ಇವತ್ತಿನ ತಾಯಂದಿರು/ಪೋಷಕರು ಮಾಡ್ತಿರೋ ದೊಡ್ಡ ತಪ್ಪಿದು... : Sanatana Podcast | Dr.Arathi VB |

แชร์
ฝัง
  • เผยแพร่เมื่อ 27 ม.ค. 2025

ความคิดเห็น • 28

  • @pushpavs8416
    @pushpavs8416 หลายเดือนก่อน +7

    ಹಿಂದೂ ಧರ್ಮದ ಆಚರಣೆಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು 🙏🙏🙏🙏

  • @K.S.ChaithraMandara
    @K.S.ChaithraMandara หลายเดือนก่อน +1

    ನಿಮ್ಮ ಮಾತುಗಳನ್ನು ಕೇಳ್ತಿದ್ದರೆ ಕೇಳ್ತಾನೆ ಇರಬೇಕು ಅನಿಸುತ್ತೆ ಮೇಡಂ ನಮ್ಮ ಸನಾತನಧರ್ಮ ಭಾರತೀಯ ಶಿಕ್ಷಣಪದ್ಧತಿ ಎಷ್ಟು ಅದ್ಭುತವಾಗಿತ್ತು ಕೇಳ್ತಿದ್ದರೆ ನಮ್ಮ ಮಕ್ಕಳಿಗೂ ಈರೀತಿ ವಿದ್ಯಾಭ್ಯಾಸ ಈಗ ಇದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅನಿಸುತ್ತೆ ಮೇಡಂ ನಿಮ್ಮ ಅಗಾದ ಜ್ಞಾನಕ್ಕೆ ಅದ್ಭುತವಾದ ಸರಳವಾದ ಸ್ಪಷ್ಟ ವಿವರಣೆ ಕೇಳಿ ನಿಜಕ್ಕೂ ತುಂಬಾ ಸಂತೋಷವಾಯಿತು ಹಾಗೆ ಈಗ ನೀವು ಹೇಳಿದ ಯಾವ ಪದ್ಧತಿಗಳು ನಾಶವಾಗಿದ್ದ್ಯಾಲ್ಲ ಅಂತ ಬೇಜಾರು ಆಯಿತು ನಿಮ್ಮ ವಿವರಣೆಗೆ ನಿಮ್ಮ ಜ್ಞಾನಕ್ಕೆ ತುಂಬುಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏

  • @RukminiCR-d4r
    @RukminiCR-d4r หลายเดือนก่อน +2

    ಸನಾತನ ಧರ್ಮದ ಬಗ್ಗೆ ಕೂಲಂಕುಷವಾಗಿ ತಿಳಿಸಿಕೊಟ್ಟಿದ್ದೀರ ಅಮ್ಮ ಧನ್ಯವಾದಗಳು 🙏🙏

  • @PurnimaUmesh-vh1gx
    @PurnimaUmesh-vh1gx หลายเดือนก่อน +2

    ಅತ್ಯದ್ಭುತ ಪ್ರಶ್ನೆಗಳು ಹಾಗೂ ತಕ್ಕ ವಿವರಣೆ.

  • @shobhasiddannavar6938
    @shobhasiddannavar6938 หลายเดือนก่อน +1

    ಅಚ್ಚ ಕನ್ನಡದಲ್ಲಿ ಸ್ಪಷ್ಟ ವಿವರಣೆ ನೀಡಿದ್ದ ಕ್ಕೆ ಧನ್ಯವಾದಗಳು.

  • @kowshikchakravarthy8047
    @kowshikchakravarthy8047 หลายเดือนก่อน +4

    Keep doing this kind of podcasts 🙏🙏

  • @shilpanagesh147
    @shilpanagesh147 หลายเดือนก่อน

    I was really, literally waiting for this kind of vedio mam...for my daughter

  • @rgcharchar2398
    @rgcharchar2398 หลายเดือนก่อน

    👌

  • @ManjulaHiremath-kv9kl
    @ManjulaHiremath-kv9kl หลายเดือนก่อน

    🙏 TQ hetasf mam nimma mahiti tumba channagide 👌🚩🕉️🙏 exlent mam nimma hage aritu tilivalike koduvavar sankhya hecchagali 🙏🙏🙏🙏🙏🌹🌹koti namanagalu

  • @raghavendrakumachagi3746
    @raghavendrakumachagi3746 หลายเดือนก่อน

    make episode pls ...its good information

  • @kavic1498
    @kavic1498 หลายเดือนก่อน

    Arahi akka ❤

  • @tanushreetalwar1559
    @tanushreetalwar1559 หลายเดือนก่อน

    🙏

  • @Riza443
    @Riza443 หลายเดือนก่อน +2

    ಅಮ್ಮ ನಾನು ಒಂದು ಪ್ರೆಶ್ನೆ ಕೇಳತೀನಿ ಕೆಳ ವರ್ಗದ ಮಕ್ಕಳಿಗೆ ಯಾಕೆ ಉಪನಯನದ ಪರಿಕ್ರಮಗಳು ಇರಲಿಲ್ಲ ಮತ್ತೆ ನಾವು ಯಾಕೆ ಯಾವುದೇ ಸ್ಲೋಕ ಪದ್ಧತಿ ಇಲ್ಲ ನಾವು ಸ್ಕೂಲ್ ಬಿಟ್ರೆ ಅಡುಗೆ ಆಟ ಇಷ್ಟೇ ನಮ್ಮ ಜೀವನ ಆಗಿತ್ತು ನಮಗೆ ಯಾಕೆ ಅಂದ್ರೆ ಕೆಳ ವರ್ಗದ ಮಕ್ಕಳಿಗೆ ಇ ಪದ್ಧತಿ ಇಲ್ಲ ಯಾಕ್ ಅಮ್ಮ ಪ್ಲೀಸ್

    • @Fortyplus-oz3we
      @Fortyplus-oz3we หลายเดือนก่อน +1

      🎤🦜 ನಮಸ್ತೆ 🙏 ಶುಭೋದಯ.ಈಗ ಒಂದು ಪ್ರಶ್ನೆ ನೋಡಿದೆ.ಕೆಳವರ್ಗದ ಮಕ್ಕಳಿಗೆ ಯಾಕೆ‌ ಈ ಅನುಕೂಲ ಇಲ್ಲ...ಎಂದು..ಆದರೆ‌ ಮೈಸೂರು ರಿನಲಿ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಾಳ್ಯ ಎನ್ನುವ ಹಳ್ಳಿ ಯಿಂದ ಬರುತ್ತಿದ್ದ ವಿಧವೆ ಹೆಣ್ಣು ಮಗಳು ಬಾಗ್ಯ ಎನ್ನುವ. ವಡ್ಡರು‌‌ ಎನ್ನುವ ಧರ್ಮ ದವರ ಮಗ(ಹುಡುಗ)ಕಷ್ಟ ಪಟ್ಟು ಓದಿ‌ 10 ನೆಯ‌ ತರಗತಿಯಲ್ಲಿ 90ಪರ್ಸೆಂಟ ಅಂಕಗಳು ತೆಗೆದುಕೊಂಡು ಮೈಸೂರು ನಾ ರಾಮಕೃಷ್ಣ ಆಶ್ರಮದ ಲಿ ಓದುವ ಆಸೆಯಿಂದ ಹೋಗಿ ಆ ಹುಡುಗನ ಪ್ರತಿಭೆ ಗೆ‌ ಪಿ.ಯೂ.ಸಿ ಗೆ ಸೀಟ್ ನೀಡಿ ಓದಿಸಿದರು...ಈಗ ಆ ಹುಡುಗ ಎಂಜಿನೀಯರಿಂಗ್ ಮಾಡಿ ಕೆಲಸ ದಲ್ಲಿ ಇರುವನು... ಯಾವುದೇ ಜಾತಿ ಮತ ಧರ್ಮ ಆದರೂ.,. ಒಳ್ಳೆಯ ಸಂಸ್ಕಾರ ಬೆಳೆಸಿ ಕೊಂಡು ಓದಿದಾಗ... ಎಲ್ಲಾ ಕಡೆಯೂ ಅವಕಾಶ ಸಿಗುವುದು.... ಪುರಾಣದ ಶ್ರೇಷ್ಠ ಋಷಿ ಮುನಿಗಳು ಕೂಡ ತಮ್ಮ ಪ್ರತಿಭೆ ಇಂದಲೇ.,. ಉನ್ನತ ಹೆಸರು ಮಾಡಿರುವ ಇತಿಹಾಸ ಇದೆ...ಆದರೆ ಇತಿಹಾಸ ಪುರಾಣಗಳಲ್ಲಿ ಓದಿ ತಿಳಿವ ಸಹನೆ ಇರದೆ ... ಸತ್ಯ ತಿಳಿಯದೇ...ಸನಾತನ ಧರ್ಮದವರಿಗೆ ಅಪವಾದ ಹೊರೆಸುವ‌ ಬದಲು ಎಲ್ಲ ಜಾತಿ ಧರ್ಮ ಗಳಲ್ಲಿ ಅವರವರ ಧರ್ಮದವರಿಂದಲೇ ತುಳಿದ ಪ್ರತಿಭೆ ಗಳಿಗೆ ಸನಾತನ ಧರ್ಮದ ವರಿಂದ ಕರುಣೆಯಿಂದ ವಿದ್ಯಾಭ್ಯಾಸ ಪಡೆದು ಅಜರಾಮರ ವಾಗಿರುವ‌ ಉದಾಹರಣೆಗೆ... ನಮ್ಮ ಷರೀಫ್ ಸಾಂಬಾರು.. ಕಬೀರ್ ದಾಸರು... ವಾಲ್ಮೀಕಿ ಮಹರ್ಷಿಗಳು...ಹೀಗೆ...ಬೇಕಾದಷ್ಟು ಉದಾಹರಣೆಗೆ ಇದೆ... ಇಲ್ಲಿ..ಜಾತಿಗೆ... ಜಾತಿ ನೆ‌ ಶತ್ರು...ನೀರಿಗೆ..ಪಾಚಿ ಶತ್ರು ಎನ್ನುವ ಗಾದೆ ಮಾತು ವೇದಕ್ಕೆ ಸಮ ಎನ್ನುವ ನುಡಿ ನೆನಪು ಇಟ್ಟು ಕೊಂಡು ಬಾಳೋಣವೆ🙏ಸತ್ಯ ಮೇವ ಜಯತೆ🙏 ಕನ್ನಡತಿ 🐄 ಪುಣ್ಯಕೋಟಿ 🙊🙈🙉 ಮೈಸೂರು17-12-2024.

    • @HariDasa-y6z
      @HariDasa-y6z 28 วันที่ผ่านมา

      ಯಾರು ಕೂಡ ಹುಟ್ಟುವಾಗಲೇ ಬ್ರಾಹ್ಮಣ ಆಗಿರೋದಿಲ್ಲ , ಎಲ್ಲರಿಗೂ ಮಂತ್ರ ಹಾಗು ವೇದ , ಉಪನಿಷತ್ತು ಓದೋ ಅವಕಾಶ ಇದೆ.
      ನಿಮಗೆ ಗುರುಗಳ ಮೂಲಕ ಉಪದೇಶ ಆದರೆ ಅವರೇ ನಿಮಗೆ ಉಪನಯನ ಕ್ರಮವನ್ನ ಮಾಡಬಹುದು.
      "ಹಾಕಿದ ಜನಿವಾರವ ಓ ಗುರುನಾಥ ಹಾಕಿದ ಜನಿವಾರವಾ" ಶಿಶುನಾಳರ ರಚನೆ .
      ಆದರೆ ಕಾಲ ಕ್ರಮೇಣ ಹುಟ್ಟು ಬ್ರಾಹ್ಮಣ ಅಂತ ಶುರು ಆದಮೇಲೆ ನಮ್ಮ ಪದ್ಧತಿಗಳನ್ನು ಕೇವಲ ಪಂಗಡ ಅಂತ ಸೀಮಿತ ಆಗಿದೆ.
      ನಮ್ಮ ಸನಾತನ ಧರ್ಮದ ವಿಶಾಲತೆ ನಾವು ಅರಿಯುವಲ್ಲಿ ವಿಫಲರಾಗಿದ್ದೇವೆ.

  • @sukanyasuki4763
    @sukanyasuki4763 หลายเดือนก่อน

    3 vargada people ge mathara education ge agina kaladali paddathigalu ittu but 4 ne varga ke enu paddathi irlila so, equality irlila aga.....😢

  • @ac-jn7hg
    @ac-jn7hg หลายเดือนก่อน

    Anchor ಯಾರು?

  • @ShashidharKuri-o7y
    @ShashidharKuri-o7y หลายเดือนก่อน +1

    ಗುರುಕುಲ ಪದ್ಧತಿ ಜ್ಯಾತಿ ಯತಿಯಿಂದ ಕುಡಿತ್ತು

    • @suhask.s887
      @suhask.s887 หลายเดือนก่อน +2

      Beautiful Tree ಪುಸ್ತಕ ಓದಿ

    • @anuradhaarun3713
      @anuradhaarun3713 หลายเดือนก่อน

      ಹೌದಾ? ಇದನ್ನ ಯಾರು ನಿಮಗೆ ಹೇಳಿದ್ದು?? ಪುರಾವೆ ಕೊಟ್ಟು ಇಂತಹ ಹೇಳಿಕೆ ಕೊಡಿ! ನೀವು ಅಧ್ಯಯನ ಮಾಡಿದ್ದೀರಾ?
      ತಿಳಿದವರು, ಅಧ್ಯಯನ ಮಾಡಿದವರು ಹೇಳಿದ್ದು ಒಪ್ಪಲ್ಲ!

    • @ShashidharKuri-o7y
      @ShashidharKuri-o7y หลายเดือนก่อน

      @@anuradhaarun3713 ಬೇಕಾದಷ್ಟು ಪುರಾವೆಗಳು ಇದ್ದಾವೆ

    • @poojaskopparad
      @poojaskopparad หลายเดือนก่อน

      @anuradhaarun3713.
      Kanakadasariginta best example beka nimge.