ಕೈಲಾಸ ರಹಸ್ಯ..! ಆ ಪರ್ವತದಲ್ಲಿ ವಿಜ್ಞಾನಿಗಳು ಕಂಡಿದ್ದೇನು..?mystery of mount kailash..!

แชร์
ฝัง
  • เผยแพร่เมื่อ 14 ก.ค. 2019
  • Media Masters is a unique TH-cam channel. unveil the hidden secrets, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 475

  • @bhavanidivakar3157
    @bhavanidivakar3157 4 ปีที่แล้ว +173

    ಸರ್ ಎಷ್ಟು ವಿಷಯ ತಿಳಿದುಕೊಂಡಿದ್ದೀರಾ!? ವಾವ್ ನೀವು ನಮ್ಮ‌ ಕನ್ನಡಿಗರು ಅನ್ನೋದೇ ನಮಗೆ ಒಂದು ಹೆಮ್ಮೆಯ ಸಂಗತ.‌ ಧನ್ಯವಾದಗಳು🌷

  • @dineshhk2780
    @dineshhk2780 4 ปีที่แล้ว +325

    ಕೋಟಿಗೆ ಒಂದು ಈ ಮೀಡಿಯಾ ಮಾಸ್ಟರ್ ಚಾನೆಲ್ .ನಮ್ಮ ಕನ್ನಡಿಗರ ಹೆಮ್ಮೆ..

  • @mixtureofbeauty6932
    @mixtureofbeauty6932 4 ปีที่แล้ว +4

    ಇಸ್ಟ್ ದಿನ ನಿಮ್ಮ ಈ ಚಾನಲ್ ನನ್ನ ಕಣ್ಣಿಗೆ ಬಿದ್ದಿರಲಿಲ್ಲ,... ಎಷ್ಟೋ ವಿಷಯಗಳನ್ನು ಮಿಸ್ ಮಾಡಿಕೊಂಡಿದ್ದೆ., ಪುರಾಣ ತಿಳ್ಕೊಳೋದು ತುಂಬಾ ಇದೆ...

  • @attitudekingphani7229

    ಪ್ರಯತ್ನ ಮಾಡಲು ಅವಕಾಶ ಸಿಕ್ಕರೆ... ಪ್ರಯತ್ನ ಪಡುವೆ... ಓಂ ನಮಃ ಶಿವಾಯ 🙏

  • @user-qg9ok9ob6k
    @user-qg9ok9ob6k 4 ปีที่แล้ว +58

    ಭಾರತದ ಜ್ಞಾನ ಭಂಡಾರ ಮೀಡಿಯಾ ಮಾಸ್ಟರ್, ಧನ್ಯವಾದಗಳು ರಾಘವೇಂದ್ರ ಸರ್ 🙏

  • @ashoknaik332
    @ashoknaik332 4 ปีที่แล้ว +10

    ಈ ಪರ್ವತ ಭಾರತೀಯರಿಗೆ ಏಕೆ ಸೇರಲಿಲ್ಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ 🙏

  • @mamathamanjunath7048
    @mamathamanjunath7048 4 ปีที่แล้ว +31

    ಸರ್ ನಿಮ್ಮ ವಿಡಿಯೋಗಳನ್ನು ನೋಡಿದ ಮೇಲೆ ನಮ್ಮ ರಾಜ್ಯ ಹಾಗು ದೇಶದ ಬಗ್ಗೆ ತುಂಬಾ ಹೆಮ್ಮೆ ಹಾಗುತ್ತಿದೆ.ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ.ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೇವೆ.

  • @dmn7696
    @dmn7696 4 ปีที่แล้ว +10

    ನಿಜಕ್ಕೂ ಅದ್ಭುತ ವಿಚಾರಗಳು ಸರ್. ನಮಗೆ ಈ ಯಾವ ಸಂಗತಿಗಳೂ ತಿಳಿದಿರಲೇ ಇಲ್ಲ.ನಮ್ಮ ಅಜ್ಞಾನ ಎಷ್ಟಿತ್ತೆಂದರೆ ನಾವು ಗೌರೀಶಂಕರ(ಮೌಂಟ್ ಎವರೆಸ್ಟ್)ಹಾಗೂ ಕೈಲಾಸ ಪರ್ವತ ಎರಡೂ ಒಂದೇ ಅಂತ ಭಾವಿಸಿದ್ವಿ. ಧನ್ಯವಾದಗಳು ಸರ್ ಇಂಥಾ ಘನವಾದ ವಿಷಯಗಳನ್ನು ಸರಳವಾಗಿ ಅರ್ಥಗರ್ಭಿತವಾಗಿ ತಿಳಿಸಿದಕ್ಕೆ.

  • @spandankumaranspandankumar600
    @spandankumaranspandankumar600 4 ปีที่แล้ว +5

    ಬ್ರೋ ರಾಮನಗರ ಜಿಲ್ಲೆ ಕನಕಪುರ ತಾಲೂಕು ಕಬ್ಬಾಳು ಬೆಟ್ಟ ದೇವಸ್ಥಾನ ಬಗ್ಗೆ ಒಂದು ವಿಡಿಯೋ ಮಾಡಿ ಬ್ರೋ.. ಪ್ಲೀಸ್

  • @vijayalakshmivijayalakshmi4330
    @vijayalakshmivijayalakshmi4330 3 ปีที่แล้ว +1

    Dis like madida jane Pakistan????

  • @muttu5
    @muttu5 4 ปีที่แล้ว +243

    ನಮಸ್ತೆ ರಾಘವೇಂದ್ರ ಸರ್, ನಿಮ್ಮೆಲ್ಲಾ ಕಾರ್ಯಕ್ರಮಗಳು ಸರಳ, ಸುಂದರ ಹಾಗೂ ಅದ್ಭುತವಾಗಿ ಪ್ರಸಾರ ಆಗ್ತಿವೆ,.. ಹೃದಯಪೂರ್ವಕ ಧನ್ಯವಾದಗಳು ನಿಮಗೂ ಹಾಗೂ ತಂಡಕ್ಕೆ..

  • @NaveenKumar-qp6fj
    @NaveenKumar-qp6fj 4 ปีที่แล้ว +46

    ನನ್ನ ಜೇವನದ ಆಸೆ ... ಮಾನಸ ಸರೋವರವನ್ನು ನೋಡುವುದು ... ಹರ ಹರ ಮಹಾದೇವ

  • @prashanthkt635
    @prashanthkt635 4 ปีที่แล้ว +459

    ಭಂ ಭಂ ಭೊಲೇನಾಥ,

  • @umeshkrumeshkr2994
    @umeshkrumeshkr2994 4 ปีที่แล้ว +13

    ಆಹಾ ! ಅದ್ಬುತ ವಾದ ಸಂಬಾಷಣೆ..

  • @vsvishwa214
    @vsvishwa214 4 ปีที่แล้ว +10

    ಸರ್ ನನಗೆ ಗೊತ್ತಿಲ್ಲ ತುಂಬಾ ವಿಷಯಗಳನ್ನು ಈ ವಿಡಿಯೋ ಮುಖಾಂತರ ನಮಗೆ ಜ್ಞಾನಾರ್ಜನೆ ಮಾಡಿದ್ದೀರಾ ತುಂಬಾ ಧನ್ಯವಾದಗಳು

  • @bhoomeshbt
    @bhoomeshbt 4 ปีที่แล้ว +105

    Thanks sir...

  • @kicchaabhi9798
    @kicchaabhi9798 2 ปีที่แล้ว +22

    Shiva is something infinity shiva is everything shive is something beyond imagination😇😇

  • @anildevadiga548
    @anildevadiga548 4 ปีที่แล้ว +49

    ಅತೀ ಉತ್ತಮ..... 🙏

  • @jadeshhm6596
    @jadeshhm6596 4 ปีที่แล้ว +64

    Proud to be Hindu...😎💓🙏

  • @shashidhar8949
    @shashidhar8949 4 ปีที่แล้ว +25

    ತುಂಬಾ ಧನ್ಯವಾದಗಳು ಸರ್, ಒಳ್ಳೆಯ ಮಾಹಿತಿ ಅನ್ನುವುದಕ್ಕಿಂತ ಇದು ನಮ್ಮ ಅತ್ಯಂತ ಪೂಜನೀಯ ಸ್ಥಳ🙏🙏🙏🙏🙏