ನಮಸ್ಕಾರಗಳು ಅಣ್ಣಾ ಅವರಿಗೆ ಜಗಜ್ಯೋತಿ ಅಣ್ಣಾ ಬಸವಣ್ಣನವರ ಮೂಲ ಉದ್ದೇಶ ತಮ್ಮ ಮುಖಾಂತರ ಪರಿವರ್ತನೆ ಹಾಗುತದೆ ಏನು ತಿಳಿಸಿ ನಮಸ್ಕಾರಗಳು ಸಾರ್ ವೆಂಕಟೇಶ ಮಂಟಪಾ ಬಸವಕಲ್ಯಾಣಬಸವಕಲ್ಯಾಣ ಬೀದರ್ ನಾನು ತಮ್ಮ ಅಭಿಮಾನಿ ವೆಂಕಟೇಶ ಮಂಟಪಾ ಬಸವಕಲ್ಯಾಣಬಸವಕಲ್ಯಾಣ ಬೀದರ್ ನಾನು
ಹುಡುಗಿ ಮಾತ್ರ ಸಿಗಬೇಕು ಅನ್ನೋ ಆಸೆ ನಿಮಗೆ ಆದ್ರೆ ಹುಡುಗನಿಗೆ ಒಳ್ಳೆ ಬುದ್ದಿ ಇದೆಯೋ ಇಲ್ಲವೋ ಅನ್ನೋದರ ಬಗ್ಗೆ ಚರ್ಚೆ ಮಾಡಲ್ಲ ನೀವು .ಮಹಿಳೆಯರ ಜೀವನ ಹಾಳು ಮಾಡ್ಲಿಕ್ಕೆ ಹುಡುಗನ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ಮದುವೆ ಮಾಡಬೇಡಿ ಅದು ತುಂಬಾ ಪಾಪ . ಹೆಣ್ಣು ಅನ್ನೋದು ಆಟಿಕೆ ಗೊಂಬೆಯಲ್ಲ . ಈ ಯುಗದಲ್ಲಿ ಗಂಡಸರು ಜಾಸ್ತಿ ಕುಡುಕರು ಮತ್ತು ಕೆಟ್ಟವರು ಹೆಚ್ಚಾಗಿದ್ದಾರೆ ತುಂಬಾ ಮೋಸಗಾರರು ಸೊಂಬೇರಿಗಳು ಇದ್ದಾರೆ. .
ಹೌದು ರುದ್ರಣ್ಣ, ಎಲ್ಲ ಸಂದರ್ಶನಗಳಲ್ಲಿ ನಿಮ್ಮ ದ್ವನಿ ಹುಲೀಯ ಘರ್ಜನೆಯಂತೆ ಕೇಳುತ್ತಿತ್ತು. ಆದರೆ ಇಲ್ಲಿ ಆ ಹುಲಿಯ ಗಂಟಲಿನಲ್ಲಿ ಮೂಳೆ ಸಿಕ್ಕಾಕಿ ಕೊಂಡಂತೆ ಮೇಲು ದ್ವನಿಯ ಸೌಂಡ ಕೇಳುತ್ತಿದೆ. 🤪🤪🤪🤪🤪
ನೊಂದ ರೈತ ನ ಮಕ್ಕಳಿಗೆ ತುಂಬಾ ಸಹಾಯವಾಯಿತು ಸರ್ ನಿಮ್ಮ ಸೇವೆ ಅಭಿನಂದನೆಗಳು, ಸರ್ 🙏🙏💐💐
Huh
ನಮಗೂ ಒಂದು ಕನ್ಯಾ bekageieiedeere
ಬದುಕಿನ ಬುತ್ತಿ ಕಾರ್ಯ ವೈಖರಿಗೆ ಧನ್ಯವಾದಗಳು
ನಂಬರ್ ಕೊಡಿ sir
ಸರ ನಮಗು ಒಂದು ಕನ್ಯಾ ಬೆಕಾಗಿದೆ ಬಾಗಲಕೋಟೆ
Sweet sir God bless you
❤🎉, ಮಹಾರುದ್ರಣ್ಣ ಇವರಿಗೂ, ಗುರು ಲಿಂಗಪ್ಪ ಇವರಿಗೂ ಸಹ ಅನಂತ ಅನಂತ ಅಭಿನಂದನೆಗಳು,
Nice
@@JinnappaAilgoda-qx7lu❤❤
@@gadditeadepo2060 ಪೋ ನ್ number ಕೊ ಡಿ sir
Ella sullu sir
Nanu video nodi call madiddene sakastu salary
Enu help madilla adre bere broker hesaru number kodtare
Avaru modalu 5000 hesaru hachhalu keltare. Natar ondu payment Namma ondu tingala salary kodi antare ex nanage 40 savira tingal salary ittu .
Engagement ada mele 40 savir kodi asu danamma Devi gudige kodtivi ant heltare
Duddu ilde enu nadeyolla swami
ಸೂಪರ್ ಸರ್ 🌹🌹🌹🌹🌹
ನಮ್ಮ ರೈತಬಾಂದವರು 2ವರುಷ ಬೆಳೆ ಬೆಳೆಯುವುದನು ನಿಲಿಸಿದರೆ ಆಮೇಲೆ ರೈತನ ಬೇಲೆ ಏನು ಅಂತ ತಿಳಿಯುತ್ತದೆ👈
👌
never think like this foolish,,,there is always alernative,,,ppl will go to bangalore and do coolie and build houses,,,never talk very foolish
ನೀನು ನಿಜವಾದ ರೈತನೆ ಅಲ್ಲ...
Kundyag dham idra nillas pa nodunu
ಮೊದಲು ನಾವು ಅದನ್ನು ಮಾಡಬೇಕೂ
Very great sir nivu🙏
ನಮ್ಮ ಮೈಸೂರು ಹತ್ತಿರದವರಿಗು ಕೊಡ್ಸಿ sir
Thank you so much sir 🙏 nimma e mahitegye tumba dannevadaglu sir 🙏🙏
Phone nambar kalisi sir
Mobile number
ಕನ್ಯಾ ಮಣಿಗಳು government job ಹುಡುಗ ಬೇಕು ಅಂತಾ ಸಾಯ್ತಾ ಇದಾರೆ 😂😂😂😂
then pass exam! why are you worrying?
Nin antha danda pinda na yaar madve agthare?
@@droneshots8561you're government employed! !??
Correct 💯 agi helidiri. Aseburuk kaneyegalu avru
So u want them to marry uneducated... Jobless and suffer? 🤣
Super sar👃
ನಮಸ್ಕಾರಗಳು ಅಣ್ಣಾ ಅವರಿಗೆ ಜಗಜ್ಯೋತಿ ಅಣ್ಣಾ ಬಸವಣ್ಣನವರ ಮೂಲ ಉದ್ದೇಶ ತಮ್ಮ ಮುಖಾಂತರ ಪರಿವರ್ತನೆ ಹಾಗುತದೆ ಏನು ತಿಳಿಸಿ ನಮಸ್ಕಾರಗಳು ಸಾರ್ ವೆಂಕಟೇಶ ಮಂಟಪಾ ಬಸವಕಲ್ಯಾಣಬಸವಕಲ್ಯಾಣ ಬೀದರ್ ನಾನು ತಮ್ಮ ಅಭಿಮಾನಿ ವೆಂಕಟೇಶ ಮಂಟಪಾ ಬಸವಕಲ್ಯಾಣಬಸವಕಲ್ಯಾಣ ಬೀದರ್ ನಾನು
ಹುಡುಗಿ ಮಾತ್ರ ಸಿಗಬೇಕು ಅನ್ನೋ ಆಸೆ ನಿಮಗೆ ಆದ್ರೆ ಹುಡುಗನಿಗೆ ಒಳ್ಳೆ ಬುದ್ದಿ ಇದೆಯೋ ಇಲ್ಲವೋ ಅನ್ನೋದರ ಬಗ್ಗೆ ಚರ್ಚೆ ಮಾಡಲ್ಲ ನೀವು .ಮಹಿಳೆಯರ ಜೀವನ ಹಾಳು ಮಾಡ್ಲಿಕ್ಕೆ ಹುಡುಗನ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ಮದುವೆ ಮಾಡಬೇಡಿ ಅದು ತುಂಬಾ ಪಾಪ .
ಹೆಣ್ಣು ಅನ್ನೋದು ಆಟಿಕೆ ಗೊಂಬೆಯಲ್ಲ .
ಈ ಯುಗದಲ್ಲಿ ಗಂಡಸರು ಜಾಸ್ತಿ ಕುಡುಕರು ಮತ್ತು ಕೆಟ್ಟವರು ಹೆಚ್ಚಾಗಿದ್ದಾರೆ
ತುಂಬಾ ಮೋಸಗಾರರು ಸೊಂಬೇರಿಗಳು ಇದ್ದಾರೆ.
.
Yes correct 💯
ಅಣ್ಣ ಬೆಂಗಳೂರು ಕಡೆ ಬಂದು ನೋಡು ಹುಡುಗಿರೆ ಜಾಸ್ತಿ ಕುಡಿತಾರೆ ನೀನ್ ಯಾರು ಸತ್ಯ ಹರಿಶ್ಚಂದ್ರನ ವಂಶ ಇದ್ದಂಗ್ ಇದ್ದೀಯ
Phone noumber please
🎉🎉 yes
ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು ಸ್ವಾಮಿ ನಿಮಗೆ haa ತರ ಯೋಚನೆ ಮಾಡಿದ್ರೆ ಮದ್ವೇ ಆಗ್ತಿತ.....
Nekar ಜಾತಿಯವರಿಗೆ ಕನ್ನೆ ಕೊಡ್ಸಿ ಸರ್ ತುಂಬಾ ವಯಸ್ಸು ಅಕ್ತೈದೆ rabkavi ಬನಹಟ್ಟಿ ಊರಿನವರಿಗೆ ಅನುಕೂಲ ಆಗುತ್ತೆ ಸರ್
ಶುಭೋದಯ
ಶಬ್ಧ ಕ್ಲಿಯರ್ ಇರುವುದಿಲ್ಲ ಮಹಾರುದ್ರರವರೆ 😃🕉️
Good work sir🙏🙏
Super sir, dhanyawad nimma mahitigagi, you are most adventurous person.
Pl send phone number sir.
Super sir 🙏🙏🙏hi am from Davangere
ನಿಮ್ಮ ಮಾತು ಕೇಳಿ ಬಹಳ ಸಂತೋಷ ವಾಯಿತು
ಸರ್ ನಮ್ಮ ಮಗನಿಗೆ ಕನ್ಯೆ ಬೇಕು ಹುಡುಗ ಸರಕಾರಿ ನೌಕರ ಜಾತಿ ಲಿಂಗಯತ
Yavooru ಎನ್ ನೌಕರಿ ನಿಮ್ಮದು
Govt job vadu edeyaa
Ha idale ganda bittavle@@SSStroke
ಸರ್ ಹೆಣ್ಣು ಹುಡುಕಿ ಹುಡುಕಿ ಕಣ್ಣೇ ಬೆಳ್ಳಗಾಗಿವೆ
😢😢😢😢😢
😊😊😅
😂😂😂😂😂😂
ಅನುಸಾರ ನಮ್ಮ ಸೈಡ್ ಹುಡುಗಿಯರ ಬೇಕಾಗಿದೆ
ತುಂಬಾ ಕಡೇ ದುಡ್ಡು ಕಳೆದುಕೊಂಡಿದೇನಿ 😭ಸರ್ ಪರಿಚಯಾ ಮಾಡಿಸಿದ್ದಕ್ಕೆ ದನ್ಯವಾದಗಳು 🙏🏼🙏🏼🙏🏼🙏🏼👍
Nimma maduve aytha sir
ಶಿವಮೊಗ್ಗದಲ್ಲಿ ಎರಡು ಹುಡುಗಿಯರು ಬೇಕಾಗಿದ್ದಾರೆ ದಯವಿಟ್ಟು ತಿಳಿಸಿ
Maharudrappa navaru maduve agadida jana mandi gala bage kalaji vahisuthare🙏🙏
ಬದುಕಿನ ಬುತ್ತಿ ಬಿಟ್ಟು ಈವಾಗ ಕನ್ಯೆ ವಿಡಿಯೋ ಮಾಡುತ್ತಿರುವುದು ಸಂತೋಷ. ಸರ್
ನಮಗೂ. 2.ಕನ್ಯಾ. ಬೇಕಾಗೇವಿರಿ. ದಯವಿಟ್ಟು. Tilasri
Badukina butti. ಇದೆಲ್ಲ ಸರಿ ಕೆಲ್ಸ ಆಗುತ್ತಿಲ್ಲಾ. ವರ್ಷ ಕಳೆದರೂ ಕನ್ಯಾ ತೋರಿಸಿಲ್ಲ. ಹಣ ತೋಗಂಡ್ ಮಂಗಾನ್ ಮಾಡ್ತಾರ sir 🌹🙏.
😮😮😮
Free group nodri sir
Nimma urina jilleyavaru free biodata iruva group nodi add agi
Very nice. Nimma vedyo 👌
ಬರಿ 2 ಜಾತಿಯವರಿಗೆ ಹುಡುಕಿದರೆ ಬೇರೆ ಜಾತಿಯವರು ಎಲ್ಲಿ ಹೋಗಬೇಕು,...?
Super video 👌🙏
ಸರ್ ನಮಸ್ಕಾರ 🙏🙏🙏🙏
🎉🎉
ಎಲ್ಲಾ ಜಾತಿಯ ಹುಡುಗಿಯನ್ನು ಹುಡುಕಿ ಕೊಡಿ
Super 👍👍❤❤
ಕುರುಬರು ಬಹಳ ಜನಸಂಖ್ಯೆ ಇದೆ ಅದನ್ನು madi
Mela female Guru
Male
Super sir...
ಮದುವೆಗೆ ನೂರೆಂಟು ವಿಘ್ನಗಳು, ಕುಲಾಚಾರ, ನಕ್ಷತ್ರ, ಗೋತ್ರ, ಗಾತ್ರ ಗಳು, ಪರಸ್ಪರ ಅಪನಂಬಿಕೆ, ಸುಳ್ಳು, ಉತ್ಪ್ರೇಕ್ಷೆ ವಿವರಗಳಿಂದ ಕಂಕಣ ಬಲ ಕೂಡಿ ಬರುತ್ತಿಲ್ಲ.
ಇದು ಬರಿ ನಾಟಕ ಡ್ರಾಮಾ ಜಸ್ಟ್ ಬೇಕು ಈವಾಗ ದುಡ್ಡು ಇದರೆ ಎಲ್ಲಾ ಮಗ ಮಾಯಾ ಎಲೆಕ್ಷನ್ ಸೇಮ್ ಟು ಸೇಮ್
Bro idu nambardu, idu bramantwada kutantra. Namma uralli hennu sigtilla anta uttara kannadadinda maduve madkolta iddare. Aavatige yavude nakshatra illa. Aavarige illada nakshatra nimigeke. Plz mosa da kutantra,
ಸೂಪರ್ ಸೂಪರ್
Hennu makkalna obru maneg kalusbeku andre idella kelalebeku alva sir?
Hudga ,Hudgi ibru understanding mele Maduve Sambandagalu nadiyutte but ivattin Situation alli ibru demands jaasthi irutte adke ivattu intha problems creat aagiroru Alva " Rajeshwari" Madum,
Tq sir 🙏🙏🙏
ಧರ್ಮ. ಸಂಸ್ಕೃತಿ ಉಳಿಸುವ. ಧ್ಯೇಯ ದೃಷ್ಟಿಕೋನದಿಂದ. ಗಂಡು ಹೆಣ್ಣಿನ ಸಂಬಂಧ ಬೆಳೆಸಬೇಕು,
ಯಾವಕಾಲದಲ್ಲಿದೀರಿ ಇನ್ನು. ಕಾನ್ವೆಂಟ್ ನಲ್ಲಿ ಓದಿದ ಕನ್ಯೆ ಧರ್ಮ ಸಂಸ್ಕೃತಿ ಕಲಿತಿರ್ತಾರ. 😂
, ನೊಂದ,ರೈತನ,,ಮಕ್ಕಳಿಗೆ,,ತುಂಬಾ,ಸಹಾಯವಾಯಿತು,,ಸರ,,❤❤
ನೇಕಾರಿಗೆ ಕನ್ಯಾ ಅದಾವಡ್ರಿ sir
Good job
ಮದುವೆ ಅನ್ನೋದು ಈಗ ವ್ಯಾಪಾರ, ಏಜೆಂಟರಿಗೆ ಬ್ಯುಸಿನೆಸ್
Yes ನಿಜ
Namaste 🙏
ನಮಗೆ ಬ್ರಾಹ್ಮಣ ವಧು ಬೇಕಾಗಿದೆ
ದಯವಿಟ್ಟು ಮಾಹಿತಿ ನೀಡಿ 🙏
Govinda... Job, good salary, property.. Handsome... 😂😂😂😂
Sir pls namagu onedu udugeneku
Yavur helri namm vand ada
Thanku sir
Nange government job ero ಹುಡುಗಿ edre ಹೇಳಿ sir
😂😂😂😂
😂😂
Supar sir
Good work sir
ಸೌಂಡ್ ಸರಿಯಾಗಿ ಬರ್ತಾ ಇಲ್ಲ ಬಿಲ್ಡಿಂಗ್ ಹೊರಗಡೆ ಬಂದು ವಿಡಿಯೋ ಮಾಡಿ
ನಮ್ಮಗು ಕನ್ಯ ಬೇಕು ನಿಮ್ಮ ಪೋನ ನಂಬರ್ ಕೋಡಿ
25:08 25:08 25:08
18:39
Namaste sir namage veer shaivlingayat kanya beku sir
Sir kannada brahmin brides iddara
SIR PHONE PIC MADALLA AWRU HELDU SULLu
Bangalore naeli ellva
Edare
Good job sar
Jai hind jai holly Israel God jesus christ bless all of you amen
🙏 ಮಹಾರುದ್ರಣ್ಣನವರೇ ನಮಸ್ಕಾರ ಸೌಂಡ್ ಕ್ಲಿಯರ್ ಇಲ್ಲ
19:17
@@lakshmikanth5226l mkloo
ಹೌದು ರುದ್ರಣ್ಣ, ಎಲ್ಲ ಸಂದರ್ಶನಗಳಲ್ಲಿ ನಿಮ್ಮ ದ್ವನಿ ಹುಲೀಯ ಘರ್ಜನೆಯಂತೆ ಕೇಳುತ್ತಿತ್ತು. ಆದರೆ ಇಲ್ಲಿ ಆ ಹುಲಿಯ ಗಂಟಲಿನಲ್ಲಿ ಮೂಳೆ ಸಿಕ್ಕಾಕಿ ಕೊಂಡಂತೆ ಮೇಲು ದ್ವನಿಯ ಸೌಂಡ ಕೇಳುತ್ತಿದೆ. 🤪🤪🤪🤪🤪
Yeradne sambadhakku varagalu idava sir
Sir🙏. Bijapur kanny. Visha kanya. Torasdu. Onnddu. Madddu. Onddu. 41.acre jamen ಆದಾ. Nanddu 💦waters. Land. ಆದಾ. Government job. Beku ಅಂಥರಾ. ಅಮೇಲ. ಗಂಡ ಹೆಂಡತಿ ಇಬ್ಬರ. ಬೇರ uoraga erbeku ಅಂಥ helyara. 😂😂😂😂
Sir plz Nimdu caste yawdu
😂 Avrge Vara bekagila bidi ATM bekagiruthe 😂😂
Nice
ಮರಾಠ 10000ವಧು ಬೇಕು
Which district mam
Send bio data lots of vadus in Gulbarga district
ನಾವು ಮರಾಠ ರಿ ಹುಡುಗರು ಇದ್ದಾರೆ ಹುಡಗಿಯರು ಇದಾರೆ
30 Jana hudagaru idare,hudgiru idre heli
Sir namaga marata kannye bekagide
Nunn maga engineer mersadeeg bench company Alli kalsa madtiddane .l am from Pune
Panchamasali. Neevu Banajig Kanya nodathira mdm ?
Badiger Hudigi bakaagida hudiki kodi sir tuoba oaaydagutada
ಇನ್ಕಮ್ ಗೊತ್ತಿಲ್ದೆ ಮಗಳನ್ನ ಹೇಗೆ ಕೊಡೋದು 😔
ಇನ್ಕಮ್ ಸರ್ಟಿಫಿಕೆಟ್ ಇದೆ ಅಂದ್ರೆ ಕನ್ಯಾ ಕೊಡಬೇಡಿ, ಇನ್ಕಮ್ ಸರ್ಟಿಫಿಕೆಟ್ ಇಲ್ಲಾಂದ್ರೆ ಕೊಡಿ, ಕಾರಣ ಸಿಂಪಲ್ ಇದೇ ವಿಚಾರ ಮಾಡಿ.
Super ♥️♥️♥️♥️👌👌👍 ok
Supper nice sir👌👍👌👍❤
teli samajada kanya bekagide sir
ವಧು ವರರ ಮಾಹಿತಿಗಾಗಿ ಈ ಕೆಳಕಂಡ ನಂಬರನ್ನು ಸಂಪರ್ಕಿಸಿ
ಗುರುಲಿಂಗಪ್ಪ ಕಣ್ಮಡಿ
ph:6360504004, 8197004665
❤
Ok re sir
Maulasidddappa
Ratana.s.gul ganji.at.post.nargund.
Nanu Nana maga ebare eruvudhu 7ne ತರಗತಿ ಯಲ್ಲಿ ಓದುತ ಇರುವುದು ನಾನಾ ಮನೆಯವಳು ಹಾರ್ಟ್ ಅಟ್ಟ್ಯಾಕ್ ನಿಧರಾಗಿ ಎರಡು ವರುಷ ವರುಷ ವಾಗಿರುತ್ತದೆ please sir help me
ತುಮಕೂರು ಕಡೆಗೆ ಎರಡನೇ ಜೋಡಿಗೆ ಆಸಕ್ತಿ ಇದ್ದರೆ ಮಾಹಿತಿ ಕೊಡಿ ಸರ್
Yarige sir
@@mariswamymariswamy3646 ನನಗೆ ಸರ್
@@mariswamymariswamy3646 ನನಗೆ ಸರ್
@@mariswamymariswamy3646 ನನಗೆ ಸರ್
ಯಾವೂರು
ಹುಷಾರಾಗಿರಿ ಯಾವುದಕ್ಕೂ..
Sir. 🙏nanu. Ger. Kelasa. Madoodu jati. Bandu kuruba. Please 🙏. Nanagoondu. Kanya beku. Sir. U r. Shapur. Taluk.
ಸೌಂಡ್ ಕ್ಲೀಯರ ಇಲ್ಲ
Nawu belgaum kadeywru namdhu raith kutumb namge Kanya bekagidhe sar
ಕಿತ್ತೂರಿಗೆ 50000ಸಾವಿರ ವಧು ಬೇಕಾಗಿದ್ದಾರೆ
Really 😂
😂😂😂
Howda
ಪಂಚಮಿ ಶಾಲೆಯ ಬಡ ಕನ್ಯೆ ಬೇಕು ❤
😂😂😂 ಪಂಚಮಿ ಶಾಲೆ ಅಲ್ಲ ಪಂಚಮ ಸಾಲಿ
Namalle hudugaru edare phone no send madi
Hi
Neewo parichye madisiddakkye thanks
Egina kaladalli girls expectation jasti...Mane kade enu illa andru hudga soft eng agirbeku..hudgi odilla andrunu hudga odirbeku well settled agirbeku...property hola Mane irbeku...atte irbardu..hudga Bangalore Alle irbeku swanta Mane irbeku...adke 30 age adru hudgi ge madve agiralla😂Boys expectation oble maglagirbeku...Asti irbeku, job Alli irbeku...adke boys gu hudgi sigodu kashta...elru boys hage illa kelavaru matra ..but hudgirge Ganda 2 lakh salary tagoneku hudgi aramagi gandan dud Alli jivna madbeku...avr maneli enu illandru expection Bala😜 above 30 age admele sikdorna madve agtare😝
Ishtella idroonu 2 varsha aadmele divorce kododu, what a society😀😂🤣
4:38 ❤😂
🤭😅
All boys must do double degree, with employment(if they have lands, okay)
🙏 sir. Edu nijana. First time. Noodtiddeni. Nanu. Nimge Hegel beku anta gootagbeku.
ಸೂಪರ್ ಸರ್
ನನ್ನ ಮೆಸೇಜ್ ತಪ್ಪಾಗಿದೆ ಸಾರಿ ನಾನು ಕೂಡ ಹಣವನ್ನು ಕೊಟ್ಟು ಮೋಸ ಹೋಗಿದ್ದೇನೆ ಅದಕ್ಕಾಗಿ ಒಂದು ಹುಡುಗಿಯನ್ನು ತೋರಿಸಿ ಪುಣ್ಯ ಕಟ್ಕೊಳಿ
Supar sir volle mhahiti
Super anna
Basavaraj Ba❤❤
ಸರ್ ನನ್ನ ಅಳಿಯ ಕುರಿ ಕಾಯಿತಾನೆ ಕನ್ಯ ಬೇಕು ಹುಡುಕಿ ಕೊಡ್ತೀರಾ ಪಿಲ್ಜ್ 🙏🙏
🌹🌹🌹
ಎಲ್ಲಾ ಜಾತಿಯವರಿಗೆ ಹುಡುಕಿ ಕೊಡ್ತೀರಾ ಸರ್
ಸರ್ ನಮ್ಮ ಊರು ಕೆಂಬಾವಿ ಕನ್ಯ ಇದ್ದರೆ ನೋಡಿ ಸರ್ ದಯವಿಟ್ಟು ಕನ್ಯೆ ನೋಡಿ ಸರ್ ನಮ್ಮ ಅಕ್ಕನ ಊರು ಬಿಜಾಪುರನೆ ರಿ ಸರ್ ನಮ್ಮ ಊರು ಕೆಂಭಾವಿ... ಯಾದಗಿರಿ ಜಿಲ್ಲೆ 🙏🙏🙏💐💐👉🙏🙏🙏
Sir namgu kanya aɓove30yr bekagide
🙏👌
Sir marath hudugi beku sir huduga tunba alleya kelasadaliedane
👌sir
ಒಳ್ಳೆಯ ಕೆಲಸ
Sir namge kurbu samaja bek sir
Namage onedu kanye beku sar
Nau bijapur distik doru edivi sir plz sindagi taluk kondaguli