ಶ್ರಮವಹಿಸಿ ಸುಂದರವಾಗಿ ನಡೆಸುತ್ತಿರುವ ಜಗದೀಶ್ ರವರಿಗೆ ಮೆಚ್ಚುಗೆ ಕೊಡೋಣ ಗೆಳೆಯರೆ, ನಮ್ಮ ಸಮಾಜದಲ್ಲಿ ಹೇಗೆಲ್ಲ ನಡೆಯುತ್ತದೆ ಎಂದು, ಅರ್ಥಗರ್ಭಿತವಾಗಿ ಜನರಿಗೆ ಪ್ರಾಸಂಗಿಕ ರೂಪವಾಗಿ ತಿಳಿಯ ಬಯಸಿದ್ದಾರೆ , ಇದು ಮನರಂಜನೆ ಮಾತ್ರ ಕೊಡುತ್ತಿಲ್ಲ, ಇದರಿಂದ ನಾವು ಅರಿತು ಕೊಳ್ಳುವದೇ ತುಂಬಾ ಇದೆ
ಉಡಾಳ ಮೇಂಬರ್ ಸೂಪರ್... ಆದ್ರೆ ಗೋಕುಲ್ ರಾಜ್ ಅಭಿನಯ ಆ ಪಾತ್ರಕ್ಕೆ ಒಪ್ಪಿತ್ತು. ರೇವಣ್ಣ ಅವರು ಚೆನ್ನಾಗಿಯೇ ಮಾಡುತ್ತಾರೆ. ಆ ಪಾತ್ರ ಗೋಕುಲ್ ರಾಜ್ ಮಾಡಿಕೊಂಡು ಬಂದ ಕಾರಣ ಅವರೇ ಮಾಡಿದ್ರೆ ಚೆನ್ನಾಗಿರುತ್ತೆ ಅನಿಸುತ್ತದೆ.
ಜಗದೀಶ್ ಮತ್ತು ತಂಡದವರಿಗೆ ಅವರಿಗೆ ಧನ್ಯವಾದಗಳು ಒಳ್ಳೆ ಮನರಂಜನೆಯ ಜೊತೆಗೆ ವಾಸ್ತವ ಸಂಗತಿಗಳನ್ನು ಜನರಿಗೆ ತೋರಿಸುತ್ತಿರುವುದು ಹಾಗೂ ಹೊಸ ಉಡಾಳಮೆಂಬರರು ಆ ಪಾತ್ರಕ್ಕೆ ಜೀವ ತಂದಿರುವುದು ಸಂತೋಷ.
ನಂಗೆ ಸಾತ್ ಕೊಡ್ತಾ ಇರೋದೇ ರಂಗಭೂಮಿಯ ಕಲಾವಿದರು, ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೇನೆ... ಮತ್ತು ಪ್ರೇಕ್ಷಕ ಪ್ರಭುಗಳಾದ ನಿಮ್ಮ ಆಶೀರ್ವಾದಕ್ಕೆ ಬೆಲೆ ಕಟ್ಟೋಕೆ ಆಗಲ್ಲ, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
ಈ ಪಾರ್ಟ್ ಚೆನ್ನಾಗಿ ಬಂದಿದೆ ಮುಂದೆ ಉಡಾಳ ಮೆಂಬರಗೆ ಗೆಲುವು ಕೊಡು ಇನ್ನು ಕಥೆ ಚೆನ್ನಾಗಿ ಬರುತ್ತೆ ನಿನ್ನ ಗೆಲುವು ಆಗಬಾರದು ಅಣ್ಣಾ ಅಂದ್ರೆ ಕಥೆ ಮುಂದುಡಲು ಸಹಾಯ ಅಗುತ್ತೆ ಅಲ್ಲೆ ಒಂದು ಟ್ವಿಸ್ಟ ಸಿಗುತ್ತೆ ಅವಾಗ ಕೊನೆಗು ಜನ ದುಡ್ಡಿಗೆ ಸರಾಯಿಗೆ ವೊಟ ಮಾರಕೊಂಡ್ರು ಅಂತಾ ಕಥೆ ಮುಂದೆ ಸಾಗಲಿ ನನ್ನ ಅನಿಸಿಕೆ
ಶ್ರಮವಹಿಸಿ ಸುಂದರವಾಗಿ ನಡೆಸುತ್ತಿರುವ ಜಗದೀಶ್ ರವರಿಗೆ ಮೆಚ್ಚುಗೆ ಕೊಡೋಣ ಗೆಳೆಯರೆ, ನಮ್ಮ ಸಮಾಜದಲ್ಲಿ ಹೇಗೆಲ್ಲ ನಡೆಯುತ್ತದೆ ಎಂದು, ಅರ್ಥಗರ್ಭಿತವಾಗಿ ಜನರಿಗೆ ಪ್ರಾಸಂಗಿಕ ರೂಪವಾಗಿ ತಿಳಿಯ ಬಯಸಿದ್ದಾರೆ , ಇದು ಮನರಂಜನೆ ಮಾತ್ರ ಕೊಡುತ್ತಿಲ್ಲ, ಇದರಿಂದ ನಾವು ಅರಿತು ಕೊಳ್ಳುವದೇ ತುಂಬಾ ಇದೆ
Tq so much sir
ನಿಜವಾಗ್ಲು ಸರ್ ನಿಮ್ಮ ಈ ಕಾರ್ಯಕ್ಕೆ ನನ್ನದು ಕುಡಾ ಮೆಚ್ಚುಗೆ ಇದೆ..
ಉಡಾಳ ಮೇಂಬರ್ ಸೂಪರ್... ಆದ್ರೆ ಗೋಕುಲ್ ರಾಜ್ ಅಭಿನಯ ಆ ಪಾತ್ರಕ್ಕೆ ಒಪ್ಪಿತ್ತು. ರೇವಣ್ಣ ಅವರು ಚೆನ್ನಾಗಿಯೇ ಮಾಡುತ್ತಾರೆ. ಆ ಪಾತ್ರ ಗೋಕುಲ್ ರಾಜ್ ಮಾಡಿಕೊಂಡು ಬಂದ ಕಾರಣ ಅವರೇ ಮಾಡಿದ್ರೆ ಚೆನ್ನಾಗಿರುತ್ತೆ ಅನಿಸುತ್ತದೆ.
Anna super👌
Super
Superb making.. Member na prachaara ne prachaara, superb comedy... Jagdish bro nim wouldbe smile, utakke masaale iddanga, having high power...
Nc
Tq Sir
ಜಗದೀಶ್ ಮತ್ತು ತಂಡದವರಿಗೆ ಅವರಿಗೆ ಧನ್ಯವಾದಗಳು ಒಳ್ಳೆ ಮನರಂಜನೆಯ ಜೊತೆಗೆ ವಾಸ್ತವ ಸಂಗತಿಗಳನ್ನು ಜನರಿಗೆ ತೋರಿಸುತ್ತಿರುವುದು ಹಾಗೂ ಹೊಸ ಉಡಾಳಮೆಂಬರರು ಆ ಪಾತ್ರಕ್ಕೆ ಜೀವ ತಂದಿರುವುದು ಸಂತೋಷ.
Tq ಸರ್
Tumba chennagi Modi barataidy
Anna video good bless
Supar sir good job sir
Super bro edarindadru Namma. Janagalu olle janaprathinidigalanu arisucantagali Jagadish annA
Super real good
ಉಡಾಳ ಮೆಂಬರ್ ಚೆನ್ನಾಗಿ ಮಾಡ್ತಾರೆ ಕರತನ್ನಿ Super acting would order number ಮುಂಚೆ ಇದ್ರಲ್ಲ ಅವರು
Suppar 👌👌
Super sir
Love seen super ossam 👌👌👌👌👌
Supar sar
Manju hulli ge jai super comedy from manju keep moving
ಸುಪರ್ 😀😀
ಸೂಪರ್
ರಂಗಭೂಮಿ ಕಲಾವಿದರಿಗೆ ಅವಕಾಶ ಕೊಟ್ಟು ಬೆಳೆಸುವ ಕೆಲಸಕ್ಕೆ ನನ್ನದೊಂದು ನಮಸ್ಕಾರ ಅಣ್ಣಾರ
ನಂಗೆ ಸಾತ್ ಕೊಡ್ತಾ ಇರೋದೇ ರಂಗಭೂಮಿಯ ಕಲಾವಿದರು, ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೇನೆ...
ಮತ್ತು ಪ್ರೇಕ್ಷಕ ಪ್ರಭುಗಳಾದ ನಿಮ್ಮ ಆಶೀರ್ವಾದಕ್ಕೆ ಬೆಲೆ ಕಟ್ಟೋಕೆ ಆಗಲ್ಲ, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
Super
Super love story anna & nice video also
ಅಣ್ಣಾ ಆ ಹಾಡು ಅಂತೂ ಸೂಪರ್... ನಿನ್ನಾ ಸವಿ ಮಾತಿನಲ್ಲಿ.... ನೀನು ಒಳ್ಳೆ ಸಂಗೀತಪ್ರಿಯ 👍👍👍👍
ಜಗದೀಶ್ ಅಣ್ಣ ಗೆಲ್ಲಲು ಬಹಳ ಶ್ರಮ ಪಡುತ್ತಿರುವ ಮಂಜ& ಮೆಂಬರ್ ನ ತಂಗಿಗೆ ತುಂಬು ಹೃದಯದ ಧನ್ಯವಾದಗಳು 👍👍🤣🤣😅
Super petti
Member manjanna Bala chalu adan super acting bro
Superb wonderful acting all actors
ಮೌನೇಶ ಅಣ್ಣಾ ಸೂಪರ್ ಕಾಮಿಡಿ
Super bro
Super manju bhai prachar
En tarning sukannya lovers Andra Hing irbek
ನಿಮ್ಮಿಂದ ಜನರಿಗೆಲ್ಲ ಒಳ್ಳೆಯ ಸಂದೇಶ್ ನೀಡುತಿದ್ದೀರಿ 👌👌👌 ಆದರೆ ಈ ಜೀವನದಲ್ಲಿ ಒಳ್ಳೋರಿಗೆ ಕಾಲ ಇಲ್ಲಾ ಅಣ್ಣಾ
Super nachrel acting,,, please daily videos madi haki
Sukannya and jagadeesh acting super ........I like you.
Sukanya akka manju anna super acting
Manjanna na acting super
Supportive lovers ❤❤❤ and super love story 👌👌👌
👌👌👌👌👌👌👌👆👌👌👌👌
ಹಳೆ ಮೆಂಬರ ಅಭಿನಯ ಸೂಪರ
Super Ok Call Maugiadh Scene Eilah Gokul and makkhi Super
Super s
ಸೂಪರ್ಸ್ಟಾರ್ ಜಗದೀಶ್ ಮೂಕಿ ಯವರೆ ಸುಕನ್ಯಾ ಸೂಪರ್ ಫಾಸ್ಟ್ ಆಗಿ ಅಭಿನಯ ಮಾಡಿದ್ದಾರೆ ಹೀಗೆ ಹಲವಾರು ರೀತಿಯ ಚಿತ್ರದ ಚಿತ್ರೀಕರಣ ಆರಂಭಿಸಿ ಯಶಸ್ವಿಯಾಗಿರಿ ಶುಭಃ,
Superb waiting 21 part
❤️👍👍👍👍👍👍👍👍👍👍👍👍
Super bega 21 part
Manju anna super comedy anna
Super jagdish and tem God bless you sukanya 🤗🤗
Super 🙏
Sanju brother nimma acting superb agide bro amezing
Jagdish Muki sir Ella efoset super agide mundina Bhagalpur hakri yaru vin adro antane gotgalilla began hakri super madari vishayagalu dhanyavada sir
🙏💐👌👌👌👍
Very nice superb lover edra hing erabek
👌jagadhish anna
😂😂😂😂😂👍👍👍👍
Supar jodi sar
Super anna
👌👌🔥🔥🔥🔥ಸೂಪರ್ 👌👌👌🔥🔥🔥🔥🔥ಸೂಪರ್
Part 20 super ಸುಕನ್ಯಾ ಅಕ್ಕ ಮತ್ತ ಮಂಜು ಅಣ್ಣಾವ್ರ ಆಕ್ಟಿಂಗ್ ಸೂಪರ್
👍😍supar
Super 👍 ವಿಡಿಯೋ ಜಗದೀಶಣ್ಣ ವಿಡಿಯೋ ಗಿಚ್ಚಿ ಗಿಲಿ ಗಿಲಿ ಯಾಗಿದೆ ಸೂಪರ್ ಸೂಪರ್ 👍👍👍👍👍👍👍❤️❤️
Sir lost ond song madidiralla super🎤 sir adanna full madi albem madi jagdishanna,,, keltidre keltirbeku anisutte
Superrrrrr
ಜಗದೀಶ ಅಣ್ಣನ ನಿರ್ದೇಶನ ಈ ವಿಡಿಯೋದಲ್ಲಿ ತುಂಬ ಚೆನ್ನಾಗಿ ಮೂಡಿ ಬಂದಿದೆ.ಹೀಗೆ ಮುಂದುವರಿಸಿಕೊಂಡು ಹೋದರೇ ಅತೀ ಶೀಘ್ರದಲ್ಲಿ ಒಂದು ಉತ್ತಮ ಸಿನೆಮಾವನ್ನು ನಿರ್ದೇಶನ ಮಾಡಬಹುದು.
Member change madidr olled
ಸುಪರ್ ಅಣ್ಣಾ
Super ❤🙏❤
Thumbaa chennagide video anna nim all video nodini super next video jaldi bidri
Tq ಸರ್
Super 🌷🌹❤
Please yelru nam Jagadeesh ge vote madre.
Jagadeesh avrega jai. Wa suuuuper I like it sooooooo much nice concept I wish you all the best.
Tq ಅಣ್ಣಾ
Super awesome
Wow superagithu sir. E episode dialogs thumba chennagithu. Adralu member thangi mathu heart taching agithu. All the best next episode.
Inta lover sigaka punya madiri jagganna....💓💓💓👍👍👍👌👌
ಈ ಪಾರ್ಟ್ ಚೆನ್ನಾಗಿ ಬಂದಿದೆ ಮುಂದೆ ಉಡಾಳ ಮೆಂಬರಗೆ ಗೆಲುವು ಕೊಡು ಇನ್ನು ಕಥೆ ಚೆನ್ನಾಗಿ ಬರುತ್ತೆ ನಿನ್ನ ಗೆಲುವು ಆಗಬಾರದು ಅಣ್ಣಾ ಅಂದ್ರೆ ಕಥೆ ಮುಂದುಡಲು ಸಹಾಯ ಅಗುತ್ತೆ ಅಲ್ಲೆ ಒಂದು ಟ್ವಿಸ್ಟ ಸಿಗುತ್ತೆ ಅವಾಗ ಕೊನೆಗು ಜನ ದುಡ್ಡಿಗೆ ಸರಾಯಿಗೆ ವೊಟ ಮಾರಕೊಂಡ್ರು ಅಂತಾ ಕಥೆ ಮುಂದೆ ಸಾಗಲಿ ನನ್ನ ಅನಿಸಿಕೆ
ಸೂಪರ್ ರೀ ಸರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಮುಂದಿನ ಭಾಗ ಆದಷ್ಟೂ ಬೇಗ ಬಿಡ್ರಿ
Super jagadish anna
Super sir all the best 🥰
ಮಂಜು ಅಣ್ಣ ಅಂಡ್ ಉಷಕ್ಕ ಸೂಪರ್ ಕಾಮಿಡಿ
Super Annha
Old member is great acter
ಅಣ್ಣಾ ಮುಂದಿನ ಭಾಗ್ ಯಾವಾಗ್ ತುಂಬಾ ಕಾಯ್ತಾ ಇದ್ದಿವಿ
ಸಂಜ್ಯಾಗ ಅರ್ಧ ಕೊಡ್ರಿ ಮೊದಲ 🥃🥃😆😆😆 ಸೂಪರ್ ಕಾಮಿಡಿ ಮಂಜು ಅಣ್ಣಾ 👌👌
ಸೂಪರ್.ಜಗದೆಶ್.ಅಣ್ಣಾಯ
Supar love story. ..lova ಗೆದ್ದತಿ ..ಇನ್ನ ಇಲೇಕ್ಷನ್ ಯಾವ ಮಹಾ.
Super next episode
Super jagadish ..Sir future Alli nimminda film direction agodu navu nodativi....Super direction ....sir
Superb 🔥
ಮಂಜು ಅಣ್ಣಾ ಸೋಪರ 😁😆😆
ಈ ಎಪಿಸೋಡ್ ತುಂಬಾ ಚೆನ್ನಾಗಿತ್ತು ಸರ್
Sir powerful 🙏💪💪🙏
ಸೂಪರ್ ಆಗಿದೆ ಜಗ್ಗು ಅಣ್ಣ.. ವೈಟಿಂಗ್ 21
👍👌🐆 super Anna
ಸೂಪರ
Super Sir. Im waiting for next episode.
8:10🤣🤣 ಗರ್ಲ್ ಫ್ರೆಂಡ್ ಅಂದ್ರೆ ಹೀಗಿರಬೇಕು.
👍👍👍👍👌👌👌👌👌👏👏👏👏👏meBRa
Super jaggu anna. Member acting superb anna
Good job
But ennu svlpa long irbekitta video
Super 👌👌👌👌👌
ಸುಪರ್ ಅಣ್ಣ
Super anna🌹
Chirathi ge jay.. Alla kona ke jay ☺ ☺
super anna i am waiting for next vedio
Manjya na comedy super
Tq sir
✌👌👌👌👌👌👌👌
ಎಲ್ಲರಿಗೂ ನಮಸ್ಕಾರ ನೀವು ಮಾಡುವ ನಾಟಕ್ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಆದರೆ ಬೇಗ ಇನ್ನೊಂದು ಭಾಗ ಕಳಿಸಿ ಸರ್ ಜಗದೀಶ್ ಮೊಕಿ ಯವರು ತುಂಬಾ ಚೆನ್ನಾಗಿದೆ ಸರ್