ಅಕ್ಕ ನಿಮಗೆ ಫಸ್ಟ್ ತುಂಬು ಹೃದಯದ ಧನ್ಯವಾದಗಳು ಏಕೆಂದರೆ ಇಷ್ಟು ವಿಷಯಗಳನ್ನು ನೀವು ತಿಳಿದುಕೊಂಡಿದ್ದೀರಿ ನನಗಂತೂ ತುಂಬಾ ಖುಷಿ ಆಯಿತು ಹಾಗೆ use ಆಯಿತು .ನಿಮ್ಮ ಯಜಮಾನರಿಗೆ ನಿಮ್ಮಂಥ ಹೆಂಡತಿ ಸಿಕ್ಕಿರುವುದು ಪುಣ್ಯವೇ ಸರಿ once again thanku akka❤
ತುಂಬಾ ಧನ್ಯವಾದಗಳು ಮೇಡಂ ನಿಮಗೆ. ತುಂಬಾ ಸಹಾಯ ಆಯ್ತು. ಈ ವಿಡಿಯೋಗೆ ನಾನು ವೇಯ್ಟ್ ಮಾಡ್ತಿದ್ದೆ. ಇದೇ ಥರ ಇನ್ನಷ್ಟು video's ಮಾಡೋಕೆ ಆದ್ರೆ please madi about diabetes . ಹಾಗೆ ಈ corona time alli ಹೇಗೆ extra care thagobeku ee ಡಯಾಬಿಟೀಸ್ ನವರು ಅಂತ ತಿಳಿಸಿಕೊಡಿ. Once again thank you so much...❤️
ತುಂಬಾ ಅರ್ಥ ವಾಗುವಂತೆ ನೇರವಾಗಿ ಏನು ತಿನ್ನಬೇಕು ಏನು ತಿನಬಾರದು ಅಂತಾ ಚನ್ನಾಗಿ ಹೇಳಿರಿ ನಿಮಗೆ ತುಂಬು ಹೃದಯದ ದನ್ಯವಾದಗಳು ಮೇಡಂ.... ನಾನು ಎಷ್ಟೋ ವಿಡಿಯೋ ನೋಡಿನಿ ನಿಮ್ಮಷ್ಟು ಅರ್ಥವಾಗುವಂತೆ ಯಾರು ಹೇಳಿಲ್ಲಾ thank you m🙏💐
It's just waw....👌 Yestella helidira medam really Nim thara hennu prathi manelu edre aa maneli yavdakku korathe annode eralla... Really beautiful and very useful vlog 🥰🥰🥰 thank you for sharing this vlog....
Dear Madam First Apal I Like it Your Sweet Viceo You're Lot of Information Behalf All Karnataka Heartly Sugar Patient Big Sulute All the Best God bless your Family
ಸುಜಿ ಅವರೆ🙏 ವಿಡಿಯೋ ತುಂಬಾ ಚನ್ನಾಗಿ ಹಾಗೂ ಉಪಯುಕ್ತ ಕರ ವಾಗಿತ್ತು. ತುಂಬು ಹೃದಯದ ಧನ್ಯವಾದಗಳು 🙏 Mr. Suji ಅವರು ಸ್ವಲ್ಪ ಸಣ್ಣ ಆಗಿದ್ದಾರೆ ಅಲ್ಪ ?? anyway take care. ಸರ್ ಅವರ ಗುಣ,ನಡತೆ, ಮನಸ್ಸು ಎಲ್ಲವೂ ಮೃದು, ನಿಶ್ಕಲ್ಮಶ ಹಾಗು ಸರಳ ಸುಂದರ 👌 ಅವರು ಸದಾ ಆರೋಗ್ಯವಾಗಿ ಲವಲವಿಕೆಯಾಗಿರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೀನಿ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ🙏🙏🙏🙏🙏🙏🙏😭😭😎😎😎😎👍
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ ಅದಕ್ಕಾಗಿ ನಮನಗಳು.
My pleasure ☺️
ಮೇಡಂ ನಾನು ಡಯಾಬಿಟಿಸ್ ಇರುವವಳು ನಿಮ್ಮ ವಿಡಿಯೋ ರಿಂದ ನನಗೆ ತುಂಬಾ ಉಪಯುಕ್ತ ಮಾಹಿತಿ ಸಿಕ್ಕಿತು ಹೀಗೆ ಡಯಾಬಿಟಿಸ್ ಇರುವವರಿಗೆ ಒಳ್ಳೆಯ ಮಾಹಿತಿ ನೀಡಿ ಮೇಡಂ ನಿಮ್ಮ ಗೆ ಧನ್ಯವಾದಗಳು
ಖಂಡಿತ.. ಪ್ರತಿ ವೀಡಿಯೋ ದಲ್ಲೂ ಡಯಾಬಿಟಿಸ್ ರೆಸಿಪಿ ತಿಳಿಸಿದ್ದೇನೆ pls ನೋಡಿ.
Supar
Madamm
ಅಕ್ಕ ನಿಮಗೆ ಫಸ್ಟ್ ತುಂಬು ಹೃದಯದ ಧನ್ಯವಾದಗಳು ಏಕೆಂದರೆ ಇಷ್ಟು ವಿಷಯಗಳನ್ನು ನೀವು ತಿಳಿದುಕೊಂಡಿದ್ದೀರಿ ನನಗಂತೂ ತುಂಬಾ ಖುಷಿ ಆಯಿತು ಹಾಗೆ use ಆಯಿತು .ನಿಮ್ಮ ಯಜಮಾನರಿಗೆ ನಿಮ್ಮಂಥ ಹೆಂಡತಿ ಸಿಕ್ಕಿರುವುದು ಪುಣ್ಯವೇ ಸರಿ once again thanku akka❤
My pleasure dear ♥️
ತುಂಬಾ ಧನ್ಯವಾದಗಳು ಮೇಡಂ ನಿಮಗೆ. ತುಂಬಾ ಸಹಾಯ ಆಯ್ತು. ಈ ವಿಡಿಯೋಗೆ ನಾನು ವೇಯ್ಟ್ ಮಾಡ್ತಿದ್ದೆ. ಇದೇ ಥರ ಇನ್ನಷ್ಟು video's ಮಾಡೋಕೆ ಆದ್ರೆ please madi about diabetes . ಹಾಗೆ ಈ corona time alli ಹೇಗೆ extra care thagobeku ee ಡಯಾಬಿಟೀಸ್ ನವರು ಅಂತ ತಿಳಿಸಿಕೊಡಿ. Once again thank you so much...❤️
ನಿಮ್ಮ ಮಾತು, ಆದರ್ಶ ವಾಗಿದೆ
ಸಂಸಾರ ಕ್ಕೆ ತೋರಿರುವ ಪ್ರೀತಿ,ಕಾಳಜಿ ಅದ್ಭುತ
Thank you 🙂
ತುಂಬಾನೇ ಉಪಯುಕ್ತವಾದ ವೀಡಿಯೋ ma'am 👌❤️
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಹಾಗೆ ನೀವಿಬ್ಬರು ಸುಖವಾಗಿರಿ, ಧನ್ಯವಾದಗಳು
❤
Very very good useful information
Very very nice vdo it’s too good & healthy information for everyone ty dear sharing Gbu 🥰
TQ mam my mother is a diabetic patients it's useful for me TQ so much
ತುಂಬಾ ಒಳ್ಳೆ ವಿಡಿಯೋ ಮೇಡಂ . ❤❤
ತುಂಬಾ ಅರ್ಥ ವಾಗುವಂತೆ ನೇರವಾಗಿ ಏನು ತಿನ್ನಬೇಕು ಏನು ತಿನಬಾರದು ಅಂತಾ ಚನ್ನಾಗಿ ಹೇಳಿರಿ ನಿಮಗೆ ತುಂಬು ಹೃದಯದ ದನ್ಯವಾದಗಳು ಮೇಡಂ.... ನಾನು ಎಷ್ಟೋ ವಿಡಿಯೋ ನೋಡಿನಿ ನಿಮ್ಮಷ್ಟು ಅರ್ಥವಾಗುವಂತೆ ಯಾರು ಹೇಳಿಲ್ಲಾ thank you m🙏💐
It's my pleasure 😊
Yasttu olley mancinda ahdugey thayar madutera. Yalla gruhine yaru nim hagey bhadalavaney haga beyku tq so much mam...🎉
Super mam food recipe very nice l am also super patient recently tq mam
Tumbane chennagide presentation is also good God bless
It's just waw....👌
Yestella helidira medam really Nim thara hennu prathi manelu edre aa maneli yavdakku korathe annode eralla... Really beautiful and very useful vlog 🥰🥰🥰 thank you for sharing this vlog....
ತುಂಬಾ ಚನ್ನಾಗಿ ರೆಸಿಪಿ ಕೊಟ್ರ್ ಸಿಸ್ಟೆರ್ ಥ್ಯಾಂಕ್ಸ್
Medam tumba chennagi tilisi heliddira. Dhannyawadagalu.
ನಿಮ್ಮ ಸಲಹೆ ತುಂಬಾ ಇಷ್ಟ ಆಯ್ತು. ಥ್ಯಾಂಕ್ ಯು ಮೇಡಮ್
Really Informative vlog... thumba use aythu namge... tq
TQ yu mam.ಒಳ್ಳೆಯ ವಿಷಯ ಹೇಳಿದ್ದೀರಿ
Use full information.. Agriculture grape's
Very useful information on diabetics day routine . Upama and chetny super.thanks we enjoyed the entire video TQ.
Explained in a fabulous way.God bless.
ವಿಡಿಯೋ ತುಂಬಾ ಚೆನ್ನಾಗಿದೆ ಮೇಡಂ
Madem u r very caring n good hearted woman
Very very useful & health vlog mam.thanks mam
Hi...usefull vlogs..thanks for sharing...nice thali recipes😋
ಒಳ್ಳೆ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ ಮೇಡಂ ನಿಮಗೆ ತುಂಬಾ ಧನ್ಯವಾದಗಳು
Good mam chenagide thank you.,
Tumba olleyaahara.thankyou
Super mam ನಾನು ನಮ್ಮ ಯಜಮಾನ್ರಿಗೆ ಇದನ್ನೇ ಫಾಲೋ ಮಾಡ್ತೀನಿ ಧನ್ಯವಾದಗಳು
Thumba useful madam thank you very much
hai.nim patience ge,nim receipes ge,nim memory power ge , nim husband health meliro care,concern ge hatsoff, ishtondu cool agi hegirthira?namminda kaliyodu thumbane ide,nanna kelavu comment ge neevu reply madlilla,nange thumbane bejaraythu,adre nange gothhu neev thumba busy antha,nim jasthi time kitchen nalle spend madthira,family health bagge hechhu kalagi thagothira,nange ansuthhe nim daughter in law thumbane lucky antha.
1st of all thank you Nandini nimma preeti tumbida comment ge ♥️
Nimma yella comments naanu odidde. Like kooda madideeni. 😊
@@SujisLifestyledailykannadavlog thank you so much mam.
Thank you so much, very clear explanation and helpful diet plan.
Thubaa chennaagi diet plan heliddira Thank you
ತುಂಬಾ ಧನ್ಯವಾದಗಳು ಮೇಡಂ
Superb madam Thanks a lot of yours Suggestions.
Thanks dear.
Really it is gud tips for diabetic patient.
I was confused again which fruit I should avoid.
Dr. Told not to eat watermelon.
Very useful.very good narration.Thank you madam
Thumba artha aytu madam ......sir thumba lucky madam
awesome chikka makkalige helida haage helidri
What a lucky person is ur husband madem! Super n thanks.👌🤝
Hi mam the way u explain every single thing is amazing....Tq for sharing this.
Very informative madam . Good work. 👏👏
You are given good sugetion for diabitic patientTq mem
Medam.nimage.devaru.channagittrli.tumba.sagasagide.explain.❤🎉😮😅😊
ಮೇಡಂ ನೀವು ಬಹಳ ಅರ್ಥ ಆಗುವ ಹಾಗೆ ಹೇಳಿದ್ರಿ ನಿಮ್ಮ ಗಂಡ ಪುಣ್ನಿ ಮಾಡಿದ್ದಾರೆ ನನ್ನ ಹೆಂಡತಿಗೆ ವಿಡಿಯೋ ತೋರಿಸಿ ಪಾಲೂ ಮಾಡಲು ತಿಳಿಸಿದ್ದೇನೆ. ಧನ್ಯವಾದಗಳು 🎉
👍🏻😊
ಧನ್ಯವಾದಗಳು. Medam
Very nice good health tu
Tq madam your tips😊😊❤namaste
Very good diet .Thank you
Nimma Ganda Thumaba Thamanh punahathama Nimmanu maduvi Agidakki God Bless you
So nise explanation content n voice quality really great thanks
Very good explanation. thank u madam.
Thank you Ma'am.for diet.
Nice vlog. Very healthy and useful information. Hats off to your Saroja madam!
ಅದ್ಬುತ 🎉
very useful information. super diet plan mam. thank you so much. keep posting diet foods. n take care
Healthy food super I like
Hats off for ur efforts. Healthy video. Thank u so much. Innashtu madi intha videos mam.Iam inspired from u mam cooking cleaning... Etc.
🖕👌👌👃👃🌹🌹😂
Natural intormation
Thanks ýou maďam
You are a prudent wife which Bible talks about in Proverb 31....
Thank you ma'am
Dear Madam First Apal I Like it Your Sweet Viceo You're Lot of Information Behalf All Karnataka Heartly Sugar Patient Big Sulute All the Best God bless your Family
Information video v nice
Valuable information !
Thank you aunty useful vedio.
Nice video.. thank you mam
Its too useful thank 😊
V v useful information 🎉🎉
Very good suggestion
Very good sujjestions .thank you
Thanks for your good information madam
Thank u sist❤
Very useful information
ತುಂಬಾ ಚೆನ್ನಾಗಿ ಹೇಳಿದಿರಿ ಮೇಡಂ 👋
Really good vlog . Appreciate your effort for cooking in induction and showing us thank you👍
😊
😊
o
Very nice information and very nice video saroja mam
Informative vlog suji❤🙏🙏🙏👌👌👌👍🏻👍🏻👍🏻
Tumba chennagi explain madidri... thank u so much ... cn u plz suggest few mre diabetics friendly bf items...
Useful video mam
ಧನ್ಯವಾದಗಳು ಮೇಡಂ
Very informative madam. Thank you.
Nice vedio mam, nice Thali and recepies.
Nice video nice information good job sister 👍👍 100👍👍👍👍
Super akka
Thank u madam nanagu sugar edey yaru e rithi guide madidrlla
Very much useful sister, thanks for sharing this vedio
Thanku so much madam.
Good explains good
Super,nice presentation.tq
ಸುಜಿ ಅವರೆ🙏
ವಿಡಿಯೋ ತುಂಬಾ ಚನ್ನಾಗಿ ಹಾಗೂ ಉಪಯುಕ್ತ ಕರ ವಾಗಿತ್ತು. ತುಂಬು ಹೃದಯದ ಧನ್ಯವಾದಗಳು 🙏
Mr. Suji ಅವರು ಸ್ವಲ್ಪ ಸಣ್ಣ ಆಗಿದ್ದಾರೆ ಅಲ್ಪ ?? anyway take care.
ಸರ್ ಅವರ ಗುಣ,ನಡತೆ, ಮನಸ್ಸು ಎಲ್ಲವೂ ಮೃದು, ನಿಶ್ಕಲ್ಮಶ ಹಾಗು ಸರಳ ಸುಂದರ 👌 ಅವರು ಸದಾ ಆರೋಗ್ಯವಾಗಿ ಲವಲವಿಕೆಯಾಗಿರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೀನಿ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ🙏🙏🙏🙏🙏🙏🙏😭😭😎😎😎😎👍
Nimagu..tumbu hrudayada dhanyavadagalu Ujwala ♥️😊
5
Wow anty thumbha niminda kaliyodu idde anty super vlogs
Super vlog akka ❤
Very nice video mdm, tnk u
Nice mam very useful tips to suger people
Very use full information madam namaskar.
Very use full msg mam tq mam
Really good vlog tq
Very healthy and useful information thank you madam
Thanku mam good foods