Heart Touching Story: ಆಸ್ತಿ ಬರೆಸಿಕೊಂಡು ಬೀದಿಗೆ ತಳ್ಳಿ ಬಿಟ್ಟಳು, ದುಷ್ಟ ಮೊಮ್ಮಗಳ ಹೊಡೆತಕ್ಕೆ ನಲುಗಿ ಹೋದ ಅಜ್ಜಿ

แชร์
ฝัง
  • เผยแพร่เมื่อ 2 ก.พ. 2025

ความคิดเห็น • 523

  • @chaithanyashekar044
    @chaithanyashekar044 4 หลายเดือนก่อน +177

    ಅಜ್ಜಿಗೆ ನ್ಯಾಯ ಕೊಡಿಸಿ. ನನಗೆ ವಯಸ್ಸಾದವರನ್ನು ಕಂಡರೆ ತುಂಬಾ ಇಷ್ಟ.ಪಾಪ ಈ ಜೀವವನ್ನ ಚೆನ್ನಾಗಿ ನೋಡಿಕೊಳ್ಳಬೇಕು.❤❤❤❤

    • @ramchandrashinde2144
      @ramchandrashinde2144 4 หลายเดือนก่อน +9

      ಅಜ್ಜಿಗೆ ನಾಯ ಕೊಡಿಸಿ

    • @KrishnaK-ld6ro
      @KrishnaK-ld6ro 3 หลายเดือนก่อน +4

      😢😢😢😢😢😢😢❤❤❤❤❤❤❤love you ajji❤❤❤❤❤❤❤❤❤❤❤

    • @malathijoshi5529
      @malathijoshi5529 3 หลายเดือนก่อน +2

      ಕತ್ತಿ ನಿನಗೂ ಇದೇ ಶಿಕ್ಷೆ ಆಗಬೇಕ

    • @ibrahimbapu4351
      @ibrahimbapu4351 3 หลายเดือนก่อน

      😭😭😭

    • @JurabhiIrfan
      @JurabhiIrfan 3 หลายเดือนก่อน

      😭😭😭🙏🙏🙏🙏

  • @kinderjoytoysunboxing1950
    @kinderjoytoysunboxing1950 4 หลายเดือนก่อน +236

    ನಾನು ನಮ್ಮ ಅಜ್ಜಿನ ಎಷ್ಟು ಪ್ರೀತಿ ಮಾಡ್ತೀನಿ, ಕೇಳಿದೆಲ್ಲ ಕೊಡಿಸ್ತಿನಿ, ಆದ್ರೂ ನನ್ ಮೇಲೆ ವಿಷ ಕಾರ್ತಾರೆ. ಹಲ್ಲು ಇದ್ದವರಿಗೆ ಕಡ್ಲೆ ಇಲ್ಲ ಕಡ್ಲೆ ಇದ್ದವರಿಗೆ ಹಲ್ಲು ಇಲ್ಲ.

    • @nirmalahathwar2324
      @nirmalahathwar2324 4 หลายเดือนก่อน +13

      nanna mavahage. iga tirihodru.chennagi nodudruu nammana kandre aagthrilla.

    • @kinderjoytoysunboxing1950
      @kinderjoytoysunboxing1950 4 หลายเดือนก่อน +6

      @@rAsA-mn1kq u have a wrong analysis. Its not what u think

    • @SuchetaSamant
      @SuchetaSamant 4 หลายเดือนก่อน +2

      ​@@rAsA-mn1kqYou are right sir

    • @M_29eventz34
      @M_29eventz34 4 หลายเดือนก่อน

      Media ಗೆ ನನ್ನ ಒಂದು ಪ್ರೆಶ್ನೆ ಒಂದೇ ಕಡೆ ವಿಚಾರ ತಿಳ್ಕೊಂಡು ಅದೇ ಸರಿ ಅಂತ ಹೇಗೆ ನೀವಿ ತೀರ್ಮಾನ ಮಾಡಿದ್ದೀರಿ ನೀವು ಜನಗಳಿಗೆ ನ್ಯಾಯ ಕೊಡಿಸೋದು ಇದೆ ತರ ನ ಅ ಮೊಮ್ಮಗಳು ಬರಬೇಕು ಅವಳನ್ನು ಕರೆಸಿ ಇಬ್ಬರನ್ನು ಕುರಿಸೇ ಮಾತಾಡಿಸಿ ಜನಗಳಿಗೆ ಗೊತಾಗ್ಲಿ ಯಾಕೆ ಈ ತರ ಒಂದೇ ಕಡೆ ಸ್ಟೇಟ್ಮೆಂಟ್ ನ ತಿಳ್ಕೊಂಡು ಮಾತಾಡ್ತಿರ ಹೇಳಿ ಜನಗಳೇ ನಾನು ಕೇಳ್ತಿರೋದು ಹಾಗೂ ಹೇಳಿರೋದು ತಪ್ಪಾಗಿದ್ದರೆ 🙏 ಸರಿ ಇದ್ದರೆ ನೀವು ಮೀಡಿಯಾ ಗೆ ಕೇಳಿ ಕೇಳೋದು ನಮ್ಮ ಹಕ್ಕು ಯಾರೇ ಆಗಲಿ ಒಂದೇ ಕಡೆ ಸ್ಟೇಟ್ಮೆಂಟ್ ಮಾತ್ರ ಕೇಳಿ ನಿರ್ಧಾರ ಮಾಡ್ಬಾತಡು ಇಲ್ಲಿ ಕೊಟ್ಟಿರೋ ಕಾಮೆಂಟ್ ಹೌದು ನೋಡಿದವರಿಗೆ ಹಾಗೆ ನೇ ಅನತ್ತೆ ನಿಜ್ಜ ಆದರೆ ಅ ಮೊಮ್ಮಗು ಕೊಡ ಒಂದು ಹೆಣ್ಣು ಅವರ ಕಡೆ ನು ಸ್ಟೇಟ್ಮೆಂಟ್ ತಗಿಬೇಕಿತ್ತು ಇವಾಗ್ಲೂ ತಗೋಬಹುದು ತಪ್ಪೇನು ಇಲ್ಲ ಇರೋ ವಿಚಾರ ಜನಗಳಿಗೆ ಮುಟ್ಟಿಸಬೇಕು ಇದು ನನ್ನು ಮನವಿ ಈ media ನಿಜವಾಗಲೂ ನಯದ ಪರ ಇದ್ದರೆ ಎರಡು ಕಡೆ ಮಾತಾಡಿ ತೀರ್ಮಾನಿಸಬೇಕು

    • @MayammaM-j5b
      @MayammaM-j5b 4 หลายเดือนก่อน

      Qaaa​@@rAsA-mn1kq

  • @vishwanathkustagivishwanat2079
    @vishwanathkustagivishwanat2079 4 หลายเดือนก่อน +48

    ಯಾರೆ ಆದರು ನೀವು ಬದುಕಿರೋ ವರೆಗೂ ಆಸ್ತಿ ನಿಮ್ಮ ಹೆಸರಲ್ಲಿ ಇರಲಿ ನೀವು ಸತ್ತ ಮೇಲೆ ನಿಮ್ಮವರಿಗೆ ಹೋಗುತ್ತೆ

    • @indirashetty9858
      @indirashetty9858 3 หลายเดือนก่อน

      Intha kururi ge enu funishment kodu beku avalantha hennu beka

  • @racchuofficial
    @racchuofficial 4 หลายเดือนก่อน +90

    ದಯವಿಟ್ಟು ಯಶೋಧ ನಾ ಜೈಲ್ g ಹಾಕಿರೋ ವೀಡಿಯೋಸ್ ನಾ ಪಬ್ಲಿಕ್ ಅವ್ರಿಗೂ ತೋರ್ಸಿ............... Plzzz plzzz plzzz

  • @sudharma7034
    @sudharma7034 4 หลายเดือนก่อน +47

    ಎಷ್ಟು ಸ್ವಾಭಿಮಾನದಿಂದ ಬದುಕಿರುವ ಜೀವ ❤

  • @ArpithakumariArpitha
    @ArpithakumariArpitha 4 หลายเดือนก่อน +120

    ಅವಳಿಗೆ ತಕ್ಕ sikshe ಆಗಬೇಕು

  • @Villagedogslife-t6u
    @Villagedogslife-t6u 4 หลายเดือนก่อน +8

    ಅಜ್ಜಿ ನನ್ನ ಹೆಸರು ಶಿಲ್ಪ ನಾನು ದುರ್ಗದಲ್ಲಿ ಇರ್ತೀನಿ ಇಷ್ಟ ಆದ್ರೆ ನಂಜೊತೆ ಬನ್ನಿ..🙏🙏🙏🙏🙏

  • @gayathri4744
    @gayathri4744 4 หลายเดือนก่อน +34

    ದಯವಿಟ್ಟು ಅಜ್ಜಿ ಕೇಳಿದ್ದಾರೆ addanna kodisi ಸಾರ್ plz 🙏 ಅಜ್ಜಿಗೆ ನ್ಯಾಯ kodsi

  • @manjunathmanju2002
    @manjunathmanju2002 3 หลายเดือนก่อน +21

    ನಮ್ಮಜ್ಜಿ ಇದ್ದರೂ ಅವರು ದೇವರ ಸಮಾನ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು

    • @radharaj413
      @radharaj413 3 หลายเดือนก่อน +2

      Nija nam ajjinu aste chikk maguvindanu nanna nam ajjine sakirodu❤😢

  • @user-paruparvati
    @user-paruparvati 4 หลายเดือนก่อน +71

    😢ದೇವ್ರೇ ಎಂಥ ಕ್ರೂರ ಜನಗಳು ಇದಾರೆ che😢

  • @shamsundarc.pardaker7940
    @shamsundarc.pardaker7940 4 หลายเดือนก่อน +15

    ಸರ್. ನಮಸ್ಕಾರ ತಮಗೆ ಅನಂತ ಅನಂತ ವಂದನೆಗಳು. ಇಂಥವರಿಗೆ ನೀವು ಸಹಾಯ ಹಸ್ತ ನೀಡಿರುವುದು ತುಂಬಾ ಸಂತೋಷ.
    ಕಲಿಗಾಲ ಎಂಬುದು ಏನು ಇಂತಹ ಸನ್ನಿವೇಶಗಳನ್ನು ನೋಡಿದರೆ ಅರ್ಥವಾಗುತ್ತದೆ. ಇಲ್ಲಿ ಹಣಕ್ಕೆ ಬೆಲೆ ಇದೆಯಾ ಹೊರತು ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಇಲ್ಲ.

    • @M_29eventz34
      @M_29eventz34 4 หลายเดือนก่อน +2

      Media ಗೆ ನನ್ನ ಒಂದು ಪ್ರೆಶ್ನೆ ಒಂದೇ ಕಡೆ ವಿಚಾರ ತಿಳ್ಕೊಂಡು ಅದೇ ಸರಿ ಅಂತ ಹೇಗೆ ನೀವಿ ತೀರ್ಮಾನ ಮಾಡಿದ್ದೀರಿ ನೀವು ಜನಗಳಿಗೆ ನ್ಯಾಯ ಕೊಡಿಸೋದು ಇದೆ ತರ ನ ಅ ಮೊಮ್ಮಗಳು ಬರಬೇಕು ಅವಳನ್ನು ಕರೆಸಿ ಇಬ್ಬರನ್ನು ಕುರಿಸೇ ಮಾತಾಡಿಸಿ ಜನಗಳಿಗೆ ಗೊತಾಗ್ಲಿ ಯಾಕೆ ಈ ತರ ಒಂದೇ ಕಡೆ ಸ್ಟೇಟ್ಮೆಂಟ್ ನ ತಿಳ್ಕೊಂಡು ಮಾತಾಡ್ತಿರ ಹೇಳಿ ಜನಗಳೇ ನಾನು ಕೇಳ್ತಿರೋದು ಹಾಗೂ ಹೇಳಿರೋದು ತಪ್ಪಾಗಿದ್ದರೆ 🙏 ಸರಿ ಇದ್ದರೆ ನೀವು ಮೀಡಿಯಾ ಗೆ ಕೇಳಿ ಕೇಳೋದು ನಮ್ಮ ಹಕ್ಕು ಯಾರೇ ಆಗಲಿ ಒಂದೇ ಕಡೆ ಸ್ಟೇಟ್ಮೆಂಟ್ ಮಾತ್ರ ಕೇಳಿ ನಿರ್ಧಾರ ಮಾಡ್ಬಾತಡು ಇಲ್ಲಿ ಕೊಟ್ಟಿರೋ ಕಾಮೆಂಟ್ ಹೌದು ನೋಡಿದವರಿಗೆ ಹಾಗೆ ನೇ ಅನತ್ತೆ ನಿಜ್ಜ ಆದರೆ ಅ ಮೊಮ್ಮಗು ಕೊಡ ಒಂದು ಹೆಣ್ಣು ಅವರ ಕಡೆ ನು ಸ್ಟೇಟ್ಮೆಂಟ್ ತಗಿಬೇಕಿತ್ತು ಇವಾಗ್ಲೂ ತಗೋಬಹುದು ತಪ್ಪೇನು ಇಲ್ಲ ಇರೋ ವಿಚಾರ ಜನಗಳಿಗೆ ಮುಟ್ಟಿಸಬೇಕು ಇದು ನನ್ನು ಮನವಿ ಈ media ನಿಜವಾಗಲೂ ನಯದ ಪರ ಇದ್ದರೆ ಎರಡು ಕಡೆ ಮಾತಾಡಿ ತೀರ್ಮಾನಿಸಬೇಕು

  • @mallikaramesh2602
    @mallikaramesh2602 4 หลายเดือนก่อน +33

    ಇಂಥ ಚಾನಲ್ಗಳು ಬೇಕು ನಿಮಗೆ ಧನ್ಯವಾದ

  • @BasavarajeshwariBasavara-pj8uh
    @BasavarajeshwariBasavara-pj8uh 4 หลายเดือนก่อน +6

    ರಾಕ್ಷಸಿ ಭ್ರಮ ರಾಕ್ಷಸಿ

  • @PushpaVandal
    @PushpaVandal 3 หลายเดือนก่อน +6

    Avuligu hige chitrahimse kodi public nalli hennutanakke avumaana daridra👍 papa ajji😭😭😭

  • @Manjula-ix4cd
    @Manjula-ix4cd 2 หลายเดือนก่อน +2

    ನಮ್ಮಜ್ಜಿ. ಇದ್ದರೂ ಅವರು ದೇವರ ಸಮಾನ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು😢😂😂😂😂

  • @babykrishna9183
    @babykrishna9183 4 หลายเดือนก่อน +27

    ಅವಳಿಗೆ ಸರಿಯಾದ ಶಿಕ್ಷೆ ಕೊಡಬೇಕು .

  • @meghanamegha5297
    @meghanamegha5297 3 หลายเดือนก่อน +9

    ನನ್ನ ಅಜ್ಜಿ ತಾತ ನನ್ನ ಬದುಕಿನ ಕಡೆಯ ವರೆಗೂ... ನಾನು miss ಮಡ್ಕೋತೀನಿ ಅಷ್ಟು ಪ್ರೀತಿ ಕೊಟ್ಟಿದ್ರು ಅವರು ನಮಗೆಲ್ಲ 😞

  • @santoshlohar1992
    @santoshlohar1992 4 หลายเดือนก่อน +24

    ನಾನು ನನ್ನ ತಾಯಿನ ಎಷ್ಟು ಪ್ರೀತಿ ಮಾಡ್ತೀನಿ ಕೇಳಿದೆಲ್ಲ ಕೊಡ್ಸ್ತೀನಿ ಆದ್ರೂ ನನ್ನ ಮೇಲೆ ವಿಷ ಕಾರ್ತಾರೆ 😢

  • @kalasureshkala5435
    @kalasureshkala5435 4 หลายเดือนก่อน +12

    ಈ ವಿಡಿಯೋ ನೋಡಿದ್ರೆ ನನಗೆ ನಮ್ ಅಜ್ಜಿ ನೆನಪಾಗ್ತಾರೆ i miss you ಶಾಂತಮ್ಮ 😭😭😭

  • @jaganathaganiga4948
    @jaganathaganiga4948 3 หลายเดือนก่อน +2

    ಅಜ್ಜಿ ಜಾಗವನ್ನು ಅಜ್ಜಿಗೆ ಕೂಡಲೇ ಕೊಟ್ಟುಬಿಡಿ

  • @prakashmr6413
    @prakashmr6413 3 หลายเดือนก่อน +4

    Asulemundege.devaru.sariyada.shikshe.kodthare.jai.shriram

  • @Mutturaja-fn1yi
    @Mutturaja-fn1yi 4 หลายเดือนก่อน +20

    ಅಪ್ಪಾ ದೇವರೇ ಎಂತ ಜೀವನ ನಪ್ಪ

  • @Praveenkumar0622
    @Praveenkumar0622 4 หลายเดือนก่อน +39

    ಕರ್ಮ ಒಂದು ಇದೆ ಬಂದೆ ಬರುತ್ತೆ ಹಿಂದೆ ಕಾದು ನೋಡಿ

  • @grettaalmeida3612
    @grettaalmeida3612 4 หลายเดือนก่อน +8

    😮😢😢 ಅಯ್ಯೋ ದೇವ್ರೆ ಪಾಪ ಅಜ್ಜಿ ಅವಳನ್ನು ಸುಮ್ಮನೆ ಬಿಡಬಾರದು 😢

  • @sudharma7034
    @sudharma7034 4 หลายเดือนก่อน +19

    ಮಾಧ್ಯಮಗಳು ಈ ರೀತಿಯ ಕೆಲಸಗಳನ್ನು ಮಾಡಬೇಕು.

    • @M_29eventz34
      @M_29eventz34 4 หลายเดือนก่อน

      Media ಗೆ ನನ್ನ ಒಂದು ಪ್ರೆಶ್ನೆ ಒಂದೇ ಕಡೆ ವಿಚಾರ ತಿಳ್ಕೊಂಡು ಅದೇ ಸರಿ ಅಂತ ಹೇಗೆ ನೀವಿ ತೀರ್ಮಾನ ಮಾಡಿದ್ದೀರಿ ನೀವು ಜನಗಳಿಗೆ ನ್ಯಾಯ ಕೊಡಿಸೋದು ಇದೆ ತರ ನ ಅ ಮೊಮ್ಮಗಳು ಬರಬೇಕು ಅವಳನ್ನು ಕರೆಸಿ ಇಬ್ಬರನ್ನು ಕುರಿಸೇ ಮಾತಾಡಿಸಿ ಜನಗಳಿಗೆ ಗೊತಾಗ್ಲಿ ಯಾಕೆ ಈ ತರ ಒಂದೇ ಕಡೆ ಸ್ಟೇಟ್ಮೆಂಟ್ ನ ತಿಳ್ಕೊಂಡು ಮಾತಾಡ್ತಿರ ಹೇಳಿ ಜನಗಳೇ ನಾನು ಕೇಳ್ತಿರೋದು ಹಾಗೂ ಹೇಳಿರೋದು ತಪ್ಪಾಗಿದ್ದರೆ 🙏 ಸರಿ ಇದ್ದರೆ ನೀವು ಮೀಡಿಯಾ ಗೆ ಕೇಳಿ ಕೇಳೋದು ನಮ್ಮ ಹಕ್ಕು ಯಾರೇ ಆಗಲಿ ಒಂದೇ ಕಡೆ ಸ್ಟೇಟ್ಮೆಂಟ್ ಮಾತ್ರ ಕೇಳಿ ನಿರ್ಧಾರ ಮಾಡ್ಬಾತಡು ಇಲ್ಲಿ ಕೊಟ್ಟಿರೋ ಕಾಮೆಂಟ್ ಹೌದು ನೋಡಿದವರಿಗೆ ಹಾಗೆ ನೇ ಅನತ್ತೆ ನಿಜ್ಜ ಆದರೆ ಅ ಮೊಮ್ಮಗು ಕೊಡ ಒಂದು ಹೆಣ್ಣು ಅವರ ಕಡೆ ನು ಸ್ಟೇಟ್ಮೆಂಟ್ ತಗಿಬೇಕಿತ್ತು ಇವಾಗ್ಲೂ ತಗೋಬಹುದು ತಪ್ಪೇನು ಇಲ್ಲ ಇರೋ ವಿಚಾರ ಜನಗಳಿಗೆ ಮುಟ್ಟಿಸಬೇಕು ಇದು ನನ್ನು ಮನವಿ ಈ media ನಿಜವಾಗಲೂ ನಯದ ಪರ ಇದ್ದರೆ ಎರಡು ಕಡೆ ಮಾತಾಡಿ ತೀರ್ಮಾನಿಸಬೇಕು

  • @siddarajus9084
    @siddarajus9084 4 หลายเดือนก่อน +24

    ಈ ಅಜ್ಜಿನ ನನಗೆ ಕೊಡಿ ನಾನೂ ಸಾಕೋತ್ತೀನಿ

    • @rajeshwaribhat1383
      @rajeshwaribhat1383 4 หลายเดือนก่อน +1

      🙏😔

    • @omsairamvlogs2775
      @omsairamvlogs2775 3 หลายเดือนก่อน +1

      Hogli atthage madhuvey madkondbidu sariyogutte 😂😂😂😂

    • @siddarajus9084
      @siddarajus9084 2 หลายเดือนก่อน

      @@omsairamvlogs2775 ಸೂಳೆಮಗನೇ ಅಜ್ಜಿದು ಮದುವೆ ವಯಸ್ಸ. ನೀನು ನಿಜವಾಗಿ ಅಪ್ಪನಿಗೆ ಹುಟ್ಟಿದ್ದೀಯ. ಬೆರೆಕೆ ಸೂಳೆಮಗನೇ

  • @gayathri4744
    @gayathri4744 4 หลายเดือนก่อน +45

    ಅವಳಿಗೆ ಶಿಕ್ಷೆ kodisi

  • @srimathivijayakumar4606
    @srimathivijayakumar4606 4 หลายเดือนก่อน +9

    ವೃದ್ಧಪ್ಯಾ ವೇತನ ಕೂಡಾ ಆ ಪಾಪಿ ಮೊಮ್ಮಗಳೇ ನುಂಗ್ತಾ ಇರ್ಬೇಕು.... ಈ ಅಜ್ಜಿ ಗೇನು ಗೊತ್ತಾಗುತ್ತೆ ಪಾಪ... ಇಷ್ಟು ಕಷ್ಟ ಇದ್ದರೂ ಆ ದೇವರನ್ನು ಮರ್ತಿಲ್ಲ ಅಜ್ಜಿ... ಹಾಗಾಗಿ ಅಜ್ಜಿಯ ಆರೋಗ್ಯ ಇಷ್ಟು ಚೆನ್ನಾಗಿ ಇಟ್ಟಿದ್ದಾನೆ ದೇವರು....ಏನೂ ತೊಂದ್ರೆ ಇಲ್ಲದೇ ಆ ಅಜ್ಜಿಗೆ ನ್ಯಾಯ ಕೊಡ್ಸಪ್ಪ ತಂದೆ.... ಅಂತ ದೇವರನ್ನು ಕೇಳ್ಕೊಬೇಕು ಅಷ್ಟೇ... ಕಣ್ಣೀರು ಬಂತು. ಅಜ್ಜಿ ನೋಡಿ... ಛೇ ಯಾರಿಗೂ ಬರ್ಬಾರ್ದು ಇಂತಹ ಸ್ಥಿತಿ....

    • @M_29eventz34
      @M_29eventz34 4 หลายเดือนก่อน

      Media ಗೆ ನನ್ನ ಒಂದು ಪ್ರೆಶ್ನೆ ಒಂದೇ ಕಡೆ ವಿಚಾರ ತಿಳ್ಕೊಂಡು ಅದೇ ಸರಿ ಅಂತ ಹೇಗೆ ನೀವಿ ತೀರ್ಮಾನ ಮಾಡಿದ್ದೀರಿ ನೀವು ಜನಗಳಿಗೆ ನ್ಯಾಯ ಕೊಡಿಸೋದು ಇದೆ ತರ ನ ಅ ಮೊಮ್ಮಗಳು ಬರಬೇಕು ಅವಳನ್ನು ಕರೆಸಿ ಇಬ್ಬರನ್ನು ಕುರಿಸೇ ಮಾತಾಡಿಸಿ ಜನಗಳಿಗೆ ಗೊತಾಗ್ಲಿ ಯಾಕೆ ಈ ತರ ಒಂದೇ ಕಡೆ ಸ್ಟೇಟ್ಮೆಂಟ್ ನ ತಿಳ್ಕೊಂಡು ಮಾತಾಡ್ತಿರ ಹೇಳಿ ಜನಗಳೇ ನಾನು ಕೇಳ್ತಿರೋದು ಹಾಗೂ ಹೇಳಿರೋದು ತಪ್ಪಾಗಿದ್ದರೆ 🙏 ಸರಿ ಇದ್ದರೆ ನೀವು ಮೀಡಿಯಾ ಗೆ ಕೇಳಿ ಕೇಳೋದು ನಮ್ಮ ಹಕ್ಕು ಯಾರೇ ಆಗಲಿ ಒಂದೇ ಕಡೆ ಸ್ಟೇಟ್ಮೆಂಟ್ ಮಾತ್ರ ಕೇಳಿ ನಿರ್ಧಾರ ಮಾಡ್ಬಾತಡು ಇಲ್ಲಿ ಕೊಟ್ಟಿರೋ ಕಾಮೆಂಟ್ ಹೌದು ನೋಡಿದವರಿಗೆ ಹಾಗೆ ನೇ ಅನತ್ತೆ ನಿಜ್ಜ ಆದರೆ ಅ ಮೊಮ್ಮಗು ಕೊಡ ಒಂದು ಹೆಣ್ಣು ಅವರ ಕಡೆ ನು ಸ್ಟೇಟ್ಮೆಂಟ್ ತಗಿಬೇಕಿತ್ತು ಇವಾಗ್ಲೂ ತಗೋಬಹುದು ತಪ್ಪೇನು ಇಲ್ಲ ಇರೋ ವಿಚಾರ ಜನಗಳಿಗೆ ಮುಟ್ಟಿಸಬೇಕು ಇದು ನನ್ನು ಮನವಿ ಈ media ನಿಜವಾಗಲೂ ನಯದ ಪರ ಇದ್ದರೆ ಎರಡು ಕಡೆ ಮಾತಾಡಿ ತೀರ್ಮಾನಿಸಬೇಕು

  • @poojajaanu9293
    @poojajaanu9293 4 หลายเดือนก่อน +15

    ಅವ್ಳು ಮೊದ್ಲು ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಿ

  • @girish-ql9ye
    @girish-ql9ye 3 หลายเดือนก่อน +2

    ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಇರುವ ನಾಲ್ಕು ದಿನ 🥲🥲🥲 ಸ್ವಾರ್ಥಿಗಳ ಪ್ರಪಂಚ

  • @ShailaAmma
    @ShailaAmma 4 หลายเดือนก่อน +2

    Om.Sai.ram.Appa.sai.Appa.Ajjina.Kapadu.Appa.🤲🤲🤲🤲🙏🙏🙏 🙏 Appa.sai.Appa.Kapadu.Ajjina.Sarvam.sai.mayam.

  • @CrezyStarCrezyStar
    @CrezyStarCrezyStar 4 หลายเดือนก่อน +11

    Godಅಜ್ಜಿ ಕಥೆ ಅದಂಗೆ ಅವಳಿಗೆ ಮುಂದೆ ಇದೆ ತರ ಆಗತ್ತೆ 😮😮😮😮

  • @sumasumithra3254
    @sumasumithra3254 4 หลายเดือนก่อน +2

    Really heart toucjing 😭😭

  • @sulochanamandre9102
    @sulochanamandre9102 4 หลายเดือนก่อน +7

    ಅವರ ಕರ್ಮ ಅವರು ಅನುಭವಿಸಲೇಬೇಕು. ದೇವರಿದಾನೆ. 😢😢

  • @AtifRaza-z5y
    @AtifRaza-z5y 4 หลายเดือนก่อน +7

    ಸಾರ್.. ದಯವಿಟ್ಟು. ಆ.. ವಿಡಿಯೋ. ನಾ.. ಪಬ್ಲಿಕ್.. ಅವೂಗೂ.. ತೋರ್ಸಿ...plzzzz. ಸಾರ್.

    • @M_29eventz34
      @M_29eventz34 4 หลายเดือนก่อน

      Media ಗೆ ನನ್ನ ಒಂದು ಪ್ರೆಶ್ನೆ ಒಂದೇ ಕಡೆ ವಿಚಾರ ತಿಳ್ಕೊಂಡು ಅದೇ ಸರಿ ಅಂತ ಹೇಗೆ ನೀವಿ ತೀರ್ಮಾನ ಮಾಡಿದ್ದೀರಿ ನೀವು ಜನಗಳಿಗೆ ನ್ಯಾಯ ಕೊಡಿಸೋದು ಇದೆ ತರ ನ ಅ ಮೊಮ್ಮಗಳು ಬರಬೇಕು ಅವಳನ್ನು ಕರೆಸಿ ಇಬ್ಬರನ್ನು ಕುರಿಸೇ ಮಾತಾಡಿಸಿ ಜನಗಳಿಗೆ ಗೊತಾಗ್ಲಿ ಯಾಕೆ ಈ ತರ ಒಂದೇ ಕಡೆ ಸ್ಟೇಟ್ಮೆಂಟ್ ನ ತಿಳ್ಕೊಂಡು ಮಾತಾಡ್ತಿರ ಹೇಳಿ ಜನಗಳೇ ನಾನು ಕೇಳ್ತಿರೋದು ಹಾಗೂ ಹೇಳಿರೋದು ತಪ್ಪಾಗಿದ್ದರೆ 🙏 ಸರಿ ಇದ್ದರೆ ನೀವು ಮೀಡಿಯಾ ಗೆ ಕೇಳಿ ಕೇಳೋದು ನಮ್ಮ ಹಕ್ಕು ಯಾರೇ ಆಗಲಿ ಒಂದೇ ಕಡೆ ಸ್ಟೇಟ್ಮೆಂಟ್ ಮಾತ್ರ ಕೇಳಿ ನಿರ್ಧಾರ ಮಾಡ್ಬಾತಡು ಇಲ್ಲಿ ಕೊಟ್ಟಿರೋ ಕಾಮೆಂಟ್ ಹೌದು ನೋಡಿದವರಿಗೆ ಹಾಗೆ ನೇ ಅನತ್ತೆ ನಿಜ್ಜ ಆದರೆ ಅ ಮೊಮ್ಮಗು ಕೊಡ ಒಂದು ಹೆಣ್ಣು ಅವರ ಕಡೆ ನು ಸ್ಟೇಟ್ಮೆಂಟ್ ತಗಿಬೇಕಿತ್ತು ಇವಾಗ್ಲೂ ತಗೋಬಹುದು ತಪ್ಪೇನು ಇಲ್ಲ ಇರೋ ವಿಚಾರ ಜನಗಳಿಗೆ ಮುಟ್ಟಿಸಬೇಕು ಇದು ನನ್ನು ಮನವಿ ಈ media ನಿಜವಾಗಲೂ ನಯದ ಪರ ಇದ್ದರೆ ಎರಡು ಕಡೆ ಮಾತಾಡಿ ತೀರ್ಮಾನಿಸಬೇಕು

  • @bhagyagowda1781
    @bhagyagowda1781 3 หลายเดือนก่อน +2

    ಎಷ್ಟೋ ಮನೇಲಿ ಹೀಗೆ ನಡೀತಿದೆ ಪಾಪ 😢

  • @rajurajendra4624
    @rajurajendra4624 4 หลายเดือนก่อน +5

    ಇಂಥವರು ಈ ಭೂಮಿ ಮೇಲೆ ತುಂಬಾ ಜನ ಇದ್ದಾರೆ! ಇವರಿಗೆಲ್ಲ ಈ ಜಗತ್ತೆ ಬುದ್ಧಿ ಕಲಿಸ್ಬೇಕು ಅಷ್ಟೇ!

  • @JagdeshDodmani
    @JagdeshDodmani 3 หลายเดือนก่อน +1

    Supar anna

  • @MeenaMeena-nz6xt
    @MeenaMeena-nz6xt 4 หลายเดือนก่อน +30

    ಮೋಸ್ಟ್ಲಿ ಅವಳಿಗೆ ತಲೆ ಸರಿಯಿಲ್ಲ. ಹುಹುಚ್ಚಾಸ್ಪತ್ರೆಗೆ ಸೇರಿಸಿ.

    • @elizadsouza7247
      @elizadsouza7247 3 หลายเดือนก่อน

      ನಿನಗೆ ಹುಚ್ಚಾಸ್ಪತ್ರೆಗೆ ಸೇರಿಸಬೇಕು ನೀನು ಆ ರೀತಿ ಮಾಡುವವಳೇ ಆಗಿರಬೇಕು ಥೂ

  • @Neelajkumar-s3c
    @Neelajkumar-s3c 3 หลายเดือนก่อน +2

    Beautiful Ajji Super

    • @omsairamvlogs2775
      @omsairamvlogs2775 3 หลายเดือนก่อน

      Ajji na neenu madhuvey madko guru sariyogutte 😂😂😂😂

  • @lalithaharish1260
    @lalithaharish1260 4 หลายเดือนก่อน +31

    Ayyo paapi munde.

    • @radhikas565
      @radhikas565 4 หลายเดือนก่อน

      Hage madthare janagalu sariyagi ella

    • @murlidhartanksali4824
      @murlidhartanksali4824 4 หลายเดือนก่อน

      Kolatu saayli huchh rande😡

    • @thecontrarycontrarian4230
      @thecontrarycontrarian4230 4 หลายเดือนก่อน +1

      Mahila sablikarana. Mahila swatantra kottiddu tumba jasti agide

  • @rajeshwarislifestyle7231
    @rajeshwarislifestyle7231 3 หลายเดือนก่อน +1

    ಪ್ಲೀಸ್ ದಯವಿಟ್ಟು ಆ ಅಜ್ಜಿಗೆ ಅವರ ಜಾಗ ಉಳಿಸಿ ಕೊಡಿ ಪ್ಲೀಸ್ 🙏🙏🙏

  • @marybernadette2999
    @marybernadette2999 4 หลายเดือนก่อน +2

    Amma, don’t worry, God is with you. You are a faithful person, honesty. God is with you always. We will pray. Take care.🙏🏻🙏🏻❤️

  • @prema-cd2ne
    @prema-cd2ne 3 หลายเดือนก่อน +1

    O my God 😭😭😭 Please help me grand maa ❤❤❤😢😢 help me sir

  • @PoornimaJaya-p8g
    @PoornimaJaya-p8g 4 หลายเดือนก่อน +3

    Papa ajji ❤❤❤😢😢😢😢😢😢

  • @lathavaradarajan8617
    @lathavaradarajan8617 22 วันที่ผ่านมา

    Heart touching painful ma 💔 brother help please 🙏 thanks brother

  • @JayantiMulki
    @JayantiMulki 3 หลายเดือนก่อน +1

    Pls ajjige nya kodisi

  • @vinayhindustani
    @vinayhindustani 4 หลายเดือนก่อน +4

    ಕಲಿಯುಗ ಸ್ವಾಮಿ ಇದು 😢

  • @precillamartis2785
    @precillamartis2785 3 หลายเดือนก่อน +2

    ಥ್ಯಾಂಕ್ಸ್ to ಚಾನೆಲ್

  • @SagarYadav-dr2fb
    @SagarYadav-dr2fb 4 หลายเดือนก่อน +5

    I love you ajji nimna nodi thumba allu banthu devre yak etara please eetara beda

  • @punithstevemaxstevemax263
    @punithstevemaxstevemax263 3 หลายเดือนก่อน

    Grandma is acting so much she is very nice in home 🏡 yeshodh also take care of Grandma both sister also take care of her grandmother health also good

  • @manjulan764
    @manjulan764 4 หลายเดือนก่อน +11

    ಆ ಕಚಡಾದವಳಿಗೆ ಅದೇ ಏಟು ಕೊಡಿ

  • @user-oz7li8ch3g
    @user-oz7li8ch3g 3 หลายเดือนก่อน +1

    7 ಲಕ್ಷ , ನಮಗೆ ಒಂದು ಲಕ್ಷ ಕೇಳಿದ್ರೂ ಯಾರೂ ಕೊಡಲ್ಲ.

  • @prema-cd2ne
    @prema-cd2ne 3 หลายเดือนก่อน +1

    Ayooooo 😢😢😢😢 dairy

  • @FabiSham-eu8bn
    @FabiSham-eu8bn 2 หลายเดือนก่อน

    Oh god give good health Amma please 🙏 😢 brother 🙏 😢 ❤

  • @meenakshihembli3679
    @meenakshihembli3679 3 หลายเดือนก่อน +1

    Super

  • @ksrinivas9252
    @ksrinivas9252 3 หลายเดือนก่อน +2

    ಮೊದ್ಲು ಆ ಸೋಲಿನ, ಉಡುಕಿ,ಅರೆಸ್ಟ್,ಮಾಡಿ,ಪೊಲೀಸರೇ

  • @sushilasushila7979
    @sushilasushila7979 2 หลายเดือนก่อน

    Ajjige nyaya kodisi 🙏🙏🙏🙏

  • @TaraAramni
    @TaraAramni 26 วันที่ผ่านมา

    Ajji ge nyaya kodisi papa😮

  • @satuabraham
    @satuabraham 3 หลายเดือนก่อน +4

    Brother you should find her granddaughter and talk to her and settle this issue. 🙏

  • @chinappachinappa6841
    @chinappachinappa6841 4 หลายเดือนก่อน +4

    Hajji. he. Help. Madi.Deed.annu.wapass.kodisee

  • @sumapatil839
    @sumapatil839 6 วันที่ผ่านมา

    ನಿಜವಾಗಲೂ ಹೀಗೆ ಎಲ್ಲಾ ಮನೆಯೊಳಗೆ ಪ್ರತಿಯೊಂದು ವಯಸ್ಸಾದವರಿಗೆ ಸೊಸೆ ಕಾಟ ಮಗನ ಕಾಟ ತಾಳಲಾರದೆ ಎಷ್ಟೋ ಮಂದಿ ಅನಂತ ಆಶ್ರಮಕ್ಕೆ ಹೋಗಿದ್ದಾರೆ ನನ್ನ ಜೀವನದಲ್ಲಿ ಆಗಿದ್ದು ಅದೇ ನನ್ ಕಡೆ ಇನ್ನು ಪ್ರತ್ಯಕ್ಷ ಸಾಕ್ಷಿ ಇದೆ ನಿಜವಾಗಲೂ ಇಂಥವರಿಗೆ ನ್ಯಾಯ ಕೊಡಿಸಿ ಪುಣ್ಯ ನಾದರೂ ಬರುತ್ತೆ

  • @punithstevemaxstevemax263
    @punithstevemaxstevemax263 3 หลายเดือนก่อน

    Lakshamma and yesodha is very nice yestaday I visited the laxammma House Grandma tilling all' liye ok

  • @umamaheshwaripanchuhiremat8416
    @umamaheshwaripanchuhiremat8416 4 หลายเดือนก่อน +2

    ಅವಳು ರಾಕ್ಷಸಿ ಅವಳಿಗೂ ಅದೇ situation ಬರಬೇಕು

  • @Krishna-bi3kf
    @Krishna-bi3kf 4 หลายเดือนก่อน +2

    Paapa ajjige help Maadi

  • @gautamilovemymom2856
    @gautamilovemymom2856 4 หลายเดือนก่อน +3

    ❤ಅಜ್ಜಿ😢

  • @muniswamacharyn8133
    @muniswamacharyn8133 4 หลายเดือนก่อน +10

    Some NGOs should take up Ajji's case n file case under sec.420 to get back the property. In the meanwhile Ajji should be admitted to some oldage home.

  • @sumitraupadhyaya7963
    @sumitraupadhyaya7963 4 หลายเดือนก่อน +1

    Super god bless you

  • @SurayyaSurayya-p5o
    @SurayyaSurayya-p5o 3 หลายเดือนก่อน +2

    ajje ya jaga kodisi sir

  • @vedavathihs2588
    @vedavathihs2588 4 หลายเดือนก่อน +2

    Amma alabedi.God is good all tha time 🎉

  • @dainamonteiro5140
    @dainamonteiro5140 4 หลายเดือนก่อน +5

    ಅಜ್ಜಿ ಹೇಳಿದ್ದು, ಎಲ್ಲನೂ ಸತ್ಯ ಅಂತ ಹೇಳೊಕ್ಕಾಗಲ್ಲ..ಕೆಲವು ಸಂಗತಿ ಸತ್ಯ ಇರಬಹುದು.

  • @IrshadIcca
    @IrshadIcca 4 หลายเดือนก่อน +4

    ಅವಳನ್ನು ಕಲ್ಲು ಒಡೆದು ಕೋಲಬೇಕು

  • @SetalammaSetalamma
    @SetalammaSetalamma 4 หลายเดือนก่อน +2

    ಅವಳಿಗೆ ಜೈ ಲಿಗೆಹಾಕಿಸಿ

  • @shobhaganesh2867
    @shobhaganesh2867 4 หลายเดือนก่อน +1

    Anthavlu ge rayru sari agi shekshe kodthre nodi anji nimage rayru oledu made madthre nange etrara ajii iddidre yestu kushi padtha iddhe asthi thakond yenu madodu mansya mansanige respect koda beku preethi munde asthi yala west thu anthvlige rayru sari agi madthre nodi ajii niu yale iddru chanagi erthira yestu chnda nodi niu love u ajji

  • @nancypereira3436
    @nancypereira3436 4 หลายเดือนก่อน +2

    ಅವಳಿಗೆ ಸರಿಯಾಗಿ ಚಡಿಯೇಟು ಕೊಡಬೇಕು ಆ ರಾಕ್ಷಸಿಗೆ😢😢

  • @KrishnaDriver-ng8fu
    @KrishnaDriver-ng8fu 4 หลายเดือนก่อน +2

    Very good brother super news.

  • @GyfghsgiHdhffwg
    @GyfghsgiHdhffwg 3 หลายเดือนก่อน +1

    ❤🎉🎉😮

    • @NathramaNathramaH
      @NathramaNathramaH 3 หลายเดือนก่อน

      ನೀವು ವಿಡಿಯೋ ಮಾಡಿಕೊಂಡು ಹೋಗುತೀರಾ ಅಜ್ಜಿ ನಾ ಮನಿಗೆ ಹೋಗುತ್ತೆ ಅವಳು ಏನು ಮಾಡುತ್ತಳೆ ಪಾಪ sir ನಿಮ್ಮ ಜೊತೆ ಕರ್ಕೊಂಡು ಹೋಗಿ sir

  • @pabhavathik9367
    @pabhavathik9367 4 หลายเดือนก่อน +5

    Ajjige help madiddakke thanks national tv

  • @pushpalathat3817
    @pushpalathat3817 4 หลายเดือนก่อน +2

    Nayya kudici all Tha best ajii

  • @ReshmaAbdulGafoor-nf8ji
    @ReshmaAbdulGafoor-nf8ji 4 หลายเดือนก่อน +2

    Awalige jail ge haki
    Ajji ge help Maadi pls
    ,

  • @RavikalaShetty-gy1si
    @RavikalaShetty-gy1si 4 หลายเดือนก่อน +15

    ನೋಡುವಾಗ್ಲೆ ರಕ್ತ ಕುದಿ ತಿದೆ 😡😡😡😡😡😡

    • @vinuthanagaraj1512
      @vinuthanagaraj1512 3 หลายเดือนก่อน

      Nija

    • @omsairamvlogs2775
      @omsairamvlogs2775 3 หลายเดือนก่อน

      Howda? howda? howda? howda? Swalpa neeru haakko.swalpa neeru haakko.swalpa neeru haakko.swalpa neeru haakko.

    • @RavikalaShetty-gy1si
      @RavikalaShetty-gy1si 3 หลายเดือนก่อน

      @@omsairamvlogs2775 ನಿನ್ನಮನ್ ಗೆ ಕೂಡ ನೀನು ಹಾಗೆ ಹೊಡಿತಿಯ ಅದ್ಕೆ ನೀನು ನಿನ್ನ ಬಾಯಿಗೆ ಮೂತ್ರ ಹಾಕ್ಕೋ ಬೇವರ್ಸಿ

  • @kamalakrishna7958
    @kamalakrishna7958 4 หลายเดือนก่อน +2

    ಅಜ್ಜಿಗೆ ಯಾರೋ ಒಳ್ಳೆಯ ಸಂಬಂಧಿಕರು ಇಲ್ವಾ. ದಯವಿಟ್ಟುಯಾರಾದ್ರೂ ನೋಡಿಕೊಳ್ಳಿ 😢😢😢😢😢😢😢

  • @KumarKummiKumarKummi-dm6jf
    @KumarKummiKumarKummi-dm6jf 2 หลายเดือนก่อน

    sar.devru.nimge.olledu.madli.neevu.nim.kutumba.chenagirli.intha.olle.kelsa.madi.live.madoke.try.madi.all.tha.best.anna

  • @vaniholla5719
    @vaniholla5719 4 หลายเดือนก่อน +1

    Istu chendada ajjige hodeyalu manassu adaru hege baruthade devara samana iddare🙏🙏

  • @nethraiyercookingchannel5204
    @nethraiyercookingchannel5204 4 หลายเดือนก่อน +1

    Ajji banni Nan nodkondtini 😢nimmanna

  • @MahalingegowdaMgowda
    @MahalingegowdaMgowda 4 หลายเดือนก่อน +2

    ಅಜ್ಜಿನ ಹೊಡೆಧ ಸುಳೇನ ನೇಣು ಅಕ್ ಬೇಕು

  • @JayantiMulki
    @JayantiMulki 3 หลายเดือนก่อน +1

    And yasodhanige pls sikse kodisi

  • @shanthammap1386
    @shanthammap1386 3 หลายเดือนก่อน

    😢😢😢😢😢😢🙏🙏🙏🙏

  • @vidyabs7844
    @vidyabs7844 4 หลายเดือนก่อน +4

    ಯಶೋದಾಗೆ ಮೊದಲು mental hospital ಗೆ ಸೇರಿಸಿ..

  • @padmashreesrinivasa5695
    @padmashreesrinivasa5695 3 หลายเดือนก่อน +1

    Davittu ajji ge nyaya kodsi pls. Pls devre ajji ge kapadi

  • @sonumanchekar3151
    @sonumanchekar3151 3 หลายเดือนก่อน +1

    aji Nana manayali baa nanu nodtini nigu aji 😢

  • @shwethabk6204
    @shwethabk6204 4 หลายเดือนก่อน +1

    ಅಜ್ಜಿ 🙏

  • @arpithachethan7714
    @arpithachethan7714 4 หลายเดือนก่อน +2

    Papa ajji 😢😢

  • @muniyammamuniyamma1213
    @muniyammamuniyamma1213 18 วันที่ผ่านมา

    👌😭😭💔😭😭💯💯👍

  • @tanujaprasad6810
    @tanujaprasad6810 3 หลายเดือนก่อน

    Nodi tumbaa besaravaithu.😢aastige bekagi madtare edddare entavaru kelavu kade.jailige haki shikshe kottu mane avalige sigada hage madi.🙏

  • @rahmasoofiya4890
    @rahmasoofiya4890 4 หลายเดือนก่อน +1

    Thumba thanks appa

  • @rashmir5731
    @rashmir5731 4 หลายเดือนก่อน +1

    Please please help herr

  • @manjunathhebballi8302
    @manjunathhebballi8302 4 หลายเดือนก่อน +1

    ❤l̺o̺v̺e̺ y̺o̺u̺ a̺j̺j̺i̺❤

  • @sugantha7125
    @sugantha7125 3 หลายเดือนก่อน

    Ooh my god what dat Lady is torturing too much to this ammachii..😥 Very heart breaking story 💔tears in my eyes😢😢
    She should get severe punishment with the police..Best way to hang out with the 🧵threads..

  • @surekhamalji
    @surekhamalji 4 หลายเดือนก่อน +1

    Papa.ajji