ತರಕಾರಿ ತಿನ್ನೋದರ ಬಗ್ಗೆ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ | ಆಹಾರದಿಂದ ಆರೋಗ್ಯ | ಅಂತ | ಸಕ್ಕರೆ ಖಾಯಿಲೆ

แชร์
ฝัง
  • เผยแพร่เมื่อ 8 ก.พ. 2025
  • ಕೇವಲ ಆಹಾರ ಶೈಲಿ ಬದಲಿಸೋದ್ರಿಂದ ಪವಾಡಗಳು ನೆಡಿತಾವೆ ಅನ್ನೋದು ನೀವಲ್ಲ ನಾನೂ ಸಹ ನಂಬಿರಲಿಲ್ಲ. ಡಯಾಬಿಟಿಸ್ ಒಂದು ಮಾರಾಣಾಂತಿಕ ಖಾಯಿಲೆ, ಇದು ಸಾವಿನವರೆಗೂ ಜೊತೆಯಲ್ಲಿ ಇರುವಂಥದ್ದು ಅನ್ನೋದು ಧೃಢ ನಂಬಿಕೆಯಾಗಿತ್ತು. ಜೀವನಪರ್ಯಂತ ಮಾತ್ರೆ, ಔಷಧಿ ತೆಗೆದುಕೊಳ್ಳುವುದೊಂದೇ ಇದಕ್ಕೆ ಮಾರ್ಗ ಅಂದುಕೊಂಡಿದ್ದೆ. ಈಗ್ಗೆ ಸುಮಾರು ಇಪ್ಪತ್ತು ಮೂವತ್ತು ಜನರನ್ನ ಭೇಟಿ ಮಾಡಿ, ಕೇಳಿ ಕಂಡು, ಬಳಸಿ ಸ್ವಾನುಭವಕ್ಕೆ ಬಂದ ನಂತರ ಧೃಢೀಕರಿಸಿ, ಪ್ರಮಾಣಿಸಿ 100% ಅರ್ಥ ಮಾಡಿಕೊಂಡ ಮೇಲೆಯೇ ಈ ವಿಡಿಯೋ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದೇನೆ.
    ಮಧುಮೇಹ, ತೂಕ ಇಳಿಕೆ, ಕೊಲೆಸ್ಟ್ರಾಲ್, ಬ್ಲಡ್ ಪ್ರೆಷರ್, ಹೃದ್ರೋಗ, ಚರ್ಮರೋಗ, ತಲೆ ನೋವು, ದೇಹದಲ್ಲಿನ ವಿಷಸತ್ವ ತೆಗೆಯುವಿಕೆ, ಸೈನಸ್, ಆರ್ಥ್ರೈಟಿಸ್ ಖಾಯಿಲೆಗಳಿಗೆ ಈ ಆಹಾರ ಪದ್ಧತಿ ರಾಮ ಬಾಣ. ಮೂರೇ ತಿಂಗಳಲ್ಲಿ ನಿಮ್ಮ ಮುಕ್ಕಾಲು ವಾಸಿ ಖಾಯಿಲೆಗಳು ನಿಯಂತ್ರಣಕ್ಕೆ ಬರುವ ಅಚ್ಚರಿ ಸಂತೋಷ ನೀವು ಕೂಡ ಅನುಭವಿಸಿ. ಇದು ನಾವು ಕಂಡು ಹಿಡಿದಿದ್ದಲ್ಲ ಯುಗ ಯುಗಗಳಿಂದ ಚಾಲ್ತಿಯಲ್ಲಿರುವ 'ಪ್ರಕೃತಿ ಚಿಕಿತ್ಸೆಯ' ಮೊದಲ ಹೆಜ್ಜೆ ಅಷ್ಟೇ. ದಯವಿಟ್ಟು ಪಾಲಿಸಿ, ಅರೋಗ್ಯ ಪ್ರಾಪ್ತಿರಸ್ತು.
    ಮೂರು ತಿಂಗಳ ನಂತರ ದಯವಿಟ್ಟು ಮತ್ತೆ ಈ ವಿಡಿಯೋಗೆ ಬಂದು ನಿಮ್ಮ ಅನುಭವ ಹಂಚಿಕೊಳ್ಳಿ. ನಿಮ್ಮ ಕಾಮೆಂಟ್ಸ್ ಗಾಗಿ ಕಾಯುತ್ತಿರುತ್ತೇವೆ. ಧನ್ಯವಾದಗಳು ಇಲ್ಲಿಯವರೆಗೂ ಓದುವ ಶ್ರಮ ತೆಗೆದುಕೊಂಡಿದ್ದಕ್ಕೆ. ಕೊನೆಯ ವಿನಂತಿ ನಿಮ್ಮ ಪ್ರೀತಿ ಪಾತ್ರರಿಗೆ ಒಬ್ಬರಿಗೂ ಬಿಡದೆ ವಿಡಿಯೋ ಶೇರ್ ಮಾಡಿ!
    ಬಳಸಿ ಬೆಳೆಸಿ ಸರಣಿ - 10
    Maxi Meals | Mini Meals | Weight Loss | Reverse BP | Treat Blood Pressure | Cholesterol treatment | Diabetes Reversal | Reverse Diabetes in 3 months | Madhumeha Chikitse | Sugar Treatment | Sugar Patient | Sugar Disease | Chronic Diseases | Treating Diabetes | Diabetes Cure | Weightloss tips | Easy Weight loss | Losing weight at home | Good Food | Eating habits | Bad Food | My Story of Weight loss | my story of diabetes of reversal | Antha Channel | Antha creations | Antha | Inspiring Story | Inspiring People | Medical Miracle | Nature Cure |
    #diabetsreversal #weighlosstips #headachetreatment #sugarcontrol #sugardiet #sugartreatment #sugartest #beforafter #weightlossprogram #nannakathe #mystory #mystoryofweightloss #mystoryofdiabetesreversal #anthachannel #anthacreations #antha #channelantha #motivationaljourney #inspiringpeople #inspiringquotes #inspiringstories #weightlosstreatment #weightlossprogram #bp #bloodpressure #lowbp #highbp #treatbp #skindiseases #weightlosstherapy
    -----------------------------------------------------------------------------------------
    Music Credit:
    Now We Ride by Alexander Nakarada | creatorchords.com
    Music promoted by www.chosic.com...
    Creative Commons CC BY 4.0
    creativecommon...
    Christmas Magic by Alex-Productions | onsound.eu/
    Music promoted by www.chosic.com...
    Creative Commons CC BY 3.0
    creativecommon...

ความคิดเห็น • 34