ರಾಯರ ಚರಿತ್ರೆ ಕೇಳಿದ ಮೇಲೆ ನನ್ನ ಜೀವನದಲ್ಲಿ ಪವಾಡ ಆಯ್ತು | Raghavendra Swamy Miracle

แชร์
ฝัง
  • เผยแพร่เมื่อ 19 ธ.ค. 2024

ความคิดเห็น • 881

  • @soubhagyaganji8087
    @soubhagyaganji8087 19 วันที่ผ่านมา +14

    ರಾಯರೆ ನಮ್ಮ ಕುಟುಂಬದ ಕಷ್ಟ ದೂರ ವಾಗಲಿ ❤❤❤❤🙏🙏🙏🙏🙏🌺🌺🌺🙏🙏😭😭😭😭😭

  • @Nandabeejadi
    @Nandabeejadi 19 วันที่ผ่านมา +7

    ನಮ್ಮ ಕಷ್ಟ ಬೇಗ ದೂರವಾಗಿಲಿ ರಾಯರು ಕೃಪೆ ಇರಲಿ ಎಲ್ಲರಿಗೂ ಒಳ್ಳೆಯದಾಗಿಲಿ
    ❤❤❤❤❤❤❤❤❤❤❤🙏🙏🙏🙏☺️🙏☺️☺️🙏🙏

  • @shwethaswamy8555
    @shwethaswamy8555 หลายเดือนก่อน +23

    ಹೌದು ರಾಯರು ಇರುವುದು ನಿಜ
    ನಾನು ಒಂದು ಕೆಲಸಕ್ಕೆ ಸಂಕಲ್ಪ ಮಾಡಿ ಒಂದು ವಾರದಲ್ಲೇ ಅಂದುಕೊಂಡ ಕೆಲಸ ಆಯಿತು.
    ರಾಯರಿಗೆ ಸಾವಿರಕೋಟಿ ಪ್ರಣಾಮಗಳು
    ||ಶ್ರೀ ಗುರು ರಾಘವೇಂದ್ರಾಯ ನಮಃ ||🌹🌷

  • @rajeshwarighatanatti7638
    @rajeshwarighatanatti7638 2 หลายเดือนก่อน +49

    ಓಂ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಕಾಲ ಇರಲಿ ಎಲ್ಲರಿಗೂ ಒಳ್ಳೆದು ಆಗಲಿ

    • @RajeshwariRaju-gd3ol
      @RajeshwariRaju-gd3ol 24 วันที่ผ่านมา

      Sri ragavendraya namha Sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha om sai
      Sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya sri lragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namha Sri ragavendraya namaha sri ragavendraya namaha

  • @poojah-h5q
    @poojah-h5q 2 หลายเดือนก่อน +29

    ರಾಯರೇ ನನಗೆ ಆಶೀರ್ವದಿಸಿ nimma Daye Namma Mele Irali

  • @Yashoda-py1ow
    @Yashoda-py1ow 2 หลายเดือนก่อน +31

    ಸ್ವಾಮಿ ನಾನು ಸರ್ಕಾರಿ ಕೆಲಸ ಸುಮಾರು ವರ್ಷಗಳಿಂದ ಓದುತಿದ್ದೇನೆ ನನ್ನ ಕೆಲಸ ಆಗಲಿ ಅಂತ ಆಶೀರ್ವಾದ ಮಾಡಿ ಸ್ವಾಮಿ.ಶ್ರೀ ರಾಘವೇಂದ್ರ ಸ್ವಾಮಿ ಕಾಪಾಡಪ್ಪ.

  • @chandrushekar5527
    @chandrushekar5527 2 หลายเดือนก่อน +75

    ನಾನು ಕೂಡ ಮಂತ್ರಲಾಯವನ್ನು ನೋಡಿರಲಿಲ್ಲ ಅಲ್ಲಿಗೆ ಹೋಗೋ ಆಲೋಚನೆ ಕೂಡ ಇರಲಿಲ್ಲ ಆದರೆ ಆ ರಾಯರ ಅನುಗ್ರಹದಿಂದ ಅವರ ದರ್ಶನ ಅಯ್ತು ಹೇಗೆ ಅಂದರೆ ನನ್ನ ಬಾವ ಮಂತ್ರಾಲಯಕ್ಕೆ ಹೋಗೋಣ ಬನ್ನಿ ಅಂದ್ರು ತಕ್ಷಣ ಹೊರಟಿದ್ದೆ ಮಂತ್ರಾಲಕ್ಕೆ ಇಬ್ಬರು ಹೋಗಿಬದ್ವಿ ಇದಕ್ಕೆ ಹೇಳೋದು ರಾಯರು ಇದ್ದಾರೆ ಅಂತ. ಯಾವಾಗ ಯಾರನ್ನ ಕರೆಸಿಕೊಳ್ಳೋಬೇಕು ಆವಾಗಲೇ ಕರೆಸಿಕೊಳ್ಳುತ್ತಾರೆ. 🙏

  • @Shresai3005
    @Shresai3005 หลายเดือนก่อน +1

    Shree raghavendraya namaha

  • @padmaamaresh5871
    @padmaamaresh5871 3 หลายเดือนก่อน +50

    ರಾಯರೇ ಗತಿಯು ನಮಗೆ 🙏🙏

  • @gangamalavvakarigar5086
    @gangamalavvakarigar5086 11 วันที่ผ่านมา +1

    ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏ನಿಮ್ಮ ಆಶೀರ್ವಾದ ನನ್ನ ಮೇಲು ಇರ್ಲಿ ಗುರುಗಳೇ 🙏

  • @rudreshprasad9842
    @rudreshprasad9842 13 วันที่ผ่านมา

    ರಾಯರೇ ನಿಮ್ಮ ಆಶೀರ್ವಾದ ನನ್ನ ಮತ್ತು ನನ್ನ ಕುಟುಂಬದ ಮೇಲೆ ಇರಲಿ ದೇವ

  • @lavanyalavu5564
    @lavanyalavu5564 23 วันที่ผ่านมา +1

    ರಾಯರೇ ನಮ್ಮ ಮೇಲೆ ನಿಮ್ಮ ದಯೆ ಇರಲಿ...

  • @RavimlRavikumarml
    @RavimlRavikumarml 3 หลายเดือนก่อน +7

    ರಾಯರೇ ಗತಿ ನಮಗೆ ರಾಯರು ನಮ್ಮ ಜೊತೆ ಇದ್ದಾರೆ

  • @padmavathi.b.tseenu1918
    @padmavathi.b.tseenu1918 4 วันที่ผ่านมา

    ರಾಘವೇಂದ್ರ ಸ್ವಾಮಿ ನನ್ನ ಮಗಳನ್ನು ಸುರಕ್ಷಿತ ವಾಗಿ ಸೇರಿಸಿ

  • @TejukumarPk
    @TejukumarPk 6 วันที่ผ่านมา

    🙏🙏 ರಾಘವೇಂದ್ರ ನನಂಗೆ ಆರೋಗ್ಯ ಕರುಣಿಸು ತಂದೆ ಕಾಪಾಡು ರಾಯರೇ 🙏🙏🙏🙏

  • @udaykumarrkumar
    @udaykumarrkumar 26 วันที่ผ่านมา +2

    ರಾಯರೇ ನನಗೆ ಆಶೀರ್ವದಿಸಲಿ 🙏🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🌹🌹🌹🌹🌹🌹🌹🌹🌹🌹🌹😔😔😞😞😞🙄🙄🙄🥹🥹🥹😢😢😢😢😢😢😢😢😢😢😢

  • @vinaypatil4128
    @vinaypatil4128 3 หลายเดือนก่อน +12

    ತಾಯಿ ಶ್ರೀ ಸರಸ್ವತಿ ಮಾತಾ ನಮೋಸ್ತುತೇ 🙏🙏🙏🙏
    ತಾಯಿ ಶ್ರೀ ಮಾಂಚಲಮ್ಮ ದೇವಿ ನಮೋಸ್ತುತೇ 🙏🙏🙏🙏
    ಶ್ರೀ ಮನ್ಮೂಲ ಶ್ರೀ ರಾಮಚಂದ್ರೋವಿಜಯತೇ 🙏🙏🙏🙏
    ಶ್ರೀ ಪಂಚಮುಖಿ ಮುಖ್ಯಪ್ರಾಣದೇವತಾಭ್ಯೋ ನಮಃ 🙏🙏🙏🙏
    ಶ್ರೀ ಶ್ರೀ ಸುಧೀಂದ್ರ ತೀರ್ಥ ಗುರುಭ್ಯೋನಮಃ 🙏🙏🙏🙏
    ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏
    ಓಂ ಶ್ರೀ ವಾದೀ0ದ್ರ ತೀರ್ಥ ಗುರುಭ್ಯೋನಮಃ 🙏🙏🙏🙏🙏

  • @RajaniS-cq8sn
    @RajaniS-cq8sn 2 หลายเดือนก่อน +7

    ಓಂ ಗುರು ರಾಘವೇಂದ್ರಾಯ ನಮಃ
    ಗುರುಗಳೇ ರಾಯರೇ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರ್ಲಿನಪ್ಪ 🙏🙏🙏🙏🙏🙏ರಾಯರೇ 🙏🙏🙏🙏🙏🙏🙏❤️

  • @Harish-jw6yn
    @Harish-jw6yn 2 หลายเดือนก่อน +6

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಎಲ್ಲರ ಮೇಲೂ ಇರಲಿ ನಾನು ಸಹ ರಾಯರ ಸನ್ನಿಧಾನಕ್ಕೆ ಹೋಗಬೇಕು

  • @jeevangowdagamer5990
    @jeevangowdagamer5990 25 วันที่ผ่านมา

    ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನನ್ನ ಕುಟುಂಬದ ಮೇಲಿರಲಿ ಎಲ್ಲರಿಗೂ ಒಳ್ಳೆಯದಾಗಲಿ ಶ್ರೀ ರಾಯರಿದ್ದಾರೆ

  • @shivum6240
    @shivum6240 12 วันที่ผ่านมา

    Om sri Raghavendra swamy gala aashirvad inda nan exam ivattu chennagi aagli guru raayare nim paadge namaskaragalu

  • @sarojasaru9102
    @sarojasaru9102 18 วันที่ผ่านมา

    ರಾಯರಿದ್ದಾರೆ ನನ್ನ ಕಷ್ಟವನ್ನು ಪರಿಹಾರ ಮಾಡು ಬಾಬ🙏🙏🙏

  • @G.nagaveniVeni
    @G.nagaveniVeni หลายเดือนก่อน +3

    ರಾಯರ ಕೃಪೆ ಎಲ್ಲಾರ ಮೇಲೂ ಇರಲಿ ಎಂದು ಆಶಿಸುವೆ. ಜಿ. ನಾಗವೇಣಿ ಬಳ್ಳಾರಿ ಕರ್ನಾಟಕ

  • @sumaneha7536
    @sumaneha7536 3 หลายเดือนก่อน +20

    🙏ರಾಯರಿದ್ಧಾರೆ 🙏

  • @SugunaNa-or1ry
    @SugunaNa-or1ry 3 หลายเดือนก่อน +5

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏ನನ್ನ ಮಗಳಿಗೆ ಅರೋಗ್ಯ ಕರುಣಿಸು ತಂದೆ

  • @RajannaPrasad
    @RajannaPrasad หลายเดือนก่อน +1

    ಓಂ ಗುರು ರಾಘವೇಂದ್ರಾಯ ನಮಃ ಅಪ್ಪ ಭಗವಂತ ನಾನು ಅನ್ಕೊಂಡಿದ್ದು ನೋಡಿದರೆ ಅಪ್ಪ ತಂದೆ ನಾನು ನಾಮ ನಮ್ಮ ಲೇಖನ ಬರೆಯುತ್ತೇನೆ ನನ್ನ ಮನಸಲ್ಲಿ ಇರೋದು ನೆಡೆಸಿ ಕೊಡಪ್ಪ ತಂದೆ ನಾನೇನು ಕಳಕೊಂಡಿದ್ದು ಅದು ನನಗೆ ಒಂದು ಪವಾಡ ತಂದೆ ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಗುರು ನನ್ನ ಮನಸಲ್ಲಿ ನನ್ನ ಮನಸ್ಸಿನ ಆಸೆಯನ್ನು ನೀನೆ ನೆರವೇರಿಸಿ ಕೊಡಬೇಕಪ್ಪ ತಂದೆ ಗುರು ರಾಘವೇಂದ್ರ ಗುರು ರಾಘವೇಂದ್ರ ಗುರು ರಾಘವೇಂದ್ರ ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಆದಷ್ಟು ಬೇಗ ನನ್ನ ಮನಸ್ಸಿನ ಆಸೆ ಬಯಕೆಯನ್ನು ನಿರ್ವಹಿಸುವ ತಂದೆ ರಾಘವೇಂದ್ರ ಪ್ರಸಾದ ಅರುಣ

  • @AnpurnaM
    @AnpurnaM หลายเดือนก่อน +3

    ಓಂ ಶ್ರೀ ರಾಘವೇಂದ್ರಾಯ ನಮಃ ಆರ್ ಅನ್ನಪೂರ್ಣ ಮುಡಿಗೆರೆ

  • @dhanajayahk8607
    @dhanajayahk8607 2 หลายเดือนก่อน +2

    ಓಂ ಶ್ರೀ ಗುರುಭ್ಯೋನಮಃ ಹರಿಃ ಐ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಓಂ ಪ್ರಹ್ಲಾದ ವರದ ಗೋವಿಂದ ಗೋವಿಂದ ಗುರುಗಳಿಗೆ ನಮಸ್ತೆ ನನ್ನ ಹೆಸರು ಎಚ್ ಕೆ ಧನಂಜಯ ಚಿಕ್ಕಮಂಗಳೂರು ನನ್ನನ್ನು ರಾಯರ ಗುಂಪಿಗೆ ಸೇರಿಸಬೇಕಾಗಿ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ಓಂ ಶ್ರೀ ಗುರುಭ್ಯೋ ನಮಃ

  • @rajucheerasvi3615
    @rajucheerasvi3615 2 หลายเดือนก่อน +8

    ನನಗೆ ಏನು ಬೇಡ ರಾಯರು ಓಬ್ಬರಿದ್ದರೆ ಸಾಕು.ದಯಮಾಡಿ ನಮ್ಮ ಮನೆಗೆ ಬನ್ನಿ.

  • @indiraindira6051
    @indiraindira6051 3 หลายเดือนก่อน +6

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ. ನಮಃ🙏🙏🙏 ಓಂ ಶ್ರೀ ಗುರು ಸಾರ್ವಭೌಮಾಯ ನಮಃ 🙏🙏🙏

  • @manjunathmanju9525
    @manjunathmanju9525 หลายเดือนก่อน

    ನಮ್ಮ ಮನಸ್ಸಿನಲ್ಲಿ ನಮಗೆ ಒಳ್ಳೆಯದಾಗಿದೆ ಗುರು ಜೈ ಗುರು ರಾಘವೇಂದ್ರಾಯ ನಮಃ

  • @AlienWorld-y8b
    @AlienWorld-y8b 3 หลายเดือนก่อน +8

    🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏 🙏 🙏 ರಾಯರಿದ್ದಾರೆ 🙏 🙏 🙏

  • @priyapriyahp6924
    @priyapriyahp6924 2 หลายเดือนก่อน +5

    ಓಂ ಶ್ರೀ ಗುರುಭ್ಯೋ ನಮಃ.... ಓಂ ಶ್ರೀ ಗುರು ರಾಘವೇಂದಾಯ ನಮಃ......

  • @sudha.rajashekarsudha.raja4528
    @sudha.rajashekarsudha.raja4528 2 หลายเดือนก่อน +4

    ರಾಯರೇ ನೀವೇ ನನ್ನ ಪರಿವಾರ....ನೀವೇ ನಮಗೆಲ್ಲ.

  • @TanuTanu-qy5gn
    @TanuTanu-qy5gn 8 วันที่ผ่านมา

    Rayare nanna kutumbada sarva kastagalanella doora madu tande 🙏🙏🙏🙏OM SRI GURU RAGAVENDRAYA NAMAHA 💐🌹

  • @SiddappaRN-n2c
    @SiddappaRN-n2c หลายเดือนก่อน

    ಎಲ್ಲರಿಗೂ ಒಳ್ಳೆಯದನ್ನು ಮಾಡು ತಂದೆ. ನೆಮ್ಮದಿಯ ಜೀವನವನ್ನು ಕರುಣಿಸು 🙏

  • @SarojaS-b7t
    @SarojaS-b7t หลายเดือนก่อน +3

    Nanagi rayara pavadadha anubhava aagide jai shri guru raghavendra🙏🙏🙏🙏🙏

  • @NirmalaMacha
    @NirmalaMacha 2 หลายเดือนก่อน

    Raghavendra swamiji nimma Krupa namma kuumbad mele irali namage nivu aashirvad madi guruve

  • @ShivupalegrShivupalegar
    @ShivupalegrShivupalegar 2 หลายเดือนก่อน +2

    ರಾಯರು ಇದ್ದಾರೆ 🙏🙏🙏🙏 ನನ್ನ ಆತ್ಮ ಗುರುಗಳು 🙏🙏🙏ರಾಯರು ಇದ್ದಾರೆ

  • @puttaswamymayigowda324
    @puttaswamymayigowda324 2 หลายเดือนก่อน +4

    Jai gururaghavendraswamy Guruve, puttaswamy. Mysore.

  • @Aishuvlogskannada25
    @Aishuvlogskannada25 3 หลายเดือนก่อน +4

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙇‍♀️🚩

  • @mangalamangala9524
    @mangalamangala9524 3 หลายเดือนก่อน +4

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @Nandabeejadi
    @Nandabeejadi 19 วันที่ผ่านมา

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ರಾಯರು ನಮ್ಮ ಕಷ್ಟು ಬೇಗ ದೂರುವಾಗಿಲಿ
    ಎಲ್ಲರೂ ರಿಗೆ ಒಳ್ಳೆಯದಾಗಿಲಿ ರಾಘವೇಂದ್ರ ಯ ನಮಃ |

  • @Mohanasmohanasmohan
    @Mohanasmohanasmohan 2 หลายเดือนก่อน +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು
    🌼🙏🌺

  • @yogeeshns2087
    @yogeeshns2087 หลายเดือนก่อน

    ಓಂ ಶ್ರೀ ರಾಘವೇಂದ್ರಯ ನಮ್ಹ ಪಾಪು ಬೇಗ ಉಷಾರಾಗಲಿ ತಂದೆ

  • @HemanthKumarAR-ve2wh
    @HemanthKumarAR-ve2wh 2 หลายเดือนก่อน +2

    ಶ್ರೀ ಗುರುಗಳೇ ರಾಘವೇಂದ್ರಾಯ ನಮಃ 🙏🏻

  • @Padmakshi-j2n
    @Padmakshi-j2n 3 หลายเดือนก่อน +4

    Sri Rama raghurama mantralaya Prabhu sri raghavendraya namaha rayaru eddhare nanna swantha anubhava❤🙏🌺

  • @prashanthkamble6010
    @prashanthkamble6010 หลายเดือนก่อน +1

    ನನಗು ನಿನ್ನ ಅನುಗ್ರಹ ಮಾಡು ತಂದೆ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @jayavasantnaik8835
    @jayavasantnaik8835 หลายเดือนก่อน

    ಶ್ರೀ ರಾಘವೇಂದ್ರ ಸ್ವಾಮಿಗಳೇ ನನ್ನ ಕಾಪಾಡಿ ತಂದೆ ನಿಮ್ಮ ಆಶೀರ್ವಾದ ಸದಾ ನನ್ ಮೇಲೆ ಇರಲಿ ತಂದೆ 🙏🙏🙏🙏🙏

  • @preethiyaradhe2297
    @preethiyaradhe2297 19 วันที่ผ่านมา +1

    ನನ್ನಪ್ಪ ರಾಯರೇ 🙏

  • @eshwarappag1030
    @eshwarappag1030 2 หลายเดือนก่อน +1

    ಓಂ ಶ್ರೀ ಸರಸ್ವತಿ ರಾಘ ವೆಂದ್ರಾಯ ನಮ: 🙏🏻🌹🌹🙏🏻

  • @RudrappaCN-t6i
    @RudrappaCN-t6i 3 หลายเดือนก่อน +6

    🪷🌹🙏ಓಂ ಶ್ರೀ ಗುರುಭ್ಯೋ ನಮಃ 🪷🌹🙏ಶ್ರೀ ಹರಿಃ ಓಂ 🪷🌹🙏ಶ್ರೀ ಪರಿಮಳ ಆಚಾರ್ಯ ನಮಃ 🪷🌹🙏🌸💞❤️❤

  • @JyothilingeshaAS
    @JyothilingeshaAS 24 วันที่ผ่านมา

    ಓಂ ಶ್ರೀ ಗುರು ರಾಘವೇಂದ್ರ ಯ ನಮಯ

  • @yash_malger
    @yash_malger 2 หลายเดือนก่อน +2

    ನನ್ನೆ ಈಗ ರಾಯರೇ ಎಲ್ಲ ಅವರು ನನ್ನೆ ಹೇಗೆ ದಾರಿ ಸೋರಿಸ್ತ ರೋ ಹಾಗೇ ನನ್ನ ಬದುಕು ರಾಯರೇ

  • @chethanasuresh585
    @chethanasuresh585 หลายเดือนก่อน

    🙏Om Swami guru Raghavendra namaha🙏 swami nanna maganannu adastu bega sari madi kodu.

  • @Gk_Creations_4747
    @Gk_Creations_4747 หลายเดือนก่อน +1

    Rayra ashirwada sada namma kutumbada mele irali yendu prarthisve thande sri Guru ragavendraya namaha🙏🙏🙏🙏🙏💐💐

  • @ashwathg.t.7335
    @ashwathg.t.7335 13 วันที่ผ่านมา

    Om Sri Guru Mantralaya Raghavendra Swamy Namaha 🙏🙏🙏🙏🙏

  • @ParshantaNoolina
    @ParshantaNoolina หลายเดือนก่อน

    🙏🏻ಓಂ ಶ್ರೀ ಗುರು ರಾಘವೇಂದ್ರಾಯ ನಮ್ಮ 💐

  • @yashodanavee9065
    @yashodanavee9065 2 หลายเดือนก่อน +4

    ಓಂ ಗುರು ರಾಘವೇಂದ್ರಯಾ ನಮಃ 🙏🙏🙏🙏🙏🙏🙏🙏🙏ರಾಯರೇ ನಮ್ಮ ಅಪ್ಪನ ಕಾಪಾಡಿದಕ್ಕೆ ಧನ್ಯವಾದಗಳು ಓಂ ರಾಮ ರಾಘವೇಂದ್ರಯಾ ನಮೋನಮಃ ಓಂ ರಾಮ ರಾಘವೇಂದ್ರಯಾ ನಮೋನಮಃ 🙏🙏🙏🙏🙏🙏🙏🌺🌺🌷🌷❤️🫀

    • @yashodanavee9065
      @yashodanavee9065 2 หลายเดือนก่อน

      ನಮ್ಮ ಅಪ್ಪ ಉಳಿಲಿಲ್ಲ ರಾಯರೇ 🙏

  • @gopalakrishnav9563
    @gopalakrishnav9563 3 หลายเดือนก่อน +2

    ಓಂ ಶ್ರೀ ರಾಘವೇಂದ್ರಾಯ ನಮಃ

  • @dineshsourav3859
    @dineshsourav3859 3 หลายเดือนก่อน +1

    ಓಂ ಶ್ರೀ ಗುರುರಾಘವೆ e oದ್ರ ಸ್ವಾಮಿ

  • @DeepaMetri-u8s
    @DeepaMetri-u8s 3 หลายเดือนก่อน +6

    Om shree raghavendra namah 🙏🙏 rayare nanage job kodu tande 🙏🙏

  • @sudheenk.k6664
    @sudheenk.k6664 3 หลายเดือนก่อน +2

    ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ❤❤❤❤

  • @SasiKumar-tc3xe
    @SasiKumar-tc3xe 2 หลายเดือนก่อน +1

    Om shree guru raghavendraya nammanna nivey kapadabekappa thandeyy...

  • @venkatgiri4981
    @venkatgiri4981 7 วันที่ผ่านมา

    🙏ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @RekhaAngadi-y1w
    @RekhaAngadi-y1w หลายเดือนก่อน +1

    ಸಾಕು ದೇವರೇ ನನ್ನ ತಂಗಿಗೆ ರಾಯರೇ 🙏🙏

    • @RekhaAngadi-y1w
      @RekhaAngadi-y1w หลายเดือนก่อน

      ಸಾಕು ದೇವರೇ ನನ್ನ ತಂಗಿಗೆ ಕಷ್ಟ ದೇವರೇ ದಾರಿ ಸರಿಯಾಧ ದಾರಿ ತೋರಿಸು ಬಗವತ್ 🙏🙏

  • @Poornigururs
    @Poornigururs 3 หลายเดือนก่อน +3

    ಓಂ ಶ್ರೀ ರಾಘವೇಂದ್ರಾಯ ನಮಃ 🙏

  • @brathnamma2347
    @brathnamma2347 3 หลายเดือนก่อน +2

    ರಾಯ್ರೇ ನಮ್ಮ ಜೊತೆಗಿರಿ 🌹🌹🌹🌹🌹

  • @KavyaNaik-z8l
    @KavyaNaik-z8l 3 หลายเดือนก่อน +4

    ಗುರುವೆ ನಮಃ 🙏

  • @Ramvikas_SV
    @Ramvikas_SV 3 หลายเดือนก่อน +4

    Raayariddare🙏
    Om shree guru raghavendraya namaha🙏

  • @crr994
    @crr994 หลายเดือนก่อน

    ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏🙏🙏

  • @lathakkgowdagowda1725
    @lathakkgowdagowda1725 หลายเดือนก่อน

    Om shree guru Raghavendraya namaha ninna krupe yallara melu erali Thande

  • @RPk707
    @RPk707 หลายเดือนก่อน +1

    ನಾನು ಕೂಡ ಮೊನ್ನೆ ಅಂದ್ರೆ ಭಾನುವಾರ ರಾಯರ ದರ್ಶನ ಮಾಡಿದೆ 🙏

  • @blessed-9
    @blessed-9 หลายเดือนก่อน +2

    ಯಾರು ರಾಯರ ಭಕ್ತರೋ ಅವ್ರು ದಯವಿಟ್ಟು ಡಾ.ರಾಜ್ ಕುಮಾರ್ ಅವರ *ಶ್ರೀ ರಾಘವೇಂದ್ರ ಮಹಿಮೆ* ಚಲನ ಚಿತ್ರವನ್ನು ನೋಡಿ. ನಿಮಗೆ ಸಂಪೂರ್ಣ ರಾಯರ ಅನುಭವ ಕಾಣುತದೆ🙏🏼💓

  • @Deepa-1R4Sh3
    @Deepa-1R4Sh3 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ..... 🙏😍❤️

  • @girijadevi3251
    @girijadevi3251 หลายเดือนก่อน

    ರಾಯರೇ ನನ್ನ ಮಗನಿಗೆ ಆಶೀರ್ವಾದ ಮಾಡಿ ಗುರುಗಳೇ 🙏🙏🙏🙏🙏🙏🙏🙏🙏🙏🌹🌹🌹🌹🌹🌹💐💐💐💐💐💐💐e🙏🙏🙏🙏🙏🙏🙏🙏q

  • @indraindra7625
    @indraindra7625 หลายเดือนก่อน +1

    ರಾಯರೇ ನಮ್ಮ ಜೊತೆ ಇರಿ 🙏🙏🙏🙏ನಮ್ಮ ಎಲ್ಲಾ ಕಷ್ಟಗಳನ್ನು ಕಳೆದು ಒಳ್ಳೆಯ ದಿನಗಳು ಬರಲಿ ಅಂತ ಬೇಡಿಕೊಳ್ಳುತ್ತೇನೆ 🙏🙏🙏🙏🙏🙏🙏🙏🙏

  • @SanjanaBr-p1d
    @SanjanaBr-p1d 2 หลายเดือนก่อน +2

    ಶ್ರೀ ಗುರುರಾಘವೆಂದ್ರಾಯ ನಮಃ🙏🙏🙏

  • @KomalaCR-k3x
    @KomalaCR-k3x หลายเดือนก่อน +1

    ಓಂ ಶ್ರೀ ರಾಘವೇಂದ್ರ ನಮ್ಹಾ

  • @RamyaRv-jl4gg
    @RamyaRv-jl4gg หลายเดือนก่อน

    Rayare nanna maga bega gunamukanagali endu ashirvada madi om sree guru ragavedraya namhaa🙏🙏🙏🙏

  • @Manojmanu-tk8ci
    @Manojmanu-tk8ci 22 วันที่ผ่านมา

    ನೂರಕ್ಕೆ ನೂರು ಸತ್ಯ ❤

  • @sarojadoreraj3668
    @sarojadoreraj3668 3 หลายเดือนก่อน +3

    Om shree guru raghavendraya namaha 🙏🙏🙏🌹🌹

  • @Lalitha.N.SLalitha
    @Lalitha.N.SLalitha หลายเดือนก่อน

    My salary is done after hearing the story of gururaghavendra swamy thank you so much sir'

  • @MeenakshiP-tr8re
    @MeenakshiP-tr8re 2 หลายเดือนก่อน

    ಓಂ ಶ್ರೀ ರಾಘವೇಂದ್ರಾಯ ನಮಃ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಯಾವಾಗಲೂ ನಮ್ಮ ಕುಟುಂಬದ ಮೇಲೆ ಇರಲಿ, ತಂದೆ

  • @ShailaKavadimatti-hn8rd
    @ShailaKavadimatti-hn8rd 23 วันที่ผ่านมา

    ರಾಯರ ನನಗೆ ashivradisali 🙏🙏🙏🙏🙏🌼🌸🌹🌺💐

  • @RuchithaMahendra-lg8gb
    @RuchithaMahendra-lg8gb 3 หลายเดือนก่อน +2

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙏🙏💐🙏🙏

  • @bhargavimadhu6428
    @bhargavimadhu6428 3 หลายเดือนก่อน +3

    ಶ್ರೀ ರಾಮ ragavendraya ನಮಃ

  • @DivyalokeshKoppad-um3md
    @DivyalokeshKoppad-um3md หลายเดือนก่อน

    ಓಂ ಶ್ರೀ ಗುರು ರಾಘವೇಂದ್ರ ನಮಃ
    ಓಂ ಶ್ರೀ ಗುರು ರಾಘವೇಂದ್ರ ನಮಃ
    ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏

  • @sharanuMutthal
    @sharanuMutthal 4 วันที่ผ่านมา

    ರಾಯರಿದ್ದಾರೆ 🙏

  • @Shiva3-vr6yr
    @Shiva3-vr6yr หลายเดือนก่อน

    Poojyaya Raghavendraya satyadharma ratayacha bhajatham kalpavrukshaya namatam kamadhenuve 🙏🙏🙏

  • @Radharam155
    @Radharam155 2 หลายเดือนก่อน +1

    ನಮ್ಮ ಜೊತೆ ರಾಯರಿದ್ದಾರೆ 🙏

  • @sadashivamosadashivamo6504
    @sadashivamosadashivamo6504 2 หลายเดือนก่อน +2

    Om sri Guru Ragawendra swamy 🙏🙏🙏🙏

  • @Shavavvahonnur
    @Shavavvahonnur 14 วันที่ผ่านมา

    ಓಂ ಗುರು ರಾಘವೇಂದ್ರಾಯ ನಮಃ

  • @PushpaPushpa-w9u
    @PushpaPushpa-w9u 3 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರ ನಮಃ 🙏🏻 ರಾಯರೇ. ಗತಿಯು. ನಮಗೆ

  • @venkateshsss
    @venkateshsss หลายเดือนก่อน

    Poojhyaya Raghavendraya Sathya Dharma Rathayacha Bajatham Kalpa Vrukhshyaya Namatham Kaama Denave..🙏🙏🙏

  • @nakshathradancestudio3439
    @nakshathradancestudio3439 2 หลายเดือนก่อน +1

    Swami guru raya karunisu thande nimmane nambidini

  • @rooopadineshroopadinesh2051
    @rooopadineshroopadinesh2051 2 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏🙏🙏 ನನ್ನ ಮಗಳಿಗೆ ಆರೋಗ್ಯ ಕೊಟ್ಟು ಕಾಪಾಡು ತಂದೆ 💐🙏🙏🙏

  • @arunshetty9833
    @arunshetty9833 หลายเดือนก่อน

    ಸದಾ ರಾಯರಿದರೆ ❤❤

  • @shivarajshivaraj4977
    @shivarajshivaraj4977 9 วันที่ผ่านมา

    🙏🏻🌹nija agiddeya🙏🏻🌹

  • @ShwetaS-u6t
    @ShwetaS-u6t หลายเดือนก่อน

    Om Shri Guru raghavendraya namaha Raina Aashirwad namma kutumbakam melody Om Shri Guru raghavendraya namaha 🙏🙏🙏🙏🙏