ನನಗೆಲ್ಲಾ ಗೊತ್ತು ಎಂದವ ಸೋತ!! ನನಗೇನು ಗೊತ್ತಿಲ್ಲ ಅಂದವ ಗೆದ್ದ!!part - 2!!Mahesh masal!!

แชร์
ฝัง
  • เผยแพร่เมื่อ 13 ม.ค. 2025

ความคิดเห็น • 215

  • @manjulanc2573
    @manjulanc2573 ปีที่แล้ว +15

    ನಮಸ್ಕಾರ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಇದೆ ನಿಮ್ಮ ಸಂದರ್ಶನ ಮಾಡಿದ ಬದುಕಿನ ಬತ್ತಿಯ ಗೆ ನನ್ನ ಅನಂತ ಅನಂತ ಧನ್ಯವಾದಗಳು

  • @annapoornah.r7499
    @annapoornah.r7499 ปีที่แล้ว +8

    ಕೇಳುತ್ತಾ ತುಂಬಾ ಭಾವುಕಳಾದೆ,ನಮಗೂ ಇಂತಹ ಗುರುಗಳು ಮೊದಲೇ ಸಿಗಬಾರದಿತಾ ಅನ್ನಿಸಿತು

  • @narasimhamurthy7782
    @narasimhamurthy7782 ปีที่แล้ว +15

    ಸರ್ ನಿಮ್ಮಂತಹವರು ವೀಕೆಂಡ್ ವಿತ್ ರಮೇಶ್ ನಲ್ಲಿ ಬರಬೇಕು ಜನಗಳಿಗೆ ಇಂತಹ ಒಳ್ಳೆಯ ವಿಚಾರ ತಿಳಿಸಬೇಕು. ನಿಮ್ಮನ್ನು ಪರಿಚಯಿಸಿದ ಬದುಕಿನ ಬುತ್ತಿ ಗೆ ನನ್ನ ಕೋಟಿ ಕೋಟಿ ನಮನಗಳು ಬಡಿಗೇರ್ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು

  • @bharatibhat7686
    @bharatibhat7686 ปีที่แล้ว +8

    ಹೌದು, ಬಡತನ ಬಂದಾಗ ಬಾಗಿಕೊಂಡಿರಬೇಕು, ಮುದಿತನ ಬಂದಾಗ ಮೌನವಾಗಿರಬೇಕು..

  • @Shankarmurthy-l8c
    @Shankarmurthy-l8c 7 หลายเดือนก่อน +1

    Super 👬👫👭👫💐💐🌹👌👌

  • @dhavanmanvith3772
    @dhavanmanvith3772 11 หลายเดือนก่อน +1

    ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಮಕ್ಕಳ ವಿಚಾರದಲ್ಲಿ ತುಂಬಾ ಬದಲಾವಣೆ ಗಳನ್ನ ಮಾಡಿಕೊಂಡಿದ್ದೇನೆ ಸರ್ ಮಕ್ಕಳಿಗೆ ಸಮಯ ಕೊಡೋದು, ಮಕ್ಕಳ ಮಾತನ್ನು ಆಲಿಸುವುದು ,ಅವರು ನನ್ನನ್ನ ಇತ್ತೀಚೆಗೆ ಸ್ನೇಹಿತರ ತರ ಟ್ರೀಟ್ ಮಾಡ್ತಾರೆ ತುಂಬಾ ಖುಷಿ ಆಗುತ್ತೆ. ಧನ್ಯವಾದಗಳು ಸರ್.

  • @anasuyaa628
    @anasuyaa628 ปีที่แล้ว +8

    ತುಂಬಾ ಅರ್ಥ ಪೂರ್ಣವಾದ ಮಾತುಗಳು ಎಲ್ಲರು ಅರ್ಥ ಮಾಡಿಕೊಳ್ಳಬೇಕು 🙏🙏🙏👏👏👏👏👌

  • @mhubballi1085
    @mhubballi1085 7 หลายเดือนก่อน

    ಶುಭ ಮುಂಜಾನೆ ಸರ್ ನೀವು ಹೇಳಿದ ಕೇಳಿದಾಗ ನನ್ನ ಕುಟುಂಬದ ಅವಲೋಕನ ಮಾಡಿದಂತಾಯಿತು ನಮ್ಮದು ಸ್ವೀಟ್ ಹೋಮ್ ಆಗಿದೆ ಸರ್ ತುಂಬಾ ಧನ್ಯವಾದಗಳು

  • @hanumantharajum8122
    @hanumantharajum8122 ปีที่แล้ว +1

    ತುಂಬಾ ತುಂಬಾ ಅಥ೯ಪೂರ್ಣ ಒಳ್ಳೆಯ ವಿಚಾರ ತಿಳಿಸಿದ್ದಾರೆ ಧನ್ಯವಾದಗಳು

  • @vasanthnh
    @vasanthnh ปีที่แล้ว +35

    ಎಷ್ಟೊಂದು ಅರ್ಥಗರ್ಭಿತ ವಾದ ಚಿಂತನೆ ಹಾಗೂ ತಿಳುವಳಿಕೆ ಮುಂದುವರೆಸಿ ಕಾಯುತ್ತಾ ಇರುತ್ತೇವೆ ಇನ್ನಷ್ಟು ತಿಳಿದುಕೊಳ್ಳಲು....

    • @vimlahabbu8805
      @vimlahabbu8805 ปีที่แล้ว

      Very nice advice

    • @b.mbhagyalatha7857
      @b.mbhagyalatha7857 11 หลายเดือนก่อน

      ​@@vimlahabbu8805😊

    • @b.mbhagyalatha7857
      @b.mbhagyalatha7857 11 หลายเดือนก่อน

      😭❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @Yashodamahesh6234
    @Yashodamahesh6234 11 หลายเดือนก่อน +5

    👌👌👌👏👏👏😒😒😒 ನಿಮ್ಮ ಮಾತು ಕೇಳುವಾಗ ನಮ್ಮ ಜೀವನದ ಒಂದೊಂದೇ ಪರದೆಯು ಕಳಚಿ ಬಿದ್ದಂತೆ ಆಯಿತು ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏

  • @nagarajnv2396
    @nagarajnv2396 ปีที่แล้ว +5

    Binnahakke Baayi Illavaia. Very intersting .and Practicle motivation. Today onwards I am Practicley adopting in my Life. I am 65 year old. Iam Retired Loco Pilot. Due to my profession I was unable to give Time to my Wife And children's. Still mentaly i am Suffering.

  • @abdulhatif5422
    @abdulhatif5422 11 หลายเดือนก่อน

    ಸತ್ಯವಾದ ಅರ್ಥಪೂರ್ಣ ಮುತ್ತಿನಂತ ಮಾತುಗಳು ಸರ್... ಕೇಳುತ್ತ ಕೇಳುತ್ತ ನಮ್ಮ ಹೃದಯ ಚಿಂತನೆಗೆ ಒಳಗಾಗುತ್ತೆ.... 👍👍.. ನಿಮ್ಮಂಥವರು ನಮ್ಮ ದೇಶಕ್ಕೆ ಹೆಮ್ಮೆ.

  • @bheemarayabheem732
    @bheemarayabheem732 ปีที่แล้ว +2

    Good massage sir thanks for you

  • @mahendrakalaiah7471
    @mahendrakalaiah7471 ปีที่แล้ว +7

    ವಾವ್ಹ್👌 ಮಹಾ ಜ್ಞಾನಿಗಳ ಅಂತರಾಳದ ಮಾತುಗಳು 🎉🎶🌿💐💐 ನಿಮಗೆ ಅನಂತ ಧನ್ಯವಾದಗಳು 🙏🙏

  • @bhagyashreek1807
    @bhagyashreek1807 ปีที่แล้ว +1

    Love marriages because , there is no love attachment inside family. Yeste duddu edru emotions love required to lead life. Good explanation sir.

  • @mamathalnarayanlnarayan5998
    @mamathalnarayanlnarayan5998 ปีที่แล้ว +3

    ಅಧ್ಬುತವಾದ ಅರ್ಥಗರ್ಬಿತವಾದ ಮಾತು 😊🙏🏻🙏🏻🙏🏻

  • @prakashsw9194
    @prakashsw9194 ปีที่แล้ว

    ಅದ್ಬುತ ಜೀವನದ ದಾರಿ ದೀಪದ ಸಲಹೆಗಳು
    ಇನ್ನೂ ಹೆಚ್ಚಿನ ಜೀವನದ ಬಗೆಗಿನ ಸಂಚಿಕೆಗಳು ಬರಲಿ ಇಬ್ಬರಿಗೂ ಧನ್ಯವಾದಗಳು.....

  • @panchaksaris1328
    @panchaksaris1328 ปีที่แล้ว +9

    ಗುರುಗಳೇ ನಿಮ್ಮ ಪಾದಕ್ಕೆ ನನ್ನ
    ನಮನಗಳು 🙏🙏🙏🙏🙏

  • @GoureeshMathapati-oc4sd
    @GoureeshMathapati-oc4sd 11 หลายเดือนก่อน

    Olleya mahiti kottiddira sir Tq So much.. Sir🙏🙏

  • @nikhilgouda5211
    @nikhilgouda5211 ปีที่แล้ว +4

    , ನಾನು ನಿಮ್ಮ ಅಭಿಮಾನಿ ಯಾಗಿದ್ದೆನೆ ಸರ್ ಶುಭವಾಗಲಿ ಎಲ್ಲಾರಿಗೂ

  • @gangammasp4232
    @gangammasp4232 ปีที่แล้ว +2

    ಸರ್ ನಿಮಗೆ ತುಂಬಾ ಧನ್ಯವಾದಗಳು ಅದ್ಭುತವಾದ ವಿಷಯಗಳನ್ನು ತಿಳಿಸುತ್ತಿದ್ದಾರೆ ಸರ್ ನಿಜವಾಗಲೂ ಇದುವರೆಗೂ ಈ ಜಗತ್ತಿನಲ್ಲಿ ಯಾರು ಜೀವನದ ಪಾಠ ಹೇಳಿ ಕೊಟ್ಟಿಲ್ಲ ಸರ್ ನನಗನಿಸುತ್ತೆ ಅಲ್ಲಿ ಕೂತು ಮಾತಾಡುವವರು ನೀವೆಲ್ಲ ನಿಮ್ಮೊಳಗೆ ಅದ್ಭುತವಾದ ದೈವಶಕ್ತಿ ಇದೆ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋನ ಮಿಸ್ ಮಾಡ್ದೆ ನೋಡ್ತೀನಿ ಸರ್ ನನ್ನೊಳಗೆ ತುಂಬಾ ಬದಲಾವಣೆ ಬರ್ತಾ ಇದೆ ಸರ್ ಹೀಗೆ ನಿಮ್ಮೊಳಗಿರುವ ಅದ್ಭುತವಾದ ವಿಚಾರವನ್ನು ನೀಡ್ತಾ ಇರಿ ನಮ್ಮಂತ ಜೀವಿಗಳು ಆಗ್ತಾ ಇದ್ದೀವಿ ಸರ್ ಬದುಕಿನ ಭಕ್ತಿ ಚಾನೆಲ್ ಗೆ ಧನ್ಯವಾದಗಳು ಸರ್ ಅವಾಗವಾಗ ಮಾತಾಡಿಸಿ 👍❤️🙏🙏🙏🙏🙏

  • @JyothiNaik-cx2rz
    @JyothiNaik-cx2rz 11 หลายเดือนก่อน +1

    Tumba channagi de sir👌👌👌artha agide sir evaga

  • @shrikalabhatshrikala115
    @shrikalabhatshrikala115 ปีที่แล้ว +10

    ಸತ್ಯವಾದಮಾತುಗಳು.ಗುರುಗಳೆ.ನೂರಕ್ಕೆನೂರುಸತ್ಯ.

  • @veeresh7946
    @veeresh7946 ปีที่แล้ว +7

    ಜೀವನ ಬದಲಾವಣೆಗೆ ಪ್ರೇರಣೆ 🙏

  • @PrakashPrakash-vy8so
    @PrakashPrakash-vy8so ปีที่แล้ว

    Very beautiful information sir tq so much

  • @sumansiddu1993
    @sumansiddu1993 11 หลายเดือนก่อน

    Yestu adhutha maathu sir TQ TQ so much sir

  • @Shriyans-v6n
    @Shriyans-v6n ปีที่แล้ว

    Namaste sir tumba vishesha vyaktiyanna parichayisiddiri ivara parichayave irallilla adu uttarakarnatakadavaru anta tilidu innu santoshavayitu... thank you badukina butti channel...

  • @pushpalathas6138
    @pushpalathas6138 ปีที่แล้ว +2

    You are right sir this is what exactly happening in our house and life, very good explanation thank you

  • @basavarajraichur8650
    @basavarajraichur8650 ปีที่แล้ว +10

    👌👌👌ಸರ್ ನನ್ನ ಜೀವನ ಪವನವಾಯಿತು 🙏🙏🙏🙏

  • @chikkegowdagowda8968
    @chikkegowdagowda8968 ปีที่แล้ว +2

    ಒಳ್ಳೆ ಮಾಹಿತಿ ಇದು ನಿಮ್ಮ ಬುತ್ತಿ ಲಿ 1 sir

  • @bhimeshamaravati2038
    @bhimeshamaravati2038 ปีที่แล้ว +1

    ಮಹೇಶ್ ಸರ್ ತುಂಬಾ ಸತ್ಯವಾದ ಮಾತು ಹೇಳಿದಿರಿ,ಧನ್ಯವಾದಗಳು 🤝🙏

  • @kavyakavya2802
    @kavyakavya2802 ปีที่แล้ว

    Estu chennagi matadtira sir your genius neevu helodu satya satya.....

  • @manjularamappa2524
    @manjularamappa2524 ปีที่แล้ว +2

    ತಿ ಲಿದು ಕೊಳ್ಳೋರಿಗ್ ಒಳ್ಳೇ ಮೆಸೇಜ್ ಧನ್ಯವಾದಗಳು

  • @shobhaprakash1087
    @shobhaprakash1087 ปีที่แล้ว

    ಬದುಕಿನ ಅನಾಅರಣ, ಎಷ್ಟು ಸತ್ಯ ಸರ್ ನಿಮ್ಮ ಮಾತು, very true

  • @pavithras7752
    @pavithras7752 ปีที่แล้ว

    21:40 to 23:00. Woooow sir 1000% true. Same here

  • @rekhas111
    @rekhas111 ปีที่แล้ว +1

    Thumba arthavatthada mathu life education heli koduvavarillde janaru dhari thapputhiddare thumbha danyavadagalu

  • @nagajyotibhat3445
    @nagajyotibhat3445 ปีที่แล้ว

    Jeevanada moulyagalanna saralavagi tilisiddeera Dhanyavadagalu 🙏🙏🙏💐💐

  • @koshyrao7032
    @koshyrao7032 ปีที่แล้ว +2

    Beautiful clarification. Waiting for tomorrow 's episode

  • @vishalashetty6211
    @vishalashetty6211 ปีที่แล้ว

    Olleya advice sir dhanyavada galu 🙏

  • @rajeshwariumashankar8082
    @rajeshwariumashankar8082 ปีที่แล้ว +1

    🙏🏻
    ಬದುಕಿನ ಈ ಸುಂದರ ಸತ್ಯವನ್ನು ನಿಮ್ಮ ಇದೇ angle ನಲ್ಲಿ ಹೇಳೋರು ಬೇಕಿತ್ತು sir. ತುಂಬಾ ಧನ್ಯವಾದಗಳು.

  • @girishmu5818
    @girishmu5818 ปีที่แล้ว +2

    Wow super.. 👏

  • @djyashshorts1922
    @djyashshorts1922 ปีที่แล้ว +1

    ತುಂಬಾ ಅರ್ಥ ಪೂರ್ಣವಾದ ಸಂದೇಶ ಇದು ನಮ್ಮ ಪೂಷಕರಿಗೆ ಅರ್ಥವಾಗಬೇಕು.

  • @madhugowrishck3131
    @madhugowrishck3131 ปีที่แล้ว +1

    ನಿಮ್ಮಿಂದ ನನ್ನ ಮನದ ದುಗುಡ ದೂರ ವಾಗುವ ನಿರೀಕ್ಷೆ ಯ ದಾರಿ ಕಾಣುತ್ತಿದೆ, ದಾರಿ ತೋರಿ sir

  • @nalinakship1090
    @nalinakship1090 10 หลายเดือนก่อน

    Super sir🙏🙏👌

  • @LakshmiDevi-ul8jj
    @LakshmiDevi-ul8jj ปีที่แล้ว

    Superb sir.Nimmannu parichayisida eeee chanal ge danyavadagalu......

  • @tspadon
    @tspadon ปีที่แล้ว

    very true, I am currently undergoing this mental agony. thanks a ton for the info, wil give 100%, to retain my marriage.

  • @deepams1483
    @deepams1483 ปีที่แล้ว

    Really super wonderful talk hats off sir💐💐💐

  • @pushpalata2666
    @pushpalata2666 ปีที่แล้ว +1

    Thank you sir.

  • @chikkannamala978
    @chikkannamala978 ปีที่แล้ว +2

    ಮಾತೆ ಪ್ರಾಬ್ಲಮ್ ಮೌನವೇ ಸಾಲಂ

  • @AnuradhaBentur
    @AnuradhaBentur ปีที่แล้ว

    Super Mahesh Sir Really Wonderful

  • @niranjanm3642
    @niranjanm3642 ปีที่แล้ว +1

    ಆಹಾ ಎಂಥಾ ಅದ್ಭುತ ಮಾಹಿತಿ ದನ್ಯವಾದಗಳು

  • @swarnalatha-rt7jp
    @swarnalatha-rt7jp 11 หลายเดือนก่อน

    Thumba channagide

  • @mythrimk3373
    @mythrimk3373 ปีที่แล้ว +1

    Wow wonderful speech 🙏

  • @pradeepbanakar4529
    @pradeepbanakar4529 ปีที่แล้ว +5

    Wonderful life lessons. Very inspiration and motivated speech

  • @YouTubeUser-vt8lz
    @YouTubeUser-vt8lz 11 หลายเดือนก่อน

    100% nijja sir .🙏🙏🙏🙏🙏

  • @sarojabr5409
    @sarojabr5409 ปีที่แล้ว

    Super mahesh sir thank you badukina butthi

  • @sandhyas6332
    @sandhyas6332 ปีที่แล้ว

    ಬಹಳ ಚೆನ್ನಾಗಿ ತಿಳಿಸಿದ್ದಾರೆ

  • @narayanabhandary3014
    @narayanabhandary3014 ปีที่แล้ว +1

    A great thinking..... It is Grace to find a seeker.... Beyond normal human.... Nice to hear this view.....❤⁉️🙏🙂

  • @ushakm8097
    @ushakm8097 ปีที่แล้ว

    ಸೂಪರ್ ಸರ್, ೧೦೦ಕ್ಕೆ ನೂರು ಸತ್ಯ .

  • @Rameshvenkataramaiah
    @Rameshvenkataramaiah ปีที่แล้ว

    ನುಡಿಮುತ್ತುಗಳಿವು... ಧನ್ಯವಾದಗಳು ಸಾರ್

  • @sathyasubramanyabhat5427
    @sathyasubramanyabhat5427 ปีที่แล้ว

    Arthagarbhihitha maathu yellaru anusarisidalli baalu swargavaaguthathe abhinandanegalu sir👌👌👍🙏🙏

  • @jayalakshmibhat2926
    @jayalakshmibhat2926 11 หลายเดือนก่อน

    Ella shabha helidhu satha ya sir🙏🙏👍

  • @keerthinaik8941
    @keerthinaik8941 10 หลายเดือนก่อน

    Namaste gurugi en matu tande ennu kelbeku kauve 🙏🙏

  • @nirmalaannigerimath7551
    @nirmalaannigerimath7551 ปีที่แล้ว +2

    🙏🙏🙏🙏🙏tnq sir tumbane artavad matugalu

  • @ShashidharKoteMusic
    @ShashidharKoteMusic ปีที่แล้ว

    Simply great sir Hats off

  • @vasanthnh
    @vasanthnh ปีที่แล้ว +2

    Sir this episode is really brilliant.. thumba thilivalike Bantu...

  • @prabhabk7103
    @prabhabk7103 ปีที่แล้ว

    Super 👌 special speech sir Thanks

  • @kushisunil2625
    @kushisunil2625 ปีที่แล้ว

    ಧನ್ಯವಾದಗಳು ಸರ್

  • @anu_srinivas
    @anu_srinivas ปีที่แล้ว

    Very beautiful msg. Sir ..i have shared as much as possible.....tq sir ...

  • @madmax7886
    @madmax7886 ปีที่แล้ว +1

    Yes sir correct nan nivanadali nam atte hige madatale avarige helora yaru ela 🙏🙏

  • @shreehayagreeva1356
    @shreehayagreeva1356 ปีที่แล้ว +1

    Your words are so true sir☺

  • @madhumatipatil6275
    @madhumatipatil6275 ปีที่แล้ว

    Very in deapth n philosophical thoughts sir. Especially what u said about Atte Sose relations. Either one of them is wrong always. N this spoils the relationship.
    I disagree with that India's happy index. They have ranked India after ukrain, Pakistan n other badly failing countries. There seems to be lobby in the rankings.
    But in all what u said is very apt. Hope many listen to ur talks. I am speaking with experience as I deal with 2 sets on old people on both sides.

  • @shobhavlogs4826
    @shobhavlogs4826 ปีที่แล้ว

    ಅತ್ಯುತ್ತಮ ಸಂದೇಶ👌👌👌👍👍👍💐💐💐

  • @ravikale145
    @ravikale145 ปีที่แล้ว +1

    Very nice explain sir

  • @keerthinaik8941
    @keerthinaik8941 10 หลายเดือนก่อน

    Keluttale bavukalade ❤❤

  • @keelakotesnarayan7293
    @keelakotesnarayan7293 ปีที่แล้ว

    Sir super advise - but too late to adopt -

  • @anusuyabai1021
    @anusuyabai1021 ปีที่แล้ว

    Thank you sir for the reality you expressed to us. It's true what you said.

  • @shruthisuhas29-zg9su
    @shruthisuhas29-zg9su ปีที่แล้ว

    Thank you so much sir

  • @Whatreally123
    @Whatreally123 ปีที่แล้ว +1

    Not just mother in law advising, we 80s born people who are now in their 30s have parents who still advice unnecessarily. Our parents, people born in the 50s/60s are the first generation who had just 1-2 kids unlike previous generations and where a lot of women went to work for the first time. They just don't understand or want to accept that their kids have grown up and dont need any advice. They do it from a good intention but it becomes suffocating for us. I'm 39 and after many many times of constantly telling my parents that they should not advice of almost 3-4 years, now they have stopped. Still sometimes they start treating me like a kid who doesn't know anything. I let it go as they're also aging and I'm also matured but what this man is saying is perfect. Specially people born in 50s/60s should listen to this intently.

  • @smithakangoni1631
    @smithakangoni1631 ปีที่แล้ว

    Thank you so much sir 🙏

  • @thejusravi4974
    @thejusravi4974 ปีที่แล้ว

    Very true Sir most of the parents not caring for their own kids

  • @amarmysore8118
    @amarmysore8118 ปีที่แล้ว

    Nice and Meaningful words

  • @nagarathnaks8850
    @nagarathnaks8850 ปีที่แล้ว

    Sir soooooooper advice

  • @rooparoopa3127
    @rooparoopa3127 ปีที่แล้ว

    Nimma maathu priceless sir.

  • @lalithas2381
    @lalithas2381 ปีที่แล้ว

    Tumba chennagide

  • @bharathidevesh5119
    @bharathidevesh5119 ปีที่แล้ว

    Wow Wonderful words Really Motivational words Hats of sir

  • @muthasm5843
    @muthasm5843 ปีที่แล้ว

    Wow.. Adhbutha sir..,

  • @indumati5284
    @indumati5284 ปีที่แล้ว +2

    Sir joint family li tumba kirikiri sir nanige jeevanave besara anisittu. Maneya kiriyavarige moorkasu maryadenu yilla . Hottege sariyagi hakoduella. Bari partiality.

  • @vijayamalagi2654
    @vijayamalagi2654 ปีที่แล้ว +1

    Very very true words sir

  • @felcyfernandes1807
    @felcyfernandes1807 ปีที่แล้ว +1

    Super speech

  • @pujapatil9095
    @pujapatil9095 ปีที่แล้ว

    Great advice

  • @manjularjahagirdar7012
    @manjularjahagirdar7012 ปีที่แล้ว

    one of the excellent episode which touched every walks of life

  • @shobhagshetty5852
    @shobhagshetty5852 ปีที่แล้ว

    Very good speech you thank you sir

  • @preetha6976
    @preetha6976 ปีที่แล้ว

    Super speech ❤🎉

  • @vijayalaxmim9005
    @vijayalaxmim9005 ปีที่แล้ว

    Koneya yeradu vakyagalu thumba sariyada mathugalu thumba arthapoorna mathgalu 🙏🙏🙏🙏

  • @Siddubirradr39
    @Siddubirradr39 ปีที่แล้ว

    Valleya maatugalu sir🙏🙏🙏

  • @margartehancy6882
    @margartehancy6882 11 หลายเดือนก่อน

    Sooper heart touch thoghts

  • @kalavathic5269
    @kalavathic5269 ปีที่แล้ว

    Very apt in all cases in person

  • @v.n.k4911
    @v.n.k4911 ปีที่แล้ว +1

    Nanu Sathya heli nanna attege and husband ge kettavalu agiddini...Sathya helodrinda enu agalla..EGA nanna bagge matra yochane maduttene..swalpa kusiyagiddini...