2 ಗುಂಟೆ ಜಾಗದಲ್ಲಿ 50 ರೀತಿಯ ಬೆಳೆ | ರೈತರ ಆತ್ಮಹತ್ಯೆಗೆ ಇಲ್ಲಿದೆ ಪರಿಹಾರ | ಕಾಳಪ್ಪನವರ ಕೃಷಿಲೋಕ

แชร์
ฝัง
  • เผยแพร่เมื่อ 13 ม.ค. 2025

ความคิดเห็น • 477

  • @Sanaatananbhaarateeya
    @Sanaatananbhaarateeya 4 ปีที่แล้ว +53

    ಅಸಲಿ ರೈತ ಮತ್ತು ರೈತ ವಿಜ್ಞಾನಿ ಅಂದ್ರೆ ಕಾಳಪ್ಪ ಅಂತ ಹೇಳ್ಬೋದು , ನಿಮ್ಮ ಶ್ರಮ ಮತ್ತು ಕೃಷಿಯ ಪ್ರೀತಿ ಎದ್ದು ಕಾಣುತ್ತಿದೆ , ಧನ್ಯವಾದಗಳು ನಿಮಗೆ

    • @maheshst9321
      @maheshst9321 4 ปีที่แล้ว +2

      2 kunte Alla sir navu 500 kunte madikandu a nu madadake aag that ela Anu madbeku thilisi

    • @RaviKumar-xu5bq
      @RaviKumar-xu5bq 4 ปีที่แล้ว

      100%true really good

  • @yathirajamurthy7272
    @yathirajamurthy7272 4 ปีที่แล้ว +37

    ಸೂಲಿಬೆಲೆ ಅಣ್ಣಾವ್ರಿಗೆ ಧನ್ಯವಾದಗಳು ಇಂತವರನ್ನು ಪರಿಚಯ ಮಾಡಿಸಿರುವುದಕ್ಕೆ

    • @hklrao
      @hklrao 2 ปีที่แล้ว

      ಜೈ ರೈತರು ಹೈನುಗಾರಿಕೆ ಕಾರ್ಮಿಕರು
      ಜೈ ಭೂಮಾತಾ ಗೋಮಾತಾ
      ಹೊಸ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಯು ಹೊರಹೊಮ್ಮುತ್ತಿದೆ .ರೈತರು ಈಗ ಕೃಷಿ ಮತ್ತು ಹೈನುಗಾರಿಕೆಗೆ ದೊಡ್ಡ ರೀತಿಯಲ್ಲಿ ಮರಳುತ್ತಿದ್ದಾರೆ ಮತ್ತು ಮಾರುಕಟ್ಟೆ ಸಾಮರ್ಥ್ಯಗಳೊಂದಿಗೆ ಸರಿಯಾಗಿ ನಿರ್ವಹಿಸಿದಾಗ ನೈಸರ್ಗಿಕ ಸಾವಯವ ಕೃಷಿ ಮತ್ತು ಹೈನುಗಾರಿಕೆಯು ಹೆಚ್ಚು ಆರ್ಥಿಕ ಲಾಭದಾಯಕವೆಂದು ತೋರಿಸುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ.
      ಇದು ನಿಜಕ್ಕೂ ಅಗಾಧವಾಗಿದೆ
      ರೈತರು ಸಾವಯವ ಗೊಬ್ಬರ ಕೃಷಿಯತ್ತ ಒಲವು ತೋರುತ್ತಿದ್ದಾರೆ ಮತ್ತು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ದೂರವಿರಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಭವಿಷ್ಯ ಉಜ್ವಲವಾಗಿದೆ.
      ನಿವೃತ್ತ ಎಂಬಿಎ ಪ್ರೊಫೆಸರ್ ಆಗಿ ನಾನು ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ ನಿಕಟವಾಗಿ ಅಧ್ಯಯನ ಮಾಡುತ್ತಿದ್ದೇನೆ ಮತ್ತು ಸಂಶೋಧಿಸುತ್ತಿದ್ದೇನೆ ಮತ್ತು ಇದು ಅತ್ಯಂತ ಪ್ರಯೋಜನಕಾರಿ ಮತ್ತು ಲಾಭದಾಯಕ ಮತ್ತು ಭರವಸೆಯಾಗಿದೆ
      ನಾನು ಟಿವಿ ಚಾನೆಲ್ ಯೂಟ್ಯೂಬ್ ಮೂಲಕ ಕರ್ನಾಟಕದ ರೈತರೊಂದಿಗೆ ಕನ್ನಡದಲ್ಲಿ ಹಂಚಿಕೊಳ್ಳಲು ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿನ ಅತ್ಯುತ್ತಮ ಕೃಷಿ ಮತ್ತು ಹೈನುಗಾರಿಕೆ ಅಭ್ಯಾಸಗಳ ಕುರಿತು ಬೃಹತ್ ಮಾಹಿತಿ ಮತ್ತು ಡೇಟಾವನ್ನು ಸಂಗ್ರಹಿಸಿದ್ದೇನೆ ಮತ್ತು ಸಂಗ್ರಹಿಸಿದ್ದೇನೆ.
      ಎಲ್ಲಾ ರೈತರು ತಮ್ಮ ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ 15 ನಿಮಿಷಗಳ ವೀಡಿಯೊ ಕ್ಲಿಪ್ ಮಾಡಿ ಮತ್ತು ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮತ್ತು ಪ್ರದರ್ಶನಕ್ಕಾಗಿ ಕೃಷಿ ಮೇಳಗಳಿಗೆ ರವಾನಿಸಲು ವಾಟ್ಸ್ ಅಪ್ಲಿಕೇಶನ್ 93810 36989 ಮೂಲಕ ನನಗೆ ಕಳುಹಿಸಲು ನಾನು ವಿನಂತಿಸುತ್ತೇನೆ.
      ದಯವಿಟ್ಟು ಅಕ್ಟೋಬರ್ 15 ರ ಮೊದಲು ಕಳುಹಿಸಿ
      ಶುಭಾಷಯಗಳು
      ಡಾ.ಲಕ್ಷ್ಮಣರಾವ್ ಪಿಎಚ್‌ಡಿ ಮ್ಯಾನೇಜ್‌ಮೆಂಟ್ ಅಗ್ರಿ ಸಲಹೆಗಾರ
      ಕೃಷ್ಣಪುಶಿ ಆರ್.ಎ.ಪುರಂ ಚೆನ್ನೈ 600 028
      ಮೊಬೈಲ್-09381036989

    • @hklrao
      @hklrao 2 ปีที่แล้ว

      ಜೈ ರೈತರು ಹೈನುಗಾರಿಕೆ ಕಾರ್ಮಿಕರು
      ಜೈ ಭೂಮಾತಾ ಗೋಮಾತಾ
      ಹೊಸ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಯು ಹೊರಹೊಮ್ಮುತ್ತಿದೆ .ರೈತರು ಈಗ ಕೃಷಿ ಮತ್ತು ಹೈನುಗಾರಿಕೆಗೆ ದೊಡ್ಡ ರೀತಿಯಲ್ಲಿ ಮರಳುತ್ತಿದ್ದಾರೆ ಮತ್ತು ಮಾರುಕಟ್ಟೆ ಸಾಮರ್ಥ್ಯಗಳೊಂದಿಗೆ ಸರಿಯಾಗಿ ನಿರ್ವಹಿಸಿದಾಗ ನೈಸರ್ಗಿಕ ಸಾವಯವ ಕೃಷಿ ಮತ್ತು ಹೈನುಗಾರಿಕೆಯು ಹೆಚ್ಚು ಆರ್ಥಿಕ ಲಾಭದಾಯಕವೆಂದು ತೋರಿಸುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ.
      ಇದು ನಿಜಕ್ಕೂ ಅಗಾಧವಾಗಿದೆ
      ರೈತರು ಸಾವಯವ ಗೊಬ್ಬರ ಕೃಷಿಯತ್ತ ಒಲವು ತೋರುತ್ತಿದ್ದಾರೆ ಮತ್ತು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ದೂರವಿರಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಭವಿಷ್ಯ ಉಜ್ವಲವಾಗಿದೆ.
      ನಿವೃತ್ತ ಎಂಬಿಎ ಪ್ರೊಫೆಸರ್ ಆಗಿ ನಾನು ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ ನಿಕಟವಾಗಿ ಅಧ್ಯಯನ ಮಾಡುತ್ತಿದ್ದೇನೆ ಮತ್ತು ಸಂಶೋಧಿಸುತ್ತಿದ್ದೇನೆ ಮತ್ತು ಇದು ಅತ್ಯಂತ ಪ್ರಯೋಜನಕಾರಿ ಮತ್ತು ಲಾಭದಾಯಕ ಮತ್ತು ಭರವಸೆಯಾಗಿದೆ
      ನಾನು ಟಿವಿ ಚಾನೆಲ್ ಯೂಟ್ಯೂಬ್ ಮೂಲಕ ಕರ್ನಾಟಕದ ರೈತರೊಂದಿಗೆ ಕನ್ನಡದಲ್ಲಿ ಹಂಚಿಕೊಳ್ಳಲು ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿನ ಅತ್ಯುತ್ತಮ ಕೃಷಿ ಮತ್ತು ಹೈನುಗಾರಿಕೆ ಅಭ್ಯಾಸಗಳ ಕುರಿತು ಬೃಹತ್ ಮಾಹಿತಿ ಮತ್ತು ಡೇಟಾವನ್ನು ಸಂಗ್ರಹಿಸಿದ್ದೇನೆ ಮತ್ತು ಸಂಗ್ರಹಿಸಿದ್ದೇನೆ.
      ಎಲ್ಲಾ ರೈತರು ತಮ್ಮ ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ 15 ನಿಮಿಷಗಳ ವೀಡಿಯೊ ಕ್ಲಿಪ್ ಮಾಡಿ ಮತ್ತು ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮತ್ತು ಪ್ರದರ್ಶನಕ್ಕಾಗಿ ಕೃಷಿ ಮೇಳಗಳಿಗೆ ರವಾನಿಸಲು ವಾಟ್ಸ್ ಅಪ್ಲಿಕೇಶನ್ 93810 36989 ಮೂಲಕ ನನಗೆ ಕಳುಹಿಸಲು ನಾನು ವಿನಂತಿಸುತ್ತೇನೆ.
      ದಯವಿಟ್ಟು ಅಕ್ಟೋಬರ್ 15 ರ ಮೊದಲು ಕಳುಹಿಸಿ
      ಶುಭಾಷಯಗಳು
      ಡಾ.ಲಕ್ಷ್ಮಣರಾವ್ ಪಿಎಚ್‌ಡಿ ಮ್ಯಾನೇಜ್‌ಮೆಂಟ್ ಅಗ್ರಿ ಸಲಹೆಗಾರ
      ಕೃಷ್ಣಪುಶಿ ಆರ್.ಎ.ಪುರಂ ಚೆನ್ನೈ 600 028
      ಮೊಬೈಲ್-09381036989

  • @ssridharssridhar2272
    @ssridharssridhar2272 2 หลายเดือนก่อน

    ಧನ್ಯವಾದಗಳು ರೈತರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ

  • @rajeshwarikt1905
    @rajeshwarikt1905 7 หลายเดือนก่อน +2

    Hari om,bharath matha suputhra ಚಕ್ರವರ್ತಿ sulibeleji hatsaap ,sri ಕಾಳಪ್ಪ ಪ್ರಗತಿಪರ ಕೃಷಿಕರ ವೀಡಿಯೋ ತುಂಬಾ strong and smart agi ಮಾಡಿದ್ದೀರ ಧನ್ಯವಾದಗಳು.

  • @sharanappabgurikar
    @sharanappabgurikar 7 หลายเดือนก่อน +1

    ಬಾಳ ಧನ್ಯವಾದ ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಕಾಳಪ್ಪನವರ ಫೋನ್ ನಂಬರ್ ಹಾಗೂ ವಿಳಾಸ ಕೊಟ್ಟರೆ ತುಂಬಾ ಒಳ್ಳೆಯದಾಗಿತ್ತು ಸರ್

  • @nanjaiahraju3806
    @nanjaiahraju3806 4 ปีที่แล้ว +4

    ಜೀವನದಲ್ಲಿ ಚನ್ನಾಗಿ ಮುಂದೆ ಬರೋದಿಕ್ಕೆ ದೇವರು ನಿಮ್ಗೆ ಎಲ್ಲ ರೀತಿಯಲ್ಲೂ ಆಶೀರ್ವದಿಸಲಿ ಎಂದು ಬೇಡುವೆ,ಜೈ ಬೂಮಿ ತಾಯಿ

  • @Crazyboy35841
    @Crazyboy35841 4 ปีที่แล้ว +8

    ರೈತ ಅಂದ್ರೆ... ಕಾಳಪ್ಪ ಅಂತ ಹೇಳ್ಬಹುದು ಸರ್... ಈ ವಿಡಿಯೊ ಮಾಡಿ ಪರಿಚಯ ಮಾಡಿ ಕೊಟ್ಟ ನಿಮಗೆ ಹೃಧಯ ಪೊರ್ವಕ ದನ್ಯವಾದಗಳು ಸರ್... ನಿಮ್ಮ ಪ್ರಯತ್ನ ಹೀಗೆ ಇರಲಿ

  • @ravikiran2532
    @ravikiran2532 4 ปีที่แล้ว +16

    ಉತ್ತಮ ಕಾರ್ಯಕ್ರಮ,,, ಸಂವಾದದ ಸುಗಮ ಸಾದನೆ ಸುಂದರ

  • @life-3608
    @life-3608 4 ปีที่แล้ว +17

    ಬಹಳ ಒಳ್ಳೆಯ ಮಾಹಿತಿ, ಕಾಳಪ್ಪ ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಟ್ಟರೆ ಉಪಯೋಗ

  • @ramanayak8773
    @ramanayak8773 4 ปีที่แล้ว +13

    ಅನ್ನಧಾತ ಸುಖಿಭಾವ ಕಲಪ್ಪನವರಿಗೆ ನನ್ನ ಹುದಯಪೂರ್ವಕ ವಂದನೆಗಳು

  • @bhimu5489
    @bhimu5489 4 ปีที่แล้ว +2

    ಇಂಥ ಕಾರ್ಯಕ್ರಮ ಅನೇಕ ರೈತರಿಗೆ ಮಾದರಿ ಆಗಲಿ ಶ್ರೀ ಚಕ್ರವರ್ತಿ ಸೂಲಿಬೆಲೆ sir ಅವರ ಶ್ರಮ ಸಾರ್ಥಕ ಆಗಲಿ

  • @rajugsg
    @rajugsg 4 ปีที่แล้ว +47

    ನಿಮ್ಮನ್ನು ಹೆಚ್ಚು ರೈತರು ಅನುಸರಿಸುವಂತೆ ಆಗಲಿ ಹಾಗೂ ನಿಮ್ಮ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!

  • @drspineofficial
    @drspineofficial 3 ปีที่แล้ว +1

    ಚಕ್ರವರ್ತಿ ಸರ್ ಅನಂತಾನಂತ ವಂದನೆಗಳು ತಮಗೆ. ಈ ಮಾದರಿ ರೈತರ ಸಂದರ್ಶನ ಸ್ಪೂರ್ತಿದಾಯಕ.

  • @siddapajesidda8553
    @siddapajesidda8553 3 ปีที่แล้ว +3

    ತುಂಬಾ ಒಳ್ಳೆಯ ಕಾರ್ಯಕ್ರಮ ಕೃಷಿ ಮಾಡುವ ರೈತರಿಗೆ ಇದರಲ್ಲಿ ತುಂಬಾ ಉಪಯೋಗವಿದೆ ಇವರ ಫೋನ್ ನಂಬರ್ ಅನ್ನು ಹಾಕಿ

  • @sunilmkonanur
    @sunilmkonanur 4 ปีที่แล้ว +26

    ಅನ್ನದಾತ, ಕೃಷಿಕ ಕಾಳಪ್ಪನವರಿಗೆ ಅಭಿನಂದನೆಗಳು

    • @shardaamin9509
      @shardaamin9509 4 ปีที่แล้ว

      Vgood sir devaru kalappanavarege shakte kodale

  • @ranjanihn
    @ranjanihn 4 ปีที่แล้ว +1

    ಒಳ್ಳೆ ವಿಚಾರಗಳ. ಮಿಶ್ರ ಬೆಳೆ ಮಿಶ್ರ ಭಾಷೆ!

  • @manjumr5747
    @manjumr5747 3 ปีที่แล้ว +6

    ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕೆ ಸೂಲಿಬೆಲೆಯವರಿಗೆ ಧನ್ಯವಾದಗಳು 🙏🙏🙏💐💐

  • @laxmikantha2404
    @laxmikantha2404 6 หลายเดือนก่อน

    ತುಂಬಾ ಧನ್ಯವಾದಗಳು ಮಾಹಿತಿಗಾಗಿ

  • @boomboomraghu485
    @boomboomraghu485 3 ปีที่แล้ว

    Actually ತುಂಬಾ ಚನ್ನಾಗಿ explain ಮಾಡಿದ್ರಿ ಅಣ್ಣ

  • @prahladanarasimhamurthy6769
    @prahladanarasimhamurthy6769 4 ปีที่แล้ว

    ಉತ್ತಮ ಅಪೂರ್ವ ಸಾಧನೆ. ಶುಭವಾಗಲಿ.

  • @sharifsabhhebsur
    @sharifsabhhebsur 3 หลายเดือนก่อน

    ಇವಾಗ ಬಂದೆಯಾ ನೀನು ನಿನ್ನ ಬಿಜೆಪಿ ಕುಟುಂಬ ಸದಸ್ಯರು ಈ ಕೆಲಸವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ನಾವು ಭಾವಿಸುತ್ತೇವೆ

  • @prasaadreddy9135
    @prasaadreddy9135 4 ปีที่แล้ว +1

    Thanks for giving such a valuable agricultural info sir, nimma maathugalu ista aaghidhe

  • @prasaadreddy9135
    @prasaadreddy9135 4 ปีที่แล้ว +1

    Kaalappa navare nimge devuru olledhu maadli and God bless ur family for ur hard work. Without u we are nowhere.. Jai farmers

  • @premabiradar4102
    @premabiradar4102 4 ปีที่แล้ว +8

    ನಿಮ್ಮ ವಿಳಾಸ ಮತ್ತು ಫೋನ್ ನಂಬರ್ ಕೊಟ್ಟರೆ ಸಹಾಯವಾಗುತ್ತದೆ.

    • @murs77
      @murs77 4 ปีที่แล้ว +1

      Kalappa : 9480647369

  • @munirajak573
    @munirajak573 3 ปีที่แล้ว

    Idralli esto belegalanna marthe hogiddivi.. thorsiddakke thumba thanks sir good job

  • @Mn33345
    @Mn33345 4 ปีที่แล้ว

    ಕಾಳಪ್ಪನವರ ಕೃಷಿ ಅದ್ಭುತವಾಗಿದೆ.

  • @smartDigitalstore
    @smartDigitalstore 4 ปีที่แล้ว +2

    *Let us all together unitedly preserve desi seeds for future generations. Kindly support Sh Kalappa sir in this mission*
    1) ಹಸಿರು ದಂಟು 25g 20
    2) ಬಿಳಿ ದಂಟು 25g 20
    3) ಕೆಂಪು ದಂಟು 25g 20g
    4) ಅರವೇ ಸೋಪು 25g 20
    5) ಕಿರೇ ಸೋಪು 20g 20
    6) ಧನಿಯಾ 50g 10
    7) ಸಬಸೀಗೇ 50g 20
    8) ಪಾಲಕ್ 50g 20
    9) ಮೇಂತಿ 50g 10
    10) ಚಕೋತ ಸೋಪು 25g 20
    11,) ಹುಳಿ ಸೋಪು 20g 20
    12) ಪುಂಡಿ ಕೆಂಪು 20g 20
    13) ಪುಂಡಿ ಬಿಳಿ 20g 20
    14) ಪಡವಲಕಾಯಿ 10g 50
    15) ಪಡವಲಕಾಯಿ ಚಿಕ್ಕದು 10g 30
    16) ಹೀರೇಕಾಯಿ 15g 20
    17) ಗೋಚಲು ಹೀರೇ 10g 50
    18)ಪುಟ್ ಹೀರೇ 10g 40
    19) ತುಪ್ಪದ ಹೀರೇ 10g 20
    20) ಸೋರೆಕಾಯಿ 20g 30
    21) ಬೀದಿಗೇ ಸೋರೆ 10g 20
    22) ತಂಬೂರಿ ಸೋರೆ 10g 20
    23) ಪುಂಗಿ ಸೋರೆ 10g 20
    24)ಹಗಲಕಾಯಿ 10g 30
    25) ಪುಟ್ ಹಗಲ 10g 50
    26) ಸವತೆಕಾಯಿ 10g 30
    27) ಮುಳ್ಳು ಸವತೆ 10g 40
    28) ಸಾಂಬಾರ್ ಸೌತೆಕಾಯಿ 10g 40
    29) ಬೂದು ಕುಂಬಳ 10g 30
    30) ಸಿಹಿ ಕುಂಬಳ 10g 30
    31) ಪುಟ್ ಕುಂಬಳ 10g 50
    32) ಉದ ಕುಂಬಳ 10g 50
    33) ಗೋರಿಕಾಯಿ 25g 20
    34) ಗಜ್ಜರಿ 10g 30
    35) ಕಪ್ಪು ಗಜ್ಜರಿ 10g 50
    36) ಪರಪಲ್ ಗಜ್ಜರಿ 10g 50
    37) ಬಿಟರೋಟ್ 10g 30
    38) ಮೂಲಂಗಿ 10g 20
    39) ಹಸಿರು ಮೆಣಸಿನಕಾಯಿ 10g 25
    40) ಕಪ್ಪು ಮೆಣಸಿನಕಾಯಿ 10g 70
    41) ಹರುವ ತಟೇ ಮೆಣಸಿನಕಾಯಿ 10g 70
    42) ಗಾಂದರಿ ಮೆಣಸಿನಕಾಯಿ 10g 50
    43) ನಾಲಿಕಾಯಿ ಮೆಣಸಿನಕಾಯಿ 5g 50
    44) ಸಾಟ್ರಬೇರಿ ಮೆಣಸಿನಕಾಯಿ 5g 50
    45) ಹಳದಿ ಮೆಣಸಿನಕಾಯಿ 5g 70
    46) ಬುಲೆಟ್ ಮೆಣಸಿನಕಾಯಿ 5g 50
    47) ಹಸಿರು ಬದನೆಕಾಯಿ 5g 20
    48) ನೀಲಿ ಬುಂಡ ಬದನೆಕಾಯಿ 5g 20
    49) ಮುಸುಕು ಬದನೆಕಾಯಿ 5g 20
    50) ಬಿಳಿ ಬದನೆಕಾಯಿ 5g 30
    51) ನೀಲಿ ಉದ ಬದನೆಕಾಯಿ 5g 30
    52) ಮದನ್ ಪಲಿ ಟಮೋಟ 5g 40
    53)ಎಲೋ ಚಾರಿ ಟಮೋಟ 50g 40
    54) ರೇಡ್ ಚಾರಿ ಟಮೋಟ 5g 40
    55) ಜಾಮುನ್ ಟಮೋಟ 5g 40
    56) ಹಸಿರು ಬೇಂಡೆ 50g 25
    57) ಶ್ರೀ ಬೇಂಡೆ 50g 30
    58) ಮಲ್ಟಿ ಕಲರ್ ಬೇಂಡೆ 50g 30
    59) ಕೆಂಪು ಬೇಂಡೆ 50g 50
    60)ಆನೆ ದಾಂತ ಬೇಂಡ 50g 50
    61) ಬಿಳಿ ಬೇಂಡೆ 50g 40
    62) ಕಸ್ತೂರಿ ಬೇಂಡೆ 10seeds 28
    63) ನಕ್ಷತ್ರಕಾರದ ಬೇಂಡೆ 50g 40
    64) ಚೇಂಡ ಹೂ 5g 50
    65) ಕಲಗಂಡಿ 10seeds 15
    66) ಪಪ್ಪಾಯ 50 seeds 750
    67) ಸೂರ್ಯಕಾಂತಿ 50g 25
    68) ಮಲ್ಟಿ ಕಲರ್ ಜೋಳ 10g 20
    69) ಗೋವಿನ ಜೋಳ 50g 15
    70) ಬಿಳಿ ಜೋಳ 50g 20
    71) ಸೆಣಬು 50g 20
    72) ಈರುಳ್ಳಿ 20g 50
    73) ಹುರುಳಿ ಕಾಳು 50g 20
    74ತೋಗರಿ ಕಾಳು 50g 20
    75) ಬಿಳಿ ಅಲಂಸದೇ 50g 20
    76) ಕೆಂಪು ಅಲಂಸದೇ 50g 20
    77) ಹೆಸರು ಕಾಳು 50g 20
    78) ಉದಿನ್ ಕಾಳು 50g 20
    79) ನೇರಳೆ ಬೀನ್ಸ್ 50g 20
    80) ದೋಡ್ ಹುರುಳಿ ಕಾಳು 50g 20
    81) ಮೀಟರ್ ಬೀನ್ಸ್ 50g 20
    82) ಕಪ್ಪು ಬೀನ್ಸ್ 50g 20
    83) ಕೆಂಪು ಬೀನ್ಸ್ 50g 20
    84) ಹಸಿರು ಬೀನ್ಸ್ 50g 20
    85) ಬಿಳಿ ಬೀನ್ಸ್ 50g 20
    86) ಬಿಳಿ ಬೀನ್ಸ್ 50g 20
    87) ಕಾತಿ ಅವರೇ ಬಿಳಿ 50g 20
    88) ಕಾತಿ ಅವರೇ ಕೆಂಪು 50g 20
    89) ಬಿಳಿ ಅವರೇ 50g 20
    90) ತೋಟದ ಬೇಲಿ ಅವರೇ 50g 20
    91) ಚಪ್ಪರದ ಅವರೇ 50g 20
    92) ಕೆಂಪು ಅವರೇ 50g 20
    93) ಗೀಣ್ ಅವರೇ 50g 20
    94) ದಬ್ಬ ಅವರೇ 50g 20
    95) ಕಡಲೇ ಕಾಳು 50g 20
    96) ಶೇಂಗಾ 50g 20
    97)ನವಣೆ 50g 20
    98) ಊದಲು 50g 20
    99) ಕೋರಲೆ 20g 20
    100) ಸಜ್ಜೆ 50g 20
    101) ಸಮೇ 50g 20
    102) ರಾಜ್ ಮುಡಿ ಭತ 100g 20
    103) ರಾಜ್ ಭೋಗ 100g 20
    104) ಸಿದ್ಧ ಸಣ್ಣ 100g 20
    105) ಕಪು ಭತ 100g 20
    106) ನುಗ್ಗೆಕಾಯಿ 20 seeds 20
    107) ಶುಂಠಿ ಸಾವಯವ
    108) ಅರಿಸಿಣ ಸಾವಯವ
    109) ಚೀಯ
    110) ಗೇಡೆ ಗೆಣಸುಗಳು
    ಇದು ನಮಲೀ ಸೀಗುವ ದೇಶಿ ಬೀಜಗಳು
    ಕಾಳಪ್ಪ
    ಸಾವಯವ ಕೃಷಿಕ
    9480647369

  • @v123a-e9h
    @v123a-e9h 3 ปีที่แล้ว

    Thanks a lot chakrvarti sulibele sir and also kalappa

  • @kumars6807
    @kumars6807 3 หลายเดือนก่อน +1

    👌👌👌👌👍👍👍🙏🙏❤️❤️

  • @narasimhamurthyvkn2025
    @narasimhamurthyvkn2025 4 หลายเดือนก่อน

    Good one 👌god bless you master of seed producer🙏🙏

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ 4 ปีที่แล้ว +1

    Nice work u done sulibelechakravartiji

  • @arunmb3405
    @arunmb3405 3 ปีที่แล้ว

    Super sir nivu

  • @govindagoud1430
    @govindagoud1430 3 ปีที่แล้ว

    U r amazing Chakravarthy Sir.....

  • @sridharam2372
    @sridharam2372 4 ปีที่แล้ว +1

    ಕನ್ನಡ ನಾಡಿನ ಹೆಮ್ಮೆಯ ಕೃಷಿಕ ನಿಮಗೆ ನಮಸ್ಕಾರ 🌹🌹🙏🙏🌹🌹👏👏🌺

  • @ChamdrashekaraK
    @ChamdrashekaraK 6 หลายเดือนก่อน

    Supar vere Grete sir🙏🙏🙏🙏🙏👍❤️

  • @dmbhat7696
    @dmbhat7696 4 ปีที่แล้ว +2

    ಒಳ್ಳೆ ಮಾಹಿತಿ

  • @manjunathbankapur5414
    @manjunathbankapur5414 9 หลายเดือนก่อน

    Great job

  • @Manjunath-ot8im
    @Manjunath-ot8im 4 ปีที่แล้ว +38

    Real agricultural University andre Kalappanavara farm👏👏👏

  • @jay-lj3tl
    @jay-lj3tl 6 หลายเดือนก่อน

    ಧನ್ಯವಾದಗಳು

  • @hckantihck3428
    @hckantihck3428 3 ปีที่แล้ว +1

    Super reality sit 👍👍🙏

  • @artclub1950
    @artclub1950 2 ปีที่แล้ว

    Thanks sar super message sar

  • @rameshkjalli6630
    @rameshkjalli6630 4 ปีที่แล้ว +1

    Super kaalappann ಸೂಪರ್ ಚಕ್ರವರ್ತಿ ಅಣ್ಣ

  • @poorvi27march45
    @poorvi27march45 4 ปีที่แล้ว

    Very practical and real dedicated farmer

  • @bhagyalakshmiv0103
    @bhagyalakshmiv0103 3 ปีที่แล้ว

    Super kalpanavrre nim antha raitha idre yella jana arogyavagirtahre healthy food siguthe yellrigu tq 🙏Nim shramake

  • @shirram2700
    @shirram2700 7 หลายเดือนก่อน +1

    👏👏 महाराष्ट्र सोलापूर नमस्कार

  • @punithrajkumar3017
    @punithrajkumar3017 3 ปีที่แล้ว

    super sirrrrrrrrrrrrrr 🙏 good information

  • @prakashbg276
    @prakashbg276 4 ปีที่แล้ว +53

    ರೈತರು ಉತ್ಪಾದನೆ ಮಾಡುವುದರಲ್ಲಿ ಪ್ರವೀಣರು ಮಾರುಕಟ್ಟೆ ವಿಚಾರದಲ್ಲಿ ಮಾಹಿತಿ ಬೇಕಾಗಿದೆ

  • @nanjundeshwara-593
    @nanjundeshwara-593 4 ปีที่แล้ว

    Real agricultural engr. Real graduate of agriculture. Hats of to sri kalappa.

  • @Purna4436
    @Purna4436 4 ปีที่แล้ว +5

    Very inspiring man 😊, happy to see such self reliant farmers.
    Jai Hind
    😊

  • @krsathya6756
    @krsathya6756 4 ปีที่แล้ว

    ಮಹಾ.. ಅದ್ಭುತ.. 🤝🤝👌👌👌

  • @chandrakantdurg6954
    @chandrakantdurg6954 4 ปีที่แล้ว +2

    Very good experience to hear, keep experimenting god bless you awaiting for part 2 thankyou. 🙏🙏🙏

  • @nirmalaghanti4474
    @nirmalaghanti4474 3 ปีที่แล้ว

    👌
    Appreciate theaddress

  • @basuninganur7369
    @basuninganur7369 4 ปีที่แล้ว

    ನಿಮಗೆ ನಮಸ್ಕಾರ ಅಣ್ಣಾ ಶುಭಾಶಯ

  • @aajithnath
    @aajithnath 4 ปีที่แล้ว

    Super Kalappa ji. Inspirational ..

  • @padmapadma48
    @padmapadma48 3 ปีที่แล้ว

    Very informative, committed, dedicated farmer. Thanks to the farmer and sulibele sir

    • @padmapadma48
      @padmapadma48 3 ปีที่แล้ว

      I have to meet him at once.

  • @theserenityschool
    @theserenityschool 4 ปีที่แล้ว +2

    Great Kalappanna... God bless you 👍🙏

  • @maheshamin944
    @maheshamin944 4 ปีที่แล้ว +1

    Most usable information thank u CS

  • @Malenadasiri-jw9mm
    @Malenadasiri-jw9mm 4 ปีที่แล้ว +5

    2gunte ankonde but 2ekare. ....adru great sir

    • @manoranjanpatil428
      @manoranjanpatil428 4 ปีที่แล้ว

      ಮೊದಲು ವಿಡಿಯೋ caption ನೋಡಿ. 6:40 ಯಿಂದ ಹೇಳಿದ್ದಾರೆ 2 ಗುಂಟೆಯಲ್ಲಿ 50 ತರದ ಅಂತ 2 ಎಕರೆಯಲ್ಲಿ 50 ತರದ ತರಕಾರಿ ಅಂತ ಹೇಳಿಲ್ಲ

  • @rajapparajappa5609
    @rajapparajappa5609 3 ปีที่แล้ว

    Congratulation kalappa, wish you good luck

  • @arvindaa5062
    @arvindaa5062 3 ปีที่แล้ว

    Great farmer

  • @manoranjanr3865
    @manoranjanr3865 4 ปีที่แล้ว +10

    Hardwork pays of support farmers public should support farmers my view.

  • @drmadhusudhan4112
    @drmadhusudhan4112 3 ปีที่แล้ว

    Good former

  • @ushachethan8940
    @ushachethan8940 4 ปีที่แล้ว

    🙏 ರೈತ ದೇವನಿಗೆ ನಮೋ ನಮಃ

  • @ajithkrishna8902
    @ajithkrishna8902 4 ปีที่แล้ว +5

    sir super

  • @rekharrekha1483
    @rekharrekha1483 3 ปีที่แล้ว

    ಸೂಪರ್.... ಸರ್ ನೀವು ಹೆಮ್ಮೆಯ ರೈತ 🙏🙏🙏🙏🙏

  • @shrishantshrishant2502
    @shrishantshrishant2502 3 ปีที่แล้ว

    Tumba istitu vandanegalu sir

  • @UsharaniUsharani-ki1qh
    @UsharaniUsharani-ki1qh 4 หลายเดือนก่อน

    ಮುಖ್ಯವಾಗಿ ಮಾರುಕಟ್ಟೆ ಬಗ್ಗೆ ಹೇಳಿದ್ರೆ ಗೊತ್ತಾಗುತ್ತೆ.

  • @channabasavaghale9609
    @channabasavaghale9609 3 ปีที่แล้ว

    🙏🙏good job

  • @sanjanagunaga2528
    @sanjanagunaga2528 3 ปีที่แล้ว

    Great sir👍

  • @suraj.shetty2150
    @suraj.shetty2150 4 ปีที่แล้ว +1

    Very inspiring video

  • @boregowdakn6772
    @boregowdakn6772 3 ปีที่แล้ว

    🙏Great inspired job

  • @akshathab.s6751
    @akshathab.s6751 3 ปีที่แล้ว

    Super 🙏✌👌

  • @shanmukhamarigoudar3760
    @shanmukhamarigoudar3760 4 ปีที่แล้ว +1

    Very good idea

  • @renukaramachandra8646
    @renukaramachandra8646 4 ปีที่แล้ว

    Very nice memories

  • @prakashbg276
    @prakashbg276 4 ปีที่แล้ว +8

    ,, ದಯವಿಟ್ಟು ಉತ್ಪಾದನೆಯ ಮಾರುಕಟ್ಟೆ ಬಗ್ಗೆ ತಿಳಿಸಿ

  • @vasanthakumar1490
    @vasanthakumar1490 3 ปีที่แล้ว

    His knowledge &experience should be spread to large farmers

  • @swamyr9672
    @swamyr9672 3 ปีที่แล้ว +1

    Sir kalappa ravara adress. Kodi. Seeds tagobekittu

  • @pakeerappaprakash8991
    @pakeerappaprakash8991 3 ปีที่แล้ว

    Thanks

  • @sugunamahesh5884
    @sugunamahesh5884 4 ปีที่แล้ว +2

    Namaskara :)
    Thank you, it's very nice video and informative.
    Please upload part 2.

  • @allinonechanel7163
    @allinonechanel7163 4 ปีที่แล้ว

    Very helpful video sir

  • @prashanth084
    @prashanth084 4 ปีที่แล้ว +1

    Good information and helpful information

  • @shivadasnayak
    @shivadasnayak 4 ปีที่แล้ว

    Very beautiful and informative.. thanks.. for your efforts..🌹

  • @Moon-ld2wx
    @Moon-ld2wx 3 ปีที่แล้ว

    Real Farmer,,,

  • @nagendrak.s7946
    @nagendrak.s7946 4 ปีที่แล้ว

    Hi Sir.
    Nice

  • @praveenp5281
    @praveenp5281 4 ปีที่แล้ว +10

    Very Inspiring ❤️

  • @darshankale6822
    @darshankale6822 4 ปีที่แล้ว +4

    Thank you. In addition to what is grown in non-chemical ways, can you also please make videos on water harvesting on farms (any other creative ways in addition to just Krishi honda, to store water in ponds for usage during the rest of the year and also to soak water into the group and also rainwater harvesting). I think there is too much reliance on borewell in today's agriculture and city as well.

  • @madhumuddu3087
    @madhumuddu3087 4 ปีที่แล้ว

    Great work and then beautiful hard worker I am also impressed your hard work and I do it farmer work

  • @manjunathksp4829
    @manjunathksp4829 3 ปีที่แล้ว +2

    ಪ್ರತಿ ಗ್ರಾಮದಲ್ಲಿ ಕಾಳಪ್ಪನವರಂತ ರೈತರು ಉದ್ಬವ ಆಗಬೇಕು ಈ ರೈತನನ್ನು ಹುಡಿಕಿ ಮಾತನಾಡಿಸಿದ ಸೂಲಿಬೆಲೆ ಚಕ್ರವರ್ತಿ ರವರಿಗೆ ಅಭಿನಂದನೆಗಳು

  • @sachinSSSSS927
    @sachinSSSSS927 4 ปีที่แล้ว +4

    Conversation is an art chakravarti sir is king of it hat's off to kalappa sir

    • @somashekarc2678
      @somashekarc2678 3 ปีที่แล้ว

      Heng pungli sudrararu beletare nimma bommans tintare

  • @sksuma8427
    @sksuma8427 4 ปีที่แล้ว

    superr.

  • @chandrashekar-kg7oi
    @chandrashekar-kg7oi 4 ปีที่แล้ว

    ಅನ್ನದಾತರಾದ ಪ್ರಗತಿಪರ ರೈತರ ಬಗ್ಗೆ ತಾವು ಕಾರ್ಯಕ್ರಮ ಮಾಡ್ತ ಇರೋದಕ್ಕೆ 🙏

  • @janakiejardar4893
    @janakiejardar4893 4 ปีที่แล้ว

    He is very confident

  • @maitrajalibenchi5596
    @maitrajalibenchi5596 4 ปีที่แล้ว +2

    Very nice

  • @cooldreampictures904
    @cooldreampictures904 4 ปีที่แล้ว

    Really very inspiring

  • @siddukanekar9078
    @siddukanekar9078 3 ปีที่แล้ว

    ಮಿಥುನ್ ಇದು ಉತ್ತಮ ಕಾರ್ಯಕ್ರಮ ನಮ್ಮ ಕಾರವಾರ ಹೀರೆಕಾಯಿ ಉತ್ತಮ ತರಕಾರಿ

  • @anuradhaanu9978
    @anuradhaanu9978 4 ปีที่แล้ว

    Super

  • @roopas515
    @roopas515 4 ปีที่แล้ว

    God bless you and your family Sir... Your words are informative and inspired...

    • @siddeshkh1471
      @siddeshkh1471 3 ปีที่แล้ว

      ಮಾದರಿ ಕೃಷಿಕರಾದ ಕಾಳಪ್ಪನವರು ಇನ್ನೂ ಯಶಸ್ಸುಗಳಿಸಲಿ🙏🙏🙏

  • @dbossupdatealways.854
    @dbossupdatealways.854 3 ปีที่แล้ว +1

    🥰🥰

  • @happiestmind8568
    @happiestmind8568 4 ปีที่แล้ว +1

    🤝🙏 good one.. very inspiring

  • @somashekharmaranna6991
    @somashekharmaranna6991 4 ปีที่แล้ว

    Super agriculture