ಸರ್ ನನ್ನ ಹೆಸರು ಕಿರಣ್ ಈಗಿರುವ ರೋಡೆ ಚೆನ್ನಾಗಿದೆ ನಾನು ಒಬ್ಬ ಲಾರಿ ಡ್ರೈವರ್ ಆಗಿ ಇರುವೆ ಸರ್ ಹಾಸನ ನಿಂದ ಬರುವ ದಾರಿಯಲ್ಲಿ ತುಂಬಾ ಆರ್ ಟಿ ಓ ತಲೆನೋವು ದಾಸಿ ಇದೆ ಸರ್ ನಮ್ದು ಎಲ್ಲಾ ಪರ್ಫೆಕ್ಟ್ ಆಗಿ ಇದ್ದಲ್ಲ 5,000 ಇಂದ 10,000 ತನಕ ಲಂಚ ಕೇಳುತ್ತಾರೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಸರ್ ನಮ್ಮ ಲಾರಿ ಡ್ರೈವರ್ ಚಾಲಕರ ಬದುಕಲ್ಲಿ ಒಂದು ಆಶಾಭಾವನೆ ಪ್ಲೀಸ್ ಸರ್
ನನ್ನ ವಿಚಾರ ಏನಂದ್ರೆ ಸಕ್ಲೇಶಪುರ ವರೆಗೆ ಅದೇ ರಸ್ತೆ ಅಗಲ ಮಾಡಿ. ಮತ್ತೆ ಧೋನಿ ಬಾಗಿಳಿಂದ ಧರ್ಮಸ್ಥಳ ಕ್ರಾಸ್ ವರೆಗೆ ಈಗ ಇರೋ ಅದೇ ರೋಡ್ ಮೇಲೆ ಫ್ಲೈ ಓವರ್ ಮಾಡ್ಲಿ ಕಾಸ್ಟ್ ಸೇಮ್ ಆಗುತ್ತೆ ಅನ್ಸುತ್ತೆ. ಸರ್ವಿಸ್ ರೋಡ್ ಆಗುತ್ತೆ ಹೈವೇ ನು ಆಗುತ್ತೆ
ಬಹಳ ಅದ್ಬುತ ಮಾಹಿತಿ, ನಿಮಗಿರುವಷ್ಟು ಪ್ರಕೃತಿಯ ಮೇಲಿನ ಪ್ರೀತಿ ರಸ್ತೆ ನಿರ್ಮಾಣ ಮಾಡೋ ತಾಂತ್ರಿಕ thagnyarigillla ಅನ್ನೋದೇ ಬೇಸರದ ಸಂಗತಿ 🙏🚩 ದೇಶ ಅಭಿರುದ್ಧಿನೂ ಬೇಕು ಹಾಗೆ ಪರಿಸರನೂ ಬೇಕು, ಎರಡು ನೋಡಿಕೊಂಡು ಹೆಜ್ಜೆ ಇಡಬೇಕು 🙏🚩ಜೈ ಭುವನೇಶ್ವರಿ
ಪಶ್ಚಿಮ ಘಟ್ಟದ ಪರಿಸರ ಉಳಿಸುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ, ಹೋರಾಟ ನಡೆದರೆ ನಾನು ಭಾಗಿಯಾಗುತ್ತೇನೆ ಹೋರಾಟಕ್ಕೆ ನನ್ನ ಕೈಯಲ್ಲಿ ಆದಷ್ಟು ಸಹಾಯ ಸಹಕಾರ ಮಾಡುತ್ತೇನೆ. ಜೈ ಜವಾನ್, ಜೈ ಕಿಸಾನ್, ಜೈ ಪರಿಸರ.
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤jai nikhil kumaraswamyi
I agree with you totally. No need of new roads. Actually I travel Bangalore to Mangalore very frequently. If the same current road is done better, that's All what is required.
Western Ghats are a UNO protected heritage areas. Their written permission is required for any new project. But our successive govts are starting all projects without any care for nature.In European countries like Switzerland the govt has to grow 6 trees before permitting felling one tree. That is why Europe is fully green. Our politicians make money from these projects.
ರಾಗಣ್ಣ ,ನಿಮ್ಮ ವಿಮರ್ಶೆ ಹಾಗೂ ಅಭಿಪ್ರಾಯ ಸಮಸ್ತ ಕನ್ನಡಿಗರ ಅಭಿಪ್ರಾಯವು ಒಂದೇ. ಸಂಬಂಧ ಪಟ್ಟ ಅಧಿಕಾರಿ ವರ್ಗ ಗಮನಿಸಬೇಕು .ಜೈ ಕರ್ನಾಟಕ.
ಸುಸ್ಥಿರ ಅಭಿವೃದ್ಧಿ ಸ್ವಾಗತಾರ್ಹ. ಪ್ರಕೃತಿಗೆ ಧಕ್ಕೆ ಆಗದಂತೆ ಅಭಿವೃದ್ಧಿ ಕಾರ್ಯ ಮಾಡಲಿ.
ಕಾಡಗಲಿ ನಾಡಾಗಲಿ ಹಾಡಾಗಲಿ ಕಟ್ಟೋಕೆ ನೂರು ದಿನಾ...... ಕೆಡವೋಕೆ ಮೂರೇ ದಿನ 😔😔😔😔😔🥺🥺🥺🥺
Ur right sir we have to support our nature🌿🍃 for next generation future
ನೀವು ಹೇಳಿದ ಹಾಗೆ ಬಿಸಿಲೆ ಘಾಟಿನ ಮಾರ್ಗ ತುಂಬಾ ಚೆನ್ನಾಗಿದೆ ಆದರೆ ರಸ್ತೆ ಸರಿ ಇಲ್ಲ ಶನಿವತಂತೆ ಮಲ್ಲಿಪಟ್ಟಣ ಅರಕಲಗೂಡು ಹೊಳೆನರಸೀಪುರ ರಸ್ತೆ ಉತ್ತಮ ಪ್ರಯಾಣ
ಸರ್ ನೀವು ತಪ್ಪಾಗಿ ತಿಳ್ಕೊಂಡಿದ್ದೀರಾ ಕರಾವಳಿ ಜನರು ಸಿಟ್ಟುಮಾಡ್ಕೊಳ್ಳೋದಿಲ್ಲ ವಿರೋದಿಸುತ್ತೇವೆ... 🙏
ಸುಮ್ಮನೇ ಇರಿ ಸಾರ್ ನಾವು ನೋಡಿದ್ದೇವೆ ಏನ್ ವಿರೋಧ ಮಾಡ್ತೀರ ಅಂಥ 😂
please save environment ನಿಮ್ಮ ಮಾಹಿತಿಗೆ ಧನ್ಯವಾದಗಳು
ಅತಿವೇಗ ತಿಥಿ ಬೇಗ.
ಸ್ವಲ್ಪ ಸಮಯದ ಉಳಿವಿಗಾಗಿ ಮರಗಳನ್ನು ಕಡಿಯುವುದು ಎಷ್ಟು ಸರಿ. ಮೊದಲು ಪ್ರಕೃತಿ ನಂತರ ಪ್ರಗತಿ 😢
ಸರ್ ನನ್ನ ಹೆಸರು ಕಿರಣ್ ಈಗಿರುವ ರೋಡೆ ಚೆನ್ನಾಗಿದೆ ನಾನು ಒಬ್ಬ ಲಾರಿ ಡ್ರೈವರ್ ಆಗಿ ಇರುವೆ ಸರ್ ಹಾಸನ ನಿಂದ ಬರುವ ದಾರಿಯಲ್ಲಿ ತುಂಬಾ ಆರ್ ಟಿ ಓ ತಲೆನೋವು ದಾಸಿ ಇದೆ ಸರ್ ನಮ್ದು ಎಲ್ಲಾ ಪರ್ಫೆಕ್ಟ್ ಆಗಿ ಇದ್ದಲ್ಲ 5,000 ಇಂದ 10,000 ತನಕ ಲಂಚ ಕೇಳುತ್ತಾರೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಸರ್ ನಮ್ಮ ಲಾರಿ ಡ್ರೈವರ್ ಚಾಲಕರ ಬದುಕಲ್ಲಿ ಒಂದು ಆಶಾಭಾವನೆ ಪ್ಲೀಸ್ ಸರ್
ತುಂಬಾ ಚೆನ್ನಾಗಿದೆ ಸರ್ ಇದರ ರಸ್ತೆಯನ್ನು ಅಭಿವೃದ್ಧಿ ಮಾಡಿದರೆ ಸಾಕು
ನನ್ನ ವಿಚಾರ ಏನಂದ್ರೆ ಸಕ್ಲೇಶಪುರ ವರೆಗೆ ಅದೇ ರಸ್ತೆ ಅಗಲ ಮಾಡಿ. ಮತ್ತೆ ಧೋನಿ ಬಾಗಿಳಿಂದ ಧರ್ಮಸ್ಥಳ ಕ್ರಾಸ್ ವರೆಗೆ ಈಗ ಇರೋ ಅದೇ ರೋಡ್ ಮೇಲೆ ಫ್ಲೈ ಓವರ್ ಮಾಡ್ಲಿ ಕಾಸ್ಟ್ ಸೇಮ್ ಆಗುತ್ತೆ ಅನ್ಸುತ್ತೆ. ಸರ್ವಿಸ್ ರೋಡ್ ಆಗುತ್ತೆ ಹೈವೇ ನು ಆಗುತ್ತೆ
ಭೂಮಿ ಬಗ್ಗೆ ಯಾರಿಗೂ ಚಿಂತೆ ಇಲ್ಲ... ನಗರಗಳು ದಿಲ್ಲಿ ಥರಾ ಆದಾಗ ಚಿಂತೆ ಮಾಡಬೌದು......
ಅಭಿವೃದ್ಧಿಗೇ ಜೈ, ಹಾಗೇ ಪರಿಸರ ವನ್ನೂ ಮರೆಯದಿರೋಣ , ಜೈ ಮೋದಿಜೀ .
ಎತ್ತಿನ ಹೊಳೆ ಇಂದ ಅಭಿವೃದ್ಧಿ ಹೊಂದಿದ್ದ ತರ ಇದರಿಂದಾನು ರಾಜಕಾರಣಿಗಳು, ಆಫೀಸರ್ಸ್ಗೆ ಅಭಿವೃದ್ಧಿ ಆಗತ್ತೆ ಅಷ್ಟೇ sir
ಅತ್ಯಂತ ಮಹತ್ವದ ಮಾಹಿತಿಗೆ ಧನ್ಯವಾದಗಳು
Your opinion is perfect💯❤❤❤
ಬಹಳ ಅದ್ಬುತ ಮಾಹಿತಿ, ನಿಮಗಿರುವಷ್ಟು ಪ್ರಕೃತಿಯ ಮೇಲಿನ ಪ್ರೀತಿ ರಸ್ತೆ ನಿರ್ಮಾಣ ಮಾಡೋ ತಾಂತ್ರಿಕ thagnyarigillla ಅನ್ನೋದೇ ಬೇಸರದ ಸಂಗತಿ 🙏🚩 ದೇಶ ಅಭಿರುದ್ಧಿನೂ ಬೇಕು ಹಾಗೆ ಪರಿಸರನೂ ಬೇಕು, ಎರಡು ನೋಡಿಕೊಂಡು ಹೆಜ್ಜೆ ಇಡಬೇಕು 🙏🚩ಜೈ ಭುವನೇಶ್ವರಿ
ಗುರೂಜಿ ನಮ್ಮ ಮನಸಲ್ಲಿ ಏನ್ ಇದಿಯೋ ಅದನ್ನೇ ನೀವು ಹೇಳ್ತಾ ಇದ್ದೀರಾ your the 👑
ಬೇಕೇ ಬೇಕು ಅಭಿವೃದ್ಧಿ
I agree with your suggestions
Sir ಈಗಿರುವ ರೈಲ್ವೆ ಲೈನ್ ಅಭಿವೃದ್ಧಿ ಮಾಡಿಸಿದರೆ ಸಾಕಲ್ವ, ರಸ್ತೆ ಬೇಕಾ
ಕರ್ನಾಟಕದ ಬಂದರು ಇರುವ ಮಂಗಳೂರಿಗೆ ಉತ್ತಮ ಸರಕು ಸಾಗಾಣಿಕೆಗೆ ಅತ್ಯುತ್ತಮ ರಸ್ತೆ ಅಗತ್ಯವಲ್ಲವೇ ನೀವೇ ಹೇಳಿ.
ಪಶ್ಚಿಮ ಘಟ್ಟದ ಪರಿಸರ ಉಳಿಸುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ, ಹೋರಾಟ ನಡೆದರೆ ನಾನು ಭಾಗಿಯಾಗುತ್ತೇನೆ ಹೋರಾಟಕ್ಕೆ ನನ್ನ ಕೈಯಲ್ಲಿ ಆದಷ್ಟು ಸಹಾಯ ಸಹಕಾರ ಮಾಡುತ್ತೇನೆ.
ಜೈ ಜವಾನ್,
ಜೈ ಕಿಸಾನ್,
ಜೈ ಪರಿಸರ.
ಹೌದು ಸರ್, ನಾನೂ ಕುಂದಾಪುರದವನು ಈಗ ನಾವು ಊರಿಗೆ ಹೋಗೋವಾಗ ಬಾಳ ಬೇಜಾರಗುತ್ತೆ ಎತ್ತಿನ ಹೊಳೆ ಅಂತ ಅಲ್ಲಿ ಪೈಪುಗಳು ಕಾಣುತ್ತೆ, ಪ್ರಕೃತಿ ಸೌಂದರ್ಯ ಪೂರ್ಣ ಹಾಳಗಿದೆ
ಈ ಪ್ರಕೃತಿ. ನಮ್ಮದು ಆಲ್ಲ ಇದು ಸೃಷ್ಠ ಯ. ನೇಮ ಪ್ರಕೃತಿ. ಮುನಿದರೆ. ನಾವು ಯಾವ ಲೆಕ್ಕ.👌👌 ಶುಭ ರಾತ್ರಿ ಗುರುಗಳೆ.🎉🎉🎉🎉
Correct guruji prakruthi mathe devo bhava🌴🌳🌳🍃🌲🌳🌵🌵🪴☘️
Jay Hind Jay Karnataka
ಟನಲ್ ಮಾಡಿದ್ರೆ ಮರಗಳು ಕಡಿಯೋ ಹಾಗಿಲ್ಲ. ರಸ್ತೆ ಆಗಲಿ.. ಹೊಸ ರಸ್ತೆ ಬೇಡ. ಈಗಿನ ರಸ್ತೇನೆ ದೇವೋಲಪ್ ಮಾಡಲಿ. ಮಂಗಳೂರು ಬೆಂಗಳೂರಿಗೆ ಒಂದಾದ್ರೂ ಒಳ್ಳೆ ರಸ್ತೆ ಆಗಲಿ.
Well said....,Improve the existing road with better technical way.
ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ
Sir you please forward this report to central BJP ministers
Good information👍
ಹೌದು ಆದಷ್ಟು ಇರುವ ರಸ್ತೆ ಸರಿ ಪಡಿಸುವುದು ಒಳ್ಳೇದು
ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕು
ಇದು ಬೇಕಾಗಿದೆ ❤
Super explanation...👌👌👌
Sir thank you for information 🙏👍. We support nature, nature first road next 👍
ಪ ಚಿ ಮ ಗಟ್ಟಗಳು ಬೆಂಗಳೂರಿನ ಜೀವ ನಾಡಿಗಳು❤❤
ನಿಮ್ಮ ಅಭಿಪ್ರಾಯ ನಮ್ಮ ಅಭಿಪ್ರಾಯವಾಗಿದೆ❤
Live from vijaynagar ❤❤❤
Jai Hind Jai Karnataka
Baduku annodu manushyanige matra alla sir, sakala keevigaligu adondu hakku. Navivattu Waqf bagge matadtidivi adre manushya yella jeevigala mele waqf hakiddu agogide. Innu Namma manava tatwa yeddilbeku aste, adu agalla. Namma doorase, adhikarada vyamoha, duddu ivella nammalli seragide. Thank you sir nimma prati video nu ollede agide. Nivu atee aparoopada vyakti
Yes sir good article
Sari gurugale😊
🙏ಪ್ರಕೃತಿ ಯನ್ನು ಉಳಿಸಬೇಕು ಬೇಳಿಸಬೇಕು
ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವ ಮಹಾ ವರದಾನ.
Better to protect nature now.
ನಮ್ಮ ದೇಶ ಮುಂದುವರಿಬೇಕು ಅಂದ್ರೆ ಒಳ್ಳೆ ರಸ್ತೆ ಆಗಲೇಬೇಕಲ್ಲ ಸರ್ ಅನಿವಾರ್ಯ
Nature connect to universe
Sariyagi heliddhiri gurugale ❤👍🏻 nanu mangalorinavane
ನಿಮ್ಮ ಅಭಿಪ್ರಾಯವೇ ನಮ್ಮದು ಕೂಡ ಗುರುಗಳೇ.
You're 100% right sir.. it's better to improve the existing road then creating a new one.
We support you. It's true fact.
Supar nice Iam like
Share this video as much as possible
ಕಾಡು ಬೆಳೆಸಿ ನಾಡು ಉಳಿಸಿ💚🌳ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ 💚🌳
ಇದು ನಮ್ಮ ರಾಜ್ಯಕೆ ತುಂಬಾ ಅವಶ್ಯಕ.. ಕರ್ನಾಟಕ್ಕೆ ಆರ್ಥಿಕವಾಗಿ ತುಂಬಾ ಅನುಕೂಲ..
Good night sir 🙏
Yes sir you are telling correct. Protect nature is our first priority...
Super sir ❤
Express way ghat section alli yavathidru danger, but railway line try madboudalva sir, ghat section bittu, akade ekade double track madboudu.
Sir Surat channai express way bagge video madi sir my request sir
💯💯💯💯💯💯💯 Right sir
Namaste ❤
Nivu heliddu correct sir jai hind jai bharatvarsh vandemataram
I support to good environment sir
Good morning sir Jai Shree ram Jai hind
ಬೇಕೆ ಬೇಕು..ಉದ್ದದ.ರಸ್ತೆ..ಉತ್ತಮ..ರಸ್ತೆ.ಜೈ.ಮೋದಿಜಿ.💪
Really correct
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤jai nikhil kumaraswamyi
everyone should support to save sahyagri hill
Next generation ge environment beke beku.. nature 🌲❤
Nice information sir
🙏🙏🙏sir
I agree with you totally. No need of new roads. Actually I travel Bangalore to Mangalore very frequently. If the same current road is done better, that's All what is required.
Kannadigare..idakle oppabedi..❤
ನಿಜ ಸರ್ ನಿಮ್ಮ ಮಾತು ❤
its needs for everyone as we need own port which is our own n reachable in proximity
Beku sir , Ega Bengaluru Hosur ge thumba hattiravagide, nammalli industry barthilla Ella industries galanna tamilnadu government Hosur kade shift madide . Ee expressway adre Namma tumakuru, Hasana , mangaluru jannake industries bandu namma janakke employment sigutte . Kannada kooda uliyutte . Bengaluru tumakuru kade expand agabeku horethu hossuru kade alla . Parisaravadigalu talebuda illade Sumne oppose madthare. Bengaluru to mangalore ondu sariyada train facilities illa .expressway inda CO2 emmision kadime agutte, petrol, diesel kadime use agutte, accident kadime agutte. Ega iro tunneling technology inda bettake kadime Haani agutte. Bengaluru to sakaleshpura 6 lane,sakaleshpura to mangalore 4 lane agli.
This express way is Most important for Bengaluru TQ modi ji❤
ಹಸಿರೇ ನಮ್ಮೆಲ್ಲರ ಉಸಿರು 💚
U r the master namaste 🙏 👏
Sir what use this video
ವಾ ಸೂಪರ್ ಸಾರ್
ನಮೋ ಮಂಜುನಾಥ ನಮೋ ನಮಃ
ಪರಿಸರ ಮುಖ್ಯ 🌱🌳🌴🌲
ವೆಂಕಟೇಶ್ ಮೂರ್ತಿ ಯವರಿಗೆ ನನ್ನ ಬೆಂಬಲ🎉
You super Anna ....
Wild animals corridor link miss agutte
Yes sir
First coment sir
Western Ghats are a UNO protected heritage areas.
Their written permission is required for any new project.
But our successive govts are starting all projects without any care for nature.In European countries like Switzerland the govt has to grow 6 trees before permitting felling one tree.
That is why Europe is fully green.
Our politicians make money from these projects.
Sir ಅದಾನಿ ಲಂಚ ಪ್ರಕರಣ ಬಗ್ಗೆ ಮತ್ತು ಅದಾನಿ ಮೋದಿ ಸಂಬದ ಬಗ್ಗೆ ಹೇಳಿ ಗುರುಗಳೇ
Nis
ಬೇಕೇ ಬೇಕು
ಪರಿಸರವನ್ನು ಉಳಿಸಿಕೊಳ್ಳಲು ನೀವು ಎಂತಾ ಕಾರ್ಯಕ್ರಮ ಮಾಡಿದಿರಿ
Super sir
ನೀವೂ ಏಳೋದು ಸರಿ ಸರ್ ಆದರೆ ಮುಂದಿನ 10-15 ಇಯರ್ಸ್ ಗೆ ಇವಾಗ ಪ್ಲಾನ್ ಮಾಡಿರೋ ರೋಡ್ ಬೇಕೆ ಬೇಕು ,,
ಅದು ಈಗಲೇ ಆಗಲಿ ಬಿಡಿ😊
We can plan properly but developing existing infrastructure will be better