Ee Preethi Yeke Bhoomi Melide Full Movie | Jogi Prem | R. P. Patnaik | Ashwini Productions

แชร์
ฝัง
  • เผยแพร่เมื่อ 23 ม.ค. 2025

ความคิดเห็น • 1.5K

  • @kuberakubera8110
    @kuberakubera8110 3 ปีที่แล้ว +109

    ,,, ನಿಮ್ಮ ಪ್ರತಿಯೊಂದು ಮೂವಿ ಬ್ಯಾಗ್ರೌಂಡ್ ಮ್ಯೂಸಿಕ್ ಹಾರ್ಟ್ ಟಚ್ಚಿಂಗ್ 🔥❤️

    • @puneethbhpuneethbh6337
      @puneethbhpuneethbh6337 8 หลายเดือนก่อน +1

      Sir nimm movie edu varegu 51 bari nodidini ennu 100 bari nodidru bejar agall sir...😊 sir e preethi yake bhumi melide 2 yavag thegitbira sir plz im waiting nimm tarane prithi mado namm antha esto hudugura kanasu sir

  • @apoorvagowdaapoorvagowda4507
    @apoorvagowdaapoorvagowda4507 ปีที่แล้ว +405

    2024 ನಲ್ಲಿ ಈ ಮೂವಿನ ಯಾರ್ ಯಾರು ನೊಡ್ತಿದಿರ ❤

  • @npjanapadaaudios
    @npjanapadaaudios 3 ปีที่แล้ว +480

    ಪ್ರೀತಿ ಮಾಡುವ ಎಲ್ಲಾ ಪ್ರೇಮಿಗಳು ಒಂದಾಗಲಿ ಯಾವ ಪ್ರೇಮಿಗೂ ಪ್ರೀತಿಲಿ ಕಷ್ಟ ಬರದಿರಲಿ❤ ಹಾಗೇ ತಂದೆ ತಾಯಿ ಪ್ರೀತಿನೂ ಕಡೆಗಣಿಸಬೇಡಿ 💝

  • @ragusajjan5395
    @ragusajjan5395 11 หลายเดือนก่อน +186

    ಈ ಮೂವಿ ಯಾರ್ಯಾರು 2024 ರಲ್ಲಿ ನೋಡ್ತಇದಿರಾ 👍 ಮಾಡಿ ♥️

  • @ravikumaragvravigv1615
    @ravikumaragvravigv1615 2 ปีที่แล้ว +53

    💞Next level movie of love 💞
    What a acting pream.. Evan also direction..
    💞 ಪ್ರೀತಿ ಮಾಡೋ ಪ್ರತಿಯೊಬ್ಬರ ಮನಸ್ಸು ಪರಿಶುದ್ಧವಾಗಿದ್ದರೆ ಅಂತ ಪ್ರೀತಿ ಯಾವತ್ತೂ ಸಾಯೋದಿಲ್ಲ 💞

  • @vishwaskvvishu3762
    @vishwaskvvishu3762 ปีที่แล้ว +28

    ಇ ಚಿತ್ರ ಅಲ್ಲಿ.. ಕೊನೆಯಲ್ಲಿ....ಪ್ರೀತಿ ಒಂದಾಗಬೇಕಿತ್ತು......ಅದೇ ಭಾವನೆಗಳು ...❤❤❤❤ಅಧೇ...ಬೇಜಾರ್ ಆಯ್ತು .ಸರ್......ಐ ಲವ್ ಯೂ..ಇಷ್ಟ

  • @sachinsachi9231
    @sachinsachi9231 2 ปีที่แล้ว +36

    ನಮ್ಮ ದೇಶದ ತ್ರಿವರ್ಣ ಧ್ವಜವನ್ನು...... ನಾವು ನೀವು ಎನ್ನದೆ ನೆಲಕ್ಕೆ ತಾಗಿಸದಂತೆ ಹಿಡಿದಿರುವುದಕ್ಕೆ ನನ್ನದೊಂದು ಹೃತ್ಪೂರ್ವಕ ದನ್ಯವಾದಗಳು 🇮🇳🇮🇳🙏🙏 ಈ ಒಂದು SCENE ನಲ್ಲಿ ನಾವೆಲ್ಲರೂ ಭಾರತೀಯರು ಒಂದೇ....... ಎಂದು ತುಂಬಾ ಚನ್ನಾಗಿ ತಿಳಿಸಿದ್ದಾರೆ

  • @santhusanthosh2340
    @santhusanthosh2340 3 ปีที่แล้ว +32

    ಜೋಗಿ ಪ್ರೇಮ್ ನಿನಗೆ ಯಾರು ಸರಿಸಾಟಿ ಇಲ್ಲ ಕಣಯ್ಯ 💛❤️💛❤️

  • @manjuchotu7506
    @manjuchotu7506 2 ปีที่แล้ว +123

    ಪ್ರೀತಿಗಾಗಿ ಕಾಯುವ ಜನರು ಹುಚ್ಚರಲ್ಲವೆ.....♥️🙏

    • @prashanthmsgowda2413
      @prashanthmsgowda2413 ปีที่แล้ว +4

      ಒಂದು ರೀತಿ ಹೌದು... ಆದರೆ ಅದರಲ್ಲೂ ಒಂದು ರೀತಿ aanadavide

  • @mohanc8658
    @mohanc8658 3 ปีที่แล้ว +21

    ಯಾರ್ ಏನೇ ಹೇಳಿ Prem sir is ultimate💜❤️what a scene creator....ಪ್ರತಿಯೊಂದು ಸೀನ್ ಅಲ್ಲು ಜೀವ ತುಂಬೋ ಅಂತ ಡೈರೆಕ್ಟರ್....god bless him.....prem sir na ಒಂದ್ ಸಲ ಮೀಟ್ ಮಾಡೋ ಆಸೆ ಇಂಥ ಅದ್ಬುತವಾದ movie ಕೊಟ್ಟಿರೋಧಿಕೆ.....

  • @shyamyuvraj5327
    @shyamyuvraj5327 ปีที่แล้ว +23

    E movie ivaga release agbekithu nange nijavaglu shock aktide e movie hit aglilla antha song 🎵 music kevala e movie nijavada ಪ್ರೇಮಿ ಗೆ ಮಾತ್ರ aartha ಆಗೋದು ❤😍🥰

  • @lifestylelibrary150
    @lifestylelibrary150 3 ปีที่แล้ว +132

    Jogi ginta chennagide😍😍😍😍
    Yaak yaaru nodatilla.
    Prem acting is next level

  • @ashwinirajesh8316
    @ashwinirajesh8316 4 ปีที่แล้ว +161

    "ಕೂಗಿ ಕೂಗಿ ಕರೆದರು ನಾನು ಕೇಳಲಿಲ್ಲವೆ ಒಮ್ಮೆ ಬಂದು ನೋಡು ನೀನು ಕರುಣೆ ಇಲ್ಲವೇ" super line

  • @Olle_huduga_malasidda
    @Olle_huduga_malasidda 5 หลายเดือนก่อน +15

    ಈ ಚಿಕ್ಕ ಹಣೆಲಿ ನನ್ನ ಜೀವನಾನೇ ಬರೆದ ಆ ಭ್ರಮ್ಮನಿಗೆ ಅವಳ ಹೆಸರು ಬರೆಯಲು ಜಾಗ ಇರಲಿಲ್ಲ ಅನಿಸುತ್ತೆ 😔😊

  • @amarshekar7744
    @amarshekar7744 ปีที่แล้ว +170

    I directly demand with Prem for PYBM-2❤🌍❤

    • @mj_sangu5649
      @mj_sangu5649 ปีที่แล้ว +7

      Yes

    • @GiriRamesh-b6o
      @GiriRamesh-b6o 10 หลายเดือนก่อน +4

      Ss

    • @Bilcat
      @Bilcat 8 หลายเดือนก่อน +6

      😂😂😂 Tf

    • @ChanduChandu-f4i
      @ChanduChandu-f4i 6 หลายเดือนก่อน

      ಸೂಳೇ ಮಕ್ಕಳು ಟೂಟಲ್ ಇವರು ಲಿಂಗಯತರು ಬ್ರಾಹ್ಮಣರು ನಾಮಕರಣ ಮಾಡಿರೂದು ಒಕ್ಕಲಿಗರಿಗೆ

    • @stangero9242
      @stangero9242 6 หลายเดือนก่อน +2

      @@Bilcateno

  • @kariyappakkariyappak251
    @kariyappakkariyappak251 2 หลายเดือนก่อน +4

    ಸುಳ್ಳೆ ಸುಳ್ಳು ಹಾಡು ನಂಗೆ ತುಂಬ ಇಷ್ಟ .ನಾನು 7 ತರಗತಿ ಓದುತಿದ್ದೆ ಅವಗ ಕ್ಯಾಸೆಟ್ ಕಾಲ ಒಂದು ದಿನಕ್ಕೆ 100 ಬಾರಿ ಕೇಳುತಿದ್ದೆ ಈ ಸಿನಿಮಾದ ಯಲ್ಲ ಹಾಡುಗಳನ್ನು.ಅದ್ರೆ ಇದುವರೆಗೂ ಈ ಸಿನಿಮಾ ನೋಡಿಲ್ಲ .ಸೂಪರ್ ಮೂವಿ.

  • @harishmg2134
    @harishmg2134 3 ปีที่แล้ว +85

    ಯೋ ಪ್ರೇಮ್ ಅದೇನ್ ಸಿನಿಮಾ ಅಂತ ಮಾಡ್ತೀಯೋ ಮಾರಾಯ ನಿನ್ ಯಾವ್ ಮೂವೀನು ಅಳದೆ ನೋಡೋಕೆ ಆಗೋಲ್ಲ 😭😭😭😭😭😭😭😭

  • @RaghuveerBGHGCS
    @RaghuveerBGHGCS 2 ปีที่แล้ว +43

    Heart Touching Movie..... 💔🌹... Prem Is Wonderful Director

  • @rukkushanshan7634
    @rukkushanshan7634 2 ปีที่แล้ว +49

    ಎಲ್ಲವೂ ಹಣೆ ಬರಹದಲ್ಲಿ ಬರದಿರಬೇಕು ನಾವು ಇಷ್ಟ ಪಟ್ಟಿದ್ದು ನಮಗೆ ಸಿಗಬೇಕು ಅಂದರೆ😥....... ಸೂಪರ್ ಮೂವಿ....♥️♥️♥️♥️♥️♥️ಈ ಪ್ರೀತಿ ಯಾಕೆ ಭೂಮಿ ಮೇಲೆ ಭಾಗ 2 ರಿಲೀಸ್ ಮಾಡಿ ಸರ್...... ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

  • @maruti.m.smaruti.m.s148
    @maruti.m.smaruti.m.s148 3 ปีที่แล้ว +162

    ಪ್ರೇಮ್ ಅನ್ನೋ ಮಾಯೆ ಕನ್ನಡ ಇಂಡಸ್ಟ್ರಿ ನಲ್ಲಿ ಇವರನ್ನ ಹಿಂದೆ ಹಾಕೋ ಗಂಡು ಇನ್ನು ಹುಟ್ಟಿಲ್ಲ ಮುಂದೆ ಹುಟ್ಟೋಲ್ಲ.. 🙏🙏🙏🤔👍👍👍

    • @anandgsj8073
      @anandgsj8073 2 ปีที่แล้ว +3

      🙏❤️🙏

    • @Shantinath_kabaddi55
      @Shantinath_kabaddi55 2 ปีที่แล้ว +4

      Kannada cinema industry king is Prem boss

    • @VATHAPI
      @VATHAPI 3 หลายเดือนก่อน

      ನಮ್ಮ ನಿಮ್ಮ ತಂದೆಯವರು ಬಾಲ್ಯದಲ್ಲಿ ಇದ್ದಾಗ ಪ್ರೇಮ್ ನಂತ ನಿರ್ದೆಶಕರು ಕನ್ನಡ ಚಲನಚಿತ್ರವನ್ನು ಆಳಿ ಹೊಗಿದ್ದಾರೆ ಅವರ ದಾರಿಯಲ್ಲಿ ಅಲ್ಪ ಸ್ವಲ್ಪ ನಡೆಯುತ್ತಿದ್ದಾರೆ

  • @barathacharya414
    @barathacharya414 ปีที่แล้ว +21

    ಪ್ರೀತಿ ಅಂದ್ರೆ ನಂಬಿಕೆ ❤ ಸಿಕ್ಕಿದ್ರು ಸಿಗದೆ ಇದ್ರೂ ಜೊತೆಗೆ ಇದ್ರೂ ಇಲ್ಲದೆ ಇದ್ರೂ ಅವರ ನೆನಪಲಿ ಕೊನೆಯ ತನಕ ಕಾಯುವುದು ಪ್ರೀತಿ ❤❤

  • @silentsoul6540
    @silentsoul6540 3 ปีที่แล้ว +83

    ಇದೇ ಸಿನಿಮಾಗೆ ಪ್ರೇಮ್ ಡೈರೆಕ್ಷನ್ ಮಾಡಿ ,ಶಿವಣ್ಣ ಅಥವಾ ದರ್ಶನ್ ಆಕ್ಟಿಂಗ್ ಮಾಡಿದ್ರೆ ಇಂಡಸ್ಟ್ರಿ ಹಿಟ್ ಹಾಗಿರೋದು... ❤️🤩...
    RP ಪಟ್ನಾಯಕ್ ಅವರ ಸಂಗೀತ ಸಂಯೋಜನೆ ಸೂಪರ್ 🎧

    • @UkgamerUmu777
      @UkgamerUmu777 2 ปีที่แล้ว +12

      No chance aaa ella eee movie ge prem sir correct

    • @anandgsj8073
      @anandgsj8073 2 ปีที่แล้ว +3

      Shivannn

    • @Shantinath_kabaddi55
      @Shantinath_kabaddi55 2 ปีที่แล้ว +5

      Ella gudu Prem munde ee cinema dalli yar edru sari agtirlilla

    • @kiranKp-gv6rl
      @kiranKp-gv6rl 4 หลายเดือนก่อน

      Yes

  • @anjurajahuli3145
    @anjurajahuli3145 4 ปีที่แล้ว +45

    ಎಂತಹ ಪ್ರೀತಿ ಪ್ರೇಮ್ ಸರ್ ಪ್ರೀತಿ. ಅಂದರೆ ಇ ತರಾ ಇರಬೇಕು .ಆಗಲೇ ಪ್ರೀತಿಗೆ ಒಂದು ಅರ್ಥ ಇರೋದು . ಇ ಫಿಲ್ಮ್ ನೋಡ್ತ ಇದ್ದರೆ ನಿಜವಾದ ಪ್ರೀತಿ ಅಂದರೆ ಏನು ಅಂತ ಗೋಟಗುತ್ತದೆ .ಪ್ರೀತಿ ಮಾಡೋರು ಇ ಫಿಲ್ಮ್ ನೋಡಿರಿ ಯಾವ ತರಾ ಪ್ರೀತಿ ಮಾಡಬೇಕು ಅಂತ .ಪ್ರೀತಿ ಅಂದರೆ ಫೀಲಿಂಗ್ ಇರಬೇಕು ಹೊರತು ಗುಂಡಿಗೆ ಅಲ್ಲ. ಇದನ್ನು ಯಾರು ದಯವಿಟ್ಟು ಮರೆಯಬೇಡಿ .ಪ್ರೇಮ್ ಸರ್ ನೀವು ನಿಜವಾಗಲೂ ಪ್ರೆಮೀನೆ ♥️♥️♥️♥️♥️♥️♥️♥️

  • @yallunayaka9885
    @yallunayaka9885 3 ปีที่แล้ว +75

    ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ಮೋವಿ....😭

  • @cheluvarajuchelihbks
    @cheluvarajuchelihbks 4 ปีที่แล้ว +77

    ಈ ಪ್ರೀತಿ ಏಕೆ ಭೂಮಿ ಮೇಲಿದೆ ಮೂವಿ👌🏻👌🏻👌🏻👌🏻👌🏻

  • @shivukumarashivukumara5488
    @shivukumarashivukumara5488 2 ปีที่แล้ว +13

    ಪ್ರೀತಿ ಅಂದ್ರೆ ಗುಂಡಿಗೆ ಅಲ್ಲ feelings ♥️ 😘 ಅದರ ಅನುಭವ ಪ್ರೀತಿ ಮಾಡಿದೋರಿಗೆ ಮಾತ್ರ ಗೊತ್ತು ❤️

  • @hussaincottageskodaikanal9732
    @hussaincottageskodaikanal9732 4 ปีที่แล้ว +73

    nanu tamilnadu indha bangalore ge badhukake bandhaga kannada bashe kuda gothildhe nan first nodidha movie... i love this move

  • @shivacreations8shivacreati651
    @shivacreations8shivacreati651 3 ปีที่แล้ว +43

    Mosttttttt heartfulll movie😭❤❤❤evru ondagirbekittu adu edidire chanagirodu😘😊

  • @rahulsuladhali6978
    @rahulsuladhali6978 3 ปีที่แล้ว +26

    ♥ Heart touching movie..... nambike ne preeti.. Good thoughts of movie... Marvelous.. 👌❤️

  • @manjunathas2036
    @manjunathas2036 ปีที่แล้ว +35

    2024.........❤

  • @Kannadiga1085
    @Kannadiga1085 ปีที่แล้ว +6

    Prem all master piece director ❤
    This director +point ಇವರ ಚತ್ರಗಳ ಪ್ರಮುಖ ಅಂಗ💥📌
    BGM+DILOGUE+SCREENPLAY+MUSIC+LIYRICS+STORY=ಪ್ರೇಮ್ 💥🗡️📌

  • @beingvini
    @beingvini ปีที่แล้ว +3

    ಯಪ್ಪಾ ಏನ್ ತಲೆ (creativity) ಗುರು ಪ್ರೇಮ್ ಸರ್ ' ದು,, ಸಖತ್ ಮೂವೀ ಬಾಸ್ಸು ❤

  • @shivarajshivu8833
    @shivarajshivu8833 ปีที่แล้ว +13

    Movie ಎಷ್ಟು ಸಾರಿ ನೋಡಿದರು ಬೇಜಾರಾಗಿಲ್ಲ ಅಂತಹ ಅದ್ಭುತವಾದ ಮೂವಿ

  • @RaviKumar-bn6qc
    @RaviKumar-bn6qc 3 ปีที่แล้ว +22

    ಈ ಪ್ರೀತಿ ಏಕೆ ಭೂಮಿ ಮೇಲಿದೆ 2 ಮೂವಿ ಮಾಡಿ....❣️💞💞

  • @vijayaramu9413
    @vijayaramu9413 4 ปีที่แล้ว +94

    ಭಾವನೆಯ ಅನುಭವದ ಅರಿವಿನ ಅರಿವು ಮೂಡಿಸಿದೆ. ಸೂಪರ್ ಪ್ರೇಮ್ ಸರ್ movie

  • @DREAM_IAS_1121
    @DREAM_IAS_1121 ปีที่แล้ว +4

    this is too much😢😢😢konegu avribru ondagle ella😔😔

  • @narasimhamurthyrnadurmurth1320
    @narasimhamurthyrnadurmurth1320 2 ปีที่แล้ว +9

    Pream sir directionalli ultimate ಸಾಹಿತ್ಯ ಮತ್ತು ಸಂಗೀತಾ ಹಾಗೂ ಹಿನ್ನಲೆ ಸಂಗೀತ ಇರುವ movie.....👌👌👌

  • @akashhunasigidad4574
    @akashhunasigidad4574 22 วันที่ผ่านมา +1

    ಈಗಿನ ಕಾಲದವರೆಲ್ಲಾ ಈ ಸಿನಿಮಾ ನೋಡಿ ಕಲೀಬೇಕು. ಈಗಿನ ಕಾಲದಲ್ಲಿ ಇಂತ ಸಿನಿಮಾಗಳು ಅಪರೂಪ ಆಗಿವೆ. ಪ್ರೇಮ್ ಸರ್ ಎಲ್ಲಾ ಸಿನಿಮಾಗಳೂ🔥🔥🔥🔥

  • @channuwalikar6836
    @channuwalikar6836 3 ปีที่แล้ว +19

    ಪ್ರೀತಿ ಅಂದ್ರೆ ಗುಂಡಿಗೆ ಅಲ್ಲಾ.Filings❤

  • @manimkmani8876
    @manimkmani8876 ปีที่แล้ว +2

    ಈ ಸಿನಿಮಾ ನೋಡಿದ್ರೆ ಒಂದ್ ಒಂದ್ ಪ್ರೇಮ ನುಡಿಗಳು ಹುಟ್ಟಿ ಬರುವ ಸಾಧ್ಯತೆ ಇದೆ ಇಂತ ಪ್ರೇಮಿಗಳ ಗೋಸ್ಕರ ಸೃಷ್ಟಿ ಮಾಡಿರೋ ಸಿನಿಮಾ ಇದು ಪ್ರೇಮಿಗಳ ಗೋಸ್ಕರ ಇಂತ ಸಿನಿಮಾ ಬರ್ಲಿ ಪ್ರೇಮ್ ಅವ್ರೆ ❤️❤️❤️

  • @nagarajayadava
    @nagarajayadava ปีที่แล้ว +4

    ಈ ಸಿನಿಮ ನೋಡಿ ನಮಗೆ ತುಂಬಾನೇ ಖುಷಿಯಾಯಿತು ಆದರೆ ಎರಡು ಪ್ರೇಮಿಗಳು ಒಂದಾಗಲಿಲ್ಲ ಅದಕ್ಕೆ ಮನಸ್ಸು ಬಹಳಾನೇ ಬೇಜಾರಾಯ್ತು ಈ ತರ ಯಾ ಪ್ರೇಮಿಗೂ ಆಗಬಾರದು, ಮನಸ್ಸು ತುಂಬಾ ನೋವಾಗಿದೆ

  • @manimkmani8876
    @manimkmani8876 ปีที่แล้ว +7

    2023 ರಲ್ಲಿ ನೋಡೋ ಪ್ರೇಮಿಗಳು ಯಾರಾದ್ರು ಇದ್ರೆ ಲೈಕ್ ಮಾಡಿ 🌹🌹

  • @dinaraghu
    @dinaraghu 4 ปีที่แล้ว +106

    ಕನ್ನಡದಲ್ಲಿ ಆರ್ ಪಿ ಪಟ್ನಾಯಕ್ ರವರು ಇಷ್ಟು ಒಳ್ಳೆಯ ಸಂಗೀತ ಸಂಯೋಜನೆ ಮಾಡಿದ್ದಾರೆ ಅಂತ ನನಗೆ ಈ ಚಿತ್ರ ನೋಡೋವಗೆ ತಿಳಿದಿರಲಿಲ್ಲ.... ಅಷ್ಟೇ ಏಕೆ xcuse me ಚಿತ್ರದ ಹಾಡುಗಳನ್ನು ಹೇಗೆ ತಾನೇ ಮರೆಯೋಕೆ ಸಾಧ್ಯ...👌

    • @kenchappaa8488
      @kenchappaa8488 4 ปีที่แล้ว +1

      ♥️♥️♥️♥️♥️♥️♥️♦️♦️♦️♦️♦️♦️♥️♥️♥️♥️♥️

    • @keertikeerti9582
      @keertikeerti9582 3 ปีที่แล้ว +1

      Super song 😭

    • @suchithrab
      @suchithrab 2 ปีที่แล้ว

      My fvt

  • @DilipR-o2u
    @DilipR-o2u หลายเดือนก่อน +2

    nijavaada lovers ge maathra ee film artha agodu... theete theerskolorige devraane artha agalla.... Good one Prem

  • @shivanandd7579
    @shivanandd7579 3 ปีที่แล้ว +5

    Sir. Yaro helidru film sari illa anta.. Nodinda gotayata hegide anta film osm sir.. Tumbha ne ista aytu prem sir 😍

  • @indiakorea7193
    @indiakorea7193 2 ปีที่แล้ว +44

    Really outstanding movie... It contains so many details... I love this movie 🥰🥰🥰🥰 music effects makes more effective.

  • @shivugouda3141
    @shivugouda3141 2 ปีที่แล้ว +7

    ಧೈರ್ಯ ಇದ್ರೆ ಪ್ರೀತಿಮಾಡಿ ಪ್ರೀತಿ ಮಾಡಿದ ಮೇಲೆ ಜಾತಿಗೀತಿ ನೋಡಬೇಡಿ ಇವತ್ತು ಎಷ್ಟೋ ಪ್ರೀತಿಗಳು ಜಾತಿ ಜಾತಿ ಅಂತ ಬೇರೆಯಾಗಿವೆ ದಯವಿಟ್ಟು ಯಾರು ಜಾತಿ ನೋಡಬೇಡಿ ಜಾತಿ ನೋಡುವವರು ಯಾರು ಪ್ರೀತಿ ಮಾಡಬೇಡಿ 🙏🙏

  • @hmnaikrathod.6097
    @hmnaikrathod.6097 3 ปีที่แล้ว +56

    ಈ ಪ್ರೀತಿ ಏಕೆ ಭೂಮಿ ಮೇಲಿದೆ ಭಾಗ 2 ಮೋವಿ ಮಾಡಿ ಸರ್......👌👌👌

  • @ಕಾಂತೇಶ್ಕನ್ನಡಿಗ
    @ಕಾಂತೇಶ್ಕನ್ನಡಿಗ 2 ปีที่แล้ว +11

    ಅಂಬಿ ಮಾಮ ಸುಮಾಕ್ಕ ಅಭಿನಯ ಅಮೋಘ...❤️😍

  • @bhimshigrobala
    @bhimshigrobala ปีที่แล้ว +2

    ✨️🥰Preeti Bhoomi Mele idhe ❤️😍

  • @kuberakubera8110
    @kuberakubera8110 3 ปีที่แล้ว +36

    Prema.....boss...your...a... legend 🔥🔥🔥🔥🎉🔥🔥🔥🔥🔥🔥🔥🔥👍👍👍👍

  • @appubujju9793
    @appubujju9793 3 ปีที่แล้ว +26

    ಇಂತ ಒಂದು ಅದ್ಭುತ ಮೂವಿ ಬಾಕ್ಸ್ ಆಫೀಸ್ ಲಿ ಯಾಕ್ ಕಲೆಕ್ಷನ್ ಮಾಡಿಲ್ಲ ಅಂತ ನಂಗ ಅರ್ಥ ಆಗ್ತಿಲ್ಲ........ ಇದಕ್ಕೆ ಕಾರಣ ಹೀರೋ ಪ್ರೇಮ್ ಆಗಿದ್ದಕ್ಕೆ ಇಲ್ಲ ಈ ಚಿತ್ರದ ಕ್ಲೈಮಾಕ್ಸ್...... !!!!! ನನಗೆ ಇಷ್ಟ ಆಯ್ತು......

    • @pradeepaprades2371
      @pradeepaprades2371 3 ปีที่แล้ว

      Shivaraj kumar madbekagittu

    • @roopas515
      @roopas515 2 ปีที่แล้ว +1

      ಹೌದು ಪ್ರೇಮ್ ಅವರು acting ಮಾಡಿಸೋಕೆ ಸರಿ... ಶಿವಣ್ಣ ಮಾಡಿದ್ರೆ ಚಿಂಧಿ

  • @marutighewarimaruti5221
    @marutighewarimaruti5221 2 ปีที่แล้ว +14

    2022 ರಲ್ಲಿ ಯಾರ್ ನೋಡ್ತಾ ಇದ್ದೀರಾ 😍😍😍

  • @vishus5819
    @vishus5819 3 ปีที่แล้ว +6

    Super .....Kannada movie le superhit Movie Prem sir 👌👌👌👌 I like movie

  • @maharshiprabhannavar5305
    @maharshiprabhannavar5305 4 ปีที่แล้ว +87

    ಅಣ್ಣ ಪ್ರಮೆ ಅಣ್ಣ ..ಇಂತ ಫಿಲ್ಮ್ ಹಾ ...ಸೂಪರ್ sir ...,skt film ..... ನಿಜವಾಗಲೂ ಅಳು ಬಂತು ....

  • @ashoknkrishna5934
    @ashoknkrishna5934 3 ปีที่แล้ว +13

    ತುಂಬಾ ಚೆನಾಗಿದೆ ಮೂವಿ 👌👌👌👌❤️❤️❤️❤️❤️❤️

  • @hanumantkilarad7844
    @hanumantkilarad7844 4 ปีที่แล้ว +146

    ಇದು 50 ವರ್ಷಗಳ ನಂತರ ಅರ್ಥ ಆಗುತ್ತೆ ಅಂತ ಫಿಲಂ ಇದು ಸೂಪರ್ ಸರ್.............. ಲವ್ ಯು ರಕ್ಷಿತಾ ಪ್ರೇಮ್ ಸರ್ ಸೂಪರ್

    • @rajukaraguppi8490
      @rajukaraguppi8490 4 ปีที่แล้ว +2

      Super

    • @sudarshankrgact
      @sudarshankrgact 4 ปีที่แล้ว +2

      Dil to pagal hai nodu idakkintha 10 varsha munchene helidru

    • @Madesh-Maddy
      @Madesh-Maddy 2 ปีที่แล้ว

      @@sudarshankrgact nen Bari hjndi ne nodkondu kala kali

  • @beereshaakokkanuru5204
    @beereshaakokkanuru5204 10 หลายเดือนก่อน +3

    ಒಬ್ಬರಿಗೋಸ್ಕರ ಇನ್ನೊಬ್ಬರು ಹೋಗಬೇಕು ಅವರಿಗಾಗಿ ಮತ್ತೊಬ್ಬರು ಬರಲೇಬೇಕು ಆ ಭಗವಂತ ನಮ್ಮ ಹಣೆಬರವನ್ನು ಬರೆದಿರುತ್ತಾನೆ 🙏🕉️ ಈ ಭೂಮಿ ಮೇಲೆ ಪ್ರೀತಿ ಇರೋದು ನಿಜ

  • @shambushambbu5303
    @shambushambbu5303 4 ปีที่แล้ว +10

    ಈ ಫಿಲ್ಮ್ ಹೀರೋ ಉಪೇಂದ್ರ ಆಗೆದ್ರೆ ಇನ್ನು ಸೂಪರ್ ಹಿಟ್ ಆಗತಿತ್ತು

  • @ankithgowda5406
    @ankithgowda5406 3 ปีที่แล้ว +65

    Never mess with prem ......🥰🤩😍

  • @ShivaShiva-mw3wb
    @ShivaShiva-mw3wb 6 หลายเดือนก่อน +4

    1000 times nyc movie Guru ❤

  • @rohithskp3029
    @rohithskp3029 18 วันที่ผ่านมา +2

    2025 ರಲ್ಲಿ ಯಾರ್ ಯಾರ್ ಈ ಚಿತ್ರ ನೋಡ್ತಾ ಇದೀರಾ >>>>>>>>>>>>>>>>>>>>

  • @ssmailaricreations4703
    @ssmailaricreations4703 3 ปีที่แล้ว +28

    💞ಈ ಜೀವನದಲ್ಲಿ ಮರಿಯೋಕೆ💔
    💔ಆಗ್ದೇ ಇರೋ ಮೂವೀ 💞

  • @rickymartin1494
    @rickymartin1494 3 ปีที่แล้ว +5

    Prem's avre ee movie na part 2 aagi movie madlila andru web series thara aadru dayvittu maadi..... Ee movie hit aglilla andru separate fan base ide nd ee film solu annovrgu nim gelauvinda uttara kodabahudu 😍😍

  • @crs3302
    @crs3302 ปีที่แล้ว +7

    Super movie ❤

  • @devikadevadiga6460
    @devikadevadiga6460 3 ปีที่แล้ว +32

    ಪ್ರೀತಿ ಅನ್ನೋದು ಬರೀ ಮನುಷ್ಯರಿಗೆ ಮಾತ್ರ ಅಲ್ಲ, ಪ್ರಾಣಿ ಪಕ್ಷಿ, ಮೃಗಗಳಿಗೂ ಇದೆ,,,,, ಪ್ರತಿಯೊಂದು ಜೀವಿಗೂ ಪ್ರೀತಿ ಸ್ನೇಹ ಅನ್ನೋ ಭಾವನೆ ಇದ್ದೇ ಇರುತ್ತೆ, ಅದಕ್ಕಾಗಿ ಏನೆಲ್ಲಾ ತ್ಯಾಗ ಮಾಡ್ತಾರೆ, ಆದರೆ ಮನುಷ್ಯ ಬುದ್ಧಿ ಜೀವಿ ಆತ ತನ್ನ ಪ್ರೀತಿಯ ಭಾವನೆಗಳನ್ನು ಹಾಡಿನ ಮೂಲಕವೋ, ಬರಹದ ಮೂಲಕವೋ ವ್ಯಕ್ತ ಪಡಿಸ್ತಾರೆ,,,,,,ಅದೇ ಮನುಷ್ಯ ಮೂಕ ಪ್ರಾಣಿಗಳ ಸ್ನೇಹ ಪ್ರೀತಿ ಭಾವನೆಗಳನ್ನು ಅರಿಯದೆ, ಅವುಗಳನ್ನು ಹಿಂಸಿಸುತ್ತಾನೆ,,,,,, ಪ್ರೀತಿನೇ ಆಗಲಿ, ಸ್ನೇಹನೇ ಆಗಲಿ, ತಮ್ಮ ತಮ್ಮ ಪ್ರೀತಿಯ ಭಾವನೆಗಳಿಗೆ ಅವರದೇ ಆದ ಗೌರವ ನಂಬಿಕೆಗಳಿರುತ್ತದೆ ಅಂತಹ ನಂಬಿಕೆಗಳಿಗೆ ನಾವ್ಯಾಕೆ ಅವಹೇಳನ ಮಾಡ್ಬೇಕು? ಪ್ರೀತಿ ಇಲ್ಲದೇ ಈ ಭೂಮೀಲಿ ಯಾವ ಜೀವಿಯೂ ಬದುಕುಳಿಯಲಾರದೂ....... ಪ್ರತಿಯೊಬ್ಬರ ಪ್ರೀತಿಗೆ ಗೌರವ ಕೊಡಿ,

  • @meghanakumar5801
    @meghanakumar5801 3 ปีที่แล้ว +15

    I will watch this movie everyday... This movie made me gain confidence.. Someone is there for me.. He will come for sure.. I am waiting for best partner in my life

  • @shivaraj-we8mz
    @shivaraj-we8mz ปีที่แล้ว +3

    ಈ ಮೂವೀ ನೋಡಿದ್ ಮೇಲೆ ನನ್ನ ಪ್ರೀತಿನೂ ಹುಡುತೀನಿ ಸೂಪರ್ ಮೂವೀ

  • @praveenlamani4063
    @praveenlamani4063 4 ปีที่แล้ว +26

    Heart touching 💜❤️❤️❤️❤️

  • @yeshwanthr9395
    @yeshwanthr9395 ปีที่แล้ว +1

    Super awesome ❤ movie part 2 needed

  • @rajendraingalahalli9113
    @rajendraingalahalli9113 4 ปีที่แล้ว +75

    ಭೂಮಿಗಂತಾನೆ ಈ ವರುಣಾ ಹುಟ್ಟ್ಯಾನ ಅಂದ ಬಳಿಕ ಪ್ರೀತಿ ಇರೋದು ಸತ್ಯ ತಾನೇ.....

    • @dyanunagoji6252
      @dyanunagoji6252 2 หลายเดือนก่อน +1

      ❤❤❤❤❤💯💯

  • @user-marynj
    @user-marynj 3 ปีที่แล้ว +55

    2021 nalli nodiroru like madrappa

  • @ajayajjup4061
    @ajayajjup4061 4 ปีที่แล้ว +14

    Such a wonderful movie I had ever and never seened like this movie... Tqs prem sir for giving amazing movie

  • @madhukarbaji3991
    @madhukarbaji3991 3 ปีที่แล้ว +42

    Super music...excellent background score..

  • @djsanjayboss104
    @djsanjayboss104 4 ปีที่แล้ว +27

    👑.. ♥️ಪ್ರೀತಿ 💚ಅಂದ್ರೆ ಈದು💚 ಸರ್♥️..👑

    • @kenchappaa8488
      @kenchappaa8488 4 ปีที่แล้ว

      ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

  • @____1370
    @____1370 3 ปีที่แล้ว +7

    ನಿಜವಾಗ್ಲೂ ಸಿಗ್ತಾರ ಸರ್.. 🙏ಸೂಪರ್ ಫಿಲಂ

  • @Nishu.221
    @Nishu.221 4 ปีที่แล้ว +74

    ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು, ನಾವೂ ಇಷ್ಟ ಪಟ್ಟವರು ಸಿಗಬೇಕು ಅಂದ್ರೆ.. ಎಲ್ಲಾನೂ ಒಂದ್ ನಂಬಿಕೆ ಅಷ್ಟೇ

  • @prabhujayapal1730
    @prabhujayapal1730 ปีที่แล้ว +1

    I have seen this movie in 2007 and again now in Jan 2024......but still same feelings nd emotions while seeing this movie ❤❤❤❤ awesome music and song's

  • @yashwantyash5261
    @yashwantyash5261 2 ปีที่แล้ว +8

    🥰😍😘super movie kannada industry top 1 director Prem sir 😘😘😘😘🤗

  • @HemanthHemanth-t1r
    @HemanthHemanth-t1r 5 หลายเดือนก่อน +1

    Preeti yake bhomimelide❤
    Jogi ❣️
    Kariya 💞
    Love sentiment super 💖
    Prem's director fance like here

  • @sachinkgbs2294
    @sachinkgbs2294 4 ปีที่แล้ว +24

    Nanage antha boomi mele ondu hudugi huttiruthale alva. Super movie👌

  • @pradipmadale1009
    @pradipmadale1009 11 หลายเดือนก่อน +1

    One of the best muovi. Supar ❤

  • @arunhosamani7308
    @arunhosamani7308 4 ปีที่แล้ว +14

    ಸೂಪರ್ ಅಣ್ಣ ನಮಗೋಸ್ಕರ ಒಂದು ಜೀವ ಕಾಯ್ತಾ ಇರ್ತೀದೆ ಅಲ್ವಾ ಅಣ್ಣ ನನಗೂ ಕೂಡಾ ಒಂದು ದಿನ ಬಿಕ್ಕಳಿಕೆ ನಿಲ್ತಾ ಇರಲ್ಲಿಲ್ಲಾ ಅಣ್ಣ ನನಗೆ ಒಬ್ಬ ಅಣ್ಣ ಅದ್ರು ನಿನ್ನವರು ಯಾರೋ ನಿನ್ನ ನೆನಪು ಸಿಸತಿರಬಹುದು ಅದರು ಅಣ್ಣ ಅವರು ನನ್ನವರು ತಾನೇ ಅಣ್ಣ ನನ್ನವಳು ನನಗೆ ಸಿಗುತ್ತಾಳೆ ಅಲ್ವಾ ಅಣ್ಣ❤️❤️❤️❤️

  • @Shankar.vk.18
    @Shankar.vk.18 4 หลายเดือนก่อน +1

    ಪ್ರೀತಿಗಾಗಿ ಕಾಯುವ ಜನರು ಹುಚ್ಚರಲ್ಲವೇ ❤️

  • @ganapatinaik7015
    @ganapatinaik7015 4 ปีที่แล้ว +14

    ನನ್ನ ಮೆಚ್ಚಿನ ಸಿನಿಮಾ❤❤👌👌👌👌👌❤❤🤔🤔

  • @basavaraja4094
    @basavaraja4094 ปีที่แล้ว +2

    2023 ರಲ್ಲಿ ಯಾರು ನೋಡತಾ ಇದಿರ ❤️❤️❤️❤️❤️❤️❤️

  • @prakashg6771
    @prakashg6771 4 ปีที่แล้ว +59

    ಈ ಭೂಮಿ ಇರೋವರೆಗೂ ಈ ಪ್ರೀತಿ ಇರುತ್ತೆ

  • @VinayEdiga
    @VinayEdiga 3 ปีที่แล้ว +4

    ಏನು ಮಾತೆ ಬರ್ತಾ ಇಲ್ಲ ಹೇಳೋಕೆ... 🙌🙌😭🥺

  • @harshithkumar9204
    @harshithkumar9204 ปีที่แล้ว +1

    This hits hard..... Difently need appreciation....... Prem's

  • @chandruhp475
    @chandruhp475 2 ปีที่แล้ว +11

    Prem is legend director ✌️✌️

  • @prashanthmsgowda2413
    @prashanthmsgowda2413 ปีที่แล้ว +1

    Prem, taayi Hatsoff to the acting ❤❤❤

  • @jworld2789
    @jworld2789 2 ปีที่แล้ว +5

    ಪ್ರೀತಿ ಅಂದ್ರೆ ಗುಂಡಿಗೆ ಅಲ್ಲ Feeling's ❤️JB❤️

  • @vinayms9451
    @vinayms9451 2 ปีที่แล้ว +12

    Best ever movie forever ♥️♥️

  • @raghvendrakondekar9798
    @raghvendrakondekar9798 4 ปีที่แล้ว +15

    ಇನಸ್ಟೇಡ of pream ಹೀರೋ ಬೇರೆ ಯವರು ಇದ್ದಿದ್ರೆ movie 100 days

    • @bhimaraomidakanatti2839
      @bhimaraomidakanatti2839 4 ปีที่แล้ว +5

      Bro e film nalli prem avr ginta olle yav hero nu madtirilla, prem sir acting is super but he is not popular soo this movie floped

    • @bhimaraomidakanatti2839
      @bhimaraomidakanatti2839 4 ปีที่แล้ว +2

      Bro e film nalli prem avr ginta olle yav hero nu madtirilla, prem sir acting is super but he is not popular soo this movie floped

    • @rameshg9210
      @rameshg9210 3 ปีที่แล้ว +1

      Climax gottagabekittu, alle mistake agide

  • @manusathisha
    @manusathisha 3 ปีที่แล้ว +10

    Premsss acting next level✌specially feelingsss😀😀😀.
    ❤👫💑 ಪ್ರೀತಿಗಾಗಿ ಕಾಯೋದ..?
    ಪ್ರೀತಿನ ಪಡೆಯೋದ..? #ConfusedEnding. 👎
    We are all waiting for Part-2. With yours own direction & production😀.

  • @kicchanayak5761
    @kicchanayak5761 3 ปีที่แล้ว +8

    Wonderful Love story and my fvrt movie 💙😍❤

  • @shashijadar3893
    @shashijadar3893 ปีที่แล้ว

    🥺🥺MISS YOU ಪ್ರೀತಿ ಮಾಡುವ ಎಲ್ಲಾ ಪ್ರೇಮಿಗಳು ಒದಾಗಲಿ 🥺

  • @gudusabkolkar5192
    @gudusabkolkar5192 3 ปีที่แล้ว +4

    ಲಾಸ್ಟ ಗೇ ಪ್ರೀತಿ ಒಂದಾಗ ಬೇಕಿತ್ತು ❤️♥️

  • @thrivenithriveni7615
    @thrivenithriveni7615 2 ปีที่แล้ว +7

    Heart ❤touching😢movie

  • @umeshrathod602
    @umeshrathod602 3 ปีที่แล้ว +15

    2021 ರಲ್ಲಿ ಇ film ನೋಡ್ತಾ ಇರೋರುಲೈಕ್ ಮಾಡಿ