Preethigagi - ಪ್ರೀತಿಗಾಗಿ | Kannada Full HD Movie | Sri Murali, Sridevi | Super Hit Love Story Movie

แชร์
ฝัง
  • เผยแพร่เมื่อ 12 ม.ค. 2025

ความคิดเห็น • 1K

  • @HanamantBudnur-om5zl
    @HanamantBudnur-om5zl ปีที่แล้ว +94

    ❤2023 ಮತ್ತು 2024 ರಲ್ಲಿ ಈ ಮೋವಿನಾ ಪ್ರೀತಿಗಾಗಿ ಎಂಬ ಅದ್ಭುತ ಮೂವಿ

    • @jameersabsab4406
      @jameersabsab4406 7 หลายเดือนก่อน

      😢😢😮😢🎉😂

  • @manjukaavali224
    @manjukaavali224 5 ปีที่แล้ว +71

    ಈ ಫಿಲಂ ನೋಡಿರೋರು ಎಲ್ರೂ ಕಣ್ಣೀರು ಹಾಕ್ತಾರೆ..😣😔😘

  • @manju.nayakamanju3169
    @manju.nayakamanju3169 2 ปีที่แล้ว +64

    2022 ರಲ್ಲಿ ನೋಡುವವರು ಲೈಕ್ ಮಾಡಿ😍😍Super movei love this love

  • @naveenr8518
    @naveenr8518 3 หลายเดือนก่อน +40

    Any one waching this movie 2024

    • @rekhasn1763
      @rekhasn1763 15 วันที่ผ่านมา +1

      Me😍

  • @nandishamb8398
    @nandishamb8398 3 ปีที่แล้ว +45

    ಇದ್ರಲ್ಲಿ ನಂಗೇ ಒಂದು ಅರ್ಥ ಅಯ್ತು..... ನಮ್ಮ ಮನೆಗೆ ಯಲ್ಲರು ನಮ್ಮನ್ನ ಬೆಟ್ಟ ದಷ್ಟು ಪ್ರೀತಿ ಕೊಟ್ರೆ.... ಹೊರಗಡೆ ಪ್ರೀತಿ ಯಾವ್ದು ದೊಡ್ಡ ದಲ್ಲ.... ಫ್ಯಾಮಿಲಿ ಪ್ರೀತಿ ಗ್ರೇಟ್ 😍

    • @sridharhpl
      @sridharhpl 3 ปีที่แล้ว

      Real life Al idella work agalla bro

    • @MaluKakhndaki
      @MaluKakhndaki หลายเดือนก่อน

      ❤️ನಿಜ್ಜಾ ಬ್ರದರ್ ಪ್ಯಾಮಿಲಿ ಬೆಸ್ಟ್.
      ಈ ಮೂವಿ ಲಾಸ್ಟ್ ಸೀನ ನೋಡಿ ಮಾತ್ರ
      ಪ್ರೀತಿ ಮಾಡಿದವರು ಕಣ್ಣೀರು ಹಾಕೇ ಹಾಕತಾರೆ 😢😌

  • @pradeepkumarpradeep2210
    @pradeepkumarpradeep2210 3 ปีที่แล้ว +84

    ಪ್ರೀತಿ ಮಾಡಿದ ಪ್ರತಿ ಒಬ್ಬ ಹುಡುಗನು ಕಣ್ಣೀರು ಅಕ್ತನೇ ಈ ಮೂವಿ ನೋಡಿದ್ರೆ ಸೂಪರ್ ಮೂವಿ 💙💙 🔥🔥🔥 ವಾವ್

    • @anusham6698
      @anusham6698 3 ปีที่แล้ว +5

      Rakshitha🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @parashuramhadagali
    @parashuramhadagali 3 ปีที่แล้ว +27

    2021 ralli nodidavaru ondu like madi,
    Mattu e movie super and sakkattagide
    🎬🎬👍👍🎦

  • @ratnakamble5958
    @ratnakamble5958 4 ปีที่แล้ว +85

    ಈ ಸಿನಿಮಾದಲ್ಲಿ ಹೆತ್ತವರನ್ನು ಮಕ್ಕಳು ಅರ್ಥ ಮಾಡ್ಕೊಡಿದ್ದಾರೆ ಹಾಗೆ ಮಕ್ಕಳನ್ನು ಹೆತ್ತವರು ಅರ್ಥ ಮಾಡ್ಕೊಡಿದ್ದಾರೆ ಪ್ರೇಮಿಗಳಿಗೆ ನೋಡಲು ಸೂಪರ್ ಸಿನಿಮಾ ಇದು 👌👌😍😍😘😘

  • @ShivaKumar-ps9ls
    @ShivaKumar-ps9ls 3 ปีที่แล้ว +65

    2021 ರಲ್ಲಿ ಈ ಮೂವಿ ಯನ್ನೂ ಯಾರ್ ಯಾರು ನೋಡುತ್ತಿದ್ದೀರಿ ಲೈಕ್ ಮಾಡಿ

  • @bkChaithra2001
    @bkChaithra2001 4 ปีที่แล้ว +33

    ಅವರ ಇಬ್ಬರು ಒಬ್ಬರಿಗೆಗೊಬ್ಬರು ಅಷ್ಟೊಂದು ಪ್ರೀತಿ ಮಾಡಿದ್ರು...ಮನೆಯವರಾಗೋಸ್ಕರ ತಮ್ಮ ಪ್ರೀತಿನೇ ತ್ಯಾಗ ಮಾಡಿದ್ರು..ಕೊನೆಗೆ ಮನೆಯವರೇ ಅವರ ಪ್ರೀತಿಗೆ ಸಹಕರಿಸಿದರು..ಪ್ರೀತಿ ಮಾಡಿದ್ರು ಮನೆಯವರ ಒಪ್ಪಸಿ ತಮ್ಮ ಪ್ರೀತಿ ಪಡ್ಕೊಳಿ....ಯಾಕೆ ಅಂದ್ರೆ ಪ್ರೀತಿಗಾಗಿ.....
    Super and beautiful movie.

  • @ನೀನಾದೇನಾ
    @ನೀನಾದೇನಾ 3 ปีที่แล้ว +68

    2021 ರಲ್ಲಿ ಯಾರು ಯಾರು ನೋಡ್ತಿದಿರಾ,, ?

  • @Kalapriyasiddhucreation
    @Kalapriyasiddhucreation ปีที่แล้ว +13

    ಅದ್ಬುತ ವಾದ ಲವ್ ಸ್ಟೋರಿ 💞💞💞

  • @nagaraja.b.r6471
    @nagaraja.b.r6471 4 ปีที่แล้ว +65

    ಅದ್ಭುತವಾದ ಪ್ರೇಮ ಕಥನ ಹೃದಯಕ್ಕೆ ಮುಟ್ಟುವ ರೀತಿಯಲ್ಲಿ ಸಿನಿಮಾ ಮಾಡಿದ್ದಿರಾ ಸ್ವಚ್ಛ ನಿಷ್ಟಾವಂತ ಪ್ರೀತಿ ಹೇತವರು ಒಡಹುಟ್ಟಿದವರು ಪ್ರೀತಿಸುವ ಹೃದಯವನ್ನು ಗೆಲ್ಲುವ ಸಾಮಥ್ಯ೯ವಿದೆ.

  • @gk_kannada_official_
    @gk_kannada_official_ 9 หลายเดือนก่อน +5

    E movie ನೋಡಿ ನನ್ನ ಹೀರೋಯಿನ್ ನೆನಪಾದಳು 💔💔💔💔💔💔💔💔💔💔💔
    ಇಂತ ಫಿಲಂ ನ ನನ್ನ ಜನುಮದಲ್ಲೇ ನೋಡಿರಲಿಲ್ಲ ❤️
    ಹಾಂಡ್ಸ್ ಆಫ್ ಶ್ರೀ ಮುರುಳಿ ಸರ್

  • @vijayakumaradimmalli1190
    @vijayakumaradimmalli1190 3 ปีที่แล้ว +57

    ನಮ್ಮದಲ್ಲದ ಮನಸ್ಸನ್ನು ಇಷ್ಟಪಟ್ಟು ಜೀವನಪೂರ್ತಿ ಕೊರಗುವುದು ನಿಜವಾದ ಪ್ರೀತಿ

    • @dboss8146
      @dboss8146 2 ปีที่แล้ว +1

      Nija Anna

    • @manuka1608
      @manuka1608 2 ปีที่แล้ว

      @@dboss8146 ಪಿಪಿಿಪುಪಿಕುರರುರುುುಕ್ಪಿಪತ

    • @pradeepk347
      @pradeepk347 ปีที่แล้ว

      Yen helde guru

  • @appajiyoga3286
    @appajiyoga3286 ปีที่แล้ว +6

    ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಅದ್ಭುತವಾದ ಚಿತ್ರ ಕಣ್ಣಲ್ಲಿ ನೀರು ತರಿಸುತ್ತೆ ಅಪ್ಪನ ಪ್ರೀತಿ, ಅಮ್ಮನ ಪ್ರೀತಿ, ಅಣ್ಣಂದಿರ ಪ್ರೀತಿ, ಗೆಳೆಯರ ಬಾಂಧವ್ಯ, ಪ್ರೀತಿಯ ತ್ಯಾಗ, ಕಣ್ಣಲ್ಲಿ ನೀರು ತುಂಬಿ ಬರುತ್ತದೆ

  • @chandu9652
    @chandu9652 3 ปีที่แล้ว +34

    2021 ರಲ್ಲಿ ನೋಡುವವರು like ಮಾಡಿ

  • @mgmg-ee5pl
    @mgmg-ee5pl 5 ปีที่แล้ว +75

    ನಿಜವಾದ ಪ್ರೀತಿ ಯಾವತ್ತೂ ಸಾಯಲ್ಲ
    ಸೂಪರ್ movie

  • @venuvenu3386
    @venuvenu3386 3 ปีที่แล้ว +18

    ತುಂಬಾ ಅದ್ಭುತವಾದ ಸಿನಿಮಾ ಪ್ರೇಮಕಥೆ, ಫ್ರೆಂಡ್ಶಿಪ್, ಫ್ಯಾಮಿಲಿ ಸೆಂಟಿಮೆಂಟ್,ವಾವ್ ಪದೇ ಪದೇ ನೋಡಬೇಕು ಎನಿಸುವ ಸಿನಿಮಾ 😘😘😘

  • @kareppawader3919
    @kareppawader3919 2 ปีที่แล้ว +35

    💞ಈ ಸಿನಿಮಾ ನೋಡಿದ್ರೆ ನಿಜವಾಗ್ಲೂ ಕಣ್ಣಲ್ಲಿ ನೀರು ಬರತ್ತೆ 😞ಸೂಪರ್ ಮೂವಿ ನಿಜವಾಗ್ಲೂ ಪ್ರೀತಿಗೆ ಸಾವಿಲ್ಲ 😍👌🙏

  • @soundaryabai2758
    @soundaryabai2758 3 ปีที่แล้ว +18

    ನಿಜವಾದ ಪ್ರೀತಿ ಅಂದ್ರೆ ಇದೇನಾ ❤💞❤

  • @manjupatil5481
    @manjupatil5481 3 ปีที่แล้ว +3

    ಈ ಮೂವಿ ಲಾಸ್ಟ್ ಸೀನ್ ಕಣ್ಣಲಿ ನೀರ್ ಬರೋತರಾ ಇತ್ತು, ಈ ಕಥೆ ಬರೆದವರು ಪ್ರೀತಿ ಪ್ರೇಮ ಹೇಗಿರುತ್ತೆ ಅಂಥಾ ತೋರಿಸಿದಾರೆ 🙏ಹಾಗೆ ಪ್ರತಿಯಬ್ಬರು ಆಕ್ಟಿಗ್ ಸೂಪರ್ 👌👌👌

  • @Thrivesiri.satheesh
    @Thrivesiri.satheesh ปีที่แล้ว +3

    E movie nodida pratiyobbaru kanniru akirthare, I love murali sir ❤

  • @shankaru-g5z
    @shankaru-g5z 3 ปีที่แล้ว +65

    ಪ್ರೀತಿ ಯಾವತ್ತೂ 💞 ಸಾಯಲ್ಲ ರೀ...🎸 ಪ್ರೀತಿಸಿದವರಿಗೆ ಗೊತ್ತು 💞😢 ಪ್ರೀತಿಯ ಬೆಲೆ ಏನಂತ 💞💞😢

    • @pnudalikpnudalikhulikatti4331
      @pnudalikpnudalikhulikatti4331 3 ปีที่แล้ว +1

      Hi

    • @marulasiddeshs9105
      @marulasiddeshs9105 3 ปีที่แล้ว +1

      @@pnudalikpnudalikhulikatti4331 p

    • @bimubimubimubimu43
      @bimubimubimubimu43 3 ปีที่แล้ว

      ❤️🌹ಪ್ರೀತಿ ಯಾವತ್ತೂ 💞ಸಯಲ್ಲ ರೀ...💕 ಪ್ರೀತಿಸಿದವರಿಗೆ ಗೊತ್ತು 💞😰ಪ್ರೀತಿಯ ಬೆಲೆ 💞ಯನಂತ💞💞😰 𝓑 𝓚 💕

    • @nagamaninagamani834
      @nagamaninagamani834 2 ปีที่แล้ว

      @@bimubimubimubimu43 fjdhjfcbhrf

    • @harikrishnan-jh1gu
      @harikrishnan-jh1gu 10 หลายเดือนก่อน

      Nimmu subbura ogula le, ogi kelasa nodi

  • @kirankiru8773
    @kirankiru8773 4 ปีที่แล้ว +10

    ರೋರಿಂಗ್ ಸ್ಟಾರ್ .. 🔥🔥
    ಸಿಂಪಲ್ ಅಭಿನಯ ... 🥰........

  • @lucky-jb2fe
    @lucky-jb2fe 4 ปีที่แล้ว +47

    ಸೂಪರ್ ಮೂವಿ.... ಇದು ನಿಜವಾದ್ ಪ್ರೀತಿ ಪ್ರೀತಿಗಾಗಿ ಮೂವಿ ಕೂಡಾ 😢😢

  • @gowthamanv8740
    @gowthamanv8740 4 ปีที่แล้ว +24

    My all time favourite song kanninalli kanaside ❤️❤️❤️❤️ from Tamil Nadu.

  • @rajjudimpleqty1942
    @rajjudimpleqty1942 4 ปีที่แล้ว +26

    Wow really heart touching movie 😚😚. ..true love nvr end❤

  • @Nishu.221
    @Nishu.221 3 ปีที่แล้ว +20

    Lovers ನೋಡೋ ಸಿನಿಮಾ ಆದರೆ ಹಳೇ ನೆನಪಿಗೋಸ್ಕರ ನೋಡ್ತಾ ಇದ್ದೀನಿ..53.25sence ಸೂಪರ್..❤️

  • @SagarSagar-kb3bb
    @SagarSagar-kb3bb 2 ปีที่แล้ว +6

    ನಿಜವಾದ ಪ್ರೀತಿ ಯಾವತ್ತೂ ಸಾಯಲ ರೀ 😔😔

  • @ambushetty34
    @ambushetty34 5 ปีที่แล้ว +145

    ಈ ಮೂವೀ ನೋಡಿದ ಪ್ರತಿಯೊಬ್ಬ ಪ್ರೇಮಿ ಕಣ್ಣೀರು ಸುರಿಸಿರುತ್ತಾನೆ..... 😭😭😭😭

  • @geethatgeethat1170
    @geethatgeethat1170 3 ปีที่แล้ว +5

    ಮೂವಿ ಸೂಪರ್ ಅದ್ರಲ್ಲಿ ಇರುವ ಎಲ್ಲಾ ಹಾಡು ಗಳು ಇನ್ನ ಅದ್ಭುತ

  • @muttukambi8755
    @muttukambi8755 4 ปีที่แล้ว +199

    2020 ರಲ್ಲಿ ಯಾರು ನೋಡಿದ್ದೀರಿ??????
    Best movey ever

  • @laxmansaibannavar1399
    @laxmansaibannavar1399 5 ปีที่แล้ว +90

    ಪ್ರೀತಿ ಪ್ರೇಮ ಮಾಡಿದರು ತಂದೆ ತಾಯಿಯ ಒಪ್ಪಿಗೆ ತಗೆದುಕೂಡು ,,ಸಂತೋಷದಿದ್ದ ಪ್ರೀತಿ ಮಾಡಿ ಗೆಳೆಯರೆ,,❤❤

  • @dyamannahombaldeh2457
    @dyamannahombaldeh2457 5 ปีที่แล้ว +85

    🕉️Evergreen Movie💚💖💝
    ಪ್ರೀತಿಸೋರ ತಮ್ಮ ಪ್ರೀತಿಯಲ್ಲಿ ಸ್ವಾರ್ಥಿಯಾಗಿ ಹೆತ್ತವರ ಪ್ರೀತಿಗೆ ಮೋಸ ಮಾಡಬಾರದು....
    ಅವರಿಗೂ ನಮ್ಮ ಮೇಲೆ ಅಗಾಧವಾದ ಪ್ರೀತಿ ಇರುತ್ತೆ.....
    ನಮ್ಮ ಪ್ರೀತಿಯನ್ನ ಅವರಿಗೆ ಪ್ರೀತಿಯಿಂದ ಅರ್ಥಾಮಾಡಿಸಬೇಕು.....
    ನಮ್ಮ ಖುಷಿಯಲ್ಲೇ ತಮ್ಮ ಖುಷಿ ಕಣೋ
    ಆ ನಿಸ್ವಾರ್ಥ ತಂದೆ-ತಾಯಂದಿರು ಕಂಡಿತಾ‌ ನಮ್ಮ ಪ್ರೀತಿನ ದೂರ ಮಾಡಲ್ಲ......
    ಪ್ರೀತಿನ-ಪ್ರೀತಿಯಿಂದ-ಪ್ರೀತ್ಸೀ👍👍
    💚DEH💚 🕉️DNA💚💝💖
    ಪ್ರೀತಿಯಿಂದ ಗೆಲ್ರೀ - ಪ್ರೀತಿ ಗೆಲ್ಲಲಿ
    ಪ್ರೀತಿಗಾಗಿ 😍😍😍

  • @chethanypgowda6547
    @chethanypgowda6547 4 ปีที่แล้ว +33

    Superb movie.... Sometimes Am getting cry in some situation, really I luv dis movie🎬 ❤😘

  • @smarttechforv.i.8525
    @smarttechforv.i.8525 5 ปีที่แล้ว +35

    ನಿಜವಾದ ಪ್ರೀತಿಗೆ ಯಾವತ್ತೂ ಸಾವು ಇಲ್ಲ.

  • @ravikumarbekinal4643
    @ravikumarbekinal4643 ปีที่แล้ว +1

    Old is gold ರೋರಿಂಗ್ 🌟

  • @Stella26498
    @Stella26498 ปีที่แล้ว +5

    Ramu Enterprises 🤩🤩🤩🤩😎😎😎😎😎😎👍👍👍👍

  • @malapatil4449
    @malapatil4449 ปีที่แล้ว +3

    ತುಂಬಾ ಚನ್ನಾಗಿ ಇದೆ ಮೂವಿ 👌👌

  • @chaithrapoojary3629
    @chaithrapoojary3629 ปีที่แล้ว +2

    ನಿಜವಾದ ಪ್ರೀತಿಗೆ ಸಾಕ್ಷಿ 😊 ಎಲ್ಲವೂ ಪ್ರೀತಿಯಾಗದು

  • @usharanimadiwal3024
    @usharanimadiwal3024 3 ปีที่แล้ว +35

    Heart' touching movie .................true love is never end ❤️

  • @abhishekabhishek4442
    @abhishekabhishek4442 2 ปีที่แล้ว +3

    ನಮ್ ಬಾಸ್ ಮಾಸ್ ಗು ಸೈ ಕ್ಲಾಸ್ ಗು ಸೈ... ಲವ್ ಯು ರೋರಿಂಗ್ 🌟... ಮೋವಿ ಕ್ಲೈಮ್ಯಾಕ್ಸ್ ಮಾತ್ರ ಕಣ್ಣಲಿ ಕಣ್ಣೀರು ಆಕುಸ್ಬಿಡ್ತು,❤️❤️🥺🥺🥺🥰🥰

  • @anilpatilpatil7922
    @anilpatilpatil7922 5 ปีที่แล้ว +48

    Super movie.... Song's sup super Hits 😍❤👌

  • @rakshithgowda6543
    @rakshithgowda6543 5 ปีที่แล้ว +173

    ಇಂಡಿಯನ್ ನಂಬರ್ ಒನ್ ಪ್ರೇಮಿಗಳ ಮೂವೀಸ್ ಈ ಪ್ರೀತಿಗಾಗಿ

  • @chethancn6656
    @chethancn6656 3 ปีที่แล้ว +11

    2021 watching 👌 movie doddanna super acting🙏🙏🙏🙏

  • @siddusiddugaja3692
    @siddusiddugaja3692 5 หลายเดือนก่อน

    ಬಾಸ್ ನೀವು ಮಾಡಿರೋ ಎಲ್ಲಾ ಮೂವಿ ನೋಡಿದ್ದೇನೆ ನಾನು ನಿಮ್ಮ ಅಭಿಮಾನಿ ಎಂದು ಹೆಮ್ಮೆ ಯಿಂದ ಹೇಳುತ್ತೇನೆ ಉಗ್ರಂ ಮೂವಿ ಮಾಡಿದಾಗಿಂದ ನಿಮ್ಮ ಲಕ್ಕಿ ಚೇಂಜ್ ಆಗಿದೆ ಹಾಗೆ ನೀವು ಇನ್ನೂ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡದಾಗಿ ಹೆಸರು ಮಾಡಲಿ😢😢😊😊😊❤❤

  • @geleyafilm1308
    @geleyafilm1308 ปีที่แล้ว +12

    Most beautiful movie.. which i didn't watch

  • @janusagar1745
    @janusagar1745 3 ปีที่แล้ว +6

    💯Super movie 👌

  • @naveenkumardm2906
    @naveenkumardm2906 5 ปีที่แล้ว +34

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @aishuaishu7974
    @aishuaishu7974 3 ปีที่แล้ว +1

    Super Movie 😀😀💜💙💚💖💝👌🌹🌹🌹🌹🌹🌹🌹🌹🌹

  • @gadhilingagadhilinga8986
    @gadhilingagadhilinga8986 3 ปีที่แล้ว +4

    Really , heart touching movie ,clymax very very painfull and over all movie screenplay nice

  • @ugubbi745
    @ugubbi745 2 ปีที่แล้ว +7

    Heart tuch movie 😭💔supper story.

  • @smarttechforv.i.8525
    @smarttechforv.i.8525 5 ปีที่แล้ว +51

    ನಿಜವಾದ ಪ್ರೀತಿ ಅಂದ್ರೆ ಇದೇನ

  • @rockstargaming4337
    @rockstargaming4337 หลายเดือนก่อน

    ಪ್ರೀತಿ ಜೊತೆಗಿದ್ರೆ ಪ್ರಪಂಚನೇ ಗೆದ್ದಷ್ಟು ಖುಷಿ , ಧೈರ್ಯ ಜೊತೆಗಿಲ್ಲ ಅಂದ್ರೆ ಬದುಕಿದ್ದು ಸತ್ತಿದೀನಿ ಅನ್ಸುತ್ತೆ ಯಾಕಂದ್ರೆ ನನ್ನ ಪ್ರೀತಿ ನನ್ನ ಜೊತೆಗಿಲ್ಲ😢😢😢

  • @malingab7854
    @malingab7854 2 ปีที่แล้ว +4

    ನೈಜವಾದ ಪ್ರೀತಿ ಇದು.😘💖

  • @lakshmiachar3220
    @lakshmiachar3220 5 ปีที่แล้ว +29

    One of my favorite movie 😍

  • @umeshgm8543
    @umeshgm8543 ปีที่แล้ว +1

    A LOVE THAT NEVER ENDS super movie

  • @PrakashNayak-qh2dc
    @PrakashNayak-qh2dc ปีที่แล้ว +3

    💖💖💖ಪ್ರೀತಿ ಪ್ರೀತಿಗಾಗಿ ಸೂಪರ್ 💖💖💖💖

  • @keerthiachar7403
    @keerthiachar7403 ปีที่แล้ว

    Thomba andry thomba chennagide movie ❤️❤️❤️

  • @CHETAN-qb5nt
    @CHETAN-qb5nt ปีที่แล้ว +6

    That's power of love 😘

  • @manjudodagoudar1965
    @manjudodagoudar1965 5 ปีที่แล้ว +7

    ಚಂದ್ರ ಚಕೋರಿ ನಂಬರ್ ಒನ್ ಫಿಲ್ಮ್

  • @sarfuboliyar7946
    @sarfuboliyar7946 5 ปีที่แล้ว +9

    ಯೀ ಮೂವೀ ನೋಡಿದವರಿಗೆ ಕಣ್ಣೀರು ಬರದೇ ಇರುತ್ತಾ

  • @hariharish6265
    @hariharish6265 2 ปีที่แล้ว +6

    ನಮ್ಮಗೂ ಇಗೆ ಆಗಿದೆ ಆದ್ರೆ ನಮಗೆ ಮನೆವರು ಓಪತ ಇಲ್ಲ ಆದ್ರೆ ಅವಳು ಮದುವೆ ಆಗಿಲ್ಲ ನಾನು ಮದುವೆ ಆಗಿಲ್ಲ ಇಬರು ಆಗೇ ಇದೀವಿ

    • @shreegaddenor717
      @shreegaddenor717 6 หลายเดือนก่อน

      But evagu bro maduve agilva ebru

  • @king_of_attituda_of_kiccha2241
    @king_of_attituda_of_kiccha2241 ปีที่แล้ว

    ಎಲ್ಲಾ ಪ್ರೀತಿಗೂ ಇದೇ ತರ end ಇದ್ರೆ ಎಷ್ಟು chanagi iratitu Alva 😔🙏

  • @praveenpraveen9377
    @praveenpraveen9377 3 ปีที่แล้ว +16

    Such a wonderful movie 🔥 muruli sir 🙏

  • @lakshmisham.c.5753
    @lakshmisham.c.5753 4 ปีที่แล้ว +44

    Finishing is really superb. Bavya is great.

  • @lakshmanayb5009
    @lakshmanayb5009 ปีที่แล้ว

    Super movie ❤ and very intrasting emotional feeling between lovers and family ... good frinds supportivness ...... lot of Love attraction to childrens given only by the family 👌🤗. Songs also 😊

  • @nagarajumnaga5313
    @nagarajumnaga5313 หลายเดือนก่อน

    ❤ super love story movie..

  • @lucky-jb2fe
    @lucky-jb2fe 4 ปีที่แล้ว +3

    ಸೂಪರ್ ಸಾಂಗ್ಸ್ ಸೂಪರ್ ಸೂಪರ್ ಮೂವಿ 👌👌👌👌👌👌👌👌

  • @mohanmohan8845
    @mohanmohan8845 4 ปีที่แล้ว +37

    So much love in brothers no words family

  • @AkashDurgappa
    @AkashDurgappa 8 หลายเดือนก่อน +1

    ಸೂಪರ್ ಮೂವೀ ❤❤

  • @yuvrajpatil563
    @yuvrajpatil563 4 ปีที่แล้ว +3

    Heroin 1st class 😘😘😘😘😘😘

  • @sagarvaggar7928
    @sagarvaggar7928 2 ปีที่แล้ว +2

    Doddanna character is wonderful✨😍 such a super😍 movies🎥

  • @sunilsungathan558
    @sunilsungathan558 5 ปีที่แล้ว +13

    Wow!superrrrrrrrrrrrb movie I ever seen like this movie best love story 😍😍😍😍😍❤️❤️❤️❤️❤️❤️

  • @syedyasin481
    @syedyasin481 2 ปีที่แล้ว +1

    All tym fav movie & songs 💞
    20
    4

  • @massmass6548
    @massmass6548 5 ปีที่แล้ว +4

    ಸೂಪರ್ ಮೂವಿ ಪ್ರೇಮಿಗಳು ಮೂವಿ ರಿಯಲ್ ಸ್ಟೋರಿ ಮೂವಿ ಲವ್ ಸ್ಟೋರಿ

  • @arunkumarmukkaidi546
    @arunkumarmukkaidi546 4 ปีที่แล้ว +6

    Nan life hege agide
    Mane avrigoskara doora
    Agtha edivi 👌👌👌❤❤💘💘

  • @Vish_862
    @Vish_862 หลายเดือนก่อน +1

    Evergreen murali movies 🫶🏻

  • @shilparj3500
    @shilparj3500 5 ปีที่แล้ว +6

    True love never dies climax super 😘😘😘🌹⚘⚘

  • @mastmanjumanju5432
    @mastmanjumanju5432 4 ปีที่แล้ว +1

    ❤️❤️❤️Amazing wonderful Suuuuuuper duuuuuper movie👌👌👌👌👌👌👌👌👌👌👌

  • @shyamshyamsb2641
    @shyamshyamsb2641 5 ปีที่แล้ว +25

    ಸೂಪರ್ ಆಗಿದೆ ಅಂತ ಹೇಳ್ದೆ.
    ನಾನು ಲವ್ ಪೆಲೂರ್

    • @mohanmohan8845
      @mohanmohan8845 4 ปีที่แล้ว +1

      Yake en problem aytu

    • @udaydsouza2889
      @udaydsouza2889 4 ปีที่แล้ว

      ಅಯ್ಯೋ... ದುರ್ವಿದಿಯೆ😭😭😭😭

  • @nagendranagu6808
    @nagendranagu6808 2 ปีที่แล้ว

    ಮಿಲನ ಥೇಟರಲ್ಲಿ ಈ ಮೂವಿ ನೋಡಿದ್ದು ತುಂಬಾನೇ ನೆನಪು ಚಿಕ್ಕಮಗಳೂರು

  • @rahuldevraj6999
    @rahuldevraj6999 3 ปีที่แล้ว +10

    ദൈവമേ ഇത് നമ്മുടെ അനിയത്തിപ്രാവ് അല്ലേ??

    • @sheikhshammas6680
      @sheikhshammas6680 3 ปีที่แล้ว +2

      പറഞ്ഞത് നന്നായി 😂

    • @shajahanjaggu2781
      @shajahanjaggu2781 ปีที่แล้ว

      അതേ പക്ഷേ ശ്രീ മുരളി നല്ല നടനാണ്

  • @shrikanyabeedi5073
    @shrikanyabeedi5073 4 ปีที่แล้ว +6

    Super movie fantastic, dhodddan safort super

  • @somarayaravi8640
    @somarayaravi8640 ปีที่แล้ว

    ನಿಜವಾಗಲೂ ಸೂಪರ್ ಆಗಿದೆ ಮೂವಿ ಹಾರ್ಟ್ ಟೀಚಿಂಗ್ ಫಿಲಂ ಸೂಪರ್ ಸೂಪರ್ ಮೂವೀ

  • @satthishasathi7063
    @satthishasathi7063 ปีที่แล้ว +3

    My heart touching movie

  • @chaithraacharya518
    @chaithraacharya518 2 ปีที่แล้ว +2

    Super 👌👌😘😍❤️

  • @arjungudennavar754
    @arjungudennavar754 5 ปีที่แล้ว +26

    Nan life ಈಗ ಅತೀ
    ಹೃದಯ ವಾಸೀಯೇ 💜❤️💜❤️

  • @khaliqjawadkhaliqjawad2466
    @khaliqjawadkhaliqjawad2466 4 ปีที่แล้ว +13

    Friends acting also not forgettable The whole film story is very nice. Thank you for uploading this movie.

  • @manjuhc2543
    @manjuhc2543 ปีที่แล้ว +1

    What a movie 👍👍👍👍

  • @arunrathod8549
    @arunrathod8549 5 ปีที่แล้ว +13

    Amazing movies wonderful love story super

  • @dhanyaksdhanyaks2593
    @dhanyaksdhanyaks2593 3 ปีที่แล้ว +3

    Super movi...fvrt movi

  • @nageshanagesha5804
    @nageshanagesha5804 4 ปีที่แล้ว +6

    nijavada premigalu💟💟

  • @hemavathim4921
    @hemavathim4921 3 ปีที่แล้ว +4

    I Iove you this movie ❤❤❤❤❤

  • @kushimahi4086
    @kushimahi4086 4 ปีที่แล้ว +4

    All songs suuuuuuper.... Super movie...

  • @smithachinnu5170
    @smithachinnu5170 5 ปีที่แล้ว +31

    Really heart touching movie

  • @nitinpujari2314
    @nitinpujari2314 5 ปีที่แล้ว +9

    This movie number one family santiment good movie 😄🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @roringstarugram233
    @roringstarugram233 5 ปีที่แล้ว +31

    Boss movie Superrrr love you upload Tq so much 🙏👌👌👌👌😘💓💓💙💙

  • @mohanmohan8845
    @mohanmohan8845 4 ปีที่แล้ว +12

    Sri murali sir yava movie madidaru no romance very pure love thats love