ಹಣದಸೆಗೆ ಆರೋಗ್ಯ ಕಳೆದುಕೊಂಡು ಹೈರಾಣಾಗಿ ಬದುಕುವುದಕ್ಕಿಂತ ಅರೋಗ್ಯಯುತ ಬದುಕಿನೊಂದಿಗೆ ಹಣದ ಸಂಪಾದನೆಯ ನೆಮ್ಮದಿಯ ಬದುಕು ಸರ್ವಶ್ರೇಷ್ಠ ಬದುಕು. ಎಂಥ ಅರ್ಥಗರ್ಭಿತ ಮಾತು ಯಜಮಾನರೇ ನಿಮ್ಮ ಮಾತು ನಮ್ಮ ಕಣ್ತೆರ್ಸಿತು. ಮಾದರಿಯ ವಿಡಿಯೋ ಸರ್. ಧನ್ಯವಾದಗಳು.
ನಿಜ ಬದುಕಿನ ಬುತ್ತಿ ಇದು. ಕೃಷಿ ವಿಜ್ಞಾನಿಗಳು.ಕೃಷಿ ವಿವಿ ಗಳು .ಯುವಜನರು.ಕೃಷಿಕರು ಕಲಿಯಬೇಕಾದ ಅನುಭವದ ಕಲಿಕೆ.ಇದನ್ನು ಬೆಳಕು ಕಾಣಿಸಿದವರಿಗೂ ಮತ್ತು ಇಂಥ ಸಮಗ್ರ ಸುಸ್ಥಿರ ಬದುಕು ಬದುಕುತ್ತಿರುವವರಿಗೂ ಧನ್ಯವಾದಗಳು.
ಸರ್ ನಿಮ್ಮ ಎಲ್ಲಾ ವಿಡಿಯೋಸ್ ನಾನು ನೋಡ್ತಾ ಇದ್ದೀನಿ ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಪ್ರಸಾರ ಆಗ್ತಾ ಇದ್ದಾವೆ ತಾವು ಒಂದು ಸಲ ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಗೆ ಬನ್ನಿ sir
ನಿಮ್ಮ ಯುಟ್ಯೂಬ್ ಚಾನೆಲ್ ನಿಂದ ನಮ್ಮ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಳ್ಳಿಗಳು ಹಾಗೂ ರೈತರು ಇಡೀ ಕರ್ನಾಟಕ ರಾಜ್ಯಕ್ಕೆ ಪರಿಚಯ ಮಾಡಿ ಕೊಡುತ್ತಿದ್ದೀರಿ ಧನ್ಯವಾದಗಳು ಸರ್ 🙏
ಹಣದಸೆಗೆ ಆರೋಗ್ಯ ಕಳೆದುಕೊಂಡು ಹೈರಾಣಾಗಿ ಬದುಕುವುದಕ್ಕಿಂತ ಅರೋಗ್ಯಯುತ ಬದುಕಿನೊಂದಿಗೆ ಹಣದ ಸಂಪಾದನೆಯ ನೆಮ್ಮದಿಯ ಬದುಕು ಸರ್ವಶ್ರೇಷ್ಠ ಬದುಕು. ಎಂಥ ಅರ್ಥಗರ್ಭಿತ ಮಾತು ಯಜಮಾನರೇ ನಿಮ್ಮ ಮಾತು ನಮ್ಮ ಕಣ್ತೆರ್ಸಿತು. ಮಾದರಿಯ ವಿಡಿಯೋ ಸರ್. ಧನ್ಯವಾದಗಳು.
My God ❤❤❤ wonderful !!!
ಈ ತರಹದ ಕಾಯಕದಿಂದ ಹಣಕ್ಕಿಂತ ಆರೋಗ್ಯವೇ ಉತ್ತಮವಾಗಿ ದೊರೆಯುತ್ತದೆ.🙏🙏
ಎಂಥ ಅದ್ಭುತ ರೈತ ನೀವು. ನಿಜವಾಗಿ ನಿಮ್ಮ ಮಾದರಿಯನ್ನ ಅಳವಡಿಸಿಕೊಂಡ್ರೆ ರೈತ ಯಾಕೆ ಮುಂದಾಗುವುದಿಲ್ಲ. ಎಲ್ಲಾ ರೈತರಿಗೂ ಒಳ್ಳೆಯ ಪಾಠ ನಿಮ್ಮ ಯಶಸ್ಸು.
ಈಗಿನ ಜನರೇಶನ್ ತಿಳಿದುಕೊಳ್ಳುವ ಅನುಭವದ ಮಾತು🎉
ನಿಜ ಬದುಕಿನ ಬುತ್ತಿ ಇದು. ಕೃಷಿ ವಿಜ್ಞಾನಿಗಳು.ಕೃಷಿ ವಿವಿ ಗಳು .ಯುವಜನರು.ಕೃಷಿಕರು ಕಲಿಯಬೇಕಾದ ಅನುಭವದ ಕಲಿಕೆ.ಇದನ್ನು ಬೆಳಕು ಕಾಣಿಸಿದವರಿಗೂ ಮತ್ತು ಇಂಥ ಸಮಗ್ರ ಸುಸ್ಥಿರ ಬದುಕು ಬದುಕುತ್ತಿರುವವರಿಗೂ ಧನ್ಯವಾದಗಳು.
ಜೀವನಕ್ಕೆ ಬೇಕಾಗಿರುವ ಪಾಠ🎉
ನಮ್ಮ ದೇಶದ ಬೆನ್ನ ಲುಬು ರೈತ. ಸಮ ಗ್ರ ಕೃಷಿ ಪರಿಚಯ ಮಾಡಿಸಿದ್ದಕ್ಕೆ ಕೋಟಿ ನಮನಗಳು.
This channel is far better than Kalamadhyama.....no over acting, no unnecessary back ground music....it's clean and simple 🎉🎉🎉🎉🎉....super uncle.......
ರೈತ ದೇಶದ ಬೆನ್ನೆಲುಬು ❤️🌹❤️
Love you appa amma ಅಪ್ಪಾರೂ obbra ದೇಶದ ಬೆನ್ನೆಲುಬು ಹೆಮ್ಮೆ ಇಂದ ಹೇಳ್ತೇನೆ
Super👌👌 jai javan jai kisan
ಇದು ಯುಟೂರ್ ಕೆಲಸ ಧನ್ಯವಾದ
ಜೈ ರೈತ 👍👍🙏🙏🙏🙏
ತುಂಬಾ ಅದ್ಬುತ ವೀಡಿಯೋ 🙏
Namappa raita, naanu raita olle sampadane ide. Jai Kissan
ಮಾದರಿ ರೈತ
ಬದುಕಿನ ಬುತ್ತಿ doing good job
Super speech thank you. ❤❤
They are leading peaceful life
ಮಿನಿಮಮ್ 4. ಎಕ್ಟರ್ ಮೇಲೆ ಇದ್ದರೆ ಶ್ರದ್ದೆ ಇಂದ ಮಾಡಿದರೆ ಯಾವುದೇ ಕರಣ್ಣಕ್ಕೂ ಲಾಸ್ ಆಗಲ್ಲ ಅರ್ಧ ಎಕರೆ ಒಂದೇಕರೆಗೆ. ಏನುಮಾಡದಕ್ಕೆ ಆಗುವುದಿಲ್ಲ
ರೈತರ ಬಗ್ಗೆ ಜಾಸ್ತಿ video madi
ನಮ್ಮೂರವರು😊
ಸರ್ ನಿಮ್ಮ ಎಲ್ಲಾ ವಿಡಿಯೋಸ್ ನಾನು ನೋಡ್ತಾ ಇದ್ದೀನಿ ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಪ್ರಸಾರ ಆಗ್ತಾ ಇದ್ದಾವೆ ತಾವು ಒಂದು ಸಲ ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಗೆ ಬನ್ನಿ sir
ಪ್ರೀತಿ ಪ್ರೋತ್ಸಾಹ ಸದಾ ಕಾಲ ನಮ್ಮ ಜೊತೆಗಿರಲಿ ಖಂಡಿತವಾಗಿಯೂ ಬರುತ್ತೇವೆ 🙏🏻
Hi
Good 😊
Super super brother
🙏🙏👌👌👌👍 super sir
Super vlog sir 😊😊😊😊😊
Very honoured man❤
Supar
👍👍👌👌
Super
Ondu haadu nenapu bantu...buttiya katto manuja buttiya katto...butti kattidare elladaru unnabahudu....😊..idanne nodi daasaru helirbeku
from hungund...❤
Retirement plan madoru inthalli invest madri
Neevobru matra corret labha heliddu. Bereyavrella 30 40 lac heltare. Olledagali nimge
🙏🙏🙏🙏🙏
😂😂 ಅವರ ಬದುಕು ನನ್ನ ಹೊಟ್ಟೆ ತುಂಬ ಬುತ್ತಿ ಯುಟ್ಯೂಬ್ ಚಾನೆಲ್ ಅಂತ ಸೂಕ್ತವಾದ ಹೆಸರು 😂😂🌶️🌶️
❤
Nodida khushi waah
Paapa appa
Youngsters yochne madri..share market ellu illa..ella ille ide
Madari raitha
❤