ಅಹಂಕಾರ ನಿರಸನ | ಬಸವಣ್ಣವರ ವಚನಗಳು - 17 | Dr. Gururaj Karajagi
ฝัง
- เผยแพร่เมื่อ 4 พ.ย. 2018
- Basavannavara Vachanagalu | ಬಸವಣ್ಣವರ ವಚನಗಳು
ಜಿಡ್ಡುಗಟ್ಟಿದ ಸಮಾಜದಲ್ಲಿ ಚೈತನ್ಯವನ್ನು, ವರ್ಣಸಮಾಣತೆ, ವರ್ಗಸಮಾನತೆ, ಲಿಂಗಸಮಾನತೆಗಳನ್ನು ಸಾಧಿಸಿ ಹನ್ನೆರಡನೇ ಶತಮಾನದಲ್ಲಿ ರಕ್ತರಹಿತ ಕ್ರಾಂತಿಯನ್ನು ಮಾಡಿದ ಆಂದೋಲನದ ಅನಭಿಷಿಕ್ತ ನಾಯಕರಾಗಿದ್ದವರು ಬಸವಣ್ಣನವರು. ಅವರು ಋಷಿಯಾಗಿ, ಸುದಾರಕರಾಗಿ, ಕವಿಯಾಗಿ, ಬಾಳಿ, ಪ್ರಚಾರ ಮಾಡಿ, ಬರೆದು ಪುಜ್ಯರಾಗಿದ್ದಾರೆ.
ಅಣ್ಣ ಬಸವಣ್ಣನವರ ವಚನಗಳು ನಮ್ಮ ದಿನನಿತ್ಯದ ಬದುಕಲು ಕಲಿಸಿಕೊಟ್ಟರು. ಸೂಪರ್ ಸ್ಪೀಚ್
We love your Speech they are motivating sir.
Excellent Sir👌
Super speeches
👌👌👌👌👌👌
Super gurugale
👌
ತುಂಬ ಚೆನ್ನಾಗಿದೆ
🙏🙏🙏
ದಯವಿಟ್ಟು ಮದ್ಯದಲ್ಲಿ ಜಾಹೀರಾತು ಹಾಕಬೇಡಿ
Sir jaati bagge onedu video madi
Respected sir request to clarify my doubt that Did Basavanna preached not to accept prasd from other beliefs
Sir nanu gururaja karjagi avaranna beti madbeku dayavittu pleas Adrea's kodi
Chennagittu