ಭಗವಾನ್ ಶ್ರೀ ರಮಣ ಮಹರ್ಷಿ - ಜೀವನ ಚರಿತ್ರೆ | Ramana Maharshi - Biography in kannada | Fridaytalks Kannada

แชร์
ฝัง
  • เผยแพร่เมื่อ 15 ต.ค. 2024
  • #arunachalam #ramanamaharshi #biography #ramanasramam
    Image and Video Credits : www.sriramanam...
    ನಿಮಗೆ ನಮ್ಮ ಈ ಪ್ರಯತ್ನ ಇಷ್ಟವಾದಲ್ಲಿ, ಹಾಗು ಇಂಥಾ ಇನ್ನಷ್ಟು ವಿಡಿಯೋ ಸರಣಿಗಳು ನಮ್ಮಿಂದ ಮಾಡಿಸಲು, ನಮಗೆ ಆರ್ಥಿಕ ನೆರವನ್ನು ನೀಡಿ. ಕೆಳಕಂಡ ಸಂಖ್ಯೆಗೆ UPI ಮುಖಾಂತರ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. 9686526159 Request:
    This is very fair use of copyright, for any issues related to it please mail us to sanatanatv@gmail.com

ความคิดเห็น • 227

  • @satishchandraks7492
    @satishchandraks7492 9 หลายเดือนก่อน +17

    ತಮ್ಮ ಅದ್ಭುತ ಪ್ರಯತ್ನ ರಮಣರ ಚರಿತ್ರೆ ಬಗ್ಗೆ ಅತ್ಯಂತ ಕಾಳಜಿಯದ್ದು ಮತ್ತು ಅದನ್ನು ಪೂರ್ತಿ ಆಲಿಸಿ ಧನ್ಯನಾದೆ...ಶ್ರೀ ಸದ್ಗುರು ರಮಣ ಮಹರ್ಷಿಗಳಿಗೆ ನನ್ನ ಸಾಷ್ಟಾoಗ ನಮನಗಳು...ಜೈ ಜೈ ರಾಮ್...💥🌿🙏🙏🙏

  • @basavaraju88
    @basavaraju88 10 หลายเดือนก่อน +16

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರ ತುಂಬಾ ಧನ್ಯವಾದಗಳೂ ಸರ್

  • @jayanani2815
    @jayanani2815 10 หลายเดือนก่อน +32

    ಧನ್ಯವಾಯಿತು ಜೀವ ರಮಣ ಮಹರ್ಷಿಗಳ. ಜೀವನಚರಿತ್ರೆ ತಿಳಿದು .
    ಹೇಳಿದವರಿಗೆ ವಂದನೆಗಳು .

    • @raju1950
      @raju1950 3 หลายเดือนก่อน +1

      There are so many nice videos of ramanamaharishi of 1940s.

  • @ManjuKunju
    @ManjuKunju 10 หลายเดือนก่อน +20

    ತಾನು ಯಾರು ಎಂದು ಸದಾ ತನ್ನನ್ನು ಪ್ರಶ್ನಿಸಿಕೊಳ್ಳುವುದೇ ಆತ್ಮವಿಚಾರ.
    -(ಭಗವಾನ್ ಶ್ರೀ ಗುರು ರಮಣಮಹರ್ಷಿಗಳು )

  • @rameshsrikantashetty7301
    @rameshsrikantashetty7301 9 หลายเดือนก่อน +17

    👨‍👩‍👧‍👦🙏🙏ಈ ಚರಿತ್ರೆಯನ್ನು ಕೇಳಿ ನನ್ನ ಮನಸ್ಸು ಶಾಂತಚಿತ್ತವಾಯಿತು, ಹಾಗೂ ನಿಮಗೇ ನನ್ನ ನಮನಗಳು

  • @ramyaskitchen109
    @ramyaskitchen109 10 หลายเดือนก่อน +21

    ಭಗವಾನ್ ರಮಣ ರ ಜೀವನ ಚರಿತ್ರೆ ತಿಳಿಸಿದ ತಮಗೆ ತುಂಬಾ ಹೃದಯ ಪೂರ್ವಕ ಧನ್ಯವಾದಗಳು

    • @dr.m.b.hoogar2285
      @dr.m.b.hoogar2285 9 หลายเดือนก่อน

      ರಮಣ ಮಹರ್ಷಿಗಳ ಜೀವನ ಕೇಳಿ ತುಂಬಾ ಸಂತಷವಾಯಿತು ಧನ್ಯವಾದಗಳು

    • @rajendraprasadn3477
      @rajendraprasadn3477 6 หลายเดือนก่อน

      A great soul, of this country, which is guiding the world, Thank you sir for your eye opening video is Gurubbyo Namah

  • @bharatesh628
    @bharatesh628 5 หลายเดือนก่อน +6

    ರಮಣ ಮಹರ್ಷಿಗಳ ಜೀವನವನ್ನು ಕೇಳಿ ಆತ್ಮ ಮತ್ತು ದೇಹ ಬೇರೆ ಬೇರೆ ಅನಿಸುತ್ತದೆ..... ನಮ್ಮ ಜೀವನದ ಪಯಣ ಒಳ್ಳೆಯ ಆಲೋಚನೆ ಬಗ್ಗೆ ಚಿಂತಿಸಬೇಕು. ಭಕ್ತಿಗೆ ಶಕ್ತಿಯಾಗಿರಬೇಕು. ಇನ್ನೊಬ್ಬರಿಗೂ ಒಳ್ಳೇದನ್ನೇ ಬಯಸೋಣ ಎಲ್ಲರೊಳಗೊಂದಾಗೋಣ 🙏🙏

  • @smitajoshi8763
    @smitajoshi8763 10 หลายเดือนก่อน +7

    ಶ್ರೀ ರಮಣ ಮಹರ್ಷಿ ಗಳು ಮಾಹಿತಿ ಇನ್ನೂ ಬೇಕು ಇಷ್ಟು ತಿಳಿ ಸೊರಕೆ ತುಂಬಾ ಧನ್ಯವಾದ ಗಳು

  • @somashekarkc625
    @somashekarkc625 10 หลายเดือนก่อน +10

    🙏 ಓಂ ನಮೋ ಭಗವತೇ ಶ್ರೀ ರಮಣಾಯ

  • @NandishaPradunandi
    @NandishaPradunandi หลายเดือนก่อน +2

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಭಗವಾನರ ಚರಿತ್ರೆಯನ್ನು ತಿಳಿಸಿದ್ದೀರಾ ನಿಮಗೆ ಕೋಟಿ ಕೋಟಿ ಪ್ರಣಾಮಗಳು
    ಮತ್ತೊಂದು ಕೋರಿಕೆ ಇದೇ ರೀತಿಯಲ್ಲಿ ವರದಹಳ್ಳಿ ಭಗವಾನ್ ಶ್ರೀಧರ ಗುರುಗಳ ಚರಿತ್ರೆಯನ್ನು ತಿಳಿಯಬೇಕೆಂದು ನಿಮ್ಮಲ್ಲಿ ಕೋರಿಕೆ ಇಡುತ್ತಿದ್ದೇನೆ
    ಜೈ ಶ್ರೀ ರಾಮ್

  • @anusuyaab5073
    @anusuyaab5073 8 หลายเดือนก่อน +4

    ರಮಣರ ಮಹರ್ಷಿ ಅವರಆತ್ಮಚರಿತ್ರೆಯನ್ನು ತುಂಬಾ ಸುಂದರವಾಗಿ ಬರೆದಿದ್ದೀರಾ ಬಾಳ್ಗೆ ಸಮೃದ್ಧಿಯೊಂದಿಗೆ

  • @MudenahalliRamaiahChandrasheka
    @MudenahalliRamaiahChandrasheka 3 หลายเดือนก่อน +1

    Best explanation Bhagwan Sri Ramana Maharshigalige koti pranamagalu
    Hare Ramakrishna

  • @anushapv7327
    @anushapv7327 10 หลายเดือนก่อน +5

    ಅಧ್ಭುತ ಇನ್ನೂ ಹೆಚ್ಚು ಅಧ್ಯಮತ್ಕಿ ರಾಮನರ ನಾನು ಯಾರು ಬಾಗೆ ತಲ್ಸಿ

  • @mohinirb3740
    @mohinirb3740 2 หลายเดือนก่อน +1

    ಧನ್ಯವಾದಗಳು ನಿಮಗೆ. ಇನ್ನು ಹೆಚ್ಚಿನ ಮಾಹಿತಿ ತಿಳಿಯುವ ಆಸೆ ರಮಣ ಮಹರ್ಷಿಯ ಬಗ್ಗೆ

  • @drshobhahiremath8776
    @drshobhahiremath8776 หลายเดือนก่อน +1

    Thank you very much sir for giving comprehensive information about Ramana Maharshi and His ashram.I am very much eager to visit Ramana ashram.I wish I could visit & stay in ashram and blessed by Bhagavan Ramana Maharshi 👏👏💐💐

  • @basavarajuh6673
    @basavarajuh6673 10 หลายเดือนก่อน +29

    ಭಗವಾನ್ ಶ್ರೀ ರಮಣ ಮಹಾತ್ಮೆ ಜೀವನ ಚರಿತ್ರೆಯನ್ನು ನೀವು ದಯಪಾಲಿಸುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಹೆಚ್ಚು ಪ್ರಮಾಣದಲ್ಲಿ ಅವರ ಬಗ್ಗೆ ತಿಳಿಯಲು ಇಷ್ಟಪಡುತ್ತೇನೆ 🤲 ಅರುಣಾಚಲೇಶ್ವರ 🙏🙏🙏🙏 ನಿಮಗೆ ಧನ್ಯವಾದಗಳು 🙏

  • @jagadishmn9460
    @jagadishmn9460 25 วันที่ผ่านมา +1

    Love this episode ❤❤❤

  • @murugarsamy6540
    @murugarsamy6540 10 หลายเดือนก่อน +8

    Such a wonderful explanation, may god bless you, perfect work and intact information

    • @padmavathiram9869
      @padmavathiram9869 10 หลายเดือนก่อน

      Reality show is very very true because I am very small girl around 9 years my father is unhealthy my mom mental pesent so near tv tower one sach a beautiful ashram still is there now my age exactly 50years every day he was tooks me there my name is padmavathi daughter of Ramachandra naidu me telling go and join because my dad have own house but who will take care he was find what kind of please really still I wandering and i read ramanamaharshi books exactly nice thank you so much very rear people are giving this kind of message in this kalikala

  • @mukkannaramesh.m3791
    @mukkannaramesh.m3791 9 หลายเดือนก่อน +7

    ಜೀವನದಲ್ಲಿ ಎರಡು ಸರಿ ಅವರ ಆಶ್ರಮ ದರ್ಶನ ಭಾಗ್ಯ ಸಿಕ್ಕಿತ್ತು.. ಅವರ ಚರಿತ್ರೆ ಕೇಳಿ ಸಂತೊಷ ವಾಯಿತು. 💐💐🙏🙏🙏

  • @shivanagoudakarigoudar218
    @shivanagoudakarigoudar218 9 หลายเดือนก่อน +61

    ರಾಮನ್ ಮಹರ್ಷಿಗಳ ಜೀವನ ಚರಿತ್ರೆ ಯನ್ನು ಸುಂದರವಾಗಿ ಸುಮಧುರವಾಗಿ ಭಕ್ತರ ಅನುಭವಕ್ಕೆ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು

  • @PARASHURAMTALKS
    @PARASHURAMTALKS 10 หลายเดือนก่อน +7

    ఓం అరుణాచల శివ అరుణశివా శివాయ నమః

  • @ananthaja8760
    @ananthaja8760 3 หลายเดือนก่อน +22

    ದೈವ ಸಾಕ್ಷಾತ್ಕಾರ ಬಯಸುವವರಿಗೆ ರಮಣ ಮಹರ್ಷಿಗಳ ಬದುಕೇ ಒಂದು ದಿವ್ಯವಾದ
    ಮಾರ್ಗ. ಆ ಮಹಾನ್ ಆತ್ಮಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

  • @savitavibhuti8758
    @savitavibhuti8758 10 หลายเดือนก่อน +6

    ಧನ್ಯವಾದಗಳು❤

  • @GrangaReddy-i7w
    @GrangaReddy-i7w 3 หลายเดือนก่อน +2

    ಜೈರಮಣಮಹರ್ಷಿ,ನನ್ನಸಂನ್ಯಾಸಜೀವನಕ್ಕೆನಿಮ್ಮ, ಆಶಿರ್ವಾದ ಸದಾನನ್ನಮೇಲಿರಲಿ💐🌷🙏

  • @pccauvery4525
    @pccauvery4525 หลายเดือนก่อน +1

    ❤ wow wonderful reyalizcetion

  • @kavyagowda4440
    @kavyagowda4440 3 หลายเดือนก่อน +3

    Thank you gurugale🙏🕉️🙏

  • @niranjankacharya526
    @niranjankacharya526 3 หลายเดือนก่อน +1

    ತುಂಬಾ ಧನ್ಯವಾದಗಳು ❤️🙏🌹

  • @economics008
    @economics008 3 หลายเดือนก่อน +1

    It's graceful to listen this. Thank you sir

  • @vijihs1988
    @vijihs1988 5 หลายเดือนก่อน +4

    ಧನ್ಯವಾದಗಳು ಸರ್

  • @shamalasatya9702
    @shamalasatya9702 3 หลายเดือนก่อน +1

    ದಿವ್ಯ ರಮಣ ಮಹರ್ಷಿಗಳಿಗೆ ನನ್ನ ಸಾಸ್ಟಾ0ಗ ನಮಸ್ಕಾರಗಳು. ಅವರ ಚರಿತ್ರೆಯನ್ನು ತಿಳಿಸಿದ ನಿಮಗೆ ಧನ್ಯವಾದಗಳು 🙏🏻

  • @geethashivalingaiah2520
    @geethashivalingaiah2520 7 หลายเดือนก่อน +1

    ರಮಣ ಮಹರ್ಷಿ ಗಳ ಜೀವನ ಚರಿತ್ರೆ ಯನ್ನು ತುಂಬಾ ಸೊಗಸಾಗಿ ತಿಳಿಸಿ ದ್ದೀರಿ ನಿಮಗೆ ಅನಂತ ಅನಂತ ವಂದನೆಗಳು

  • @vijihs1988
    @vijihs1988 5 หลายเดือนก่อน +9

    ಶ್ರೀ ರಮಣ ಮಹರ್ಷಿ ಸ್ವಾಮಿಗಳ ಬಗ್ಗೆ ಇನ್ನು ಹೆಚ್ಚಿನ ವಿಷಯ ತಿಳಿಸಿ ಸರ್

  • @meenakshis.s.4362
    @meenakshis.s.4362 10 หลายเดือนก่อน +3

    Arunachalashiva ramanara ಚರಿತ್ರೆ ಕೇಳಿ ಜೀವನ ಧನ್ಯ ರಾಧೇವು.ಓಂ arunachalayanamahaa.

  • @settysunilkh
    @settysunilkh 3 หลายเดือนก่อน +1

    Dhanyavadhagalu sir.

  • @RaghuRaghavendra-hj7sn
    @RaghuRaghavendra-hj7sn 3 หลายเดือนก่อน +1

    ತುಂಬಾ ಧನ್ಯವಾದಗಳು... ಯಾಕಂದ್ರೆ ಇವರು ಬಗ್ಗೆ ಕೇಳಿದ್ದು.. ಆದರೆ ಇವತ್ತು ನಿಮ್ಮಿಂದ ಅವರು ಯಾರು ಅಂತ ಅಂತ್ಯದ ಸ್ಪುಟವಾಗಿ ತಿಳಿಸಿದ್ದೀರಿ ❤🙏

  • @basavanagoudap7215
    @basavanagoudap7215 10 หลายเดือนก่อน +6

    ಓಂ ಅರುಣಾಚಲೇಶ್ವರಾಯ ನಮಃ ❤❤❤

  • @anushaas1601
    @anushaas1601 10 หลายเดือนก่อน +6

    Excellent narration 👍 keep up this good work.

  • @mcsubbaramusubbaramu7615
    @mcsubbaramusubbaramu7615 10 หลายเดือนก่อน +12

    ದೇವರ ಸ್ವರೂಪನು ತೋರಿಸಿದರು ರಮಣ ಮಹರ್ಷಿಗಳು. ಈ ಜೀವನ ಚರಿತ್ರೆ ಕೇಳಿ ದೇವರ ಬಗ್ಗೆ ಜ್ಞಾನ ಸಂಪಾಡಿಸಿಕೊಳ್ಳಬೇಕು.ಓಂ ನಮಃ ಶಿವಾಯ.🎉🎉🎉🎉🎉

  • @RatnaBhat-o5z
    @RatnaBhat-o5z 9 หลายเดือนก่อน +1

    Thumba adbuthavagi vivarisiddiri nimage thumbu hridayata danyavadagalu❤❤❤❤❤❤❤❤❤

  • @SaraswatiMSarasa-pn7ci
    @SaraswatiMSarasa-pn7ci 10 หลายเดือนก่อน +3

    ಓಂ ನಮೋ ರಮಣ ಮಹರ್ಷಿ ಯ ನಮಃ ❤

  • @sharathbhat7568
    @sharathbhat7568 หลายเดือนก่อน +1

    Adbhuta

  • @ashwathg.t.7335
    @ashwathg.t.7335 10 หลายเดือนก่อน +5

    Om Sri Ramana Maharshi Namaha 🙏🙏🙏🙏🙏

  • @shanthasrinivas2200
    @shanthasrinivas2200 10 หลายเดือนก่อน +1

    Thankyou so ooooooo much thumba adbhuthavagi thilisidiri thumbu hrudaya dhanyavadagalu sir 👏👏

  • @srinivasbhave3196
    @srinivasbhave3196 3 หลายเดือนก่อน +1

    ತುಂಬಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻💐💐💐💐

  • @Am_i_Varun__
    @Am_i_Varun__ 10 หลายเดือนก่อน +11

    ನನ್ನಲ್ಲಿ ಇಷ್ಟು ದಿನ ಇದ್ದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ, ಈ ಕಾಲದಲ್ಲಿ ಸಾದು ಸಂತರು ಸಿಗುವುದು ಬಹಳ ಕಡಿಮೆ ನಿಮ್ಮಂತ ಸಾದುಗಳು ಸಂತರ ಉಪದೇಶಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ನೀವು ಹೋಗುತ್ತಿರುವ ದಾರಿ ಸರಿಯಾಗಿದೆ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ 🙏

    • @padmavathiram9869
      @padmavathiram9869 10 หลายเดือนก่อน +1

      Hi which place right now you are absolutely true every day i am thinking one local place one guru will there y people are facing problem

    • @ashashashidhar4184
      @ashashashidhar4184 3 หลายเดือนก่อน

      Very informative and quiet a lot information we got to know Sir really very well explained and we came to about Great Saint Ramanshree...thank you sir once again...

  • @NagarathnaDeepa-hv3im
    @NagarathnaDeepa-hv3im 10 หลายเดือนก่อน +5

    ತುಂಬಾ ಒಳ್ಳೆ ಇದೆ

  • @vijayalaxmipattar6645
    @vijayalaxmipattar6645 3 หลายเดือนก่อน +1

    ಭವ್ಯವಾದ ಅದ್ಭುತ ಚರಿತ್ರೆ 🙏🙏

  • @shivaswamy6392
    @shivaswamy6392 10 หลายเดือนก่อน +3

    ಭಗವಾನ್ ರಮಣ ಮಹರ್ಷಿ ಅವರ ಬಗ್ಗೆ ತಿಳಿದು ಅವರ ಭೋಧನೆ ನಾನು ಯಾರು ಬಗ್ಗೆ ಚಿಂತನೆ ಪ್ರಾರಂಭವಾಗಿದೆ..... ನಾಳೆಗೆ ನನ್ನ 80 ವರ್ಷ ಮುಗಿದು 81 ನಡೆಯಬೇಕು.... ಒಳ್ಳೆಯ ಸಂದೇಶ ದೊರಕಿದೆ.... ಪ್ರಣಾಮಗಳು.

  • @Informationforuu
    @Informationforuu หลายเดือนก่อน +1

    Great sir❤

  • @channappagoudatimmanagoudr415
    @channappagoudatimmanagoudr415 2 หลายเดือนก่อน +2

    ರಮಣ ಮಹರ್ಷಿಗಳ ಮೌನ ಕ್ಕೆ ಇರುವ ಶಕ್ತಿಯನ್ನು ಕೇಳಿ ಅತ್ಯಾನಂದನಾವಾಯಿತು.🙏🙏🙏

  • @govindaraju4088
    @govindaraju4088 2 หลายเดือนก่อน +1

    Pranam Maharaj 👏👏👏

  • @ನಾಗಮಾಣಿಕ್ಯ
    @ನಾಗಮಾಣಿಕ್ಯ 10 หลายเดือนก่อน +3

    ಓಂ ಶ್ರೀ ರಮಣ ಮಹರ್ಷಿ ಗುರುವೇ ಶರಣಂ

  • @vanitharamesh9049
    @vanitharamesh9049 3 หลายเดือนก่อน +1

    Very nice to know full story of ramana

  • @rameshprabhu9319
    @rameshprabhu9319 3 หลายเดือนก่อน +3

    Om namo bhagwate ramanaya

  • @shantinele
    @shantinele 10 หลายเดือนก่อน +4

    ಓಂ ನಮಃ ಶಿವಾಯ 🙏

  • @Prathaproopa109
    @Prathaproopa109 9 หลายเดือนก่อน +1

    Such a wonderful explanation

  • @mcsubbaramusubbaramu7615
    @mcsubbaramusubbaramu7615 10 หลายเดือนก่อน +3

    ಶ್ರೀ ರಮಣ ಮಹರ್ಷಿಗಳ ಜೀವನ ಚರಿತ್ರೆ ತಿಳಿಸಿ ಉಪಕಾರ ಮಾಡಿದ್ದೀರಿ.ವಂದನೆಗಳು.🙏🙏

  • @raju1950
    @raju1950 3 หลายเดือนก่อน +1

    There are so many nice videos of ramanamaharishi of 1940s.

  • @pradeepkeshva9091
    @pradeepkeshva9091 10 หลายเดือนก่อน +3

    ಅನಂತ ಧನ್ಯವಾದಗಳು 🥹🙏🏻

  • @chowdappas
    @chowdappas 3 หลายเดือนก่อน +1

    Thanks sir🎉

  • @saveenkumar4311
    @saveenkumar4311 10 หลายเดือนก่อน +8

    Siva siva..... Arunachala Siva.... Arunachala Siva ❤

  • @ranjinirai3863
    @ranjinirai3863 3 หลายเดือนก่อน +1

    Ramana.sri jeevana chartere thilisedakke thanks.

  • @umeshrenuka4991
    @umeshrenuka4991 9 หลายเดือนก่อน +3

    Jai sri gurudeva datta 🙏💐

  • @karnatakakannada
    @karnatakakannada 7 หลายเดือนก่อน +3

    Sir please innu kelabeku ❤❤❤❤

  • @shyamalamanohara1906
    @shyamalamanohara1906 3 หลายเดือนก่อน +1

    🙏🙏ಧನ್ಯವಾದಗಳು ಸರ್

  • @anandashettar6916
    @anandashettar6916 2 หลายเดือนก่อน +1

    ಶ್ರೀ ರಮಣ ಮಹರ್ಷಿ ನಮಸ್ತೆ ಶ್ರೀ ಅರುಣಾಚಲೇಶ್ವರ ನಮಸ್ತೆ

  • @dhanrajdj4829
    @dhanrajdj4829 3 หลายเดือนก่อน +1

    Shree Krishnarpranamastu😊

  • @sachingowda4646
    @sachingowda4646 10 หลายเดือนก่อน +5

    Sir please also make video on the book in search of secrets India by Paul brunton ..

  • @premavijay1408
    @premavijay1408 9 หลายเดือนก่อน +2

    Jai Ramana Mahashri guru devaya namaha

  • @kalavenkat7911
    @kalavenkat7911 10 หลายเดือนก่อน +2

    🙏TumbAne channaagide👌🙏

  • @sugunasuguna4706
    @sugunasuguna4706 10 หลายเดือนก่อน +2

    Dhanyavayithu

  • @parijathamanu7096
    @parijathamanu7096 10 หลายเดือนก่อน +2

    ಧನ್ಯವಾದಗಳು ಸರ್ 🙏🙏
    ರಮಣ ಮಹರ್ಷಿಗಳ ಉಪದೇಶ ಸಾರ ಕನ್ನಡದಲ್ಲಿ ಕೇಳುವ ಹಂಬಲ..
    ದಯವಿಟ್ಟು ಪ್ರಸಾರ ಮಾಡಿ🙏🙏

  • @mamathab.n2964
    @mamathab.n2964 2 หลายเดือนก่อน +1

    Om shree gurubyo namah 🙏🏻

  • @dakshayiniartandcraft6696
    @dakshayiniartandcraft6696 8 หลายเดือนก่อน +2

    So very feel ing.

  • @nkumar8132
    @nkumar8132 หลายเดือนก่อน

    Thanks you so much Sri 🙏🏼🚩 Jai shree Ram 🚩🐒

  • @gurubasavahonnur9623
    @gurubasavahonnur9623 หลายเดือนก่อน

    Thank you sir.... please provide all the information about Guru Maharaj Ramana Maharshi.......

  • @rudrayyahiremath4169
    @rudrayyahiremath4169 หลายเดือนก่อน +1

    🙏🙏

  • @dakshayiniartandcraft6696
    @dakshayiniartandcraft6696 3 หลายเดือนก่อน

    Fine suupper. ❤ very hard work Bhaya agalwa

  • @nkumar8132
    @nkumar8132 หลายเดือนก่อน

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 Thanks you so much Sri 🙏🏼🚩 Jai shree Ram 🚩🐒

  • @kalavathigolgeri5912
    @kalavathigolgeri5912 3 หลายเดือนก่อน +1

    Thank you

  • @RajkumarKhadaki
    @RajkumarKhadaki 10 หลายเดือนก่อน +2

    🙏🙏🚩🚩👌👌 ಧನ್ಯವಾದಗಳು 🙏🚩🚩

  • @krsathya6756
    @krsathya6756 3 หลายเดือนก่อน +1

    Thank you sir 👍🙏🙏🙏🙏

  • @SaraswatiMSarasa-pn7ci
    @SaraswatiMSarasa-pn7ci 10 หลายเดือนก่อน +2

    Ji guru dev 🙏💐🇮🇳

  • @SudhaKb-y9q
    @SudhaKb-y9q 3 หลายเดือนก่อน +1

    ಹರೇ ಕೃಷ್ಣ 💐🙏

  • @SiddukallurkSiddukallurk
    @SiddukallurkSiddukallurk 10 หลายเดือนก่อน +5

    ಸರ್ ಕಡಕೊಳ್ ಮಡಿವಾಲೇಶ್ವರ್ ಬಗ್ಗೆ ವಿಡಿಯೋ ಮಾಡಿ ಸರ್ ಕಲ್ಬುರ್ಗಿ ಜಿಲ್ಲೆ

  • @umam6487
    @umam6487 3 หลายเดือนก่อน +1

    Gratitude 🙏

  • @kavitha.B1815
    @kavitha.B1815 3 หลายเดือนก่อน

    ಧನ್ಯವಾದಗಳು 🙏🙏💐

  • @jnuchina
    @jnuchina 2 หลายเดือนก่อน +2

    🙏💐

  • @rajannaraj9850
    @rajannaraj9850 10 หลายเดือนก่อน +2

    Jay Gurudev Ramana Maharshi

  • @shivanagoudakarigoudar218
    @shivanagoudakarigoudar218 9 หลายเดือนก่อน +1

    ಇದನ್ನು ಕೇಳಿದ ಮೇಲೆ ಮಹರ್ಷಿಗಳ ದರ್ಶನವನ್ನು ಪಡೆದು ಪುನೀತರಾಗಬೇಕು ಎಂದು ಪ್ರಾರ್ಥಿಸುತ್ತೇನೆ

  • @sathish0685733
    @sathish0685733 10 หลายเดือนก่อน +3

    Om arunaxhala Shiva namaha 🙏🙏

  • @jayalaksmibhandary344
    @jayalaksmibhandary344 2 หลายเดือนก่อน

    ಜೈ ಶ್ರೀ ಕೃಷ್ಣ ❤

  • @marvelenterprises6269
    @marvelenterprises6269 3 หลายเดือนก่อน +1

    Om guruvay namaha.

  • @vanishreevanishree9441
    @vanishreevanishree9441 10 หลายเดือนก่อน +2

    ಶ್ರೀ ಮಾತ್ರೇ ನಮಃ 🙏♥️🙏

  • @tarapoojary7039
    @tarapoojary7039 3 หลายเดือนก่อน

    Tumba dhanyavadagalu

  • @ullas2498
    @ullas2498 10 หลายเดือนก่อน +4

    🙏 ಇನ್ನೂ ಹೆಚ್ಚಿನದ್ದು ತಿಳಿಸಿಕೊಡಿ🙏

  • @nagaveniniharika3260
    @nagaveniniharika3260 3 หลายเดือนก่อน

    Video super sir 🙏🏼🙏🏼🙏🏼

  • @manjunathtsunami58
    @manjunathtsunami58 9 หลายเดือนก่อน +1

    Namo bhagavan ramana

  • @vchalapathi483
    @vchalapathi483 10 หลายเดือนก่อน +1

    Superb sar

  • @arunkumararun7429
    @arunkumararun7429 4 หลายเดือนก่อน

    Amazing tq