಧಾಕರ ಶರ್ಮಾ

    • @gopalaraomadhusudan3093
      @gopalaraomadhusudan3093 หลายเดือนก่อน

      ಜಾತಿ ವಿಷಯ ಮಯಾ ಸೃಷ್ಟಂ ಎಂದು ಶ್ರೀ ಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ

  • @hemanthar2794
    @hemanthar2794 หลายเดือนก่อน

    athava urgentina..AM just human so i ought to get angry...kanchana kopaway....SPbodha.....kande na govindhana,govindhana....I want his presence for you are waiting...will you ? i will.AlRiGht.."disco"...i did visit.....jaya jaya veeway.....her question his answer..knot possible...next nagar...she too too silly to understand my visit....hum dho preme...(what a knot reqd)...ghunghat mein chehara....she true believer of all of us...1+1..."ya"...All respect spirituality knot the let's go...kshamay he should ask.... you should smile "like me"...ok dear...ok...sold disco !? shobitha AlRiGht..

  • @kumardevaiah2759
    @kumardevaiah2759 หลายเดือนก่อน +1

    ಇದನ್ನು ಕಟ್ಕೊಂಡು ಏನು ಪ್ರಯೋಜನ ಬೂಸ ಸಾಹಿತ್ಯ.

    • @raghuc6287
      @raghuc6287 19 วันที่ผ่านมา

      ಅವಿದ್ಯೆ

    • @dineshm386
      @dineshm386 14 วันที่ผ่านมา

      ಕತ್ತೆಗೆ ಎನು ಗೊತ್ತು ಕಸ್ತೂರಿ ಪರಿಮಳ?

    • @h.subrahmanyaadiga7182
      @h.subrahmanyaadiga7182 8 วันที่ผ่านมา

      ಇದು ತತ್ರಶಾಸ್ತ್ರ, ಇದನ್ನು ಸರಿಯಾಗಿ ಅರ್ಥೈಸಿಕೊಂಡರೆ ಮಾತ್ರ ನಮಗೆ ಮಾನಸಿಕ ಶಾಂತಿ ಸಿಗುತ್ತೆ. ಇದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತೆ.

  • @shekharrao9302
    @shekharrao9302 2 ปีที่แล้ว

    🙏🙏🙏