ಏನೋ ಗೊತ್ತಿಲ್ಲ ಇವತ್ತು ನಿಮ್ಮ ವಿಡಿಯೋ ತುಂಬಾ ಹಿಡಿಸಿತು ನನಗೆ . ಒಂದೊಂದು ಸಾರಿ ನಿಮಗೆ ಬಯ್ತಾ ಇದ್ದೆ. ಆದ್ರೆ ಇವತ್ತು ನಿಮ್ಮ ವಿಡಿಯೋ ನಂಗ ತುಂಬಾ ಹಿಡಿಸಿತು. ಒಳ್ಳೆ ಕಂಟೆಂಟ್👌. Especially ಅತ್ತೆ ಸೊಸೆ ಜಗಳಾನಾ ನಾನು ತುಂಬಾ ಎಂಜಾಯ್ ಮಾಡ್ದೆ.👌👌👌👌😍❤
E video full nodi tumba emotional ade ondu ole msg Baduru atra kasirala adre manaviyate Preeti karune edralari baduvare shrimantaru ❤...... Tq enu ede taraha hole hole short film madi akka &😊 anna ..😊😊😊
So nice bro hudugiru ishta padodu hudugara olle manassanna and olle manetanana anta tumba chenag tilsidira nim family yavaglu hige nagu naguta irali best of luck to you brother
Thank you so much everyone ❤🙏🏻 nim preeti ashirvada sada hige irli ❤😍
Thumba chenagidhe sir nim video all the best innu olle olle videos madi
Namm uralli nim tarane idare gotta❤❤❤
@@crazycouples3031 nan ashirvadha nim mele yacatthu irutthe don't warry
Best of luck bro
Super super junior joks jodi ❤
ಸೊಗಸಾಗಿ ಮೂಡಿ ಬಂದಿದೆ. ಸಂಸಾರ ಅನ್ಯೋನತೆಯಿಂದ ಕೂಡಿರಬೇಕು ಅದೇ ಬಾಳಿನ ಸ್ವರ್ಗ 👍💐💐 ಸಕಲೇ ಜನಃ ಸುಖಿನೋ ಭವಂತು 🙌 🙌 💐💐
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಡುವಂತಹ ಮೂವಿ ನನಗೆ ತುಂಬಾ ಇಷ್ಟ ಆಯಿತು..... 👍
ಮೊದಲ ಪ್ರಯತ್ನ ದಲ್ಲೇ ಸೂಪರ್ ಡೂಪರ್ short movie 🎉❤
ಏನೋ ಗೊತ್ತಿಲ್ಲ ಇವತ್ತು ನಿಮ್ಮ ವಿಡಿಯೋ ತುಂಬಾ ಹಿಡಿಸಿತು ನನಗೆ . ಒಂದೊಂದು ಸಾರಿ ನಿಮಗೆ ಬಯ್ತಾ ಇದ್ದೆ. ಆದ್ರೆ ಇವತ್ತು ನಿಮ್ಮ ವಿಡಿಯೋ ನಂಗ ತುಂಬಾ ಹಿಡಿಸಿತು. ಒಳ್ಳೆ ಕಂಟೆಂಟ್👌. Especially ಅತ್ತೆ ಸೊಸೆ ಜಗಳಾನಾ ನಾನು ತುಂಬಾ ಎಂಜಾಯ್ ಮಾಡ್ದೆ.👌👌👌👌😍❤
Super brother Navi Amma super
ಬಹಳ ಚಂದವಾದ, ಅಂದವಾದ, ನೀತಿಪಾಠದ ವ್ಹಿಡಿಯೊ. 👍👏
ನಿಜವಾಗಲೂ ಪ್ರೀತಿ ಅಂದ್ರೆ ನಿಮ್ಮ ತರ ಇರಬೇಕು ❤️✨😍
❤❤
Oh my God ನೀವು ಕಂಡದ್ದೆಲ್ಲಾ ಕನಸಾ but I enjoy that lot.😍❤
ಅತ್ತೆಯಾದವಳು ತಾನೂ ಹಿಂದೆ ಸೊಸೆ ಆಗಿ ಬಂದಿದ್ದನ್ನು ಯಾವತ್ತೂ ಮರೆಯದೇ ಇದ್ದರೆ ಸಂಸಾರದಲ್ಲಿ ಜಗಳ ಅನ್ನೋದೇ ಬರೋದಿಲ್ಲ 😅🎉
ಮುದ್ದು ಅತ್ತೆ ಮುದ್ದು ಸೊಸೆ ❤❤❤ಪೆದ್ದು ನಮ್ಮ್ ಅಣ್ಣ 💕ಸೂಪರ್ ಬ್ರದರ್ ವಿಡಿಯೋ 💙🤍💙ಯಾವಾಗಲು ನಗುನಗುತ ಖುಷಿಯಾಗಿ ಇರಿ
ಸೂಪರ್ ❤ ಅಣ್ಣಾ
ಅಕ್ಕಾ ನಿಮ್ಮ ಜೋಡಿ ಸೂಪರ ಅಕ್ಕಾ nija ಅಣ್ಣಾ ಪಡಿಯಾಕ ಪುಣ್ಯ ಮಾಡಿ ಅಕ್ಕಾ ❤️🎉😍
ಚಂದ್ ಐತಿ ಆಕ್ಟಿಂಗ್ ಯೆಲ್ಲಾರ್ದು ❤ ಸ್ಟೋರಿ ಅಂತೂ ಜಬರ್ ದಸ್ತ್ spr ❤
ಸೂಪರ್ ವೀಡಿಯೋ ಬ್ರದರ್ 👌 ಅಮ್ಮ ನಿಮ್ಮ ಮಾತು ಸೂಪರ್ ♥️
Ayyo nim hendthi Kanda kanasu eshto janaru igu anubhavisthidaare anna nice nim e kiru chitrakke nam support ide gud luck
ಸೂಪರ್ ಬ್ರೋ.... ತುಂಬಾ ಖುಷಿ ಆಯ್ತು.....🎉🎉
R
❤❤😢
🎉🎉🎉🎉🎉🎉
ಸೂಪರ್ ಚೆನ್ನಾಗಿದೇ ಮೂವಿ ಅಣ್ಣ ❤
ಅತ್ತೆ ಆಕ್ಟಿಂಗ್ 🔥🔥🔥❤️
Nim mele Yara ketta dristi bilababaradu God bless u both of u....reply bro
ಭೂಪರ ವೀಡಿಯೋ ಬೃದರ 😊😊 ನನಗೆ ತುಂಬಾ ಇಷ್ಟ ಆಇತು ಅಕ ಮತು ಅಣ್ಣ 😊😊❤
E video full nodi tumba emotional ade ondu ole msg Baduru atra kasirala adre manaviyate Preeti karune edralari baduvare shrimantaru ❤...... Tq enu ede taraha hole hole short film madi akka &😊 anna ..😊😊😊
Namma atte super 😍 nimage Yara shrushti biladey erali
ಅಣ್ಣ ಪಾರ್ಟ್ 2 ಬಿಡ್ರಿ 👍🏻👍🏻
ಸೂಪರ್ ವಿಡಿಯೋ ಅಣ್ಣ
Part 2 madi anna..😆
Super vidio tumba ista aytu bro❤😊
Nim mathu kate tumba sogasagide...halliii sogaduuuuuu Super
Background music situation ತಕ್ಕಂತೆ ಹಾಕಿದ್ರೆ 👌movie ಇದು
🙏🏼🙏🏼
Super brother God bless you
So nice bro hudugiru ishta padodu hudugara olle manassanna and olle manetanana anta tumba chenag tilsidira nim family yavaglu hige nagu naguta irali best of luck to you brother
ಸೂಪರ್ ಸ್ಟೋರಿ 👌👌👌🎉
❤❤❤❤super volg ❤❤❤❤ part 2 hakki
Very nice bro ❤ e thara ne yalla families edre jagala anumana anta yaavu erodilla😊
Super anna 😊good luck bro and sis ..🎉🎉🎉..Amma acting superb ❤❤❤❤
Must cha bhai jai sevalal
Kannale neer tarisudiri neevella thanks alot super play
Superb bahala chennagide short film ❤❤❤❤
Nijavaglu anandada kanniru bantu akka ❤hat's off
Nice comedy... Soseg joru maduvag nagtare
Superr ♥️👌🏻😍
Super wel try anna ❤
ಕೋಮಿಡಿ ವಿಡೀಯೋ ಮಾಡಿ ನೀವಿಬ್ಬರೇ ಸೇರಿ ಚನ್ನಾಗಿ ಮೂಡಿ ಬರುತ್ತೆ 🙏
ಒಂದು ಒಳ್ಳೆಯ ಸಂಸಾರದ ಸಂದೇಶ ಕೊಟ್ಟು ಕಲೆಯನ್ನು ಕರಗತ ಮಾಡಿಕೊಂಡಿದ್ದೀರಾ ಒಳ್ಳೆದಾಗ್ಲಿ
ಅದ್ಭುತವಾಗಿದೆ ನಿಮ್ಮ ಕಿರುಚಿತ್ರ.. ♥️🥀
Super cute and I love you❤❤❤😘
Last seen is super bro 👍😍
Olle prayatna adre innu tumba sudarasbeku acting agli matagalagali innu improvement agbeku
Good luck bro
ಸೂಪರ್ ಅಣ್ಣ ❤️
Wander full .atti❤ congratulations❤ best story ❤
ಸೂಪರ್ ಬ್ರದರ್ ❤️
Very cute video ❤❤❤ nice kannada ...
Super Kannada ❤
❤😂 super
Super 😢😢 nimma amma swalf. Baya padatre adre avarana nodidre ok
Yake andre avru hale kalada jana namma avva endage
Wowwwwwwww super anna super anna munde part 2 upload madi anna bega bega
ಮೊದಲ ಪ್ರಯತ್ನದಲ್ಲಿ ಸೂಪರ್ ಡೂಪರ್ ಬ್ರೋ 😘
Super vidios
ಎಂಡ ಅತ್ತೆ ಮುಂಡೆ ಸೊಸೆ ಅಂತ ಟೈಟvಲ್ ಹಾಕಬೇಕಾಗಿತ್ತು ಚೆನ್ನಾಗಿ ಇರುತ್ತಿತ್ತು
Tamaya👌🏻👌🏻👌🏻nana magala chanda adalu nim oor yavdu
Super acting for amma❤
ಸೂಪರ್ 👍🏼👌🏼
Crazy couples ಸೂಪರ್ 🥰🥰🥰❤️❤️❤️❤️❤️❤️❤️
Super mava🎉🎉
Super 🎉🎉hiero
Super video anna and fantastic 👍👍👍👌👌👌
Super bro ❤❤❤😊
Super. Please continue. Ethara madthaeri. Ennu chennagi baruthe
Super bro amman acting spr ❤️✨️
ಸೂಪರ್. ಬ್ರೂ 💞💞
ಸೂಪರ್ bor sis 🥰🥰
ಅಣ್ಣ ಸೂಪರ್ ವಿಡಿಯೋ 😍♥️♥️🐾
Hudgan maatu pakkka desi ❤
Super bro short film ee Tara yavagalu madata eri super story😊❤
ಅತ್ತೆ ಬಾಳ್ ಬೆರಿಕಿ ಅದಾಳ paa😂
Extraordinary bro 😍😍
Super bro ❤
Super... ❤
ಇದೆ ಅಳೆಯ ಮತ್ತು ಸೊಸೆ ಸಂಸಾರದಲ್ಲಿ ಏನಿದೆ ಅಂತ ಕಿರು ಚಿತ್ರದಲ್ಲಿ ತೋರಿಸಿದಿರಲ್ಲ ಸೂಪರ್
ಹೌದು ಹುಲಿಯಾ 🔥🔥🔥🔥🔥🔥
ಅಮ್ಮ ನೀಮ್ಮ ಮಾತು ಸುಪರ ❤❤❤
Amazing wow😊❤❤❤
Good 🎉🎉🎉
Amma na acting super ❤️❤️
Super bro ammna acting bala ista ayita namaga all the best bro ❤
Super video Bhai ❤
13:01 😂🤭ನುಂಗ್ರಿ ನೀವೇ
Good message bro
❤❤❤🔥🔥🔥👌👌👌👍👍👍🥇🥇🥇🙏🙏🙏 ವಿಡಿಯೋ ಸೂಪರ್ ಗೀತ್ ಗಿಲಿ ಗಿಲಿ
Next video yavaga bega haki atte patra chennagide swalpa nagu kadime irali
Super❤❤ಒಳ್ಳೆ ಅತ್ತೆ sigbeku ಅಂದ್ರೆ ಪುಣ್ಯ madirbeku rii😢ನನ್ ಅತ್ತೆ na chenbagi ನೋಡ್ಕೊಳ್ ಬೇಕು ಅಂತಿನಿ but ಅವರು Sari ಇಲ್ಲ😢
Enagide
❤❤❤❤❤ supar 🎉🎉
Super bro 😊 Atti acting super 😊👌👌
Super 🎉
ಅಮ್ಮ ಸೂಪರ್
Super fantastic❤
nam atte nu hige ❤❤
Super 🤩 bro and sis ❤
Super video ❤❤ brother and sister
ಚನ್ನಾಗಿದೆ 👌👌
Super good❤❤❤❤❤❤
Super..permu..