ಪ್ರಪಂಚದಲ್ಲಿ ಈ ಐಡಿಯಾ ಯಾರಿಗೂ ಬಂದಿಲ್ಲ... ಶ್ರೀಗಂಧವನ್ನು ಬೆಲೆ ಬಾಳುವ ಮರಗಳನ್ನು ಕಳ್ಳರಿಂದ ಉಳಿಸಲು ಬೆಸ್ಟ್ ಐಡಿಯಾ
ฝัง
- เผยแพร่เมื่อ 9 ก.ย. 2024
- ರೈತ:ರಮೇಶ್
ಸ್ಥಳ: ಸಿಎನ್ ಪಾಳ್ಯ ಸಿಎಸ್ ಪುರ ಹೋಬಳಿ ಗುಬ್ಬಿ ತಾಲೂಕು ತುಮಕೂರು ಜಿಲ್ಲೆ
☎️:87629-91609
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
ಪ್ರತಿ ಸಮಸ್ಯೆಗೆ ಪರಿಹಾರ ಇದ್ದೇ ಇದೇ ಎಂದು ಕೇಳಿದ್ದೆವು . ಯುವ ರೈತಮಿತ್ರ ಶ್ರೀರಮೇಶ್ ರವರ ಕಲ್ಪನೆಯನ್ನು ನೋಡಿ ಸಂತೋಷವಾಯಿತು . ಶುಭವಾಗಲೀ . ಧನ್ಯವಾದಗಳು ಸರ್ 🪴🫱🏿🫲🏿🙏🙏
Hage pipe haki bitre malege pipe nolage neeru tubi Maradu beru kolethu, hard wood develap agade marake hani aguva chance tumba Ede antha nanna ansike.....
35 ವರ್ಷ ಬದುಕಿ, ಬಾಳಿ ಒಳ್ಳೆಯದಾಗಲಿ🙏
ಚಂದನಕ್ಕೆ PVC ಪೈಪ್ ಬದಲು ಬಾವಿಗೆ ಬಳಸುವ ಕಾಂಕ್ರೀಟ್ ರಿಂಗ್ಸ್ ಬಳಸಬಹುದು 🙄.
Very organised farming method ! Thanks for sharing very interesting content everytime
ಶುಭವಾಗಲಿ
Nice sir hats off sir
ರಕ್ತ ಚಂದನ ನ 10 ವರ್ಷದ ಹಿಂದೇನೆ ಅಕಿದ್ದೇನೆ
PVC pipe hacksaw bladenalli easyaagi cut madbodu...try maadi
Pvc costly every 5 year dia 2 feet ನಾಟಿ ಎಂಟೆ ನಲ್ಲಿ column madi sir jotege ನಿಮ್ಮ ಖುಷಿಗಾಗಿ ಕೋಳಿಯ ಸೀಕ್ರೆಟ್ ಹೇಳಿದ್ದಿರಿ ಕಳ್ಳರು ಬಿಡಲ್ಲ ಯಾಕಂದ್ರೆ ನಾವು ಪಾರಿವಾಳ ಪ್ರಿಯರು ನಮಗೆ ತುಂಬಾ ಅನುಭವ ಆಗಿದೆ 💐🙏
Super Idea Sir
Sir cinnamon leaf looks similar to bay leaf but both are a differnt tree species under one family
ond example madirodu thorsbekitu... hege PVC pipe idathre
Root ventilation ಎಂಗೆ ಹಾಗುತ್ತೆ
Didnot understand what he was telling regarding PVC pipe and soil..
Can you show one example how it's done and how it's effectivene.?
Idea chennagide, work aagabahudu
30 ವರ್ಷ ಬದುಕ್ತಿವೋ ಸತಿರ್ಥಿವೋ ಯಾರಿಗೆ ಗೊತ್ತು. ಇವತ್ತಿಗೆ ಬದುಕುವ ಆಸೆ ಇಟ್ಕೋ ಬೇಕು.
ಮಳೆ ಜಾಸ್ತಿ ಆಗಿ ವಸ್ತಿ ಆದ್ರೆ ಸಾಯೋದಿಲ್ವ ಸರ್.
Nice
ಬಂದಿದೇ ಐಡಿಯಾ.. But egha ಹೇಳಿದ್ರಲಾ.. 🙏🙏
Anna avru Plumber idea madedare yenagutho nodbeku, kole idea chanagede
🎉
Sir nivu pvc pipe hakithira sari pipe centre nalli gape eruthalla adralli niru ninthre niru ಜಾಸ್ತಿಯಾದರೆ ಮರ sathogalva
PVC ಪೈಪ್ ಗೆ ರಂಧ್ರಗಳನ್ನು ಹಾಕುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ
ಚಕ್ಕೆ ಬಗ್ಗೆ ತಿಳಿಸಿ ಸರ್ ಎಲ್ಲಿ ಸಿಗುತ್ತೆ
Traditionally,This method is traditionally fallowed in south Karnataka
Pvc ll affect plant nutrient uptake and root aeration
Lot of work challenges ide wait madi
If water enters the pvc pipe then whole tree is going to roat
Dogs are essential for him nayi sakappa
ಬೇರಿಗೆ ಗಾಳಿ ಬೆಕು
ಸರ್ ನಿಮ್ಮ ಅಡ್ರೆಸ್ ಕೊಡಿ
Idea work agalla 😂😂😂
Yaake?
Correct
Don't degrade new experiment bro
Let us see if it is success that will become famous
Marada kaandakku bisilu beelabeku illa andre roga barathe marakke
ತೊಟ್ಟು ಕಚ್ಚಿ ಏನು ಆಗಲ್ಲ😂😅😅
Nimma number sigabhuda
All is theory practically it is not possible in real life...!!!?
😂seeghe gidha baddege srigandha haki 🎉
Success agalla wait madi nodi
Sreen clear ella
ನನ್ ಹತ್ರ ಸ್ರೇಘಧದ ಮರ ಇದೆ ದಯವಿಟ್ಟು ಮಾರಾಟದ ಮಾಹಿತಿ ಕೊಡಿ
Dabba idea. 😂
Totally waste video
Nothing is innovative
Yeppa devre!!😅 Hope it helps. But if you tell like this thieves will come prepared. How thieves know sandalwood there?
It's ppl say n show n thieves know . To maintain secrecy best METHOD to Avoid.. thieves!!
But ppl proudly tell n it happens..
Venkatesha Raichur