ನಿಮ್ಮ ಸಂಭಾಷಣೆ ಜನರ ಅರಿವಿಗೆ ದಾರಿ ದೀಪವಾಗಿ ಮುನ್ನಡೆಸುತ್ತ ಇದೆ ನನ್ನ ಅರಿವು ಇದರಿಂದ ಹೆಚ್ಚುತ್ತಿದೆ ನಿಮಗೆ ಧನ್ಯವಾದಗಳು ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಮತ್ತೊಮ್ಮೆ ಸರ್ ನಿಮಗೂ ಮೇಡಂ ನನ್ನ ಕಡೆಯಿಂದ ಧನ್ಯವಾದಗಳು🙏🙏
ವಯಸ್ಸು ಅದೃಷ್ಟ ಇದ್ದವರು ಬದುಕಿ ಕೊಳ್ಳುತ್ತಾರೆ.ದೈಹಿಕವಾಗಿ ಬಲಹೀನವಾಗುತ್ತಾರೆ , ಮಾನಸಿಕವಾಗಿ ಕುಗ್ಗುತ್ತಾರೆ ಯಾರು ಏನು ಮಾಡಲು ಸಾಧ್ಯ ಇಲ್ಲ.ಹಣ ಇದ್ದು , ಪ್ರೀತಿಯಿಂದ ನೋಡಿಕೊಳ್ಳುವವರು ಇದ್ದರೆ ಅವರೇ ಅದೃಷ್ಟವಂತರು.
ನಿಮ್ಮ ಸಂಭಾಷಣೆ ಜನರ ಅರಿವಿಗೆ ದಾರಿ ದೀಪವಾಗಿ ಮುನ್ನಡೆಸುತ್ತ ಇದೆ ನನ್ನ ಅರಿವು ಇದರಿಂದ ಹೆಚ್ಚುತ್ತಿದೆ ನಿಮಗೆ ಧನ್ಯವಾದಗಳು ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಮತ್ತೊಮ್ಮೆ ಸರ್ ನಿಮಗೂ ಮೇಡಂ ನನ್ನ ಕಡೆಯಿಂದ ಧನ್ಯವಾದಗಳು🙏🙏
ದಯವಿಟ್ಟು ಡಾ. ಮಾಲಿನಿ ಮೇಡಂರವರ ಸಂದರ್ಶನ ಮಾಲಿಕೆಯನ್ನು ಮುಂದುವರೆಸಬೇಕೆಂದು ಶ್ರೀ ಗೌರೀಶ್ ಅಕ್ಕಿಯವರಲ್ಲಿ ವಿನಂತಿಸಿಕೊಳ್ಳುತ್ತೇನೆ.
ಡಾಕ್ಟರ್ ಮಾಲಿನಿ ಮೇಡಂ ದೇವರು ನಿಮಗೆ ಒಳ್ಳೆದು ಮಾಡಲಿ🙏🌹❤️🌹🙏
ತಮ್ಮ ವಿರಣಿ ತುಂಬಾ ಅದ್ಭುತವಾಗಿರುತ್ತೆ ಮೇಡಂ ಬಹಳ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುತ್ತಿರ ಮೇಡಂ ತಮಗೆ ಧನ್ಯವಾದಗಳು 🙏👌👍🌷
Thank u so much mam much gratitude 🙏
ಮೇಡಂ ಸೂಪರ್ ಆಗಿದೆ ಮೇಡಂ ನಿಮ್ಮ ವಿವರಣೆ ತುಂಬಾ ಅರ್ಥಗರ್ಭಿತವಾಗಿರುತ್ತದೆ
This type of discussion will bring more mental pressure on the minds of aged people.
ಗೌರೀಶ್ ಅಕ್ಕಿ ಸರ್ ನಿಮಗೆ ಧನ್ಯವಾದಗಳು🙏🌹🙏👍
Great madam... Inspiration message. My pain same this mam.. heart touching message mam God bless you 🙏👍👌💐❤️
' ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ '
ಆಯಾಸವಿಲ್ಲದ ಮರಣ ಹಾಗೂ ದೈನ್ಯವಿಲ್ಲದ ಜೀವನ ನಮ್ಮದಾಗಲಿ ಎಂದು ಆ ಭಗವಂತನನ್ನು ಪ್ರಾರ್ಥಿಸಬೇಕು. ಇದು ಈ ಸಾಲುಗಳ ಅರ್ಥ.
Thank u very much for the great information
. ನಿಮ್ಮ ಮಾತುಕತೆ ಎಲ್ಲರಿಗೂ ಇಷ್ಟವಾಗುತ್ತಿದೆ
ನಿಮ್ಮನ್ನು ಪಡೆದ ನಾವು ಭಾಗ್ಯವಂತರು
Real mam 100/
🙏🙏Gourish Sir Everondigina Sandharshana munduverisi Please🙏thank you🙏
Very very useful information
ವಯಸ್ಸು ಅದೃಷ್ಟ ಇದ್ದವರು ಬದುಕಿ ಕೊಳ್ಳುತ್ತಾರೆ.ದೈಹಿಕವಾಗಿ ಬಲಹೀನವಾಗುತ್ತಾರೆ , ಮಾನಸಿಕವಾಗಿ ಕುಗ್ಗುತ್ತಾರೆ ಯಾರು ಏನು ಮಾಡಲು ಸಾಧ್ಯ ಇಲ್ಲ.ಹಣ ಇದ್ದು , ಪ್ರೀತಿಯಿಂದ ನೋಡಿಕೊಳ್ಳುವವರು ಇದ್ದರೆ ಅವರೇ ಅದೃಷ್ಟವಂತರು.
Great knowledge🙏
ಸೂಪರ್ ವಿವರಣೆ ಮೇಡಂ
Nice information madam.
Nice msg
❤🎉
Expecting more episode from dr malini madam ❤️
ಡಾಕ್ಟರ್ ನನಗೂ 68 ವರ್ಷ ತುಂಬಾ ಒಂಟಿತನ ಕಾಡ್ತಾ ಇದೆ ಮನೇಲಿ ಯಾರು ಇರಲ್ಲ ಮನಸ್ಸಿಗೆ ತುಂಬಾ ಬೇಜಾರಾಗುತ್ತೆ
Everyone must understand death, dying and near death xperience.
Nice
Happiness is with good persons only
There is a solution for all these things....
Wha Re Wha Correct Correct Correct Thanks
Where there is good friends there is happiness
🤝🤝👍👍🙏🙏🙏🌹
ok
Nija madam... Sangathi iddu sangathi beku annisodu yava chromosome madam....