ವ್ಹಾ.... ಸೊಗಸಾದ ವಿವರಣೆ.ಅಷ್ಟೇ ವಿನಯವಂತಿಕೆಯಿಂದ ಪದ ಬಳಕೆಯಲ್ಲಿ ತಪ್ಪಾಗಿದ್ದರೆ ಕ್ಷಮೆ ಇರಲಿ ಎಂಬ ನಿಮ್ಮ ಜ್ಞಾನಾರ್ಜನೆಯಲ್ಲಿ ನ ಆಸಕ್ತಿ ಸ್ಪುರಿಸುತ್ತಿದೆ. ತುಂಬಾ ಅಚ್ಚುಕಟ್ಟಾದ ವಿಷಯ ಮಂಡನೆ ಗೆ ಧನ್ಯವಾದಗಳು
ಮೊದಲು .ಪ್ರಾಮಾಣಿಕ ವಿನಯ ತುಂಬಿದ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್.ಮತ್ತೊಮ್ಮೆ ಬಡಿದ್ ಎಬ್ಬಿಸಿದ ವಿಶ್ವಗುರುವಿನ ಬಗ್ಗೆ ನಮಗೆ ಇರುವ ಅಚ್ಚರಿಯನ್ನು ವಿವರಿಸಿದ ನಿಮ್ಮ ಮಹತ್ವಪೂರ್ಣ ಮಾಹಿತಿಗೆ ಧನ್ಯವಾದಗಳು ಸರ್.ಶುಭ ರಾತ್ರಿ
ನಿಮ್ಮ ಧ್ವನಿ ಸೂಪರ್ ಸರ್...ನಮಗೆ ಶಾಲೆಯಲ್ಲಿ ಈ ತರ ವಿವರಿಸಿ ಪಾಠವನ್ನು ಟೀಚರ್ ಮಾಡಿದ್ರೆ ನಾವು ಕೂಡ ನಿಮ್ಮ ಧ್ವನಿಯಲ್ಲಿ ಯಾವಾಗಲಾದರೂ ಒಂದು ದಿನ ನಮ್ಮ ಹೆಸರು ನಿಮ್ಮ ಮದುರವಾದ ಕಂಠ ದಲ್ಲಿ ಬರ್ತಿತ್ತು ಸರ್....ಹಾಗೆಯೇ ಸಂಗೊಳ್ಳಿ ರಾಯಣ್ಣ ನ ....ಕಥೆ ಯನ್ನು ಒಮ್ಮೆ ನಿಮ್ಮ ಧ್ವನಿ ಯಲ್ಲಿ ಹೇಳಿ ಸರ್.....
ಸಂಪೂರ್ಣವಾದ ಮಹಿತಿಯೊಂದಿಗೆ ಮತ್ತೆ ಬನ್ನಿ ಸಹೋದರ... ತುಂಬಾ ಮಹತ್ವ ಪೂರ್ಣವಾದ ಮಾಹಿತಿ ಇದಾಗಿದೆ... ಭಗವಂತನ ಕಾರ್ಯದಲ್ಲಿ ತೊಡಗಿದ್ದೀರಿ ಆತನ ಶ್ರೀರಕ್ಷೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ.....
Dono Wt to say.. But yeah my marriage has been fixed and luckily we will be witnessing the amazing moment of our life in this temple!!! Those 3 knots as a symbol of love and trust will be tied here!!! .. Blessed to know about the place... ❤😍
Very nice narration sir...neevu helo reeti kelta idre nangu kuda sanatana hindu dharma da bagge samshodane madbeku anstide...Hatsoff to ur hard work sir
what an amezing information pratiyondarallu namma poorvilaru mundiddaru but evagina generation ella hallu madi pashchimatyarannu anusarisoke hortode so sad nanu hemmehinda helotini iam Indian.but namma govt sari eddiddre navu Ella deshagaligintha mundirtidvi ansutte .ene agli your very talented plz continue god bless you .your name
S Shiva s the source of energy, and Vishnu shava's darling both loves each other which common animal can't describe it any how. I luv Shiva as well Vishnu
simply fantastic explanation in very simple words understandable to common viewers. It is sure that this CHIDAMBARAM TEMPLE has immense science behind it. It is we Indians who belittle the same out of ignorance without applying our mind and thought over it. What a pity for all those Indians. It is one of the best explanation by you sir, in just less than 10 minutes. God bless you with such more enlightening,educative,historic series of our Sanatan Dharma & its hidden mysteries.
mind-blowing! but when I visited this temple 3 years back, the attitude and behaviour of the temple authorities was very disappointing. we were driven out of the outer peripheral area quoting closed temple hours and to enter @ 4 PM, after that the priests were found at high demanding not allowing us to climb the steps towards the main diety only satisfied by making folded hand salute, no accountability, I was ready to pay the entrance fee but they told no receipt will be issued, do not u think there should be some order
வாழ்க தமிழன் வரளாறு நன்றி கன்னட சகோதரர்களே thanks Kannada brothers
ನಡೆದಾಡುವ ಇತಿಹಾಸ ಪುಸ್ತಕ ರಾಘವೇಂದ್ರ ಸರ್.....ನಿಮ್ಮ ಅಭಿಮಾನಿ.,ಸರ್...
ವ್ಹಾ.... ಸೊಗಸಾದ ವಿವರಣೆ.ಅಷ್ಟೇ ವಿನಯವಂತಿಕೆಯಿಂದ ಪದ ಬಳಕೆಯಲ್ಲಿ ತಪ್ಪಾಗಿದ್ದರೆ ಕ್ಷಮೆ ಇರಲಿ ಎಂಬ ನಿಮ್ಮ ಜ್ಞಾನಾರ್ಜನೆಯಲ್ಲಿ ನ ಆಸಕ್ತಿ ಸ್ಪುರಿಸುತ್ತಿದೆ. ತುಂಬಾ ಅಚ್ಚುಕಟ್ಟಾದ ವಿಷಯ ಮಂಡನೆ ಗೆ ಧನ್ಯವಾದಗಳು
ಅದ್ಭುತ ವಿಷಯ, ಭಾರತೀಯರನ್ನ ಅವೈಜ್ಞಾನಿಕರು ಅಂಥ ಕರಿಯೋರಿಗೆ ಇದು ಒಂದು ಒಳ್ಳೆಯ ಉದಾಹರಣೆ ವಿಜ್ಞಾನ ಹುಟ್ಟಿದ್ದು ಭಾರತದಲ್ಲೇ ಅಂಥ.
ಮೊದಲು .ಪ್ರಾಮಾಣಿಕ ವಿನಯ ತುಂಬಿದ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್.ಮತ್ತೊಮ್ಮೆ ಬಡಿದ್ ಎಬ್ಬಿಸಿದ ವಿಶ್ವಗುರುವಿನ ಬಗ್ಗೆ ನಮಗೆ ಇರುವ ಅಚ್ಚರಿಯನ್ನು ವಿವರಿಸಿದ ನಿಮ್ಮ ಮಹತ್ವಪೂರ್ಣ ಮಾಹಿತಿಗೆ ಧನ್ಯವಾದಗಳು ಸರ್.ಶುಭ ರಾತ್ರಿ
ನೀವು ನೀಡುತ್ತಿರುವ ಮಾಹಿತಿಯೂ ತುಂಬಾ ಅದ್ಬುವಾಗಿದೆ. ಚಿದಂಬರ ದೇವಾಲಯದ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ನಟರಾಜ ದೇವ ನ ಬಗ್ಗೆ ತಿಳಿಸಿಕೊಡಿ.
ಮಹಾ.ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ
ತುಂಬಾ ಅದ್ಬುತವಾದ ಮಾಹಿತಿಯನ್ನು ಕಲೆಹಾಕಿ ನಮಗೆ ತಿಳಿಸೋ ಪ್ರಯತ್ನ ಮಾಡ್ತಿದ್ದೀರಿ. ನಿಮಗೆ ಹೃದಯದಿಂದ ನಮಸ್ಕಾರಗಳು.
ಪ್ರಪಂಚದ ಮೂಲೆ ಮೂಲೆಗಳಲ್ಲಿ ಇರುವ ಇಂತಹ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಧನ್ಯವಾದಗಳು ಸರ್
Proud to be Indian,proud to be tamilan ,,,,tx for ur information bro ,I'm definitely going to visit tis summer
ತುಂಬಾ ಉಪುಕ್ತವಾದ ವಿಷಯಗಳನ್ನು ತಿಳಿಸಿದಕ್ಕೆ ಧನ್ಯವಾದಗಳು ಸರ್
ನಿಮ್ಮ ಧ್ವನಿ ಸೂಪರ್ ಸರ್...ನಮಗೆ ಶಾಲೆಯಲ್ಲಿ ಈ ತರ ವಿವರಿಸಿ ಪಾಠವನ್ನು ಟೀಚರ್ ಮಾಡಿದ್ರೆ ನಾವು ಕೂಡ ನಿಮ್ಮ ಧ್ವನಿಯಲ್ಲಿ ಯಾವಾಗಲಾದರೂ ಒಂದು ದಿನ ನಮ್ಮ ಹೆಸರು ನಿಮ್ಮ ಮದುರವಾದ ಕಂಠ ದಲ್ಲಿ ಬರ್ತಿತ್ತು ಸರ್....ಹಾಗೆಯೇ ಸಂಗೊಳ್ಳಿ ರಾಯಣ್ಣ ನ ....ಕಥೆ ಯನ್ನು ಒಮ್ಮೆ ನಿಮ್ಮ ಧ್ವನಿ ಯಲ್ಲಿ ಹೇಳಿ ಸರ್.....
ಸಂಪೂರ್ಣವಾದ ಮಹಿತಿಯೊಂದಿಗೆ ಮತ್ತೆ ಬನ್ನಿ ಸಹೋದರ...
ತುಂಬಾ ಮಹತ್ವ ಪೂರ್ಣವಾದ ಮಾಹಿತಿ ಇದಾಗಿದೆ...
ಭಗವಂತನ ಕಾರ್ಯದಲ್ಲಿ ತೊಡಗಿದ್ದೀರಿ ಆತನ ಶ್ರೀರಕ್ಷೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ.....
ಈ ದೇವಾಲಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಯನ್ನು ನಿಮ್ಮಿಂದ ತಿಳಿಯಲು ಕಾತುರರಾಗಿದ್ದೇವೆ ಸರ್.
ಅರ್ಥ ಆಯ್ತು ,ಮೈಕ್ರೋ ಮಾಲಿಕ್ಯೂಲ್ಸ್,ಆಟಮ್ಸ್,(ಕಣ,ಅಣು,ಪರಮಾಣು) ಅದ್ಭುತ.....
Ok boss,adhre namage science thiliyolla ,swalpa kannadalli vivarisi.
Thanks... Sir
ಭಾರತ ಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು .... ಧನ್ಯೂಷಮಿ ಭಾರತ ಧನ್ಯೂಷಮಿ
Dono Wt to say.. But yeah my marriage has been fixed and luckily we will be witnessing the amazing moment of our life in this temple!!! Those 3 knots as a symbol of love and trust will be tied here!!! .. Blessed to know about the place... ❤😍
Nimma historical vidios history students ge thumba help agthide.thank you sir
Naanu future bagge yochne madta idhini nangenu use aagutte?
Hi
ಒಂದೆ ಒಂದು ಮಾತಲ್ಲಿ ಹೇಳಬೇಕು ಅಂದ್ರೆ ಭಾರತ ವಿಶ್ವಗುರು.
ಹೌದು 🇮🇳🇮🇳🇮🇳🇮🇳🇮🇳❤️😍
No doubt
ಅದರಲ್ಲಿ ಯಾವ ಸಂಶಯವಿಲ್ಲ
Yes
What a control on Kannada bro.... Much appreciated.. God bless you 😊
Proud to be an inadian... u r really great sir
Am proud to be hindu ,am proud to be indian
Namma karma enandre nammalli Irodanna bittu bereyavaradu copy madodu jaasti aythu... Nimma information Swalpa science gottirorigu saha sulabhavagi artha agutte sir. Thank you Namma mucchi Hoda hitihaasadana teredittidakke
nim voice alli story keloke thumba khushi irutthe, amazing voice, tq sir
Very nice narration sir...neevu helo reeti kelta idre nangu kuda sanatana hindu dharma da bagge samshodane madbeku anstide...Hatsoff to ur hard work sir
what an amezing information pratiyondarallu namma poorvilaru mundiddaru but evagina generation ella hallu madi pashchimatyarannu anusarisoke hortode so sad nanu hemmehinda helotini iam Indian.but namma govt sari eddiddre navu Ella deshagaligintha mundirtidvi ansutte .ene agli your very talented plz continue god bless you .your name
ನಮ್ಮ ಎಲ್ಲಾ ಸಂಚಿಕೆಗಳಲ್ಲಿ ಈ ಸಂಚಿಕೆ ಅದ್ಬುತ, ಭಾರತದ ಯಾವುದೆ ಇತಿಹಾಸಕಾರ ವಿಜ್ಞಾನ ಮತ್ತು ಭಕ್ತಿ ಒಂದೆ ಎಂದು ಹೆಳಲ್ಲಿಲ್ಲ್ಅ
Excellent info. Hats off to our ancestors and don't have words to describe abt their knowledge..
ಧನ್ಯವಾದಗಳು ನಿಮಗೆ.ಒಂದು ಅದ್ಭುತವಾದ ವಿಷಯ ತಿಳಿಸಿದ್ದಿರ
S Shiva s the source of energy, and Vishnu shava's darling both loves each other which common animal can't describe it any how.
I luv Shiva as well Vishnu
Great temple .
Please do video on
Tanjore big tamil which was built by Raja raja cholan 1000 years ago..
ನಿಮ್ಮ ಧ್ವನಿಯ ನಿರೂಪಣೆ ಅದ್ಬುತ
that is the power of Hinduism
Chidhambaram natarajar temple🙏🙏🙏
Super sir ,tq sanatana dharmada visheshate tilisi kottiddakke.
Nim prati video thumba interest agi irute and students ge thumbane useful videos hats up u sir
ನಿಮ್ಮ ಈ ಚಾನಲ್ ತುಂಬಾ ಚೆನ್ನಾಗಿದೆ ಸರ್ ದಯವಿಟ್ಟು ಈ ಚಾನಲ್ನಾ ನಿಲ್ಲಿಸಬೇಡಿ..ಈ ವಿಡಿಯೋಗಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್..
ನಮಸ್ತೆ ರಾಘವೇಂದ್ರ ಸರ್ 🙏
sir nimma niruupana shaili adhbhuthavaagide......yella maahithigalige dhanyavaadagalu sir............
Please make a video on 64 vidyegalu
Naanu alayakke darshan madidhu,sumaru 10 years back, aaga sariyagi yaaru guide madill, but now ,u r super sir ,Mathe hogthini, thx.
My Fav God Lord shiva
Neevu adbuthavagi mathadtiri ashte adbutha mahiti kodtiri nimage anantha anantha danyavaadagalu
Sir tumba chenagittu video..istella information collect madiddiralla sir ......tumba thanks sir.....
Yes it's true this temple located in cuddalore district Tamil Nadu.... I have been to this temple
innoo ariyalaagada vishayaglu bharatadalli tumbane ive. adara baggenoo tilisi .super speech
Wow nijavaglu thumba infitainment agide thumba olle kelasa heege innu intresting vidiogalige we are waiting
You have god gifted voice sir
More informative facts
Thank you so much
Don't stop it please.
You are one and only best voice of kannada
Wow one more science video... Thanks 😊
ಸೂಪರ್ ಸರ್ ನಿರೂಪಣೆ ಒಳ್ಳೆ ಮಾಹಿತಿ ಸೂಪರ್ ದ್ವನಿ
Superbh episod sir nimma nirupane bhala chennagidi ennu hechu hechu hindhuthavada history thilsi
Lord shiva my favt god...🙏🙏
So cute
Nangu aste
Nan gu kudu
Subramanya nan fav
Spr
sir nimma itihasa samshdhane inda namma poorvajara vignyanada gnyanada bagge namage tilitide thank u sir
ಸರ್
ನೀವೇ ನನ್ನ ಗುರುಗಳು.
ನಾನು ನಿಮ್ಮ ಶಿಷ್ಯ ಆಗಿಬಿಟ್ಟೆ
Tumba kalthe e video inda. Salute nimge
Thumba olleya vishaya thilisiddiri danyavadagalu
simply fantastic explanation in very simple words understandable to common viewers. It is sure that this CHIDAMBARAM TEMPLE has immense science behind it. It is we Indians who belittle the same out of ignorance without applying our mind and thought over it. What a pity for all those Indians. It is one of the best explanation by you sir, in just less than 10 minutes. God bless you with such more enlightening,educative,historic series of our Sanatan Dharma & its hidden mysteries.
ನಮಸ್ಕಾರ ಸರ್ ನಿಮ್ಮ ದನಿ ಸೂಪರ್ ಜಗತ್ತಿನ ಸೃಷ್ಟಿಯ ಬಗ್ಗೆ ಮಾಹಿತಿ ನೀಡಿ
Sir hats off , because of you I have come to know lot of information about our culture , Hinduism and history
ತುಂಬಾ ಚೆನ್ನಾಗಿದೆ...
ಇಲ್ಲ sir ನಿಮ್ಮ ನಿರೂಪಣೆ 👌👌👌👌👌,nice video.😊
ಸರ್ ನಮ್ಮ ದೇಶವು ಏಷ್ಟು ಸಾಲ ಮಾಡಿದೆ ಮತ್ತು ಅದನ ಹೇಗೆ ತಿರಿಸಲಗುತ್ಡೇ ಎಂಬ ಮಾಹಿತಿ ನೀಡಿ ಸರ್
ಈ ವಿಡಿಯೋಗೆ ಧನ್ಯವಾದ
Hi
Hii
Adhu e janmadalli aagalla adhru theerisalla e rajakaaranigalu
ನಮ್ಮ ದೇಶದ ಎಲ್ಲ ರಾಜಕಾರಣಿಗಳನ್ನು.... ಕಾಲಾಪಾನಿಗೆ ಹಾಕಿ.... ಸಂಪತ್ತನ್ನು ವಶಪಡಿಸಿಕೊಂಡು ಹರಾಜು ಹಾಕಿದರೆ... ಸಾಲ ಕಳೆದು ಇನ್ನು 17 ಟ್ರಿಲಿಯನ್ ಮಿಕ್ಕುತ್ತೆ
ಹೌದು ಸರ್ ವಿಡಿಯೋ ಮಾಡಿ ಸರ್ plese
The way of explanation was Very Good and your voice which makes me to listen again' n again .. thank you for the information
super information sir thank you we learn a lot from you video thank you
ಸತ್ಯ. ಸನಾತನ ಧರ್ಮಕ್ಕೆ ಜಯವಾಗಲಿ
ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿ pls
hats off to ur collection and representation sir
ಅತ್ಯದ್ಭುತ
Om Namasivaya! Lord Siva is Ultima Materia and no thing is beyond Him!
Sir nimm nirupane super👌👌
excellent explanation sir ! We need more & more research & bring Back the life of natural living of “ Santana Dharma “ !
Proud about our region
sir once mathalli helodadre nivu prathyaksha vivekanandaru sir ,nimagiruva bhashe hiditha , vishayadalli vivaraneya chakya chakyathe it's amazing.......Nim I pariya jnanakke nanna namskaragalu ...nivu tv9 nalli warrant directer iddaginda Nan nimma fan..raghavendra sir🙂
ನೀವು ಇತಿಹಾಸದ ಕತೆ ಹೇಳೋವಾಗ ಅದು ಅಜಿ ಹೇಳಿದ ಕತೆ ಹಾಗೆ ಸುಲಭವಾಗಿ ಅರ್ಥ ಆಗ್ತಾ ಇತು ಆದ್ರೆ ಇದು ಅಷ್ಟು ಸುಲಭವಾಗಿ ಅರ್ಥ ಅಗ್ಲಿಲ.
mind-blowing! but when I visited this temple 3 years back, the attitude and behaviour of the temple authorities was very disappointing. we were driven out of the outer peripheral area quoting closed temple hours and to enter @ 4 PM, after that the priests were found at high demanding not allowing us to climb the steps towards the main diety only satisfied by making folded hand salute, no accountability, I was ready to pay the entrance fee but they told no receipt will be issued, do not u think there should be some order
No no brother your speech very very good thank you thank you brother all videos my favourite
Sir pls introduce history of rameshwaram also...
sir nimge thumbane thanks e tara mahitigalu atyavya namage....plz mahavishnuvina dasavatarada yugagala bagge
tilisi...kaalamanada bagge tiliyuva aasakti ede plz
Proud to be an Indian...
I already visited this place with out knowing this informations n I want to go there again
Om namha shivaya 🙏🙏🙏🙏🙏🙏
ಮಾತಂಗ ಮುನಿಯ ಬಗ್ಗೆ ಮಾಹಿತಿ ನೀಡುವ ಒಂದು ವಿಡಿಯೋ ಮಾಡಿ ಸರ್ 🙏🙏🙏
ತುಂಬಾ ಒಳ್ಳೆಯ ವಿಷಯ
Wow Just wow....so great full to our ancestors
ವಿಶ್ವ ಗುರು ಭಾರತ 🇮🇳🇮🇳🇮🇳🇮🇳🇮🇳🇮🇳🇮🇳
Sir nanu kuda nimtarane..History andre tumba ista tumba asakt.....
Om namah shivaaya.
Father of all gods.
I love your channel sir greatest importation
ಯಾಣದ ಬಗ್ಗೆ ಒಂದು ವಿಡಿಯೋ ಮಾಡಿ ಸರ್...
Good information and great video presentation. Good job 👏🏻.
Sir, nimma yalla video nodtha banbhididhini nijavagli manassige thumba novagthidhe
Very good information sir Thank you very much
Omme nim mukha torsi devru 🙏🙏🙏 plz
ವಾಃ ಅದ್ಬುತ
Nice of u bro
ನಮ್ಮ ಹಿಂದೂ ಧರ್ಮವೇ ಶ್ರೇಷ್ಠ
Ragavendra sir Nim voice super
Thank you for detail information
wow awesome sir 👌👌👌