ಇಂತಹ ಮೂವಿಗಳು ಇತ್ತೀಚಿಗೆ ಬರ್ತಾಯಿಲ್ಲಾ ....ಅದೇ ದುಃಖದ ಸಂಗತಿ... Really I love this movie.... ಇದರಲ್ಲಿ ಪ್ರೀತಿ, ಜೀವನ ಎರಡರ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ...hatsap I really grateful to this movie director wrighter....And 😘SUDIP SIR💙
ಯಾರಿಗೆ ಬೇಕು ಅಣ್ಣಾ ಇಂತಹಾ ಸಿನಿಮಾ trend ಮಂದಿಗಿ 😢 ಈಗೆಲ್ಲಾ 4k , 8k, 3D movie series ಬೇಕು ಅಂತರ ನಮ್ಗೆ ಹಳೇ ಮೂವೀ ಇಷ್ಟ 😢😢 jocke movie ಹಾಕಿದಂಗ yalla movie re-relise ಮಾಡ್ಬೇಕು
ಕರುಣೆಗೆ ಬೆಲೆಯಿದೆ ಪುಣ್ಯಕೆ ಪಲವಿದೆ ದಯವ ತೋರುವ ಮಣ್ಣಿನ ಗುಣವಿದೆ ಸಾವಿನ ಸುಳಿಯಲಿ ಸಿಲುಕಿದ ಜೀವಕೆ ಜೀವ ನೀಡುವ ಹೃದಯವೇ ದೈವವು (V. Sridhar) ಅವರ ತುಂಬಾ ಅದ್ಬುತವಾದ ಸಾಹಿತ್ಯ ದ ಸಾಲುಗಳು... ಈ ಚಿತ್ರದಲ್ಲಿ ಬರುವಂತಹ ಅನೇಕ ಸನ್ನಿವೇಶಗಳು & ಸುದೀಪ್ ಅವರು ಅಡುವಂತಹ ಮಾತುಗಳು ಜೀವನಕ್ಕೆ ಸೂರ್ಥಿದಾಯಕ.... ಅದ್ಬುತವಾದ ಚಿತ್ರ... ಆಗಸ್ಟ್ ೨೫/೨೦೨೦ ನನ್ ಮೂವೀ ನೋಡಿದ್ದು...
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವ ಸಿನಿಮಾಗಳು ಇಂದು ಕಾಣಸಿಗುವುದು ತುಂಬಾ ವಿರಳ ಅಂತಹದರಲ್ಲಿ ಈ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಚಿತ್ರಕಥೆ, ಸಂಬಾಷಣೆ, ಸಂಗೀತ ಸೂಪರ್.
ನಿಜವಾಗ್ಲೂ ಎಂತ ಅದ್ಭುತವಾದ ಸಿನಿಮಾ ಸುದೀಪ್ ಸರ್ ನಿಮ್ಮ ಆ ನಟನೆ ಅದ್ಭುತ ನಿಮಗೆ ನೀವೇ ಸಾಟಿ ನಾನು ಲೆಕ್ಕವಿಲ್ಲದಷ್ಟು ಸಲ ಈ ಸಿನಿಮಾ ನೋಡಿದ್ದೇನೆ 2020ರಲ್ಲು ನೋಡಿದ್ದೇನೆ ಸೂಪರ್ 👌👌👌👌👌
Watched it in 2023😍😍 Not even felt bore for 1 single second.. What a movie it is , cult classic 💖💖 Songs are literally pure heart touching ♥️♥️ Sudeep sir acting👏👏👏
🎄🥅🍌🧨PPP a pop😚😚🎄🎄🍌🍌🍌🍌🍍🍌🍌🧨🧨🎆🎆🎆🧨🎆🧨🧨🧨🧨🧨🎆🧭🚗🎄🥅🎄🧨🍍🍌🍌🎆🧨🧨🎆🍌🎃🎆🍅🌶️🧨🚎🚎🚓🍌🍌🍌🍌🥄🌶️🍍🌶️🍍⚓⚓⚓🧨🍌🍌🎃🎆🎃🎆🎃🎆🎃🎄🎃🎆🎆🎃🍌🍌🍌🍍🍍🍍🧨🎆🧨🧨🧨🧨🖲️🌶️🍍⚓🍆🍆🎾🏸🧨🎄🥅🍌🍌🍍🍌🍌🍌🍌🧭🚗🧭🚗🚗🧭⚓⚓🎃🎃🎆🎆🎆🎃🎇🧨🎆⚓⚓🎆🧨🧨🎆🍌🍌🍅🌶️🚙🧭🚗⚓🎭🧨🧨🧨🧨🎆🧨🎇⚓🧨⚓🖱️🔋🔋🖱️🔋🔋🖲️🖲️🧨🧨🧨⚓🌶️🧨📢🥅📢🥅🎾🖲️🧨🍍🍌🍌🍍🌶️🌶️🍍⚓⚓🧨🍍🌶️🌶️🎆🧨🧨🍍🍌🍌🍽️🔪🔪🍌🍌🍌🍌🐙🦋🍌🚗🧭🚗🍅🍌🏝️🏝️🍍🍌🍌🧨🎃🥅🎄🍌?🍌🧭🧭🧭🚗🧭🚗🚗🧭🚕🚙🚙🚙🏍️🚎🚕🧨🎆🧨🎆🎆🧨🎆🎆🍌🧨🧨🎃@@ranjitharanju8623
I am a big fan of sudeep sir Ee movie nanage tumba ishta adralli (yenagali song) super I love that song.tumba meaningful song ide.👌👌👍😘😘😘🌹🌹🌹🌹🌹aa song jeewanada paatha wannu kalisuttade. Song Mattu film annu nodi nijwaglu alu bantu.its a heart touching film😘😘
😔😔😔ಕಳೆದ ಎರಡು ವಾರಗಳಿಂದ ನನ್ನ ಪ್ರೀತಿ ಇದೇ ತರ ನನ್ನ ಗೆಳತಿ ಬಿಟ್ಟು ಹೋದ ದಿನಗಳು ತುಂಬಾ ನೆನಪಾಗುತ್ತಿದೆ ಆದ್ರೆ ಏನ್ ಮಾಡ್ಲಿ ನಮಗೆ ಯಾವುದು ಸಿಗುತ್ತೆ ಅಂದುಕೊಳ್ಳುತ್ತೇವೋ ಅದು ಸಿಗಲ್ಲ ಗಾಡ್ ಇಸ್ ಗ್ರೇಟ್ ನಾನ್ ತುಂಬಾ ಪುಣ್ಯವಂತ 😔
@@harishachitrigar3429 ಏನು ಗುರು ನೀನು ಇಂತ ಒಳ್ಳೆ ಮೂವಿ ಬಗ್ಗೆ ಒಳ್ಳೇದು ಮಾತನಾಡಿದರೆ ಎಂತಾ ಕಾಮೆಂಟ್ಸ್ reply ಕೊಡ್ತೀಯ ಯಾವಾಗ್ಲೂ ಒಬ್ಬರಿಗೆ ಒಳ್ಳೇದು ಬಯಸುವ ಗುಣ ಇರುಬೇಕು ಬ್ರದರ್
ನೀನು ನನ್ನ ಜೊತೆಗೆ ಇಲ್ಲದೆ ಇದ್ರೂ ನಿನ್ನ ನೆನಪು ನಿನ್ನ ಪ್ರೀತಿ ಯಾವಾಗಲು ಇರುತ್ತೆ ಮುದ್ದು ❤.. ಯಾವಾಗಲು ಶಾಶ್ವತ ಚಿನ್ನು ❤.. ಮಿಸ್ ಯು ಮುದ್ದು.. ಲೈಫ್ ಲಾಂಗ್ ಲವ್ ಯು 😔.. ರಾಗಿಣಿ ಮುದ್ದು ಮೈಸೂರ್ R❤B..
Last scene is super ನನ್ ಜೀವನದಲ್ಲಿ ಮೊದಲನೇ ಚಿತ್ರದಿಂದ ಕಣ್ಣಲ್ಲಿ ತುಂಬಿತು ನೀರು ಮನಸ್ಸಿನ ಭಾರ ಕಮ್ಮಿ ಮಾಡಿತು tq 😢❤
ಏನೇ ಆಗಲಿ ಮುಂದೆ ಸಾಗು ನೀನು ಈ ಸಾಂಗ್ ನನಗೆ ತುಂಬಾ ಇಷ್ಟವಾಯಿತು ಹೃದಯಪೂರ್ವಕ ಧನ್ಯವಾದಗಳು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣ ❤️🙏
Super song Sudeep anna
Who will love this movie in 2024❤❤
Till my last breath... 1st fav movie of boss
Nanu bro
Nam boss.....❤ Kiccha sir forever
Nanu ❤
Meeeeeeeeeeeeeeee😅
2024 ಯಾರಿಗೆಲ್ಲ... ನೆನಪಾಯಿತು.. ಈ. ಮೂವಿ ❤
Nanu ee time alli nodta koothidini 😢😢
Good❤
Same@@KeerthiKeerthi-yh9tx
ಇಂತಹ ಮೂವಿಗಳು ಇತ್ತೀಚಿಗೆ ಬರ್ತಾಯಿಲ್ಲಾ ....ಅದೇ ದುಃಖದ ಸಂಗತಿ...
Really I love this movie....
ಇದರಲ್ಲಿ ಪ್ರೀತಿ, ಜೀವನ ಎರಡರ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ...hatsap I really grateful to this movie director wrighter....And 😘SUDIP SIR💙
Rajakumara is there
E tarahada yavdadaru movie send maldi
ಯಾರಿಗೆ ಬೇಕು ಅಣ್ಣಾ ಇಂತಹಾ ಸಿನಿಮಾ trend ಮಂದಿಗಿ 😢 ಈಗೆಲ್ಲಾ 4k , 8k, 3D movie series ಬೇಕು ಅಂತರ ನಮ್ಗೆ ಹಳೇ ಮೂವೀ ಇಷ್ಟ 😢😢 jocke movie ಹಾಕಿದಂಗ yalla movie re-relise ಮಾಡ್ಬೇಕು
2024 ralli yar yar movie nodta iddira like ❤️
❤✌️🥰 naanu
😘😘😘😘😘😘😘💞❤️❤️❤️❤️❤️❤️❤️❤️❤️
❤❤❤❤❤motivation movie❤❤❤❤
❤❤nanu
ನಾನೊಬ್ಬ ದರ್ಶನ್ ಸರ್ ಅಭಿಮಾನಿ... ಆದರೂ ನಿಮ್ಮ ಈ ಫಿಲಂ ತುಂಬಾ ರೋಮಾಂಚನವಾಗಿದೆ
Old is gold
ಮತ್ತೇ ಇತರ ಮೋವಿ ಯಾವಾಗ ಮಾಡ್ತಾರೋ
2023
ಜೀವನದಲ್ಲಿ ನೊಂದವರಿಗೆ ಸ್ಪೂರ್ತಿದಾಯಕ ಚಿತ್ರ ಎನ್ನುವರು ಲೈಕ್ ಮಾಡಿ.
ಕೊನೆಯ ಸೀನ ನೋಡಿ ಕಣ್ಣಂಚಿನಲ್ಲಿ ನೀರು ಬಂತು.. ಸೂಪರ್ ಮೂವೀ.. ಕಿಚ್ಚ ಸುದೀಪ್ ಅವರ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ.👏👏👏👌👌❤❤
👌👌👌👌👌Anna🙏🙏🙏Kiccha
Hi@@lakshmananayak3775
ಜೀವನ ಪಾಠ ಕಲಿಸುವ ಸೀನಮಾ ಮುಸ್ಸಂಜೆ ಮಾತು ಅನ್ನುವರು ಲೈಕ್ ಮಾಡಿ
Anyone watching this movie in 2024 🎉
2024 anyone for kiccha and ramya❤️🤩
🔥🔥ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣನ ಯಾವುದೇ ಮೂವಿ ಬಂದರು ಸೂಪರ್ 🔥🔥
👞👞👢👢
@@ಜೈರಾಯಣ್ಣಲಗಮು 😡😡😡😡
Yako ✂️
2023 ರಲ್ಲಿ ಯಾರಾದ್ರೂ ನೋಡ್ತಿದ್ದೀರಾ... ಲೈಕ್ ಕೊಡಿ 💛❤️
ನಾನು ಪಕ್ಕ ಡಿ ಬಾಸ್ ಅಭಿಮಾನಿ 😎
ಆದ್ರೂ ಈ ಸಿನಿಮಾ ನಂಗೆ ತುಂಬಾ ಇಷ್ಟ ಯಾಕ್ ಅಂದ್ರೆ ಈ ಸಿನಿಮಾದ ಹೀರೊ ನಮ್ ಬಾಸ್ ಕುಚಿಕು ಗೆಳೆಯನ ಸಿನಿಮಾ 😍
Jai d boss
ಜೈ ಡಿ ಬಾಸ್
Kingkiccha
👌👌👌
ಕರುಣೆಗೆ ಬೆಲೆಯಿದೆ ಪುಣ್ಯಕೆ ಪಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯವೇ ದೈವವು
(V. Sridhar) ಅವರ ತುಂಬಾ ಅದ್ಬುತವಾದ ಸಾಹಿತ್ಯ ದ ಸಾಲುಗಳು...
ಈ ಚಿತ್ರದಲ್ಲಿ ಬರುವಂತಹ ಅನೇಕ ಸನ್ನಿವೇಶಗಳು & ಸುದೀಪ್ ಅವರು ಅಡುವಂತಹ ಮಾತುಗಳು ಜೀವನಕ್ಕೆ ಸೂರ್ಥಿದಾಯಕ....
ಅದ್ಬುತವಾದ ಚಿತ್ರ...
ಆಗಸ್ಟ್ ೨೫/೨೦೨೦ ನನ್ ಮೂವೀ ನೋಡಿದ್ದು...
Oh kiccha sudeep anna en acting en story sir😭😭😭 fabulous 👌👌 I can't control my tears😭 (this film i watched in 2023)
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವ ಸಿನಿಮಾಗಳು ಇಂದು ಕಾಣಸಿಗುವುದು ತುಂಬಾ ವಿರಳ ಅಂತಹದರಲ್ಲಿ ಈ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಚಿತ್ರಕಥೆ, ಸಂಬಾಷಣೆ, ಸಂಗೀತ ಸೂಪರ್.
2021 ರಲ್ಲಿ ಯಾರ್ ಯಾರು ನೋಡ್ತಾ ಇಧಿರ like ಮಾಡಿ 👍🥰❤ Lock down time 🙋♂️🥴🥴
Oo
Nl p.m m.pmmmnkmnknkmmnmmmlmmkmmmmnpln.m.l.i
Monne darshan sir youTube alli live alli iiddaga sudeep avrna baide neenu,
Yarnu avr bagge gottilde baideda🙏🙏🙏
Sudeepanna meru vyaktitivada parvata🧡🧡🧡🧡
My feeling more painfull but no one r to here my words i. Wish sudeep sir n ramya madam to make a more one film with u both😍
@@shouibquareshi2856 yas 🥺 song is beautiful ❤️
ಈ ಮೂವಿ ನೋಡಿ ಎಷ್ಟು ಜನರ ಕಣ್ಣಲ್ಲಿ ನೀರು ಬಂದಿದೆ.😢😢
ನಮ್ಮ ದೀಪಣ್ಣನ ಸಿನಿಮಾಗಳಲ್ಲಿ ಅತ್ಯಂತ ಅದ್ಬುತ ಸಿನಿಮಾ ಎನ್ನಬಹುದು ನಿಜವಾದ ಪ್ರೀತಿ ಮಾಡುವವರಿಗೆ ಮನ ಮುಟ್ಟುವಂತ ಸಿನಿಮಾ ಅದರಲ್ಲಿ ನಾನು ಒಬ್ಬ .....P
ಮುಸ್ಸಂಜೆ ಮಾತು,,, ತುಂಬಾ ಚೆನ್ನಾಗಿದೆ. ಜೀವನದಲ್ಲಿ ಕಲಿಯಬೇಕಾದ ಪಾಠ, ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಇನ್ನೊಬ್ಬರಿಗೆ ಸಹಾಯ ಮಾಡಿ, ನಿಮಗೂ ಸಹಾಯ ಆಗುತ್ತೆ.
ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ನಮ್ಮ ut ಖಾದರ್
Yes
V
Ksveeha
ಏನಾಗಲಿ ಮುಂದೆ ಸಾಗು ನೀ.....what ah line guru this song is very power full to fight ah big prblms
ನಿಜವಾಗ್ಲೂ ಎಂತ ಅದ್ಭುತವಾದ ಸಿನಿಮಾ ಸುದೀಪ್ ಸರ್ ನಿಮ್ಮ ಆ ನಟನೆ ಅದ್ಭುತ ನಿಮಗೆ ನೀವೇ ಸಾಟಿ ನಾನು ಲೆಕ್ಕವಿಲ್ಲದಷ್ಟು ಸಲ ಈ ಸಿನಿಮಾ ನೋಡಿದ್ದೇನೆ 2020ರಲ್ಲು ನೋಡಿದ್ದೇನೆ ಸೂಪರ್ 👌👌👌👌👌
E
ಡ
Thank you
Meel also kiccha sudeep fan
Robert 2 time watching movies so super
Lockdown time(2021) ಅಲ್ಲಿ ನೋಡಿರೋರು ಮತ್ತು ನೋಡ್ತಿರೋರು Like👍 ಮಾಡಿ
ಪ್ರೀತಿಯಲ್ಲಿ ಮೊದಲಿಗ ನಾನು........! ಮೋಸದಲ್ಲಿ ಕೊನೆಯವಳು ನೀನು........!
ಇಂತಿ ನಿನ್ನ ಪ್ರೀತಿಯ..... ನಾನ್ಯಾರು...?😢😢😢😢
ಸಿನಿಮಾ ನೋಡಿರೋ ಹಾಗೂ ಇನ್ನೂ ನೋಡ್ತಿರೋ ಎಲ್ಲರಿಗೂ ನನ್ನ 🙏🙏🙏🙏.. ಮುಸ್ಸಂಜೆ ಮಹೇಶ್
@ns1973lk thxxxxxx
I am tamilnadu...but such a nice movie i was crying....I love sudeep Anna
I m tamil bro nice movie
I am andrapradesh
i am india bro nice movie
I'm Karnataka bro nice movie I love sudeep anna
@@santhosh.m5031 .
Watched it in 2023😍😍
Not even felt bore for 1 single second..
What a movie it is , cult classic 💖💖
Songs are literally pure heart touching ♥️♥️
Sudeep sir acting👏👏👏
❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤😊❤😊❤😊❤😊❤😊❤😊❤😊❤😊❤😊❤😊😊❤❤❤❤😊😊❤😊❤😊😊❤😊❤😊❤😊😊❤😊❤😊😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊❤❤😊❤😊😊❤😊❤😊❤😊❤😊😊❤❤❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤❤😊😊❤😊❤😊❤😊❤😊❤😊❤😊❤😊❤😊❤😊❤❤😊❤😊❤😊❤😊❤😊😊❤😊❤😊❤😊❤😊😊❤😊❤😊😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤❤😊😊❤❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊❤😊😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊😊❤😊❤😊❤❤😊❤❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊😊❤❤😊❤😊❤😊❤😊😊❤❤😊❤❤😊❤😊❤😊❤😊❤😊❤😊❤😊❤😊❤❤❤❤😊😊❤😊❤😊❤😊❤😊❤😊❤😊❤😊😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤😊😊❤❤😊❤❤😊😊❤❤😊❤😊❤😊❤😊❤😊😊❤😊❤😊❤😊❤😊❤😊❤😊❤😊❤😊😊❤❤😊😊❤😊❤😊❤😊😊❤❤❤😊😊❤😊❤😊😊❤😊❤😊❤😊❤😊❤😊❤😊😊😊❤😊❤😊❤😊😊❤😊😊❤❤😊❤😊❤😊❤😊😊❤😊❤😊❤😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊😊❤😊❤❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊😊❤😊❤😊❤😊❤😊❤😊❤😊❤😊😊❤😊❤😊❤😊😊❤😊❤😊❤😊❤😊❤😊❤❤😊😊❤❤😊❤😊😊❤😊❤😊😊❤😊❤😊❤😊😊❤😊😊❤❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊😊❤😊😊😊❤😊❤😊❤😊❤😊❤😊❤😊❤😊😊❤😊❤😊😊❤😊❤😊😊❤😊❤😊❤😊❤😊❤😊😊❤😊❤😊😊❤😊❤😊❤😊❤😊❤😊❤😊❤😊😊❤❤❤❤😊😊❤😊❤😊❤😊❤❤😊❤😊❤😊❤😊❤😊❤😊❤😊❤😊❤😊❤❤😊❤😊😊❤😊😊❤😊❤😊❤😊❤😊❤😊❤😊❤😊❤😊❤😊❤😊😊❤😊😊❤😊❤😊❤😊❤😊❤😊❤😊😊❤❤❤😊😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊😊❤😊😊😊❤😊❤😊😊😊❤😊❤😊❤😊❤😊❤😊😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤❤😊❤😊❤😊❤😊😊❤😊❤❤😊❤😊❤😊❤😊😊❤😊❤😊❤😊❤😊❤😊❤😊❤😊❤😊❤😊😊😊❤😊❤😊❤😊😊❤😊❤😊😊😊😊❤😊❤😊❤😊❤😊❤😊❤😊❤😊❤😊❤😊❤😊❤😊😊❤❤❤😊❤😊❤😊❤😊❤😊❤😊❤❤😊❤😊❤😊😊❤❤😊❤😊❤😊❤😊❤😊❤😊❤❤😊❤😊😊😊😊❤😊❤😊❤❤😊❤😊❤😊❤😊❤😊❤😊❤😊😊❤😊❤😊😊😊😊❤😊❤😊❤😊❤😊❤😊❤😊❤😊😊❤❤😊❤😊❤😊😊❤😊❤😊😊😊❤😊❤😊😊😊❤😊😊❤😊😊❤😊😊😊❤😊❤😊❤😊❤😊❤😊😊😊😊❤❤😊❤😊😊😊😊❤😊😊❤😊❤😊😊😊❤😊😊❤😊😊😊😊❤😊❤😊❤😊❤😊❤😊😊❤❤😊😊❤😊😊❤❤😊😊❤😊❤😊❤😊😊❤😊❤😊❤😊❤😊😊❤😊❤😊❤😊😊😊❤❤😊❤😊❤😊❤😊❤😊❤😊❤😊❤😊😊❤😊😊😊❤😊😊😊😊😊❤😊❤😊❤😊😊❤😊❤😊❤😊❤😊😊❤😊😊😊❤❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊❤😊❤❤❤😊😊❤😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊😊❤😊❤😊❤😊😊❤❤😊❤😊❤😊😊❤❤😊❤😊😊❤😊❤😊❤😊❤😊❤😊😊❤😊😊❤😊😊❤😊❤😊❤❤❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊😊❤😊❤😊❤😊❤😊❤😊❤😊❤😊😊❤😊❤😊😊😊❤😊❤😊❤😊❤😊❤😊❤😊❤😊❤😊❤❤😊❤😊❤😊❤😊❤😊😊❤😊❤😊❤❤😊❤😊❤❤😊❤😊❤😊❤😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤😊😊❤😊❤😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤😊❤😊❤😊❤😊❤😊❤😊❤😊❤😊❤😊❤😊😊❤😊❤😊❤😊❤😊❤😊❤😊😊❤😊❤😊😊❤😊❤😊❤😊❤😊😊❤😊❤😊😊😊❤😊❤😊❤😊❤😊❤😊❤😊❤😊❤😊❤😊❤😊😂
Director ಗೆ ಹಾಗೆ ಕಥೆಗಾರರಿಗೆ ಧನ್ಯವಾದ ಗಳು💐💐🙏🙏
ನೀಜವಾದ ಪ್ರೀತಿ ಎಂದರೇ ಈ ಮೂವಿಯ ಈ ದೃಶ್ಯ.
2024 watching ♥️
Director ಗೆ ಹಾಗೆ ಕಥೆಗಾರರಿಗೆ ಧನ್ಯವಾದ ಗಳು
ಕೋರೋಣ Holidaysಲ್ಲಿ ಯಾರು ನೋಡೋಕೆ ಬಂದಿದಿರಾ... ಲೈಕ್ ಮಾಡಿ
😍😍😍😍🤗
ಪ್ರತಿಯೊಬ್ಬರ ಹೃದಯಕ್ಕೆ ಮುಟ್ಟುವ ಸಿನಿಮಾ ಇದು i love ಮುಸ್ಸಂಜೆ ಮಾತು ❤
ನನ್ನಿಗು ಸಾಹಾ ಬಹಾಳ ನೋವು ಇದೆ ನನ್ನ ನೋವು ಯರಹತೀರ ಹೇಳಿಕೋಳಂಗೀಲ್ಲಾ ಅದಕೆ ನೀಮ್ಮ ತರಹ ಒಬ್ಬರು ಬೇಕು ನನ್ನಗೆ ಬೇಕೆ ಬೇಕು
Howda
ಅಭಿನಯಕ್ಕೆ ಸಾಟಿ ನಮ್ಮ ಅಭಿನಯ ಚಕ್ರವರ್ತಿ ಸುದೀಪ್ ಅಣ್ಣ
Super
Raghu Kiccha. Hi
Always Kiccha acting ge saati Illa 💯👍
Yes bro jai kichha Boss 🔥🥳
Who have watched this movi in 2024😊
In 2022 anyone watched this superb kiccha sudeep sir movie❤😍my boss💥🎶
Me to❤️👍
ಮೀ ಟು
@@nandininandu2429 𝓱𝓸𝔂𝓪
Me to
Me to
ನೋವಿಗೆ ಸ್ಪಂದಿಸೋ ನನ್ ಅಣ್ಣ ನೂರು ಕಾಲ ಸುಖವಾಗಿರಲಿ ......😢😢😢
Audhuuu sir
👍👍👍👍👍👍👍👍👍👍👍👍👍👍👍👍
ನನ್ನ ದೇವರು ಕಿಚಾ ಸುದೀಪ್
2023 best movie....😢😢😢 I can't control my tears😭😭 Miss u Appa... 😢😢fabulous sudeep sir😥😥
ಮೂವಿ ಸೂಪರ್ ಈ ತರ ಸಿನಿಮಾ ಮತ್ತೆ ಬರಬೇಕು ಜೀವನಕೆ ಮತ್ತು ಸಮಾಜಕ್ಕೆ ತುಂಬಾ ಸಂದೇಶ ನೀಡಿದೆ I Like ಮೂವಿ
ಸೂಪರ್
Auudhuu. Exlent movie
it is true
S Sister
❤️
ನಿಜವಾಗ್ಲು ಇ ಮೂವಿ ನೊಡಿ ನಂಗೆ ಅಳು ಬಂತು ಸೂಪರ್
IB Guru kar
Es una peli que se la recomiendo a quien es enamorado de pelis hindu
Nangu
ಇದು ಕೇವಲ ಒಂದು ಚಿತ್ರವಾಗಿರದೆ ಜೀವನಕ್ಕೆ ದೊಡ್ಡ ಪಾಠವಾಗಿದೆ ಅದ್ಭುತವಾದ ಸಿನಿಮಾ ಸುದೀಪ್ ಅವರ ಅಭಿನಯ ಎಷ್ಟು ಹೋಗಳಿದರು ಕಡಿಮೆನೇ ♥♥
2022 still watching this awesome movie 💕.
Sudeep and ramya all time favourite 🪄✨
It's still heals our heart's pain♥️
Same here 😻
ದುಃಖಿತರ ನೋವು ಮರೆಸುವ ಸುಂದರ ತಾಣ
,
@@deekshithadeekshu3781 xx
2021 anyone for sudeep and ramya❤
❤️🙌
Kishan gowda
Yes we r waiting ❤️
Nanu..
Not 🚫👈only 2021always ✌️ ಕಿಚ್ಚ
ಈ...ಸಿನೆಮಾವನ್ನು....ನಾನು...ಟಿವಿಯಲ್ಲಿ.....ಎರಡು....ಮೂರು...ಬಾರಿ....ನೋಡಿ...ಆನಂಡಿಸಿದ್ದೇನೆ....ಈ...ಸಿನೆಮಾದಲ್ಲಿ.....ತುಂಬಾ.....ಜೀವನದ...ಪಾಠ....ಇದೆ....ಸಿನೆಮಾ...ತುಂಬಾ...ಚೆನ್ನಾಗಿದೆ
ಆಲ್ ಇಂಡಿಯಾ ಸ್ಟಾರ್ ಕಿಚ್ಚ bigg boss ಸೂಪರ್ ಮೂವಿ boss ಆಲ್ ಮೂವಿ
Yalla namma desh jannte janaru hige irrali .e movie dinda bhala kalibeku naav yaaro nodta iddira e movie like madi jai karnataka 😙😙😙😙
ಎಲ್ಲರಿಗೂ ಪ್ರೀತಿ ಸಿಗಬೇಕು ಸಾಯಿಬಾರ್ದು ಇಷ್ಟೇ ನನ್ನ ಮಾತು 😒🙏.
ಈ ಮೂವಿ ಎಲ್ಲರೂ ನೋಡಲೇಬೇಕು❤❤❤😘😘
Yes
Sudeep sir love u sir
Ur my inspiration
My motivation
My addiction ❤️❤️❤️
N film was ossmm I love Boss acting N attitude in this movie ❤️
Surya.r
Me also kiccha sudeep fan
Really proud of kiccha sudeep fan
ಕೊನೆಗೂ ಪ್ರದೀಪನ ಪ್ರೀತಿ ಅವನಿಗೆ ಸಿಕ್ಕಿತು 👏😌
ಏನಾಗಲಿ ಮುಂದೆ ಸಾಗು ನೀ 👌💓
Sudeep sir ge..
One
Like....
1 sakagala alva
@@ranjitharanju8623 seurp
🎄🥅🍌🧨PPP a pop😚😚🎄🎄🍌🍌🍌🍌🍍🍌🍌🧨🧨🎆🎆🎆🧨🎆🧨🧨🧨🧨🧨🎆🧭🚗🎄🥅🎄🧨🍍🍌🍌🎆🧨🧨🎆🍌🎃🎆🍅🌶️🧨🚎🚎🚓🍌🍌🍌🍌🥄🌶️🍍🌶️🍍⚓⚓⚓🧨🍌🍌🎃🎆🎃🎆🎃🎆🎃🎄🎃🎆🎆🎃🍌🍌🍌🍍🍍🍍🧨🎆🧨🧨🧨🧨🖲️🌶️🍍⚓🍆🍆🎾🏸🧨🎄🥅🍌🍌🍍🍌🍌🍌🍌🧭🚗🧭🚗🚗🧭⚓⚓🎃🎃🎆🎆🎆🎃🎇🧨🎆⚓⚓🎆🧨🧨🎆🍌🍌🍅🌶️🚙🧭🚗⚓🎭🧨🧨🧨🧨🎆🧨🎇⚓🧨⚓🖱️🔋🔋🖱️🔋🔋🖲️🖲️🧨🧨🧨⚓🌶️🧨📢🥅📢🥅🎾🖲️🧨🍍🍌🍌🍍🌶️🌶️🍍⚓⚓🧨🍍🌶️🌶️🎆🧨🧨🍍🍌🍌🍽️🔪🔪🍌🍌🍌🍌🐙🦋🍌🚗🧭🚗🍅🍌🏝️🏝️🍍🍌🍌🧨🎃🥅🎄🍌?🍌🧭🧭🧭🚗🧭🚗🚗🧭🚕🚙🚙🚙🏍️🚎🚕🧨🎆🧨🎆🎆🧨🎆🎆🍌🧨🧨🎃@@ranjitharanju8623
In 2023 anyone watched this super movie ❤ kiccha sudeep boss❤😘
Yes
ನಮ್ಮ ಅಣ್ಣಾನಾ ಮೂವೀಸ್ ಅಂದ್ರೆ ಸುಮ್ನೆ ನಾ ಕಿಚ್ಚ...😍😍
Hi
ಉತ್ತಮ ಸಮಾಜಕ್ಕಾಗಿ ಇಂತಹ ಚಿತ್ರಗಳು ಅವಶ್ಯಕತೆ ತುಂಬಾನೆ ಇದೆ. ಪ್ರತಿಯೊಬ್ಬ ನಾಯಕ ಇಂತಹ ಒಂದೆರಡು ಚಿತ್ರಗಳನ್ನು ಮಾಡಿದರೆ ಸಮಾಜ ಉತ್ತಮವಾಗಿರುತ್ತೆ
Super 31/12/2023 nanu e movie nodide last day morning happy new year 2024❤❤❤
ತುಂಬಾ ಉತ್ತಮ ಸಂದೇಶ ಇರುವ ಚಿತ್ರ, ಜೀವನದ ಸ್ಪೂರ್ತಿ ನೀಡುವ ಮಾತು
ಚಿತ್ರದಲ್ಲಿ ಇವೇ
Ramesh
Manjunath Buttanavar N
Pailwan kannad cinem
Pakka yash abimani.....adhru sudeep sir acting mathra chinddi❤❤❤❤❤❤
Nanu Yash Abhimani❤
Ramya's character name in just math mathalli and mussanje maathu is tanu ,but contrasting climax both were great movies ❤️👏
Very emotional movie 🤕...
True lover understand this feeelll... 💗
Every change thinking goodness ☺️ after seeing this movie 🎥🍿...
The best movie 🥰❤️
I am a big fan of sudeep sir
Ee movie nanage tumba ishta adralli (yenagali song) super I love that song.tumba meaningful song ide.👌👌👍😘😘😘🌹🌹🌹🌹🌹aa song jeewanada paatha wannu kalisuttade. Song Mattu film annu nodi nijwaglu alu bantu.its a heart touching film😘😘
❤️❤️❤️😭😭👍👍👍🎉🎉😎🎉
ಮನಸಿಗೆ ಮುಟ್ಟಿದ ಮೂವಿ 2022 ರಲ್ಲಿ ಯಾರು ನೋಡಿದ್ರೆ ಒನ್ ಲೈಕ್ ಮಾಡಿ 💞💞💞
Evergreen movie.. lovely pair sudeep ramya❤
Ninna nodalentho song always fav..❤
Hi
😍
Heart touching super movie 😍😍😍😍😍Become a huge fan of Kiccha Sudeep love this movie so much from Malaysia😍😍😍😍😍
Abhinayachakravarthi kiccha sudeep anna ❤🎉
Climax sudeep expression was ultimate😍
🥰🥰𝓱𝓸𝔂
ಸೂಪರ್ ಮೂವಿ 👌👌👌i love u 💙💙ಕಿಚ್ಚ ಬಾಸ್ 😘😘
ಇಂತಿ ಕಿಚ್ಚನ ಹುಚ್ಚು ಅಭಿಮಾನಿ Anilkumar
ಇಂತಹ movies bartailla Please 🙏 ಇಂತಹ movies ಬರಲಿ❤😊
This is One of the best Movie, I think in kannada
and good message from this movie
and songs All so so beautiful
👌
Mahesh Avare nimminda mattastu hit movies barali
I don't know kannada but I saw the movie 🙄 because I'm a Sudeep fan from Tamil nadu 😎💕😍 love you kichcha Sudeep 💖🤗 act a more movies in south India 💓
That's the power of kannada actor's
I am also d boss fan but sudeep sir acting fantastic climax ultimate 😘😘😘
😔😔😔ಕಳೆದ ಎರಡು ವಾರಗಳಿಂದ ನನ್ನ ಪ್ರೀತಿ ಇದೇ ತರ ನನ್ನ ಗೆಳತಿ ಬಿಟ್ಟು ಹೋದ ದಿನಗಳು ತುಂಬಾ ನೆನಪಾಗುತ್ತಿದೆ ಆದ್ರೆ ಏನ್ ಮಾಡ್ಲಿ ನಮಗೆ ಯಾವುದು ಸಿಗುತ್ತೆ ಅಂದುಕೊಳ್ಳುತ್ತೇವೋ ಅದು ಸಿಗಲ್ಲ ಗಾಡ್ ಇಸ್ ಗ್ರೇಟ್ ನಾನ್ ತುಂಬಾ ಪುಣ್ಯವಂತ 😔
Y pa
It's almost 2k22 is near to end but no records can beat this movie 🥺❤️😌
Yeah this movie really best
ಯಾವ ರೆಕಾರ್ಡ್ಸ್ ??
@@manjurayanna26 records maadiro cinemagalu, idara emotions-na beat maadlikke agudilla, endu avn heluvanu
,
Yes
ಅದ್ಭುತವಾದ ಕಥೆ ಸೂಪರ್ ಕಿಚ್ಚಾ boss also ರಮ್ಯಾ ಸೂಪರ್ acting
ಬಾಸ್ ನಿಜ ಅಳು ಬರ್ತಾ ಇದೆ😭😭😭
Seriously brother I cried,😢😓😭
Boss niv bega sayie beku 🤣😂
Why but
@@nandhininandhu408 same to you
@@harishachitrigar3429 ಏನು ಗುರು ನೀನು ಇಂತ ಒಳ್ಳೆ ಮೂವಿ ಬಗ್ಗೆ ಒಳ್ಳೇದು ಮಾತನಾಡಿದರೆ ಎಂತಾ ಕಾಮೆಂಟ್ಸ್ reply ಕೊಡ್ತೀಯ ಯಾವಾಗ್ಲೂ ಒಬ್ಬರಿಗೆ ಒಳ್ಳೇದು ಬಯಸುವ ಗುಣ ಇರುಬೇಕು ಬ್ರದರ್
2024 anyone watching 😮
Yeah
Top class performance from Kiccha sudeep 🔥🔥
ಬಡವರ ಸ್ಪೂರ್ತಿ ಸುದ್ದೀಪ್ ಅಣ್ಣ ❤️ ಬದುಕಿನ ಕೆಲವು ಮೂಲಗಳನ್ ಚಿತ್ರರಂಗದ ಮೂಲಕ ತಿಳಿಸಿಕೊಡುತ್ತಾರೆ 🙏 i love you Sudeep ಅಣ್ಣ ❤️❤️❤️❤️❤️
One of The Super Movie Sudeep Boss 👍💖💖💖💖💘It's my favorite Movie
👌 Movie very inspiring l lv Sudeep Sir 😍😍
ಸೂಪರ್ ಸುದೀಪ್ ಸರ್ ನಿಜವಾದ ಪ್ರೀತಿ ಬಾಸ್ ನಿಂದು ನಿನ್ನ ಪ್ರೀತಿ ನಿನ್ನಲ್ಲಿಗೆ ಬಂದಿದೆ ಹುಡುಕೊಂಡು you good boss
ನೀನು ನನ್ನ ಜೊತೆಗೆ ಇಲ್ಲದೆ ಇದ್ರೂ ನಿನ್ನ ನೆನಪು ನಿನ್ನ ಪ್ರೀತಿ ಯಾವಾಗಲು ಇರುತ್ತೆ ಮುದ್ದು ❤.. ಯಾವಾಗಲು ಶಾಶ್ವತ ಚಿನ್ನು ❤.. ಮಿಸ್ ಯು ಮುದ್ದು.. ಲೈಫ್ ಲಾಂಗ್ ಲವ್ ಯು 😔.. ರಾಗಿಣಿ ಮುದ್ದು ಮೈಸೂರ್ R❤B..
Indhe yaru madiradanta movie, munde yaru madak agdiruvanta movie adhe namma "Mussange Maathu"👌👌
Kgf
@@dineshamm8460 adhu nu😂
445
Hi
Audhuu sir exlent movie 😂😂😂😂
Love u ಮುಸ್ಸಂಜೆ ಮಾತು sudeepanna 💖💖💖
ಸೂಪರ ಸುದೀಪ ಸರ್ ಈ ಸಿನಿಮಾ ನೋಡಿದರೆ ಕಣ್ಣಲಿ ನಿರು ತುಂಬಿಕೊಂಡಿತು❤❤🙏🙏😭😭😭😭😭😭😭😭
😭😭ಕಿಚ್ಚಣ್ಣ ಅದ್ಕೆ ninge ಅಭಿನಯ ಚಕ್ರವರ್ತಿ ಅನ್ನೋದು 😭en film ಅಣ್ಣ ಇದು ನನ್ ಜೀವ್ನನೆ ಬದ್ಲಾಯಿಸಿದೆ
I am from Tamizh Nadu but i love the movie nd sudeep 😘😘😘😘😘😘😘
Thanks for liking kannada movies😍
2008 musical Blockbuster Hit Movie Mussanjemaatu
Kiccha Boss Acting Superb ❤❤
Music Ultimate ❤🎉
I am feeling to cry seriously 😭
Nice video
Kicha Ramya😍❤️😍
All time favourite movie 🍿❤️
R6362605390
Yen ಬ್ರೋ ಇದು film ನೋಡಿದ್ರೆ ಕಣ್ಣಲ್ಲಿ ನೀರು ಬಂತು 😭.. ಬಟ್ super ❤... 👌
Comment odo guna irvavru like madi
Iam darshan fan but movie 🔥🔥🔥🔥
Darshan and sudeep ondhu agbeaku
Any 2021 here
Movie is milage 🔥🔥🔥🔥🔥❤️❤️❤️❤️
Now also I am watching this movie in 2024 .becz sudeep is my favourite hero ❤❤❤
Super movi
ಕಿಚ್ಚ ಸುದೀಪ್ abinahisiruva ಇನ್ನೂ ಹೆಚ್ಚು ಸಿನಿಮಾಗಳು upload ಮಾಡಿ.
ಸೂಪರ್ film ಎಲ್ಲರ ಮನಸಿನ ನೋವನ್ನು ಮರೆಸೋ ಒಂದು ಸೂಪರ್ film