Gavimath Koppal Official
Gavimath Koppal Official
  • 173
  • 9 184 001
🙏 ಅಕ್ಷರ ಜೋಳಿಗೆ 🙏 ✨ ನೀಡೋಣ ತಿಂಗಳಿಗೆ ನೂರು ರೂಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣ ✨
🙏 ಅಕ್ಷರ ಜೋಳಿಗೆ 🙏
ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ
ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ.
hostel.gavimathkoppal.org/
✨ ನೀಡೋಣ ತಿಂಗಳಿಗೆ ನೂರು ರೂಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣ ✨
𝐋𝐢𝐤𝐞 - 𝐒𝐡𝐚𝐫𝐞 - 𝐅𝐨𝐥𝐥𝐨𝐰 𝐮𝐬 𝐨𝐧 :
👉 TH-cam : / @gavimathkoppal-official
👉 Facebook : / gavimath.koppal
👉 Instagram : / gavimathkoppal_official
ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ
ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ.
ಅನ್ನ, ಅಕ್ಷರ, ಅರಿವು, ಆರೋಗ್ಯ, ಆಧ್ಯಾತ್ಮ ದಾಸೋಹದ ಕ್ಷೇತ್ರ ಶ್ರೀ ಗವಿಮಠ. ತಾವು ಪೂಜಿಸುವ ದೇವರ ಮಂದಿರದಲ್ಲಿ ದೀಪ ಹಚ್ಚುವುದಕ್ಕಿಂತ, ದೀಪವೇ ಇಲ್ಲದ ಗುಡಿಸಿಲಿನ ಮಕ್ಕಳ ಎದೆಯಲ್ಲಿ ಅಕ್ಷರದೀಪ ಹಚ್ಚುವ ಕಾರ್ಯವೇ ಲಿಂಗಪೂಜೆಯೆಂದು ಅರಿತವರು ಶ್ರೀಮಠದ ಪೂಜ್ಯರು. ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆಯ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾವಿಕಾಸಕ್ಕೆ ಗವಿಮಠ ಆಸರೆಯ ತಾಣವಾಗುತ್ತಿದೆ.
1951ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಉಚಿತ ಪ್ರಸಾದ ನಿಲಯ ಇಂದು 5000 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅನುಕೂಲಕರವಾದ ವಿದ್ಯಾರ್ಥಿ ಕೊಠಡಿಗಳು, ಅಡುಗೆಮನೆ, ದಾಸೋಹ ಭವನ, ಗ್ರಂಥಾಲಯ, ಆಸ್ಪತ್ರೆಯನ್ನೊಳಗೊಂಡ ಬೃಹತ್ ಕಟ್ಟಡವು ವಿದ್ಯಾರ್ಥಿಗಳಿಗಾಗಿ ನಿರ್ಮಾಣಗೊಂಡಿದೆ.
ಇದಲ್ಲದೆ 1200 ವಿದ್ಯಾರ್ಥಿನಿಯರಿಗಾಗಿ ಕೋಳೂರು-ಕಾಟ್ರಳ್ಳಿ ಸಮೀಪದಲ್ಲಿ 45 ಎಕರೆ ಸ್ಥಳದಲ್ಲಿ 50 ಕೋಟಿ ರೂಪಾಯಿ ಯೋಜನೆಯ ವೆಚ್ಚದಲ್ಲಿ ‘ಶ್ರೀ ಗವಿಸಿದ್ಧೇಶ್ವರ ಗುರುಕುಲವನ್ನು ಸ್ಥಾಪಿಸಿ ಅಲ್ಲಿ ವಸತಿ ಸಹಿತ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ’ದ ನೀಲನಕ್ಷೆ ಸಿದ್ಧಗೊಂಡು ಕಟ್ಟಡವು ಪೂರ್ಣಗೊಳ್ಳವ ಹಂತದಲ್ಲಿದೆ, 2025-26ನೇ ಶೈಕ್ಷಣಿಕ ವರ್ಷದಿಂದ ಇದನ್ನು ಪ್ರಾರಂಭಿಸಲಾಗುವುದು.
ಈ ಮಹಾನ್ ಶಿಕ್ಷಣ ಸೇವಾಕಾರ್ಯ ಮುಂದುವರೆಯಲು ಸಾವಿರಾರು ಮಕ್ಕಳ ಬದುಕಿಗೆ ಆಸರೆಯಾಗುವ ಅನ್ನ-ಅಕ್ಷರ-ನೀಡುವ ಈ ಸತ್ಕಾರ್ಯದಲ್ಲಿ ದೇಣಿಗೆ ರೂಪದಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರು ಪ್ರತಿ ತಿಂಗಳಿಗೆ ನೂರು ರೂಪಾಯಿಗಳನ್ನು ಅಥವಾ ತಮ್ಮ ಇಚ್ಚಾನುಸಾರ ಅಧಿಕ ದೇಣಿಗೆಯನ್ನು ಕ್ಯೂ.ಆರ್ ಕೋಡ್ ಬಳಸಿ ಸ್ವಇಚ್ಚೆಯಿಂದ ದೇಣಿಗೆ ಸಲ್ಲಿಸಬಹುದು.
ಅನ್ನ ಅಕ್ಷರದಾಸೋಹದ ಪುಣ್ಯ ಕಾರ್ಯಕ್ಕೆ ಕೈ ಜೋಡಿಸೋಣ ಸಮಾನ ಮನಸ್ಕರೊಂದಿಗೆ ಈ ವಿಷಯ ಹಂಚಿಕೊಳ್ಳೋಣ.
มุมมอง: 845

วีดีโอ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ -2025. ಅಜ್ಜನ ಜಾತ್ರೆಗೆ ಬನ್ನಿ.
มุมมอง 6K14 ชั่วโมงที่ผ่านมา
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ -2025. ಅಜ್ಜನ ಜಾತ್ರೆಗೆ ಬನ್ನಿ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ (ಅಜ್ಚನ ಜಾತ್ರೆಗೆ ಬನ್ನಿ)-2025
มุมมอง 7Kวันที่ผ่านมา
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ (ಅಜ್ಚನ ಜಾತ್ರೆಗೆ ಬನ್ನಿ)-2025
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ - 2025ರ ವಿಡಿಯೋ ಆಮಂತ್ರಣ - ಅಜ್ಚನ ಜಾತ್ರೆಗೆ ಬನ್ನಿ
มุมมอง 26K14 วันที่ผ่านมา
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ - 2025ರ ವಿಡಿಯೋ ಆಮಂತ್ರಣ - ಅಜ್ಚನ ಜಾತ್ರೆಗೆ ಬನ್ನಿ
ಮನುಷ್ಯನ ಇಚ್ಛೆ- ನಿಸರ್ಗದ ಇಚ್ಛೆ ಗೆಲುವು ಯಾವುದಕ್ಕೆ?
มุมมอง 11Kหลายเดือนก่อน
ಮನುಷ್ಯನ ಇಚ್ಛೆ- ನಿಸರ್ಗದ ಇಚ್ಛೆ ಗೆಲುವು ಯಾವುದಕ್ಕೆ?
ನಾನು ಯಾರು? ನನ್ನ ಸೋಲಿಗೆ ಕಾರಣಗಳೇನು?
มุมมอง 22Kหลายเดือนก่อน
ನಾನು ಯಾರು? ನನ್ನ ಸೋಲಿಗೆ ಕಾರಣಗಳೇನು?
ಸಮಾಧಾನವೇ ಯೋಗ
มุมมอง 21Kหลายเดือนก่อน
ಸಮಾಧಾನವೇ ಯೋಗ
ಸಂತೋಷದ ಹುಡುಕಾಟ ಸಿಕ್ಕಿದ್ದೆಲ್ಲಿ?
มุมมอง 13Kหลายเดือนก่อน
ಸಂತೋಷದ ಹುಡುಕಾಟ ಸಿಕ್ಕಿದ್ದೆಲ್ಲಿ?
ಸ್ವಚ್ಛಮೇವ ಜಯತೆ
มุมมอง 9Kหลายเดือนก่อน
ಸ್ವಚ್ಛಮೇವ ಜಯತೆ
ಸಂಗ್ರಹವೋ-ಸಂತೃಪ್ತಿಯೋ ಯಾವುದು ಮುಖ್ಯ?
มุมมอง 13Kหลายเดือนก่อน
ಸಂಗ್ರಹವೋ-ಸಂತೃಪ್ತಿಯೋ ಯಾವುದು ಮುಖ್ಯ?
ದೇವರಿಗೆ ಏನನ್ನು "ಮೀಸಲು" ಮಾಡುವುದು?
มุมมอง 26Kหลายเดือนก่อน
ದೇವರಿಗೆ ಏನನ್ನು "ಮೀಸಲು" ಮಾಡುವುದು?
ಜೀವನದಲ್ಲಿ "ನನ್ನದು" ಎನ್ನುವುದು ಏನಿದೆ?
มุมมอง 42Kหลายเดือนก่อน
ಜೀವನದಲ್ಲಿ "ನನ್ನದು" ಎನ್ನುವುದು ಏನಿದೆ?
ಯಾವುದು ಸತ್ಯ? ಯಾವುದು ಮಿಥ್ಯ?
มุมมอง 27Kหลายเดือนก่อน
ಯಾವುದು ಸತ್ಯ? ಯಾವುದು ಮಿಥ್ಯ?
ಸಂಬಂಧಗಳು ಏಕೆ ಮುರಿಯುತ್ತವೆ?
มุมมอง 10Kหลายเดือนก่อน
ಸಂಬಂಧಗಳು ಏಕೆ ಮುರಿಯುತ್ತವೆ?
ಆಧ್ಯಾತ್ಮವೆಂದರೇನು?
มุมมอง 17Kหลายเดือนก่อน
ಆಧ್ಯಾತ್ಮವೆಂದರೇನು?
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ವಿಜಯಪುರ
มุมมอง 75K4 หลายเดือนก่อน
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ವಿಜಯಪುರ
🙏 ಅಕ್ಷರ ಜೋಳಿಗೆ 🙏 ✨ ನೀಡೋಣ ತಿಂಗಳಿಗೆ ನೂರು ರೂಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣ ✨
มุมมอง 1.1K4 หลายเดือนก่อน
🙏 ಅಕ್ಷರ ಜೋಳಿಗೆ 🙏 ✨ ನೀಡೋಣ ತಿಂಗಳಿಗೆ ನೂರು ರೂಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣ ✨
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ಚಿಕ್ಕಬಳ್ಳಾಪುರ
มุมมอง 5K4 หลายเดือนก่อน
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ಚಿಕ್ಕಬಳ್ಳಾಪುರ
ಶ್ರೀ ಗವಿಸಿದ್ಧೇಶ್ವರ ಸುಪ್ರಭಾತ & ಭಕ್ತಿ ಗೀತೆಗಳು(shri Gavisiddeshwara suprabhata & Devotional songs)
มุมมอง 4.4K5 หลายเดือนก่อน
ಶ್ರೀ ಗವಿಸಿದ್ಧೇಶ್ವರ ಸುಪ್ರಭಾತ & ಭಕ್ತಿ ಗೀತೆಗಳು(shri Gavisiddeshwara suprabhata & Devotional songs)
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ಉಮರಜ್
มุมมอง 110K5 หลายเดือนก่อน
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ಉಮರಜ್
🙏ಅಕ್ಷರ ಜೋಳಿಗೆ🙏 ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ
มุมมอง 6K5 หลายเดือนก่อน
🙏ಅಕ್ಷರ ಜೋಳಿಗೆ🙏 ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ಚಿತ್ರದುರ್ಗ
มุมมอง 75K5 หลายเดือนก่อน
ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ ಪ್ರವಚನ ಚಿತ್ರದುರ್ಗ
"ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ"
มุมมอง 3K6 หลายเดือนก่อน
"ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ"
ಅಜ್ಜನ ದಾಸೋಹ ಹೇಗಿರುತ್ತದೆ? (ಅಜ್ಜನ ಜಾತ್ರೆ-2024)
มุมมอง 1.3K8 หลายเดือนก่อน
ಅಜ್ಜನ ದಾಸೋಹ ಹೇಗಿರುತ್ತದೆ? (ಅಜ್ಜನ ಜಾತ್ರೆ-2024)
ವಿಶೇಷ ಆಕರ್ಷಣೆಗಳು (ಅಜ್ಜನ ಜಾತ್ರೆ-2024)
มุมมอง 4538 หลายเดือนก่อน
ವಿಶೇಷ ಆಕರ್ಷಣೆಗಳು (ಅಜ್ಜನ ಜಾತ್ರೆ-2024)
ಮದ್ದು ಸುಡುವ ಕಾರ್ಯಕ್ರಮ (ಅಜ್ಜನ ಜಾತ್ರೆ-2024)
มุมมอง 4788 หลายเดือนก่อน
ಮದ್ದು ಸುಡುವ ಕಾರ್ಯಕ್ರಮ (ಅಜ್ಜನ ಜಾತ್ರೆ-2024)
ಹರಕೆ ರಥೋತ್ಸವ (ಅಜ್ಜನ ಜಾತ್ರೆ-2024)
มุมมอง 7008 หลายเดือนก่อน
ಹರಕೆ ರಥೋತ್ಸವ (ಅಜ್ಜನ ಜಾತ್ರೆ-2024)
ಲಘು ರಥೋತ್ಸವ ಹಾಗೂ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ(ಅಜ್ಜನ ಜಾತ್ರೆ-2024)
มุมมอง 7548 หลายเดือนก่อน
ಲಘು ರಥೋತ್ಸವ ಹಾಗೂ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ(ಅಜ್ಜನ ಜಾತ್ರೆ-2024)
ಕರಾಟೆ & ದಾಲಪಟ ಪ್ರದರ್ಶನ (ಅಜ್ಜನ ಜಾತ್ರೆ-2024)
มุมมอง 3748 หลายเดือนก่อน
ಕರಾಟೆ & ದಾಲಪಟ ಪ್ರದರ್ಶನ (ಅಜ್ಜನ ಜಾತ್ರೆ-2024)
ಶ್ವಾನ ಸಾಹಸ ಪ್ರದರ್ಶನ (ಅಜ್ಜನ ಜಾತ್ರೆ-2024)
มุมมอง 1K8 หลายเดือนก่อน
ಶ್ವಾನ ಸಾಹಸ ಪ್ರದರ್ಶನ (ಅಜ್ಜನ ಜಾತ್ರೆ-2024)

ความคิดเห็น

  • @chennakumara2696
    @chennakumara2696 20 นาทีที่ผ่านมา

    [07/01, 9:51 pm] Chennakumarswamy: ಭಾರತದ ಅರಣ್ಯ ಮನುಷ್ಯ- ಜಾಧವ್ ಮೊಲೈ ಪಾಂಗ್ ಭಾರತದ ನೀರಿನ್ ಮನುಷ್ಯ - ರಾಜೇಂದ್ರ ಸಿಂಗ್ , ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಪ್ರತಿಪಾದಕೀ - ಸುನೀತಾ ನರೈನ್, ಕಲ್ಲು ಗಣಿಗಾರಿಕೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಗಾರರು- ಕಿಂಕ್ರಿ ದೇವಿ , ಪರಿಸರ ಸ್ತ್ರೀವಾದಿ ಜಾಗತೀಕರಣ ವಿರೋಧಿ - ವಂದನಾಶಿವ ,ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಚಲನ ಚಿತ್ರ ನಿರ್ಮಾಪಕರು - ಮೈಕ್ ಹೆಚ್ ಪಾಂಡೈ , ಭಾರತದ ಟ್ರೀ ಮ್ಯಾನ್ ಮತ್ತು ಜನಪ್ರಿಯ ಪರಿಸರ ಕಾರ್ಯ ಕರ್ತ - ಮರಿಮುತು ಯೋಗನಾಥನ್ ( 120 ಸಾವಿರ ಮರ ನೆಟ್ಟಿದ್ದಾನೆ ತಮಿಳುನಾಡು ), ಕರ್ನಾಟಕದ ಅಂಕೋಲದ ವಿಶಿಷ್ಟ ಪರಿಸರ ಪ್ರೇಮಿ - ತುಳಸಿಗೌಡ (ಹಲವಾರು ಸಾವಿರ ಮರ ನೆಟ್ಟಿದ್ದಾರೆ), ಬಸಂತಿ ದೇವಿ - ಭಾರತದ ಪರಿಸರ ಪ್ರೇಮಿ ನಾರಿಷಕ್ತಿ ಪ್ರಶಸ್ತಿ ಪಡೆದಿದ್ದಾರೆ 2016 ರಲ್ಲಿ, ಸಾಲುಮರದ ತಿಮ್ಮಕ್ಕ - ತುಮಕೂರಿನ ಗುಬ್ಬಿಯ ಪರಿಸರವಾದಿ, ರಮೇಶ್ ಅಗರ್ ವಾಲ್ - ಪರಿಸರವಾದಿ ಸಾಮಾಜಿಕ ಕಾರ್ಯ ಕರ್ತ ಕಲ್ಲಿದ್ದಲು ಗಣಿಗಾರಿಕೆ ವಿರೋಧಿ ಛತ್ತೀಸಗಢ ತಳಮಟ್ಟದ ಪರಿಸರವಾದಿ 2014 ರಲ್ಲಿ ಗೋಲ್ಡ್ ಮ್ಯಾನ್ ಪರಿಸರ ಪ್ರಶಸ್ತಿ ಪಡೆದಿದ್ದಾರೆ, ಸೈಮನ್ ಒರಾನ್ - ಜಾರ್ಖಂಡ್ ನ ವಾಟರ್ ಮ್ಯಾನ್ , ಖಮು ರಾಮ ಬಿಷ್ಣೊಯ್ - ಪ್ಲಾಸ್ಟಿಕ್ ಮಾಲಿನ್ಯ ವಿರೋಧಿ ಹೋರಾಟಗಾರ (ಬಿರುದು ಭಾರತದ ಅಸಾಧಾರಣ ಮನುಷ್ಯ), ಎನ್ ಕೆ ಸುಕುಮಾರನ್ ನಾಯರ್- ಪರಿಸರ ವಾದಿ ( ಪಂಬಾ ನದಿ ಉಳಿವಿಗಾಗಿ ಹೋರಾಟ ಕೇರಳ ರಾಜ್ಯ), ಅನಂತ ಹೆಗಡೆ ಅಶೀಸರ- (ಪಶ್ಚಿಮಘಟ್ಟ ರಕ್ಷಣೆಗೆ ಹೋರಾಟ ಉತ್ತರ ಕನ್ನಡ ಜಿಲ್ಲೆ) ,ಜಮುನಾ ತುಡು- ಟಿಂಬರ್ ಮಾಫಿಯಾ ಮರ ಕಡಿಯುವುದು ವಿರೋಧ ಚಳುವಳಿ (ಬಿರುದು ಲೇಡಿ ಟಾರ್ಜನ್ ) ಜಾರ್ಖಂಡ್ , ಚಂಡಿ ಪ್ರಸಾದ್ ಭಟ್ಟ್ - ಪರಿಸರ ವಾದಿ ಸಮಾಜ ಕಾರ್ಯಕರ್ತ ( ಗ್ರಾಮ ಸ್ವರಾಜ್ಯ ಪಕ್ಷ ಸ್ಥಾಪನೆ), ನೊರ್ಮಾ ಅಲ್ವಾರೆಸ್- (ಗೋವಾ ಪರಿಸರವಾದಿ ವಕೀಲೆ ), ಅರ್ಚನಾ ಸೊರೆಂಗ್- ಸಾಂಪ್ರಾದಾಯಿಕ ಜ್ಞಾನ ಪರಿಸರ ಸಂರಕ್ಷಣೆ (ಒರಿಸ್ಸಾ), ಹಿನಾ ಸೈಫಿ- ಹವಾಮಾನ ಬದಲಾವಣೆ ಯೊಂದಿಗೆ ಶಿಕ್ಷಣ, ಶೆಹ್ಲಾ ಮಸೂದ್- ಪರಿಸರ ವಾದಿ ವನ್ಯಜೀವಿ ತಜ್ಞೆ ( ಮಧ್ಯ್ ಪ್ರದೇಶ),ಕಲ್ಲೆನ್ ಪೊಕ್ಕುದನ್ - (ಕೇರಳದ ಮ್ಯಾಂಗ್ರೋವ್ ಕಾಡುಗಳ ರಕ್ಷಣೆ) ,ಅನುಪಮ್ ಮಿಶ್ರಾ- ಮಳೆ ನೀರು ಕೊಯ್ಲು ತಜ್ಞ, [08/01, 7:22 am] Chennakumarswamy: ಭಾರತದ ಹಸಿರು ಮನುಷ್ಯ - ವಿಜೇಂದ್ರ ಬಘೇಲಾ, ಭಾರತದ ಫ್ಯೂಚರ್ ಜನರೇಷನ್ ಲೀಡರ್ - ಅರುಣ್ ಕೃಷ್ಣಮೂರ್ತಿ ,ಭಾರತದ ಪಾನಿ ಮಾತಾ ಅಥವಾ ನೀರಿನ ಮಾತಾ - ರಾಜಸ್ಥಾನದ ಆಮ್ಲಾ ಅಶೋಕ್ ರುಯೀಯಾ

  • @Saharanews1
    @Saharanews1 2 ชั่วโมงที่ผ่านมา

    ಕೊಪ್ಪಳದ ಸುಪ್ರಸಿದ್ಧ ಶ್ರೀ ಗವಿ ಸಿದ್ದೇಶ್ವರ ಮಠ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹಕ್ಕು ಪ್ರಸಿದ್ಧಿ ಪಡಿದಿದೆ

  • @basayyasaunshimath5429
    @basayyasaunshimath5429 3 ชั่วโมงที่ผ่านมา

    ಸಮ ದೋಷಹ :ಸಾಮಾಗ್ನಿಚ್ಚ ಸಮಾಧಾತು:ಮಲಕ್ರಿಯ :ಪ್ರಸನ್ನಟ್ಮೆಂಡ್ರಿಯ: ಮನಃ ಸ್ವಾಸ್ತ್ಯತೈತ್ಯಾಬಿದೀಯತೆ

  • @B.N.BalakrishnaCoB.N.Balakrish
    @B.N.BalakrishnaCoB.N.Balakrish 4 ชั่วโมงที่ผ่านมา

    🙏🙏🙏🙏🙏🙏🙏🙏🙌🏻🙌🏻

  • @Mr.Shashi254
    @Mr.Shashi254 4 ชั่วโมงที่ผ่านมา

    ಸಂಪೂರ್ಣ ಉಚಿತ ಊಟ ಲೈಬ್ರರಿ ವಸತಿ ಅವಕಾಶ ಸದುಪಯೋಗ ಪಡಿಸಿಕೊಂಡವರು ತುಂಬಾ ಜನ ಇದ್ದಾರೆ ಆಸಕ್ತಿ ಇದ್ದವರು ಹೋಗಬಹುದು ಹೋದ ವರ್ಷ 42 ಜನ ವಿವಿಧ ಹುದ್ದೆಗಳಿಗೆ ಆಯ್ಕೆ ಯಾಗಿದ್ದಾರೆ ಇದು ನನಗೆ ಗೊತ್ತಿರೋ ವಿಷಯ ❤

  • @ushakalal1089
    @ushakalal1089 5 ชั่วโมงที่ผ่านมา

    Library ellide

  • @Spf429
    @Spf429 5 ชั่วโมงที่ผ่านมา

    ಜೈ ಗವಿಸಿದ್ದ ಅಜ್ಜ🎉❤

  • @basappasankratti
    @basappasankratti 6 ชั่วโมงที่ผ่านมา

    🙏🙏🙏🙏🙏🚩🚩🚩🚩🚩

  • @nagukori2878
    @nagukori2878 9 ชั่วโมงที่ผ่านมา

    🙏🙏🙏🙏🙏

  • @channabasappaadapatti2410
    @channabasappaadapatti2410 10 ชั่วโมงที่ผ่านมา

    Ellarannu kudisida kirti appa abhinava gavisideshanige sallute, om nama shivaya.❤❤

  • @shivusarvodaya4419
    @shivusarvodaya4419 12 ชั่วโมงที่ผ่านมา

    ರಾಜ್ಯದ ಎಲ್ಲಾ ಭಾಗದಲ್ಲಿ ಸರ್ಕಾರಿ ನೌಕರರು ತಮ್ಮ ಜೀವನಕ್ಕಾಗಿ ಕೆಲಸ ಮಾಡ್ತಾರೆ ಆದರೆ ಕೊಪ್ಪಳದ ಎಲ್ಲ ರಂಗದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇವೆ ಅನ್ನೋ ಮನೋಭಾವದಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಾರೆ ನಿಜವಾದ ಪುಣ್ಯವಂತರು ❤

  • @SangameshKalal-x6h
    @SangameshKalal-x6h 21 ชั่วโมงที่ผ่านมา

    🙏

  • @sujatapatil6523
    @sujatapatil6523 22 ชั่วโมงที่ผ่านมา

    Wonder of karnataka

  • @ramannamh3714
    @ramannamh3714 22 ชั่วโมงที่ผ่านมา

    🙏🏼🌹🙏🏼🌹🙏🏼🌹

  • @MuttappaMadar-i7c
    @MuttappaMadar-i7c 22 ชั่วโมงที่ผ่านมา

    Namaste gavishideshwar ajja🎉🎉

  • @harshahv8434
    @harshahv8434 22 ชั่วโมงที่ผ่านมา

    Sharanu buddy 🙏

  • @DevendraHagoli
    @DevendraHagoli 23 ชั่วโมงที่ผ่านมา

    🙏🙏🙏🙏🙏

  • @DevendraHagoli
    @DevendraHagoli 23 ชั่วโมงที่ผ่านมา

    🙏🙏🙏🙏🙏

  • @DevendraHagoli
    @DevendraHagoli 23 ชั่วโมงที่ผ่านมา

    🙏🙏🙏🙏🙏

  • @DevendraHagoli
    @DevendraHagoli 23 ชั่วโมงที่ผ่านมา

    Q🙏🙏🙏🙏🙏

  • @ManjunathNayak-u4r
    @ManjunathNayak-u4r 23 ชั่วโมงที่ผ่านมา

    Hi❤❤❤🎉🎉q

  • @sharanubulla14
    @sharanubulla14 23 ชั่วโมงที่ผ่านมา

    ❤❤

  • @amarnathphulekar3848
    @amarnathphulekar3848 วันที่ผ่านมา

    Koti koti pranams🙏👏👏👏👏

  • @amarnathphulekar3848
    @amarnathphulekar3848 วันที่ผ่านมา

    Love all serve all 🙏🙏

  • @amarnathphulekar3848
    @amarnathphulekar3848 วันที่ผ่านมา

    Koti pranam at the lotus feet of Gavisiddeshwar Ajja👏👏👏👏👏👏👏🙏🙏🙏🙏

  • @amarnathphulekar3848
    @amarnathphulekar3848 วันที่ผ่านมา

    🙏🙏🙏🙏🙏👏👏👏👏👏👏

  • @IamSandeepMK
    @IamSandeepMK วันที่ผ่านมา

    ದಕ್ಷಿಣ ಭಾರತದ ಕುಂಭಮೇಳ

  • @chandangowda8521
    @chandangowda8521 วันที่ผ่านมา

    Saranu🎉swmyji🎉gavisideswara🎉

  • @amarnathphulekar3848
    @amarnathphulekar3848 วันที่ผ่านมา

    Sai ram 🙏🙏

  • @maridevagpatil6365
    @maridevagpatil6365 วันที่ผ่านมา

    Sree pujjairigai namskargalu

  • @dadapeer-zu6sz
    @dadapeer-zu6sz วันที่ผ่านมา

    🙏🙏💐🌹🙏

  • @padmaanuj
    @padmaanuj วันที่ผ่านมา

    My city..I am so proud to be this city.koppal.

  • @channammaPatil-p4b
    @channammaPatil-p4b วันที่ผ่านมา

    🙏🏻🙏🏻🙏🏻🙏🏻🙏🏻🙏🏻

  • @rekhaguledagudd3647
    @rekhaguledagudd3647 วันที่ผ่านมา

    🙏🌼🌼🌼🌼🌼🙏

  • @sureshumaganur3202
    @sureshumaganur3202 วันที่ผ่านมา

    🌲🌲🌳🌳🌴🌴💐💐🙏🙏

  • @nagaraja2835
    @nagaraja2835 วันที่ผ่านมา

    🙏🙏🙏🙏🙏🙏🙏🙏🙏🖐️

  • @nanasahebjadhav9004
    @nanasahebjadhav9004 วันที่ผ่านมา

    Om nam shivay

  • @manjulanargund157
    @manjulanargund157 วันที่ผ่านมา

    ಶರಣು ಶರಣಾರ್ಥಿ 🙏🙏🙏🙏🙏

  • @sspatil380
    @sspatil380 วันที่ผ่านมา

    🙏🙏

  • @hanumantaraoPadaki
    @hanumantaraoPadaki วันที่ผ่านมา

    ನಾವು ಪ್ರತೀವರ್ಷವೂ ಹೋಗುತ್ತೇವೆ

  • @SRP9430
    @SRP9430 วันที่ผ่านมา

    ಜೈ ಶ್ರೀ ಗವಿಸಿದ್ದೇಶ... ನಮ್ಮ ಅಜ್ಜನ ಜಾತ್ರೆ. ನಮ್ಮ ಹೆಮ್ಮೆ. ನಮ್ಮ ಕೊಪ್ಪಳ. ನಮ್ಮಊರು ಕೊಪ್ಪಳ

  • @ವನಸಿರಿಸುರೇಶಗೌಡ
    @ವನಸಿರಿಸುರೇಶಗೌಡ วันที่ผ่านมา

    ನಮಸ್ತೆ ಗುರುಗಳೇ ವನಸರಿ ಫೌಂಡೇಶನ್ ವತಿಯಿಂದ ಸುರೇಶ ಗೌಡ ಶಕ್ತಿನಗರ

  • @akshatakb3742
    @akshatakb3742 วันที่ผ่านมา

    🙏🙏🙏

  • @K.Geetha-f2v
    @K.Geetha-f2v วันที่ผ่านมา

    ನಮಸ್ತೆ ಅಜ್ಜ ಅವರೇ. ನಾನು ನಿನ್ನ ಹಾಸ್ಟೆಲ್ ಗೆ ಸೇರಿದ್ದೆ

  • @kalakappakamatar7353
    @kalakappakamatar7353 วันที่ผ่านมา

    I🙏🙏💐💐

  • @SKuranlli
    @SKuranlli วันที่ผ่านมา

    Shows all side pictures

  • @SKuranlli
    @SKuranlli วันที่ผ่านมา

    Sound and clear all cameras

  • @shankaragouda8671
    @shankaragouda8671 วันที่ผ่านมา

    🙏🙏

  • @KrishnaNaik-gw5dy
    @KrishnaNaik-gw5dy วันที่ผ่านมา

    ❤❤

  • @subhashpatil6469
    @subhashpatil6469 วันที่ผ่านมา

    🫶🏻🙏