ಪುಟ್ಟಣ್ಣ, ದಿನೇಶ್ ಮಧ್ಯೆ ಜಗಳ ತಾರಕಕ್ಕೇರಿದಾಗ ಅಣ್ಣಾವ್ರು ಬಗೆಹರಿಸಿದ್ದು ಹೇಗೆ..? | Sadhakara Sannidhi | Ep 21

แชร์
ฝัง
  • เผยแพร่เมื่อ 5 ต.ค. 2024
  • #puttannakanagal
    #kalpana
    #rajkumar
    #annavru
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 65

  • @natarajbapat8577
    @natarajbapat8577 6 หลายเดือนก่อน +15

    ಅತ್ಯುತ್ತಮ ಚಿತ್ರ ಅತ್ಯುತ್ತಮ ಹಾಡುಗಳು ಎಲ್ಲಾ ಕಲಾವಿದರುಗಳು ಅದ್ಭುತವಾಗಿ ನಟಿಸಿದ್ದಾರೆ ನಮ್ಮ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರರಾಯರು ಚೆನ್ನಾಗಿ ಅಭಿನಯಿಸಿದ್ದಾರೆ

  • @venkateshks231
    @venkateshks231 4 หลายเดือนก่อน

    ಮಂಜುನಾಥ್ ಸಾರ್ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿತ್ತು ಧನ್ಯವಾದಗಳು.

  • @anuradhas6438
    @anuradhas6438 6 หลายเดือนก่อน +4

    ಕಥೆಯ ಜೊತೆಗೆ ಹಾಡುಗಳನ್ನು ಎಷ್ಟೊಂದು ಸೊಗಸಾಗಿ ಹಾಡಿದ್ದೀರಿ ಸರ್. ನಿಮ್ಮ ಕಂಠ ತುಂಬಾ ಚೆನ್ನಾಗಿದೆ. ನಿಮ್ಮ ಈ ಸಂಚಿಕೆ ನೋಡಿ ನನಗೆ ಮತ್ತೊಮ್ಮೆ *ಕರುಳಿನ ಕರೆ* ಸಿನಿಮಾ ನೋಡಬೇಕೆನಿಸಿತು. ಧನ್ಯವಾದಗಳು ಸರ್ 🙏💐

  • @ManjulaManjula-jt4wj
    @ManjulaManjula-jt4wj 6 หลายเดือนก่อน

    ಚಿತ್ರವನ್ನು ಮತ್ತೆ ನೋಡಿದ ಹಾಗೆ ವಿವರಿಸಿದಿರಿ. ಈ ವಯಸ್ದಿನಲ್ಲೂ ಎಷ್ಟು ಶ್ರತಿ ಬಧ್ಧವಾಗಿ, ಶುಶ್ರಾವ್ಯವಾಗಿ ಹಾಡುತ್ತೀರ ಸರ್. ಧನ್ಯವಾದಗಳು. 🙏🙏

  • @satyanarayana267
    @satyanarayana267 6 หลายเดือนก่อน +6

    ಬಹಳ ಚೆನ್ನಾಗಿದೆ. ಉತ್ತಮ ನಿರೂಪಣೆ.🙏

  • @varadarajaluar2883
    @varadarajaluar2883 6 หลายเดือนก่อน +9

    ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ತುಂಬಾ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಒಂದು ಚಿತ್ರದ ಕಥೆಯ ಹಿಂದೆ ಹಲವು ಕಥೆಗಳಿರುತ್ತವೆ. ನಮಸ್ತೆ 🙏.

  • @rajmanish6941
    @rajmanish6941 6 หลายเดือนก่อน +3

    ಜೈ ಅಪ್ಪಾಜಿ 🙏🙏🙏🙏🙏🙏ನಮ್ಮ ಅಣ್ಣಾವ್ರು ಆಂಜನೇಯ ಸ್ವಾಮಿಯ ಅಂಶ 🙏🙏🙏🙏🙏🙏ಅಣ್ಣಾವ್ರು ದೇವರು 🙏🙏🙏🙏🙏🙏🙏

  • @icannigeri5494
    @icannigeri5494 6 หลายเดือนก่อน +6

    ಅರಿಯದ ಎಷ್ಟೋ ವಿಷಯಗಳ ಕುರಿತು ಮಾಹಿತಿ ನೀಡಿದ್ದೀರಿ. ಧನ್ಯವಾದಗಳು 🌹

  • @subbannar7319
    @subbannar7319 6 หลายเดือนก่อน +4

    Great!

  • @prakashys6487
    @prakashys6487 6 หลายเดือนก่อน +4

    ಈ ಎರಡು ಹಾಡುಗಳಲ್ಲಿ ರಾಜಕುಮಾರ್ ಅಭಿನಯ ಮನೋಜ್ಞಾ ವಾಗಿದೆ

  • @pyaarikhabootar3525
    @pyaarikhabootar3525 6 หลายเดือนก่อน +5

    Ee film na halavaru baari nodiddini. Adre idu Puttanna Kanagal avara chitra anta ivatte gottagiddu. Ee film na Ella haadugalu ivattigoo trending. Andre ee Dasara bandaaga Mysore Dasara , Rajyotsava kke A Aa e ee Kannadada aksharamale, Kadalekayi parishege taaja taaja Kadalekayi..Ivattigoo trending agutte. Nija helbakandre ee film narration Ella keltidre ondsala time travel madidange agutte. Aa time alli naavu hutte irlilla.but chikka vayasalli nodidvi. B&W films kathegalu mathe avru kodtidda feel e bere. Continue Maadi. Ee film mathe Bhoopati Ranga films madhye Swalpa saamyathe ide. Adralloo Dinesh avru Kamuka, Renuka mathe Rajkumar Anna Thangi. Ee Ella faces Karulina Kare film alloo almost same anno tara patragalalli kanisikoltare. Chikka vayasalli ee vicharavagi confuse agtittu. Bhoopati Ranga film bagge noo narration kelbeku anistide.

  • @deepurajashekharaiaya8768
    @deepurajashekharaiaya8768 6 หลายเดือนก่อน +10

    ನಿಮ್ಮ ಈ ಕೆಲಸಾ ಈಗೆ ಮುಂದುವರಿಯಲಿ sir 💐🙏

  • @raghu.vraghu.v1743
    @raghu.vraghu.v1743 6 หลายเดือนก่อน +5

    Sp sir very very nice video 🙏💐❤️❤️

  • @SanthoshKumar-v6f8s
    @SanthoshKumar-v6f8s 6 หลายเดือนก่อน +1

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು 🙏🙏👍👍👍

  • @bhavanisreevatsa1491
    @bhavanisreevatsa1491 6 หลายเดือนก่อน

    Nimma nirupane yawagalu tumba chennagiratte.Very decent and dignified.Rajkumar cinemagalu saha ade reeti unnata mattaddagirutte.Thanku and please keep on continue.

  • @subhashyaraganavi8910
    @subhashyaraganavi8910 6 หลายเดือนก่อน +5

    Beutiful picture ur voice super hadu chennagi hadatira

  • @kuberappa651
    @kuberappa651 6 หลายเดือนก่อน

    Great. Director

  • @ramk406
    @ramk406 6 หลายเดือนก่อน +2

    Sir thamma nirupane tumba sogasaagide

  • @jayaramgowdavh6554
    @jayaramgowdavh6554 6 หลายเดือนก่อน +1

    Magnificent, melodious songs
    even now I am listening to these songs

  • @chandanapple2935
    @chandanapple2935 6 หลายเดือนก่อน +3

    Sir niv yene heli cinima kathe thumba helitthiri cinema navu 10barinodiddivi Jai appu Rajanna jai Karnataka

  • @puttannam322
    @puttannam322 6 หลายเดือนก่อน +5

    Sir. Manjunaatha. Tq. Sir

  • @LakshmikanthHm
    @LakshmikanthHm 6 หลายเดือนก่อน

    Namasakara sir nivu thumba chengi cinema bhage mathdathira nimma mathu keloke Kushi aguthe manjunath sir

  • @LakshmikanthHm
    @LakshmikanthHm 6 หลายเดือนก่อน +2

    Dr rajkumar cinema kamana billu bahge yeli sir please ha cinema Dali yelavu ide please mathdi sir

  • @vssatvik633
    @vssatvik633 6 หลายเดือนก่อน

    Puttanna is talented but prejudiced....😊

  • @kumarkumar0987-gf2xy
    @kumarkumar0987-gf2xy 6 หลายเดือนก่อน +1

    🎉🎉🎉

  • @kbthriveni
    @kbthriveni 6 หลายเดือนก่อน +2

    Sure,puttanna was suffering from over confidence

  • @ShankarSingh-nn5zz
    @ShankarSingh-nn5zz 6 หลายเดือนก่อน

    🌹🌹👍

  • @chandrikar8892
    @chandrikar8892 6 หลายเดือนก่อน +2

    Ranganayaki upasane nagarahavi bilihendti dharma sere arathi olle Nati kannadati dayavittu avara bagge tilisi

  • @prjy895
    @prjy895 6 หลายเดือนก่อน +1

    Best hair dress andre adu kasturi nivaasa matte costume kuda.. Tight fit eeglu ade trending

  • @bnsreekantaprasad9218
    @bnsreekantaprasad9218 6 หลายเดือนก่อน +19

    ಹಾಗೆ ನೋಡಿದರೆ ಪುಟ್ಟಣ್ಣ ದುರಹಂಕಾರಿ ಅನ್ಸುತ್ತೆ. ಸಂತಿ ಶಕ್ತಿಯಲ್ಲಿಯೂ ಇದೇ ರೀತಿ ಮಾಡಿದರು

    • @RohithKumar-tu3tl
      @RohithKumar-tu3tl 6 หลายเดือนก่อน

      Youhaveis

    • @RohithKumar-tu3tl
      @RohithKumar-tu3tl 6 หลายเดือนก่อน

      7
      3

    • @sureshbm7136
      @sureshbm7136 6 หลายเดือนก่อน +7

      ಅಣ್ಣ ಸತಿ ಶಕ್ತಿ ಇರಬೇಕು ನೋಡಿ,,

    • @girijal9785
      @girijal9785 6 หลายเดือนก่อน

      ಹೌದು ಪುಟ್ಟಣ್ಣ ಅವರಿಗೆ ಸ್ವಪ್ರತಿಷ್ಠೆ, ದುರಹಂಕಾರ, ತಾನುನೋಡಿದ ಕುದುರೆಗೆ ಮೂರೇ ಕಾಲು ಎನ್ನುವ ಸ್ವಭಾವ.
      ಸಾಕ್ಷಾತ್ಕಾರ ಚಿತ್ರದ ನಿರ್ದೇಶನ ಸಂದರ್ಭದಲ್ಲಿ ರಾಜ್ರವರು ಎಷ್ಟೇ ಚೆನ್ನಾಗೆ ನಟಿಸಿದರೂ, ಅವರೇ ಹೇಳಿದಂತೆ ನಟೆಸಿದರೂ ಸರಿಯಿಲ್ಲ ನಟನೆ ಎಂದು ಆಕ್ಷೇಪಿಸಿ ಅಣ್ಣಾವರ ಕಣ್ಣಲ್ಲಿ ನೀರು ಬರುವಂತೆ ಮಾಡಿದ್ದಾರೆ.
      ಅದಕ್ಕಾಗಿ ಅವರು ಕೊನೆಯ ದಿನಗಳಲ್ಲಿ ಪಶ್ಚಾತ್ತಾಪ ಪಟ್ಟಿದ್ದಾರೆ ಸಹ.
      ಅದನ್ನು ಸ್ವತಃ ಶಿವರಾಂರವರೇ ಹೇಳಿದ್ದಾರೆ

  • @girishbatni9593
    @girishbatni9593 6 หลายเดือนก่อน

    ದಯವಿಟ್ಟು ಚಿತ್ರ ಬಿಡುಗಡೆ ದಿನಾಂಕವನ್ನು ತಿಳಿಸಿ

  • @chandrikar8892
    @chandrikar8892 6 หลายเดือนก่อน

    Ranganayaki upasane nagarahavi bilihendti dharma sere arathi olle Nati kannadati dayavittu avara bagge tilisi avaru nammellara mechhina nati please please please please abinaya chature andare ranganayaki obbare

  • @IfshAhm
    @IfshAhm 6 หลายเดือนก่อน

    Adarshasathi very old film bagge heli sir

  • @gthippeswamythippeswamy7107
    @gthippeswamythippeswamy7107 6 หลายเดือนก่อน +1

    Kitik putt anna kanagal

  • @chandanapple2935
    @chandanapple2935 6 หลายเดือนก่อน +4

    Avane dodda kamuka puttanna jai appu Rajanna jai Karnataka

    • @rajmanish6941
      @rajmanish6941 6 หลายเดือนก่อน

      👌👌👌👌👌👌👌👌👌👌👌

    • @bhaskarhegde6804
      @bhaskarhegde6804 6 หลายเดือนก่อน

      ಪುಟ್ಟಣ್ಣ ಕಾಮುಕ ಅಂತಾ ಯಾವ ಆಧಾರದ ಮೇಲೆ ಹೇಳ್ತೀಯಪ್ಪ.

  • @venkateshsk5798
    @venkateshsk5798 6 หลายเดือนก่อน

    ಈ ಚಿತ್ರದ ರೇಣುಕ ಪಾತ್ರಧಾರಿ ಬಗ್ಗೆ ವಿವರ ನೀಡಿ.

  • @MohanKumar-kd5jx
    @MohanKumar-kd5jx 6 หลายเดือนก่อน

    Second to none... Puttanna.
    Abimanigalu bidi...

  • @RadicalMJ
    @RadicalMJ 6 หลายเดือนก่อน

    railnalli hadu

    • @manjunathhs4461
      @manjunathhs4461 6 หลายเดือนก่อน +1

      Sorry I have better work to do
      I can't give you company😂

  • @RohithKumar-tu3tl
    @RohithKumar-tu3tl 6 หลายเดือนก่อน

    P

  • @gowtham6957
    @gowtham6957 6 หลายเดือนก่อน

    Stop singing 🙏 🙏🙏

  • @RadicalMJ
    @RadicalMJ 6 หลายเดือนก่อน +1

    thuuu ella seri nee hadbeda

  • @AnandRao-w5l
    @AnandRao-w5l 6 หลายเดือนก่อน +1

    Bogale dasa

    • @manjunathhs4461
      @manjunathhs4461 6 หลายเดือนก่อน +4

      ನಿಮ್ಮ ಹೆಸರು ತಿಳಿಸಿದ್ದಕ್ಕೆ ಧನ್ಯವಾದಗಳು😂

    • @gururajab.m6685
      @gururajab.m6685 6 หลายเดือนก่อน +4

      Dhairya edre swantha hesrali comment maadi sumne yaake negative comment madthira

    • @gururajab.m6685
      @gururajab.m6685 6 หลายเดือนก่อน

      Program chenagi bartha ede naayi bogalidare devaloka hallagolla, naavu nimma jothe edivi sir

    • @chandanapple2935
      @chandanapple2935 6 หลายเดือนก่อน

      Jai Karnataka

    • @jamunagy6072
      @jamunagy6072 6 หลายเดือนก่อน

      ಅವರು ತಮ್ಮ ಹೆಸರನ್ನೇ ಹೇಳಿರೋದು ಗೆಳೆಯರೇ

  • @LakshmikanthHm
    @LakshmikanthHm 6 หลายเดือนก่อน

    Dr rajkumar cinema kamana billu bahge yeli sir please ha cinema Dali yelavu ide please mathdi sir

  • @LakshmikanthHm
    @LakshmikanthHm 6 หลายเดือนก่อน

    Dr rajkumar cinema kamana billu bahge yeli sir please ha cinema Dali yelavu ide please mathdi sir

  • @LakshmikanthHm
    @LakshmikanthHm 6 หลายเดือนก่อน

    Dr rajkumar cinema kamana billu bahge yeli sir please ha cinema Dali yelavu ide please mathdi sir