ಅಪ್ಪ ಅಮ್ಮ ಹಾಲು ಹಾಕ್ತಿದ್ರು! ನಾನು ಹೂವು ಮಾರ್ತಿದ್ದೆ!| KalaMadhyama Parameshwar Life Journey|Gaurish Akki

แชร์
ฝัง
  • เผยแพร่เมื่อ 15 ก.ย. 2024
  • ಗೌರೀಶ್‌ ಅಕ್ಕಿ ಸ್ಟುಡಿಯೋದ ಹೊಸ ಸಿರೀಸ್‌ "Social Media Heroes"; ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಭಾಗವಹಿಸಿದ್ದಾರೆ ಕನ್ನಡದ ಪ್ರಖ್ಯಾತ ಯೂಟ್ಯೂಬ್‌ ಚಾನೆಲ್‌ "ಕಲಾಮಾಧ್ಯಮ"ದ ನಿರ್ದೇಶಕರಾದ ಪರಮೇಶ್ವರ್..‌ ಅವರ ಲೈಫ್‌ ಜರ್ನಿ ನಿಮ್ಮ ಮುಂದೆ. ನೋಡಿ, ಹಂಚಿ, ನಿಮ್ಮ ಅನಿಸಿಕೆ ತಿಳಿಸಿ..
    =====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "May - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌May 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #parameshwar #kalamadhyama #kalamadhyamayoutubechannel #youtube #lifejourney #socialmediaheroes #gaurishakkistudio #youtuber #life #story
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 223

  • @ShriNidhi-zu2im
    @ShriNidhi-zu2im 2 หลายเดือนก่อน +19

    ಪರಂ ಮಾಡಿರುವ ಅನೇಕ ಸಂದರ್ಶನಗಳಲ್ಲಿ ನಮಗೆ ಉತ್ತಮ ಮಾಹಿತಿಗಳು ಸಿಕ್ಕಿವೆ ❤

  • @sureshraj3842
    @sureshraj3842 3 หลายเดือนก่อน +136

    ಪರಮೇಶ್ವರ್ ಸ್ವಲ್ಪ ಓವರ್ ಆಕ್ಟಿಂಗ್ ಮಾಡಬೋದು ಬಟ್ ಹೊಳ್ಳೆ ಮನಸಿರೋ ವೆಕ್ತಿ 💐💕🚩

    • @KanakappaTalavara-m6x
      @KanakappaTalavara-m6x 3 หลายเดือนก่อน +13

      Sir ಅದೇ ಕಲೆ ಅಲ್ವಾ matte😄

    • @ujarraju1249
      @ujarraju1249 3 หลายเดือนก่อน +4

      Sir , He promotes chemicals, face creams , illegal food , does promotion for money , unscientific fake health treatments, unscientific foods in d name of safe n ayurveda...
      Does so much overacting....
      Removes negative comments from his channela...
      He is a hypocrite shameless ethicsless youtuber.....
      Sir how can u say he does good to society sir....

    • @pranavkoushik100
      @pranavkoushik100 3 หลายเดือนก่อน

      ​@@ujarraju1249which creams 😂

    • @amazer6915
      @amazer6915 3 หลายเดือนก่อน +3

      Ranga bhoomi prabhaava

    • @puneethbkl5254
      @puneethbkl5254 3 หลายเดือนก่อน +3

      Enadru darshan tara madala bidi alva

  • @BirminghamKannadiga
    @BirminghamKannadiga 3 หลายเดือนก่อน +22

    ಗೌರೀಶಣ್ಣ ಪರಮೇಶಣ್ಣ ಇಬ್ಬರು ನಮ್ಮ ಉತ್ತರಹಳ್ಳಿಯ ಪ್ರತಿಭೆಗಳು ❤️❤️😊😊 ಈ program ಅದ್ಭುತವಾಗಿ ಮೂಡಿ ಬಂದಿದೆ 🙏🙏 ಶರಣು ಶರಣಾರ್ಥಿ

    • @Indiands2020
      @Indiands2020 3 หลายเดือนก่อน

      ಯಣ್ಣ

  • @raghufoods
    @raghufoods 3 หลายเดือนก่อน +121

    ನಾನು ಪರಮೇಶ್ವರ್ ಅವ್ರ ಓವರ್ ಆಕ್ಟಿಂಗ್ ಫ್ಯಾನ್ ❤️❤️

    • @ashokchannappa
      @ashokchannappa 3 หลายเดือนก่อน +1

    • @priyankaparamesh9020
      @priyankaparamesh9020 3 หลายเดือนก่อน +1

      😂😂😂nice

    • @adiadda97
      @adiadda97 3 หลายเดือนก่อน

      😅😅 me too

    • @ajaygowda8919
      @ajaygowda8919 3 หลายเดือนก่อน

      👍👍👍👍🌹🌹🌹

    • @Dips0130
      @Dips0130 3 หลายเดือนก่อน

      😂😂😂😂😂

  • @vsamskruthi4826
    @vsamskruthi4826 3 หลายเดือนก่อน +8

    ಪರಮೇಶ್ವರ ಸರ್ ಮಾಡುವ ಪ್ರತಿಯೊಂದು ವಿಡಿಯೋ ನನ್ನ ತುಂಬಾ ಇಷ್ಟ ಆಗುತ್ತವೆ ಅವರಿಗೆ ಅಂತರಾಳದಿಂದ ಧನ್ಯವಾದಗಳು.

  • @user-ss9cn6nt3e
    @user-ss9cn6nt3e หลายเดือนก่อน

    ಒಳ್ಳೆಯ ಕೆಲಸ ಮಾಡಿದಿರಿ ಗೌರೀಶ ಸರ್. ಪರಂ ಅವರ ಸಂದರ್ಶನ ಮಾಡಿದ್ದು.

  • @srinivas6thsense
    @srinivas6thsense 2 หลายเดือนก่อน +1

    👍 ONE OF THE BEST MEANING FULL INTRUE THANK FULL TO YOU GOUREESH AKKI SIR 💗🎉💐 SO I AM SRINIVAS ACHARYA 57 YEAR OLD FROM NORTH BANGALURE

  • @yukthashekhar6561
    @yukthashekhar6561 หลายเดือนก่อน

    We love kalamadhyama you tube channel really its wonderful program

  • @suniljavali
    @suniljavali 3 หลายเดือนก่อน +30

    ನಿಮ್ಮ ಹಾಗೂ ಕಲಾ ಮಾಧ್ಯಮ.. ಎರಡೂ ವಾಹಿನಿಯ‌ ಸಂಚಿಕೆಗಳನ್ನು ತಪ್ಪದೇ ನೋಡುತ್ತೇನೆ..‌ 🎉🎉🎉

  • @Chethanhr1
    @Chethanhr1 2 หลายเดือนก่อน +7

    ಬಹಳ ಅರ್ಥಬದ್ಧವಾದ ಸಂದರ್ಶನ.
    ಪ್ರತಿದಿನ ಬೇರೆಯವರ ಬದುಕನ್ನು ಪರಿಚಯಿಸುತ್ತಿದ್ದ ಪರಮ್ ರವರ ಬದುಕನ್ನು ಪರಿಚಯಿಸಿದ ಗೌರೀಶ್ ರವರಿಗೆ ಧನ್ಯವಾದಗಳು.

  • @sudithhk8925
    @sudithhk8925 3 หลายเดือนก่อน +11

    ಸರ್ ಡಾ.ಬ್ರೋ ನ ಕರಸಿ❤❤❤

  • @sanjaykumarbijakal2589
    @sanjaykumarbijakal2589 3 หลายเดือนก่อน +18

    Parameshwar is real achiever

    • @ujarraju1249
      @ujarraju1249 3 หลายเดือนก่อน

      Sir , He promotes chemicals, face creams , illegal food , does promotion for money , unscientific fake health treatments, unscientific foods in d name of safe n ayurveda...
      Does so much overacting....
      Removes negative comments from his channela...
      He is a hypocrite shameless ethicsless youtuber.....
      Sir how can u say he does good to society sir....

    • @preethamyk
      @preethamyk 3 หลายเดือนก่อน

      ​@@ujarraju1249illegal food andre

  • @LakshmiLakshmi-ru2gk
    @LakshmiLakshmi-ru2gk 3 หลายเดือนก่อน +3

    Soo overwhelmed by this video .paramessh sir who makes video ofcall renowned people
    is himself with his life story with gaurish sur. May god bless both. I watch all kalamadyama videos and all are very standard❤ . Such a hard working man with sincere effort

  • @SureshR-by4fh
    @SureshR-by4fh 3 หลายเดือนก่อน +6

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @beereshsunkapur2601
    @beereshsunkapur2601 3 หลายเดือนก่อน +2

    What a meaningful video!

  • @shobhakumar2271
    @shobhakumar2271 3 หลายเดือนก่อน +2

    Very inspiring story thanks to both

  • @RuckminiMahalingappa
    @RuckminiMahalingappa 2 หลายเดือนก่อน +2

    ಗೌರೀಶ್ ಅಕ್ಕಿ ಅವರೆ ನಿಮ್ಮಂತಹ ಪ್ರಾಮಾಣಿಕ ವ್ಯಕ್ತಿ ಪ್ರಾಮಾಣಿಕ ವ್ಯಕ್ತಿ ಯಾಧ ಪರಮೇಶ್ವರವರ ಸಂದಶ್ರನ ಬಹಳ ಮನಮುಟ್ಟವ ಹಾಗೆ ಕೊಟ್ಟಿದ್ದೀರಾ.ಇದಕ್ಕೆ ಧನ್ಯವಾದಗಳು

  • @vasuyadav3864
    @vasuyadav3864 3 หลายเดือนก่อน +2

    I like paramesh sir thought about present situation of ladies position present society...I like your thoughts God bless you Sir...

  • @kumarn6197
    @kumarn6197 3 หลายเดือนก่อน +4

    ಗೌರಿ ಸರ್ ಪರಮೇಶ್ವರ್ ಅವರು ಸಂದರ್ಶನ ತುಂಬಾ ಅವಶ್ಯಕತೆ ಇದೆ

  • @suneethasuresh3515
    @suneethasuresh3515 3 หลายเดือนก่อน +11

    ಅದು ಓವ ರ್ಆಕ್ಟಿಂಗ್ ಅಲ್ಲ ,ಅದು ಅವರ ಸ್ವಭಾವ
    ಅಕ್ಕಿಯ ಆಕ್ಟಿಂಗ್ ಭಾಗ್ಯದಲ್ಲಿ ಚೆನ್ನಾಗಿತ್ತು ಸಹಜವಾಗಿತ್ತು

  • @parushuramhuddar7365
    @parushuramhuddar7365 3 หลายเดือนก่อน +9

    ಅವರನ್ನು ಇವರು ಇಂಟರ್ವ್ಯೂ ಮಾಡೋದು....ಇವರನ್ನ ಅವರ ಇಂಟರ್ವ್ಯೂ ಮಾಡೋದು ❤❤

    • @user.srqtls
      @user.srqtls 3 หลายเดือนก่อน +2

      ಇವನು ಅವನ ಹೊಟ್ಟೆ ತುಂಬಿಸೋದು...ಅವನು ಇವನ ಹೊಟ್ಟೆ ತುಂಬಿಸೋದು😂😅

  • @sudheerkumarlkaulgud7521
    @sudheerkumarlkaulgud7521 3 หลายเดือนก่อน +6

    ನಿಮ್ಮ ಮತ್ತು ಕಲಾಮಾಧ್ಯಮ ವಾಹಿನಿಗಳನ್ನು ನಿಯಮಿತವಾಗಿ ನೋಡುತ್ತೇವೆ.
    ಧನ್ಯವಾದಗಳು

  • @r.bnagaraj8559
    @r.bnagaraj8559 3 หลายเดือนก่อน +1

    ಗೌರೀಶ್ ಸರ್, ಲಂಕೇಶರ ಅವ್ವ ಕವನ ಓದಿ ನನ್ನವ್ವನ ಕಣ್ಮುಂದೆ ತಂದು ಕಣ್ಣೀರು ತರಿಸಿದಿರಿ. ಶುಭವಾಗಲಿ ಸರ್. ನಿಮ್ಮ ವಾಹಿನಿ ಚೆನ್ನಾಗಿ ಬರುತ್ತಿದೆ.

  • @lokeshloki705
    @lokeshloki705 2 หลายเดือนก่อน +2

    ಪರಮ್ ಸರ್ ಉತ್ತಮ ವ್ಯಕ್ತಿತ್ವ ಹಾಗೂ ವ್ಯಕ್ತಿ ಕೂಡಾ❤❤❤❤

  • @ChandruDodamani-dv5bj
    @ChandruDodamani-dv5bj 3 หลายเดือนก่อน +2

    ಸೂಪರ್ ಪರಂ

  • @atharvafilmhouse3775
    @atharvafilmhouse3775 3 หลายเดือนก่อน +5

    Idhu bekittu. Superb gaurish sir. Watching this video from Toyonaka city Japan

    • @vinaykumar-iz1hj
      @vinaykumar-iz1hj 3 หลายเดือนก่อน +1

      Idu idu bekittu ...japaninda

    • @atharvafilmhouse3775
      @atharvafilmhouse3775 3 หลายเดือนก่อน

      @@vinaykumar-iz1hj 🤣🤣😂 Tq u vinay

  • @anandchavadi6918
    @anandchavadi6918 3 หลายเดือนก่อน +2

    I'm Fan Of Param Sir.. 💐

  • @user-pm6bm5xh4v
    @user-pm6bm5xh4v 2 หลายเดือนก่อน

    Estu dina param sir mado vedios nodthivi evattu avr vedio nodi tumba kushi aytu

  • @kanchanagurumurthy163
    @kanchanagurumurthy163 3 หลายเดือนก่อน +2

    ಬಹುಶಃ ಎಲ್ಲಾ ತಾಯಿಯಂದಿರು ಬಯಸುವ ಮಕ್ಕಳ ಗುಣ ಅನ್ನಿಸ್ತು ಸರ್...

  • @chandrachandu8638
    @chandrachandu8638 3 หลายเดือนก่อน +1

    Thanks for your wonderful this video, Param sir you jenious and hard worker.

  • @Prasanna2703
    @Prasanna2703 2 หลายเดือนก่อน

    ಅವರ ಎಲ್ಲಾ ಸಂದರ್ಶನಗಳು ಅದ್ಭುತವಾಗಿವೆ

  • @someshdhavale
    @someshdhavale 3 หลายเดือนก่อน +7

    ಹಾಯ್ ಸರ್ ನಾನು ಗೌರಿ ಶ ಅಕ್ಕಿ ಹಾಗೂ ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಗಳ ಕಾಯಂ ವೀಕ್ಷಕ ನನಗೆ ನಿಮ್ಮಿಬ್ಬರನ್ನು ನೋಡಿ ತುಂಬಾ ಖುಷಿಯಾಯಿತು ನಾನು ಕೂಡ ಒಬ್ಬ ಯುಟ್ಯೂಬ್ ರ್ ನಮ್ಮ ಚಾನೆಲ್ ಹೆಸರು ಫಕೀರ್ ಕಾಂಬ್ಳೆ ಕಾಮಿಡಿ ಯುಟ್ಯೂಬ್ ಚಾನೆಲ್

  • @smoothgamer5432
    @smoothgamer5432 3 หลายเดือนก่อน +3

    Super sir Parama sir

  • @dayanandadr
    @dayanandadr 3 หลายเดือนก่อน +1

    ಸಮಾಜ, ಬಡತನ, ಹಳ್ಳಿ ಯ ಬಗೆಗಿನ ಸಂವೇದನೆಗೆ ಶರಣು🙏
    ಇನ್ನೂ ಮೇಲಕ್ಕೆ ಏರಿ 😊

  • @manjunathalakshmana7034
    @manjunathalakshmana7034 3 หลายเดือนก่อน +1

    King of You tube 💗💗💗💗

  • @Rathnacook
    @Rathnacook หลายเดือนก่อน

    Amma 🙏🙏🙏🙏🙏👩‍👦👩‍👦👩‍👦👩‍👦

  • @dharmveerms1211
    @dharmveerms1211 3 หลายเดือนก่อน +1

    Thanks to genius.. interview, 🙏

  • @Anuhani24
    @Anuhani24 3 หลายเดือนก่อน +2

    Gowrish Akki studio mattu kalamadhy

  • @DeepaNayak-kj2mh
    @DeepaNayak-kj2mh 2 หลายเดือนก่อน

    Super ಸರ್ ನಾನ್ ಕಲಾಮದ್ಯ ಫ್ಯಾನ್ ರಿ

  • @parthamallesh7902
    @parthamallesh7902 3 หลายเดือนก่อน +6

    ಗೌರೀಶ್ ಅವರೇ ನಿಮ್ಮ ಚಾನೆಲ್ ಗೆ ಈಗ ಒಂದು ಕಳೆ ಬಂತು, ಬೇಡದೆ ಇರುವ ರೌಡಿಸಂ ಬಗ್ಗೆ ಮಾಡುವುದನ್ನು ಬಿಡಿ.

  • @harshaindi2
    @harshaindi2 3 หลายเดือนก่อน +1

    Excellent human being. Great initiative of doing a interview of the person who Bought so much light on so many people who were under the darkness. Great gourish akki sir and our dear Param Anna.

    • @ujarraju1249
      @ujarraju1249 3 หลายเดือนก่อน

      Sir , He promotes chemicals, face creams , illegal food , does promotion for money , unscientific fake health treatments, unscientific foods in d name of safe n ayurveda...
      Does so much overacting....
      Removes negative comments from his channela...
      He is a hypocrite shameless ethicsless youtuber.....
      Sir how can u say he does good to society sir....

    • @GaurishAkkiStudio
      @GaurishAkkiStudio  3 หลายเดือนก่อน

      Our pleasure!

  • @arunanpolicepatil370
    @arunanpolicepatil370 3 หลายเดือนก่อน +1

    ನಮಸ್ತೆ ಗೌರೀಶ್ sir 🙏🏻...

  • @vinayashetty1960
    @vinayashetty1960 3 หลายเดือนก่อน +2

    My favourite youtuber in another favourite youtubers channel❤

  • @praveensangamesh4329
    @praveensangamesh4329 3 หลายเดือนก่อน +1

    He was very good vloger in you tube

  • @banuprakashbanu9859
    @banuprakashbanu9859 3 หลายเดือนก่อน +1

    Verry interesting param bro your episode 👌

  • @gurum2364
    @gurum2364 3 หลายเดือนก่อน

    Great combination Gourish & Param. All the best.

  • @manjunathalakshmana7034
    @manjunathalakshmana7034 3 หลายเดือนก่อน

    My life best episode.......and e
    Beautiful interview

  • @grettaalmeida3612
    @grettaalmeida3612 2 หลายเดือนก่อน

    Very nice 🙂👍 sir 👌❤🎉😊

  • @user-po4zv6zl7x
    @user-po4zv6zl7x 3 หลายเดือนก่อน +2

    Nimmatavaru munde barbeku parmeshwar Avre All the best

    • @ujarraju1249
      @ujarraju1249 3 หลายเดือนก่อน

      Sir , He promotes chemicals, face creams , illegal food , does promotion for money , unscientific fake health treatments, unscientific foods in d name of safe n ayurveda...
      Does so much overacting....
      Removes negative comments from his channela...
      He is a hypocrite shameless ethicsless youtuber.....
      Sir how can u say he does good to society sir....

  • @rameshr2747
    @rameshr2747 3 หลายเดือนก่อน +1

    Param sir great knowledgeble person👏👏👏

  • @manjunathnk1934
    @manjunathnk1934 2 หลายเดือนก่อน

    Gaurish sir good interview ❤❤

  • @athribhat2243
    @athribhat2243 3 หลายเดือนก่อน

    Nan favorite 😍

  • @RekhaSathish-zd1eg
    @RekhaSathish-zd1eg 3 หลายเดือนก่อน +1

    Lankesharavara Kavana super 👌

  • @sagarhs5808
    @sagarhs5808 3 หลายเดือนก่อน

    Really great journey param sir.

  • @mahalakshmimah
    @mahalakshmimah 3 หลายเดือนก่อน +1

    Wowwwww
    Interview madorige interview😅
    Nice to watch this episode

  • @VijayalaxmiGotur
    @VijayalaxmiGotur 3 หลายเดือนก่อน +1

  • @indiraaiyanna6413
    @indiraaiyanna6413 2 หลายเดือนก่อน

    Super vedio sir. Haage beligge bangalore nalli hiratare mane kelsakke hogo hennu makkalu bekadastu ella area galalli kanalu sigthare. Almost avarannu kelidre obbobbaradu ondondu dukhada kathe. Ganda kudka appa kudka anna thamma kudka ammanna makkalannu atheyannu nodbeku sakbeku. Sundara. Nemmadiyagi shanthiyagi irbekandare maneyalli kudukaru jaga madadavaru irbeku. Makkalu javabdari yinda badukodandu kalithare deshanu uddara agutte

  • @vanishamartis5387
    @vanishamartis5387 3 หลายเดือนก่อน

    Very inspiring param 🎉

  • @sandeepchittar7023
    @sandeepchittar7023 2 หลายเดือนก่อน

    Wow. Suryange tourch....

  • @ಕರ್ನಾಟಕಸಂಚಾರಿ
    @ಕರ್ನಾಟಕಸಂಚಾರಿ 3 หลายเดือนก่อน +2

    ಸೂಪರ್ ಇಂಟ್ರವ್ 👌👍

  • @harshithprasad.s642
    @harshithprasad.s642 3 หลายเดือนก่อน +1

    Multiverse of TH-cam idhu🔥

  • @BirminghamKannadiga
    @BirminghamKannadiga 3 หลายเดือนก่อน

    Breath of fresh air ❤️❤️

  • @Mandyadavnu
    @Mandyadavnu 3 หลายเดือนก่อน +19

    ಓವರ್ ಆ್ಯಾಕ್ಟಿಂಗ್ ಪರಮ್...ಅಣ್ಣೋ ನಾನ್ ನಿಮ್ ಅಭಿಮಾನೀ ಅಣ್ಣೋ...😅😅😅😅😅

  • @seemaruhiseemaruhi5662
    @seemaruhiseemaruhi5662 3 หลายเดือนก่อน

    Very nice param sir

  • @hanumantharajuvt304
    @hanumantharajuvt304 3 หลายเดือนก่อน +1

    Good Job🙏🙏🙏 G P

  • @rizzudoddamani
    @rizzudoddamani 3 หลายเดือนก่อน

    Big fan of u sir.. ❤

  • @prakashkunkur811
    @prakashkunkur811 3 หลายเดือนก่อน

    Param sir I love you so much. Good boy

  • @Vittal-Krishna.
    @Vittal-Krishna. 3 หลายเดือนก่อน

    Super

  • @ashwinn1569
    @ashwinn1569 3 หลายเดือนก่อน

    I loved this❤❤

  • @KasimSab-sl8de
    @KasimSab-sl8de 2 หลายเดือนก่อน

    Super from raichur

  • @rathangowda7472
    @rathangowda7472 3 หลายเดือนก่อน

    Sir background of video is good keep this one for all upcoming videos

  • @ambarishk-xp1kp
    @ambarishk-xp1kp 3 หลายเดือนก่อน +3

    ಪರಮೇಶ್ವರ್ sir ಅವರ ಕಥೆ ನಮಗೂ ಅನ್ವಯ ಆಗುವಂತಾದ್ದು...ಆಗಿನ ಜೀವನವೇ ಬಹಳ ಅಧ್ಭುತ🙏

  • @prajwalma9190
    @prajwalma9190 3 หลายเดือนก่อน +13

    ನಮ್ ಅಣ್ಣ ಡವ್ ಪರಂ ಜೀ 😂 ಐ ಲವ್ ಯು

  • @worldtour5648
    @worldtour5648 3 หลายเดือนก่อน

    Nice Interview

  • @TrollBro1983
    @TrollBro1983 3 หลายเดือนก่อน +6

    ಡಾ ಬ್ರೋ ಬರಬಹುದಾ? ಮುಂದಿನ ದಿನಗಳಲ್ಲಿ?

    • @ujarraju1249
      @ujarraju1249 3 หลายเดือนก่อน

      Sir which doctor sir

  • @Sujan_Naik55
    @Sujan_Naik55 3 หลายเดือนก่อน

    Just wow❤❤

  • @manjulalg7423
    @manjulalg7423 2 หลายเดือนก่อน

    I am Gourish Akki big fan

  • @rr7765
    @rr7765 3 หลายเดือนก่อน

    Olle vyktitva nice family savitakka lv you

  • @chandrappachandrappa7645
    @chandrappachandrappa7645 3 หลายเดือนก่อน

    Super param sir

  • @devadev1341
    @devadev1341 3 หลายเดือนก่อน

    Akki sir umesh sir... Avara bengalore under world episodes daiily 2,3 ru... Episode madi...

  • @gauthamdharani
    @gauthamdharani 3 หลายเดือนก่อน

    Excellent work ❤

  • @RathanTalkies
    @RathanTalkies 3 หลายเดือนก่อน

    Great interview

  • @ShameedSab-ss7kp
    @ShameedSab-ss7kp 3 หลายเดือนก่อน +1

    NAMASTE SIR NANU NIMA ABIMAYANI 🎉NAMASTE

  • @sandeepkammarigesandeepkam2331
    @sandeepkammarigesandeepkam2331 2 หลายเดือนก่อน

    Sir nivu education and Health bagge ne video madi

  • @vasanthdesihamsa4701
    @vasanthdesihamsa4701 3 หลายเดือนก่อน +3

    ಪರಮೇಶ್ ಮಾತುಗಾರರೂ ಹೌದು ಕೆಲಸಗಾರರೂ ಹೌದು..ತುಂಬಾ ಒಳ್ಳೇ ವ್ಯಕ್ತಿ.. ಅವರಿಗೆ ಒಳಿತಾಗಲಿ..

    • @ujarraju1249
      @ujarraju1249 3 หลายเดือนก่อน

      Sir , He promotes chemicals, face creams , illegal food , does promotion for money , unscientific fake health treatments, unscientific foods in d name of safe n ayurveda...
      Does so much overacting....
      Removes negative comments from his channela...
      He is a hypocrite shameless ethicsless youtuber.....
      Sir how can u say he does good to society sir....

    • @ryk578
      @ryk578 2 หลายเดือนก่อน

      ​@@ujarraju1249 purposeful comment avara elige sayisalu agada saddist nivu. yavudo obndu percent videos ge ella kade negative comment hakuva avasyakate eralilla. hogi politicians ge hogi heli elkaddakku yake permission kododu antha.

    • @ujarraju1249
      @ujarraju1249 2 หลายเดือนก่อน

      @@ryk578 Soruthidu maneya malige agnyana dinda.... Nija yavaglu kahi ansute ri... Nimma maneli yaradru suffer agli chemicals n unscientific treatment inda gotagute.... Nanu nija heloke try madta idini nimanta buddhi illadavarige , adre nimma buddi tumba bari avara matige marulago shakti ide horetu arta ago buddi illa... Adike nam desha halagtairodu .... Treatment togoli nimhans alli , adre nimage work agolla bidi , nimage buddi ne illa.... Avara yelige sahisade iro vastu sadist alla ri nanu... Nimanta andarige bakra mado param avara hypocrisy toristidini aste.... Avrenu nanage nimage oota haktara.... Mugda janara jeevana hal madbardu aste.... May god bless ur sick soul

    • @ujarraju1249
      @ujarraju1249 2 หลายเดือนก่อน

      @@ryk578 Soruthidu maneya malige agnyana dinda.... Nija yavaglu kahi ansute ri... Nimma maneli yaradru suffer agli chemicals n unscientific treatment inda gotagute.... Nanu nija heloke try madta idini nimanta buddhi illadavarige , adre nimma buddi tumba bari avara matige marulago shakti ide horetu arta ago buddi illa... Adike nam desha halagtairodu .... Treatment togoli nimhans alli , adre nimage work agolla bidi , nimage buddi ne illa.... Avara yelige sahisade iro vastu sadist alla ri nanu... Nimanta andarige bakra mado param avara hypocrisy toristidini aste.... Avrenu nanage nimage oota haktara.... Mugda janara jeevana hal madbardu aste.... May god bless ur sick soul

  • @manjunathalakshmana7034
    @manjunathalakshmana7034 3 หลายเดือนก่อน

    Kalamadhyma😢❤❤❤❤❤❤❤❤❤

  • @fgpatel1750
    @fgpatel1750 3 หลายเดือนก่อน +1

    Avva kavanakke nanna🙏🙏🙏

  • @doddabasappajbasava6550
    @doddabasappajbasava6550 3 หลายเดือนก่อน +2

    ಪರಮೇಶ್ವರ್ ರವರೆ ನಿಮ್ಮಲ್ಲಿ ಇರುವುದು ಉತ್ಸಾಹವೇ ಹೊರತು ಓವರ್ ಆಕ್ಟಿಂಗ್ ಅಲ್ಲ ...

  • @chethanaj302
    @chethanaj302 3 หลายเดือนก่อน

    Parmeshwar Real man

  • @parameswarappasg8447
    @parameswarappasg8447 2 หลายเดือนก่อน

    🎉❤🎉🎉

  • @user-tk1bu6sx8q
    @user-tk1bu6sx8q 2 หลายเดือนก่อน

    Past, present, future, samanavagu noduva nanna kala gurugalu vandanegalu

  • @MaheshTanu1971
    @MaheshTanu1971 3 หลายเดือนก่อน

    Tq sir 🙏🏻 param

  • @vismayasridhara567
    @vismayasridhara567 3 หลายเดือนก่อน +2

    ನೀವು ಬೆಳೆದ ಬಂದ ಹಾದಿ 👌 ಪರಮ

  • @user-pg2xb2nz3f
    @user-pg2xb2nz3f 3 หลายเดือนก่อน

    ನೀವು ಹೇಳಿದ್ದು ನಮ್ಮೆಲ್ಲರ ತಾಯಿಯ ಬವಣೆಯನ್ನು ಕಣ್ಮುಂದೆ ತಂದ ಹಾಗೆ ಆಯ್ತು..

  • @ChandruA.K-ri8gb
    @ChandruA.K-ri8gb 3 หลายเดือนก่อน +1

    Yes I'm fan of kalamadhyama TH-cam channel🎉

  • @THEUDUPI3
    @THEUDUPI3 3 หลายเดือนก่อน

    Parameshwar is a Top youtuber in Karnataka ❤❤❤

  • @gowdrumanehemakumar4265
    @gowdrumanehemakumar4265 2 หลายเดือนก่อน +1

    Appa mucchu saaku 2000 to 2015 generation Ella kasta patte mele bandirodu, neen en kittu gudde haakilla, naan One video maadbeku anta call maadidde 30k kelidru .....

  • @rashvlog7809
    @rashvlog7809 3 หลายเดือนก่อน

    Param i am your fan

  • @Nag581
    @Nag581 3 หลายเดือนก่อน

    Nim nimde video gali super

  • @ManuKumar-fc7ig
    @ManuKumar-fc7ig 3 หลายเดือนก่อน +1

    ಪರಂಮೇಶ್ ಸರ್ ಹಾವ್ರ್ನಾ ನೋಡಿ ತುಂಬಾ ಖುಷಿ ತಂದಿದೆ ಹಾಗೆ ಮೀಡಿಯಾ ಮಾಸ್ಟರ್ ಚಾನಲ್ ನಾ ರಾಘವೇಂದ್ರ ಸರ್ ನು ಕರೆಸಿ