ರಾಮಮಂದಿರವಿರುವ ಅಯೋಧ್ಯೆಯಲ್ಲೇ ಬಿಜೆಪಿ ಸೋತಿದ್ಯಾಕೆ? ಯೋಗಿ ಮಾತು ಕೇಳ್ಲಿಲ್ಲ ಮೋದಿ- BJP lost ayodhye in election

แชร์
ฝัง
  • เผยแพร่เมื่อ 5 มิ.ย. 2024
  • #lokasabhaelection2024 #lokasabhaelectionresult #Uttarpradeshelectionresult #ayodhye #faizabadelection #lallusingh #avadeshprasad #akhileshyadav #narendramodi #yogiadityanath
    ಉತ್ತರಪ್ರದೇಶದಲ್ಲಿ ಬಿಜೆಪಿ ಈ ಬಾರಿ ಮುಗ್ಗರಿಸಿದೆ. ಅಲ್ಲಿನ ಸೋಲು ಬಿಜೆಪಿ ಬಹುಮತದಿಂದ ದೂರ ಉಳಿಯುವಂತೆ ಮಾಡಿದೆ. ಜೊತೆಗೆ ರಾಮಮಂದಿರವಿರುವ ಅಯೋದ್ಯೆಯಲ್ಲೇ ಬಿಜೆಪಿ ಸೋತಿದೆ. ಹಾಗಾದ್ರೆ ಅಯೋಧ್ಯೆ, ಜೊತೆಗೆ ಒಟ್ಟಾರೆ ಉತ್ತರಪ್ರದೇಶ ಬಿಜೆಪಿ ಸೋತಿದ್ಯಾಕೆ? ಆ ಕುರಿತ ವಿವರ ಇಲ್ಲಿದೆ.
    Third eye kannada
    Subrahmanya s handige
  • บันเทิง

ความคิดเห็น • 549

  • @Rohith481
    @Rohith481 หลายเดือนก่อน +137

    ಆಭಿವೃದ್ಧಿ ಅಂದರೆ ಕೇವಲ ರೋಡ್, ಏರ್ ಪೋರ್ಟ್, ಮಂದಿರ ಅಲ್ಲ. ಜನರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿ. ಇನ್ನಾದರೂ ಕ್ಯಾಮರಾ ಮುಂದೆ ಶೋಕಿ ಮಾಡುವುದು ಬಿಟ್ಟು ಅದರ ಬಗ್ಗೆ ಗಮನ ಹರಿಸಲಿ.

    • @mangalore-sayed-hyder-
      @mangalore-sayed-hyder- หลายเดือนก่อน +7

      Correct-bro-up-sarakaara-modalu-job-srishtiti-maadabeku-

    • @somuhn874
      @somuhn874 หลายเดือนก่อน +5

      Show kottidaaro illa improvement maadidaro nin manassakshi ge kelko .....Jai Modi ji....

    • @somuhn874
      @somuhn874 หลายเดือนก่อน

      Este olledu maadidru MODI JI ge VOTE maadade iro KULAGETTA kelavu HINDU Galige nanna dikkara...yaavattu muslimara thara ondagro....onde pakshakke VOTE maadro avattu uddara aagutte ....ee HINDUSTAN.....

    • @prashanthj807
      @prashanthj807 หลายเดือนก่อน

      Free aag monthly 8500 Dhud kodtare andre nam Jana avr Mane hen maklu nu road ge nilstare inaa BJP na solsde irtar

    • @srinivasaseena8459
      @srinivasaseena8459 26 วันที่ผ่านมา +1

      Ninu sulemaga

  • @majulav2292
    @majulav2292 หลายเดือนก่อน +241

    ಬಡವರ ಕಣ್ಣೀರು ಮತ್ತು ಶಾಪ ಎಂದಿಗೂ ಒಳ್ಳೇದಾಗಲ್ಲ ಯಾವತ್ತು ಬಡವರನ್ನು ಕಡೆಗಣಿಸಬಾರದು

    • @sachin9391
      @sachin9391 25 วันที่ผ่านมา +4

      ಹೌದು 🙏

    • @mohantdugli7353
      @mohantdugli7353 22 วันที่ผ่านมา +3

      👆ವಾವ್ 🎉💐😊❤👌👌👌🙏🙏🙏👍👍👍❤😊🎉💐.

    • @ShakirNp-hi7rn
      @ShakirNp-hi7rn 21 วันที่ผ่านมา +1

      ❤❤😊

    • @IrshadKhan-d8r
      @IrshadKhan-d8r 16 ชั่วโมงที่ผ่านมา

      Yes that’s is true ❤❤❤

  • @shivamurthychitranayakanah7294
    @shivamurthychitranayakanah7294 หลายเดือนก่อน +204

    ಕತ್ತೆ ನಿಲ್ಲಿಸಿದರು ಗೆಲ್ಲುತ್ತೆ ಅಂತ ಹಮ್ ನಿಂದ ಬಿಜೆಪಿ ಸೋತಿದೆ 12:34

    • @vasanthKumar-ln6hf
      @vasanthKumar-ln6hf หลายเดือนก่อน

      Neenu devara hesra itkondu devarantha manushyanige Ulta hodithiyalva magane

    • @vittalpoojary9826
      @vittalpoojary9826 หลายเดือนก่อน +5

      S

    • @user-jo9zt8pd6p
      @user-jo9zt8pd6p หลายเดือนก่อน

      ಕತ್ತೆಗೆ ಇರುವ ನಿಯತ್ತು ಬಿಜೆಪಿ ಯವರಿಗೆ ಇಲ್ಲ

  • @leelam2401
    @leelam2401 หลายเดือนก่อน +46

    ದೇವರೇ ನನ್ನನ್ನು ಇಲ್ಲಿಗೆ ಕಳಿಸಿದ್ದು ಎಂದಿದ್ದಕ್ಕೆ ತಕ್ಕ ಪ್ರತಿಫಲ 😂.

    • @manjucgowda6744
      @manjucgowda6744 25 วันที่ผ่านมา +2

      ಮತ್ತ್ಯಾರು ಗೆಲ್ಲಬೇಕು ತಾಯಿ..

    • @junaidsu7614
      @junaidsu7614 6 วันที่ผ่านมา

      @@manjucgowda6744yaaru geddiddare avre😂

  • @PadmaGangappa-dn6rx
    @PadmaGangappa-dn6rx หลายเดือนก่อน +124

    ನೀವು ಹೇಳಿ ದು 100% ಸತ್ಯ 👌

  • @giriraju869
    @giriraju869 หลายเดือนก่อน +227

    100%ಹೌದು ನಿಜವಾದ ಮತದಾರ ಬಂಧುಗಳು ಬಡವರೇ ಅನ್ನೋದು ತಿಳಿಯಬೇಕು ಸರ್ವಾಧಿಕಾರಿಗಳು

  • @Manjushetty634
    @Manjushetty634 หลายเดือนก่อน +223

    ಸರ್ 🌹💐🙏🙋‍♂️
    ಸರ್ ಅಯೋಧ್ಯ ಲ್ಲಿ ಬಡತನ ಜಾಸ್ತಿ ಇದೆ ಅದಕೆ ಅಲ್ಲಿ
    ಕಟಾ ಕಟ್ ಗೆ ಪಟಾ ಪಟ್ ಅಂತಾ ಓಟ್ ಮಾಡಿದ್ದಾರೆ.....

    • @kkk-so1yk
      @kkk-so1yk หลายเดือนก่อน

      Guru badatana ide anta helta iddiya
      Yogi modi 2 engine govt
      Ist varsha en shanta haradru alli ??
      Bari gudi gopura kattadre aagoyta badatana hogutta??😂😂

    • @AkshayRd-19
      @AkshayRd-19 หลายเดือนก่อน +21

      Forget about kata kata sir
      See the people who lost their house and shop which was the source of income these PPL also helped while construction of ram temple
      No home and shop no income
      They should have relocated and should have been given the house and shop for them (think wht u would have done if u were in same situation with loss of home and income)

    • @gangar2167
      @gangar2167 หลายเดือนก่อน

      ಯಾವ್ದೇ ಸಮಾಜಕ್ಕಗ್ಲಿ ಮಂದಿರಾ ಮಸಿದಿ ಗಿಂಟ ದುಡ್ಕೊಂಡ್ ತಿನ್ನೋದಕ್ಕೆ ಭೂಮಿ ಮುಕ್ಯಾ

    • @23sprasad
      @23sprasad หลายเดือนก่อน +8

      True 😅😅

    • @sushmasuvarna3343
      @sushmasuvarna3343 หลายเดือนก่อน +8

      100%

  • @bhagappamatanoor119
    @bhagappamatanoor119 หลายเดือนก่อน +59

    ಪ್ರಜಾಪ್ರಭುತ್ವಕ್ಕೆ ದಕ್ಕೆ ಬಂದರೆ ಅದಕ್ಕೆ ಪ್ರಜಗಳೇ ಅದಕ್ಕೆ ಉತ್ತರ ಕೊಡುತ್ತಾರೆ

  • @rajeshk9048
    @rajeshk9048 หลายเดือนก่อน +45

    ಬಡವರ ಕಣ್ಣೀರು ಒಳ್ಳೆದಲ್ಲ..

  • @RXDXB08
    @RXDXB08 หลายเดือนก่อน +89

    ಇನ್ಮೇಲೆ ಒಂದು ಟಿವಿ ಎರಡು ರಿಮೋಟ್ 🤣🤣🤣

    • @shyamhc9449
      @shyamhc9449 หลายเดือนก่อน

      Hagenu illa , 26 seat nalli Naidu and Nitish ge enu Madalu sadhya illa, bittu opposite party hodru enenu prayojana illa

    • @junaidsu7614
      @junaidsu7614 6 วันที่ผ่านมา +2

      @@shyamhc9449but ade 26 seats illandre Government ye iralla😂😂😂

  • @Sudarshan-wl9gu
    @Sudarshan-wl9gu หลายเดือนก่อน +26

    ನಾನು, ನಾನೇ, ನನ್ನಿಂದಲೇ, ಎನ್ನುವ ಸರ್ವಧಿಕಾರ ಮನಸ್ಥಿತಿಯ ಅಹಂಕಾರ ಸೋತಿದೆ,,,, ಮತದಾರ ಪ್ರಭು ಗೆದ್ದಿದ್ದಾನೆ!!

  • @umeshgs1344
    @umeshgs1344 หลายเดือนก่อน +68

    ನೀವು ಹೇಳಿದ್ದು 100% ಸತ್ಯ

  • @user-rm4qh3ku7h
    @user-rm4qh3ku7h 14 วันที่ผ่านมา +5

    ಮೋದಿ ಮತ್ತು ಬಿಜೆಪಿಗೆ ರಾಮನೆ ಸರಿಯಾದ ಪಾಠ ಕಲಿಸಿದ್ದಾನೆ.ಇದು ಇಡೀ ದೇಶಕ್ಕೆ ಪಾಠ.

  • @rohithshet8672
    @rohithshet8672 หลายเดือนก่อน +54

    ಅತಿಯಾದ DHURANKARA OLLEDALLA

  • @vishwanathshetty7410
    @vishwanathshetty7410 หลายเดือนก่อน +105

    ಕಾರಣ, ಮೋದಿಯ ತಪ್ಪು ನಿರ್ಧಾರ

  • @wajidpasha5787
    @wajidpasha5787 หลายเดือนก่อน +30

    ದೇವರೇ ಬೇರೆ ದೇಶವೇ ಬೇರೆ

    • @manjulanagarajcm3022
      @manjulanagarajcm3022 หลายเดือนก่อน +3

      ಎಲ್ಲ ಕಡೇ ಇದ್ದಾನೆ ಎಲ್ಲ ವು ನೋಡುತಾನೇ ಫಸ್ಟ್ ಧೇವರನು ನಂಬೀಅವನೀಲ್ಲದೇ ಬೆಳಕು ಕತ್ತಲು ಯಾಗುವುದೀಲ್ಲ ಎಲ್ಲ ದಕು ಕರ್ಮ ಅಂತ ಇರುತ್ತೇ But ಓಳ್ಳೇಯ ದು ಕೆಟ್ಟ ದು ಅಂತ ಇರುತ್ತೇ ಓಳ್ಳೇಯ ದು ಆರೀಸೀಕೋಂಡರೇ ಓಳ್ಳೇಯ ಧು ಕೆಟ್ಟ ದು ಆರೀಸೀಕೋಂಡರೇ ಕಟ್ಟದುಮನುಷ ಎನೇ ತಂದರು ಮನೆಯವರಿಗೆ ಭಗವಂತ ಕೂಡೋದು ಕೂನೇವರಗೇ ಕರಗಲ್ಲ

    • @mohanrao2711
      @mohanrao2711 หลายเดือนก่อน +1

      ​@@manjulanagarajcm3022devaru yake britishrannu odisalilla yake

    • @sharathm.7622
      @sharathm.7622 หลายเดือนก่อน

      ​@@mohanrao2711ದೇವರು ಯಾಕೆ ಓಡಿಸಬೇಕು, ನಮ್ಮ ಭಾರತದ ಹಿಂದೂಗಳಿಗೆ ಗಡ್ಸ್ ಇರ್ಲಿಲ್ವ, ಹಿಂದೂ ರಾಜರುಗಳು ಒಗಟ್ಟಿನಿಂದ ಇದಿದ್ದರೆ ಯಾರು ನಮ್ಮನ್ನು ಆಳ್ವಿಕೆ ಮಾಡುತ್ತಿರಲಿಲ್ಲ.

    • @manjucgowda6744
      @manjucgowda6744 25 วันที่ผ่านมา

      ಮತ್ತೆ shata ಟರಿಯೋಕೆ ಕಂಡ ಕಂಡ ಕಡೆಯಲ್ಲಾ ಮಸೀದಿ ಕಟ್ಟುಸಿತ್ತೀರ..

  • @dschandrashekarappads1327
    @dschandrashekarappads1327 25 วันที่ผ่านมา +10

    ಅಲ್ಲಿಯ ಬಡವರನ್ನು ಕಡೆಗಣಿಸಬಾರದಿತ್ತು ಅವರಿಗೆ ಬೇರೆ ವ್ಯವಸ್ಥೆಯನ್ನು ಮಾಡಬೇಕಿತ್ತು

  • @padmajasn2325
    @padmajasn2325 หลายเดือนก่อน +18

    ಹಾಸನದಲ್ಲಿ ಪ್ರಜ್ವಲ್ ರೇಪಣ್ಣನಿಗೆ ಟಿಕೆಟ್ ಕೊಟ್ಟ ಹಾಗೆ ಅಲ್ಲೋಂದು ಲೋಪಣ್ಣನಿಗೆ ಟಿಕೆಟ್ ಕೊಟ್ಟಿದಾರೆ.

    • @epsl422
      @epsl422 หลายเดือนก่อน

      Bjp alli erore Halkat gale😅😅

  • @shivanandnaik3196
    @shivanandnaik3196 หลายเดือนก่อน +26

    ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ ಅನ್ನೋದನ್ನ ಜನ ತೋರಿಸಿಕೊಟ್ಟಿದ್ದಾರೆ 👍👍

  • @basavaprasadhugar561
    @basavaprasadhugar561 หลายเดือนก่อน +105

    ಅಹಂಕಾರ ಪರಮಾವಧಿ ಯಾರಿಗೂ ಬಿಡಂಗಿಲ್ಲ

    • @rohithshet8672
      @rohithshet8672 หลายเดือนก่อน

      ಅಷ್ಟೇ ಅಲ್ಲಾ... RSS ನ ದೂರ ಮಾಡಿದ್ದು., ಯೋಗಿ ಜೀ ನ AVOID ಮಾಡಿದ್ದು ದೊಡ್ಡ MOORKA ನಡೆ

    • @gopalprabhu5502
      @gopalprabhu5502 หลายเดือนก่อน

      Navu tumba sudharisabeku. Mane kalakondavarige sariyagi pariharvagideye..Ayodhya constituency sarvangina abhivriddhi? ???? horatu jati jati Sarayi hana????!!!!!?

  • @indrajithnaik6079
    @indrajithnaik6079 หลายเดือนก่อน +96

    ಸರ್ವಾಧಿಕಾರಿ

    • @bharathidayand4146
      @bharathidayand4146 หลายเดือนก่อน +8

      Nija

    • @ShivramR.B.
      @ShivramR.B. หลายเดือนก่อน

      ಕರ್ನಾಟಕದಲ್ಲಿ ಕಾಂಗ್ರೇಸ ಬಂದಿದೆಯೆಂದು ಕಿಡಿಗೇಡಿತನ ಮಾಡುವವರು ಹೆಚ್ಚಾಗಿದ್ದಾರೆ. ಅವರ ಕೆಟ್ಟ ಕೆಲಸಗಳನ್ನು ಸರಕಾರ ಸಮರ್ಥನೆ ಮಾಡಿಕೊಳ್ಳುತ್ತದೆ. ಗಂಡಸ ರಿಂದ ಕಿತ್ತುಕೊಂಡ ಹಣವನ್ನು ಹೆಂಗಸರಿಗೆ ನೀಡುವ ಇಂತಹ ಥರ್ಡಕ್ಲಾಸ ಸರಕಾರ, ಓಲೈಕೆ ಸರಕಾರ ಕನ್ನಡವೆ ತಿಳಿಯದ ಮಂತ್ರಿಗಳು. ಕಿವಿನೆ ಕೇಳದ ಹಲವಾರು ಮಂತ್ರಿಗಳು ಜನರ ಹಣದಲ್ಲಿ ಶೋಕಿಮಾಡುತ್ತಿದ್ದಾರೆ

  • @User6039ggg
    @User6039ggg หลายเดือนก่อน +10

    ನಾನೇ ದೇವರು ಅಂದ ಮೋದಿ ಮೇಲೆ ದೇವರಿಗೆ ಸಿಟ್ಟು ಬಂದಿರಬೇಕು

  • @Dhananjaya_Gowda88
    @Dhananjaya_Gowda88 หลายเดือนก่อน +36

    ಧರ್ಮದ ಹೆಸರಿನಲ್ಲಿ ಅಧರ್ಮ..

  • @sagargundinamani2030
    @sagargundinamani2030 หลายเดือนก่อน +5

    ಇನ್ನು ಹೇಳಬೇಕಾಗಿರೋ ಸತ್ಯ ತುಂಬಾ ಇದೆ ಸರ್ ಎಲ್ಲವನ್ನು ಹೇಳಿ

  • @user-fx9uq9wr5x
    @user-fx9uq9wr5x หลายเดือนก่อน +43

    ಒಳ್ಳೆಯ ಕೆಲಸ ಗಳಾಗುವಾಗ ಕೆಲವೊಮ್ಮೆ ತೊಂದರೆಗಳಾಗುವುದು ಸಹಜ. ಅದನ್ನು ಮೊದಲು ಬಗೆಹರಿಸಲು ಪ್ರಯತ್ನ ಮಾಡಬೇಕು.

    • @user-by3wr4jv9g
      @user-by3wr4jv9g หลายเดือนก่อน

      Naij

    • @soumyavasudev8860
      @soumyavasudev8860 หลายเดือนก่อน +2

      Rama mandira kattiddu olle kelas ne adre kelavaru idra nepadalli badavarige Mosa Maadi use madkondru elru Rama nama japa madidre horathu Rama na tathva gallannu anusarisalilla

    • @naminathad6732
      @naminathad6732 หลายเดือนก่อน +1

      No problem. But BJP EATING MP PROBLEM 😢

    • @shyamhc9449
      @shyamhc9449 หลายเดือนก่อน

      Prayatna alla, sariyada vyavaste madbeku sullu helutta tirugadodu alla

    • @Sikhari973
      @Sikhari973 หลายเดือนก่อน

      1st compentation or houses katti kottu bittu next development madabeku

  • @manjulavs5226
    @manjulavs5226 หลายเดือนก่อน +51

    ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಸಲ ಮಾತ್ರ... ಒಂದು ಪಡೆಯುವ ಮೊದಲು... ಇನ್ನೊಂದು ಕಳೆದುಕೊಂಡ ನಂತರ.... ಲಲ್ಲುಸಿಂಗ್ ಪರಿಸ್ಥಿತಿ...

  • @indudharsali6189
    @indudharsali6189 หลายเดือนก่อน +8

    ನೈಜ ವಿಶ್ಲೇಷಣೆ ! ಸ್ವಯಂ ಕೃತ

  • @DhanuLahari-en7ut
    @DhanuLahari-en7ut หลายเดือนก่อน +17

    Soujanya effect ❤ justice for soujanya

    • @adigaraju5170
      @adigaraju5170 หลายเดือนก่อน

      Badavara amman sabra modi against badavaru saabu USA China 🇨🇳 pakistan crestians yaake?

  • @Mahesh-xb6cc
    @Mahesh-xb6cc หลายเดือนก่อน +13

    Modi amita shaa and RSS Should listen local politician leaders advice..PM must change

  • @hdtv7247
    @hdtv7247 หลายเดือนก่อน +3

    ನೀವು ಹೇಳಿ ದು 100% ಸತ್ಯ

  • @NagarathnaCN-qy1hx
    @NagarathnaCN-qy1hx หลายเดือนก่อน +4

    Always waiting for a new video sir..🙏

  • @Hastearts6106
    @Hastearts6106 23 วันที่ผ่านมา +3

    ಹಿಟ್ಲರ್ ಆಳ್ವಿಕೆ ಕ್ಲೋಸ್ 😅

  • @sumithranayak7291
    @sumithranayak7291 หลายเดือนก่อน +8

    Hats off Third eye 👁 👏

  • @ranganath4063
    @ranganath4063 หลายเดือนก่อน +4

    ಬಡವರ ಶಾಪ 🤣🤣🤣

  • @kumaraswamy.kpadvocate5086
    @kumaraswamy.kpadvocate5086 13 วันที่ผ่านมา +1

    ಜನರು ಒಳ್ಳೆ ಕೆಲಸ ಮಾಡಿದ್ದಾರೆ

  • @umeshpoojary8578
    @umeshpoojary8578 หลายเดือนก่อน +7

    Ramana Anugraha Bjpge Sigalilla 😅😅

  • @atozchannel5392
    @atozchannel5392 หลายเดือนก่อน +18

    ಗೇಂದ್ರ ಮೋದಿ ವರಿಂದ 😂 sotre lalu sigh wow media📺 wow😂

  • @kruthik17
    @kruthik17 หลายเดือนก่อน +11

    Justice for neet aspirants

    • @nandan18742
      @nandan18742 หลายเดือนก่อน

      Nin illi comment akidre yav nan maga nu take kedskollalla 😂😂😂

    • @bhusha4185
      @bhusha4185 หลายเดือนก่อน

      What happened

  • @ravillb8639
    @ravillb8639 หลายเดือนก่อน +92

    ಅಂತ ಅಯೋಗ್ಯ ಸೋತಿದ್ದು ಒಳ್ಳೇದಾಯ್ತು.. ಬಿಡಿ

    • @sanskar2656
      @sanskar2656 หลายเดือนก่อน +4

      Hatrick pm agodannu yawa virodhiinda thadeyoke sadhyawilla esteawara viruddha prachara madidroo

    • @naveenr1938
      @naveenr1938 หลายเดือนก่อน

      ​@@sanskar2656NIMANTHA THAYEE GANDARIGE YEN HELODU

    • @soumyavasudev8860
      @soumyavasudev8860 หลายเดือนก่อน

      ​@@sanskar2656pm viruddha yaru prachara madtilla ayodhya BJP MP candidate viruddha matadtirodu

    • @soumyavasudev8860
      @soumyavasudev8860 หลายเดือนก่อน +1

      ​@@sanskar2656PM Modi obre deshakoskara kelsa madidre aguttha avara cabinet sadasyaru avaravara kshetra galige uttamma kelsa madbeku bari pm hesru helikondu janara hattira vote hakisikolloda devru kotru pujari kodalla andange Modi avru ene janapriya yojane galannu tandru adunna MP avaravara kshetra kke karyaroopakke tandilla Andre aguttha

  • @pramilapramila5581
    @pramilapramila5581 หลายเดือนก่อน +11

    Nane devru Andre devru sumnithrana adikke hegmadiddu

  • @allinonekannada7899
    @allinonekannada7899 หลายเดือนก่อน +12

    savidhanada suddige bandre hige aagodhu .. jai bhim ❤️❤️❤️

  • @if8491
    @if8491 หลายเดือนก่อน +1

    Advance congrats for 1M ❤❤❤⚘⚘⚘

  • @veerasandeshaveerasandesha1540
    @veerasandeshaveerasandesha1540 หลายเดือนก่อน +15

    ಬೆವರ್ಸಿ ನಲ್ಲು ಸಿಂಗ್

  • @rhmhm5490
    @rhmhm5490 หลายเดือนก่อน +1

    Your voice so strong sir ❤and it is clean n clear towards all pronounciations

  • @sridharaachar1441
    @sridharaachar1441 หลายเดือนก่อน +3

    BSP ಗೆ ಹಾಕಬಹುದಿತ್ತು

  • @Southindianfamousfood
    @Southindianfamousfood หลายเดือนก่อน +2

    Super explain

  • @sureshthimmaiah
    @sureshthimmaiah หลายเดือนก่อน +1

    Great analysis 😊

  • @bhavyakishor8904
    @bhavyakishor8904 หลายเดือนก่อน +27

    ಯಾಕೆ ಪ್ರಯೋಜನ ಆಗೋದಿಲ್ಲ ಆಗುತ್ತೆ ಸ್ವಲ್ಪ ಕಾಯಬೇಕು ಅಷ್ಟೇ

    • @nandan18742
      @nandan18742 หลายเดือนก่อน +5

      Ha place alli nin irbekagittu 😂😂😂

    • @soumyavasudev8860
      @soumyavasudev8860 หลายเดือนก่อน

      Rama Mandira nepadalli badavarige Mosa madodu tappalva Bari rama mandira iro place mathra development Maadi poorthi ayodhye ya development madade badavara bhumi kittukollodu tappu

  • @user-wi4sc2cx7z
    @user-wi4sc2cx7z หลายเดือนก่อน

    Good information subramanya sir

  • @padmajasn2325
    @padmajasn2325 หลายเดือนก่อน +3

    ತಪ್ಪು ಯಾರು ಮಾಡಿದರೂ ತಪ್ಪೇ.ಮಾಡಿದ್ದುಣ್ಣೋ ಮಹಾರಾಯ

  • @MadhukarPujari-jn2wi
    @MadhukarPujari-jn2wi หลายเดือนก่อน +2

    👍👍👍

  • @sharanusharanu5863
    @sharanusharanu5863 หลายเดือนก่อน +13

    ಬಿಜೆಪಿ ಬಡವರ ಪರ ಇಲ್ಲೊಂದು ಜನಕ್ಕೆ ಇವಾಗ ಅರ್ಥ ಆಗ್ತಾ ಇದೆ🙏

  • @user-wq6qg8cu4o
    @user-wq6qg8cu4o หลายเดือนก่อน +1

    Super speech annaya

  • @niveditaalva1209
    @niveditaalva1209 หลายเดือนก่อน +3

    Wise decision of the people Central leaders should have listened to the local leader but they were interested Intoppling yogi

  • @sharathshetty7733
    @sharathshetty7733 วันที่ผ่านมา

    ಆದಷ್ಟು ಬೇಗ ಅಯೋಧ್ಯ ಅಭಿವೃದ್ದಿ ಆಗಲಿ

  • @acchuacchu3473
    @acchuacchu3473 หลายเดือนก่อน +34

    ಮಾಡಿದ್ದುಣ್ಣೋ ಮಾರಾಯ

  • @bharathidayand4146
    @bharathidayand4146 หลายเดือนก่อน +1

    Supr

  • @lokeshamin9236
    @lokeshamin9236 หลายเดือนก่อน

    God information anna🎉

  • @siddalingaiahkp9921
    @siddalingaiahkp9921 หลายเดือนก่อน +32

    ಉತ್ತರಪ್ರದೇಶದಲ್ಲಿ ಭ್ರಷ್ಟರಿಗೆ ಮತದಾರ ಮತ ಹಾಕಿದ್ದಾನೆ ಇವರಿಗೆ ಅಭಿರುದ್ದಿಗಿಂತ ಭ್ರಷ್ಟಾಚಾರನೇ ಒಪ್ಪಿಕೊಂಡಿದ್ದಾರೆ

    • @bhagappamatanoor119
      @bhagappamatanoor119 หลายเดือนก่อน

      ಅಲ್ಲಿನ ಸಮಸ್ಯೆ ಎನ್ ಇದೆ ಮೊದಲು ಅರಿ, ಭ್ರಷ್ಟರನ್ನು ಮತದಾರರು ಸಹಿಸುವುದಿಲ್ಲ, ಅಲ್ಲಿನ ನಿರುದ್ಯೋಗ ಬೆಲೆ ಏರಿಕೆ ಅಧಿಕಾರದ ಅಹಂ ಸೋಲಿಗೆ ಕಾರಣ,

    • @rajeshwariksrajan3920
      @rajeshwariksrajan3920 หลายเดือนก่อน

      ಭ್ರಷ್ಟಾಚಾರ ಅಲ್ಲ, ಬಿಟ್ಟಿ ಭಾಗ್ಯ ಕಣ್ರಿ

    • @otravilootyravi1523
      @otravilootyravi1523 หลายเดือนก่อน +13

      ಅಂದ ಭಕ್ತರಿಗೆ ಉರಿ ಆಗಿದೆ ಅದಕ್ಕೆ ವಿಶೇಷ ಮುಲಾಮು ಕೊಡಬೇಕು

    • @VasuDev-bt9xt
      @VasuDev-bt9xt หลายเดือนก่อน

      ಯಾವ ಕಿತ್ತೋಗಿರೋ ಅಭಿವೃದ್ಧಿ? ಬರೀ ಸುಳ್ಳು ದ್ವೇಷ ಫ್ಯಾಷನ್ ಶೋ ಅಷ್ಟೇ!

    • @Nisar-ey5em
      @Nisar-ey5em หลายเดือนก่อน

      En abivruddi alliruvashtu badathana deshada yava rajyadalli illa

  • @TILAKRAJKulal-jd4wo
    @TILAKRAJKulal-jd4wo หลายเดือนก่อน +18

    ನಾನು ಬಿಜೆಪಿಯವನು ಸೋಲಿಸಿದ್ದು ಒಳ್ಳೇದಾಯ್ತು

    • @madhukarjogimane1649
      @madhukarjogimane1649 หลายเดือนก่อน +3

      ಹೌದು ಹೌದು😂

    • @bnkirankumar9311
      @bnkirankumar9311 หลายเดือนก่อน +2

      ಇನ್ನೊಂದು ಹತ್ತ್ವರ್ಷ ಬಿಟ್ಟಮೇಲೆ ನಾವು ಯಾರೂ ಈ ಹೆಸ್ರಲ್ಲಿ ಇರಲ್ಲ ಅಷ್ಟೇ

    • @Onlinesevrcice
      @Onlinesevrcice 23 วันที่ผ่านมา

      Bjp mukta agtide anta artha

  • @noreenmonteiro7163
    @noreenmonteiro7163 หลายเดือนก่อน +1

    True facts explained well.

  • @GajendraSingh-zl5fd
    @GajendraSingh-zl5fd หลายเดือนก่อน +1

    ಮಾಡಿದ್ದೂ ಉಣ್ಣೋ ಮಾರಾಯ ಅಂತ ಆಗಿದೆ

  • @bhanumathinarayanan7818
    @bhanumathinarayanan7818 หลายเดือนก่อน +2

    Yes it's more important to give a help to poor person than only god

  • @VraghuVRaghu-ts9tg
    @VraghuVRaghu-ts9tg หลายเดือนก่อน

    Sir now voice clear ok 🙏

  • @harischoiceharis5310
    @harischoiceharis5310 หลายเดือนก่อน

    👌

  • @ssr8191
    @ssr8191 หลายเดือนก่อน

    👌👌

  • @shantharajus924
    @shantharajus924 หลายเดือนก่อน +1

    ಅಣ್ಣ Unbiosed ಆಗಿ ರಿಪೋರ್ಟ್ ಮಾಡು ಅಣ್ಣ ನಿನಗೆ ಒಳ್ಳೆದಾಗಲಿ

  • @vykuntappamn3282
    @vykuntappamn3282 หลายเดือนก่อน

    Sha done worrng thing

  • @vidyawatigangashetti2053
    @vidyawatigangashetti2053 หลายเดือนก่อน +8

    ಅಂತವರಿಗೆ ಅವಕಾಶ ಕೂಡಬಾರದಿತು

  • @Hrushi4
    @Hrushi4 หลายเดือนก่อน

    Wow nice

  • @iloveyouindia1430
    @iloveyouindia1430 15 วันที่ผ่านมา +1

    Jai Rahul Gandhi 🎉🎉🎉🎉 Jai bheem

  • @sujithgirish4187
    @sujithgirish4187 หลายเดือนก่อน

    Super

  • @MohammedIbrahim-ml5bj
    @MohammedIbrahim-ml5bj 27 วันที่ผ่านมา

    💯 👍

  • @shaktilovesbikes
    @shaktilovesbikes หลายเดือนก่อน

    Very true

  • @naganandakogile9738
    @naganandakogile9738 หลายเดือนก่อน +1

    Nanu halli hudugi nange pone bagge astu gottilla adre nange nim hatra matadbeku yeno helbeku anna matabi

  • @user-bk2im5ci9d
    @user-bk2im5ci9d 10 วันที่ผ่านมา

    Gadkari must be PM of India.

  • @jyothik3714
    @jyothik3714 หลายเดือนก่อน

    100%👌

  • @dmr3609
    @dmr3609 หลายเดือนก่อน

    😢

  • @madhumathi9861
    @madhumathi9861 หลายเดือนก่อน +2

    ಸುಬ್ಬು ಸಾರ್ ಹೇಗಿದಿರ❤

  • @SureshDeepak-vd2uh
    @SureshDeepak-vd2uh หลายเดือนก่อน

    ❤❤❤

  • @pramodbc3039
    @pramodbc3039 หลายเดือนก่อน +4

    ನನ್ನ ಪ್ರಶ್ನೆ ಏನೆಂದರೆ , ನರೇಂದ್ರ ಮೋದಿ ಸರ್ವಾಧಿಕಾರಿ ನಾ? is he dictator?

    • @mahanteshhitnalli9957
      @mahanteshhitnalli9957 หลายเดือนก่อน

      ಸರ್ವಾಧಿಕಾರಿ ಆಗಿದ್ರೆ ಜನಗಳಿಗೆ,
      ದೇಶ ಊದಾರಕ್ಕೆ ದುಡಿಯೋತೆರಲಿಲ್ಲ
      ತನ್ನ ಸ್ವಾರ್ಥ ಬಯಸುತ್ತೆದ್ರು ಮೋದಿಜಿ,
      ಜೈ ಮೋದಿಜಿ, 💕💕

    • @VasuDev-bt9xt
      @VasuDev-bt9xt หลายเดือนก่อน +2

      200%

    • @sathishaMD
      @sathishaMD 26 วันที่ผ่านมา

      1000%

  • @madeshmadesh9919
    @madeshmadesh9919 หลายเดือนก่อน +27

    ಮೋದಿಯ ದುರಹಂಕಾರದಿಂದ ಸೋತಿದೆ

    • @huleppab7473
      @huleppab7473 หลายเดือนก่อน

      ಲೆ ಬೋಳಿಮಗನೆ ದೇಶ ಉದ್ದರಾಗಿಲಿ ಅಂತ ಮಾಡ್ತಿದಾರೆ ತನ್ನ ಮನೆ ಉದ್ದರಗಳಿ ಅಂತಲ್ಲ

  • @lotus2i
    @lotus2i หลายเดือนก่อน

    Sariyagi heliddira ❤

  • @prakashpoojary3695
    @prakashpoojary3695 หลายเดือนก่อน

    👌🏻👌🏻👌🏻👌🏻👌🏻

  • @anshar4953
    @anshar4953 11 วันที่ผ่านมา +1

    Bsp India ke seridare bjp big 0 Agutittu

  • @user-vk6cg8ih9b
    @user-vk6cg8ih9b หลายเดือนก่อน +2

    Yar bandru enoo agalla anna OBC alliro namma makkalu 💯 Mark's tagondru upyogane illa tumbane kasta patu odsirtiv avru chanage score madirtare but upyogane ildirohagagide enadru madbekanna meeslati tegedu avra parishramakke bele sigekanna😢

  • @srigururaya6559
    @srigururaya6559 หลายเดือนก่อน +1

    Nim channel enda olle vishya thilithu. Danyavagalu.

  • @gayithribabu9700
    @gayithribabu9700 หลายเดือนก่อน +6

    ನಿಮ್ಮ ಮಾಹಿತಿ ೧೦೦ಕ್ಕೆ 100 ಸತ್ಯ.

  • @mallikarjunsinghe6062
    @mallikarjunsinghe6062 หลายเดือนก่อน

    Neglected even rss also.

  • @p.sriramgopalpatlo998
    @p.sriramgopalpatlo998 หลายเดือนก่อน

    You see my brother something we want to build We has to sacrifi

  • @ravindraramrao937
    @ravindraramrao937 หลายเดือนก่อน

    Not only in UP, in Karnataka also the high command made mistake by giving ticket to unsured candidates.

  • @guruguru9515
    @guruguru9515 หลายเดือนก่อน +2

    Janara mane kedavi avarige bere mane kodade
    Beedige bittu raama mandira kattidre punya baralla

  • @dakshayinilakky5607
    @dakshayinilakky5607 หลายเดือนก่อน +3

    Ahankarada parmhavadi edu

  • @kanasukanasu5450
    @kanasukanasu5450 หลายเดือนก่อน +2

    Devru antha helikollorna nijvaada devre solisibitta.

  • @sudhashriyaaan7754
    @sudhashriyaaan7754 หลายเดือนก่อน

    Janaseveye janardhana seve 🙏

  • @ganeshn4242
    @ganeshn4242 หลายเดือนก่อน

    Plzzzzz en madbeku heli sir. Mrmbrr adrunu gobbara kodtha illa yake. Minister gintha society president kochkoltha iddane

  • @harishak7217
    @harishak7217 หลายเดือนก่อน +7

    Less winning margin for modi in khashi bcs of brahimins didn't vote modi this time

  • @user-bk2im5ci9d
    @user-bk2im5ci9d 10 วันที่ผ่านมา

    Ananta kumar Hegade & CT Ravi our next CM of karnataka??? Basanaguoda Yatnal DyCM of karnataka in2050 .
    Onwards?????

  • @shashiacharya4769
    @shashiacharya4769 หลายเดือนก่อน +1

    ಸತ್ಯವಾದ ಮಾತು

  • @GururajacharyaGuru-rk3pm
    @GururajacharyaGuru-rk3pm หลายเดือนก่อน +5

    ರಾಮ ಸರಿಯಾದ ಪಾಠ ಕಲಿಸಿದ