My book shelf tour 2023|ನನ್ನ ಪುಸ್ತಕಗಳ ಪ್ರಪಂಚ

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 110

  • @akashsh3665
    @akashsh3665 ปีที่แล้ว +6

    ಒಳ್ಳೆಯ ಸಂಚಿಕೆಗಳನ್ನ ಮಾಡುತ್ತಿದ್ದೀರಿ, ಮುಂದುವರೆಸಿ, ಕನ್ನಡ ಬಳಕೆ ತುಂಬಾ ಹಿಡಿಸಿತು.. ಈ ರೀತಿಯ ಸಂಚಿಕೆಗಳು ಆರಂಭಿಕ ಓದುಗರಿಗೆ ತುಂಬಾ ಸಹಾಯವಾಗುತ್ತವೆ,
    ಓದುವ ಹವ್ಯಾಸ/ಹುಚ್ಚು ನನಗೂ ಇದೆ,
    collection ಕೂಡಾ ಇದೆ,. ಮುಂದೆ ಓದುಗರೇ ಸಿಕ್ರೆ ಚೆನ್ನಾಗಿರುತ್ತೆ ಅನ್ನೋ ಅಭಿಪ್ರಾಯ..
    ಎಲ್ಲದಕ್ಕೂ ಧನ್ಯವಾದಗಳು 🙏

  • @aniruddh2233
    @aniruddh2233 ปีที่แล้ว +5

    ಪೂ. ಚಂ ತೇ ನನ್ನ ಗುರುಗಳು ❤️🙏

  • @prashanthgc3806
    @prashanthgc3806 2 หลายเดือนก่อน +1

    New to this channel and I'm already loving this bookshelf tour😇! Please continue making these bookish videos, it encourages us to read more🙏.

  • @manjukrmanju372
    @manjukrmanju372 ปีที่แล้ว +20

    ನಾನು ಓದಿದ ಮೊದಲ ಪುಸ್ತಕ ಕೆಪಿ ಪೂರ್ಣಚಂದ್ರ ತೇಜಸ್ವಿ ರವರ, ಕಾರ್ವಾಲೋ ಕಾದಂಬರಿ... ಪುಸ್ತಕದಲ್ಲಿ ಬರುವಂತಹ ಪಾತ್ರಧಾರಿಗಳು, ಹಳ್ಳಿಯ ಗ್ರಾಮೀಣ ಸೊಬಗು, ಅವರು ಹುಡುಕ ಹೊರಟ ಜೀವಿ..,. 😊 ಆ ಪುಸ್ತಕ ಓದಿದ ಮೇಲೆ ಆ ಗುಂಗಿನ ಮೇಲಿಂದ ಹೊರಬರಲು ಒಂದು ವಾರ ಕಳೆಯಿತು... 😇

    • @mylittlethings7643
      @mylittlethings7643  ปีที่แล้ว +4

      ತುಂಬಾ ಜನ ಕನ್ನಡ ಓದುಗರ ಓದಿನ ಪ್ರಾರಂಭ ಆಗುವುದೇ ಕರ್ವಾಲೋ ಇಂದ. ತೇಜಸ್ವಿ ಹೊಸ ಓದುಗರಿಗೆ ಹೇಳಿ ಮಾಡಿಸಿದ ಲೇಖಕರು. ನಿಮ್ಮ ಓದಿನ ಪಯಣ ಸದ ಸಾಗುತ್ತಾ ಇರಲಿ

    • @anumahi5312
      @anumahi5312 8 หลายเดือนก่อน +1

      ಹೌದು ನಾನು ಕೂಡ ತೇಜಸ್ವಿಯವರ ಕರ್ವಾಲೊ ಮೊದಲು ಓದಿದ ಪುಸ್ತಕ

    • @ms.mpk2017
      @ms.mpk2017 8 หลายเดือนก่อน

      ​@@anumahi5312good book

  • @kempakka
    @kempakka ปีที่แล้ว +4

    Beautiful ❤ ನಿಮ್ಮ ಪುಸ್ತಕಗಳ ಸಂಗ್ರಹ ಹೀಗೆ ಹೆಚ್ಚಲಿ...
    ವೈಶಾಲಿ ಲೈಬ್ರರಿಯ ಪುಸ್ತಕ ಓದಿದ್ದು ಬಹಳ ಜನರ reading journey ಯ ಸವಿನೆನಪು (ನನ್ನದೂ ಸೇರಿ) ಅನಿಸುತ್ತೆ.
    ನಾನು ಓದಿದ ಮೊದಲ ಕಾದಂಬರಿ ಹೊಸರಾಗ ಅಂತ ಉಷಾ ನವರತ್ನರಾಂ ಅವರು ಬರೆದದ್ದು. 100 ಪುಟಗಳ ಪುಟ್ಟ ಕಾದಂಬರಿ. ಆದರೆ ಇವತ್ತಿಗೂ one of my all time favourite.

    • @mylittlethings7643
      @mylittlethings7643  ปีที่แล้ว +2

      ಹೌದು. ವೈಶಾಲಿ ಅಜ್ಜ ಸಿರ್ಸಿ ಅಲ್ಲಿ ಓದುತ್ತಾ ಇದ್ದ ಎಲ್ಲಾ ಹುಡುಗರಿಗೆ ಓದುವ ಹುಚ್ಚಾ ಹತ್ತಿಸಿದವರು ಹೇಳಿದ್ರೆ ತಪ್ಪಿಲ್ಲ. ವೈಶಾಲಿ ಗೆ ಹೋಗೋದು ಒಂತರ ಸಾಂಕ್ರಾಮಿಕ ಆಗಿತ್ತು🤪ಎಸ್ಟ್ ಪುಸ್ತಕ ಓದಿದ್ದೇನೋ ಲೆಕ್ಕ ಇಲ್ಲ.

  • @reethugowdareethugowda744
    @reethugowdareethugowda744 2 หลายเดือนก่อน +1

    ನಾನು ಓದಿದ ಮೊದಲ ಪುಸ್ತಕ ಸೂರ್ಯನ ನೆರಳು ಡಾ ಲತಾ ರಾಜಶೇಖರ್

  • @prawen
    @prawen ปีที่แล้ว +2

    I recommend war and peace in kannada

  • @Nesara-Ravi
    @Nesara-Ravi ปีที่แล้ว +1

    ನನಗೆ ಇಷ್ಟವಾದ ಪುಸ್ತಕ ಹೃದಯ ಗೀತಾ ನಾನು ಓದಿದ ಕಾದಂಬರಿ ಗಳಲ್ಲಿ ನನಗೆ ತುಂಬಾ ಇಷ್ಟವಾದ ಕಾದಂಬರಿ ಇದೇ

  • @gayathrisandeep5202
    @gayathrisandeep5202 ปีที่แล้ว +2

    Hi mam, random agi search maduvaga nim vedeo nodide. tumba bejaragtide nan bagge, e olle habit nanu Engg bandamele bittu bittide. Almost 15years agoythu. Life jothe compromise madkota e ella olle habit marthe bittidde. Kavana baritide, article baritidde, drawing madtidde...Nim vedeo nodi innu munde adru matte suru madbeku anta. Online order madide. Alu bartide tumba. Tumba thanks nimge. Innu jasti vedeos maadi. All the best mam.

    • @mylittlethings7643
      @mylittlethings7643  ปีที่แล้ว +1

      ನೀವು ಮತ್ತೆ ಪುಸ್ತಕಗಳ ಕಡೆಗೆ ಕೈ ಚಾಚಿದ್ದು ನೋಡಿ ತುಂಬಾ ಖುಷಿ ಆಯ್ತು. ನನ್ ಚಾನೆಲ್ ಉದ್ದೇಶವೇ ಅದು. ಓದುವ ಸಂಸ್ಕೃತಿಯನ್ನು ಜಾಸ್ತಿ ಮಾಡಬೇಕು ಅನ್ನೋದು.. ಓದಿ, ಸಮಯ ಸಿಕ್ಕಾಗಲೆಲ್ಲಾ ಓದಿ.. ಓದು ಒಂದು ತರಹದ ದ್ಯಾನ. ನಿಮ್ಮ ಎಲ್ಲಾ ಹವ್ಯಾಸಗಳನ್ನು ಮತ್ತೆ ಮುಂದುವರಿಸಿ... ಒಂದೆರಡು ಕವನಗಳನ್ನು ನನಗಾಗಿ ಬರೆದು ಕಳುಹಿಸಿ ಓದುತ್ತೇನೆ😊🙏
      ಒಳ್ಳೆದಾಗಲಿ...

  • @RAJUGood-j9m
    @RAJUGood-j9m หลายเดือนก่อน

    Super

  • @pruthvinayak4515
    @pruthvinayak4515 ปีที่แล้ว +1

    Ma’am please make more videos about books. Give suggestions for young students like us , please make a detailed video about book reading . Nowadays it’s very rare to find content like this I’m waiting for your next video ma’am.

    • @mylittlethings7643
      @mylittlethings7643  ปีที่แล้ว

      ಖಂಡಿತಾ... ಒಂದಿಷ್ಟು ಐಡಿಯಾ ಇದೆ... ಸ್ವಲ್ಪ ಟೈಮ್ ಬೇಕು ಅಷ್ಟೇ... ಮಾಡ್ತೀನಿ...ಬಿಡಲ್ಲ😁

  • @vladimirputin8998
    @vladimirputin8998 ปีที่แล้ว

    0:54 ಹೌದು

  • @dattanaik7660
    @dattanaik7660 ปีที่แล้ว +2

    ಸೂಪರ್ ಮೇಡಂ

  • @user-ow9bb7tr4i
    @user-ow9bb7tr4i ปีที่แล้ว +1

    ನಾನೂ ಸ್ವಾಮಿವಿವೇಕಾನಂದರ ಜೀವನ ಚರಿತ್ರೆ ಓದತಾಯಿದಿನಿ.. ಸ್ವಾಮಿ ಪುರುಷೋತ್ತಮನಂದ ಬರೆದ ಕೃತಿ ಅದು 3 ಸರಣಿಯಲ್ಲಿ ಇದೆ..

  • @PrakashTavadi
    @PrakashTavadi ปีที่แล้ว

    अश्विनी जी आपका किताब का विवरण बहुत है अच्छा है
    Very nice keep it up

  • @chiranjeevimc5253
    @chiranjeevimc5253 ปีที่แล้ว +2

    Initially I was regretting to read books in train but now I have completed lot of books in public..interesting thing is I found lot of people reading books at train and public places....History will back and people are frustrating in mobiles and technology..Subscribed to your channel thank you

    • @mylittlethings7643
      @mylittlethings7643  ปีที่แล้ว

      Thank You so much for subscription...🙏
      ನಾನೂ ಅಷ್ಟೇ, ನನ್ನ ಬೆಗ್ ಅಲ್ಲಿ ಸದಾಕಾಲ ಒಂದು ಪುಸ್ತಕ ಇದ್ದೆ ಇರುತ್ತದೆ. ನಾನೂ ಸಮಯ ಸಿಕ್ಕಾಗೆಲ್ಲ ಓದುತ್ತೇನೆ. ನೀವು ನಂಬುತ್ತೀರೋ ಬಿಡುತ್ತಿರೋ ನಾನು ಟ್ರಿಪ್ ಗೆ ಹೋದಾಗಲೂ ಒಂದು ಎರಡೂ ಪುಸ್ತಕ ಹಿಡಿದು ಕೊಂಡು ಹೋಗುತ್ತೇನೆ. ಹೊಸಾ ಜಾಗದಲ್ಲಿ ಕೂತು ಓದುವ ಮಜಾನೇ ಬೇರೆ.
      ಮತ್ತೆ ಪುಸ್ತಕ ಓದುವ ಸಂಸ್ಕೃತಿ ಜಾಸ್ತಿ ಆಗಬೇಕು... ನೀವು ಹೇಳಿದ ಕಾಲ ಆದಷ್ಟು ಬೇಗ ಎಲ್ಲರ ಜೀವನದಲ್ಲಿ ಬರಲಿ.

    • @svccreations7847
      @svccreations7847 ปีที่แล้ว

      @@mylittlethings7643ನೀವು ಓದಿರುವ ಯಾವ ಕಾದಂಬರಿಯನ್ನು ಸಿನಿಮಾ ಮಾಡಿದರೆ ಈಗಿನ ಜನರಿಗೆ ಇಷ್ಟವಾಗುತ್ತದೆ ನನಗೆ ಸ್ವಲ್ಪ ತಿಳಿಸುವಿರ,ನಾನು ನಿರ್ದೇಶಕ ಜಿಎಸ್‌ಕೆ

    • @mylittlethings7643
      @mylittlethings7643  ปีที่แล้ว

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @manushrees4525
    @manushrees4525 ปีที่แล้ว +1

    Nice Ashwini 😊

  • @sushmithkm5936
    @sushmithkm5936 ปีที่แล้ว +2

    Today's video was very informative

  • @umavhegde2034
    @umavhegde2034 ปีที่แล้ว +1

    It is nice to have books when we want to read✨

  • @Sign603
    @Sign603 ปีที่แล้ว +1

    ಪುಸ್ತಕ ಶಿಫಾರಸುಗಳ ಕುರಿತು ಹೆಚ್ಚಿನ ವೀಡಿಯೊಗಳನ್ನು ಮಾಡಿ ಮೇಡಂ

  • @Jayaraj-k7z
    @Jayaraj-k7z ปีที่แล้ว +1

    ಹೌದು ಎಲ್ಲ ಪುಸ್ತಕ ಪ್ರೇಮಿಯ ಕನಸು
    ನನ್ನ ಮನೆಯಲ್ಲಿ ನನ್ನದೊಂದು ಪುಟ್ಟ ಗ್ರಂಥಾಲಯ ವಿರಲಿ ಎನ್ನುವುದು

    • @mylittlethings7643
      @mylittlethings7643  ปีที่แล้ว

      ,👍

    • @mylittlethings7643
      @mylittlethings7643  ปีที่แล้ว

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @madhurabhat6495
    @madhurabhat6495 ปีที่แล้ว +2

    Hello ashwini.... Hope u r doing good.... Nice to see ur vlogs....

    • @mylittlethings7643
      @mylittlethings7643  ปีที่แล้ว

      I am fine dear.. thank you so much for supporting 😘

  • @vladimirputin8998
    @vladimirputin8998 ปีที่แล้ว +1

    14:20 ಎಪ್ರಿಲ್ ತಿಂಗಳಲ್ಲಿ ಶೇಕಡಾ 50ರಷ್ಟು ಕಡಿಮೆಗೆ ಸಿಗುತ್ತೆ ಮೊನ್ನೆ ನಾನು ನಾಲ್ಕು ಪುಸ್ತಕ ಖರೀದಿ ಮಾಡಿದೆ

    • @mylittlethings7643
      @mylittlethings7643  ปีที่แล้ว

      sorry... April months ಮುಗಿದು ಹೋಯ್ತು. ಆದ್ರೆ ಎಲ್ಲಿ 50%ಗೆ ಸಿಗುತ್ತದೆ ಹೇಳಿ ಮುಂದಿನ ವರ್ಷ ಆದ್ರೂ ಪ್ರಯತ್ನ ಮಾಡುತ್ತೇನೆ.

    • @vladimirputin8998
      @vladimirputin8998 ปีที่แล้ว +1

      @@mylittlethings7643 akka adhe kuvmp basha bharati alle 50 percent siguithe. in april month. and span book house alle novmber month only kannada books male 15 to 20 percent offer iruthe.
      naanu one year odhu kannada books novmaber alle togolthene.

    • @YENKULUBIRWERU
      @YENKULUBIRWERU ปีที่แล้ว

      ​@@mylittlethings7643ಸಪ್ನ ದಲ್ಲು ಕೂಡ

  • @vidyakulkarni7848
    @vidyakulkarni7848 ปีที่แล้ว +1

    Tumba dinadind yavadadru ondu olle book odbeku anno ase..nim video nodi innu jasti inspire ade..plzz nang ond olle book suggest madi..nanu kuda beginner

    • @mylittlethings7643
      @mylittlethings7643  ปีที่แล้ว

      ಆದಷ್ಟು ತುಂಬಾ ಸುಲಭದ , ಕಡಿಮೆ ಪುಟಗಳ ಪುಸ್ತಕ ಓದಿ. ನನ್ ಹೇಳಿದ್ದೆ ಯಾವುದಾದ್ರೂ ಟ್ರೈ ಮಾಡಿ.

    • @mylittlethings7643
      @mylittlethings7643  ปีที่แล้ว

      ನಾನೊಂದು bigganer s ಗೇ ಅಂತಾನೇ ಒಂದು video ಮಾಡಿದ್ದೀನಿ ನೋಡಿ. ಅದರಲ್ಲೇ ಟ್ರೈ ಮಾಡಿ. All the best. ಆದಷ್ಟು ಬೇಗ ನೀವು ಪುಸ್ತಕ ಪ್ರೇಮಿ ಆಗಿ....😃

  • @shridhariokur6053
    @shridhariokur6053 ปีที่แล้ว

    Nanu odid modla book andre adu kanuru HEGGADATI 2017 ralli ivaga nann personal library alli sumaru 600 books culection ide madam

  • @deepakm7528
    @deepakm7528 ปีที่แล้ว +1

    ನಾನು ಪರ್ವವನ್ನು ಖರೀದಿಸಿದ್ದು, ಎಪ್ಪತ್ತು ರೂಪಾಯಿಗೆ. ಇಸವಿ 2006 ರಲ್ಲಿ. ಸ್ಥಳ ಅವೆನ್ಯೂ ರೋಡ್ ಸೆಕೆಂಡ್ ಹ್ಯಾಂಡ್ ಅಂಗಡಿ

    • @mylittlethings7643
      @mylittlethings7643  ปีที่แล้ว

      ಇವಾಗ ಹತ್ತಿರ ಹತ್ತಿರ ೬೦೦ ರೂಪಾಯಿ ಆಗತ್ತೆ... ಆದ್ರೂ ತಂದು ಇಟ್ಟಿದ್ದಿನಿ. ಜನವರಿ ಅಲ್ಲಿ ಆ ಪುಸ್ತಕದಿಂದ ಹೊಸ ವರ್ಷದ ಓದು ಶುರು ಮಾಡ್ತೀನಿ...

    • @deepakm7528
      @deepakm7528 ปีที่แล้ว

      @@mylittlethings7643all the best,

  • @VinayKumar-ku2kc
    @VinayKumar-ku2kc 2 หลายเดือนก่อน

    Gruhabanga - Naanu odida modala kadambari

  • @rashmi5489
    @rashmi5489 3 หลายเดือนก่อน

    ನಾನು ಓದಿದ್ದು ಪುಸ್ತಕಗಳಲ್ಲಿ ತುಂಬಾ ಇಷ್ಟ ಆಗಿದ್ದು ಡಾ ಸಿದ್ದಲಿಂಗಯ್ಯ ಅವರ ಆತ್ಮ ಕಥೆ ಊರು ಕೇರಿ ಭಾಗ 1

  • @dylingadhal5762
    @dylingadhal5762 6 หลายเดือนก่อน +2

    ನನ್ನ ಮೊದಲು ಓದಿದ ಕಾದಂಬರಿ ಬಸವರಾಜ ಕಟ್ಟೀಮನಿ ಯವರ ಬೆಳ್ಳಿ ಮೂಡಿದ ಮುಂಜಾನೆ 1968

  • @prawen
    @prawen ปีที่แล้ว

    My first book the great gatsby

  • @kusumabhat5607
    @kusumabhat5607 ปีที่แล้ว

    Nice book collection 👌 👍

  • @SuhasDuga
    @SuhasDuga ปีที่แล้ว

    ಒಳ್ಳೆಯ ಕಲೆಕ್ಷನ್ 😍🥳

  • @anoo238
    @anoo238 ปีที่แล้ว

    Thank you 🙏 so much for ur information

  • @swatibhat6609
    @swatibhat6609 ปีที่แล้ว +1

    💜

  • @pradeepkotegar333
    @pradeepkotegar333 6 หลายเดือนก่อน +2

    ಜುಗಾರಿ ಕ್ರಾಸ್

  • @pooja_sraj
    @pooja_sraj 9 หลายเดือนก่อน +1

    When you said that you don’t agree on many things in “Meluha” by Amish tripati and your fav books are of tejasvi, belegere we know you are left leaning!

    • @mylittlethings7643
      @mylittlethings7643  8 หลายเดือนก่อน

      ನಿಮ್ಮ ಪ್ರಕಾರ ನಾನು ಎಡಪಂಥೀಯ ವಿಚಾರ ದಾರೆಗಳನ್ನು ಹೊಂದಿರುವವಳು ಅಂತನ?

  • @Mr.Bharat-lh4pe
    @Mr.Bharat-lh4pe ปีที่แล้ว

    Nam sirsi🥳

  • @iphone-o2m
    @iphone-o2m ปีที่แล้ว

    Madam I am a beginner in reading books nanu karvalo, jugari cross hodidene next yava book read madli recomend madi madam

    • @mylittlethings7643
      @mylittlethings7643  ปีที่แล้ว +1

      ರವಿಬೆಳಗೆರೆ ಅವರ ಪುಸ್ತಕ ಟ್ರೈ ಮಾಡಿ. ಗಣೇಶಯ್ಯ ಅವರ ಪುಸ್ತಕಗಳೂ ರೋಚಕವಾಗಿ ಇರೊತ್ತೆ ಟ್ರೈ ಮಾಡಿ.

  • @AdithyaPrabhu-t2p
    @AdithyaPrabhu-t2p ปีที่แล้ว

    1 St book reading in Sudha murthy

  • @sudhadollin7581
    @sudhadollin7581 4 หลายเดือนก่อน

    Mam please tell which books read for beginners... please tell me

    • @mylittlethings7643
      @mylittlethings7643  3 หลายเดือนก่อน +1

      ನಾನು ಹೊಸ ಓದುಗರಿಗೆ ಅಂತಾನೆ ಒಂದು ವಿಡಿಯೊ ಮಾಡಿದ್ದೀನಿ ನೋಡಿ... ಕರ್ವಾಲೋ ಇಂದ ಶುರು ಮಾಡಿ

  • @reshmaankolekar7684
    @reshmaankolekar7684 3 หลายเดือนก่อน

    Mam books name list hakatiraa please, nangu books ododu andre tumba esta 😊

  • @rakshithak7653
    @rakshithak7653 ปีที่แล้ว +4

    Awesome ❤ Ashwini ಅವ್ರೆ.. 😊 ನೀವು ವಿಡಿಯೋ starting ಅಲ್ಲಿ ಒಂದ್ ಮಾತು ಹೇಳಿದ್ರಿ ಪ್ರತಿಯೊಬ್ಬ ಓದುಗನಿಗೂ ಒಂದ್ ಆಸೆ ಇರುತ್ತೆ ಸ್ವಂತ ಲೈಬ್ರರಿ ಇಟ್ಕೋಬೇಕು ಅಂತ ಆ ಆಸೆ ನಂಗೂ ಇದೆ ಮೇಡಂ 💛❤️
    Very nice ವಿಡಿಯೋ..... ನಾನೀಗ ತ. ರಾ. ಸುಬ್ಬಾರಾವ್ ಅವರ ಕಂಬನಿಯ ಕುಯಿಲು, ತಿರುಗುಬಾಣ ಎರಡು ಕಾದಂಬರಿ ಮುಗ್ಸಿ ವಿಜಯೋತ್ಸವ ಮತ್ತೆ ದುರ್ಗಾಸ್ತಮಾನ ಕ್ಕಾಗಿ ಕಾಲೇಜ್ ಲೈಬ್ರರಿ ಲಿ wait ಮಾಡ್ತಿದೀನಿ...... ನಿಮ್ಮ ವಿಡಿಯೋ ಲಿ ಆ books ನೋಡಿದ್ ಕೂಡ್ಲೇ ಖುಷಿ ಆಯ್ತು ರಿ 💛❤️

    • @mylittlethings7643
      @mylittlethings7643  ปีที่แล้ว

      Thank You so much madam...
      ನಿಮ್ಮ ಆಸೆ ಕೂಡ ಆದಷ್ಟು ಬೇಗ ನೆರವೇರಲಿ... ಮನಸ್ಸಿದ್ದಲ್ಲಿ ಮಾರ್ಗವಿದೆ. ಪುಸ್ತಕ ಓದು , ಸಂಗ್ರಹ ಎರಡೂ ಒಳ್ಳೆಯ ಹವ್ಯಾಸವೇ. ನೀವು ವಿದ್ಯಾರ್ಥಿನಿ ಆಗಿರಬೇಕು ಅಲ್ವಾ? ಚೆನ್ನಾಗಿ ಓದಿ ಆದಷ್ಟು ಬೇಗ ನಿಮ್ಮ ಸಂಪಾದನೆ ಶುರು ವಾಗುವಂತೆ ಆಗಲಿ. ಮೊದಲ ಸಂಬಳ ದಿಂದಾನೆ ನಿಮ್ಮ ಆಸೆಗೆ ನೀರೆಯುವದಕ್ಕೆ ಶುರು ಮಾಡಿ. ನೋಡ್ತಾ ನೋಡ್ತಾ ಇರುವಾಗಲೇ... ನಿಮಗೆ ಒಂದು ಬುಕ್ ಶೆಲ್ಫ್ ಖರೀದಿ ಮಾಡುವ ಅವಶ್ಯಕತೆ ಉಂಟಾಗುತ್ತದೆ.🤣 ಪುಸ್ತಕ ಖರೀದಿ ಒಂದು ತರ ವ್ಯಸನ ... ಆದ್ರೆ ಒಳ್ಳೆಯ ವ್ಯಸನ ಅಷ್ಟೇ.
      ದುರ್ಗಾಸ್ತಮಾನ ಸರಣಿ 8 ಪುಸ್ತಕಗಳ ಸರಣಿ.. ಸಾಲಾಗಿ ಓದಿ. ಅದರಲ್ಲಿ ದುರ್ಗಾಸ್ತಮಾನ ಕೊನೆಯ ಪುಸ್ತಕ. ಪುಸ್ತಕಗಳ ಹೆಸರು ಬೇಕಿದ್ದರೆ ಕೇಳಿ. text ಮಾಡುತ್ತೇನೆ

  • @incharak3739
    @incharak3739 ปีที่แล้ว +1

    ಮೆಡಮ್ ನಮಸ್ಕಾರ
    ನನಗೆ ಕುವೆಂಪು ಕೃತಿಗಳಲ್ಲಿ ವಿಶೇಷ ಆಸಕ್ತಿ ಹಾಗೂ ಆತ್ಮಕಥೆಗಳನ್ನು ಹೆಚ್ಚಾಗಿ ಓದುತ್ತೇನೆ. ಇದೇನಾದರೂ ಸಮಸ್ಯೆನಾ..?

    • @mylittlethings7643
      @mylittlethings7643  ปีที่แล้ว

      ಅದ್ರಲ್ಲೆಂತ ಸಮಸ್ಯೆ... ಆತ್ಮ ಕಥೆ ಕೂಡ ಸಾಹಿತ್ಯದ ಒಂದು ಭಾಗವೇ. ಆದ್ರೆ ಅದರ ಜೊತೆ ಬೇರೆ ಪುಸ್ತಕ ಓದಿದ್ರೆ ನಿಮಗೆ ಉಪಯೋಗ ಜಾಸ್ತಿ. ಅಷ್ಟೇ..🙏

  • @scorpio9659
    @scorpio9659 ปีที่แล้ว +1

    ಕರ್ವಾಲೋ ನಾ ಓದಿದ ಮೊದಲ ಪುಸ್ತಕ

  • @sushmithahr8301
    @sushmithahr8301 7 หลายเดือนก่อน

    Nanu hodidd namrata

  • @rashmi8238
    @rashmi8238 ปีที่แล้ว

    Hi, nice to watch your vlogs ನಾನು ಓದಿದ ಮೊದಲ ಕಾದಂಬರಿ ಕಾರ್ಮುಗಿಲು, ಕೆ. ಟಿ. ಗಟ್ಟಿ ಅವರು ಬರೆದದ್ದು.7ನೇ ತರಗತಿ ಬೇಸಿಗೆ ರಜೆಯಲ್ಲಿ ಓದಿದ್ದು.
    ಈಗ ಯಾವ ಪುಸ್ತಕ ಓದುತ್ತಿರುವಿರಿ ನೀವು?

    • @mylittlethings7643
      @mylittlethings7643  ปีที่แล้ว

      ನಾನು ಇವಾಗ ಯಶವಂತ ಚಿತ್ತಾಲರ ಶಿಕಾರಿ ಓದುತ್ತಾ ಇದ್ದೇನೆ.

  • @Sudarshansiddakatte18
    @Sudarshansiddakatte18 ปีที่แล้ว

    1st kadambari maanava dr. Na disoza avraddu

    • @mylittlethings7643
      @mylittlethings7643  ปีที่แล้ว

      ನಾನು ಓದಿಲ್ಲ.. ತಂದು ಓದುವೆ... thank you

  • @malathis8915
    @malathis8915 ปีที่แล้ว

    Madam. Nanna. Modala. Kadambaripaniyamma

  • @aarthibhandary5120
    @aarthibhandary5120 3 หลายเดือนก่อน

    Any chance you are willing to lend your books at a charge for my mom to read and return?

  • @prawen
    @prawen ปีที่แล้ว

    Kannada literature is good but english & french literature also better

  • @paibroadcastingchannel-the579
    @paibroadcastingchannel-the579 หลายเดือนก่อน

    Hi I can send you Malnad Mysteries . True Stories from South India. If you want to make the video.

  • @BalarajYMMushennavar
    @BalarajYMMushennavar 10 วันที่ผ่านมา

    ಅರಮನೆ ಕುಂ.ವೀ.

  • @sushmithkm5936
    @sushmithkm5936 ปีที่แล้ว +2

    Suggest some kids related books for 7 years old, story book, active book , brain games books bed time story books Kannada and English. On coming 23 my daughter birthday is there so I want Gift her pls suggest some books. Give some valuable gift it may help them, I will be waiting for your msg

    • @mylittlethings7643
      @mylittlethings7643  ปีที่แล้ว

      I am planning to do the next video book recommendations for the below 5yr kid.

    • @mylittlethings7643
      @mylittlethings7643  ปีที่แล้ว

      Definitely i can suggest book for ur little one. Plz ping me on Instagram. There is easy to conversation
      Whisperingpages_ashu

  • @kannadaCinemaadda
    @kannadaCinemaadda ปีที่แล้ว

    ಕಾದಂಬರಿ books ಒದಿಲ್ಲ ಆದರೆ ಪೂರ್ಣಚಂದ್ರ ತೆಜಸ್ವಿ ಯವರ parisar githegalu na odidini

    • @mylittlethings7643
      @mylittlethings7643  ปีที่แล้ว +2

      ತೇಜಸ್ವಿ ಅವರ ಎಲ್ಲಾ ಪುಸ್ತಕಗಳು ತುಂಬಾ ಚೆನ್ನಾಗಿದೆ ಓದಿ

  • @bhagya3893
    @bhagya3893 6 หลายเดือนก่อน

    ನೀವು ನನ್ನ ಥರಾನೇ