ಮಹಾಮಂತ್ರಿ ತಿಮ್ಮರುಸುವಿಗೆ ನರಕ ತೋರಿದ ಕಾರಾಗೃಹ | Timmarusu History

แชร์
ฝัง
  • เผยแพร่เมื่อ 10 ม.ค. 2025

ความคิดเห็น • 124

  • @anjuanju2971
    @anjuanju2971 3 หลายเดือนก่อน +9

    ತುಂಬಾ ಒಳ್ಳೆಯ ವಿಚಾರ.
    ನನಗೆ ತುಂಬಾ ಬೇಜಾರು ಆಯಿತು ಇಂತಾ ಮಹಾನ್ ಶ್ರೇಷ್ಠ ವ್ಯಕ್ತಿಯ ಸಮಾಧಿ ನೋಡಿ ಎಷ್ಟು ಬೇಜವಾಬ್ದಾರಿ ನಮ್ಮ ದೇಶದ ಜನರ 😢😢

  • @span2000
    @span2000 3 หลายเดือนก่อน +12

    ಒಳ್ಳೆ ಪ್ರಯತ್ನ ಇನ್ನು ಸ್ವಲ್ಪ ನಿರೂಪಣೆಯಲ್ಲಿ ಚೆನ್ನಾಗಿ ತಯಾರಾಗಿ ಹಾಗೂ ಕನ್ನಡ ಅಕ್ಷರ ಕೋಶ, ಅವುಗಳ ಉಚ್ಚಾರಣೆ, ಸಾಹಿತ್ಯ ಮತ್ತು ಇತಿಹಾಸ ಜ್ಞಾನ ಬಂಡಾರ ಇನ್ನೂ ಹೆಚ್ಚಿಸಿ ಕೊಳ್ಳಿ ಇದು ನನ್ನ ಸಲಹೆ ಸಹೋದರ...
    Congratulations with Best Wishes on your next videos 🎉💐❤️🤝🏻

    • @Sanchrawithkarthik
      @Sanchrawithkarthik  3 หลายเดือนก่อน

      ಧನ್ಯವಾದಗಳು ಸರ್ 👏👍🙂

  • @mangalagowriprakash1233
    @mangalagowriprakash1233 3 หลายเดือนก่อน +12

    ಇತಿಹಾಸ ಕುತೂಹಕಾರಿಯಾಗಿದೆ. ಹೊಟ್ಟೆ ಸಂಕಟಕೂಡ ಆಗುತ್ತೆ.❤

  • @shivarajuar59
    @shivarajuar59 3 หลายเดือนก่อน +6

    ತುಂಬಾ ಕುತೂಹಲಕಾರಿ ವಿಷಯ ಆಯ್ದುಕೊಂಡಿದ್ದೀರಿ.. ಶುಭವಾಗಲಿ..

  • @diggavi
    @diggavi 3 หลายเดือนก่อน +5

    ಸರಕಾರ ದ ನಿರ್ಲಕ್ಷ ನಿಮ್ಮ ಪ್ರಯತ್ನ 🙏ಕ್ಕೆ ಶುಭಾಶಯಗಳು

  • @sudarshanb.s1559
    @sudarshanb.s1559 3 หลายเดือนก่อน +12

    ಸ್ವಲ್ಪ ಪಳಗಿದರೆ, ಅದ್ಭುತವಾದ ವಿಡಿಯೋ ಮಾಡುತೀರಾ. ಹೆದರಬೇಡಿ ಮುಂದುವರಿಸಿ 💐

    • @Sanchrawithkarthik
      @Sanchrawithkarthik  3 หลายเดือนก่อน

      ಧನ್ಯವಾದಗಳು ಸರ್ 🙏

  • @yeschannel358
    @yeschannel358 3 หลายเดือนก่อน +3

    ಇನ್ನೂ ಸ್ವಲ್ಪ explain ಮಾಡುವುದು ಅಭ್ಯಾಸ ನಡೆಸು good ಲಕ್ 👍👍

  • @gnapatigaonkar2865
    @gnapatigaonkar2865 3 หลายเดือนก่อน +4

    ಹನ್ಯಾಯ ಅಲ್ಲ ಅನ್ಯಾಯ. ಸರಿಯಾದ ಉಚ್ಚಾರಣೆಯ ಮೂಲಕ ಕನ್ನಡ ಭಾಷೆಯ ಸೌಂದರ್ಯ ಹೆಚ್ಚಿಸ ಬಹುದು. ಪ್ರಯತ್ನಕ್ಕೆ ಪ್ರೋತ್ಸಾಹವಿದೆ. 🌹🌹

    • @Sanchrawithkarthik
      @Sanchrawithkarthik  3 หลายเดือนก่อน

      ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು ಸರ್ 🙏🙂

  • @shashishashi6231
    @shashishashi6231 23 วันที่ผ่านมา +1

    Modala baari thimmarsu samadi nodidevu laxmi narasimha swamy devasthana halu madiddare nidigallaru hosa jaga first time nodiddu thank you very much

  • @mallikarjunsm4509
    @mallikarjunsm4509 3 หลายเดือนก่อน +5

    Olleya prayatna.... Kannada innu spashta vagi matadodanna kaliyiri... 🙏👏

  • @sheshagiripatil1141
    @sheshagiripatil1141 3 หลายเดือนก่อน +1

    Waah shabhaash!!

  • @anjuanju2971
    @anjuanju2971 3 หลายเดือนก่อน +3

    ತುಂಬಾ ಧನ್ಯವಾದಗಳು ಸರ್ ❤ ಒಳ್ಳೆಯ ವಿಡಿಯೂ ❤ ಐತಿಹಾಸಿಕ ವಿಚಾರ ತಿಳಿಸಿದ್ದೀರಿ

  • @malappaganganala4397
    @malappaganganala4397 2 หลายเดือนก่อน +3

    ಇತಿಹಾಸ ಚನ್ನಾಗಿ ಓದಿ ನಿರುಪಣೆ ಮಾಡಿ ತಪ್ಪು ಹೆಳಬೆಡಿ

  • @rohithrajbr5190
    @rohithrajbr5190 20 วันที่ผ่านมา

    ಗಿಲಾನಿ ಸಹೋದರರು.....

  • @sampathkumar-yf5cs
    @sampathkumar-yf5cs 3 หลายเดือนก่อน +6

    ಸ್ನೇಹಿತನೆ, ಭಾಷಾ ಪ್ರಯೋಗದಲ್ಲಿ ದೋಷಗಳಿವೆ ಹಾಗೆ ನಿರೂಪಣೆಯಲ್ಲೂ ಪಳಗಬೇಕು, ಅಭ್ಯಾಸ ಮಾಡಿ ನಂತರ ವಿಡಿಯೋ ಮಾಡಿ.

  • @dhanuthanu7973
    @dhanuthanu7973 3 หลายเดือนก่อน +6

    ಕಥೆ ಹೇಳಿದ ಮೇಲೆ ಜಾಗ ಸ್ಥಳ ಹೇಳಿ 🙏

  • @subramanyar3439
    @subramanyar3439 3 หลายเดือนก่อน +4

    ನೀವೂಹೇಳುವ ವಿಷಯ ತಪ್ಪು ಎಂದು ತಿಳಿದು ಬರುತ್ತಿದ್ದೆ

  • @anjumaragundagi3561
    @anjumaragundagi3561 2 หลายเดือนก่อน +3

    Plz show the history of tenali rama house and family history

  • @MruthyunjayaSk
    @MruthyunjayaSk หลายเดือนก่อน

    Jai hind jai Modi jai BJP jai RSS

  • @yakshaloka9479
    @yakshaloka9479 3 หลายเดือนก่อน +1

    Super

  • @Mayursubhash
    @Mayursubhash 2 หลายเดือนก่อน +2

    ಸರ್ಕಾರದವರು, ಇದಕ್ಕೆ ಸಂಬಂಧಿಸಿದ ಇಲಾಖೆಗಳು ಇದನ್ನು ನವೀಕರಣ ಮಾಡಬೇಕು ಅದನ್ನು ಬಿಟ್ಟು ಸರ್ಕಾರದವರು ಯಾರದು ಉಣ್ಣೋದಕ್ಕೆ ಹೋಗಿದ್ದಾರೋ ?

  • @vittald1524
    @vittald1524 3 หลายเดือนก่อน

    Good job,

  • @dattuguttedars5590
    @dattuguttedars5590 3 หลายเดือนก่อน

    U r good knowledge brother ...god bless u ❤❤❤❤

  • @shivaleelagadannavar5893
    @shivaleelagadannavar5893 20 วันที่ผ่านมา

    ಶ್ರೀ ಕೃಷ್ಣದೇವರಾಯನ ಕಾಲ ಕ್ರಿಶ 1509 ರಿಂದ 1529 ವರೆಗೆ

  • @veenamurthy7351
    @veenamurthy7351 3 หลายเดือนก่อน +1

    ಒಳ್ಳೆ ಮಾಹಿತಿ.
    Shrama ಹಾಕಿದೀರಿ.
    ಆದ್ರೆ,
    ಇನ್ನೂ ಬಹಳ ಪಳಗಬೇಕು.
    Vishaya ಸಂಗ್ರಹಣೆ , ಹಾಗೂ
    ನಿರೂಪಣೆ ಯಲ್ಲಿ

  • @sadanandkalasabail7503
    @sadanandkalasabail7503 หลายเดือนก่อน +1

    Very painful to see the Samadhi like that, Would have appreciated very much if Kathik had spent few minutes throwing that stuff out of that place and cleaned up as a mark of respect for the noble minister who was responsible for the most Victorious Era of the Vijayanagar empire.

  • @ShreyasPatil-b2z
    @ShreyasPatil-b2z หลายเดือนก่อน +1

    So karnataka history study important agbeku

  • @lokeshhc5037
    @lokeshhc5037 3 หลายเดือนก่อน +1

    ❤❤❤

  • @guruprasadbhattarahalli6624
    @guruprasadbhattarahalli6624 3 หลายเดือนก่อน +1

    Your subject is V.good but the words used and prounce is not upto mark pl improve. Use simple words.

  • @gopalkrishnabr2148
    @gopalkrishnabr2148 3 หลายเดือนก่อน +1

    Super sir

  • @Rockysm-2228
    @Rockysm-2228 3 หลายเดือนก่อน +1

    ಹೆಡ್ಡಿಂಗ್ ನೆಟ್ಟಗೆ ಬರಿಯೋದು ಕಲಿ.
    ನಿಯತ್ತಾಗಿ ಇರು.

  • @four._.tai.l2296
    @four._.tai.l2296 3 หลายเดือนก่อน +4

    Hithaishi daksha manthrigalige ghora shikshe adaddu Krishna Deva rayara kalada ghora aparadha.yenthaa amanaveeya kruurigalu.

  • @kantheshkunat4133
    @kantheshkunat4133 3 หลายเดือนก่อน +33

    ಬಾರಿ ಬಾರಿ ಸ್ನೇಹಿತರೆ ಅನ ಬೇಡಿ ಅದು ಕೇಳೋಕೆ ಹಿತ ಇರಲ್ಲ

    • @Sanchrawithkarthik
      @Sanchrawithkarthik  3 หลายเดือนก่อน

      @@kantheshkunat4133 okay 👍

    • @amazinglife_in
      @amazinglife_in 3 หลายเดือนก่อน +3

      ಸರಿ ಸ್ನೇಹಿತರೆ 😂

    • @SoorajKotian-Renjirkodi
      @SoorajKotian-Renjirkodi 3 หลายเดือนก่อน +2

      ಆಯ್ತು ಸ್ನೇಹಿತರೆ 🤣🤣🤣

    • @kantheshkunat4133
      @kantheshkunat4133 2 หลายเดือนก่อน

      🎉

    • @bhaskarsetty9175
      @bhaskarsetty9175 2 หลายเดือนก่อน

      ಪಾಪ ಏನ್ಮಾಡ್ತಾರೆ ಟೈಮ್ ಉದ್ದ ಮಾಡಬೇಕು ಮಾತಾಡಕ್ಕೆ ಬರಲ್ಲ ಹೆಲ್ಲಿದ್ದೆ ಹೇಳ್ತಾಇರ್ತಾರೆ
      ಅದಕ್ಕೆ ಪ್ರಾಣೇಶ್ ಹೇಳೋದು ಓದಿ ಓದಿ ಅಂತ
      ಆದ್ರೂ ಇದು ಸಣ್ಣ ಪ್ರಯತ್ನ ಮೆಚ್ಚುವಂತಹದು

  • @ananthrajb9575
    @ananthrajb9575 3 หลายเดือนก่อน +2

    😢😢😢

  • @vijayasha8984
    @vijayasha8984 3 หลายเดือนก่อน +5

    Anna yava jaga yava hooru antha thilisi anna

    • @Sanchrawithkarthik
      @Sanchrawithkarthik  3 หลายเดือนก่อน

      ಬೆಂಗಳೂರು ಇಂದ ಸುಮಾರು 145km ಪೆನಿಕೊಂಡ ಅಂತ ಆಂಧ್ರಪ್ರದೇಶ

  • @raviprakashn871
    @raviprakashn871 2 หลายเดือนก่อน

    Sri Krishnadevaaayara maga (age below 10 or 12 years).
    maga satthiddu pattaabhishekhadalli devarige maadida abhishekhada neeralli ( old stock water) maguvina mele surida kaarana theevra jwara bandu satthithu.
    (mooda nambike) ಹಿತ್ತಾಳೆ ಪಾತ್ರೆಗಳಲ್ಲಿ ಸಂಗ್ರಹ ಮಾಡಿ ಇಟ್ಟಿದ್ದ ದೇವರ ಅಭಿಷೇಕದ ನೀರಿನಲ್ಲಿ ಮಗುವಿಗೆ ಸ್ನಾನ ಮಾಡಿಸಿದ ಕಾರಣ ತೀವ್ರ ಜ್ವರ ಬಂದು ಮಗು ಪ್ರಾಣ ಬಿಟ್ಟಿತು
    (ಮೂಡ ನಂಬಿಕೆಯಿಂದ )
    Visha praasana, snake biting, ella sullu.

  • @dayanandamurthyts189
    @dayanandamurthyts189 3 หลายเดือนก่อน +1

    Sir ನೀವು ಎಲ್ಲೇ ಹೋದರೂ, ಅಲ್ಲಿನ location link ಹಾಕಿ

    • @Sanchrawithkarthik
      @Sanchrawithkarthik  3 หลายเดือนก่อน

      okay sir next time ಹಾಕ್ತೀನಿ ಧನ್ಯವಾದಗಳು 🙂🙏

  • @girishhosamani4799
    @girishhosamani4799 3 หลายเดือนก่อน +1

    ಬರಿ ಕತೆ ಹೆಳಿದರೆ ಸಾಲದು ಜಾಗೆಯ ಹೆಸರು ಹೆಳಿ

    • @ramumarasani9838
      @ramumarasani9838 3 หลายเดือนก่อน

      ಪೇನುಕೊಂಡ

  • @praveenpavi1045
    @praveenpavi1045 3 หลายเดือนก่อน

    Nima video 1minute nale atract maduthu good in videos madi

    • @Sanchrawithkarthik
      @Sanchrawithkarthik  3 หลายเดือนก่อน

      ಧನ್ಯವಾದಗಳು ಸರ್ 🙏

  • @ನಾಗೇಶ್ಪಿಕನ್ನಡಿಗ
    @ನಾಗೇಶ್ಪಿಕನ್ನಡಿಗ 3 หลายเดือนก่อน +1

    ಅತಿ ಹೆಚ್ಚು ಕನ್ನಡ ದಲ್ಲಿ ವಿವರಣೆ ಹೇಳಿ.... ಹಿನ್ನೆಲೆ ಸಂಗೀತಕ್ಕೂ ಕಥೆಗೂ ಸಂಬಂಧವಿಲ್ಲ ಕೆಲವೊಂದು ಬದಲಾವಣೆ ಮಾಡಿ ನಿಮ್ಮ ಕಾರ್ಯಕ್ಕೆ ಯಶಸ್ಸು ಸಿಗಲಿ

    • @Sanchrawithkarthik
      @Sanchrawithkarthik  3 หลายเดือนก่อน

      ಓಕೆ ಸರ್ ಧನ್ಯವಾದಗಳು 👍😊

  • @findingtruth9756
    @findingtruth9756 3 หลายเดือนก่อน

    Its matter of concern that they have destroyed the walls and mantapas of the temple for road expansion.

  • @umeshabm5185
    @umeshabm5185 หลายเดือนก่อน

    Adu nayi alla sir preethiya ಕುದುರೆ

  • @anilkumar-wv9wn
    @anilkumar-wv9wn 21 วันที่ผ่านมา

    😂❤

  • @banashankarihegde8923
    @banashankarihegde8923 3 หลายเดือนก่อน +1

    ಯಾವ ಊರಿನಲ್ಲಿದೆ ಸರಿಯಾಗಿ ತಿಳಿಸಿ ಲೋಕೇಶನ್ ಕೊಡಿ

  • @chandrashekarkadri4903
    @chandrashekarkadri4903 3 หลายเดือนก่อน

    Nimma prayathnakke Thumbaa Aabhariyagiddeve SirSarakaara praachya vasthu galannu maintain maadalebeku

    • @Sanchrawithkarthik
      @Sanchrawithkarthik  3 หลายเดือนก่อน

      ಧನ್ಯವಾದಗಳು ಸರ್

  • @NandeeshChari
    @NandeeshChari 21 วันที่ผ่านมา

    Somaney time using snehithare,
    Irritating.
    Please avoid snehithare

  • @SDManohar
    @SDManohar 3 หลายเดือนก่อน +2

    ಪೇನುಕೊಂಡ ಇರಬೇಕು

    • @Sanchrawithkarthik
      @Sanchrawithkarthik  3 หลายเดือนก่อน

      ಹೌದು ಸರ್ ಇದು ಪೇನುಕೊಂಡ

  • @vinutharao5677
    @vinutharao5677 3 หลายเดือนก่อน

    Yavauruanna

    • @Sanchrawithkarthik
      @Sanchrawithkarthik  3 หลายเดือนก่อน

      ಆಂಧ್ರಪ್ರದೇಶದ ಪೇನುಕೊಂಡ ಅನ್ನೋ ಊರಿದು ಗೆಳೆಯ

  • @DrB.RAMBEDKARKNOWLEDGECHANNEL
    @DrB.RAMBEDKARKNOWLEDGECHANNEL 3 หลายเดือนก่อน +1

    Heluwag stop madabedi boss

  • @anilkumarn6091
    @anilkumarn6091 หลายเดือนก่อน

    shahajahan samadi (Tajmahal) & Timmarasu samadi .....see the condition this is Hindustan...? Ha

  • @ManjulaGorabal
    @ManjulaGorabal 3 หลายเดือนก่อน +1

    ವೆರಿ ಗೂಡ್ಡ

    • @Sanchrawithkarthik
      @Sanchrawithkarthik  3 หลายเดือนก่อน

      ಧನ್ಯವಾದಗಳು ಸರ್ 👍🙂

  • @vasanthkumarr581
    @vasanthkumarr581 3 หลายเดือนก่อน

    ಬಂದಿಖಾನೆನೆ ತೋರಿಸಲಿಲ್ಲ

    • @Sanchrawithkarthik
      @Sanchrawithkarthik  3 หลายเดือนก่อน

      ಬಂಧಿ ಖಾನೆ ಒಳಗಡೆ camara ಪ್ರವೇಶವಿಲ್ಲ ಅದಕ್ಕಾಗಿ ತೋರಿಸಲಿಲ್ಲ ಸರ್

  • @savithribr5422
    @savithribr5422 3 หลายเดือนก่อน

    Saheli they had birthday

  • @girijaholla9059
    @girijaholla9059 3 หลายเดือนก่อน +1

    ವಿಷ ಪಾಷಾಣ ಅಲ್ಲಾ ಸ್ವಾಮಿ ಸರಿಯಾಗಿ ಹೇಳಿ ಪ್ರಾಶನ ಎಂದು

  • @maheshkmahiannapornamahesh7197
    @maheshkmahiannapornamahesh7197 3 หลายเดือนก่อน

    ಎಲ್ಲಿ ಇರೋದು ಅದು..

    • @Sanchrawithkarthik
      @Sanchrawithkarthik  3 หลายเดือนก่อน

      ಪೆನುಕೊಂಡ ಆಂಧ್ರಪ್ರದೇಶ

  • @drrajeshdl7376
    @drrajeshdl7376 3 หลายเดือนก่อน

    Snehithare snehithare

  • @475girish
    @475girish 3 หลายเดือนก่อน

    Timmarasu awara Nayi mathu aa Nayiya Samadhi endu nimage hege gotaitu...🙄

    • @Sanchrawithkarthik
      @Sanchrawithkarthik  3 หลายเดือนก่อน

      ಸರ್ ಅದು ತಿಮ್ಮರುಸು ಅವರ ನಾಯಿಯ ಸಮಾಧಿ ಅದು. ಯಾಕೆಂದ್ರೆ ನಮ್ಮ investigation ಅಲ್ಲಿ ತಿಳಿದು ಬಂದ ಮಾಹಿತಿ. ನಮಗೆ ಆಲ್ಲಿದಂತ guide ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದೆವು ಅದರಿಂದಾಗಿ ನಮಗೆ ಅದು Timmarusu ರವರ ನಾಯಿಯ ಸಮಾಧಿ ಎಂದು ತಿಳಿಯಿತು...... ಧನ್ಯವಾದಗಳು ಸರ್👍

  • @ShreyasPatil-b2z
    @ShreyasPatil-b2z หลายเดือนก่อน

    Tapu ant heluvara niu hogi heli

  • @maheshev7959
    @maheshev7959 2 หลายเดือนก่อน

    Idhu penukonda emba urinallirodu

  • @kempegowda1969
    @kempegowda1969 3 หลายเดือนก่อน

    Very bad to hear that krishnadevaraya has given bad verdict on honest minister Thimmarasu and same thing happened to Kempegowda also prisoned by mistake then came to know the truth then release by king

  • @user-oz7li8ch3g
    @user-oz7li8ch3g 3 หลายเดือนก่อน

    ನಿರೂಪಣೆ ಸರಿಯಾಗಿಲ್ಲ

    • @Sanchrawithkarthik
      @Sanchrawithkarthik  3 หลายเดือนก่อน

      ಧನ್ಯವಾದಗಳು 🙏👏

  • @nksl7858
    @nksl7858 3 หลายเดือนก่อน

    ಕಾರಾಗೃಹವನ್ನು ಸರಿಯಾಗಿ ತೋರಿಸಲಿಲ್ಲ ನೀವು

    • @Sanchrawithkarthik
      @Sanchrawithkarthik  3 หลายเดือนก่อน

      ಕಾರಾಗೃಹದ ಒಳಗೆ camera 🤳 allowed ಇಲ್ಲ ಸರ್

  • @prasannakumar-ov8mu
    @prasannakumar-ov8mu 3 หลายเดือนก่อน

    Siriganadamgelgey

    • @Sanchrawithkarthik
      @Sanchrawithkarthik  3 หลายเดือนก่อน

      🙏

    • @SoorajKotian-Renjirkodi
      @SoorajKotian-Renjirkodi 3 หลายเดือนก่อน

      ಅದು ಸಿರಿ ಇಂಗ್ಲೀಷಮ್ ಗೆಲ್ಗೆ ಆಗಿದೆ boss 😁😁😁😁

  • @minnuschannel4908
    @minnuschannel4908 3 หลายเดือนก่อน

    ಸ್ನೇಹಿತರೆ ಮಿತ ಬಳಸಿ