“ಕನ್ಯಾ ಸಿಗತ್ತಿಲ್ಲರಿ” ಕೆಲಲು ಹಾಸ್ಯಸ್ಪದ ಅನಸಿದ್ರು ತುಂಬ ಪ್ರಮುಖವಾದ “ಸಾಮಾಜಿಕ ಸಮಸ್ಯೆ”…ಇಂತ ಅರ್ಥಗರ್ಭಿತ ವಿಷಯವನ್ನ ಹಾಡಿನಮೂಲಕ ಎಚ್ಚರಿಸಿದ್ದಕ್ಕೆ ಧನ್ಯವಾದಗಳು… video quality is superb
ಉತ್ತರ ಕರ್ನಾಟಕದ ಭಾಷೆಯಲ್ಲಿ ಇನ್ನು ಹಲವಾರು ಗೀತೆಗಳನ್ನು ಹೊಸದಾಗಿ ಬರಲಿ. ನಮ್ಮಲ್ಲಿರುವ ಆಚಾರ ವಿಚಾರಗಳು ಸಾಂಸ್ಕೃತಿಕ ವಿವಿಧತೆ ನೋ ಹಲವಾರು ಐತಿಹಾಸಿಕ ಸ್ಥಳಗಳನ್ನು ಸುಕ್ಷೇತ್ರ ಗಳ ಎಲ್ಲ ಜನರಿಗೆ ತಲುಪಿಸಿ. ನಿಮ್ಮ ಇಡೀ ಟೀಮ್ ಗೇ ಧನ್ಯವಾದಗಳು 🙏🙏
ಅಣ್ಣ ಹಾಡ ಮಾತ್ರ ಸೂಪರ್......... ಗೋವಾ ಹಾಡಿನ ದುಃಖಕ್ಕೆ ಇತಿಶ್ರೀ ಹಾಡಿದ ನಿಮ್ಮ ಗೆಳೆಯರ ಬಳಗ. ನಿಮ್ಮ ಈ ಪ್ರಯತ್ನ ಸದಾ ಕಾಲ ಹೀಗೆ ಮುಂದುವರೆಯಲೆಂದು ಆ ದೇವರಲ್ಲಿ ನನ್ನ ಸಣ್ಣ ಪ್ರಾರ್ಥನೆ.
ಒಂದು - ಅವನು ಹುಡುಗ ಏನ ಮಾಡಿದ್ರೂ ನಡೆಯುತ್ತೆ ಅಂತಾ ಹೇಳಿ ಹೇಳಿ ಹೆತ್ತವರು ಹುಡುಗನ ಜೀವನ ಅಡ್ಡಾದಿಡ್ಡಿ ಆಯ್ತು. ಆತ ಶಾಲೆ ಸರಿಯಾಗಿ ಕಲಿಯಲಿಲ್ಲ, ಸಕಾಲದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲಿಲ್ಲ, ವಯಸ್ಸಿಗೆ ಬರುವ ಮುಂಚೆ ಹಲವು ಚಟಗಳ ದಾಸನಾದ. ಈಗ ಹೆಣ್ಣಿನ ಕಡೆಯವರ ಬೇಡಿಕೆಗೆ ಫೇಲಾದ ಅಷ್ಟೇ.
ಎರಡನೆಯದು - ಹೆಣ್ಣು ಹೆತ್ತವರು ಹುಡುಗಿ ಕೊಡಲು ಬಂದರೆ ನೂರೆಂಟು ಸಬೂಬು ಹೇಳಿ ಅಲೆದಾಡಿಸಿ, ವರದಕ್ಷಿಣೆ ಹೆಸರಲ್ಲಿ ಅವರನ್ನು ಹಿಂಡಿ, ಬದುಕಲು ಬಂದ ಸೊಸೆಗೆ ಹಿಂಸಿಸಿ, ಕೊಂದು ಅಥವಾ ತವರಿಗೆ ಓಡಿಸಿ, ಮಗಳ ಜೊತೆ ಎರಡು ಮೊಮ್ಮಕ್ಕಳನ್ನು ಸಾಕುವ ವಿಧಿ ಬಂದಾಗ ಹೆಣ್ಣು ಹೆರುವುದೇ ಒಂದು ಶಾಪ ಅಂದುಕೊಂಡರು. ಪರಿಣಾಮ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ. ಹೆಣ್ಣಿನ ಸಂಖ್ಯೆ ಕಡಿಮೆ. ಕಾರಣ ಹೆಣ್ಣಿಗೆ ಡಿಮ್ಯಾಂಡ್. ಈಗ ಜಾತಿ, ಅಂದ, ಹಣ, ವಿದ್ಯೆ ನೋಡದೇ ನಿಮ್ಮ ಖರ್ಚಿನಲ್ಲಿ ಮದುವೆ ಆಗುವುದಾದರೆ ಮಾತ್ರ ಹೆಣ್ಣು ಸಿಗುವುದು. ಇಲ್ಲವೇ ಹಣ, ಅಂತಸ್ತು, ವಿದ್ಯೆ, ಚೆಂದ ಎಲ್ಲದರಲ್ಲೂ ನೀವು ಟಾಪ್ ಆಗಿರಬೇಕು ಆಗ ಹೆಣ್ಣು ಸಿಗುತ್ತೆ.
RCB ಮಂದಿ ಯಾರ ಯಾರ ನೋಡಾತಿರೀ ಪಾ ಲೈಕ್ ಮಾಡಿ😂❤❤
“ಕನ್ಯಾ ಸಿಗತ್ತಿಲ್ಲರಿ” ಕೆಲಲು ಹಾಸ್ಯಸ್ಪದ ಅನಸಿದ್ರು ತುಂಬ ಪ್ರಮುಖವಾದ “ಸಾಮಾಜಿಕ ಸಮಸ್ಯೆ”…ಇಂತ ಅರ್ಥಗರ್ಭಿತ ವಿಷಯವನ್ನ ಹಾಡಿನಮೂಲಕ ಎಚ್ಚರಿಸಿದ್ದಕ್ಕೆ ಧನ್ಯವಾದಗಳು… video quality is superb
ಕೇಳಲು 😔
ವಾಸ್ತವ ಸ್ಥಿತಿ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದೀರಿ..... ❤👌
ತುಂಬಾ ಅದ್ಭುತ ಸಾಹಿತ್ಯ ಪರಸು. ನಿನ್ನ ಕಲೆ ಈಗೆ ಮುಂದುವರಿಸು ದೇವರು ಒಳೆದು ಮಾಡ್ಲಿ
ಪ್ರಕಾಶ್ ನಿಮ್ಮಲ್ಲಿ ಒಳ್ಳೆ ಪ್ರತಿಭೆ ಇದೆ
ಇವತ್ತಲ್ಲ ನಾಳೆ. ಒಳ್ಳೆ ಅವಕಾಶ ಸಿಗುತ್ತದೆ ನಿಮ್ಗೆ. ಮುಂದುವರೆಸಿ
ದೂಡ್ಡ ಅವಕಾಶ ಸಿಗುತ್ತದೆ ನಿಮ್ಗೆ ಇದು ಸತ್ಯವಾದ ಮಾತು 🎉🎉🎉🎉🎉🎉❤❤❤
ಮಠ ಕಟ್ಟೋಣರೀ ನಾವು ಮಠ ಕಟ್ಟೋಣರೀ ಸಿಂಗಲ್ಸ್ ಎಲ್ಲಾ ಸೇರಿ ನಾವು ಮಠ ಕಟ್ಟೋಣರೀ 👌🏻songs
Baa hogon mate
Supper bro
😂
ಕೋಲಾಟ ಶುರು ಮಾಡೋಕ 🙃
Super prakash bro
ನಮ್ಮ ಪ್ರಕಾಶ್ ಅಣ್ಣನ ಅಭಿಮಾನಿಗಳೆಲ್ಲ ಲೈಕ್ ಮಾಡ್ರಪ್ಪ🤩
ನಮಸ್ಕಾರಿ ದೊಡ್ಡ ಮಂದಿಗೆ ❤❤❤❤
ನಮ್ಮಸ್ಕಾರ ದೊಡ್ಡ ಮಂದಿಗೆ ಸದ್ಯದ ಪರಿಸ್ಥಿತಿ ಇದೆ
ಈ ಹಾಡು ಕೇಳಲು ತಮಾಷೆಯಾಗಿದೆ. ಆದರೆ ನಿಜ ಸ್ಥಿತಿ ತುಂಬಾ ಗಂಭೀರವಾಗಿದೆ. ಹುಡುಗಿಯರೂ ಯೋಚಿಸಬೇಕಾದ ವಿಷಯ
ಆರ್ ಸಿ ಬಿ ಅಭಿಮಾನಿಗಳ ಮನಸ್ಥಿತಿಯ ಸೂಪರ್ ಸಾಂಗ್ ಇದು, ಸೂಪರ್ ಪ್ರಕಾಶ್ ಬ್ರೊ 👌👌👌👌👌❤️💛
ತುಂಬಾ ಅರ್ಥಗರ್ಭಿತವಾದ ಸಾಹಿತ್ಯ
90's ಕಿಡ್ಸ್ ಪರಿಸ್ಥಿತಿ ಇದೆ ಸದ್ಯದ ಪರಿಸ್ಥಿತಿಗೆ ಅದಕ್ಕೆಅನುಸಾರವಾಗಿ ಹಾಡು ಬರೆದಿದ್ದೀರ ತುಂಬಾ ಅದ್ಭುತ ಗೀತೆ ಪ್ರಕಾಶಣ್ಣ ಗಿಚ್ಚಿ ಗಿಲಿ ಗಿಲಿ ❤❤😢
ಉತ್ತರ ಕರ್ನಾಟಕದ ಭಾಷೆಯಲ್ಲಿ ಇನ್ನು ಹಲವಾರು ಗೀತೆಗಳನ್ನು ಹೊಸದಾಗಿ ಬರಲಿ.
ನಮ್ಮಲ್ಲಿರುವ ಆಚಾರ ವಿಚಾರಗಳು ಸಾಂಸ್ಕೃತಿಕ ವಿವಿಧತೆ ನೋ ಹಲವಾರು ಐತಿಹಾಸಿಕ ಸ್ಥಳಗಳನ್ನು ಸುಕ್ಷೇತ್ರ ಗಳ ಎಲ್ಲ ಜನರಿಗೆ ತಲುಪಿಸಿ.
ನಿಮ್ಮ ಇಡೀ ಟೀಮ್ ಗೇ ಧನ್ಯವಾದಗಳು 🙏🙏
ಅದ್ಭುತ ಸಾಹಿತ್ಯ ನಿಮ್ಮ ತಂಡಕ್ಕೆ ಶುಭಾಶಯಗಳು ❤
ತುಂಭಾ ಚನ್ನಾಗಿದೆ ನಿಜ ಹೇಳ್ತಿದೀರಾ ನಮ್ಮ ಕಡಿ govt job ಇದರೆ ಹುಡುಗಿ ಕೊಡುದು ಅಂತಾರೆ 😏
ಅಣ್ಣ ಹಾಡ ಮಾತ್ರ ಸೂಪರ್......... ಗೋವಾ ಹಾಡಿನ ದುಃಖಕ್ಕೆ ಇತಿಶ್ರೀ ಹಾಡಿದ ನಿಮ್ಮ ಗೆಳೆಯರ ಬಳಗ. ನಿಮ್ಮ ಈ ಪ್ರಯತ್ನ ಸದಾ ಕಾಲ ಹೀಗೆ ಮುಂದುವರೆಯಲೆಂದು ಆ ದೇವರಲ್ಲಿ ನನ್ನ ಸಣ್ಣ ಪ್ರಾರ್ಥನೆ.
Single's attendance 🙋
th-cam.com/video/5vGHNSgfFzg/w-d-xo.htmlsi=Oxc-6WTPrXXCWBFk watch my new kannada album song
ಬಂದಿನಿ ಸರ😂
Ok😂
Real fact with current trend
Troll madi bro this song..full viral ಮಾಡಿ
ಅರ್ಥಪೂರ್ಣ ಸಾಹಿತ್ಯ, ವಾಸ್ತವ ನಗು, ಒಳ್ಳೆಯ ಪ್ರಯತ್ನ 🙌💯, ನಿಮ್ಮ ಕೆಲಸ ನಿಮ್ಮನ್ನು ಇನ್ನು ಎತ್ತರಕ್ಕೆ ಕರೆದೋಯ್ಯಲಿ 👍
ನಮ್ಮ ವಿಜಯಪುರ ಪ್ರಕಾಶ್ ಅಣ್ಣ ನಿಮ್ಮ ಈ ಹಾಡು ಅರ್ಥಗರ್ಭಿತವಾಗಿದ್ದು,ಎಲ್ಲಾ ಹುಡುಗರ ಗೋಳಾಗಿದೆ, ನಿಮ್ಮ ಹಾಡುಗಳು ಹೀಗೇ ಬರ್ತೀರಲಿ ❤️🙌
ಸೂಪರ್ ಕ್ರಿಯೇಟಿವ್ ಆಗಿ ಮಾಡಿದಿರಾ ಪ್ರಕಾಶ್ ❤ ತುಂಬ ಚೆನ್ನಾಗಿದೆ,good ಲಕ್ ದೋಸ್ತ 🎉
ನೀವ್ ಹೇಳಿದ್ದೆಲ್ಲಾ ಖರೇನ್ರಿ...
Good presentation and performance... 👍🏻👍🏻👌🏻👌🏻
ಗೋವಾ ಕ ಹೋಗ್ರೀ ಅಲ್ಲಿ ಸಿಗುತ್ತೆ
ನಿಜವಾದ ಕಷ್ಟ ಸಮಸ್ಯೆ..ಅನುಭವಿಸಿದವರಿಗೆ ಗೊತ್ತು...
Awar maneli yeenu irralla adre hudgun maneli yella irbeku ...........super lyrics Guru ❤❤❤
ಸಾಂಗ್ ಸೂಪರ್ ಪ್ರಕಾಶ್ ಅಣ್ಣಾ ಈಗಿನ ಕಾಲಕ್ಕೆ ತಕ್ಕಂತೆ ಪ್ರತಿಯೊಂದು ನುಡಿಯು ಅರ್ಥಗರ್ಭಿತ ಸೂಪರ್
Olle kelsa boss super adstu bega kannya sigli nimm yellrigu
ಈಗಿನ ಕಾಲದ reality 💯
ನಮ್ಮ ಬಿಜಾಪುರ ಹುಲಿ ನಮ್ಮ ಹೆಮ್ಮೆ ಜೈ ಪ್ರಕಾಶ ಬೈ ❤
ಅತೀ ಸುಂದರ ಮತ್ತು ಇವಾಗಿನ ವಾಸ್ತುಸ್ಥಿತಿ ಸಾಹಿತ್ಯ 👌👌👌
ನಿನ್ನ ಮಾತು ಕರೆಕ್ಟಾಗಿದೆ ಬ್ರದರ್ ಈ ಮಾತನ್ನ ಸಾಂಗಲ್ಲಿ ಪ್ರಯತ್ನ ಮಾಡಿದ್ದಕ್ಕೆ ಧನ್ಯವಾದಗಳು
Top Trending pakka agutte ee song.. congratulations
😋ಇದು ತಮಾಷೆ ಆದ್ರೂ ನಿಜ ಸಂಗತಿ.ಪರಿಹಾರ ಎಲ್ಲಿದೆ ಯೋಚ್ನೆ ಮಾಡ್ಬೇಕು 👌👍
ಸಮಸ್ಯೆಯ ಮೂಲ ಹುಡುಕಿದರೆ ಉತ್ತರ ದೊರೆಯುತ್ತದೆ.
ಒಂದು - ಅವನು ಹುಡುಗ ಏನ ಮಾಡಿದ್ರೂ ನಡೆಯುತ್ತೆ ಅಂತಾ ಹೇಳಿ ಹೇಳಿ ಹೆತ್ತವರು ಹುಡುಗನ ಜೀವನ ಅಡ್ಡಾದಿಡ್ಡಿ ಆಯ್ತು. ಆತ ಶಾಲೆ ಸರಿಯಾಗಿ ಕಲಿಯಲಿಲ್ಲ, ಸಕಾಲದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲಿಲ್ಲ, ವಯಸ್ಸಿಗೆ ಬರುವ ಮುಂಚೆ ಹಲವು ಚಟಗಳ ದಾಸನಾದ. ಈಗ ಹೆಣ್ಣಿನ ಕಡೆಯವರ ಬೇಡಿಕೆಗೆ ಫೇಲಾದ ಅಷ್ಟೇ.
ಎರಡನೆಯದು - ಹೆಣ್ಣು ಹೆತ್ತವರು ಹುಡುಗಿ ಕೊಡಲು ಬಂದರೆ ನೂರೆಂಟು ಸಬೂಬು ಹೇಳಿ ಅಲೆದಾಡಿಸಿ, ವರದಕ್ಷಿಣೆ ಹೆಸರಲ್ಲಿ ಅವರನ್ನು ಹಿಂಡಿ, ಬದುಕಲು ಬಂದ ಸೊಸೆಗೆ ಹಿಂಸಿಸಿ, ಕೊಂದು ಅಥವಾ ತವರಿಗೆ ಓಡಿಸಿ, ಮಗಳ ಜೊತೆ ಎರಡು ಮೊಮ್ಮಕ್ಕಳನ್ನು ಸಾಕುವ ವಿಧಿ ಬಂದಾಗ ಹೆಣ್ಣು ಹೆರುವುದೇ ಒಂದು ಶಾಪ ಅಂದುಕೊಂಡರು. ಪರಿಣಾಮ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ. ಹೆಣ್ಣಿನ ಸಂಖ್ಯೆ ಕಡಿಮೆ. ಕಾರಣ ಹೆಣ್ಣಿಗೆ ಡಿಮ್ಯಾಂಡ್. ಈಗ ಜಾತಿ, ಅಂದ, ಹಣ, ವಿದ್ಯೆ ನೋಡದೇ ನಿಮ್ಮ ಖರ್ಚಿನಲ್ಲಿ ಮದುವೆ ಆಗುವುದಾದರೆ ಮಾತ್ರ ಹೆಣ್ಣು ಸಿಗುವುದು. ಇಲ್ಲವೇ ಹಣ, ಅಂತಸ್ತು, ವಿದ್ಯೆ, ಚೆಂದ ಎಲ್ಲದರಲ್ಲೂ ನೀವು ಟಾಪ್ ಆಗಿರಬೇಕು ಆಗ ಹೆಣ್ಣು ಸಿಗುತ್ತೆ.
Super song lyrics benky ...ಅವ್ನ್ ಯಾವನೋ ಬೆಂಕಿ ಹಾಡನ್ರಿ❤
Super songs
Super song love frome tulunadu
😂😂😂
👌song
ವಸ್ತ್ರ ವಿವಿನ್ಯಾಸ ಅತ್ಯುತ್ತಮವಾಗಿದೆ
ಜಬರ್ದಸ್ತ್💛❤️.. Special applause to the Singers and Costume designer☺️☺️☺️
ಗಾಯನದ ಜತೆಗೆ ಸಾಹಿತ್ಯಾಭಿನಯವೂ ಚೆಂದ.
ಸಾಂಗ್ ಮಾತ್ರ ನೆಕ್ಸ್ಟ್ ಲೆವೆಲ್. ಅಣ್ಣ......❤❤❤❤❤
Bhahala Artha gharbita agi ittu anna super keepit up good job
Very meaningful lyrics super song brother
😊❤
Nice song 👌
Itna achcha song hai bahut jyada pasand a Gaya 🙏🤣
I like it .. I like it Broooo . Super keep it up. Superb quality nam Vijayapur Nava yuvakaru. Tamma Hodi 9. Ninna jotege iddivi.
ಸೂಪರ್ ಪ್ರಕಾಶ್ R k avre... Song is very super
ಸುಪರ್ ಸರ್ ಸತ್ಯವಾದ ಹಾಡು ತಮ್ಮ ಎಲ್ಲ ತಂಡಕ್ಕೆ ಧನ್ಯವಾದಗಳು ರೀ
Super ಅಣ್ಣಾಜಿ ನಿಜಾ ಆಯ್ತು
Guruve song benki.✊
superb Natural acting , we can expect some more songs like this
ತುಂಬಾ ಚೆನ್ನಾಗಿದೆ 🎉🎉
ಆಹಾ ಹೆಂತ ಹಾಡು ಮೆಚ್ಚಿದೆ ಕಣಯ್ಯ
Bro kya song hai yaar super
ಸೂಪರ್ 👌👌👌
Hadu channagide. Very nice.
Extraordinary bro🔥🔥🔥🔥 ಮೆಚ್ಚಿದೆ ನಿನ್ನ Talent ನ ✨️🤗🤗🤩
ಒಳ್ಳೆ comedy adru ಸಮಾಜಕ್ಕೆ ಒಳ್ಳೆ ಸಂದೇಶ
Song , lyrics and videography super
Truth song raitar samassye
Tumba chanagide song
ಅಣ್ಣ song super ಆಗಿ ಬಂದಿದೆ ನಿಮ್ lyrics, acting ಎಲ್ಲಾ ಸೂಪರ್ ಡೂಪರ್
Super song 👏👏👏Olle praytna!!!
Elrigu Kanya sikidmele 😉 nam venue li maduve aagi✌️✌️
Common Bengaluru hudguru 📣📣
ಸೂಪರ್ ಸಾಂಗ್
Superb bro...
Super bro sdyada naija parashtiti heliddiri
Super guru🎉
ಸೂಪರ್
Bala gicch aiti bhaiya
ಈಗಿನ ಕಾಲಕ್ಕೆ ತಕ್ಕಂತಾ ಹಾಡು ಸೂಪರ್ ಇದೆ ಅಣ್ಣಾ 👌
ಪ್ರಕಾಶ್ ಅವರೇ ಸೂಪರ್ ಸಾಂಗ್
ಚನ್ನಾಗಿದೆ ವಿಡಿಯೋ
Tumba chennagide aagide songs bro
Very good ..... Real talent...
Realy superb
Jabardast song lyrics
Signal life is best Life
ಈ ವರ್ಷದ ಸೂಪರ್ ಹಿಟ್ ಸಾಂಗ್
Super song brothers
Woww superb lyrics 😊
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹಾಡು ❤️🥰 ಸೂಪರ್ ಪ್ರಕಾಶ್ ಆರ್ ಕೆ ಅವರೇ... ಒಳ್ಳೆ ಮೆಸೇಜಾಯ್ತು ಇದರ ಒಳಗ 💫❣️
Pull gich anna 🎉🎉🎉🎉🎉🎉🎉🎉🎉🎉🎉🎉🎉🎉🎉🎉
ಸೂಪರ್ ಬ್ರದರ್
ಅದ್ಬುತ bro
ನಿಜಾರಿ ..super songs
Math kat brother nan ready edini barokke
Ellaru mani maatu haadu aagi baal chenda maadiri. 👏👏👏
I love this song ❤
Super
ಭೂಪರ ಸಾಂಗ
ಸೂಪರ್
Super song
ಬೆಂಕಿಯೋ bhayyi❤
Hindu Maha Ganapathi Chitradurga India's 2nd Largest Procession Crowd king of karnataka 🚩👑💥🔊
Super right answer persent song stared sir 😅😢😂😄💯💯🙏👌👌👏👏😫😫🙈🙉🙊 super song bro Anna 26.2.2024
D Boss fan's support me brother
Y
Ning English baralla andre Kannada haku maraya. " support me" anthe
😂😂😂😂😂😂😂
Dagar fans
@@VaishaliLakkundiurko bsdk ಡಿ ಬಾಸ್ nodi
Super
Super
ಜ್ವಲಂತ ಸಮಸ್ಯೆಯ ಹಾಸ್ಯ ಮಿಶ್ರಿತ ಕಟು ಸತ್ಯ ಹಾಡು 😂😂😂😢😢😢😮😮❤
👌👌ತುಂಬಾ ಚೆನ್ನಾಗಿ ತೋರಿಸಿದ್ದೀರಿ ಬ್ರೋ❤
Super anna👌👌😊
Benki song❤🔥🔥
Super singer