ನಿಮ್ಮ ಬೆಲ್ಲದ ಚಾ ತುಂಬಾ ಟೇಸ್ಟಿ ಆಗಿದೆ ಹಾಗೆ ನಿಮ್ಮ ಸಾಂಗ್ ಅದ್ಬುತ ತುಂಬಾ ಚೆನ್ನಾಗಿ ಬಂದಿದೆ ಸಾಂಗ್ ಇನ್ನು ತುಂಬಾ ಒಳ್ಳೆಯದಾಗಲಿ ನಿಮಗೆ❤❤❤❤ ಈ ಸಾಂಗ್ ಬರೆದವರಿಗೂ ಮ್ಯೂಸಿಕ್ ಕೊಟ್ಟವರಿಗೂ ಎಲ್ಲರೂ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು
ಶಿವಪುತ್ರ ಅಣ್ಣ ನಿಮ್ಮ ಈ ಬೆಲ್ಲದ ಚಾ ದೊಳಗೆ. ಬಾಳ ಮಂದಿ ಜೀವನದ ಚರಿತ್ರೆ ನ ಹೇಳ್ದಂಗೆ ಆಯ್ತು😊❤❤ ನಿಮ್ಮ ಒಂದು ಈ ಪ್ರಯತ್ನ ಹೀಗೆ ಮುಂದುವರೆಯಲಿ. ನಮ್ಮ ಉತ್ತರ ಕರ್ನಾಟಕದ ಹೆಸರು ಬೆಳಿತಾ ಇರಲಿ
ಕನ್ನಡ ಭಾಷೆಯ ಹಾಸ್ಯ ಯೂಟ್ಯೂಬ್ ತಾರೆ ಶಿವಪುತ್ರ ಯಶದರ ತಯಾರಿಸಿರುವ "ಬೆಲ್ಲದ ಚಾ" ಅನ್ನುವ ಹಾಡಿನ ಮೂಲ ರಾಗ ತಾಳ ಡಬ್ಬಿಂಗ್ ಇಲ್ಲಿಂದ ತೆಗೆದುಕೊಳ್ಳಲಾಗಿದೆ... *Money Heist* (ಸ್ಪ್ಯಾನಿಷ್: La casa de papel, [la ˈkasa ðe paˈpel], lit. 'The House of Paper') ಎಂಬುದು ಅಲೆಕ್ಸ್ ಪಿನಾ ರಚಿಸಿದ ಸ್ಪ್ಯಾನಿಷ್ ದರೋಡೆಕೋರ ಅಪರಾಧ ನಾಟಕ ದೂರದರ್ಶನ ಸರಣಿಯಾಗಿದೆ. ಇಟಾಲಿಯನ್ ಫ್ಯಾಸಿಸ್ಟ್ ವಿರೋಧಿ ಹಾಡು " *ಬೆಲ್ಲಾ ಸಿಯಾವೊ* ", ಸರಣಿಯ ಉದ್ದಕ್ಕೂ ಅನೇಕ ಬಾರಿ ಪ್ಲೇ ಆಗುತ್ತದೆ, ಇದು 2018 ರಲ್ಲಿ ಯುರೋಪ್‌ನಾದ್ಯಂತ ಬೇಸಿಗೆಯ ಹಿಟ್ ಆಯಿತು. 2018 ರ ಹೊತ್ತಿಗೆ, ಈ ಸರಣಿಯು ಇಂಗ್ಲಿಷ್ ಅಲ್ಲದ ಭಾಷೆಯ ಸರಣಿಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟಿತು ಮತ್ತು ಹೆಚ್ಚು- ನೆಟ್‌ಫ್ಲಿಕ್ಸ್‌ನಲ್ಲಿ ಒಟ್ಟಾರೆ ಸರಣಿಯನ್ನು ವೀಕ್ಷಿಸಲಾಗಿದೆ... th-cam.com/video/0aUav1lx3rA/w-d-xo.htmlsi=bL9ENNEJBL2EQKU8

2:20 ಈ ಹಾಡಿಗೆ ಹಾಗೂ ನಿನ್ನ ಚಾ ಅಂಗಡಿಗೆ ನಾಲ್ಕು ಮಂದಿ ಬರಲ್ಲಾ ಅಣ್ಣಾ,, ಊರ ಮಂದಿ ಬರ್ತಾರೆ ಅಣ್ಣಾ , ಈ ನಿನ್ನ ಪ್ರಯತ್ನಕ್ಕೆ #sandalwood ಕನ್ನಡ ಇಂಡಸ್ಟ್ರಿನಲ್ಲಿ ದೊಡ್ಡ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ......❤❤💐💐🤗🤗🤗👏👏🎉😍😍
ಅಣ್ಣಾ free ಇದಗರ ನಮ್ಮ comments reply ಮಾಡ್ರಿ ನಮ್ಮಗು ಹೆಚ್ಚು ಖುಷಿ ಆಗುತ್ತದೆ ☺️😊😊.. ಹಾಡು ಬಾರಿ ಆಗಿದೆ , ಸ್ವಲ್ಪ editing mixer clear ಆಗಬೇಕಿತ್ತು ಅಷ್ಟೇ ಮಿಕ್ಕಿದ ಎಲ್ಲಾ 🔥🔥🔥🔥🔥🔥🔥🔥🎉🎉😍😍
Hello anna...song super agi ide🥳😍...anna hige nanna tangi movie madidale adre avalige nimma jothe madabeku anta ase short movie ...enadru heli anna please reply madi...nimma reply ge wait madtini
ಎಡಿಟಿಂಗ್ ಸೂಪರ್ ಎಕ್ಸ್ಟ್ರಾರ್ಡಿನರಿ, but ಲಿರಿಕ್ಸ್ ನಲ್ಲಿ ಕೊಂಚ ಪ್ರಾಸ ಇನ್ನು ಚನ್ನಾಗಿ ಜೋಡಿಸಬಹುದಿತ್ತು but ಎಲ್ಲರ ಅಭಿನಯ ಬೇರೆ ಮಟ್ಟದಲ್ಲಿಯೇ ಇತ್ತು.... ಅಭಿನಂದನೆಗಳು ಎಲ್ಲರಿಗೂ ❤❤❤
ನಮ್ದು ಮಲೆನಾಡು ಸೊರಬ ಆದರೂ ನಾವು ನಿಮ್ ದೊಡ್ಡ ಅಭಿಮಾನಿ ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋಗಳನ್ನ ತಪ್ಪದೆ ನೋಡ್ತೀವಿ ನಮ್ ತಾಯಿ ಅವರು ಕೂಡ ನಿಮ್ ದೊಡ್ಡ ಅಭಿಮಾನಿಗಳು ನಿಮ್ಮ ತಂಡದ ಪ್ರತಿಯೊಬ್ರುಕೂಡ ಒಳ್ಳೆ ಕಲಾವಿದರೇ ಅಮೋಗ ಅಭಿನಯ ಬಾಷಾ ಚತುರತೆ ಆ ಹಳ್ಳಿಯ ಸೊಗಡು ನಟನಾ ಕೌಶಲ್ಯ ಸಮಯಪ್ರಜ್ಞೆ ಪ್ರತೀ ಸದಸ್ಯರ ಆಯ್ಕೆಯಲ್ಲಿ ಕೂಡ ಅಧ್ಬುತವಾಗಿದೆ ಇನ್ನೂ ಹೇಳಬೇಕೆಂದರೆ ಪದಗಳೇ ಸಾಲುತ್ಹಿಲ್ಲವೇನೋ ಅನ್ನೂ ಅನುಭವ ನಾನು ನಿಮ್ಮ ಆ ಉತ್ತರಕರ್ನಾಟಕದ ಬಾಷೆಗೆ ಮನಸೋತಿರುವೆ ಅಣ್ಣ. ಇನ್ನು ಈ ನಿಮ್ಮ ಹಾಡಿನ ಹೊಸ ಪ್ರಯತ್ನಕ್ಕೆ ನನ್ನ ಹೃದಯ ಪೂರ್ವ ಹಾರೈಕೆಗಳು. ಮುಂದೊಂದು ದಿನ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತೀರಿ ದೇವರು ನಿಮಗೆ ನಿಮ್ಮ ತಂಡಕ್ಕೆ ದೊಡ್ಡ ಯಶಸನ್ನು ಕೊಟ್ಟು ಬೆಳ್ಳಿ ಪರದೆ ಮೇಲೆ ಇಡೀ ಕರ್ನಾಟಕವೆ ನೋಡುವಂತದಾಗಲಿ ❤
Shivaputra anna: with the level of such a vast knowledge and humor you have, we would definitely like to see you in big boss. Your level of entertaining ppl is on another level.
ಹಾಡಿಗೆ ಬೇಕು ಅಂದ ಚಂದ/2/
ನಮ್ಮ ಮನಸ್ಸಿಗೆ ತೃಪ್ತಿಕರ ಚಹಾ ಚಂದ
ಈ ಹಾಡಿನಲ್ಲಿ ಎಲ್ಲಾ ತರದ ಸಂತೋಷ ಚಂದಾನೋ ಚಂದ...! ಅಣ್ಣ ಸೂಪರ್ ಸಾಂಗ್
ನಿಮ್ಮ ಬೆಲ್ಲದ ಚಾ ತುಂಬಾ ಟೇಸ್ಟಿ ಆಗಿದೆ ಹಾಗೆ ನಿಮ್ಮ ಸಾಂಗ್ ಅದ್ಬುತ ತುಂಬಾ ಚೆನ್ನಾಗಿ ಬಂದಿದೆ ಸಾಂಗ್ ಇನ್ನು ತುಂಬಾ ಒಳ್ಳೆಯದಾಗಲಿ ನಿಮಗೆ❤❤❤❤ ಈ ಸಾಂಗ್ ಬರೆದವರಿಗೂ ಮ್ಯೂಸಿಕ್ ಕೊಟ್ಟವರಿಗೂ ಎಲ್ಲರೂ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು
ನಂದು ಹೋಟೆಲ್ ಇದೇ ಆಡು ಬಳಚನಾಗಿದೆ❤️🙏
ಶಿವಪುತ್ರ ಅಣ್ಣ ನಿಮ್ಮ ಈ ಬೆಲ್ಲದ ಚಾ ದೊಳಗೆ. ಬಾಳ ಮಂದಿ ಜೀವನದ ಚರಿತ್ರೆ ನ ಹೇಳ್ದಂಗೆ ಆಯ್ತು😊❤❤ ನಿಮ್ಮ ಒಂದು ಈ ಪ್ರಯತ್ನ ಹೀಗೆ ಮುಂದುವರೆಯಲಿ. ನಮ್ಮ ಉತ್ತರ ಕರ್ನಾಟಕದ ಹೆಸರು ಬೆಳಿತಾ ಇರಲಿ
Orginial Italian music gint nimdu music composition chennagide and lyrics tumba chennagide ❤ 🎉
It's not English song it's Italian song😊- Money Heist
English alla guru, Italian song
ಕನ್ನಡ ಭಾಷೆಯ ಹಾಸ್ಯ ಯೂಟ್ಯೂಬ್ ತಾರೆ ಶಿವಪುತ್ರ ಯಶದರ ತಯಾರಿಸಿರುವ
"ಬೆಲ್ಲದ ಚಾ"
ಅನ್ನುವ ಹಾಡಿನ ಮೂಲ ರಾಗ ತಾಳ ಡಬ್ಬಿಂಗ್ ಇಲ್ಲಿಂದ ತೆಗೆದುಕೊಳ್ಳಲಾಗಿದೆ...
*Money Heist*
(ಸ್ಪ್ಯಾನಿಷ್: La casa de papel, [la ˈkasa ðe paˈpel], lit. 'The House of Paper') ಎಂಬುದು ಅಲೆಕ್ಸ್ ಪಿನಾ ರಚಿಸಿದ ಸ್ಪ್ಯಾನಿಷ್ ದರೋಡೆಕೋರ ಅಪರಾಧ ನಾಟಕ ದೂರದರ್ಶನ ಸರಣಿಯಾಗಿದೆ.
ಇಟಾಲಿಯನ್ ಫ್ಯಾಸಿಸ್ಟ್ ವಿರೋಧಿ ಹಾಡು " *ಬೆಲ್ಲಾ ಸಿಯಾವೊ* ", ಸರಣಿಯ ಉದ್ದಕ್ಕೂ ಅನೇಕ ಬಾರಿ ಪ್ಲೇ ಆಗುತ್ತದೆ, ಇದು 2018 ರಲ್ಲಿ ಯುರೋಪ್‌ನಾದ್ಯಂತ ಬೇಸಿಗೆಯ ಹಿಟ್ ಆಯಿತು. 2018 ರ ಹೊತ್ತಿಗೆ, ಈ ಸರಣಿಯು ಇಂಗ್ಲಿಷ್ ಅಲ್ಲದ ಭಾಷೆಯ ಸರಣಿಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟಿತು ಮತ್ತು ಹೆಚ್ಚು- ನೆಟ್‌ಫ್ಲಿಕ್ಸ್‌ನಲ್ಲಿ ಒಟ್ಟಾರೆ ಸರಣಿಯನ್ನು ವೀಕ್ಷಿಸಲಾಗಿದೆ...
th-cam.com/video/0aUav1lx3rA/w-d-xo.htmlsi=bL9ENNEJBL2EQKU8
6hguin❤😊😊@@hoysalakarnataka
ಅಣ್ಣಾ ಈ ಸಾಂಗ್ ಪಕ್ಕಾ ಯಲ್ಲರಿಗು ಸಂಭಂದ ಪಡುತ್ತೆ ಸೂಪರ್ ಸಾಂಗ್ ಬ್ರೋ❤ I love this song ನಾವಂತೂ ಇ ಸಾಂಗ್ daily ಹಾಕ್ತಾ ertiv ನಮ್ ಗಾಡಿಲಿ
ಇನ್ನು ಕೆಲವೆ ದಿನದಲ್ಲಿ ಹಿಟ್ ಆಗಲಿರುವ ಈ ಸಾಂಗ್... 👌👌 song, edit, dance and bellad cha
ಹೊಸ ಪ್ರತಿಭೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾಂಗ್ ಅಣ್ಣ❤❤❤
yak madthi chithi Naku ದಿನದ ಸಾಥಿ ✌️✌️👌👌👌😍❤️❤️❤️🕺🕺🕺
ಚನ್ನಾಗಿ ಮೂಡಿ ಬಂದಿದೆ ಅಣ್ಣ ಹೀಗೆ ಹೆಚ್ಚೆಚ್ಚು ಗೀತೆಗಳು ತೆರೆಯ್ಲಲಿ ಮೂಡಿಬರುವಂತಾಗಲಿ ಶುಭವಾಗಲಿ...🎉💐😍🙏🏻
❤❤❤ಶಿವಪುತ್ರ ಅಣ್ಣಾ ನಿಮ್ಮ ಹಾಡು ಕೇಳಿ ನಮಗೆ ತುಂಬಾ ಖುಷಿ ಆಯಿತು ನಿಮ್ಮ ನೀವು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ❤❤❤
ಕನ್ನಡ ಭಾಷೆಯ ಹಾಸ್ಯ ಯೂಟ್ಯೂಬ್ ತಾರೆ ಶಿವಪುತ್ರ ಯಶದರ ತಯಾರಿಸಿರುವ
"ಬೆಲ್ಲದ ಚಾ"
ಅನ್ನುವ ಹಾಡಿನ ಮೂಲ ರಾಗ ತಾಳ ಡಬ್ಬಿಂಗ್ ಇಲ್ಲಿಂದ ತೆಗೆದುಕೊಳ್ಳಲಾಗಿದೆ...
*Money Heist*
(ಸ್ಪ್ಯಾನಿಷ್: La casa de papel, [la ˈkasa ðe paˈpel], lit. 'The House of Paper') ಎಂಬುದು ಅಲೆಕ್ಸ್ ಪಿನಾ ರಚಿಸಿದ ಸ್ಪ್ಯಾನಿಷ್ ದರೋಡೆಕೋರ ಅಪರಾಧ ನಾಟಕ ದೂರದರ್ಶನ ಸರಣಿಯಾಗಿದೆ.
ಇಟಾಲಿಯನ್ ಫ್ಯಾಸಿಸ್ಟ್ ವಿರೋಧಿ ಹಾಡು " *ಬೆಲ್ಲಾ ಸಿಯಾವೊ* ", ಸರಣಿಯ ಉದ್ದಕ್ಕೂ ಅನೇಕ ಬಾರಿ ಪ್ಲೇ ಆಗುತ್ತದೆ, ಇದು 2018 ರಲ್ಲಿ ಯುರೋಪ್‌ನಾದ್ಯಂತ ಬೇಸಿಗೆಯ ಹಿಟ್ ಆಯಿತು. 2018 ರ ಹೊತ್ತಿಗೆ, ಈ ಸರಣಿಯು ಇಂಗ್ಲಿಷ್ ಅಲ್ಲದ ಭಾಷೆಯ ಸರಣಿಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟಿತು ಮತ್ತು ಹೆಚ್ಚು- ನೆಟ್‌ಫ್ಲಿಕ್ಸ್‌ನಲ್ಲಿ ಒಟ್ಟಾರೆ ಸರಣಿಯನ್ನು ವೀಕ್ಷಿಸಲಾಗಿದೆ...
th-cam.com/video/0aUav1lx3rA/w-d-xo.htmlsi=bL9ENNEJBL2EQKU8
ಅಣ್ಣಾ ಮೊದ್ಲ ನಾವ ಚಾ lovers, ಅದರಾಗ ನಿಮ್ಮ ಈ Song ಕೇಳಿದಮೇಲೆ ಇನ್ನು ಜಾಸ್ತಿ ಚಾ ಕುಡಿಬೇಕ ಅನಿಸಾತೆತಿ.. ನಿಜವಾಗ್ಲು ಸೂಪರ್ Song ಅಣ್ಣ..👌👌
Cfdydh🎉😮tti
Tgtituy❤😢yfy😮uu😅uu😅
😅😊😊😊😊😊😊😊😊😊😅😊😅😅😊😅😅😅😅😅😅
ಸಾಹಿತ್ಯ ಮತ್ತು ಹಾಡು ಬೆಂಕಿ ಬೆಂಕಿ ಐತಿ ಅವನೌನ...❤
ಏ ಅವಶ್ಯವಾಗಿ ಬರ್ತೇವೋ ಶಿವಪುತ್ರ ಅಣ್ಣಾ....
ನೀ 🔥🔥 ಇದಿ ಬಿಡೋ
ಅಣ್ಣ ಈ song ಕೇಳ್ದಿಕೂಟ ಎನ್ನೋ ಮನಸಿನಗ್ ಉಲಸಾ ಉತ್ಸಾಹ.....❤❤❤
2:20 ಈ ಹಾಡಿಗೆ ಹಾಗೂ ನಿನ್ನ ಚಾ ಅಂಗಡಿಗೆ ನಾಲ್ಕು ಮಂದಿ ಬರಲ್ಲಾ ಅಣ್ಣಾ,, ಊರ ಮಂದಿ ಬರ್ತಾರೆ ಅಣ್ಣಾ , ಈ ನಿನ್ನ ಪ್ರಯತ್ನಕ್ಕೆ #sandalwood ಕನ್ನಡ ಇಂಡಸ್ಟ್ರಿನಲ್ಲಿ ದೊಡ್ಡ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ......❤❤💐💐🤗🤗🤗👏👏🎉😍😍
ಅಣ್ಣಾ free ಇದಗರ ನಮ್ಮ comments reply ಮಾಡ್ರಿ ನಮ್ಮಗು ಹೆಚ್ಚು ಖುಷಿ ಆಗುತ್ತದೆ ☺️😊😊.. ಹಾಡು ಬಾರಿ ಆಗಿದೆ , ಸ್ವಲ್ಪ editing mixer clear ಆಗಬೇಕಿತ್ತು ಅಷ್ಟೇ ಮಿಕ್ಕಿದ ಎಲ್ಲಾ 🔥🔥🔥🔥🔥🔥🔥🔥🎉🎉😍😍
Super bro so sweet
@vinayakkadlaskar1932 u uncle iiiouuuuouuuuuuuuuuuuouuouuuuuuuuuuuuuuuuuuuuuuuoujjjjjjjjjjk kyu
ಶಿವಪುತ್ರ ಅಣ್ಣ 😍🎉 ನಿಮ್ಮ ಹಾಡು ಮತ್ತು ನೃತ್ಯ ಪ್ರದರ್ಶನ ತುಂಬಾ ಚೆನ್ನಾಗಿದೆ..❤❤❤❤ ಹೀಗೆ ಮುಂದುವರಿಸಿ.......
Estu sala kelidru bejaru aagade ero songshivu
Xxx zdd
Hello anna...song super agi ide🥳😍...anna hige nanna tangi movie madidale adre avalige nimma jothe madabeku anta ase short movie ...enadru heli anna please reply madi...nimma reply ge wait madtini
ಅಣ್ಣಾ ಈ ಹಾಡ ೨೦೦ ಸಲ ಕೇಳಿದ್ರು ಮತ್ತೆ ಕೇಳಬೇಕು ಅನಿಸುತ್ತೆ ಸೂಪರ್ ಹಾಡು ಅಣ್ಣಾ
ಅಣ್ಣ ಇದೆ ತರದ ಇನ್ನು ಬಹಳಷ್ಟು ಸಾಂಗ್ ಬರಲಿ ತುಂಬಾ ಚನ್ನಾಗಿದೆ ಬೆಲ್ಲದ ಚಹಾ 👌
ಅದ್ಭುತ ಬೆಲ್ಲದ ಚಹಾ....... ಸೂಪರ್ lyric anna all the best
ಇತರ ಇನ್ನೂ ಹಾಡುಗಳು ಬೇಕು, ಬೇರೆ ಬೇರೆ. ತುಂಬಾ ಚೆನ್ನಾಗಿದೆ
❤️
ಬೆಲ್ಲದಂತ ಮನಸು...😍❤️☺️
ಶಿವಪುತ್ರ ಅಣ್ಣ☺️❣️🥰
Seriously song super... download madi est time nodidru nodbeku ansuthe ast chenagide songs
ಎಷ್ಟು ಸರಳವಾಗಿ ರಚನೆ ಮಾಡಿದ್ದೀರಿ ಹಾಡು. ನಿಮ್ಮಂತ ಅದ್ಭುತ ಕಲಾವಿದ್ದರೂ ಉತ್ತರಕರ್ನಾಟಕ ಸೌಭಾಗ್ಯ 🙏
Nice
🙏🙏🙏🙏💛❤️
Bella ciao song 😅
ವಾವ್ ಏನ ಪ್ರತಿಭೆ ನಿಮದು song 👌👌
ಒಮ್ಮೆ ಚಡಚನ್ ಕ bari ಶಿವಪುತ್ರವರೇ 🚩
ಅಣ್ಣಾ ನಿಮ್ಮ ಬೆಲ್ಲದ ಚಾ ಸಾಂಗ್ ninda cha angadi full❤❤❤❤
ಎಡಿಟಿಂಗ್ ಸೂಪರ್ ಎಕ್ಸ್ಟ್ರಾರ್ಡಿನರಿ, but ಲಿರಿಕ್ಸ್ ನಲ್ಲಿ ಕೊಂಚ ಪ್ರಾಸ ಇನ್ನು ಚನ್ನಾಗಿ ಜೋಡಿಸಬಹುದಿತ್ತು but ಎಲ್ಲರ ಅಭಿನಯ ಬೇರೆ ಮಟ್ಟದಲ್ಲಿಯೇ ಇತ್ತು.... ಅಭಿನಂದನೆಗಳು ಎಲ್ಲರಿಗೂ ❤❤❤
ನಮ್ಮ ಉತ್ತರ ಕರ್ನಾಟಕದ ಪ್ರತಿಬೆ ಬೆಳಿಬೇಕು love you anna ❤
th-cam.com/users/shortsfuk-mBqV7X8?si=F44xUVVLPNE6cpmH
Hi
Super bro
ಬೆಲ್ಲದ ಚಾ ಬೆಲ್ಲದ ಚಾ ಚಾ.. ಚಾ..ಚಾ..🔥🔥👌 ಸೂಪರ್ ಅಣ್ಣಾ ✌️
👌 ಸೂಪರ್ ಸಾಂಗ್ ಅಣ್ಣ 👌👍 ಜೈ ಶಿವಪುತ್ರ ಅಣ್ಣ 🙏🚩
Super anna ಬೆಲ್ಲದ ಚಾ ಸಾಂಗ್ 👍👍👍👌👌👌👌
😍ಶಿವ ಪುತ್ರ ಅಣ್ಣ ಎಷ್ಟು ಸಲ ಕೇಳಿದರೂ 😍ಇನ್ನೂ ಕೇಳಬೇಕುಅನಿಸುತದೆ❤😍
ಇದು ಒಂದು ಬೇಕಿತ್ತು , ಸುಪರ್ ಸಾಂಗ ❤
ನಾವು ಚಾ ಕುಡಿ ಮಂದಿ☕☕...
❤
ಅಣ್ಣಾ ಡ್ಯಾನ್ಸ್ ಗಿಚ್ಚ್ 1ಸ್ಟ್ ಟೈಮ್ ನೋಡಿನಿ ಅಣ್ಣಾ ನಿಂದು ಡ್ಯಾನ್ಸ್ 🎉🎉👀♥️🙌. 0:38
☕☕ ಅಣ್ಣ ಬೆಲ್ಲದ ಚಾ ಅಂಗಡಿ ಹೋದ್ರಾ ನಿನ್ನದೇ ಹಾಡು ನೆನಪು ಬರತೈತಿ ☕☕
ಅಣ್ಣ ಸಾಂಗ್ ಮಾತ್ರ ಫುಲ್ ಗಿಚ್ಚ ಬೆಂಕಿ ಓಹ್ ಅಣ್ಣ 🔥🔥🔥🔥
ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ನೋಡ್ತಿವಿ ನಿಮ್ಮನ್ನು 🙏
ಇದೇ ತರಹದ ವೀಡಿಯೋ ಮಾಡಿ ... ಸೂಪರ್
ಸುಪರ್ ಸ್ಟಾರ್ ಶಿವಪುತ್ರ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣನಿಗೆ ಜಯವಾಗಲಿ 💛❤️
😍👌🔥ಶಿವಪುತ್ರ ಅಣ್ಣಾ ನಿಮ್ಮ ಹಾಡು ಕೇಳಿ ನಮಗೆ ತುಂಬಾ ಖುಷಿ ಆಯಿತು ನಿಮ್ಮ ನೀವು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ🙏♥️
Shiv pUtra Anna. 👌 Bellda cha
@@MaheshKamatnurIwô😂9qi😂iwnme😢
@@HonnammaMuttara1ôoú 0:15
,
Ooooo9
One of the big fan you bro❤
ಬೆಲ್ಲದ ಚಾ ಗೀತೆ ಅತ್ಯದ್ಬುತವಾಗಿ ಮೂಡಿಬಂದಿದೆ ❤️❤️🤙 ಉತ್ತರ ಕರ್ನಾಟಕದಿಂದ ಜವಾರಿ ಗೀತೆಗಳು ಇನ್ಮುಂದೆನೂ ಹೀಗೆ ಮೂಡಿಬರಲಿ ಎಂದು ಬಯಸುತ್ತೇನೆ😊. ಶಿವಪುತ್ರ ಅಣ್ಣಂಗೆ ಜೈ 🔥🔥🔥
ನಮ್ದು ಮಲೆನಾಡು ಸೊರಬ ಆದರೂ ನಾವು ನಿಮ್ ದೊಡ್ಡ ಅಭಿಮಾನಿ ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋಗಳನ್ನ ತಪ್ಪದೆ ನೋಡ್ತೀವಿ ನಮ್ ತಾಯಿ ಅವರು ಕೂಡ ನಿಮ್ ದೊಡ್ಡ ಅಭಿಮಾನಿಗಳು ನಿಮ್ಮ ತಂಡದ ಪ್ರತಿಯೊಬ್ರುಕೂಡ ಒಳ್ಳೆ ಕಲಾವಿದರೇ ಅಮೋಗ ಅಭಿನಯ ಬಾಷಾ ಚತುರತೆ ಆ ಹಳ್ಳಿಯ ಸೊಗಡು ನಟನಾ ಕೌಶಲ್ಯ ಸಮಯಪ್ರಜ್ಞೆ ಪ್ರತೀ ಸದಸ್ಯರ ಆಯ್ಕೆಯಲ್ಲಿ ಕೂಡ ಅಧ್ಬುತವಾಗಿದೆ ಇನ್ನೂ ಹೇಳಬೇಕೆಂದರೆ ಪದಗಳೇ ಸಾಲುತ್ಹಿಲ್ಲವೇನೋ ಅನ್ನೂ ಅನುಭವ ನಾನು ನಿಮ್ಮ ಆ ಉತ್ತರಕರ್ನಾಟಕದ ಬಾಷೆಗೆ ಮನಸೋತಿರುವೆ ಅಣ್ಣ. ಇನ್ನು ಈ ನಿಮ್ಮ ಹಾಡಿನ ಹೊಸ ಪ್ರಯತ್ನಕ್ಕೆ ನನ್ನ ಹೃದಯ ಪೂರ್ವ ಹಾರೈಕೆಗಳು. ಮುಂದೊಂದು ದಿನ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತೀರಿ ದೇವರು ನಿಮಗೆ ನಿಮ್ಮ ತಂಡಕ್ಕೆ ದೊಡ್ಡ ಯಶಸನ್ನು ಕೊಟ್ಟು ಬೆಳ್ಳಿ ಪರದೆ ಮೇಲೆ ಇಡೀ ಕರ್ನಾಟಕವೆ ನೋಡುವಂತದಾಗಲಿ ❤
🎉ಸೂಪರ್ ಅಣ್ಣ ಸಾಂಗ್ ಮಾತ್ರ ಬೆಂಕಿ 😁✌🏻✌🏻✌🏻... ಹೊಸಪೇಟೆ ಹುಡುಗ
Namasthe, music is good and the singer has sung very nice.
🔥🔥ಸೂಪರ್ ಸಾಂಗ್ ಅಣ್ಣ ನಿಮ್ಮ ಪ್ರಯತ್ನಕ್ಕೆ ದೇವರ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರಲಿ ಎಂದು ಕೇಳುತ್ತೇನೆ 👍👍🙏🙏 ನಿಮ್ಮ ಮೇಲೆ ಯಾರ ದೃಷ್ಟಿ ಬೀಳದಿರಲಿ😊💐💐
Hadu sakata aagide
Namm. Uk pratibhe yarigu kammi illa 🙏👍👍
ಶಿವಪುತ್ರ ಅಣ್ಣ ಬೆಲ್ಲದ ಚಾ ಕುಡಿತಾರೋ ಇಲ್ವೋ ಗೊತ್ತಿಲ್ಲ ಆದ್ರೆ song ಮಾತ್ರ ಫುಲ್ ಗಿಚ್ಚ್ ಗಿಲಿ ಗಿಲಿ ಐತೀ❤❤❤❤🔥🔥🔥🔥🔥🥰🥰🥰🥰🙌🙌🙌🙌🙌🙌🙌🙌🙌
ಹಾಡು ಚೆನ್ನಾಗಿ ಮೂಡಿ ಬಂದಿದೆ 🎉
Shiu anna edanna 4M antha hakbhuda yallarigu reach agutte
Shivaputra anna: with the level of such a vast knowledge and humor you have, we would definitely like to see you in big boss. Your level of entertaining ppl is on another level.
ಈ ಹಾಡು ಕೇಳುತ್ತಿದ್ದರೆ ಒಂಥರಾ ಏನೋ ಒಂದು ಖುಷಿ ಮತ್ತು ಎಷ್ಟೇ ಮನಸ್ಸಿಗೆ ಬೇಜಾರಾದ್ರೆ ಕ್ಷಣಕಾಲದಲ್ಲಿ ಎಲ್ಲಾ relyax ಆಗುತ್ತೆ ❤❤
ಕರೆಕ್ಟ್ ಬ್ರೋ
Nija bro
ನಾನು ಅಂತೂ ದಿನಕ್ಕೆ ವಂದ ಸಲ ಕೇಳತೀನಿ 🎉
❤😊
th-cam.com/video/rkLNnR5SJ4M/w-d-xo.htmlsi=mgVgMF3C6odQ5q9O
ಅಣ್ಣಾ ಶಿವಪುತ್ರ
ಕನ್ನಡ ಚಿತ್ರರಂಗ ನಿನ್ನ ಕರೆಯುವುದು ಹತ್ತಿರ..
ಅದ್ಭುತ ಅಮೋಘ ಅಭಿನಯ
ಧಾರವಾಡದಲ್ಲಿ ಓದುತ್ತಾ ಇರುವ ಸ್ನೇಹಿತರಿಗೆ ಎಎ ಹಾಡು ಆರ್ಪಿಸುತ್ತನೆ.... 😮😊
😂❤
❤😂
Bro jaggery bellada chaha 🔥jayanagara circle
Adastu bega barli nimma hadu sivaputra Anna nige kodi❤💛
❤❤
ಸಾಹಿತ್ಯ ಮತ್ತು ಸಂಗೀತ ನಟನೆ ಅದ್ಭುತ 🎉
Bhai one day alli 4-5 time repate ee song kele keltini... Superr meaning full song
supar song & song 👌👌
ಸ್ಮಾರ್ಟ್ ಆಗ ಗುರು 👍 ಸೂಪರ್ ಸಾಂಗ್ ಸೂಪರ್ ಮ್ಯೂಸಿಕ್ ಸೂಪರ್ ಡ್ಯಾನ್ಸ್
Superrrr🥰🥰 Song 🥁 🎶🎶
9M Views SUPER SIR❤ SHIVE SIR BIG FAN
ನಮ್ ಹೆಮ್ಮೆ ನಮ್ ಉತ್ತರ ಕರ್ನಾಟಕ ನಮ್ ಶಿವಪುತ್ರ..... Atmet ಹೀರೊ ಸಕಲ ಕಲಾವಲಾಭ 🔥🔥🔥🔥
Super shivaputra anna
ಅಣ್ಣಾ ಈ ಹಾಡು ಕೇಳ್ತಾ ಇದ್ರೇ, ಏನೋ ಖುಷಿ ಆಗುತ್ತೇ,,, ಬೆಲ್ಲದ್ ಚಾ ,ಬೆಲ್ಲದ್ ಚಾ.. ಚಾ... ಚಾ........💛❤
❤️❤️ಅಣ್ಣ ಸಾಂಗ್ ತುಂಬ ಚನ್ನಾಗಿ ಇದೆ ಅಣ್ಣ ಇದೆ ತರ ಬೇರೆ ಸಾಂಗ್ ಮಾಡು ಅಣ್ಣ ನಾನ್ನು ನಿಮ್ಮ ಅಭಿಮಾನಿ ಅಣ್ಣ ☺️☺️
❤❤anna gicha gili gili farmars bellada chai
❤ಬೆಲ್ಲದ ಚಹಾ ಕುಡಿತ ಸಾಂಗ್ ಕೇಳ್ತಾ ಇದ್ದೀನಿ super ಸಾಂಗ್ ❤
Dance editing .. super super
Sahitya baredavarige danyavaada bro shivu Anna 😍😍
ಬೇಲದ ಚಾ 1M complete ✅
Congretchulation🎉
ಶಿವಪುತ್ರ ಅಣ್ಣ❤🔊
BRO ENA BEKU ETHARA SONGS BEAUTIFUL SONG LIKE MADI
Shivputra avre Nimda belada chaa super itare inge Ole Ole songs kodriii mate...❤❤❤❤🎉🎉
ಅಣ್ಣ ಇದು ನಮ್ಮ ಫೈಯಾಜ್ ಅಣ್ಣನ ವಾಯ್ಸ್ 💕💕💪ಸೂಪರ್ anna
ಸೂಪರ್ ಸಾಂಗ್ ಶಿವಪುತ್ರ ಅಣ್ಣ ಹತ್ತು ಸಾರಿ ಕೇಳಿದರ ಬೇಸರ ಬರುವುದಿಲ್ಲ ಅಂತ ಸಾಂಗ್ ಇದು
Shivu tumba super madidiy 🤝💥💤
ಅಣ್ಣ ಸಾಂಗ್ ತುಂಬಾ ಚೆನ್ನಾಗಿದೆ ನಮ್ಮೂರಲ್ಲೇ ನಮ್ದು ಸ್ವಂತ ಅಂಗಡಿಗೆ ಬೆಲ್ಲದ ಚಹಾ ಜಗ್ಗೇರಿ ಅಡ್ಡ ಬಾಗಲಕೋಟೆ ಗುಳೇದಗುಡ್ಡ and ಕಮತಗಿ
Song full giccha gili👌👌🔥🔥
Shivaputra anna ✌️✌️🔥🔥🔥🔥
Trending song bellada chaa... super anna song ❤❤👌😍😍🤗🤗
Fayaz kushtagi ಅವರಿಗೆ ಧನ್ಯವಾದಗಳು ಈ ತರ ಸಾಂಗ್ ಕೊಟ್ಟಿದ್ದಕ್ಕೆ
th-cam.com/users/shortsfuk-mBqV7X8?si=F44xUVVLPNE6cpmH
👌👌👌...
ಎನ್ Acting ಅಣ್ಣಾ ನಿಂದು ಸೂಪರ್ ಉತ್ತರ ಕರ್ನಾಟಕದ ಹೀರೋ ಹೀಗೆ ಬೇಳಿಬೇಕು ನೀನು 🔥🔥🔥🔥🔥🔥🔥😎😎😎😎😎
ನನ್ಗೆ ಅನ್ಸಿದಾಗ ಎಲ್ಲಾ ನೋಡ್ತಾ ಇರ್ತೀನಿ ತುಂಬಾ ಸಲ ನೋಡಿನಿ, ಸಾಂಗ್ ಚಿಂದಿ.. ವಿಡಿಯೋ ಎಡಿಟಿಂಗ್ ಅದಕ್ಕಿಂತ ಚಿಂದಿ 😊❤❤😘🙌🔥🔥🔥
EDITING GE SALUTE BHAI SUPER LIRIC SUPER SONG🔥🔥🔥🔥
👏👏ಶಿವಪುತ್ರ ಅಣ್ಣಾ108 ಸಲಾಂ ಈ ಹಾಡು ಕೇಳಿದೆ ಇನ್ನೂ ಹೆಚ್ಚು🔥🔥 ಕೇಳಬೇಕು ಅನ್ನಿಸುತ್ತದೆ 🤗🤗🥰🥰🔥🔥🔥
Super beautiful song and lyrics keep it up u will become one day Karnataka star
ಶಿವಪುತ್ರ ಅಣ್ಣ ಅತ್ಯದ್ಭುತವಾದ ಹಾಡನ್ನು ಹಾಡಿದ್ದೀರ ಮನಸ್ಸಿಗೆ ತುಂಬಾ ಇಷ್ಟ ಆಯ್ತು ನಿಮ್ಮ ನಟನೆ ಅದ್ಭುತ❤🎉🎉🎉🎉
ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರ ಬೆಲ್ಲದ ಚಹಾ 😇😇
E tarah song barali niminda👍🏻👍🏻👍🏻👍🏻
ಚಾ ಬೆಂಕಿ ಅಣ್ಣ ಮಸ್ತ ಇದೆ 👌♥️0:38 Music 👌👌 1:22
ತುಂಬಾ ಚೆನಾಗಿದೆ ಅಣ್ಣ ನಿಮ್ಮ ವಾಯ್ಸ್... 😍👌👌👌
ಶಿವಪುತ್ರ ಸರ್ ನಿಮ್ಮ ಹಾಡಿನಿಂದ ಸಕ್ಕರೆ ಚಾ ಬದಲು ಬೆಲ್ಲದ ಚಾ ಕುಡಿಯಲು ಶುರು ಮಾಡಿದ್ದೇನೆ ಅಷ್ಟು ಎಫೆಕ್ಟ್ ಆಯ್ತು ನಿಮ್ಮ ಸಾಂಗ್ ♥️♥️♥️♥️♥️
ಅಣ್ಣ ಬಾಳ್ ಚಂದ್ ಐತೇ ಅಣ್ಣ 🤩😍
Singer voice well suited to this song, Shivaputra anna super🔥🔥
Niceee edu namma uttur karnataka da gattu
ಸೂಪರ್ ಹುಲಿ, ಬೆಂಕಿ ಸಾಂಗ್ಸ್ 🔥🔥
Henta song oo anna nan antu full fida agibette anna 🔥
ಉತ್ತರ ಕರ್ನಾಟಕ ಹುಲಿ ಶಿವಪುತ್ರ ಅಣ್ಣ ಬೆಲ್ಲದ ಚಾ ಸಾಂಗ್ ಸೂಪರ್.. ❤️🔥❤️🔥
ನಮ್ಮ ಉತ್ತರ ಕರ್ನಾಟಕದ ಸಾಂಗ್ ಅಂದ್ರೆ ಎಲ್ಲರಿಗೂ ಕಿಕ್ ಕೊಡುವ ಸಾಂಗ್ ಜೈ ಶಿವು ಅಣ್ಣ ❤❤
ಕುಡಿಯೋದೆ ಬೇಡ ಮಸ್ತ್ ಇದೆ ಬೆಲ್ಲದ ಚಾ.. ಸೂಪರ್ ಆಗಿದೆ ಸಾಂಗ್.. ❤❤
Super song brother 😍💗🎉💗🎉💗🎉💯💗💗☀️💗
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್😂👑💪❤❤❤