ಯಾರನ್ನೊ ಮೆಚ್ಚಿಸಲು ಹೋಗಿ ಸೋತ ಮನಸೇ ಕೇಳಿಲ್ಲಿ|Kannada MoralStories|Motivational Story|Sonu Shrinivas

แชร์
ฝัง
  • เผยแพร่เมื่อ 15 ต.ค. 2024
  • ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
    ನಮಸ್ಕಾರ, ನೀವು ಜ್ಞಾನಾಶ್ರಮದ ಈ ಸೇವೆಗೆ ಹಾಗು ಜ್ಞಾನಾಶ್ರಮದ ಪರಿಹಾರ ನಿಧಿಗೆ ದೇಣಿಗೆ ನೀಡಲು ಇಚ್ಛಿಸಿದರೆ ಈ ಮೂಲಕ ನೀಡಬಹುದು!
    Hi, if you would like to donate to the Jnanashrama Service and to the Jnanasrama Relief Fund, you can donate through this!
    Bank Profile .....
    Name - Srinivasa M
    Account Number - 40758397926
    IFSC Number - SBIN0040657
    Bank - State Bank of India
    Branch - Bangalore
    or
    Google Pay|Phone Pay-8660559331
    ಬ್ಯಾಂಕ್ ವಿವರ.....
    ಹೆಸರು - ಶ್ರೀನಿವಾಸ ಎಮ್
    ಖಾತೆ ಸಂಖ್ಯೆ - 40758397926
    ಐಎಫ್‍ಎಸ್‍ಸಿ ಸಂಖ್ಯೆ - SBIN0040657
    ಬ್ಯಾಂಕ್ - ಭಾರತೀಯ ಸ್ಟೇಟ್ ಬ್ಯಾಂಕ್
    ಬ್ರಾಂಚ್ - ಬೆಂಗಳೂರು
    Google Pay|Phone Pay-8660559331
    ನಿಮ್ಮ ಪ್ರೀತಿ ಹಾಗು ನಂಬಿಕೆಗೆ ಧನ್ಯವಾದಗಳು !.ನಿಮಗೆ ವೈಯಕ್ತಿಕ ಕೌನ್ಸೆಲಿಂಗ್ ಅವಶ್ಯಕತೆ ಇದ್ದರೆ ಅಥವ ಸೋನು ಶ್ರೀನಿವಾಸ್ ಅವರೊಂದಿಗೆ ಮಾತನಾಡಲು 9353248626 ಈ ನಂಬರ್ ಗೆ ವಾಟ್ಸಾಪ್ ಮಾಡಿ ನಿಮ್ಮ ಸಮಯ ನಿಗದಿಪಡಿಸಿಕೊಳ್ಳಿ! ದಯವಿಟ್ಟು ಕರೆ ಮಾಡಬೇಡಿ ಕೇವಲ ವಾಟ್ಸಪ್ ಮಾತ್ರ😊🙏
    If You Want to personal Counselling Please Whatsapp to 9353248626 This Number and Take appointment.
    Thank you!
    Team
    Sonu Shrinivas Motivational Speaker
    PLEASE FOLLOW ME ON OTHER SOCIAL MEDIA PLATFORMS
    __________________________________________
    🛑My Second TH-cam Channel Link👇
    / @shrinivasajjanahalli
    ____________________________________
    🛑 Sonu Shrinivas Official Twitter - Mo...
    *************************************************************
    🛑Sonu Shrinivas Motivation Speaker Channel Link👇
    / @jnanashrama
    ________________________________________________________________
    🛑Join My Official Whatsapp Group (1) Use this Link- chat.whatsapp....
    🛑Join My Official Whatsapp Group (2) Use this Link- chat.whatsapp....
    🛑Join My Official Whatsapp Group (3) Use this Link- chat.whatsapp....
    🛑Join My Official Whatsapp Group (4) Use this Link- chat.whatsapp....
    _______________________________________________________
    🛑My Face Book 👇
    ACCOUNT : / sonu.shrinivas.75
    PAGE : / sonushrinivasthemotivater
    ___________________________________________________
    🛑My Instagram Link👇
    www.instagram....
    Thank You For Your Support
    *************************************************************************************
    ಪ್ರೀತಿಯ ವೀಕ್ಷಕರಿಗೆಲ್ಲರಿಗು ನಮಸ್ತೆ...ನನ್ನ ಪ್ರತಿಯೋಂದು ವೀಡಿಯೋಗಳ ಹಾಗು ನನ್ನ ಮಾತಿನ ಮೂಲ ಉದ್ದೇಶ ಈ ಸಮಾಜದಲ್ಲಿ ಶಾಂತಿ,ನೆಮ್ಮದಿ ಹಾಗು ಒಂದು ಭರವಸೆಯನ್ನು ಮೂಡಿಸುವುದು ಹಾಗು ಜ್ಞಾನವನ್ನು ಹಂಚುವುದೇ ಆಗಿರುತ್ತದೆ!.ಇಲ್ಲಿ ಬಳಸುವ ಎಲ್ಲಾ ಮಾತುಗಳು ಕೆಲವೊಂದು ನನ್ನ ಅನುಭವ,ಬರವಣಿಗೆ, ಓದಿದ್ದು ಕೇಳಿದ್ದು ,ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತಹ ನೂರಾರು ಒಳ್ಳೆಯದನ್ನ ಸೇರಿಸಿ ನಿಮ್ಮ ಮುಂದೆ ಇಟ್ಟಿರುವೆ!.ಒಳ್ಳೆಯದನ್ನ ಹಂಚೋಣ! ಮನೆ ಹಾಗು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋಣ!.ಧನ್ಯವಾದಗಳು
    ಇಂತಿ
    ಸೋನು ಶ್ರೀನಿವಾಸ್
    #ಜ್ಞಾನಾಶ್ರಮ #Jnanashramavideos #Sonushrinivasspeech #Manasinamathu #Preethimathusonu
    Thank You

ความคิดเห็น • 189

  • @anuradhahs8848
    @anuradhahs8848 ปีที่แล้ว +11

    ಯಾವ ಗುರುಗಳು ಯೀ ತರ ಜ್ಞಾನ ತಿಳ್ಸಿಲ್ಲ. ನೀಮ್ಮ ಜ್ಞಾನ 100 ವರ್ಷ ಅನುಭವ ಇರವ್ರು ಯಾವ ಯೋಗಿನು ಈ ತರ ಬುದ್ದಿ. ವಿವೇಕ ಹೇಳಲ್ಲ ನನಗೆ ನಿಮ್ಮ ಫೋಟೋ ಮನೇಲಿ ಇಟ್ಟು ದಿನ ಕೈ ಮುಗಿಬೇಕು ಅನಿಸುತ್ತೆ ಸರ್ ನನಗೆ ನಿಮ್ಮ ಮಾತುಗಳು ಅದರಲ್ಲೂ ನಿಮ್ಮ ಪುಟ್ಟ. ಪುಟ್ಟ ಕಥೆಗಳು ತುಂಬಾ ಮನಸಿಗೆ ಮುಟ್ಟುತ್ತೆ so sweet of you sir 👏🙏

  • @naveenanavee4009
    @naveenanavee4009 ปีที่แล้ว +15

    ನಿಮ್ಮ ಮಾತುಗಳು ಮನಸಿಗೆ ಹಾಗೂ ಜೀವನಕ್ಕೆ ತುಂಬಾನೇ ಉಪಯೋಗ ಆಗುತ್ತೆ ಧನ್ಯವಾದಗಳು ಸರ್.

  • @husenappa9068
    @husenappa9068 ปีที่แล้ว +3

    ನಮಸ್ಕಾರ ಅಣ್ಣ ಬಹಳ ಮನಸ್ಸಿಗೆ ಮುಟ್ಟುವಂತ ಹಾಗೂ ಜ್ಞಾನ ತಿಳಿಯುವಂತ ಮಾತುಗಳನ್ನು ಹೇಳಿದ್ದಿರಿ .ಹೀಗೆ ಹಲವಾರು ಸುದ್ದಿಗಳನ್ನು ಹೇಳುತ್ತಾ ಬನ್ನಿ ನಿಮಗೂ ಒಳ್ಳೆಯದಾಗಲಿ ಅಣ್ಣ ಬಹಳ ಧನ್ಯವಾದಗಳು. 🙏🙏👍

  • @radhar1213
    @radhar1213 8 หลายเดือนก่อน +1

    Nimma maathannu keli thumba samadhana ayithu, marga darshana sikithu haage nemmadhi nu sikithu s🙏🙏🙏..thumba dhanyavadgagalu sir😊

  • @rahulspatil1005
    @rahulspatil1005 6 หลายเดือนก่อน +1

    Ur voice is soooo attractive sir... Best motivation i have ever heard

  • @sanuVeena
    @sanuVeena 3 หลายเดือนก่อน +2

    ನಿಮ್ಮ ಮಾತು ಯಾ ದೇವರು ನಿಮ್ಮ ತಲೆಯೊಳಗೆ ಕೂತಿರಬಹುದು❤❤

  • @GaneshKalloli-y6r
    @GaneshKalloli-y6r 8 หลายเดือนก่อน +2

    ನಮಸ್ಕಾರ sir ನಿಮ್ಮ ಮಾತುಗಳು ಕೇಳಿ ಮನಸಿಗೆ ನೆಮ್ಮದಿ ಸಿಗುತ್ತೆನಿಮ್ಮ ಮಾತುಗಳು ಕೇಳಿ ತುಂಬಾ ಖುಷಿ ಆಗ್ತದೆ sir

  • @nareshjan5644
    @nareshjan5644 8 หลายเดือนก่อน +2

    ಅಣ್ಣ, ನಿಮ್ಮ ಈ ಮಾತುಗಳಿಂದ ಅನೇಕ ಜನರು ತಮ್ಮ ಜೀವನದಲ್ಲಿ ಪ್ರೇರಣೆ ಹೊಂದಿ ಸುಖ ಜೀವನ ನಡೆಸಲು ಸಹಕಾಯಾಗಿದೆ...🙏🙏🙏💐💐

    • @nareshjan5644
      @nareshjan5644 8 หลายเดือนก่อน

      ಸಹಕಾರಿಯಾಗಿದೆ

  • @KamakshiK-qj8el
    @KamakshiK-qj8el 6 หลายเดือนก่อน

    Super sir nim mathu thank you so much godbellsyou

  • @shivaswamy6392
    @shivaswamy6392 ปีที่แล้ว +5

    ಸರಳ ನೇರ ಜೀವನ ಪರಿಚಯ .... ಅಧ್ಭುತ ಮಾದರಿ ಉಪನ್ಯಾಸ....

    • @veenadixit3821
      @veenadixit3821 4 หลายเดือนก่อน

      ನಾವೇ ಹಗ್ಗ ಕೊಟ್ಟು ಕೈ
      ಕಟ್ಟಿಸಿಕೊಂಡಂತೆ.... ಕೆಟ್ಟವರಿಗೆ ಸಹಾಯ್ ಮಾಡುವದು ಇದೆ ತರಹ...

  • @anuradhahs8848
    @anuradhahs8848 ปีที่แล้ว +5

    ನಿಮ್ಮ ಜ್ಞಾನ. ಆಲೋಚನೆ. ಬುದ್ದಿ, ತಿಳುವಳಿಕೆ ವಯಸ್ಸಿಗೆ ಮೀರಿದ್ದು ಇಷ್ಟು ದಿನ ಎಲ್ಲಿದ್ರಿ ಸೋನು ಸರ್ ನೀವು ❤ನಿಮ್ಮ ಜ್ಞಾನ ವಯಸ್ಸಿಗೆ ಮೀರಿದ್ದು ಯಾವ ರೀತಿ ನಿಮ್ಮನ್ನ ಯಾವ ಮಾತಿನಿಂದ ನಿಮ್ಮನ್ನ ಹೋಗಳಲಿ ಅನಿಸುತ್ತೆ ಸರ್ ❤❤😄😘

  • @rukminirukmini7240
    @rukminirukmini7240 ปีที่แล้ว +3

    ಧನ್ಯವಾದಗಳು ಸರ್ 🎉

  • @NeelaGanacharai-ts9hk
    @NeelaGanacharai-ts9hk ปีที่แล้ว +1

    Jivndali tumba novu anbavistaedini gurugale

  • @vijiyakrishnegowdagowda1249
    @vijiyakrishnegowdagowda1249 9 หลายเดือนก่อน +1

    Thank you so much guruji 🌹 🙏🙏🙏🙏🙏

  • @ಜ್ಯೋತಿ-ದ8ರ
    @ಜ್ಯೋತಿ-ದ8ರ ปีที่แล้ว +10

    🇮🇳😊👍 ಅದ್ಭುತ ಮಾತುಗಳು ಗುರುಗಳೇ 💯✅👍 ಧನ್ಯವಾದಗಳು 🙏🙏

  • @mbhatdevikaan7032
    @mbhatdevikaan7032 8 หลายเดือนก่อน +2

    ಗುರೂಜಿ ವಾವ್. 🙏🙏🙏🙏🙏

  • @ShashikalPolicepatil-e8h
    @ShashikalPolicepatil-e8h หลายเดือนก่อน

    ಧನ್ಯವಾದಗಳು 🙏🏻🙏🏻🙏🏻🙏🏻🙏🏻 ಗುರುಜಿ

  • @praveenkumarpoojar359
    @praveenkumarpoojar359 ปีที่แล้ว +4

    ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ತುಂಬಾ ಇಷ್ಟವಾಯಿತು

  • @subramanyasubbuu3855
    @subramanyasubbuu3855 ปีที่แล้ว +36

    🙏🙏🙏ಗುರುಗಳೇ ನಿಮ್ಮ ಮಾತಿಂದ ಸಾಯೋಕೆ ಹೋರಾಟವ್ನು ಬದುಕಿದ್ದೀನಿ ಧನ್ಯವಾದಗಳು 🙏❤❤

  • @birappabelagatti7500
    @birappabelagatti7500 ปีที่แล้ว +10

    ನಿಮ್ಮ ಈ ಮಾತುಗಳಿಂದ ಮನಸ್ಸು ಬಹಳ ಆನಂದವಾಯಿತು ಸರ್

  • @gaganag041
    @gaganag041 ปีที่แล้ว +4

    ತುಂಬಾ ಚೆನ್ನಾಗಿದೆ ಈ ವಿಡಿಯೋ, 🙏🙏🙏

  • @geethageetha2301
    @geethageetha2301 ปีที่แล้ว +13

    ಶುಭಸಂಜೆ ಸೋನು ಸಾರ್. ಯಾರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಜೀವನದಲ್ಲಿ ಸಾರ್ .🌺🙏🙏🌺👌👌.

  • @VNJAYBrothers
    @VNJAYBrothers 8 หลายเดือนก่อน +1

    Sir tumba khushiyagtide nim matu keli..

  • @ashwiniaounti6785
    @ashwiniaounti6785 9 หลายเดือนก่อน +1

    Nimma matinalli a thought nalli tumba power ede sir 😇🙏

  • @venikamakshi7515
    @venikamakshi7515 9 หลายเดือนก่อน +1

    Correct Sir Thank You for this information

  • @rudrarudra4603
    @rudrarudra4603 ปีที่แล้ว +7

    ತುಂಬಾ ಆಳವಾದ ಮಾತು ಗುರುಗಳೇ

  • @jayaramujayaramu8488
    @jayaramujayaramu8488 ปีที่แล้ว +1

    ,💐🙏🏽Vandanegalu for these information.💐🙏🏽🇮🇳🇮🇳🇮🇳

  • @lakshmimiskin1092
    @lakshmimiskin1092 ปีที่แล้ว +3

    Dhanyosmi 👍🙏

  • @nagaraja8654
    @nagaraja8654 ปีที่แล้ว +3

    ಲತಾ ಥ್ಯಾಂಕ್ಯೂ ಗುರುಗಳೇ ಅರ್ಥ ಪೂರ್ವಕ ಮಾತುಗಳು ಕೇಳಿ ತುಂಬಾ ಖುಷಿಯಾಯಿತು

  • @MuttuRaj-sx9dx
    @MuttuRaj-sx9dx 8 หลายเดือนก่อน +1

    Thanks.you.sir.nematu.kellekuesheyahatu

  • @kmalleshappapush857
    @kmalleshappapush857 ปีที่แล้ว +6

    ನಿಮ್ಮ ಮಾತಿನಿಂದ ಮನಸ್ಸಿಗೆ ಶಾಂತಿ ತಂದುಕೊಡುತ್ತದೆ

  • @shantukumar5578
    @shantukumar5578 ปีที่แล้ว +4

    ನೀವು ಹೇಳಿರೋ ಮಾತು ನೂರಕ್ಕೆ ನೂರು ಸತ್ಯ

  • @MahalakshmiBasavanna
    @MahalakshmiBasavanna 8 หลายเดือนก่อน +2

    Namaste guruji

  • @srinivasdigitals2218
    @srinivasdigitals2218 5 หลายเดือนก่อน

    Very. Nice. Sir. Thank. You

  • @pramodp7629
    @pramodp7629 ปีที่แล้ว +1

    1ಗುರುಗಳೇ ಪ್ರಣಾಮಗಳು ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಗುರುಗಳೇ

  • @ningapparatageri2233
    @ningapparatageri2233 ปีที่แล้ว +3

    ಅದ್ಬುಥವಾದನುಡಿಗಳು ಸರ👌🙏

  • @anandpujari3513
    @anandpujari3513 ปีที่แล้ว +4

    ತಿಳಿದೆನು ಜೀವನ ಪಾಠವಾ
    ತಿಳಿದು ಮರೆತೇನು ನನ್ನಒಳಗಿನ ಮಾನವಾ
    ತಿಳಿಯದೆ ನಡೆದ ದಾರಿಯ.
    ತಿಳಿದು ನಡೆಶುವೇ ಒಳ್ಳೆಯ
    ಮನಸ್ಸುವಾ ⭕️😇🙂

  • @ramya.vramya.v-dl2bd
    @ramya.vramya.v-dl2bd ปีที่แล้ว +2

    Thank you sir good message 🙏

  • @sanjeevpoojary
    @sanjeevpoojary 9 หลายเดือนก่อน +1

    Congratulatios sir Exellent advice Tq sir

  • @janakiramani2684
    @janakiramani2684 8 หลายเดือนก่อน +1

    ಸೂಪರ್ 🙏🙏

  • @bheemubijaspur2943
    @bheemubijaspur2943 6 หลายเดือนก่อน

    ನಿಮ್ಮ ಮಾತುಗಳು ಅತ್ಯಂತ ಅದ್ಭುತ

  • @sumathisharana1424
    @sumathisharana1424 ปีที่แล้ว

    Nima Sipch thumba chenagide tumba. artha purnavadadu thamage. danyavadagalu sir

  • @punithvmvirupakshipura8504
    @punithvmvirupakshipura8504 ปีที่แล้ว +3

    Super speech 🙏🙏🙏

  • @shantappabiradar6424
    @shantappabiradar6424 8 หลายเดือนก่อน +1

    🙏🙏🙏🙏🙏 Sharanu 🙏🙏🙏🙏🙏

  • @neelakantav4690
    @neelakantav4690 ปีที่แล้ว

    Namma mansige nimma mathugalinda nemmadi sigtide thumba dhanyavaad gurugale

  • @gunavathi8205
    @gunavathi8205 ปีที่แล้ว +2

    ಶುಭೋದಯ ಏನು ಹೇಳ್ಬೇಕು ಗೊತಾಗ್ತಾ ಇಲ್ಲ 🙏🙏🙏🙏🙏ಇಷ್ಟೇ

  • @GNRamachandra
    @GNRamachandra 9 หลายเดือนก่อน +1

    ❤❤❤

  • @Sunil-t2s
    @Sunil-t2s 9 หลายเดือนก่อน +1

    Super sir ❤

  • @sunilgowda2057
    @sunilgowda2057 ปีที่แล้ว +2

    Nice Messages sir,
    Thank you 🙏

  • @devarajadevu997
    @devarajadevu997 ปีที่แล้ว +2

    Nija sir 🙏

  • @himagirish2821
    @himagirish2821 ปีที่แล้ว

    ಸಾರ್ ತುಂಬಾ ಚೆನ್ನಾಗಿದೆ ನಿಮ್ಮ ಮಾತುಗಳು ಆದ್ರೆ ಮಧ್ಯದಲ್ಲಿ ಈ ಜಾಹಿರಾತುಗಳು ಅಡ್ಡಿ ಮಾಡ್ತವೆ

  • @poornimapoornima9818
    @poornimapoornima9818 ปีที่แล้ว +8

    Good evening sir.... Iam feel very bad to say about my life but iam not suffer because i belive my self and i recovered my feeling with your speech its a wonderful job sir keepgoing sir🌹

    • @jnanashrama
      @jnanashrama  ปีที่แล้ว +2

      ಶುಭವಾಗಲಿದೆ ಧೈರ್ಯದಿಂದ ಇರಿ ತಾಯಿ🙏

    • @meenameena1028
      @meenameena1028 ปีที่แล้ว

      Hi sister

  • @Naturelover11392
    @Naturelover11392 9 หลายเดือนก่อน +1

    🙏🙏🙏🙏🙏🙏🙏🙏

  • @basavarajchamalapurheremannapu
    @basavarajchamalapurheremannapu ปีที่แล้ว +3

    ❤️ನಮತ್ಸೆ.ಸೂನು.ಸರ.👏💖

  • @praveenpravee5108
    @praveenpravee5108 ปีที่แล้ว

    Thumba chanagi mathadathira sir🙏.. Nanna nima jothe mathada beku sir👌🙏🙏

  • @aishwaryaaishwarya1710
    @aishwaryaaishwarya1710 ปีที่แล้ว

    Nimma maatu manasige nemmadi sigutade sir❤

  • @rashmisbannadaloka2971
    @rashmisbannadaloka2971 ปีที่แล้ว +6

    No words🎉 such a nice explanation

  • @MaheshPatil-ll8ff
    @MaheshPatil-ll8ff 9 หลายเดือนก่อน +1

    Olle matu sir good night

  • @KalpanaCm-c1j
    @KalpanaCm-c1j 7 หลายเดือนก่อน

    Super sar nijavaglu nim natu nija badalagtini

  • @rukmini9897
    @rukmini9897 ปีที่แล้ว +4

    Super speech bro

  • @swaminathanseetha6718
    @swaminathanseetha6718 ปีที่แล้ว +1

    Guruij ur words is 0sma and ur voice is very nice thank u so much 🙏👌👌👌

  • @abhishekkurabet4737
    @abhishekkurabet4737 ปีที่แล้ว

    Sir thank you sir idann Keli nann manasu thunba kushi aytu sir

  • @Sangeetha.B-s5p
    @Sangeetha.B-s5p 10 หลายเดือนก่อน

    Thank you brother....😊

  • @ramamurthygirija4360
    @ramamurthygirija4360 ปีที่แล้ว +1

    Very nice words
    thank you sir

  • @veereshkullur8689
    @veereshkullur8689 9 หลายเดือนก่อน +1

    🙏💖❤🙏

  • @SuchitraKharvi
    @SuchitraKharvi 10 หลายเดือนก่อน +1

    Super.sar

  • @pallavipallavi6039
    @pallavipallavi6039 ปีที่แล้ว +2

    good morning sir, your speech is very good words and inspiring words in my life thank you very much sir

  • @srinivasdigitals2218
    @srinivasdigitals2218 5 หลายเดือนก่อน

    Supar. Sir. Tankyuo

  • @ramukalasanagoudra3967
    @ramukalasanagoudra3967 8 หลายเดือนก่อน

    Last line super sir 💐💐

  • @hari6674
    @hari6674 7 หลายเดือนก่อน +1

    ತುಂಬಾ ಬೇಜಾರ್ ಆಗ್ತಿದೆ

  • @hanumantharaju6306
    @hanumantharaju6306 ปีที่แล้ว

    Nija sir,,,,,, I love u sonu sir

  • @ashwiniashwini-k1w
    @ashwiniashwini-k1w ปีที่แล้ว +1

    Matadbeku nimma hatraà

  • @shridharpatil9315
    @shridharpatil9315 ปีที่แล้ว

    Tq sir nimm matinind nan life change agute nanu nann jivandag dodd tapp madide evag ennmund aa tapp madol sir

  • @ShivaKumar-jk2zp
    @ShivaKumar-jk2zp ปีที่แล้ว

    Tq sir🙏🙏🙏🙏🙏

  • @gururajaursgm9927
    @gururajaursgm9927 ปีที่แล้ว

    Mind blowing think sar

  • @venkivenkatesh7657
    @venkivenkatesh7657 8 หลายเดือนก่อน +1

    💞🙏🙏🙏👌👍

  • @UmeshMadar-uz2to
    @UmeshMadar-uz2to 8 หลายเดือนก่อน +1

    🙏🙏💐💐

  • @deepakamalakar2307
    @deepakamalakar2307 ปีที่แล้ว

    Nim vedios elladk ellanu nann jivana hengide na heg think madi dipress agtidini adak santvana kodo tarane idavu..nann samasse bagehariyalla but mansge swalpadru shanti ansatte sir 🙏thank u sir

  • @mangalaashwatha6504
    @mangalaashwatha6504 21 ชั่วโมงที่ผ่านมา

    ಶ್ರೀಕೃಷ್ಣ ಶರಣ೦ ಮಮ

  • @Rashmilifeinkanada
    @Rashmilifeinkanada 9 หลายเดือนก่อน +1

    👏👏🙏🙏

  • @ShashiJShetty
    @ShashiJShetty ปีที่แล้ว

    Very. Nice explanation.

  • @ManjunathB-nx8df
    @ManjunathB-nx8df ปีที่แล้ว +2

    🙏🙏💯❤️

  • @sujathasujatha4219
    @sujathasujatha4219 2 หลายเดือนก่อน

    ಹೌದು ಗುರುಗಳೇ ನಾನು ಒಬ್ಬರನ್ನು ಮೆಚ್ಚಿಸಲು ಹೋಗಿ ಇಂದು ಇಡೀ ಊರಿನ ಜನ ನನ್ನನು ಅಪರಾಧಿ ಸ್ಥಾನಕ್ಕೆ ನಿಲ್ಲಿಸುವಂತೆ ಮಾಡಿಕೊಂಡೆ😢😢😢

  • @Suma-s6n
    @Suma-s6n ปีที่แล้ว

    Super sir 🙏🙏🙏🙏🙏

  • @venkateshandani8668
    @venkateshandani8668 ปีที่แล้ว +1

    Sonu sir elli handi madiddu tappa Adakke anyaya alwa ede riti namma samajdalli dhurant agtane erutte alwa

  • @ammishetty7167
    @ammishetty7167 ปีที่แล้ว +1

    Real fact sir

  • @shilpashetty3298
    @shilpashetty3298 ปีที่แล้ว +1

    🙏🙏 Sir

  • @lnagaraju4701
    @lnagaraju4701 ปีที่แล้ว

    Thanks 🙏🙏🙏🙏🙏🙏🙏 sir

  • @hemanthakumar9556
    @hemanthakumar9556 ปีที่แล้ว

    🙏 🌹 ವಿಷಯ 👌

  • @ChaitraChai-bh9on
    @ChaitraChai-bh9on ปีที่แล้ว

    Super sir

  • @basavametibasavameti8080
    @basavametibasavameti8080 หลายเดือนก่อน

    🙏🙏

  • @sanuVeena
    @sanuVeena 3 หลายเดือนก่อน +1

    ಇಷ್ಟವಿಲ್ಲ ಕೆಲಸ ಅಂದ್ರೆ ಈಗ ಒಂದು ಪೂಜೆ ಮಾಡಬೇಕು ಪೂಜೆ ಮಾಡೋಕೆ ಇಂಟರೆಸ್ಟ್ ಇಲ್ವಾ ಅಂತ ಹೇಳಿ ಎಷ್ಟು ದಿನ ಬಿಡಕ್ ಆಗುತ್ತೆ ಇಷ್ಟು ದಿನ ಬಿಡಬೇಕು ಯಾವಾಗ್ಲೂ ಆಗುತ್ತೆ

  • @shobhamonimoni2815
    @shobhamonimoni2815 ปีที่แล้ว

    Nim mathu Nija Sir 🙏

  • @Suri32
    @Suri32 ปีที่แล้ว

    Nija Sir,

  • @manjulan4122
    @manjulan4122 ปีที่แล้ว

    Nija 🙏🙏💐

  • @user-fc5ef4uc6g
    @user-fc5ef4uc6g 4 หลายเดือนก่อน

    👍

  • @manjunathpatil82
    @manjunathpatil82 ปีที่แล้ว +1

    Sir ... ನಿಮ್ಮ ವಿಡಿಯೋ ನಲ್ಲಿ ಜಾಹೀರಾತು ಸ್ವಲ್ಪ ಕಮ್ಮಿ.ಮಾಡಿ.

  • @kavitapatil9812
    @kavitapatil9812 ปีที่แล้ว

    🙏🙏🙏🙏💯NIJA SIR

  • @nageshanagesha2361
    @nageshanagesha2361 ปีที่แล้ว

    Super.word.sir

  • @rangannachoudki
    @rangannachoudki ปีที่แล้ว

    💯 tru