ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mastmagaa .... Good that you did this program .... Pls show details about DKS ... REEL plans like ..... a) ಮಕೇದಡು dam project .... elli ? They only did protest but now they are in power but ...no actions... b) Brand Bangalore ... Project elli ? ... No proper drainages...or maintenance of roads and lakes
ಯಾರದೋ ದುಡ್ಡು ಯೆಲ್ಲಮ್ಮನ ಜಾತ್ರೆ...ಉದಾಹರಣೆ...ಜನರ ತೆರಿಗೆ ಹಣ ಹೀಗೇ ವ್ಯರ್ಥ ಮಾಡೋದು...ಈ ವಿಚಾರದಲ್ಲಿ ಎಲ್ಲಾ ಪಾರ್ಟಿ ಒಂದೇ...ಬೆಂಗಳೂರಿನಲ್ಲಿ ಇರೋ ರಸ್ತೆ ಅದ್ವಾನ...ಅದ್ರ್ ಬಗ್ಗೆ ಗಮನ ಇರಲಿ.
ಉತ್ತರ ಕರ್ನಾಟಕದರೂ ಏನೂ ಪಾಪ ಮಾಡಿದೀವಿ ನಗೆ ಒಳ್ಳೇ ರಸ್ತೆ ಇಲ್ಲ ಹೂಡಿಕೆ ಅಂತೂ ಮೊದಲೇ ಇಲ್ಲ ನಾವು ಹೇಗೆ ಅಭಿವೃದ್ಧಿ ಆಗಬೇಕು ದಕ್ಷಿಣದಲ್ಲಿ ಬೇಕಾದಷ್ಟು ದೊಡ್ಡ ನಗರಗಳಿವೆ ನಮ್ಮ ರಾಜಕಾರಣಿಗಳಿಗೆ ಅವರ ಮಕ್ಕಳ ಅಭಿವೃದ್ಧಿ ಮಾತ್ರ ಬೇಕು ಮತ್ತೆ ನಮ್ಮ ಜನರು ಅದಕ್ಕೆ ತಕ್ಕಹಾಗೆ ಇದ್ದಾರೆ ಯಾವುದಾದರೂ ಇದರ ವಿರುದ್ಧ ಮಾತಾಡಿದರೆ 2 ಕೊಟ್ಟು ಕೂಡುಸ್ತಾರೆ ಇದು ಹೀಗೆ ಮುಂದುವರೆದರೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ರೀತಿಯಲ್ಲಿ ಪ್ರತೇಕತೆಯ ಕೂಗಿಗೆ ಮುನ್ನುಡಿಯಾಗುತ್ತದೆ 😢
ಖಂಡಿತ ಅಣ್ಣಾ ಬರೀ ಕರ್ನಾಟಕ ಅಂದ್ರ ಅದೆ ಬೆಂಗಳೂರು ಮೈಸೂರ್ ತುಮಕೂರು ಮಂಡ್ಯ ಸಮುದ್ರ ಅಂತ ಬಂದ್ರೆ ಮಂಗಳೂರು ಎತ್ತಾತರ, ಉತ್ತರ ಕರ್ನಾಟಕದ ಅಂದ್ರ ನೆನಪಿಗೆ ಬರುವುದು ಅವರಿಗೆ ಹುಬ್ಬಳ್ಳಿ ಅದು ಬಿಟ್ರಾ ವಿಜಯಪುರ ಕನ್ನಡ ರಾಜ್ಯೋತ್ಸವ ಅಂತ ಬಂದ್ರ ಬೆಳಗಾವಿ ಹೆಸರು ಹೆತ್ತಾತರ ಅಷ್ಟೇ, ನಮ್ಮ ಹುಳಿದ ಜಿಲ್ಲೆ ಏನ್ ಪಾಪ ಮಾಡ್ಯಾವ ಹೇಳಿ ex: ರಾಯಚೂರ ಇದು ಅಂತ್ರು ಹೆಸರು hettodeilla ಬೇಸಿಗೆಯಲ್ಲಿ ಮಾತ್ರ ಬಿಸಿಲು ಆದಾಗ ಗುಲ್ಬರ್ಗ ನು ಇಲ್ಲ ಯಾದಗಿರಿ ನು hettallaa ಇದು ಇರ್ಲಿ ಮಾತ್ ಮಾತಿಗೆ ಯಾಕೆ ನೀವು ಉತ್ತರ ಕರ್ನಾಟಕ ಅಂತಿರಾ ನಾವೇನ್ ನಿಮ್ಗ ದಕ್ಷಿಣ ಕರ್ನಾಟಕದವರು ಅಂತಿವ ಇದೆ ನೀವು ಹೇಳಿದ್ದು ಕರೆ ಆದ
ನಮ್ಮ ಉತ್ತರ ಕರ್ನಾಟಕದ ಕಡೆ ಜನ ತಿಂದು ದುಡ್ಡು ತೆಗೆದುಕೊಂಡು ಹೇಸಿಗೆ ತಿಂದು ಅತಿ ಹೆಚ್ಚಿನ ಜನರು ತಮ್ಮ ಮತವನ್ನು ಮಾರಿಕೊಳ್ಳುತ್ತಾರೆ ಇನ್ನೆಲ್ಲಿ ಶ** ಉದ್ದಾರ ಆಗುತ್ತೆ ನಮ್ಮ ಕಡೆ ಇನ್ನಲ್ಲಿ ಉದ್ದಾರದ ಮಾತು.
ಮೊದಲು ಬನ್ನೂರು to ಮೈಸೂರು ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಮಾಡಿ, ಮಂಡ್ಯ to ಬನ್ನೂರು ರಸ್ತೆ ಅಭಿವೃದ್ಧಿ ಮಾಡಿ. ಈ ರಸ್ತೆಯಗಳಲ್ಲಿ ಗರ್ಭಿಣಿಯರು ಪ್ರಯಾಣ ಮಾಡಿದರೆ free Delivery ಆಗುತ್ತೆ ಸ್ವಾಮಿ.
😂😂😂ಅದು ಕಂಪ್ಲೀಟ್ ಆಗದೇ ಇದ್ರೂ ಮೊದಲು ಇದ್ದ ರಸ್ತೆಗಿಂತ ಚೆನ್ನಾಗಿದೆ....ಆದರೂ ನೀವು ಸುಳ್ಳು ಹೇಳೋದ್ರಲ್ಲಿ ಸಿದ್ರಾಮುಲ್ಲಾಗೆ ಮೀರಿಸ್ತೀರಿ ಬಿಡಿ ಆ ಪ್ರಾಜೆಕ್ಟ್ ಶುರುವಾಗಿದ್ದು ೨೦೧೯ ರಲ್ಲಿ😂😂😂
ಈ ನನ್ನ ಮಕ್ಕಳಿಗೆ ಬರಿ ಬೆಂಗಳೂರು ಮೈಸೂರು ಮಂಡ್ಯ ಇವೆ ಮಾತ್ರ ಕಾಣ್ತಾವ ಇವು ಮಾತ್ರ ಅಖಂಡ ಕರ್ನಾಟಕನಾ ಉತ್ತರ ಕರ್ನಾಟಕದವರು ಯಾರೂ ಕನ್ನಡಿಗರಲ್ವ ತೂ ನಿಮ್ಮ ಯೋಗ್ಯತೆಗೆ ನನ್ನ ಹಳೆ ಬೂಟ್ ಇಡ dk ದೊಡ್ಡ ಕಳ್ಳ ಇವನೂ ಅಭಿವೃದ್ಧಿ ಮಾಡಿದಂಗೆ ಉದ್ದಾರವಾಯ್ತು ನಮ್ಮ ಕರ್ನಾಟಕ 😢😢
ಬೆಳಗಾವಿ ಬಳ್ಳಾರಿ ಕಲಬುರ್ಗಿ ಜಿಲ್ಲೆಗಳ ಹೆಸರುಗಳು ಉತ್ತರ ಕರ್ನಾಟಕದ ಜಿಲ್ಲೆಗಳು ಎಂದು ಹೆಸರು ಹೇಳುತ್ತೀರಿ ಮಂಡ್ಯ ಮೈಸೂರು ಜಿಲ್ಲೆಗಳ ಹೆಸರು ಹೇಳುವಾಗ ದಕ್ಷಿಣ ಕರ್ನಾಟಕ ಜಿಲ್ಲೆಗಳು ಎಂದು ಹೆಸರು ಏಕೆ ಹೇಳುವುದಿಲ್ಲ ನಮ್ಮನ್ನು ಎಲ್ಲರೂ ಪ್ರತ್ಯೇಕವಾಗಿ ಕಾಣುತ್ತಿದ್ದೀರಿ
ಸರ್ ನಮ್ಮ ಕಲಬುರಗಿ ಕಡೆಯಲ್ಲಿ ರಸ್ತೆ ಸಂಪರ್ಕ ಸರಿಯಾಗಿಲ್ಲ ದಿನ ಒಂದು ಜೀವ ಹೋಗತ್ತಿವೆ. ಇನ್ನು ನಮ್ಮ ಜೇವರಗಿ ಶಾಸಕ ಅಜಯ್ ಸಿಂಗ್ ಒಟ್ ಕೆಳೊಕೆ ಅಷ್ಟೆ ಬರತಾನೆ. ಸರಕಾರ ಕಲ್ಯಾಣ ಕನಾ೯ಟಕ ಹೆಸರಿಗೆ ಹೋರತು ಏನು ಅಭಿವ್ರಧ್ಧಿ ಆಗಿಲ್ಲ. ಸರಕಾರ ಇ ಭಾಗದ ಕಡೆಗೆ ಸ್ವಲ್ಪ ಜಾಸ್ತಿನೆ ಗಮನ ಕೊಡಬೇಕು.
ದಕ್ಷಿಣ ಕರ್ನಾಟಕದ ಅಭಿವೃದ್ಧಿಯಿಂದ ಮಾತ್ರ ಇಡೀ ಕರ್ನಾಟಕದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನೂ ಮಾಡಬೇಕು ಆಗ ಮಾತ್ರ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರು ಮಂಗಳೂರು ನಗರಗಳು ಇದೆ ಹಾಗೇ ಬೆಳಗಾವಿ ಬಳ್ಳಾರಿಗಳಲ್ಲಿ ಒಂದೊಂದು ನಗರ ನಿರ್ಮಾಣ ಆಗಬೇಕು
ನಿಜ ಸರ್ ನಾವು ಬೆಳಗ್ಗೆಯಿಂದ ಸಂಜೆವರೆಗೂ ಬೆಂಗಳೂರು ಮೈಸೂರು ಬೆಂಗಳೂರು ಮೈಸೂರು ಅಂತ ಓಡಾಡುತ್ತಿದ್ದೇವೆ ನಮ್ಮ ಮದ್ದೂರು ರಾಮನಗರ ಚನ್ನಪಟ್ಟಣದಲ್ಲಿ ಇಂಡಸ್ಟ್ರಿಗಳು ಆದರೆ ನಾವು ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗಕ್ಕಾಗಲ್ಲ ಆರಾಮಾಗಿ ಕೆಲಸ ಮಾಡಿಕೊಂಡು ನಮ್ಮಲ್ಲಿಗೆ ಎದ್ದು ಮನೆಮಗ ಮಕ್ಕಳು ನೋಡ್ಕೊಂಡು ಆರಾಮಾಗಿ ಇರಬಹುದು ಬೆಳಗ್ಗೆ ಎದ್ದು 6:00 ಗಂಟೆ 5:00 ಗಂಟೆಗೆ ಎದ್ದು ಬೆಂಗಳೂರಿಗೆ ಬಂದು ಬಂದು ಬಂದು ಬಂದು ಬಂದು ನಮಗೂ ಸಾಕಾಗೋಗಿದೆ
Instead of new road let them make a flyover from kengari national highway to Nyandahalli ring road and also make easy access to travel from South banglore to North banglore.. As of Nw time required to travel from mysore manipal hospital to kengari exit is appx 80-90 mins(120kms appx ) .. But from kengari exit to Banglore it takes same time for just less than 30kms..
ಊತ್ತರ ಕರ್ನಾಟಕದ ಜನತೆಯಲ್ಲಿ ಮನವಿ ಎಲ್ಲಾ ಜನ ಒಟ್ಟಾಗಿ ಸೇರಿ ಬನ್ನಿ ಅಖಂಡ ಕರ್ನಾಟಕ ಎಸ್ಟಿದೆ ಎಂದು ತೋರಿಸೋಣ ಊತ್ತರಕರ್ನಾಟಕ ಜನರೇ ನಿಮಗೆ ಸ್ವಾಭಿಮಾನವಿದ್ದಾರೆ ಈ ಕೂಡಲೇ ವಿಧಾನ ಸೌಧ ಮುಂದೆ ಬಂದು ಸೇರಿ ಅಲ್ಲಿ ಮೈಸೂರು ಭಾಗದ ರಾಜಕಾರಣಿಗಳಿಗೆ ಚಳಿ ಬಿಡಿಸುವ ಮೂಲಕ ಅಖಂಡ ಕರ್ನಾಟಕ ದರ್ಶನ ಮಾಡಿಸೋಣ
DK Swalpa kannu bittu nodu, real agi elli e project bekagidr anta. Bangalore to bidar ondu Express way madi torsu. Estu district connectivity sigutte idrinda😂
Please make a video about TUMKUR TO BENGALURU highway problem, capital city connectivity is too bad from Tumkur, road working progress is too slow, it's very very important highway to connect capital city ,
Mysuru near by place, please plan for more companies wether it might be Pharma, IT, Food and so on, so that we Mysorians will not come to Bangalore if we get jobs in Mysore . As we get almost same facilities in Mysore what we get in Bangalore. Also request to give jobs for Mysorians 1st preference, then to outsiders.
Bengaluru-Mysuru astena irodu nam Rajyadalli?? Uttara karnataka dalli ondu adhivesana madudre saku ankondidare ee Politicians, abhivrudhi nu beku. Yella bari Bengaluru around idre Uttara karnatakada mandi yen madbeku😡😡
Bangalore inda beda Mysore inda mangalore ge national express highway maadli aste.... Mysore varegu madiro express way na continue Madi mangalore highway Madi aste....
Sir, the real problem is the traffic at the entry point of banglore city and unplanned width of the city roads. A mega city like Banglore must have multiple entry points.
Anna, first bang samsyegalu theerisli, karnatakadhalli road kaanadhe iro innu yesto city galu ive avannu modlu abhivruddhipadisbeku. Bari ondhe Kade madtha koothre abhivruddi aagalla.
Super this road should be done because the present express haiway is bypassed all cities and village due to this all business in this cities and villages are totally collapsed so it is required.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Uk devide mad beku nam uk alli road ella yaru nodawar we want uk
@mastmagaa .... Good that you did this program ....
Pls show details about DKS ... REEL plans like .....
a) ಮಕೇದಡು dam project .... elli ? They only did protest but now they are in power but ...no actions...
b) Brand Bangalore ... Project elli ? ... No proper drainages...or maintenance of roads and lakes
ಮೊದಲು ಬೆಂಗಳೂರು ರೋಡ್ ಅಲ್ಲಿ ಇರೋ ಗುಂಡಿನ ಮುಚ್ಚಿ ಆಮೇಲೆ ಬೇರೆ ರೋಡ್ ಮಾಡಿ 😂😂
.......... ಮೇಲೆ ಸರಿಯಾಗೇ ಒದ್ದೆ ನೀನು😂😂😂😂
😂😂😂❤
🤣🤣🤣
Chennagi heludrii😂
Gundi muchdre commission sigala
ಯಾರದೋ ದುಡ್ಡು ಯೆಲ್ಲಮ್ಮನ ಜಾತ್ರೆ...ಉದಾಹರಣೆ...ಜನರ ತೆರಿಗೆ ಹಣ ಹೀಗೇ ವ್ಯರ್ಥ ಮಾಡೋದು...ಈ ವಿಚಾರದಲ್ಲಿ ಎಲ್ಲಾ ಪಾರ್ಟಿ ಒಂದೇ...ಬೆಂಗಳೂರಿನಲ್ಲಿ ಇರೋ ರಸ್ತೆ ಅದ್ವಾನ...ಅದ್ರ್ ಬಗ್ಗೆ ಗಮನ ಇರಲಿ.
ಹಣ ಮಾಡಲಿಕ್ಕೆ ಡಿಕೆಸಿ ಪ್ಲಾನ್ ರಸ್ತೆ ನೆಪದಲ್ಲಿ😂
Exactly
Nitin Ghadkari mathe Modi rashi rashi hana. Maadtha idsare
ಉತ್ತರ ಕರ್ನಾಟಕದರೂ ಏನೂ ಪಾಪ ಮಾಡಿದೀವಿ ನಗೆ ಒಳ್ಳೇ ರಸ್ತೆ ಇಲ್ಲ ಹೂಡಿಕೆ ಅಂತೂ ಮೊದಲೇ ಇಲ್ಲ ನಾವು ಹೇಗೆ ಅಭಿವೃದ್ಧಿ ಆಗಬೇಕು ದಕ್ಷಿಣದಲ್ಲಿ ಬೇಕಾದಷ್ಟು ದೊಡ್ಡ ನಗರಗಳಿವೆ ನಮ್ಮ ರಾಜಕಾರಣಿಗಳಿಗೆ ಅವರ ಮಕ್ಕಳ ಅಭಿವೃದ್ಧಿ ಮಾತ್ರ ಬೇಕು ಮತ್ತೆ ನಮ್ಮ ಜನರು ಅದಕ್ಕೆ ತಕ್ಕಹಾಗೆ ಇದ್ದಾರೆ ಯಾವುದಾದರೂ ಇದರ ವಿರುದ್ಧ ಮಾತಾಡಿದರೆ 2 ಕೊಟ್ಟು ಕೂಡುಸ್ತಾರೆ ಇದು ಹೀಗೆ ಮುಂದುವರೆದರೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ರೀತಿಯಲ್ಲಿ ಪ್ರತೇಕತೆಯ ಕೂಗಿಗೆ ಮುನ್ನುಡಿಯಾಗುತ್ತದೆ 😢
ಖಂಡಿತ ಅಣ್ಣಾ ಬರೀ ಕರ್ನಾಟಕ ಅಂದ್ರ ಅದೆ ಬೆಂಗಳೂರು ಮೈಸೂರ್ ತುಮಕೂರು ಮಂಡ್ಯ ಸಮುದ್ರ ಅಂತ ಬಂದ್ರೆ ಮಂಗಳೂರು ಎತ್ತಾತರ, ಉತ್ತರ ಕರ್ನಾಟಕದ ಅಂದ್ರ ನೆನಪಿಗೆ ಬರುವುದು ಅವರಿಗೆ ಹುಬ್ಬಳ್ಳಿ ಅದು ಬಿಟ್ರಾ ವಿಜಯಪುರ ಕನ್ನಡ ರಾಜ್ಯೋತ್ಸವ ಅಂತ ಬಂದ್ರ ಬೆಳಗಾವಿ ಹೆಸರು ಹೆತ್ತಾತರ ಅಷ್ಟೇ, ನಮ್ಮ ಹುಳಿದ ಜಿಲ್ಲೆ ಏನ್ ಪಾಪ ಮಾಡ್ಯಾವ ಹೇಳಿ ex: ರಾಯಚೂರ ಇದು ಅಂತ್ರು ಹೆಸರು hettodeilla ಬೇಸಿಗೆಯಲ್ಲಿ ಮಾತ್ರ ಬಿಸಿಲು ಆದಾಗ ಗುಲ್ಬರ್ಗ ನು ಇಲ್ಲ ಯಾದಗಿರಿ ನು hettallaa ಇದು ಇರ್ಲಿ ಮಾತ್ ಮಾತಿಗೆ ಯಾಕೆ ನೀವು ಉತ್ತರ ಕರ್ನಾಟಕ ಅಂತಿರಾ ನಾವೇನ್ ನಿಮ್ಗ ದಕ್ಷಿಣ ಕರ್ನಾಟಕದವರು ಅಂತಿವ ಇದೆ ನೀವು ಹೇಳಿದ್ದು ಕರೆ ಆದ
ನಮ್ಮ ಉತ್ತರ ಕರ್ನಾಟಕದ ಕಡೆ ಜನ ತಿಂದು ದುಡ್ಡು ತೆಗೆದುಕೊಂಡು ಹೇಸಿಗೆ ತಿಂದು ಅತಿ ಹೆಚ್ಚಿನ ಜನರು ತಮ್ಮ ಮತವನ್ನು ಮಾರಿಕೊಳ್ಳುತ್ತಾರೆ ಇನ್ನೆಲ್ಲಿ ಶ** ಉದ್ದಾರ ಆಗುತ್ತೆ ನಮ್ಮ ಕಡೆ ಇನ್ನಲ್ಲಿ ಉದ್ದಾರದ ಮಾತು.
ಮೊದಲು ಬನ್ನೂರು to ಮೈಸೂರು ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಮಾಡಿ, ಮಂಡ್ಯ to ಬನ್ನೂರು ರಸ್ತೆ ಅಭಿವೃದ್ಧಿ ಮಾಡಿ. ಈ ರಸ್ತೆಯಗಳಲ್ಲಿ ಗರ್ಭಿಣಿಯರು ಪ್ರಯಾಣ ಮಾಡಿದರೆ free Delivery ಆಗುತ್ತೆ ಸ್ವಾಮಿ.
Enukke mandya bannur ?
Industrial area alla
Development illa
Development agoke bidalla
Bari kabbu belkondu rajkiya madkondu odadatira
@naveenkc8606 alli daily odadi bandu gothaguthe.
ದುಡ್ಡು ಮಾಡೋಕೆ DKS ಗೆ ಇನ್ನೊಂದ್ ರೋಡ್ ಬೇಕೇ ಬೇಕು 😂
ಈಗ ಇರೋ ರಸ್ತೆ ಯ. ಗುಂಡಿ ಮುಚ್ಚಿದರೆ ಒಳ್ಳೆಯದು.
Shimogga to Banglore highway start agi 10 year anniversary barta ide.. innond 10 year alli complete agatte ❤
😂😂😂ಅದು ಕಂಪ್ಲೀಟ್ ಆಗದೇ ಇದ್ರೂ ಮೊದಲು ಇದ್ದ ರಸ್ತೆಗಿಂತ ಚೆನ್ನಾಗಿದೆ....ಆದರೂ ನೀವು ಸುಳ್ಳು ಹೇಳೋದ್ರಲ್ಲಿ ಸಿದ್ರಾಮುಲ್ಲಾಗೆ ಮೀರಿಸ್ತೀರಿ ಬಿಡಿ ಆ ಪ್ರಾಜೆಕ್ಟ್ ಶುರುವಾಗಿದ್ದು ೨೦೧೯ ರಲ್ಲಿ😂😂😂
ಈ ನನ್ನ ಮಕ್ಕಳಿಗೆ ಬರಿ ಬೆಂಗಳೂರು ಮೈಸೂರು ಮಂಡ್ಯ ಇವೆ ಮಾತ್ರ ಕಾಣ್ತಾವ ಇವು ಮಾತ್ರ ಅಖಂಡ ಕರ್ನಾಟಕನಾ ಉತ್ತರ ಕರ್ನಾಟಕದವರು ಯಾರೂ ಕನ್ನಡಿಗರಲ್ವ ತೂ ನಿಮ್ಮ ಯೋಗ್ಯತೆಗೆ ನನ್ನ ಹಳೆ ಬೂಟ್ ಇಡ dk ದೊಡ್ಡ ಕಳ್ಳ ಇವನೂ ಅಭಿವೃದ್ಧಿ ಮಾಡಿದಂಗೆ ಉದ್ದಾರವಾಯ್ತು ನಮ್ಮ ಕರ್ನಾಟಕ 😢😢
ಮೊದಲು ಚಿಕ್ಕಮಗಳೂರು ಟು ಬೆಂಗಳೂರು ಹೊಸ ರಾಜ್ಯ ಹೆದ್ದಾರಿ ನಾ ಮಾಡಿ ❤
ಮೂರ್ಖರ ಸಂತೆ. ನಾವೇನ್ ಹೇಳೋದು?
Hi.. ಸರ್ ಕರ್ನಾಟಕದ್ಲಲಿ ಬರಿ.. ಮಂಡ್ಯ ಮೈಸೂರು. ಅಷ್ಟೇ ಕಾಣುತ್ತೆ ಅಲ್ವಾ.. ರಾಯಚೂರು ಯಾದಗಿರಿ ಕಾಣ್ತಿಲ್ಲ ಸರ್
Adella yarigu kannu kanisalla
ಮಂಡ್ಯ ಜಿಲ್ಲೆ ಅಭಿವೃದ್ಧಿ ಅಷ್ಟಕ್ಕಷ್ಟೆ, ಚಾ.ನಗರ ಮತ್ತು ಮಂಡ್ಯ ತಬ್ಬಲಿಗಳ ಹಾಗೆ
Nivela yaru anta ne gotila DK ge
Allu madthidare
Congress ge vote hakiro tappige innu enu nodbeko.... North karnataka mla galu enu madtidaro
ಬೆಳಗಾವಿ ಬಳ್ಳಾರಿ ಕಲಬುರ್ಗಿ ಜಿಲ್ಲೆಗಳ ಹೆಸರುಗಳು ಉತ್ತರ ಕರ್ನಾಟಕದ ಜಿಲ್ಲೆಗಳು ಎಂದು ಹೆಸರು ಹೇಳುತ್ತೀರಿ ಮಂಡ್ಯ ಮೈಸೂರು ಜಿಲ್ಲೆಗಳ ಹೆಸರು ಹೇಳುವಾಗ ದಕ್ಷಿಣ ಕರ್ನಾಟಕ ಜಿಲ್ಲೆಗಳು ಎಂದು ಹೆಸರು ಏಕೆ ಹೇಳುವುದಿಲ್ಲ ನಮ್ಮನ್ನು ಎಲ್ಲರೂ ಪ್ರತ್ಯೇಕವಾಗಿ ಕಾಣುತ್ತಿದ್ದೀರಿ
Banglore to shimoga road first complete madi .
ಬೆಂಗಳೂರು ನಲ್ಲಿ ಮೊದ್ಲು ಗುಂಡಿ ಮುಚ್ಲಿ 😅😅
ಸರ್ ನಮ್ಮ ಕಲಬುರಗಿ ಕಡೆಯಲ್ಲಿ ರಸ್ತೆ ಸಂಪರ್ಕ ಸರಿಯಾಗಿಲ್ಲ ದಿನ ಒಂದು ಜೀವ ಹೋಗತ್ತಿವೆ. ಇನ್ನು ನಮ್ಮ ಜೇವರಗಿ ಶಾಸಕ ಅಜಯ್ ಸಿಂಗ್ ಒಟ್ ಕೆಳೊಕೆ ಅಷ್ಟೆ ಬರತಾನೆ. ಸರಕಾರ ಕಲ್ಯಾಣ ಕನಾ೯ಟಕ ಹೆಸರಿಗೆ ಹೋರತು ಏನು ಅಭಿವ್ರಧ್ಧಿ ಆಗಿಲ್ಲ. ಸರಕಾರ ಇ ಭಾಗದ ಕಡೆಗೆ ಸ್ವಲ್ಪ ಜಾಸ್ತಿನೆ ಗಮನ ಕೊಡಬೇಕು.
ಬೀದರ್ ಶ್ರೀರಂಗ ಪಟ್ಟಣ ಹೈವೇ ಹೊಗೆ😢
Bellary indha hiriyur agidhe bro 4 lane. Huliyar vargu Ashte😣
ಅಲ್ಲಿ ಆತನ ಆಸ್ತಿ ಯಥೇಚ್ಛವಾಗಿ ಇರಬಹುದು
Correct bro, avani asti ide adike Kalla madthirodu
ಸ್ವಂತ ಖರ್ಚನಲ್ಲೇ ಮಾಡಿಸಲಿ😂
ಉತ್ತರ ಕರ್ನಾಟಕ ಉದ್ದಾರ ಆಗ್ಬೇಕು ಸರ್ಕಾರ ಕೆಲಸ ಮಾಡಬೇಕು
ನಿಮ್ಮವರ ಬರಿ ಅಲ್ಲೇ ಮಾಡಿಕೊಂಡು ಇರ್ರಿ... ನಮ್ಮ ಉತ್ತರ ಕರ್ನಾಟಕದ ಅಭಿವೃದ್ಧಿ ಕಥೆ ಏನು..?
ದಕ್ಷಿಣ ಕರ್ನಾಟಕದ ಅಭಿವೃದ್ಧಿಯಿಂದ ಮಾತ್ರ ಇಡೀ ಕರ್ನಾಟಕದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನೂ ಮಾಡಬೇಕು ಆಗ ಮಾತ್ರ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರು ಮಂಗಳೂರು ನಗರಗಳು ಇದೆ ಹಾಗೇ ಬೆಳಗಾವಿ ಬಳ್ಳಾರಿಗಳಲ್ಲಿ ಒಂದೊಂದು ನಗರ ನಿರ್ಮಾಣ ಆಗಬೇಕು
🤔 ಉತ್ತರ ಕರ್ನಾಟಕದ ಜನ ವೋಟ್ ಹಾಕೋಕೆ ಮಾತ್ರನಾ ಬೆಂಗಳೂರು ರಾಮನಗರ ಕನಕಪುರ ಇಷ್ಟೇನಾ ಕರ್ನಾಟಕ
ನಿಜ ಸರ್ ನಾವು ಬೆಳಗ್ಗೆಯಿಂದ ಸಂಜೆವರೆಗೂ ಬೆಂಗಳೂರು ಮೈಸೂರು ಬೆಂಗಳೂರು ಮೈಸೂರು ಅಂತ ಓಡಾಡುತ್ತಿದ್ದೇವೆ ನಮ್ಮ ಮದ್ದೂರು ರಾಮನಗರ ಚನ್ನಪಟ್ಟಣದಲ್ಲಿ ಇಂಡಸ್ಟ್ರಿಗಳು ಆದರೆ ನಾವು ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗಕ್ಕಾಗಲ್ಲ ಆರಾಮಾಗಿ ಕೆಲಸ ಮಾಡಿಕೊಂಡು ನಮ್ಮಲ್ಲಿಗೆ ಎದ್ದು ಮನೆಮಗ ಮಕ್ಕಳು ನೋಡ್ಕೊಂಡು ಆರಾಮಾಗಿ ಇರಬಹುದು ಬೆಳಗ್ಗೆ ಎದ್ದು 6:00 ಗಂಟೆ 5:00 ಗಂಟೆಗೆ ಎದ್ದು ಬೆಂಗಳೂರಿಗೆ ಬಂದು ಬಂದು ಬಂದು ಬಂದು ಬಂದು ನಮಗೂ ಸಾಕಾಗೋಗಿದೆ
ಎಷ್ಟೋ ಊರುಗಳಿಗೆ ರಸ್ತೆನೆ ಇಲ್ಲಾ ನಮ್ಮ ಉತ್ತರ ಕರ್ನಾಟಕದಲ್ಲಿ ಇದೆ ಯಾವ್ ತರ ನ್ಯಾಯ 😢
ಬಹುಶಃ ರೋಡ್ ಪ್ಲಾನ್ ಮಾಡಿದ ಅಕ್ಕ ಪಕ್ಕ ಇವರು ಜಮೀನುಗಳು ಇರಬಹುದು 😂
ಮೊದಲು ಬೆಂಗಳೂರು ಉದ್ದಾರ ಮಾಡು,
ಮೈಸುಾ್ರು ಕೆಆರ್ ನಗರ ಚಿಕ್ಕಮಗಳೂರು ಮಾಡಲಿ
Bro Hassan to ckm road ee ಜನ್ಮದಲ್ಲಿ ಆಗಲ್ಲ 😂😂
ಲೂಟಿಕೋರ
CM ಆಗೋಕ್ಕೆ Amount ಬೇಕಲ್ವಾ.......😡
yes
ನೈಸ್ ಟೋಲ್ ಚಾರ್ಜ್ ತುಂಬಾನೇ ಜಾಸ್ತಿ
ನಮ್ಮ ಯಾದಗಿರಿ ಜಿಲ್ಲೆ ಯಾವ ರಾಜಕಾರಣಿಗೂ ಕಾಣಲೇ ಇಲ್ಲ 😢😢
UK ದವರಿಗೆ ಪರಿಹಾರ ಒಂದೇ ಪ್ರತೇಕ ರಾಜ್ಯ..💛❤
Instead of new road let them make a flyover from kengari national highway to Nyandahalli ring road and also make easy access to travel from South banglore to North banglore..
As of Nw time required to travel from mysore manipal hospital to kengari exit is appx 80-90 mins(120kms appx ) .. But from kengari exit to Banglore it takes same time for just less than 30kms..
Idara badalu banglore to manglore express way madidre use agutte
Namma
Uttar Karnataka vibajane Maadi,
should upgrade Bangalore-Tumkur-Davangere-Hubbli highway. It's traffic density is so crowded even on the weekdays especially BANGALORE-tumkur.
ಇದರ ಬದಲು ಉತ್ತರ ಕರ್ನಾಟಕದ ನಗರಗಳ ನಡುವೆ ಇಂತಹ ಯೋಜನೆಗಳ ಅವಶ್ಯಕತೆ ಹೆಚ್ಚಿದೆ. ಅಭಿವೃದ್ಧಿ ಹೊಂದಿದ ಬೆಂಗಳೂರನ್ನೆ ಎಷ್ಟು ಅಭಿವೃದ್ಧಿ ಮಾಡತಿರಿ.
🎉🎉🎉🎉🎉 ಮತ್ತೊಂದು ಕನಕಪುರದ ಮುತ್ತು ಮಳವಳ್ಳಿ ರಸ್ತೆ ಮೇಲೆ
DK Shivakumar Anthavarannu DCM Madida janara Madhya Badukuthiruvadu Namma Daridra Karma😢
ಬೆಂಗಳೂರು ಮೈಸೂರು ಒಂದು ಬಂದರು ನಿರ್ಮಿಸಲಿ...ಅದೊಂದು ಬಾಕಿ ಇದೆ...
Next project mandya alli beach open madtare
Kolle hodiyoke madiro yojane😮
CD ಶಿವು, ಒಬ್ಬನಿಗೆ ಹುಟ್ಟಿಲ್ಲ ಅನ್ನೋದು ಪ್ರೂವ್ ಆಗ್ತಿದೆ 😮😮
Mysore Express way ninda congress ge commission hogilla, adakke innodu high way madi adanna padkotare mundina election ge
ಊತ್ತರ ಕರ್ನಾಟಕದ ಜನತೆಯಲ್ಲಿ ಮನವಿ ಎಲ್ಲಾ ಜನ ಒಟ್ಟಾಗಿ ಸೇರಿ ಬನ್ನಿ ಅಖಂಡ ಕರ್ನಾಟಕ ಎಸ್ಟಿದೆ ಎಂದು ತೋರಿಸೋಣ ಊತ್ತರಕರ್ನಾಟಕ ಜನರೇ ನಿಮಗೆ ಸ್ವಾಭಿಮಾನವಿದ್ದಾರೆ ಈ ಕೂಡಲೇ ವಿಧಾನ ಸೌಧ ಮುಂದೆ ಬಂದು ಸೇರಿ ಅಲ್ಲಿ ಮೈಸೂರು ಭಾಗದ ರಾಜಕಾರಣಿಗಳಿಗೆ ಚಳಿ ಬಿಡಿಸುವ ಮೂಲಕ ಅಖಂಡ ಕರ್ನಾಟಕ ದರ್ಶನ ಮಾಡಿಸೋಣ
Uttara karnataka davrige hk misalathi aste kanroooo .....😂😂😂
Yakoooo DK sir night jasti haki henenoo mathadtare bidi niv 😂
The development is only for Bangalore and Mysore. All are forgetting the Karnataka development.
Where is Bangalore Mangalore highway,, when is develop
Please do a video on Pheripheral ring road (Bengaluru business corridor).
ತುಘಲಕ್ ದರ್ಬಾರ್.....
ಇವ್ರ್ ಬರಿ ಪ್ಲಾನ್ ಮಾಡದೇ ಆಯ್ತು ಕೆಲಸ 0,first ಬೆಂಗಳೂರು ಸಮಸ್ಯೆ ಪರಿಹರಿಸೋಕೆ ಹೇಳಿ, ಇವೆಲ್ಲ ಬರಿ ಹೇಳಿಕೆಗಳಷ್ಟೇ
DK Swalpa kannu bittu nodu, real agi elli e project bekagidr anta. Bangalore to bidar ondu Express way madi torsu. Estu district connectivity sigutte idrinda😂
Scoundrel has already purchases 950 acres near Dabaspete
Existing Road is enough
Please make a video about TUMKUR TO BENGALURU highway problem, capital city connectivity is too bad from Tumkur, road working progress is too slow, it's very very important highway to connect capital city ,
Please travel madi nodi nimage arta agutte
Pls update the mysoru Airport
Ella roadu Mysore ge madro, bere district Jana sayli... Yardho dhuddu yallamana jatre...
ಗುರು ನಮ್ ಹಾಸನ್ ರೋಡ್ ನೋಡಿದ್ರೆ ನಿಜ ಬೇಜಾರ್ ಆಗುತ್ತೆ 😢
Sir ivaga iro highway chanagide pls 120 speed hogoke avakasha kotre saku
ಇನ್ನೊಂದು express way ಯಾಕೆ?
Good decision Dk sir all the best👍💯
Mysuru near by place, please plan for more companies wether it might be Pharma, IT, Food and so on, so that we Mysorians will not come to Bangalore if we get jobs in Mysore . As we get almost same facilities in Mysore what we get in Bangalore. Also request to give jobs for Mysorians 1st preference, then to outsiders.
ಕುಡುಕನ ಕನಸು.....!!
Ivaga iruva bangalore Mysore expressway nalli navu ramanagara channapattana maddur mandya shreerangapattana dabrge poorti mosa hagaide navu odadalikke service road kottilla kottidru tumba kiridagide matte bangalore Mysore road conection illa heegagi namge service road sariyagi kodi illa andre dkc helida uahe bere hosa road kodi
ಚನ್ನಾಪಟ್ಟಣ ಮೇಲೆ ಕಣ್ಣು
Bengaluru-Mysuru astena irodu nam Rajyadalli?? Uttara karnataka dalli ondu adhivesana madudre saku ankondidare ee Politicians, abhivrudhi nu beku. Yella bari Bengaluru around idre Uttara karnatakada mandi yen madbeku😡😡
Uttarkarntaka mp mla ge met thakondu odiri, avagladru uttara karntaka udara mododike try madthare
ಹೊಸ ರೋಡ್ ಬೇಡ 🙏
Uttar karnataka gotha
ಬಹುಶಃ ಅವರು ಮುಡಾ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.
😂😂😂😂ಜನ ಮತ್ತು ರೈ ತರಿಗೆ ಜಮೀನು ಮಾರಿ ಹಾಳಾಗಲಿ ಅಂತ ಇರುವ ರಸ್ತೆ ನೆ ಸಾಕು
ಹೊಸ ರಸ್ತೆ ಬೇಕೇ ಬೇಕು.
ಪ್ರತಾಪ್ ಸಿಂಹ ರಸ್ಯೆನ, ಎಸ್ಪ್ರೆಸ್ ವೇ, ಮಾಡಬಹುದು.
Uttar karnatak kade madi adana bittu bari musur kade yake madtira..
Alli vargu sarkara irbekalva😂
ಉತ್ತರ ಕರ್ನಾಟಕವು ಕರ್ನಾಟಕದ ಅಭಿವೃದ್ಧಿಯ ಭಾಗ ಅಲ್ಲ ಅನ್ನಿಸುತ್ತೆ
Bengaluru to mysuru Nice road agali bidi , nice road adare development aguttade , adare dealing adare dealing agabaradu
ಕಮಿಷನ್ kingpin DKShi
Bangalore inda beda Mysore inda mangalore ge national express highway maadli aste.... Mysore varegu madiro express way na continue Madi mangalore highway Madi aste....
Verygood it was need of the hour,a few more like this would support farmers
Bangalore ennondhu Outer ring road agatya edhe
In long term, yes required.
ಅವರ ಕ್ಷೇತ್ರ ಕನಕಪುರ ಗೆ ಇಷ್ಟ ವರ್ಷ ಆದ್ರು ಡಬಲ್ ರಸ್ತೆ ಮಾಡಿರಲಿಲ್ಲ 😅
ಎಲ್ಲ ಸದಾಶಿವನಗರ ಗ್ಯಾಂಗ್.
ಒಟ್ಟಲ್ಲಿ ದುಡ್ಡು ನುಂಗೋಕೆ ಏನ್ಬೇಕಾದ್ರೂ ಮಾಡ್ತಾನೆ ಡಕಾಯ್ತಾ ಡಿಕೆ😂😂😂😂
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🍎🍎🍎🌳🌳🌳🌳🇮🇳🇮🇳🇮🇳🇮🇳🇮🇳🇮🇳SIR karwar to Dandeli road sari yella 6 varsha ayeetu
ರಸ್ತೆ ಗುಂಡಿ ಮುಚ್ಚಕ್ಕೆ ದುಡ್ಡಿಲ್ಲ, ಇನ್ನು ಹೊಸ ರಸ್ತೆ ಮಾಡ್ತಾರ 😅
Dk shi andre dakshina karnataka shivakumar ansutte, uttara karnataka nu onchuru nodi
Nelamangala outside crying..all the north Karnataka vehicles enters from that area ..very huge traffic all the day .. no plans yet ..😌😌😌
Innu 100 varshakke population kadime hagi, elleru vertiual reality tour ge addict aagirthare, so this is enough 😂😂😂😂
Sir please make a video on land reforms amendment act 2020
Ohh....Good thought, don't worry about Uttara Karnataka.
First blore city roads neetige develop maadli
ಈಗ ಕಿತ್ತೊಗಿರೋ ರೋಡ್ ಗೆ ಟಾರ್ ಹಾಕಿ ಸಾಕು.
Sir, the real problem is the traffic at the entry point of banglore city and unplanned width of the city roads. A mega city like Banglore must have multiple entry points.
Nice project
One highway ide andre innond highway avashyakathe irolllva alva sir its no need to make another highway sir😢
Togaluk Darbhar...
2 highway idrey yen prob? Valledh alwa
Anna, first bang samsyegalu theerisli, karnatakadhalli road kaanadhe iro innu yesto city galu ive avannu modlu abhivruddhipadisbeku. Bari ondhe Kade madtha koothre abhivruddi aagalla.
ಒಳ್ಳೇದು ಈವಾಗದ ರೋಡ್ ಏನು ಪ್ರಯೋಜನ ಇಲ್ಲ ಇದು ಒಳ್ಳೆ ಪ್ಲಾನ್
Super this road should be done because the present express haiway is bypassed all cities and village due to this all business in this cities and villages are totally collapsed so it is required.