ಶ್ರಾವಣ ಸಂಪತ್ ಶುಕ್ರ ವಾರದ ಹಾಡು ತುಂಬಾ ಅರ್ಥಗರ್ಭಿತವಾದದು. ನಾನು ಜೊತೆಗೆ ಹೇಳ್ದೆ.ತುಂಬಾ ಖುಷಿಯಾಯಿತು. ತುಂಬಾ ತುಂಬಾ ಧನ್ಯವಾದಗಳು. ಹಳೆಯ ಹಾಡುಗಳು ಮಾಸಿ ಹೋಗುವ ಮುನ್ನ ಸಿಕ್ಕಿತೆನೆಗೆ ಭಾಗ್ಯ. (ಕೈಗೆತ್ತಿಕೊಳ್ಳೊ eಣ.).
Even i remember my mother whenever i hear this song, she use to sing on every Friday, my eyes will full with tears by remembering her, my mother was great 🙏🙏
Thank God, I got the Video at the right time. My Beloved Mother in Law used to sing this Song on every Shampath Shukra Vara in the same tone as in the Video
ಸಾಂಪ್ರದಾಯಿಕ ಶ್ರಾವಣ ಶುಕ್ರವಾರದ ಹಾಡು ಕೇಳಿ ತುಂಬಾ ಆನಂದವಾಯಿತು. ಇದೇ ತರಹ ಬುಧ ಬೃಹಸ್ಪತಿ ಹಾಡು ಮತ್ತು ಚೇಳಿನ ಹಾಡು ಯೂಟ್ಯೂಬ್ ಹಾಕಿ. ತುಂಬಾ ಚೆನ್ನಾಗಿ ಹಾಡಿದ್ದಿರಾ ಧನ್ಯವಾದಗಳು.
ತುಂಬಾ ಚೆನ್ನಾಗಿ ಸಾಹಿತ್ಯಕ್ಕೆ ಸಾರಾಗವಾಗಿ ಹಾಡ್ಡಿಧೀರ.... ಧನ್ಯವಾದಗಳು 🙏 ನಾನು ಇದನ್ನು ಹಾಡಲು ಬಹಳ ಸಮಯ ತೆಗೆದು ಕೊಂಡರೂ... ತಡ ವರಿಸಯುತ್ತಿದೆ.... ಎರಡು ವರ್ಷ ಹಾಡಿ ಬಿಟ್ಟು ಬಿಟ್ಟೆ.... ಈಗಲೂ ನಾನು ಹಾಡದ್ದ್ ನ್ನು ನೆನಪು ಮಾಡಿಕೊಂಡರೆ ನಗು ಬರುತ್ತೆ..... ಹಾಡಲ್ಲಿ ಬರುವ ತಿಂಡಿಗಳ ಬಕ್ಷಗಳ ಹೆಸರ್ ಕೇಳಲು ಬಲು ಚೆಂದ .. ಅಷ್ಟೊಂದು ಮಾಡಿ ನೀವೇದ್ಯ ಮಾಡುತಿದ್ದರರೆಂದರೆ ಅವರ ಶಕ್ತಿ ಶ್ರದ್ದೆ ಮೆಚ್ಚುಲೇಬೇಕು.... ನಾವು ನಿಜವಾಗಿ ಅಲ್ಪರು... ನೀವು ಇದನ್ನು ನಮಗೆ ಹಾಡ್ಡಿಧಕ್ಕೆ ಇನ್ನೊಮೆ ತುಂಬು ಹೃದಯದ ಧನ್ಯವಾದಗಳು 🙏
ಶ್ರಾವಣ ಶನಿವಾರದ ಹಾಡು 🙏 th-cam.com/video/cHq8RlveerA/w-d-xo.html
Azzzz
😊😊😊😊😊😊😊😊😊😊😊😊@@jayayk8667
ಶುಕ್ರವಾರ ದ ಗೌರಿ ಹಾಡು ಕೇಳಿ ಧನ್ಯಳಾದೆ.ಧನ್ಯವಾದಗಳು.
ಕಣ್ಣಿನ ಮುಂದೆ ಬಂದು ನಿಂತಿರೋ ಹಾಗಿದೆ ದೃಶ್ಯಗಳು! 👌🏻
ನಿಮ್ಮ ಕಂಠಸಿರಿಗೆ ನಮೋ!🙏🏼
ಆ ಭೀಮೇಶ ಕೃಷ್ಣ ನಿಮ್ಮನ್ನು ನೂರ್ಕಾಲ ಚೆನ್ನಾಗಿ ಇಟ್ಟಿರಲಿ!🙏🏼🙂
🙏🙏
🙏🙏👌👌
ಇದೇ ರೀತಿಯಾಗಿ ಓಣಿಯವರ ನಾವೆಲ್ಲರೂ ಹಾಡು ಹೇಳುತ್ತಿದ್ದೇವೆ ಇದೇ ರೀತಿಯಾಗಿದೆ ಧನ್ಯವಾದ ಅಣ್ಣ
Tumba chennaagi HADU heliddhare 🙏🙏🙏🙏🙏🙏🙏🙏🙏🙏🙏
ಶ್ರಾವಣ ಸಂಪತ್ ಶುಕ್ರ ವಾರದ ಹಾಡು ತುಂಬಾ ಅರ್ಥಗರ್ಭಿತವಾದದು. ನಾನು ಜೊತೆಗೆ ಹೇಳ್ದೆ.ತುಂಬಾ ಖುಷಿಯಾಯಿತು. ತುಂಬಾ ತುಂಬಾ ಧನ್ಯವಾದಗಳು. ಹಳೆಯ ಹಾಡುಗಳು ಮಾಸಿ ಹೋಗುವ ಮುನ್ನ ಸಿಕ್ಕಿತೆನೆಗೆ ಭಾಗ್ಯ. (ಕೈಗೆತ್ತಿಕೊಳ್ಳೊ eಣ.).
Thanku bhal chalo anstu mansige Anand ayutu shravan masdali shukrvar shnivar nimmdu hada keltini Thanku so much🙏🏽🙏🏽🙏🏽🙏🏽🌹🌹🌹
Very nice 👌 haadu🎉
ಬಹಳ ದಿನಗಳ ನಿರೀಕ್ಷೆ ನೆರವೇರಿಸಿದ ನಿಮಗೆ ಧನ್ಯವಾದಗಳು ಗುರುಗಳೆ.
ಒಳ್ಳೆದಾಯ್ತು,ನಮಗೆ ರಾಗ ಅಷ್ಟು ಬರುತ್ತಿರಲಿಲ್ಲ.
Haresrinivasa
Very nice hadu thumbha kushi oythu❤
ತುಂಬಾ ಸುಂದರವಾಗಿ ಹಾಡಿರೀ ಧನ್ಯವಾದಗಳು
ಹರೇ ಶ್ರೀನಿವಾಸ.👌👌👌👌👌🙏🙏🙏🙏🙏 ವಂದನೆಗಳು ಗುರುಗಳೇ ಹರೇ ಶ್ರೀನಿವಾಸ
Channagi,haddiri thumbasanthosa🎉namaste 👌
Nimma eelaa hadu stotra mmatragagalu ellvu tumba tumba channagive varnisavalla. Gandhrvar devara anugrha gurugala tande taie hagu hiriyara aheerwada nimma mele bhalavide.
ಮೊದಲು ನಮ್ಮ ಮನೆಯಲ್ಲಿ ಓಣಿಯ ಎಲ್ಲಾ ಹೆಣ್ಣು ಮಕ್ಕಳು ಶ್ರಾವಣ ಮಾಸದಲ್ಲಿ ಶುಕ್ರವಾರ, ಶನಿವಾರ ಹಾಡು ಹೇಳುತ್ತಿದ್ದರು.
ಸಂಪತ್ತು ಶುಕ್ರವಾರದ ಹಾಡು ಕೇಳಿ ಬಹಳ ಸಂತೋಷವಾಯಿತು ನಿಮಗೆ ಧನೈವಾದಗಳು
ಹಾಡು ಕೇಳಿ ಬಾಲ್ಯದ ನೆನಪು ಬಂತು ಒಬ್ಬರ ಮನೆ ಯಲ್ಲಿ ಈ ಹಾಡನ್ನು ಹೇಳು ತಿದ್ದರು ಆಗ ಅವರು ಪ್ರತಿ ಶುಕ್ರವಾರ ನಮ್ಮನ್ನು ಕರೆಯುತ್ತಿದ್ದರು
ಶುಕ್ರವಾರದ ಹಾಡು ಬಹಳ ಚೆನ್ನಾಗಿ ಬಂದಿದೆ 🙏🏾🙏🏾🌹🌹🌹🌹
Tq so much really you🙏🙏🙏🙏🙏🙏🙏🤴🤴🤴 are 👌👌👌👌👌👌👌👌👌👌👌sampat shukravar heliddakke tq very much❤❤ God bless you🙏🙏🙏🙏🙏🙏🙏👍👍👍 7:35
Bahala. Channagi. Hadiddri.👌🙏🙏
Abbhabha enthaha sundaravada hadu . Heartful toughting song . I am very happy . 🙏 Thanks so much 💗💕. Thanks for hadugararige .
Exlent.thanku
Excellent song and your singing way is awesome 🙏🙏🙏🙏🙏🙏🙏👌👌👌👌👌👌👏👏👏👏👏
ತುಂಬಾ ಚೆನ್ನಾಗಿ ಹಿಂಪಾಗೀ ಇದೆ ಕೇಳಲು ನಾವೇ ಧನ್ಯರು ಅಮ್ಮನೀಮಗೆ ಆರ್ಯರು ಆರೋಗ್ಯ ಕೂಟ್ಟು ಸಲಹಾ ಲೀ 🙏🙏 ಹರೇ ಶ್ರೀನಿವಾಸ ❤️
Namastuy
ಶ್ರೀ ನಾರಾಯಣ ಬಹಳ ಚೆನ್ನಾಗಿದೆ ಸರ್
ತುಂಬಾ ಚೆನ್ನಾಗಿದೆ. 🙏🙏 ಧನ್ಯವಾದಗಳು
ಹಾಡು ತುಂಬಾ ಭಕ್ತಿ ಪೂರ್ವಕ ಹಾಡಿರುವೆರೀ ತುಂಬಾ ಧನ್ಯವಾದಗಳು ನಮ್ಮ ತಾಯಿ ಯ್ ನೆನಪಾಯಿತು
Even i remember my mother whenever i hear this song, she use to sing on every Friday, my eyes will full with tears by remembering her, my mother was great 🙏🙏
In
I remember my mother to hear this song thank you
Sree Acharyarige aneka namaskaragalu. 🙏🙏🙏🙏🙏
ಹರೇ ಶ್ರೀನಿವಾಸ.. 🙏 ಧನ್ಯವಾದಗಳು.
ತುಂಬಾ ಚೆನ್ನಾಗಿ ಇಂಪಾಗಿ ಸ್ಪಷ್ಟ ವಾಗಿ ಹೇಳಿದೀರಾ ನಮಸ್ಕಾರ ಗಳು
ಶುಕ್ರವಾರದ ಹಾಡು ಕೇಳಿ ಬಹಳ ಸಂತೋಷ ವಾಯಿತು
🙏Tumba Dhanyawadglu.Hadu keli prassna ansutte.
ನಮ್ಮಮ್ಮ ಶ್ರಾವಣ ಮಾಸದ ಪ್ರತಿ ಶುಕ್ರವಾರ ಹೇಳುತ್ತಿದ್ದರು.
ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಮತ್ತು ಸಾಹಿತ್ಯ ಕ್ಲಾರಿಟಿ ಆಗಿದೆ ನಾವು ನಿಮ್ಮ ಜೊತೆ ಹಾಡಲು ತುಂಬಾ ಸರಳವಾಗಿದೆ ಧನ್ಯ ವಾದಗಳು
Tumba chennagide. Dhanyavaad agalu. 🌹🌺🙏🙏🙏🙏🌹🌺
ಇಂದು ನನ್ನ ಜನ್ಮ ದಿನ ನಿಮ್ಮ ಹಾಡು ಕೇಳಿ ನನ್ನ ತಾಯಿ ಹಾಡಿದ್ದು ನೆನ್ಪಾಗಿ ಸಂತೋಷ ನೆಮ್ಮದಿ ನೀಡಿತು ಆಶೀರ್ವದಿಸಿ 🙏❤️ ಮಾಡುವೆ🙏
ತುಂಬಾ ಚೆನ್ನಾಗಿದೆ ಹೇಳಿದ್ದಕ್ಕೆ ಧನ್ಯವಾದಗಳು,🙏🙏🙏🙏🙏🙏🙏👌👌👌👌👌👌
Bahala. Channagi. Haddiri. Thumba. Santhosa🎉
🎉❤🎉😂😢😮😅😊
😂🎉😂😂
🙏🏼👌🏼👌🏼with sahithya very nice
🙏ಚನ್ನಾಗಿ ಹೇಳಿ ಮನಸುಗಳು ಮುದ ಬಕುತಿ ಮೂಡಿತು
😅ನಮಸ್ಕಾರ ಚೆನ್ನಾಗಿ ಹಾಡಿದಿರಿThanks 19:03
ಶುಕ್ರವಾರ ದ ಹಾಡು ಕೇಳಿ ಧನ್ಯಳಾದೆ.
🙏🏻ತುಂಬಾ ಚೆನ್ನಾಗಿ ಹಾಡಿದ್ದೀರಿ 👏🏼🙏🏻
🙏🙏🌺🙏🌺🙏🌺🙏🌺🙏🙏
శ్రావణ శుక్రవారద హడు తుంబ చెన్నాగిదె🙏🙏🙏🙏🙏🙏👌👌👌👌👌🤝🤝🤝🤝
Super.hadu.keli.anandavaeitu.dhanyavadgalu
ತುಂಬಾ ಚನ್ನಾಗಿ ಹಾಡಿದ್ದೀರಾ., ಧನ್ಯವಾದಗಳು 🙏🙏🙏
Thank you my mother was singing this song
Very very nice and traditional song
ಧನ್ಯವಾದಗಳು 🙏ಚೆನ್ನಾಗಿದೆ,
Thank God, I got the Video at the right time. My Beloved Mother in Law used to sing this Song on every Shampath Shukra Vara in the same tone as in the Video
ನೀವು ಹಾಡಿದ ಹಾಡನ್ನು ನಾವು ಪ್ರತಿನಿತ್ಯ ಶುಕ್ರ ಶ್ರಾವಣ ಗೌರಿ ಮುಂದೆ ಹಾಡ್ತಾ ಇದ್ದೇವೆ ನನಗೆ ನಿಮ್ಮ ಹಾಡು ಕೇಳಿ ಬಹಳ ಸಂತೋಷವಾಯಿತು
ಎಂಥ ಸುಂದರ ವಾದ ಹಾಡು 🙏🙏🙏🙏🙏🙏🙏🙏
ತುಂಬಾ ಚೆನ್ನಾಗಿದೆ ಹಾಡು ನಮಸ್ಕಾರಗಳು ನಿಮಗೆ
Thumba channaghi hadidheeri
Keli santhoshavaethu
🙏🙏🙏🙏🙏Amma nim karune nam mele erali tai
ವಾಹ್ ಅದ್ಭುತ ಸಾಹಿತ್ಯ ಹಾಡಿದವರು ಸೂಪರ್ ಧನ್ಯವಾದಗಳು ಸರ್ 🙏🙏🙏🙏
Is any other song gives Divine piousing satisfaction than this poetry of surrendering self to God on SHRAVANA celebration sung superly
ಬಹಳ ಚೆನ್ನಾಗಿ ಹಾಡಿರುವಿರಿ👌👏🙏
ಚಿಕ್ಕಂದಿನಲ್ಲಿ ನಮ್ಮ ತಾಯಿ ಅನ್ನುವದು, ಈಗ ನನ್ನ ಅರ್ಧಾಂಗಿ ಅನ್ನುವದು ಕಣ್ಣಮುಂದೆ ಬಂದಿತು.
ಧನ್ಯವಾದ ಪುಜ್ಯಾರೆ.
🙏
Thank you TH-cam
🙏🙏🙏💐💐💐👍👌👌👌
Sariyadha samayakke 5 shravana shukravaradahasannu upload madiddiri tumba channagide dhanyavadagalu 👌👌👍👍🙏🙏
Tumba chennagide dhanyavadgalu
Hare Srinivasa🙏nimma voice nalli kelode ondu samadhana khushi trupti. no words to explain 🙏👌👌
Best song for sravana sukrawara
Sarvey jana sukhinobhawanthu🙏🙏🙏🙏🙏🙏 1 .9.2023
Usually I have heard only ladies singing but this is awesome
ಧನ್ಯವಾದಗಳು ಅಣ್ಣ 🙏
आपने श्रावण शुक्रवार का श्री महालक्ष्मी गौरी का गीत बहुत अच्छे तरीकेसे पेश की है। मेरे मा की याद आपने दिला दी।
Very nice and thoughtful upload. Shravana maasa kke thumba chennagide 🙏🙏💐💐👌👌👏👏
Artha adur Inna channag irrutittu. 🙏
Swolpa swolpa matra arta aitu.
When we were in joint family about 20 yrs back we daughters in law used to sing with mother in law on all sampath Friday's.Thank you
Shanivard hadu Saha hakri sir 🙏
ಸಂಪತ್ತು ಶುಕ್ರವಾರ ಮೊದಲ ದಿನ ವೇ ನಿಮ್ಮ ಈ ಹಾಡನ್ನು ನಾನು ಹೇಳಿದೆ.ತುಂಬಾ ಕುಶಿ ಆಯಿತು ಧನ್ಯವಾದಗಳು.
Super lyrics super singing style thank you so much sir 👏👏👏👏🙏🙏🙏
Super
ಸಾಂಪ್ರದಾಯಿಕ ಶ್ರಾವಣ ಶುಕ್ರವಾರದ ಹಾಡು ಕೇಳಿ ತುಂಬಾ ಆನಂದವಾಯಿತು. ಇದೇ ತರಹ ಬುಧ ಬೃಹಸ್ಪತಿ ಹಾಡು ಮತ್ತು ಚೇಳಿನ ಹಾಡು ಯೂಟ್ಯೂಬ್ ಹಾಕಿ. ತುಂಬಾ ಚೆನ್ನಾಗಿ ಹಾಡಿದ್ದಿರಾ ಧನ್ಯವಾದಗಳು.
ಧನ್ಯವಾದಗಳು..
th-cam.com/play/PLa4DOIDyrMh10hUzKaJ30ckCqWSdcUBk5.html
ಧನ್ಯರಾದೆವು 🙏
ತುಂಬಾ ಚೆನ್ನಾಗಿ ಸಾಹಿತ್ಯಕ್ಕೆ ಸಾರಾಗವಾಗಿ ಹಾಡ್ಡಿಧೀರ.... ಧನ್ಯವಾದಗಳು 🙏
ನಾನು ಇದನ್ನು ಹಾಡಲು ಬಹಳ ಸಮಯ ತೆಗೆದು ಕೊಂಡರೂ... ತಡ ವರಿಸಯುತ್ತಿದೆ.... ಎರಡು ವರ್ಷ ಹಾಡಿ ಬಿಟ್ಟು ಬಿಟ್ಟೆ.... ಈಗಲೂ ನಾನು ಹಾಡದ್ದ್ ನ್ನು ನೆನಪು ಮಾಡಿಕೊಂಡರೆ ನಗು ಬರುತ್ತೆ..... ಹಾಡಲ್ಲಿ ಬರುವ ತಿಂಡಿಗಳ ಬಕ್ಷಗಳ ಹೆಸರ್ ಕೇಳಲು ಬಲು ಚೆಂದ .. ಅಷ್ಟೊಂದು ಮಾಡಿ ನೀವೇದ್ಯ ಮಾಡುತಿದ್ದರರೆಂದರೆ ಅವರ ಶಕ್ತಿ ಶ್ರದ್ದೆ ಮೆಚ್ಚುಲೇಬೇಕು.... ನಾವು ನಿಜವಾಗಿ ಅಲ್ಪರು... ನೀವು ಇದನ್ನು ನಮಗೆ ಹಾಡ್ಡಿಧಕ್ಕೆ ಇನ್ನೊಮೆ ತುಂಬು ಹೃದಯದ ಧನ್ಯವಾದಗಳು 🙏
Dhanyawadagalu tamage.
ಅದ್ಬುತ ಶ್ರೀ ಮಹಾಲಕ್ಷ್ಮಿ ಯೇ ನಮಃ
Hare Shrinivas 🙏
ಧಾಟಿ , ನೀವು ಹಾಡಿದ್ದು ಚಂದವಾಗಿದೆ
Very Nice singing 👌🏼👌🏼👌🏼👌🏼👌🏼👌🏼👌🏼
Hare Krishna Hare Srinivasa...
I like all your songs varava kode my favorite....thank you so much
Super hadu
ಚನ್ನಾಗಿದೆ
ಚೆನ್ನಾಗಿ ಹಾಡಿದೀರಿ🙏🙏🙏🙏⚘🌷
Hare Shrinivasa 🙏🙏🙏🙏🙏
Excellent👍👏 song
Thumba channagiedhe, 🙏🙏
ಸೂಪರ್
Excellent Rendition 💐
ಅತ್ಯುತ್ತಮ
Very nice song
Very beautiful tune and singing 🎉
Very nice hadu🙏🌹🙏🌹🙏🌹🙏🌹🙏🌹🙏🌹🙏🌹🙏
🙏🏻🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು 🙏🏻
ತುಂಬು ಹೃದಯದ ವಂದನೆಗಳು
Namastuy.
Esta sari kelidru kelbeku anisute super sir
The Best
Very nice 👌👌with lyrics thank you
Chennagide hadu
ತುಂಬಾ ಚಂದವಾಗಿ ಹಾಡಿದ್ದಿರಿ.thanks 🙏
Hadu channagide