ಉಡಾಳ ಮೆಂಬರ್|UDAL MEMBER PART 21|REVANNA|JAGADISH MOOKI|USHA

แชร์
ฝัง
  • เผยแพร่เมื่อ 15 ม.ค. 2021
  • #udal #member #video
    UDAL MEMBER
    #original
    #video
  • บันเทิง

ความคิดเห็น • 478

  • @malleshmurakatnal7035
    @malleshmurakatnal7035 3 ปีที่แล้ว +58

    21 ನೇ ಭಾಗ ಚುನಾವಣೆಯ ಮೊದಲ ರಾತ್ರಿ ದಿನದ ಭ್ರಷ್ಟ ರಾಜಕೀಯ ಅವರ ಕೆಲಸ ಬಡವರಿಗೆ ಉತ್ತಮ ಆದರೆ ಚುನಾವಣೆ ದಿನ ಮತದಾರ ಪ್ರಭುಗಳ ಕೆಲಸ ಒಳ್ಳೆಯ ವ್ಯಕ್ತಿಯನ್ನು ಯೋಚನೆ ಮಾಡಿ ಮತ ಚಲಾಯಿಸುವುದು ಅಣ್ಣಾ ಬೇಗನೆ ಭ್ರಷ್ಟ ಅಭ್ಯರ್ಥಿಗಳ ಅಂತ್ಯವಾಗೋದನ್ನ ಬೇಗನೆ ನಿಮ್ಮ ಚಿತ್ರಿಕರಣದ ಮೂಲಕ ತಿಳಿಸಿ ಅಣ್ಣಾ

  • @ukstarstudio3188
    @ukstarstudio3188 3 ปีที่แล้ว +168

    ಉಡಾಳ ಮೆಂಬರ್ ಫ್ಯಾನ್ ಯಾರ ಯಾರ ಇದರಿ ಒಂದು ಲೈಕ್ ಹೊಡಿರಿ ಮುಂದಿನ ಎಪಿಸೋಡ್ ಬೇಗ ಬರ್ಲಿ ಅಂತ ,

  • @rameshhm1303
    @rameshhm1303 3 ปีที่แล้ว +8

    ಇದು ಕೇವಲ ಕಥೆಯಲ್ಲ
    ಚುನಾವಣೆಯಲ್ಲಿ ನಡೆಯುವ ವಾಸ್ತವ.....
    ಮಂಜಣ್ಣ ನ ಅಭಿನಯ ಅದ್ಭುತ.... 👌👌👌👌👌👌👌👌👌👌👌👌

  • @dastagirsab7668
    @dastagirsab7668 3 ปีที่แล้ว +32

    ಈ ಸಂಚಿಕೆಯಲ್ಲಿ ಮಂಜಣ್ಣ ಪಾತ್ರ ಸೂಪರ್ ಸರ್ 🙏🙏

  • @shidlingappapoojar2088
    @shidlingappapoojar2088 3 ปีที่แล้ว +4

    ಸಮಾಜದಲ್ಲಿ ನಡೆಯುವ ಭರ್ಷ್ಟ ರಾಜಕೀಯ ಮತ್ತು ಕಾನೂನಿನ ಬಗ್ಗೆ ಸರಿಯಾಗಿ ತೋರಿಸಿದ್ದೀರಿ ಅಣ್ಣಾ ,ಮತ್ತು ಮಂಜಣ್ಣನ ಅಭಿನಯ ಸೂಪರ್ ಅಣ್ಣಾ ...

  • @halappahyati3667
    @halappahyati3667 3 ปีที่แล้ว +1

    Nijakku election timelli maaduvanta bennige churi haakuvara action manju annarau madidare super.....

  • @gururajhugar2416
    @gururajhugar2416 3 ปีที่แล้ว +2

    ಎಲ್ಲ ಕಲಾವಿದರ ನೈಜ ಅಭಿನಯ ಸೂಪರ್...ಅದರಲ್ಲೂ ನಮ್ಮ ಮಂಜಣ್ಣ ಗೆ ಈ ವಾರ ಫುಲ್ ಮಾರ್ಕ್ಸ್

  • @rajahulicp7969
    @rajahulicp7969 3 ปีที่แล้ว +1

    Super and fantastic episode sir best of luck

  • @subhasmuragod3740
    @subhasmuragod3740 3 ปีที่แล้ว +12

    👌ಸೂಪರ್ ಜಗ್ಗು ಸರ್ ಗೆಲುವು ನಿಮ್ಮದೇ ತುಂಬಾ ಚನ್ನಾಗಿ ಮೂಡಿಬಂದಿದೆ 💐🏆✌️👍

  • @lalitapawar8204
    @lalitapawar8204 3 ปีที่แล้ว +1

    ಸೂಪರ ಅಣ್ಣಾ

  • @praveenkumarkumbar3179
    @praveenkumarkumbar3179 3 ปีที่แล้ว +23

    ಅಣ್ಣಾ ಎಸ್ಟ್ ಕಾಯಿತಾ ಇದೀನಿ ಗೊತ್ತಾ ಅಣ್ಣಾ ನಿಮ್ಮ ವಿಡಿಯೋ ಗೆ ಬಿಗ್ ಫ್ಯಾನ್ of you love anna

  • @sudhakarmysore318
    @sudhakarmysore318 3 ปีที่แล้ว +1

    ಎಲ್ಲಾ ಕಲಾವಿದರಿಗೂ ಧನ್ಯವಾದಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ.ನಿಮ್ಮ ಈ ಪ್ರಯತ್ನದಿಂದಾರೂ ಸಮಾಜ ಬದಲಾವಣೆ ಆಗಲಿ. ಜಗದೀಶ್ ಮೂಕಿಯವರೆ ನಿಮಗೆ ಮುಂದೆ ಉತ್ತಮ ಭವಿಷ್ಯವಿದೆ.ಭಗವಂತ ಒಳ್ಳೆಯದು ಮಾಡಲಿ.

  • @arundathisuresh7632
    @arundathisuresh7632 3 ปีที่แล้ว +5

    Super super episode thumba tecknic nalli modibandide hage real agide all the best mooki teamge

  • @prabhumorabad670
    @prabhumorabad670 3 ปีที่แล้ว +1

    Very good and nice comedy

  • @dundappakorennavar9311
    @dundappakorennavar9311 3 ปีที่แล้ว +8

    ಆದಷ್ಟು ಬೇಗ 22 ನೇ ಭಾಗ ಬಿಡಿ ದಯವಿಟ್ಟು

  • @gangappahuchhili2172
    @gangappahuchhili2172 3 ปีที่แล้ว +1

    Super

  • @santoshdevaramani2003
    @santoshdevaramani2003 3 ปีที่แล้ว +1

    Super jagadish sir

  • @mahantheshbennehalli9766
    @mahantheshbennehalli9766 3 ปีที่แล้ว +1

    superb marbles all the best udala member team manja acting super

  • @mahadevamurthys3322
    @mahadevamurthys3322 3 ปีที่แล้ว +1

    ಸೂಪರ್

  • @busytime5642
    @busytime5642 3 ปีที่แล้ว +1

    ವಾಸ್ತವಿಕವಾಗಿ ಚುನಾವಣೆಯಲ್ಲಿ ನೆಡೆದಿರುವ ಸನ್ನಿವೇಶವನ್ನು ಅಚ್ಚುಕಟ್ಟಾಗಿ ಜನರಿಗೆ ಮನರಂಜನೆಯ ರೂಪದಲ್ಲಿ ತೋರಿಸಿದ್ದು ತುಂಬಾ ಸಂತೋಷ,,,,, ಶುಭವಾಗಲಿ ಸರ್

  • @sandeepmundodagi503
    @sandeepmundodagi503 3 ปีที่แล้ว +1

    ಚೆನ್ನಾಗಿ ಮೂಡಿ ಬರ್ತಾ ಇದೆ

  • @kallappafhosamani1976
    @kallappafhosamani1976 3 ปีที่แล้ว +1

    Super Super Super Super 21.Manju

  • @anandmetimannikeri8643
    @anandmetimannikeri8643 3 ปีที่แล้ว +2

    ಜಗದೀಶ ಅಣ್ಣಾ ಜಯ ನಿಮ್ಮದೇ..
    ಆಲ್ ದ ಬೆಸ್ಟ್ ಅಣ್ಣಾ..🎉💐
    21 ನೇಯ ಭಾಗ ತುಂಬಾ ಚೆನ್ನಾಗಿ ಮೂಡಿ ಬಂದಿದೆ..🎉💐

  • @chandrachandra2418
    @chandrachandra2418 3 ปีที่แล้ว +29

    ಉಡಾಳ ಮೆಂಬರ್ ಪ್ಯಾನ್ ಎಷ್ಟು ಜನ ಇದಿರ 22ನೇ ಭಾಗ ಆದಷ್ಟು ಬೇಗ ಹಾಕಿ ಎಂದು ಕೇಳಿ ಕೊಳೋಣ

  • @sharanappamadivalar7960
    @sharanappamadivalar7960 3 ปีที่แล้ว +4

    ಸೂಪರ್ ಜಗದೀಶ ನನ್ನ ಮುಂದೆ ಭಾಗ 22ನೇ

  • @shankarkanaganapalli7318
    @shankarkanaganapalli7318 3 ปีที่แล้ว +1

    Super episode so nice

  • @narasimhadsimhad4365
    @narasimhadsimhad4365 3 ปีที่แล้ว +1

    👌👌👌👌👌👌👌👌22nedu bega barli Anna

  • @vijayakumar7736
    @vijayakumar7736 3 ปีที่แล้ว +1

    ಈ ಸಂಚಿಕೆ ತುಂಬಾ ಲೇಟ್ ಮಾಡಿದ್ರಿ ಬ್ರದರ್ ತುಂಬಾ ಬೇಜಾರು ಆಗುತ್ತೆ

  • @angadisg4106
    @angadisg4106 3 ปีที่แล้ว +1

    Adastu bega bhaga 22 barli SHUBHAVAGALI .JAGADISH MOOKI BROTHER

  • @marutinaveen8349
    @marutinaveen8349 3 ปีที่แล้ว +3

    Manju annana acting antu super 👌👌✌ all the best udal member chapter

  • @sangu.g.hiremath9308
    @sangu.g.hiremath9308 3 ปีที่แล้ว +2

    ಮಂಜುನಾಥ ನೀನ್ನ ನವರದ್ರಂಗಳಿಗು ನಮಸ್ಕರ.

  • @santoshgunnapoor102
    @santoshgunnapoor102 3 ปีที่แล้ว +3

    Super episode anna, ಮುಂದಿನ ಭಾಗಕ್ಕೆ ಕಾಯುತ್ತಿದ್ದೆವೆ ಚೆನ್ನಾಗಿ ಮೂಡಿ ಬಂದಿದೆ, all the best to your team

  • @MukeshMukesh-jb8ow
    @MukeshMukesh-jb8ow 3 ปีที่แล้ว +1

    Super bide boss

  • @shivuyadav2378
    @shivuyadav2378 3 ปีที่แล้ว +2

    Adastu bega nimna hero agi theater nalli nodbeku sir........ade namna ase....jagadish sir.....

  • @naveenpujar8669
    @naveenpujar8669 3 ปีที่แล้ว +2

    ಸೂಪರ್ ಸರ್ . ನಿಮ್ಮ ನಟನೆ ಅದ್ಭುತ ನಿಮಗೆ ನನ್ನದೊಂದು ಸಲಾಂ 🙏🙏❤️❤️👍👍

  • @sureshac9420
    @sureshac9420 3 ปีที่แล้ว +1

    ಸೂಪರ್ ಸರ್

  • @shivalingamallappanavar8354
    @shivalingamallappanavar8354 3 ปีที่แล้ว +2

    Super bro

  • @gangadharkarikatti215
    @gangadharkarikatti215 3 ปีที่แล้ว +1

    ಸೂಪರ್ ಉಡಾಳ್ ಮೆಂಬರ್

  • @kantharajkulkarnia3580
    @kantharajkulkarnia3580 3 ปีที่แล้ว +3

    ಎಲ್ಲರ ಅಭಿನಯ ಸೂಪರ್

  • @rapeekamalihal1202
    @rapeekamalihal1202 3 ปีที่แล้ว +1

    Supper video sir supper

  • @ravichannal9361
    @ravichannal9361 3 ปีที่แล้ว +2

    ನೈಜತೆಯಿಂದ ಮೂಡಿಬಂದಿದೆ super sir

  • @basavarajm51
    @basavarajm51 3 ปีที่แล้ว +1

    Super acting all members 🙏🙏🙏👌👌👌

  • @shashamsrb931
    @shashamsrb931 3 ปีที่แล้ว +6

    Let ಹಾಗಿ ಬಂದ್ರು latest ಹಾಗಿ ಮೂಡಿಬಂದಿದೆ ಅಣ್ಣ...
    ಮುಂದಿನ ಭಾಗ ಬೇಗ ಹಾಕಿ ಅಣ್ಣ..

  • @jameelkk2253
    @jameelkk2253 3 ปีที่แล้ว +9

    ಸೊಲ್ಪಾ ಜಲದಿ ಬಾರ್ಲಿ22

  • @hanumanthpalekar7796
    @hanumanthpalekar7796 3 ปีที่แล้ว +3

    ಸೂಪರ್ 👌👌👌👌

  • @kumarangadi6270
    @kumarangadi6270 3 ปีที่แล้ว +2

    Excellent episode sir

  • @kasturikanakikodi7815
    @kasturikanakikodi7815 3 ปีที่แล้ว +2

    Ella Udal member kalavidarellaru tumba Chennagi abhinaisutidira ,adarallu Jagdish bro, and revan sir acting super super . Kale ennuvadu ellarigu irall , kale andre ninta neeralla adu any time haritane irabeku andaga matra ellaru kudiyalike ista padtivi .e matanna yake helde Andre Hale member bere karyakramkke join agiddare avarige munde hogalike frotsah kodri ,iddavarige acting madalu avakash nammant odionsgalella like,shere, subscribe madidre kalavidaru innu ollole bhavanegalanna odions mundeiduttare . Plz plz plz bandugale kalavidarige munde beleyalu avakashamadikodi .baravanigeyalli tappidare kshamisi thanks for all caments.

    • @suvumh4363
      @suvumh4363 3 ปีที่แล้ว

      Super said madam, kalege ishtu bele kodtiro nimge tumbu hrudayada dhanyavadagalu

  • @geetarahul1135
    @geetarahul1135 3 ปีที่แล้ว +1

    V Nice prgm sr

  • @hasanmkr5144
    @hasanmkr5144 3 ปีที่แล้ว +2

    Super sir munde tubma hantadalli melakkke bartira🙏🙏🙏🙏

  • @hanamanthappateggihal3196
    @hanamanthappateggihal3196 3 ปีที่แล้ว +2

    super sir

  • @ShivajiSavant
    @ShivajiSavant 3 ปีที่แล้ว +5

    ಮಂಜ್ಯನ ನಟನೆ ಸೂಪರ್

  • @PrakashskammarPrakashskammar
    @PrakashskammarPrakashskammar 3 ปีที่แล้ว +4

    Kalakke takka hagide super Jagdish anna

  • @krishnapolicepatil7940
    @krishnapolicepatil7940 3 ปีที่แล้ว +1

    ಸೂಪರ್ ಎಲೆಕ್ಷನ್ ಜನ ಸಪೋರ್ಟ್ ಜಾಸ್ತಿನೇ ಇದೆ

    • @krishnapolicepatil7940
      @krishnapolicepatil7940 3 ปีที่แล้ว

      @ಉಡಾಳ ಮಂಜ್ಯಾ
      ಯಾವಾಗಲೂ ಸ್ಟ್ರಾಂಗ್ ಸಣ್ಣ

  • @manjunathmarigoudra5913
    @manjunathmarigoudra5913 3 ปีที่แล้ว +2

    ಲೇಟಾಗಿ ಬಂದರೂ ಸೂಪರ್ ಅಣ್ಣಾ👌👌.ಮಂಜು ಮುತ್ತು ಆಕ್ಟಿಂಗ 👌

    • @basavaraja1732
      @basavaraja1732 3 ปีที่แล้ว

      ಸೂಪರ್ ಅಣ್ಣ

  • @manjujadhaw3601
    @manjujadhaw3601 3 ปีที่แล้ว +1

    Super members

  • @parashuramkodaganoor5421
    @parashuramkodaganoor5421 3 ปีที่แล้ว +1

    Super seen

  • @santhoshsanthu6631
    @santhoshsanthu6631 3 ปีที่แล้ว +1

    Super sir extraordinary fantastic fabulous

  • @manjupujar7900
    @manjupujar7900 3 ปีที่แล้ว +1

    ಕುಡುಕನ ನಟನೆ ಮಸ್ತ್ ಇದೆ 👌

  • @rameshauddappa3938
    @rameshauddappa3938 3 ปีที่แล้ว +1

    Very nice brother....... E Tara episode s nan life lle Nodillla........ ಜಗ್ಗು ಬ್ರೋ I love your acting....... And your team.......

  • @gangangoudatotad6463
    @gangangoudatotad6463 3 ปีที่แล้ว +5

    Superb Acting Manjanna,.. In this episode...

    • @RaghuRaghu-pt7oj
      @RaghuRaghu-pt7oj 3 ปีที่แล้ว

      ಈ.ಸಂಚಿಕೆ.ತುಂಬಾ ಇಷ್ಟವಾಯಿತು. ಇದರಲ್ಲಿ ಮಂಜು ಣ್ಣ. ಪಾತ್ರ ತುಂಬಾ ಇಷ್ಟ ಆಯ್ತು. ಮಂಜು ಣ್ಣ. ಕಲೆಗೆ.ಮುಂದೆ ಅವರಿಗೇ.ಇನ್ನು ಹೆಚ್ಚು ಅವಕಾಶಗಳು. ಸಿಗಲಿ.......ಜಗದೀಶ್.ಸರ್ ಗೇ.ನನ್ನ ನಮಸ್ಕಾರಗಳು. ಸರ್ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👑👑👑👑👑👑👑👑👑👌🏻👌🏻👌🏻👌🏻👌🏻👌🏻👑👑👑👑👌🏻👌🏻👌🏻👌🏻👌🏻👌🏻👌🏻

  • @ashoktoranagatti4316
    @ashoktoranagatti4316 3 ปีที่แล้ว +1

    All actars super

  • @sevalalsevasamitihanapurit2406
    @sevalalsevasamitihanapurit2406 3 ปีที่แล้ว +3

    ಜಗದೀಶ್ ಅಣ್ಣ ಉಡಾಳ್ ಮೆಂಬರ್ ಭಾಗ್ 21ಚೆನ್ನಾಗಿ ಮೂಡಿ ಬಂದಿದೆ ಭಾಗ್ 22ಯಾವಾಗ್ ಅಣ್ಣ

  • @marutichinchar4823
    @marutichinchar4823 3 ปีที่แล้ว +2

    Next video haki bro super. Hagide

  • @Basavaraja7558
    @Basavaraja7558 3 ปีที่แล้ว +2

    ಸೊಪರ್ ಜಗದೀಶ್ ಅಣ್ಣಾ

  • @rajunavi125
    @rajunavi125 3 ปีที่แล้ว +3

    Super ಅಣ್ಣಾ

  • @govindagoudahuded2079
    @govindagoudahuded2079 3 ปีที่แล้ว +3

    Super Jagadish Anna yalla patragalu super 👌👌👌👌👌

  • @ajjappagone1655
    @ajjappagone1655 3 ปีที่แล้ว +1

    Super anna

  • @sabuchalawadi3934
    @sabuchalawadi3934 3 ปีที่แล้ว +3

    ತುಂಬಾ ಧನ್ಯವಾದಗಳು ರೀ ಕಾಯಿತಾ ಇದ್ದೆ

  • @manjunathanr9944
    @manjunathanr9944 3 ปีที่แล้ว +1

    Super episode 💐💐💐💐👏👏

  • @basumodasi1985
    @basumodasi1985 3 ปีที่แล้ว +4

    ಅಣ್ಣಾ ನೀವು ಮಾಡುತಿರುವ ವಿಡಿಯೋ ಸುಪರ್

  • @santoshbadiger5089
    @santoshbadiger5089 3 ปีที่แล้ว +2

    ಮಂಜಣ್ಣಾ ಸುಪರ್ 👌

  • @mallikarjunkadagoudar9578
    @mallikarjunkadagoudar9578 3 ปีที่แล้ว +2

    ಸೂಪರ್ ಮೆಂಬರ್

  • @alagoudadavani6580
    @alagoudadavani6580 3 ปีที่แล้ว +1

    So super......

  • @ravin8849
    @ravin8849 3 ปีที่แล้ว +1

    manju acting so super mast acter

  • @mahanteshasuti2516
    @mahanteshasuti2516 3 ปีที่แล้ว +8

    This episode is ultimate,, screen play super .back Music is a melodies..Totally this episode is 💯of 💯 marks brother.

  • @vittalt6546
    @vittalt6546 3 ปีที่แล้ว +3

    ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಸೇರಿ ಪ್ರಚಾರ ಮಾಡಕ ಹತ್ಯಾರ☺️☺️☺️☺️☺️👌👌👌👌

  • @venkappagosabal657
    @venkappagosabal657 3 ปีที่แล้ว +1

    Super jagadish anna

  • @KANNADANADINAPANCHAYITHIGALUTV
    @KANNADANADINAPANCHAYITHIGALUTV 3 ปีที่แล้ว +1

    Super bro rajakaranada nija kate

  • @vijaymorab4440
    @vijaymorab4440 3 ปีที่แล้ว +1

    super.....

  • @Loveforyouuu
    @Loveforyouuu 3 ปีที่แล้ว +1

    ನಿಮ್ಮಣ್ಣ ಜನ ಮೆಚ್ಚಿದ್ದಾರೆ ಅನ್ನುವುದಕ್ಕೆ...ವಿಡಿಯೋ ಗೆ ಜನರ ಸಹಕಾರವೇ ಸಾಕ್ಷಿ... ನಿಮ್ಮ ಪ್ರಯತ್ನ ಹೀಗೆ ಸಾಗಲಿ...! ಮುಂದಿನ ಭಾಗಕ್ಕೆ ಕಾಯುತ್ತಿದ್ದೆನೆ..!

  • @Kannadadasuddi143
    @Kannadadasuddi143 3 ปีที่แล้ว +1

    Super anna nim Chanel super video

  • @uskulkarni
    @uskulkarni 3 ปีที่แล้ว +9

    ಅಣ್ಣಾ ಸೂಪರ್ ಬಂದಿದೆ
    Tadas cross NH4 highway cover Madri 👍👍

  • @guruprasadhiroor1120
    @guruprasadhiroor1120 3 ปีที่แล้ว +1

    Super 👌

  • @gangangoudatotad6463
    @gangangoudatotad6463 3 ปีที่แล้ว +6

    ಸಕಲ ಕಲಾವಲ್ಲಬರು ನಮ್ಮ ಜಗದೀಶ್ ಸರ್.... ಅತ್ಯಂತ ಸರಳ ವ್ಯಕ್ತಿತ್ವದ ಕಲಾವಿದರು...

  • @smsmlove3366
    @smsmlove3366 3 ปีที่แล้ว +3

    ಜಗದೀಶ ಚುನಾವಣೆ ಎಲ್ಲಿ ಗೆಲ್ಲಬೇಕು ಅಥ ಹೇಳೋರು ಲೈಕ್ ಮಾಡ್ರಿ

  • @sureshmadar3856
    @sureshmadar3856 3 ปีที่แล้ว +2

    ಮಂಜು ಅಣ್ಣಾ ಸೂಪ್ಪರ್

  • @prakashkn5901
    @prakashkn5901 ปีที่แล้ว +1

    Good work god bless you

  • @shanmukhayyaroogi502
    @shanmukhayyaroogi502 3 ปีที่แล้ว +1

    Supper 👌👌👌👌👌👌👌👌👌👌

  • @kalmeshgokanvi
    @kalmeshgokanvi 3 ปีที่แล้ว +2

    ಮುಂದಿನ ಬಾಗ್ ಬೇಗ್ ಬಿಡಿ

  • @hanamanthkambar6015
    @hanamanthkambar6015 3 ปีที่แล้ว +1

    ಜಗದೀಶ್ ಅಣ್ಣ ಚಿರತೆ ವಿನ್............ ಮುಂದಿನ ಭಾಗ...... ಕಾಯಾತ ಇದ್ದಿವಿ........ ಅಣ್ಣಾ......

  • @maheshhosagoudar7649
    @maheshhosagoudar7649 3 ปีที่แล้ว +2

    Super episode

  • @murtuja1473
    @murtuja1473 3 ปีที่แล้ว +1

    Super bro 👌 next episode bega appload bro

  • @devarajsukalpate9277
    @devarajsukalpate9277 3 ปีที่แล้ว +2

    ಸುಪರ್ ...👌

  • @user-xj2yo6zw6d
    @user-xj2yo6zw6d 3 ปีที่แล้ว +8

    ಈ ಬಾರಿ ಮುಂದಿನ ಸಂಚಿಕೆ ಬೇಗನೆ ಬರುತ್ತಿಲ್ಲ ಯಾಕೆ ಸರ್ ಬೇಗ ಮುಂದಿನ ಸಂಚಿಕೆಯನ್ನು ಹಾಕಿ ಎಲ್ಲರೂ ಕಾತರದಿಂದ ಕಾಯುತ್ತಿದ್ದೇವೆ

  • @khangara2
    @khangara2 3 ปีที่แล้ว +1

    Manjanna acting n comic dialog super

  • @felixserrao9384
    @felixserrao9384 3 ปีที่แล้ว +3

    Beautifully depicted the entire election gymic ..this is exactly happens every election all over our country..

  • @gopalkamble5064
    @gopalkamble5064 3 ปีที่แล้ว +1

    Amazing video bro

  • @rajashekara.saidapur4357
    @rajashekara.saidapur4357 3 ปีที่แล้ว +1

    Manju super acting

  • @praveentoragal758
    @praveentoragal758 3 ปีที่แล้ว +4

    ಉತ್ತರ ಕರ್ನಾಟಕದ ಹೆಮ್ಮೆ

  • @manthumanthu1900
    @manthumanthu1900 3 ปีที่แล้ว +1

    Wow whate lovely JM sir super