I born in Bagalkot and enjoyed T T Ballari baji from childhood. Great taste Position: taste, quality Negative: heavy food color in chatny , high price less quantity
🎉❤🎉❤🎉ಸೂಪರ್👍👑❤ಬಾಗಲಕೋಟೆ ಬಳ್ಳಾರಿ ಬಜಿ🎉❤ಅದ್ಬುತ👍ಕೈ ಕೆಸರಾದರೆ ಬಾಯಿ ಮೊಸರು🎉ಪರಿಚಯ ಮಾಡಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು❤👏🙏❤all the best👍💯 God bless you to all family's 👨👩👧👩👧👦👩👧👨👩👧👩👧👦👩👧👨👩👧👩👧👦👩👧
🙏 ನಾವ್ ನಿಮ್ಮ ವಿಡಿಯೋ ನೋಡ್ತೇವೆ ನೀವು ಮಾಡುವ ವಿಡಿಯೋ ಯಲ್ಲರಿಗೋ ಸಹಾಯ ವಾಗೋವ ರೀತಿ ಯಲ್ಲಿಯರಿತದೆ ತುಂಬಾ ಒಳ್ಳೆಯ ಮಾಹಿತಿ ನಿಮ್ಮ ಚಾನಲ್ ನಲ್ಲಿದ್ದೆ ಅದರೆ ನಮಗೆ ಒಂದು help sir embroidery machine bagge ಒಂದ್ ಮಾಡಿ ಅದಕ್ಕೆ subsidy ಲೋನ್ erbeku plz ಮಾಹಿತಿ ಇದ್ರೆ ಹೆಲ್ಪ್ ಮಾಡಿ sir 🎉🎉❤👍
SIR OLLY INSPIRE AGIRUVA STORY PRASARA MADIDIRI SIR NIMMA HALAVU INSPIRE STORY GALALLI IDU ONDU , BAGALAKOTA BALLARY BAJJI AVARA MATHUGALU NANU SERI ELLARIGU INSPIRATION AGUTTHE BALLARY FAMILY & AVARAA THANDE THAYI ASHIRVADA SADA IRUTHHE, INTHA ESTO OLLY INSPIRE STORY NIDUTTHIRO NIMAGU DHANYAVADAGALU SIR DEVARA ASHIRVADA NIMAGE SADA IRITTHE SIR THANK YOU 🎉
ನಾನು ಮೊನ್ನೆ ಪರೀಕ್ಷೇಗೆ ಬಾಗಲಕೋಟೆಗೆ ಹೋದಾಗ ಬಳ್ಳಾರಿ ಬಜ್ಜಿ ತಿಂದು ಬಂದೆ. Thank you. Vocal for local❤
ಈ ಮನುಷ್ಯನ ಅತ್ಯಂತ ವಿನಮ್ರತೆ ಇವರ ವ್ಯವಹಾರದ ರಹಸ್ಯವಾಗಿದೆ....
ನಮ್ಮೂರು ಬಾಗಲಕೋಟೆ ನಾವು ಬಳ್ಳಾರಿ ಬಜ್ಜಿ ತಿಂದಿವಿ.🎉😊
YytyytyYYY55
ನಮ್ಮೂರು ಉಗಾಂಡಾ ನಾನು ರೈಚೂರು ಬಜ್ಜಿ ತಿಂದಿವಿ 😘🥰😂
ಬಾಗಲಕೋಟೆ ಬಳ್ಳಾರಿ ಟಿ ಟಿ ಬಜ್ಜಿ ನಿಜವಾಗ್ಲೂ ನಮ್ಮ ಕಾಲೇಜ್ ದಿನಗಳ ಸಿಹಿ ನೆನಪು ಸರ್ ಇದನ್ನು ನಿಮ್ಮ ಚಾನಲ್ ಮುಖಾಂತರ ಪ್ರಸರಿಸಿದ್ದಕ್ಕೆ ತಮಗೆ ಧನ್ಯವಾದಗಳು....
Bahal chennagi maataadidru parashuram sir, ivarnnu parichay maadisida badukin butti chanal ravarge dhanyawadgalu.
I born in Bagalkot and enjoyed T T Ballari baji from childhood. Great taste
Position: taste, quality
Negative: heavy food color in chatny , high price less quantity
🎉❤🎉❤🎉ಸೂಪರ್👍👑❤ಬಾಗಲಕೋಟೆ ಬಳ್ಳಾರಿ ಬಜಿ🎉❤ಅದ್ಬುತ👍ಕೈ ಕೆಸರಾದರೆ ಬಾಯಿ ಮೊಸರು🎉ಪರಿಚಯ ಮಾಡಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು❤👏🙏❤all the best👍💯 God bless you to all family's 👨👩👧👩👧👦👩👧👨👩👧👩👧👦👩👧👨👩👧👩👧👦👩👧
ನಮ್ಮ ಊರು ಬಾಗಲಕೋಟೆ, ನಾವು ಬಳ್ಳಾರಿ ಬಜ್ಜಿ ತಿಂದಿವಿ, ಇಲ್ಲಿ ಬಜ್ಜಿ ಬಹಳ ರುಚಿ ಆಗಿ ಇರತವೇ.
Best of luck. I feel proud about you because you remember your father and your ma
ನಿಯತ್ತು ಮತ್ತು ಪ್ರೀತಿಯಿಂದ ಮಾಡಿದ ಯಾವ ಕೆಲಸಾನು ಕೈ ಹಿಡಿಯುತ್ತೆ.....
Waw super sir good behavior for mirchi owner.. God bless you sir
❤❤❤❤❤❤😊😊😊😊😊😊maharudrppa sir tumba upayukta mahiti needidira ballari sir abhinandane galu😊💐💐💐💐💐💐👍🙏🙏🙏🙏🙏🙏🙏🙏
ನಾವು ಸಹ ಗದ್ದನಕೇರಿ ಯಲ್ಲಿ T.B.ಬಳ್ಳಾರಿ ಅವರಲ್ಲಿ ಬಜ್ಜಿ ತಿಂದಿವಿ ಚನ್ನಾಗಿದೆ
ನಾನು ಬಾಗಲಕೋಟೆ ಅಲ್ಲಿ ಇದ್ದಾಗ ಇಲ್ಲಿನ ಬಳ್ಳಾರಿ ಬಜ್ಜಿ ತಿಂದಿದಿನಿ ಸೂಪರ್ ಟೇಸ್ಟ್
🙏 ನಾವ್ ನಿಮ್ಮ ವಿಡಿಯೋ ನೋಡ್ತೇವೆ
ನೀವು ಮಾಡುವ ವಿಡಿಯೋ ಯಲ್ಲರಿಗೋ ಸಹಾಯ ವಾಗೋವ ರೀತಿ
ಯಲ್ಲಿಯರಿತದೆ ತುಂಬಾ ಒಳ್ಳೆಯ ಮಾಹಿತಿ ನಿಮ್ಮ ಚಾನಲ್ ನಲ್ಲಿದ್ದೆ ಅದರೆ ನಮಗೆ ಒಂದು help sir embroidery machine bagge ಒಂದ್ ಮಾಡಿ ಅದಕ್ಕೆ subsidy ಲೋನ್ erbeku plz ಮಾಹಿತಿ ಇದ್ರೆ ಹೆಲ್ಪ್ ಮಾಡಿ sir 🎉🎉❤👍
SIR OLLY INSPIRE AGIRUVA STORY PRASARA MADIDIRI SIR NIMMA HALAVU INSPIRE STORY GALALLI IDU ONDU , BAGALAKOTA BALLARY BAJJI AVARA MATHUGALU NANU SERI ELLARIGU INSPIRATION AGUTTHE BALLARY FAMILY & AVARAA THANDE THAYI ASHIRVADA SADA IRUTHHE, INTHA ESTO OLLY INSPIRE STORY NIDUTTHIRO NIMAGU DHANYAVADAGALU SIR DEVARA ASHIRVADA NIMAGE SADA IRITTHE SIR THANK YOU 🎉
ಎಣ್ಣೆ ದಿನಾಲು ಬದಲಾಯಿಸ್ಲಿಕ್ಕೆ ಹೇಳಿ sir
ಸರ್ ಬೆಂಗಲಕೋಟೆಗೆ ಬಂದಿದ್ದಕ್ಕೆ ತುಂಬಾ ಸ್ವಾಗತ ಸರ್
ನಾನು ಬಾಗಲಕೋಟೆಗೆ ಹೋದರೆ ಖಂಡಿತ ಮಿರ್ಚಿ ಬಜಿ ಟೆಸ್ಟ ನೋಡತಿನಿ
🎉❤ ನಮ್ಮ ಕೋಟೆ ನಾಡಿನ ಹೆಮ್ಮೆಯ ಬಜ್ಜಿ ಅಂಗಡಿ
Nammurge nimge swagata sir nimma payan badukina butti hege sagali olledagali nimage sir
ballary bhaji.. Vallabhai chowk.. 2005 2007 ra nenapu.. baji eglu nodake same ide..
Namadu baglkoti navu ballari bji tindidivi super test
Thanks for coming to Bagalkot
ಸರ್ ನಾನು ಕೂಡಾ ಇಲ್ಲಿ ಬಜ್ಜಿ ತಿಂದಿದೀನಿ ಸೂಪರ್ ❤❤
ಒಳ್ಳೆಯ ವಿಡಿಯೋ coverage ಮಾಡಿದಿರಿ.. ಬದುಕಿನ ಪಾಠವನ್ನು ಇತರರರಿಗೂ ತಿಳಿಸುವ.. Video.. ಒಳ್ಳೆಯದಾಗಲಿ 🙏💐
Famous ballari bajji,,, greet combined family, best people
Very very super 💯
❤good taste, famous in bagalkot, keep the same in future all the best
tq 🎉good Episode sir
ನಮ್ಮ ಹೆಮ್ಮೆಯ ಬಾಗಲಕೋಟೆ
Happy to know that's you felicited him😊
ಸರ್ ಬಳ್ಳಾರಿ ಬಜ್ಜಿ ಚಟ್ನಿ ವೇರಿ ಯಮ್ಮಿ🎉❤😋😋
ಗದ್ದನಕೇರಿ X ನಲ್ಲು BT ಬಳ್ಳಾರಿ ಅಂತಾ ಬಜಿ ತುಂಬಾ ಫೇಮಸ್ ಸರ್
ಸೂಪರ್ sir
ದೇವರು ಒಳ್ಳೇದು ಮಾಡಲಿಇನ್ನು
Location heli
Very very super 🕺👫👭👭🏃🏃💯👍👌👍👌💯👬👬👬💐💐
Navu bandu tennative bajina torisidaki tumbani thanks🙏🙏
❤❤super taste
Suppr veri good 👍👍👍👍👍👍
ನಮ್ಮೂರ Bagalkot navu bajji tindvi super
Nammura hemmeya Bagalkote.
Super sir namdu Bagalkot
Good video sir
Super video❤❤
My self also one of the my favourite Bhajji in Bagalkot
Nam Bellary baji super
Best bhaji in Bagalkot❤
ನಾವು ಬಾಗಲಕೋಟ ಯಲ್ಲಿ ಇದ್ದಾಗ ಬಳ್ಳಾರಿ ಯಾವರ ಬಜ್ಜಿ tindivi ಸೂಪರ್.
ತುಂಬಾ ಒಳ್ಳೆ ವೀಡಿಯೊ. ಮತ್ತಷ್ಟು ನಿಮ್ಮ ಕನ್ನಡದ, ಕನ್ನಡ ಸಾಧಕರ ವೀಡಿಯೊಗಳು ಬರಲಿ. ಕಾಯು ತ್ತೇವೆ.
ಅವರ ವಿನಯತೆ, ಹಠ ತುಂಬಾ ಇಷ್ಟ ಆಯ್ತು. ಆದರೆ ಬಜ್ಜಿ ರುಚಿ ನೋಡಲು ಆಗಲಿಲ್ಲ.😅
Super sir
ನಮ್ಮ ಬಾಗಲಕೋಟೆ ❤
Ei rithi yaru kuda sanmana madiralilla maha rudrapp sir nimagu yoga start aayitu 😊🎉
Sir guledagudda kka hogri jelebi rabadi du vedio madri sir
ನನ್ನ ಊರು, ನಾ ಹುಟ್ಟಿದ ಊರು ನನ್ನ ಹೆಮ್ಮೆಯ ಊರು ಗುಳೇದಗುಡ್ಡ ಪಟ್ಟಣ ❤❤❤❤
ಸೂಪರ್ ಸರ್
❤🔥😍
Super sir 🎉
ನಾವು ಇಲ್ಲಿ ಬಜ್ಜಿ ತೀಂದ್ವಿ ರಿ😂❤
Me to when I was in BVVS Bagalkot
Adress plz request
🙏🙏
Hi sir
Super
👏👏👏👏
Nanoo Basaveshwar collage nalli study maaduvaag.T.T.Bellary shop nalli Bajee tindeddivie
ತುಂಬಾ ಧನ್ಯವಾದಗಳು ಬಳ್ಳಾರಿ ಬಜೆ ಮಾಲಕರಿಗೆ🎉❤
💙🙏🏻👍🏻
👍👍
Maa Bagalkot ni
Namagu belagavi yalli mirchi anngadi hak beku anta prayatna madtaiddivi adre start maduvag yavdu yest madbeku anta gottagtilla niv tilistira
అదే కదా పత్తికొండ వాస్తవ్యులు కాబట్టే ఆ బజ్జీలు అంతా టేస్టీగా ఉన్నాయి 🙏
👌👍❤️❤️❤️🇮🇳🇮🇳🇮🇳
and b 30:01
👌❤️
Nann favorite bajji angadi adu, namma uru adu😘
Mutgi oota video madi bagalkot li
👌👌
Frying Oil is so Black!
Mane ippattu alla 2 Mane kattirabeku & 4 Mane
ರಿಜನೇಬಲ್ ರೇಟ್ ಇದನ್ನೇ ಮೆಂಟೇನ್ ಮಾಡಿ
Gaddanakeri angadi bandh irauttade
Nammur. Bajji reee
Yavade Tax tumbangilla yen ella haagagi 20 Mane kattidare
Test change aagide modilan tara illa
Like this video
Koi aisa itam bnaneko sikha sakta hai ky wo bhi vdo bnav
Income tax kattiddano illo
Yake nin am ke ka?😅😅
Gstric ilva
Oil change madalla
Duddu jaste idre badurge help madu anta maklu ge help madu guru
Yalli hoitu onde aani and tut paisa Wapas tand bani
Sandee
❤
15rs for 2 piece 😂😂 he is more expensive than a banglorean 😅😅
2010.
Bajje.tendivv.
No.tasta😂😂
Tande avru 😂1043 ne isvi😂 guru majak madtiya , i think ancor must know while editing 01:30 , guru kannada kali nima tande avru 6 jana
Price over
He is lying main business is politics, party congress umashri
Modalin taste ella waste 😂😂
Saku adamele yak kashta bildira erodu enjoy madi
Badukuna butthi avare nimma phone number kodi
Super