ಮದ್ದೂರ್ ವಡೆ ಹೀಗೆ ಮಾಡಿ ಸೂಪರ್ ಆಗಿ ಟಿಫಾನೀಸ್ ತರಾನೇ ಬರುತ್ತದೆ | Tiffani's style perfect Maddur vada

แชร์
ฝัง
  • เผยแพร่เมื่อ 24 พ.ย. 2024

ความคิดเห็น • 542

  • @jlalitha4296
    @jlalitha4296 4 หลายเดือนก่อน +8

    ನಾನು ಮದ್ದೂರು ವಡೆ ಮಾಡಿದ್ದು ಇದೇ ಮೊದಲು. ತುಂಬ ಚೆನ್ನಾಗಿ ಬಂತು. ನಾನು ಗೋದಿಹಿಟ್ಟು 1/2 ಗ್ಲಾಸ್ ಹಾಕಿದ್ದೆ. ಗರಿಗರಿಯಾಗಿ ಆಗಿತ್ತು. ಧನ್ಯವಾದಗಳು.🙏

  • @gowrishankarmurthy8461
    @gowrishankarmurthy8461 ปีที่แล้ว +5

    Very nice Maddie Vada preparation. Briefed equal proportion of rice, wheet, Maida and Rava aata and certain secret tips also. Thank u madam. I will try. Too good.

  • @pravk05
    @pravk05 11 หลายเดือนก่อน +1

    Great recipe. Maddur vade turned out to be perfect. 😀

  • @srinathbangalibg8488
    @srinathbangalibg8488 2 ปีที่แล้ว

    ನಾಗರತ್ನ ಮೇಡಂ ಅವರಿಗೆ ನಮಸ್ಕಾರಗಳು. ನೀವು ಮದ್ದೂರ್ ವಡೆಯನ್ನು ಮಾಡುವ ವಿಧಾನ ತುಂಬಾ ಚೆನ್ನಾಗಿದೆ. ಅದಕ್ಕಾಗಿ ಧನ್ಯವಾದಗಳು. ನೀವು ಏನಾದರೂ ಹೋಟೆಲ್ ಅಥವಾ ಅಂಗಡಿ ಇಟ್ಟಿದ್ದರೆ ದಯಮಾಡಿ ನಿಮ್ಮ ವಿಳಾಸವನ್ನು ಕೊಡಿ ನಾವು ನಿಮ್ಮಲ್ಲಿ ಬಂದು ಖರೀದಿಸುತ್ತೇವೆ.

  • @tejashreerrollnumber3730
    @tejashreerrollnumber3730 3 ปีที่แล้ว

    Thumba chennagi bandide.maneyavrigella Thumba ishta aythu.. thank you so much...

    • @nagarathnakitchen9814
      @nagarathnakitchen9814  3 ปีที่แล้ว

      ಹೌದಾ, ಕೇಳಿ ಖುಷಿ ಆಯಿತು. ಧನ್ಯವಾದಗಳು

  • @palsdairy9541
    @palsdairy9541 ปีที่แล้ว

    Neevu ishtu detailagi explain madiddu nodi namma doddamana nenapaitu! Ee nimma reciepe nodi halavaru sala madduru vade madiddini. Prathisala tumba chennagi bandide. Nimage anantha dhanyavadagu🙏

  • @anilshilpa8888
    @anilshilpa8888 3 ปีที่แล้ว

    ನಾವು ನಿಮ್ಮ ರೆಸಿಪಿಯಂತೆ ಮದ್ದೂರು ವಡೆ ಮಾಡಿದೆವು. ತುಂಬಾ ಚೆನ್ನಾಗಿತ್ತು. ಧನ್ಯವಾದಗಳು

    • @nagarathnakitchen9814
      @nagarathnakitchen9814  3 ปีที่แล้ว

      ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @keshavamurthy.p9803
    @keshavamurthy.p9803 2 ปีที่แล้ว

    Amma NEEOU MADDUR VADE hithihasa CHANNAGE explained Maadiddiere endinavarige ee KHATHE gottilla Thumba THANKS..............

  • @shrivanirai8274
    @shrivanirai8274 3 ปีที่แล้ว

    Upayuktavada mahitiyongige chennagi tiliskottiddeeri....dhanyawadagalu.

    • @nagarathnakitchen9814
      @nagarathnakitchen9814  3 ปีที่แล้ว

      ಧನ್ಯವಾದಗಳು ನಿಮ್ಮ ಅನಿಸಿಕೆಗೆ

  • @VeenalakshamanaVeena
    @VeenalakshamanaVeena ปีที่แล้ว

    Super madathira chanagedhe ❤❤❤🎉🎉 love you amma

  • @rajeshwarisa2688
    @rajeshwarisa2688 4 หลายเดือนก่อน

    hwdu sumar recipi nodide idu correct anasatte soooper.

  • @supreethsdesai3862
    @supreethsdesai3862 3 ปีที่แล้ว +14

    Thank you for explaining in detail... It was as if you were with us when cooking..... Please do more of such videos

    • @nagarathnakitchen9814
      @nagarathnakitchen9814  3 ปีที่แล้ว +2

      ತಪ್ಪು ತಿಳಿಯಬೇಡಿ. ಕನ್ನಡ ಚೆನ್ನಾಗಿ ಮಾತನಾಡಿ ಅದು ಹೆಮ್ಮೆ ಅಲ್ಲವೇ. ನೀವು ಹೇಳಿರುವ ಮಾತು ನೀವೇ ಗಮನಿಸಿ . ಚೆನ್ನಾಗಿ detail ಆಗಿ ತಿಳಿಸಿದ್ದೀರಿ ಅಂದಿರುವಿರಿ.
      ಹಾಗೆ ಬಹುಶ ನೀವು ಹೇಳಿರುವುದು ನಾವು ಅಡುಗೆ ಮಾಡುವಾಗ ನೀವು ಜೊತೆಯಲ್ಲಿ ಇದ್ದಂತೆ ಆಗುತ್ತದೆ ಎಂಬುದಾಗಿ ಅನಿಸುತ್ತದೆ.
      ಮೂರನೆಯದು ನೀವು ಹೇಳಿರುವುದು ಅರ್ಥ ಏನು ನೀವು ಯೋಚಿಸಿ ಇಂತಹ ವಿಡಿಯೋ ಮಾಡದಿರಿ ಎಂಬುದಾಗಿಯಾ.
      ಕನ್ನಡ ಹೆಮ್ಮೆ ಅಲ್ವಾ . ಇಂಗ್ಲಿಷ್ ಬಳಕೆ ಅವಶ್ಯಕತೆ ಇರುವಲ್ಲಿ ಬಳಸಿ. ಇಲ್ಲಾ ಬಳಸುವುದಾದರೆ ಸರಿಯಾಗಿ ಬಳಸಿ. ನಿಮ್ಮ ಪ್ರಯತ್ನಕ್ಕೆ ಖುಷಿ ಇದೆ.

    • @supreethsdesai3862
      @supreethsdesai3862 3 ปีที่แล้ว

      @@nagarathnakitchen9814 sure madam I have corrected myself....thanks

    • @tirumalaroatadakapalli9422
      @tirumalaroatadakapalli9422 2 ปีที่แล้ว

      P 😂 by

  • @sandhyarajaram2727
    @sandhyarajaram2727 ปีที่แล้ว +1

    Well explained madam. Thanks.

  • @narasimhamurthyn8755
    @narasimhamurthyn8755 3 ปีที่แล้ว +1

    ನಮಸ್ಕಾರ ನಾನು ಮನೆಯಲ್ಲಿ ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು 🙏🙏🙏🙏

  • @artlightofkavitharavinda9249
    @artlightofkavitharavinda9249 3 ปีที่แล้ว +2

    ತುಂಬಾ ಚೆನ್ನಾಗಿದೆ! ಧನ್ಯವಾದಗಳು!

  • @meerar827
    @meerar827 ปีที่แล้ว

    Thanks madam , for all the imp tips.🙏

  • @vishalakshisajjanshettar2785
    @vishalakshisajjanshettar2785 3 ปีที่แล้ว +18

    Very well explained Amma. Thank you. I will surely try it.

  • @OM_SHORTS_11
    @OM_SHORTS_11 2 ปีที่แล้ว +5

    Thank you so much amma. 🙏
    Amma you are right because we always have patience for making tasty and best recipes.

  • @rickyvicky7602
    @rickyvicky7602 2 ปีที่แล้ว +1

    Can you please tell me the four flours you have used, I could understand chiroti rava, maida and rice flour can you name fourth one which added first,I'm sorry I cannot understand language but I relish maddur Vada and l found your recipe authentic, thanks

    • @manjulak973
      @manjulak973 ปีที่แล้ว

      Wheat flour /atta

    • @nagarathnakitchen9814
      @nagarathnakitchen9814  ปีที่แล้ว

      don't use chiroti rawa its medium rawa , uppittu rawa . rice flour , Maida , medium rawa , wheat flour

  • @sandhyabhadri1132
    @sandhyabhadri1132 2 ปีที่แล้ว +3

    Yes, all must have patience to cook, you have explained so well, an ameture can follow easily. Hat's off to you madam.

  • @poornimamohan3876
    @poornimamohan3876 3 ปีที่แล้ว +3

    Wow wow wow wow wow Super recipe mouth watering 👌 thank you very much madam 🙏🏼

  • @nm-uz4um
    @nm-uz4um 2 ปีที่แล้ว +18

    Nammanelu idhanna try maadidhvi.. thumba chennagi banthu. Yellarigu ishta aaythu. Thumba thanks recipe share maadidhakke!

    • @raviorankar7739
      @raviorankar7739 2 ปีที่แล้ว +2

      ಬೇಡ

    • @ramachandrawarawate4490
      @ramachandrawarawate4490 ปีที่แล้ว

      @@raviorankar7739 .k cm

    • @ramachandrawarawate4490
      @ramachandrawarawate4490 ปีที่แล้ว

      All
      0

    • @nagarathnakitchen9814
      @nagarathnakitchen9814  ปีที่แล้ว +1

      ಧನ್ಯವಾದಗಳು ಏನ್ ಎಂ ಅವರೇ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ . ಹಾಗು ಮಾಡಿ ನೋಡಿರುವುದಕ್ಕೆ

  • @kavithakavitha9247
    @kavithakavitha9247 3 ปีที่แล้ว

    ನಾನು ಮದ್ದೂರ್ ವಡೆ ಮಾಡಿದೆ ಅಮ್ಮ ಫಾಸ್ಟ್ ಟೈಮ್ ಸೂಪರ್ ಆಗಿತ್ತು thank you ಅಮ್ಮ

    • @nagarathnakitchen9814
      @nagarathnakitchen9814  3 ปีที่แล้ว

      ಕೇಳಿ ಖುಷಿ ಆಯಿತು. ಧನ್ಯವಾದ ನಿಮಗೆ

    • @kavithakavitha9247
      @kavithakavitha9247 3 ปีที่แล้ว

      @@nagarathnakitchen9814 Thank you

  • @sandhyaasandhya7343
    @sandhyaasandhya7343 2 ปีที่แล้ว

    Aunty niv ಯಾವ ರವೆ ಹಾಕಿರೋದು ಹೇಳಿ ಪ್ಲೀಸ್ ನಾನು ಟ್ರೈ ಮಾಡ್ತೀನಿ recipe ತುಂಬಾ ಚೆನ್ನಾಗಿದೆ 😋😋😋👌👌👌

    • @nagarathnakitchen9814
      @nagarathnakitchen9814  ปีที่แล้ว

      ಮೀಡಿಯಂ ರವೆ, ಬಾಂಬೆ ರವೆ , ಉಪ್ಪಿಟ್ಟು ರವೆ . ಹೀಗೆ ಕರೆಯುವ ರವೆ .

  • @poornimamohan3876
    @poornimamohan3876 2 ปีที่แล้ว +2

    Yummy yummy yummy yummy wow wow wow wow wow Super recipes 👌👌

  • @lalithalaxminarayan447
    @lalithalaxminarayan447 2 ปีที่แล้ว +1

    Best explanation madam👍👍

  • @abhimaan1803
    @abhimaan1803 2 ปีที่แล้ว

    Madam very good explanation for prepeation

  • @seetarambk4556
    @seetarambk4556 2 ปีที่แล้ว

    An Expert in grand old Lady.

  • @shanthisuresh1657
    @shanthisuresh1657 3 ปีที่แล้ว +8

    Hello madam! I prepared this today and the taste is really really so delicious,wish I could post a picture ,but no option.thank you so much 🙏

  • @nandini7790
    @nandini7790 3 ปีที่แล้ว +2

    ಅಮ್ಮ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ ಧನ್ಯವಾದಗಳು👌👌💐

    • @nagarathnakitchen9814
      @nagarathnakitchen9814  3 ปีที่แล้ว

      ಧನ್ಯವಾದಗಳು ನಿಮಗೆ. ಇದರಲ್ಲಿ ಬಳಸಬೇಕಾಗಿರುವುದು ಉಪ್ಪಿಟ್ಟು ರವೆ . ಮೀಡಿಯಂ ರವಾ

  • @swathiskishore9190
    @swathiskishore9190 3 ปีที่แล้ว

    Namaste amma🙏nijavaglu thumbane chenagi torisikotidira ..vade nodoke maddur nalli sigo vade tharane kansthaide..kandithvaglu try madthini..thank you

    • @nagarathnakitchen9814
      @nagarathnakitchen9814  3 ปีที่แล้ว

      ಅದೇ ರೀತಿ ತಿನ್ನಲು ಇರುತ್ತದೆ. ಮಾಡಿ ನೋಡಿ. ಧನ್ಯವಾದಗಳು

  • @k.asureshbabu6597
    @k.asureshbabu6597 2 ปีที่แล้ว +1

    Very nice information and explanation. Thanks madam. Keep making more videos.

  • @taramani8088
    @taramani8088 2 ปีที่แล้ว +2

    Super Amma 👍👌💐 tq

  • @mavinallappamanjunatha9849
    @mavinallappamanjunatha9849 ปีที่แล้ว

    Nimma helo krama thumba ista aythu. Navu try madthivi...

    • @nagarathnakitchen9814
      @nagarathnakitchen9814  ปีที่แล้ว

      ಧನ್ಯವಾದಗಳು . ಮಾಡಿ ನೋಡಿ ಇನ್ನು ಹೊರಗಡೆ ತಗೋಳ್ಳೋದಕ್ಕೆ ಬದಲಾಗಿ ಮನೆಯಲ್ಲೇ ಮಾಡಿಕೊಳ್ಳುವಿರಿ

  • @ambujaambuja8616
    @ambujaambuja8616 3 ปีที่แล้ว

    Tumba channagide mam

  • @ashwinihs7254
    @ashwinihs7254 2 ปีที่แล้ว +1

    Hi nagu, your friend sujath mandya shubhas nagar, how are you. Am big fan your cuisine.

    • @nagarathnakitchen9814
      @nagarathnakitchen9814  2 ปีที่แล้ว

      Thank you so much 🙂 sujatha . ನಿಮ್ಮೆಲ್ಲರ ಬಗ್ಗೆ ಆಗಿಂದಾಗೆ ನೆನೆಪು ಮಾಡಿಕೊಳ್ಳುತ್ತಾ ಇರುತ್ತೇನೆ. ಮನೆಯಲ್ಲಿ ಮಾತನಾಡುತ್ತಾ ಇರುತ್ತೇವೆ. ಹೇಗಿದ್ದೀರಾ ನೀವೆಲ್ಲರೂ. ನಿನ್ನನ್ನು ತಲುಪಿದೆ ನಾನು ನೋಡು. ಸರ್ಪ್ರೈಸ್ ಮಾಡಿದೆ ಅಲ್ವಾ

  • @manubadarinath9017
    @manubadarinath9017 3 ปีที่แล้ว

    Thanks ಚೆನ್ನಾಗಿ ಬಂತು madam🙏

  • @quickhirecar
    @quickhirecar 2 ปีที่แล้ว

    ಅಮ್ಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ

    • @nagarathnakitchen9814
      @nagarathnakitchen9814  ปีที่แล้ว

      ಧನ್ಯವಾದಗಳು ಚಂದ್ರಕಾಂತ್ ಶೆಟ್ಟಿ ಅವರೇ

  • @venkatalakshmi3792
    @venkatalakshmi3792 2 ปีที่แล้ว

    ಸೂಪರ್ 👌👌👌👌thanks

    • @nagarathnakitchen9814
      @nagarathnakitchen9814  ปีที่แล้ว

      ಧನ್ಯವಾದಗಳು ವೆಂಕಟ ಲಕ್ಷ್ಮಿ ಅವರೆ

  • @d.prabhakardhakshinamurthy1296
    @d.prabhakardhakshinamurthy1296 3 ปีที่แล้ว +1

    Thank you madam I was waiting for this .very nice

  • @parvathammaparvathamma2907
    @parvathammaparvathamma2907 3 ปีที่แล้ว

    Tumba ishta ayetu mathe neevu neevu ishta adriri thanks amma

    • @nagarathnakitchen9814
      @nagarathnakitchen9814  3 ปีที่แล้ว

      ನಿಮಗೆ ಇಷ್ಟವಾಗಿದೆ ಎಂದು ತಿಳಿದು ಖುಷಿ ಆಯಿತು , ಧನ್ಯವಾದಗಳು

  • @ushapunjabi5617
    @ushapunjabi5617 2 ปีที่แล้ว +1

    super Very Nice 👍

  • @v268457
    @v268457 2 ปีที่แล้ว

    🙏👏👋👌 Thankyou ur teaching for us

  • @maheshwarirevannaprasad4598
    @maheshwarirevannaprasad4598 ปีที่แล้ว

    👌🏽 agi bantu aunty tq.

    • @nagarathnakitchen9814
      @nagarathnakitchen9814  ปีที่แล้ว

      ಹೌದಾ , ಖುಷಿ ಆಯಿತು ನಿಮ್ಮ ಕಾಮೆಂಟ್ ನೋಡಿ ಮಹೇಶ್ವರಿ ಅವರೇ . ಧನ್ಯವಾದಗಳು ನಿಮಗೆ

  • @sukumarap.3310
    @sukumarap.3310 2 ปีที่แล้ว

    ಚೆನ್ನಾಗಿ ಹೇಳ್ತಿರಾ.

    • @nagarathnakitchen9814
      @nagarathnakitchen9814  ปีที่แล้ว

      ಧನ್ಯವಾದಗಳು ಸುಕುಮಾರ್ ಅವರೇ

  • @vijayashekhar3917
    @vijayashekhar3917 3 ปีที่แล้ว

    Tq for. Yr. Explanation.

  • @pmenakamma2847
    @pmenakamma2847 7 หลายเดือนก่อน

    ಅಮ್ಮ.ಮದ್ದಿರುವದೆ.ನೀವು.ಮಾಡಿದಹಗೆ.ಮಾಡುತ್ತೇವೆ..ಆದರೆ. ಎಳ್ಳು.ಸೆಂಗ.ಹಾಕುತ್ತೇವೆ.ಥ್ಯಾಂಕ್ಸ್.ಅಮ್ಮ

  • @leelavathip9749
    @leelavathip9749 3 ปีที่แล้ว +1

    I tried. It has come very nice.Thank you.

  • @pramilaumurthy3327
    @pramilaumurthy3327 3 ปีที่แล้ว

    ಚೆನ್ನಾಗಿದೆ

  • @SriPrasannaGuruji
    @SriPrasannaGuruji 3 ปีที่แล้ว +1

    U explained so beautifully.no cheating in your talks.u treat us as mother treat daughter.so u are my Amma

    • @nagarathnakitchen9814
      @nagarathnakitchen9814  3 ปีที่แล้ว

      ಧನ್ಯವಾದಗಳು , ಗುರೂಜಿ , ನಿಮ್ಮ ಆಶೀರ್ವಾದ ಇರಲಿ

  • @sumamv3324
    @sumamv3324 3 ปีที่แล้ว +3

    Perfect receipe

  • @team64bitgaming60
    @team64bitgaming60 3 ปีที่แล้ว

    Very nice .. keep explaination little short.

  • @poornimabl6638
    @poornimabl6638 3 ปีที่แล้ว +2

    Well explain mam , tysm for sharing this awesome recipe. Definitely I will try this recipe tomorrow

    • @nagarathnakitchen9814
      @nagarathnakitchen9814  3 ปีที่แล้ว +1

      Most welcome 😊. keep watching my new recipe video . thank you

  • @shyamkelkar8348
    @shyamkelkar8348 3 ปีที่แล้ว

    Maddur bade madodanna torisi. Irylli kottambari cut ma do du namagegottu. Adanne ardham ghante torisa bedi. Good luck

    • @nagarathnakitchen9814
      @nagarathnakitchen9814  3 ปีที่แล้ว

      ನಿಮಗೆ ಗೊತ್ತಿದೆ ಅಂದ್ರೆ ಎಲ್ಲರಿಗು ಗೊತ್ತಿರುತ್ತದೆ ಎಂದಿಲ್ಲ, ಹೊಸದಾಗಿ ಕಲಿಯುವವರಿಗೆ ಸೇರಿದಂತೆ ಮಾಡುತ್ತೇನೆ. ನೀವು ಮಾಡುವುದಾದರೆ ಹಾಗೆಯೇ ಮಾಡಿ ಒಬ್ಬೊಬ್ಬರ ಶೈಲಿ ಒಂದೋದಾಗಿರುತ್ತದೆ. ಕೊತ್ತಂಬರಿ ಸೊಪ್ಪು ಕತ್ತರಿಸುವುದು ನನ್ನ ಶೈಲಿ .
      ಅಲ್ಲಿ ಈರುಳ್ಳಿ ಎಷ್ಟು ಸಣ್ಣಗೆ ಇರಬೇಕು ಎನ್ನುವ ಅಂಶ ಇದೆ. ದಪ್ಪಕ್ಕೆ ಹೆಚ್ಚಿದಲ್ಲಿ ವಡೆ ತಟ್ಟಲಾಗದು ಹೊಡೆದು ಹೋಗುತ್ತದೆ. ಅದನ್ನು ತಿಳಿಸಲಾಗಿದೆ.
      ನಿಮ್ಮ ಅಭಿಪ್ರ್ರಾಯಕ್ಕೆ ಧನ್ಯವಾದ.

  • @maanyaart8032
    @maanyaart8032 3 ปีที่แล้ว

    Good. Next receipe bidadi thatte idli please. It should be well cooked and should melt in mouth. ಮಲ್ಲಿಗೆಯಂತಿರುವ, ಒಳಗೆ ಚೆನ್ನಾಗಿ ಬೆಂದಿರುವ ಬಾಯಿಗೆ ಇಟ್ಟರೆ ಕರಗುವ ನಮ್ಮ ಬಿಡದಿ ತಟ್ಟೆ ಇಡ್ಲಿ ಮನೆಯಲ್ಲಿ ಮಾಡುವ ವಿಧಾನ ತಿಳಿಸಿ.

    • @nagarathnakitchen9814
      @nagarathnakitchen9814  3 ปีที่แล้ว

      ಆದಷ್ಟು ಬೇಗ ಅದರ ವಿಡಿಯೋ ಹಾಕುವೆ , ಧನ್ಯವಾದಗಳು

  • @shobhasuryanarayan5173
    @shobhasuryanarayan5173 2 ปีที่แล้ว

    V.nice vada madam

  • @manjulanj7319
    @manjulanj7319 2 ปีที่แล้ว +1

    Explanation 👌👌,🕉️✡️💐👏🙂

  • @sumahomes-i4i
    @sumahomes-i4i 2 ปีที่แล้ว +2

    Thanks aunty. Keep posting other snack recipes

  • @jagadhamayur3427
    @jagadhamayur3427 3 ปีที่แล้ว +1

    Madhurrwada super thankyou, mom

  • @vijayacm7475
    @vijayacm7475 2 ปีที่แล้ว

    Nice explanation madam , thanks for sharing this video 🙏 I always like madhur Vada ... I'll try this recipe and review back to you ...

  • @sudharshannarasimhamurthy2615
    @sudharshannarasimhamurthy2615 3 ปีที่แล้ว +1

    Madam ಇಷ್ಟೊಂದು ನೋಡೋತ್ತಿಗೆ ಗೆಸ್ಟ್ಗಳು ಹೋಗ್ಬಿತ್ತಿರ್ಥರೆ.plz swalpa short video madi

    • @nagarathnakitchen9814
      @nagarathnakitchen9814  3 ปีที่แล้ว

      ಗೆಸ್ಟ್ ಬಂದಾಗ ಯಾರು ಕೂರಿಸಿ ಮಾಡೋದಿಲ್ಲ. ನಮ್ಮ ವಿಡಿಯೋ ಹೀಗೆ ಪೂರ್ಣ ವಿವರದೊಂದಿಗೆ ಇರುತ್ತದೆ. ಅವರವರ ಶೈಲಿ.

  • @psdevadas419
    @psdevadas419 2 ปีที่แล้ว

    Maa super

  • @engikolaikrishnan1108
    @engikolaikrishnan1108 2 ปีที่แล้ว

    Exelent demonstration ammaji. I have tried, your sagestions are so vital . I thank you ammtaji.

  • @hemalathatr6006
    @hemalathatr6006 3 ปีที่แล้ว +1

    Super vada really i don't know to add godi hittu today evening i will try 🙏🙏

    • @nagarathnakitchen9814
      @nagarathnakitchen9814  3 ปีที่แล้ว

      Try it, yes there are so many people doesn't know it. but for original taste of maddur vada it has to be added.

  • @crazyworld9496
    @crazyworld9496 3 ปีที่แล้ว

    Hello..mam. I prepared it tast was too good at home everyone liked it....But mam I kept sum extra store ...They became to soft

    • @nagarathnakitchen9814
      @nagarathnakitchen9814  3 ปีที่แล้ว +1

      Thanks for sharing
      ಕೇಳಿ ಖುಷಿ ಆಯಿತು. ಧನ್ಯವಾದಗಳು
      ಇವುಗಳನ್ನು ಸ್ಟೋರ್ ಮಾಡುವಾಗ ಬಿಸಿಯಾಗಿಯೇ ಇಡಲು ಅಲ್ಯೂಮುನಿಯಂ ಪೇಪರ್ ಅಲ್ಲಿ ಸುತ್ತಿಡಿ. ಚೆನ್ನಾಗಿ ಇರುತ್ತದೆ.
      ಹಾಗೆ ಡಬ್ಬಿಯಲ್ಲಿ ಇಡುವುದಾದರೆ ಮೊದಲು ಹೊರಗಡೆ ಅದನ್ನು ಚೆನ್ನಾಗಿ ಆರಿಸಿ ನಂತರ ಸ್ಟೋರ್ ಮಾಡಿ. ಬಿಸಿ ಇರಬಾರದು. ಹಾಕುವ ಮೊದಲು ಮಾಮೂಲಿ ಪೇಪರ್ ಸುತ್ತಾ ಹಾಕಿ ನಂತರ ವಡೆಗಳನ್ನು ಹಾಕಿ. ಚೆನ್ನಾಗಿ ಇರುತ್ತದೆ .

  • @vijayalakshmir1973
    @vijayalakshmir1973 3 ปีที่แล้ว +2

    Perfect 👌 auntie.. today itself I am going to make...from Tumkuru 🙏

  • @puttalakshmigc3863
    @puttalakshmigc3863 3 ปีที่แล้ว

    Iwill try madam thank u nicely explained

  • @varadarajaluar2883
    @varadarajaluar2883 ปีที่แล้ว

    Thanks madam namaste 🙏

  • @imamsaheb844
    @imamsaheb844 3 ปีที่แล้ว

    Simple receipe. Thank you madam

  • @sreedharm6997
    @sreedharm6997 2 ปีที่แล้ว

    Thanks AMMa nima recipe ge swalpa time dasthi explanation bekagila

  • @sujathaprabhu783
    @sujathaprabhu783 3 ปีที่แล้ว +1

    Super amma .....

  • @kvsaraswathikumar9316
    @kvsaraswathikumar9316 2 ปีที่แล้ว

    super mam.

  • @vijayaprabhu98
    @vijayaprabhu98 3 ปีที่แล้ว +1

    Superb

  • @lalithas8891
    @lalithas8891 2 ปีที่แล้ว

    Super madam thank you

  • @shivalingegowdashivalingeg882
    @shivalingegowdashivalingeg882 3 ปีที่แล้ว +1

    Useful

  • @likhilikhith8598
    @likhilikhith8598 ปีที่แล้ว

    Oh ✌ I knowonly
    On lunch I'll pm

  • @vittalrao9486
    @vittalrao9486 3 ปีที่แล้ว

    Madur vada. Preparation. By. Amma
    Is. Very. Fine. And. Eassy

  • @sudheendrarao3907
    @sudheendrarao3907 3 ปีที่แล้ว

    Women of India are admired by the elders ..men and children ..as a entire family depends on the Gruhini.
    Cooking is the asset of.ladies of this society..

  • @siddukuruba9747
    @siddukuruba9747 4 ปีที่แล้ว +2

    ಸೂಪರ್ ಮ್ಯಾಮ್ 👌

  • @guruprasadvenusamaga7881
    @guruprasadvenusamaga7881 3 ปีที่แล้ว

    Great Maa... Namaskaara Nimage

  • @leon1829
    @leon1829 3 ปีที่แล้ว +1

    Amma u look like my grand mother

    • @nagarathnakitchen9814
      @nagarathnakitchen9814  3 ปีที่แล้ว

      it is Amma not Anna. Anna means brother . thank you putta

    • @leon1829
      @leon1829 3 ปีที่แล้ว +1

      @@nagarathnakitchen9814 sorry my mobile is small so I not saw

    • @nagarathnakitchen9814
      @nagarathnakitchen9814  3 ปีที่แล้ว

      @@leon1829 ನಾನು ಕನ್ನಡ ಕಲಿತು ಮಾತಾಡಿರುವಿರಿ ಎಂದು ನಿಮಗೆ ವ್ಯತ್ಯಾಸ ತಿಳಿಸಿದೆ ತಪ್ಪಿಲ್ಲ. ನಿಮ್ಮ ಅನಿಸಿಕೆ ನೀಡಲು ನೀವು ಕೊಡುವ ಸಮಯಕ್ಕೆ ನಾನು ಅಭಾರಿ.

  • @rajuckrajukaragaraju4401
    @rajuckrajukaragaraju4401 3 ปีที่แล้ว +4

    Super ajji I tried it. It was awesome as madoor vade 😍

  • @lakshmikanth4145
    @lakshmikanth4145 3 ปีที่แล้ว +1

    I like very much amma thanks

  • @FlavorChamber
    @FlavorChamber 3 ปีที่แล้ว +3

    Sooper🎉🎉🎉 stay connected👍

  • @sahakarasuddikmsahakara9492
    @sahakarasuddikmsahakara9492 ปีที่แล้ว

    Neetagi ondundu chennagi explain madiddiri dhanyavadagalu ugadi shubhashyagalu.

  • @ashakb3993
    @ashakb3993 3 ปีที่แล้ว

    Super madam

  • @anusuyamunireddy6144
    @anusuyamunireddy6144 3 ปีที่แล้ว +1

    Super amma very tasty very crispy

  • @shantakumari7365
    @shantakumari7365 3 ปีที่แล้ว

    Super auntie 🤗🤗😊😊 very tasty thank you 😊😋☺😀

  • @dramarshekar59
    @dramarshekar59 3 ปีที่แล้ว +1

    Very nice amma

  • @adithyasanthosh682
    @adithyasanthosh682 2 ปีที่แล้ว

    Today I tried it was awesome 👌👌👌👌

  • @chandrashekhartharayil2838
    @chandrashekhartharayil2838 3 ปีที่แล้ว

    Maddurvade maduvudu kalisidakke dhanyavadagalu Amma

  • @Yallaling_g_wadi
    @Yallaling_g_wadi 3 ปีที่แล้ว +1

    Super 😋😋👌👌

  • @alligupta7412
    @alligupta7412 3 ปีที่แล้ว

    Today l made madfur vada mam.lt was very tasty. Thank you.

  • @RaniRani-ww1vy
    @RaniRani-ww1vy 3 ปีที่แล้ว

    Super hantte

  • @ramakrishna372
    @ramakrishna372 3 ปีที่แล้ว

    Well prepared ma

  • @nagamanis915
    @nagamanis915 3 ปีที่แล้ว

    Tried and prepared
    Madam
    Came out V well and tasty

  • @BhimSingh-rk4zp
    @BhimSingh-rk4zp 3 ปีที่แล้ว

    Nice.

  • @sridharmurthybr1215
    @sridharmurthybr1215 3 ปีที่แล้ว

    ಚೆನ್ನಾಗಿ ಹೇಳಿಕೊಟ್ಟರಿ ಅಮ್ಮ

    • @nagarathnakitchen9814
      @nagarathnakitchen9814  3 ปีที่แล้ว

      ನಿಮಗೆ ಇಷ್ಟವಾಗಿದೆ ಎಂದು ತಿಳಿದು ಖುಷಿ ಆಯಿತು . ಧನ್ಯವಾದಗಳು .

  • @anuradha4780
    @anuradha4780 3 ปีที่แล้ว

    V .nice... recipe 👌👍 for me 👌..Tq Mam....

  • @pramilashastri6333
    @pramilashastri6333 3 ปีที่แล้ว

    Super tomorrow I will trying
    Super ur recipe