ಸೋದಾ ಕ್ಷೇತ್ರದ ಸುತ್ತ ಗುರುಗಳ ಚಿತ್ತ..! | Sri Vishwavallabha Teertharu | Sri Subhudeendra Thirtharu.
ฝัง
- เผยแพร่เมื่อ 17 ม.ค. 2025
- ಸೋದಾ ಕ್ಷೇತ್ರದ ಸುತ್ತ ಗುರುಗಳ ಚಿತ್ತ..! | ಸೋದೆ ಮಂತ್ರಾಲಯ ಶ್ರೀಪಾದರಿಂದ ಸೋದಾ ಕ್ಷೇತ್ರ ದರ್ಶನ | Sri Vishwavallabha Teertharu & Sri Subhudeendra Thirtharu | Sode Sri Vadiraja Matha | Sri Raghavendra Swamy Matha. @MantralayaVahini
ದಿನಾಂಕ 30-09-2024 ರಂದು ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಮೂಲವೃಂದಾವನ ಸನ್ನಿಧಾನವಾದ ಸೋದಾ ಕ್ಷೇತ್ರಕ್ಕೆ ಶ್ರೀವಿಶ್ವವಲ್ಲಭ ತೀರ್ಥರ ಆಮಂತ್ರಣದ ಮೇರೆಗೆ ಮಂತ್ರಾಲಯ ಶ್ರೀರಾಘವೇಂದ್ರ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರು ಆಗಮಿಸಿ ಮೂಲರಾಮದೇವರ ಪೂಜೆಯನ್ನು ನೆರವೇರಿಸಿದರು. ನಂತರ ಮಹಾಮಹೋಪಾಧ್ಯಾಯ ರಾಜಾ ಗಿರಿ ಆಚಾರ್ಯರ ಅಧ್ಯಕ್ಷತೆಯಲ್ಲಿ ಉಭಯ ಮಠಗಳ ವಿದ್ವಾಂಸರಿಂದ ವಾಕ್ಯಾರ್ಥ ಸಭೆ ನೆರವೇರಿತು . ಈ ಸಂದರ್ಭದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಸುಬುಧೇಂದ್ರ ತೀರ್ಥರಿಗೆ ಶ್ರೀಮಠದ ಗೌರವ ಸಲ್ಲಿಸಿದರು. ದಿನಾಂಕ 01-10-2024 ರಂದು ಉಭಯ ಶ್ರೀಪಾದರ ಸೋದಾ ಕ್ಷೇತ್ರದ ಸುತ್ತಮುತ್ತಲಿನ ಇತಿಹಾಸ ಸ್ಥಳಗಳಿಗೆ ಶಿಷ್ಯವೃಂದದೊಂದಿಗೆ ಭೇಟಿ ನೀಡಿದರು.
Original song link:
• Aananda Mayage - Hayav...
Song Name: Ananda Mayage - Hayavadana
Lyrics: Bhavisameera Vadiraja Thirtharu
Singer Name: Bombay Jayashree
Composed By: Rajkumar Bharathi
We do not own the music in this video. no copyright infringement intended.
DISCLAIMER
All the rights, clips and song belong to the respective owners. This video is purely fan made just for entertainment and non Commercial purposes. We only own the editing.
We do not own the music in this video.
Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use."
#sode #subscribe #shorts #short #live #song #youtubevideos #youtube #youtubechannel #ytshorts #ytshort #trending #trend #youtubeshorts #yt #devotional #dharma #traditional #sode #sonda #vadirajaru #bhavisameera #news #hindugod #hindutva #samagam #srigururajarayavaibhava #subhudeendratheerthaswamiji #vishwavallabhatheerthaswamiji #swamiji #like #latestnews instagram #youtubevideos #bhagavadgita #bharat #Instagram #facts #facebook #hindufestival #mahabharata #live #indianfestival #sonda #karnataka #channel #mantralaya #live #hindu #hinduism #youtubevideos #shorts #youtube #youtuber #ytshort #yt
ಸೋದೆವಾದಿರಾಜ ಗುರುಗಳಿಗೂ ಮತ್ತು ಮಂತ್ರಾಲಯ ಶ್ರೀಗಳಿಗೂ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಉಭಯ ಗುರುಗಳಿಗೂ ಸಾಷ್ಟಾಂಗ ನಮಸ್ಕಾರಗಳು.🙏🙏🙏🙏
ಸೋದೆ ಶ್ರೀಗಳ ಮತ್ತು ಮಂತ್ರಾಲಯ ಶ್ರೀಗಳ ಸಮಾಗಮ ಹಾಗು ಬಾಂಧವ್ಯ ನಮ್ಮ ಎಲ್ಲಾ ಮಧ್ವ ಮಠಗಳನ್ನು ಬೆಸೆಯಲಿ ಮತ್ತು ನಮ್ಮ ಮಾಧವ ಮತದ ಉತ್ತರೋತ್ತರ ಏಳಿಗೆಯಾಗಲಿ ಎಂದು ಶ್ರೀ ಲಕ್ಷ್ಮಿ ಹಯಗ್ರೀವ ಮತ್ತು ಶ್ರೀ ಮೂಲರಾಮ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
ಓಂ ನಮೋ ಶ್ರೀ ಗುರು ರಾಘವೇಂದ್ರಾಯ ಯಾಜ್ಞವಲ್ಕ್ಯ ನಮೋಸ್ತುತೇ ।🙏🏼
ಉಭಯ ಗುರುಗಳಿಗೂ ಸಾಷ್ಟಾಂಗ ನಮಸ್ಕಾರಗಳು
ಉಭಯ ಯತಿಗಳಿಗೂ ಸಾಷ್ಟಾಂಗ ಪ್ರಣಾಮಗಳು
Jai gurudevadata ki jai sadguru maharajki jai
ಶ್ರೀ ಗುರುಭ್ಯೋ ನಮಃ🙏🙏
Super samagama. Excellent visuals with amazing quality 👌
Shri shri shri gururayara antaryami shri shri shri vadiraja gurusarvabhoumara antaryami shri shri shri Bharatiramanara antaryami shri shri shri lakhmihayavadanarige shri shri sripadangalavarugala sahitavagi anatanata dhanyavadagalondige namaskaragalu 🙏🙏🙏🙏
Guruvaryarige Namo Namaha
Sri gurubhyo namaha
🙇♀️🙇♀️🙇♀️
🙏🏻🙏🏻🙏🏻🙏🏻🙏🏻
🙏🙏🙏
❤
ಉಭಯ ಗುರುಗಳಿಗೆ ನಮಸ್ಕಾರಗಳು
Sri gurubyo namah
❤❤❤❤❤
❤❤❤
🙏
🙏🙏🙏
🙏🙏🙏
🙏🏻🙏🏻
🙏🙏🙏🙏
🙏🙏🙏🙏🙏
🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏