ಸಂಸ್ಥಾನ ಶ್ರೀ ಗವಿಮಠದ ಜಾಗೃತಿ ಜಾಥಾದ ದಶಕದ ಹೆಗ್ಗುರುತು

แชร์
ฝัง
  • เผยแพร่เมื่อ 23 ม.ค. 2024
  • ಸಂಸ್ಥಾನ ಶ್ರೀ ಗವಿಶಿದ್ಧೇಶ್ವರರ ಮಠ, ಕೊಪ್ಪಳ. ಸಾವಿರಾರು ವರ್ಷಗಳ ಪರಂಪರೆಯನ್ನು, ಐತಿಹಾಸಿಕತೆಯನ್ನು ಹೊಂದಿದ ಪುಣ್ಯಕ್ಷೇತ್ರ, ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀಮಠದ ಮಹಾಮಹಿಮಾ ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳಲು ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ, ಹಾಗೇ ಆಗಮಿಸುವ ಭಕ್ತಸಮೂಹವು ಜಾತ್ರೇಯ ವೈಭವವನ್ನು ಕಣ್ಣಾರೆ ಕಂಡು ಭಾವ ಪರವಶರಾದರೆ ಸಾಲದು.., ಜಾತ್ರೆಗೆ ಬಂದು ಹೋಗುವು ಭಕ್ತಸಮೂಹದಲ್ಲಿ ಸಮಾಜಮುಖಿ ಹಿತ ಚಿಂತನೆಗಳ ವಿಚಾರಗಳನ್ನು ಬಿತ್ತಿ, ಜ್ವಲಂತ ಸಮಸ್ಯೆಗಳ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರೀಮಠವು, ಏಳೆಯುವ ತೇರು ಜಾಗೃತಿ ಜಾಥಾದೊಂದಿಗೆ ಎಂದು ಜಾಗೃತಿ ಜಾಥ ಕಾರ್ಯಕ್ರಮಕ್ಕೆ 2015 ರಲ್ಲಿ ಮುನ್ನುಡಿ ಇಟ್ಟಿತು. ”ಇದು ಭಕ್ತನು ಮಠಕ್ಕೆ ಬಂದರೆ ದೈವವೇ ಮನೆ ಮನಗಳನ್ನು ತಲುಪುವ ಹೃದಯಸ್ಪರ್ಶಿ ಕಾರ್ಯಕ್ರಮ."

ความคิดเห็น • 16