I’m Tamilian I really fallen in devotion & love for Raghavendra without any1 influence ❤
ರಾಯರು ಇದ್ದಾರೆ ನಂಬಿಕೆ ಇದೆ , ಗುರುಸಾರ್ವಭೌಮರು 🌍❤️❤️🌿🌿
ಎಲ್ಲಿದರ್ ಏನು ನಾ
ಹೇಗಿದಾರೆ ಏನು ನಾ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ 🙏🚩
ಹಾಡಿನ ಆಟವೊ,ಸತ್ಸಂಗವೊ, ಸಂಗೀತ ರಸಸಂಜೆಯೋ, ಏನಾದರೂ ಕರೆಯಿರಿ❤❤
ಜೀವನವೆಂಬ ಬುಗಿಬಂಡಿಯಲ್ಲಿ ಸಾಗುತ್ತಿರುವ ನಮ್ಮ ಜೀವನ, ಈ ಹಾಡು ಕೇಳಿದಾಗ. ಕಷ್ಟ ಮತ್ತು ಸುಖ ಎರಡು ಸಮಪಾಲು ಇದೆ ಎಂಬ ಅರ್ಥಪೂರ್ಣತೆಯ ತಿಳಿಸುತ್ತದೆ. VP sir ♥️ ನಿಮ್ಮ ಮಧುರ ಕಂಠಕ್ಕೆ ನನ್ನದೊಂದು ನಮಸ್ಕಾರ. I accepted sir.
The song though very popular and sung by many renowned and Popular singers, it has been sung by Sri Vijayaprakash with utmost devotion and thus takes all the devotees to the height of devotion towards Sadguru Raghavendra Swamy. The lyrics give courage and confidence to all those who are experiencing sufferings due to their prarabdha Karmas.
I was present in the utsav where VP sir sang this song, it was absolute bliss. Cannot express in words.
Om Shri Raghavendraya Namaha 🙏🙏
ದಿನ ನಿತ್ಯ. ತಪ್ಪದೆ ಕೇಳುತ್ತಿದ್ದೇವೆ.
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಮಚಂದ್ರ ❤
Sir, you are very blessed to be able to beautifully sing such devotional songs and we are blessed to be able to hear and feel it. Thank you🙏
ಅದ್ಭುತ ಸರ್ ನಿಮ್ಮ ಗಾಯನ ರಾಯರೇ ಧರೆಗಿಳಿದು ಬಂದಂತಾಯಿತು 🙏🙏
Dr Rajkumar king of Indian cinema
How lucky they are who attend this program 😍😌
ರಾಯರ ಕೃಪೆ ನಿಮಗಿರಲಿ...ಓಂ ಶ್ರೀ ರಾಘವೇಂದ್ರಾಯ ನಮಃ....🙏🙏🙏
ರಾಜಣ್ಣನಿಗೆ ರಾಜಣ್ಣರೆ ಸಾಟಿ...ಕನ್ನಡಕ್ಕೊಬ್ಬರೆ ರಾಜಣ್ಣ....
ನೀವು ಹೇಳುವ ಮಾತ್.. ನಂಗೆ ಸ್ಫೂರ್ತಿ ಸರ್ 🙏🙏🙏💙✨💖💫
ಭಾವನೆಗಳಿಗೆ, ನಂಬಿಕೆಗೆ ಬೆಲೆಕೊಡುವವರೇ ಬ್ರಾಹ್ಮಣರು. ಆತ್ಮ ಸಂತೋಷ, ಆನಂದಭಾಷ್ಪ. ಅನುಕಂಪದಿಂದ ನಡೆಯುವರೇ ಬ್ರಾಹ್ಮಣರು. ಎಲ್ಲರ ಒಳಿತನ್ನು ಬಯಸುವವರೇ ಬ್ರಾಹ್ಮಣರು. ಗೌತಮ ಗೋತ್ರದ ಶ್ರೀ ರಾಘವೇಂದ್ರ ಸ್ವಾಮಿಯವರ ಅನುಗ್ರಹವು ಎಲ್ಲರಿಗೂ ದೊರೆಕಲಿ.
🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏
Ninnalli sharanaagi neeenanna usisargi balidare saaku Raghavendra🙏
Om Sri Raghavendra swamiye saranam 🙏🏼
I'M always use fan of ur voice and Facial Expressions and achievements and Life adapted Moment
ಭಕ್ತಿ ರಸ ಆನಂದ ಭಾಷ್ಪ ವಾಯಿತು ಈ ರಾಯರ ಭಕ್ತಿ ಗೀತೆಯನ್ನು ಭಾವತುಂಬಿ ವಿಜಯ ಪ್ರಕಾಶ್ sir ಅವರ ಕಂಠದಿಂದ ಕೇಳಿದಾಗ
ಎಲ್ಲಿದ್ದರೇನು ನಾ..ಹೇಗಿದ್ದರೇನು ನಾ..ರಾಘವೇಂದ್ರ. ಸೂಪರ್ ವಿ.ಪಿ ಸರ್. 🙏🏻🙏🏻
1000 times if u listen dis song sung by u sir it is really melodious.....
ಅದ್ಭುತ ಗಾಯನ ವಿಪಿ sir❤🎉
ನಮಗೆ ಸದಾ ರಾಯರಿದ್ದಾರೆ. Beautiful rendition.
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಈ ಹಾಡನ್ನು ಹಾಡಿದ ವಿಜಯಪ್ರಕಾಶ್ ಸರ್ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳು ಆರೋಗ್ಯ ಆಯುಷ್ಯ ಸಕಲ ಸಂಪತ್ತುಗಳನ್ನು ನೀಡಲಿ ಎಂದು ಹಾಗೂ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಈ ಮೂಲಕ ಹಾರಿಸುತ್ತೇನೆ ಜೈ ಶ್ರೀ ರಾಮ್ 💐💐💐 ಈ ಹಾಡು ಅರ್ಥಪೂರ್ಣವಾದ ಹಾಡು ಕೇಳುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಶಾಂತಿ ಸಂತೋಷಗಳು ಸಿಗುತ್ತದೆ
This song's lyrics has life lesson❤
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಹಾಲಲ್ಲಿ ಕೆನೆಯ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಗ ಮುಳ್ಳಾದರು ನೂಕು ಕಲ್ಲಾದರು ನೂಕು ರಾಘವೇಂದ್ರ ಮುಳ್ಳಳ್ಳಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಸುಖವನ್ನೇ ನೀಡೆಂದು ಎಂದು ಕೇಳಲು ನಾನು ರಾಘವೇಂದ್ರ ಚಿಕ್ಕಮ್ಮನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೇ ಹೇಳು ರಾಘವೇಂದ್ರ ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ ನಿನ್ನಲ್ಲಿ ಶರಣಾಗಿ ನಾ ನಿನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಹಾಲಲ್ಲಿ ಕೆನೆಯ ಹಾಗೆ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ.
Wah wah what a rendering sir 😍😍😍 goosebumps every minute 😊
Very devotional moment. Vijay Prakash sir is a power house 🙏
Butiful songs on that ragvndra Swami on that day Vijay prakash sir 🙏👍❤
We are blessed to be hear this song by you sir🙏🙏
Hare Krishna ❤.
I am very happy to hear this song.
This song is so special to me.
Nice song and Vijay prakash is doing justice to the song
🎊🕉🙏🚩🛕🌷🛕🚩🙏🕉🙏🚩🛕🌷🛕🚩🙏🕉🎊
🕉 OM NAMO SHREE GURU
MANTHRALAYA SHREE
GURU RAGAVENDRAYA
SWAMY PRASANNA
NAMO NAMAHA OM 🕉
🎊🕉🙏🚩🛕🌷🛕🚩🙏🕉🙏🚩🛕🌷🛕🚩🙏🕉🎊
🌹🙏🙏🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🙏🌹
😢😢😢😢😢kanniru banthu. Dhanyavadhagalu
ಗುರುವೇ ನಮಃ ❤
As we know ರಾಯರಿದ್ದಾರೆ 🌸 🙏💞🙏🌸
Hare Krishna ❤️✨️
om sri guru Raghavendraya namaha. sir neeve bhagyashali
Jai Shree Ram🙏🏻🙏🏻🙏🏻
Tears just rolled 😢 thank u sir🙏
Nice explanation and song.. voice super 🙏
nambikege ennodu hesaru sriraghavendra nimmapadagalige saranu saranarthi
Om Sri. Raghavendraya Namaha beautiful rendition sir we are all blessed
Wow superb no words to say awesome Sri guru Raghavendraya namha 🙏🙏🙏🙏
Most valuable enlightenment video in TH-cam channel 🎉😢 great sir
Actually ee song n artha ivat artha aytu 🙏
ಭಾರತ ರತ್ನ ನಮ್ಮ ವಿಜಯ ಪ್ರಕಾಶ್ ಅವರು . ಸೂಪರ್ 🙏🚩
Just a bliss to listen to such a song
Om shri guru ragavendraya namaha🙏🙏🙏🙏
best song in the whole life sir
Good composition, equally good singing. Mesmerizing voice.
Sir really we r blessed to be able to hear and feel it... 🙏 😊thank u sir😊
While listening how tears are came from my eyes🥺🥺
Thank u soo much for this upload
Amazing sir, ur voice so sweet
ನಿಜವಾದ ಮಾತು ವಿಜಯ್ sir 🙏💐
Superb vaice....VP Sir✨
Simply Benchmark show...............................👌
Waw.. superb... heart touching
Great vijayaprakash sir
Wow. In this stressful life this song is sooo soothing. Im hearing this while I'm on the way to my work with so many things gng on of home n office n this song is like God directly telling me be happy n chill I'll take care of you 😊🙏🏻🙏🏻🙏🏻🙏🏻🙏🏻🙏🏻
Ananya Bhat and Vijay sir must collaborate. I speak gujarati , but I am bharatiya first. Modi2024 is must for all. Jai shri Ram.
ಅದ್ಭುತ 🙏🙏
tumba chenaa gitthu🙏
Fantastic!!!
ಧನ್ಯವಾದಗಳು.
One and only Rajkumar voice for this song
Super sir mind blowing❤
ಶ್ರೀ ಗುರು ರಾಘವೇಂದ್ರ 🙏
❤
vp Tha Magician ❤
Vijaya prakash sir namma rajkumar sir❤❤🎉
Excellent rendering 🌹
Om Shree Raghavendraya Namah🙏🙏🙏🙏🙏
🙏🌺🌹 Om Shree Guru Raghavendray Namah ❣️🌹🌺🙏
ಅದ್ಭುತ 🎉
VP The Magician ❤
Niv hadoddaku.. Nam jivnukku.. Attu atthu nodhogidivi anna
JAI shree Krishna thank you sir
Guruve namaha❤
ಓಂ ಶ್ರೀ ರಾಘವೇಂದ್ರಾಯ ನಮಃ ❤❤❤❤
Adhbutha vp sir 🙏🙏🙏🙏🙏🙏❣️
Sri Raghavendraya Namaha.. 🙏🙏🙏🙏🙏
Om Sri guru Raghavendraya namaha
నమో రాఘవేంద్ర 🙏🚩
🙏🙏🙏🪷🪷🪷🌿🌿🌿 om shree guru raghvendra namaha thandai
Beautiful
Om sree guru Raghavendraya namaha 🙏🏼🙏🏼🙏🏼🙏🏼🙏🏼🌹🌹🌹
Om sri Raghavendra namaha ❤
Sri guru raghavendraya namaha
Meaningful beautiful song for ever
ರಾಯರೆ ಗತೀ 🎉
Super song 👌🏻👌🏻🙏🏻🙏🏻
Yestu likes kotru Salala bhagavantha raghavendra swamy
Super sir
Tears started rolling from my eyes! What a great song from Dr. Rajkumar, beautifully sung by Vijay Prakash. 🙏🙏
Yes sir 👍👍
Same with me 😇😇